ಬದಲಾವಣೆಗಳು

Jump to navigation Jump to search
೧೭೨ ನೇ ಸಾಲು: ೧೭೨ ನೇ ಸಾಲು:
ಮೈಸೂರು ವಿಭಾಗೀಯ ಎಸ್‌ಟಿಎಫ್ ಕನ್ನಡ ಎಂಆರ್‌ಪಿ ತರಬೇತಿ ಕಾರ್ಯಾಗಾರ

'''೪ನೇ ದಿನದ ವರದಿ'''

'''೪ನೇ ದಿನದ ವರದಿ'''

ಮಂಡ್ಯ ತಂಡದವರಿಂದ

ಮಂಡ್ಯ ತಂಡದವರಿಂದ

ದಿನಾಂಕ: ೨೭-೦೮-೨೦೧೫, ಗುರುವಾರ

ದಿನಾಂಕ: ೨೭-೦೮-೨೦೧೫, ಗುರುವಾರ

ಈ ಮಾತನ್ನು ತಮನ್ನೇ ಉದ್ಧೇಶಿಸಿ ಹೇಳುತ್ತಿದ್ದೇನೆ. ಅಚ್ಚರಿಗೊಳ್ಳದಿರಿ ಸಹ ಶಿಬಿರಾರ್ಥಿಗಳೇ, . ಕಂಪ್ಯೂಟರ್‌ ಪರಿಪೂರ್ಣವಾಗಿ ತಿಳಿಯದ ನಾವು ೪ನೇ ದಿನಕ್ಕೆ ಕಾಲಿಟ್ಟು ಇದೀಗ ಅನೂಹ್ಯ ಲೋಕದ ಧ್ರುವತಾರೆಗಳೇ ಆಗಿದ್ದೇವೆ. ಧ್ರುವತಾರೆ ಪಟ್ಟ ನೀಡಿದ ಎಲ್ಲಾ ಎಸ್‌ಟಿಎಫ್‌ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ಸಪ್ರೇಮ ಪ್ರಣಾಮಗಳನ್ನು ಸಲ್ಲಿಸುತ್ತಾ, ೪ನೇ ದಿನ ತರಬೇತಿ ಕಾರ್ಯದಲ್ಲಿ ನಡೆದ ವರದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

೧೮೯ ನೇ ಸಾಲು: ೧೮೯ ನೇ ಸಾಲು:
ಮಧ್ಯಾಹ್ನ ೧.೩೦ ಸಮೀಪಿಸಿದರೂ ಯಾರಿಗೂ ಹೊಟ್ಟೆ ಹಸಿವಿನ ಸಂಕಷ್ಟ ಗೊತ್ತಾಗದಂತೆ ನಮ್ಮನ್ನು ತಮ್ಮ ಮಾತಿನ ವಾಕ್‌ಝರಿಯಲ್ಲಿ ತಣಿಸಿದ ಶ್ರೀಯುತ ಮಂಜುನಾಥ್‌ ಸರ್‌ ಅವರು ಎಲ್ಲರಿಗೂ ಶುಭ ಕೋರಿ ನಿರ್ಗಮಿಸಿದರು.

ಮಧ್ಯಾಹ್ನ ಭೋಜನ ಮುಗಿದ ಬಳಿಕ ತರಬೇತಿ ಎಂದಿನಂತೆ ಚಾಲನೆಗೊಂಡಿತು.  ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಮಂತ್‌ ಅವರು ಗೂಗಲ್‌ ಡ್ರೈವ್‌ ಕುರಿತು ಉಪಯುಕ್ತ ಮಾಹಿತಿ ನೀಡಿದರು. ವಿಡಿಯೋ ಅಪ್‌ಲೋಡ್‌ ಮಾಡುವುದು. ಅದನ್ನು ಶೇರ್‌ ಮಾಡುವುದು. ಪಿಕಾಸೋ ಮೂಲಕ ಪೋಟೋಗಳನ್ನು ಸಂಪಾದಿಸುವುದು. ಅಲ್‌ಬಮ್‌ ಮಾಡುವುದು ಕುರಿತು ಉಪಯುಕ್ತ ಮಾಹಿತಿ ನೀಡಿದರು. ಬಳಿಕ ಶಿಬಿರಾರ್ಥಿಗಳು ಅವರು ಹೇಳಿದ ಎಲ್ಲಾ ವಿವರಗಳನ್ನು ಪ್ರಾಯೋಗಿಕವಾಗಿ ತರಬೇತಿ ಮಾಡಿದೆವು.

'''5ನೇ ದಿನದ ವರದಿ '''

'''5ನೇ ದಿನದ ವರದಿ '''

ಮೈಸೂರು ವಿಭಾಗೀಯ ಮಟ್ಟದ ಕನ್ನಡ ವಿಷಯ ವೇದಿಕೆ ಯಡಿಯಲ್ಲಿ

ಎಂ.ಆರ್.ಪಿ ತರಬೇತಿ ಯ ಐದನೇಯ ದಿನದ ವರದಿ

ಎಂ.ಆರ್.ಪಿ ತರಬೇತಿ ಯ ಐದನೇಯ ದಿನದ ವರದಿ
೨೦೮ ನೇ ಸಾಲು: ೨೦೮ ನೇ ಸಾಲು:
ತರಬೇತಿಯ ಅಂತ್ಯದಲ್ಲಿ ಶಿಬಿರಾರ್ಥಿಗಳ ಅನಿಸಿಕೆಯನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಯಿತು.

INTERVAL …………………………… ಇನ್ನೂ ಮೂರು ದಿನಗಳ ತರಬೇತಿ ಬಾಕಿ ಇದೆ.

ವಂದನೆಗಳೊಂದಿಗೆ,

ವಂದನೆಗಳೊಂದಿಗೆ,

ವರದಿ ಯನ್ನು ಸಿದ್ಧಪಡಿಸಿದ ತಂಡ:

ವರದಿ ಯನ್ನು ಸಿದ್ಧಪಡಿಸಿದ ತಂಡ:

ತಂಡದ ನಾಯಕರು :  ಶ್ರೀಯುತ ಎಂ.ಕೆ.ಮೂರ್ತಿ  ಉಪನ್ಯಾಸಕರು,ಡಯಟ್,ಚಿಕ್ಕಮಗಳೂರು.

ತಂಡದ ಸದಸ್ಯರು :   ೧).  ಶ್ರೀಯುತ ಶೇಖರಪ್ಪ ಹೆಚ್.ಕೆ. ಶಿಕ್ಷಕರು,ಸ.ಪ್ರೌ.ಶಾಲೆ.ಬಳ್ಳಾವರ.

ತಂಡದ ಸದಸ್ಯರು :

೨). .ಶ್ರೀಯುತ ನವೀನ್ ಕುಮಾರ್ ಎ. ಶಿಕ್ಷಕರು,ಸ.ಪ್ರೌ.ಶಾಲೆ.ಸಿದ್ಧರಮಠ.

೧).  ಶ್ರೀಯುತ ಶೇಖರಪ್ಪ ಹೆಚ್.ಕೆ. ಶಿಕ್ಷಕರು,ಸ.ಪ್ರೌ.ಶಾಲೆ.ಬಳ್ಳಾವರ.

೩).  ಶ್ರೀಯುತ ಸತೀಶ ಎಂ.ಹೆಚ್. ಶಿಕ್ಷಕರು,ಸ.ಪ್ರೌ.ಶಾಲೆ. ಸೋಮನಹಳ್ಳಿ.

೨). .ಶ್ರೀಯುತ ನವೀನ್ ಕುಮಾರ್ ಎ. ಶಿಕ್ಷಕರು,ಸ.ಪ್ರೌ.ಶಾಲೆ.ಸಿದ್ಧರಮಠ.

೩).  ಶ್ರೀಯುತ ಸತೀಶ ಎಂ.ಹೆಚ್. ಶಿಕ್ಷಕರು,ಸ.ಪ್ರೌ.ಶಾಲೆ. ಸೋಮನಹಳ್ಳಿ.

೧,೩೨೨

edits

ಸಂಚರಣೆ ಪಟ್ಟಿ