೯ ನೇ ಸಾಲು:
೯ ನೇ ಸಾಲು:
ದಾಖಲೆಯನ್ನು ಸೃಷ್ಟಿಸಲು, ನೀವು ಮೊದಲು ವರ್ಡ್ ಪ್ರೊಸೆಸರ್ ಅನ್ನು ಪ್ರಾರಂಭಿಸಬೇಕು. ಮೊದಲಿಗೆ ಆಪ್ಲಿಕೇಶನ್ ಒತ್ತಿ ಮತ್ತು ಆಫಿಸ್ಅನ್ನು ಸೆಲೆಕ್ಟ್ ಮಾಡಿ ನಂತರ ವರ್ಡ್ ಪ್ರೊಸೆಸರ್ ಅನ್ನು ಕ್ಲಿಕ್ ಮಾಡಿ.

−
[[Image:lo1.jpg]]
+
[[Image:lo1.jpg | 500px]]
ನೀವು ವರ್ಡ್ ಪ್ರೊಸೆಸರ್ ವಿಂಡೋವನ್ನು ತೆರೆದಿದ್ದೀರಿ. ಪರದೆಯ ಮೇಲೆ ಕಾಣುವ ಖಾಲಿಯಾದ ಬಿಳಿಯ ಸ್ಥಳವನ್ನು ಡಾಕ್ಯುಮೆಂಟ್ ಏರಿಯಾ ಎಂದು ಕರೆಯುತ್ತಾರೆ. ಈ ಸ್ಥಳದಲ್ಲಿ ನೀವು ಪಠ್ಯ, ಚಿತ್ರಗಳು ಮತ್ತು ಟೇಬಲ್ಗಳನ್ನು ಸೇರಿಸಬಹುದು.

೧೮ ನೇ ಸಾಲು:
೧೮ ನೇ ಸಾಲು:
ಟೈಟಲ್ ಬಾರ್ , ದಾಖಲೆಯ ಮತ್ತು ಅಪ್ಲಿಕೇಶನ್‌ನ ಹೆಸರನ್ನು ಪ್ರದರ್ಶಿಸುತ್ತದೆ. ಅನ್ ಟೈಟಲ್ಡ್ 1 ವರ್ಡ್ ಪ್ರೊಸೆಸರ್ ಎಂದ ಟೈಟಲ್ ಬಾರ್ ಪ್ರದರ್ಶಿಸುತ್ತದೆ ಎಂದಿಟ್ಟು ಕೊಳ್ಳಿ. ಇಲ್ಲಿ, ಅನ್ ಟೈಟಲ್ಡ್ 1 ಎಂಬುದು ದಾಖಲೆಯ ಹೆಸರು ಮತ್ತು ವರ್ಡ್ಪ್ರೊಸಸರ್ ಎಂಬುದು ಅಪ್ಲಿಕೇಶನ್ನ ಹೆಸರು .

[[Image:lob2.png]]
+
[[Image:lob2.png | 800px]]
೨೫ ನೇ ಸಾಲು:
೨೫ ನೇ ಸಾಲು:
ನಿಮಗಾಗಿ ವರ್ಡ್ ಪ್ರೊಸೆಸರ್ ನಿರ್ವಹಿಸಬೇಕಾದ ಕಾರ್ಯಗಳಿಗೆ ಸೂಚನೆಗಳನ್ನು ಕೊಡಲು ಸಾಧ್ಯವಾಗಿಸುವಂತಹ ಕಮಾಂಡ್ ಗಳನ್ನು ಮೆನು ಬಾರ್ ಒದಗಿಸುತ್ತದೆ. ಉದಾಹರಣೆಗೆ, ವ್ಯೂ (view) ಒದಗಿಸುವ ಕಮಾಂಡ್‌ಗಳನ್ನು ಉಪಯೋಗಿಸಿ ನೀವು ದಾಖಲೆಯನ್ನು ವಿವಿಧ ರೀತಿಯಲ್ಲಿ ವೀಕ್ಷಿಸಬಹುದು.

[[Image:lob3.png]]
+
[[Image:lob3.png | 800px]]
೩೨ ನೇ ಸಾಲು:
೩೨ ನೇ ಸಾಲು:
ಟೂಲ್ ಬಾರ್ ಪದೇ ಪದೇ ನಿರ್ವಹಿಸುವ ಕಾರ್ಯಗಳಿಗೆ ಗುಂಡಿಗಳ ರೂಪದಲ್ಲಿ ಶಾರ್ಟ್ ಕಟ್ ಗಳನ್ನು ಒದಗಿಸುತ್ತದೆ.

[[Image:lob4.png]]
+
[[Image:lob4.png | 800px]]
'''ರೂಲರ್ಸ್ :'''
'''ರೂಲರ್ಸ್ :'''
೩೮ ನೇ ಸಾಲು:
೩೮ ನೇ ಸಾಲು:
ರೂಲರ್ಸ್ ಎಂಬುದು ಡಾಕ್ಯುಮೆಂಟ್ ಏರಿಯಾದ ಮೇಲ್ಭಾಗದಲ್ಲಿ ಮತ್ತು ಎಡಪಕ್ಕದಲ್ಲಿ ಹಾಯ್ದು ಹೋಗುವ ಬಂಧನಾರೇಖೆಗಳು. ಈ ಬಂಧನಾರೇಖೆಗಳನ್ನು ಉಪಯೋಗಿಸಿ , ಅಂಚುಗಳನ್ನು ಬದಲಾಯಿಸಬಹುದು ಮತ್ತು ಪಠ್ಯವನ್ನು ಪುಟದಲ್ಲಿ ಜೋಡಿಸಬಹುದು.

[[Image:lob5.png]]
+
[[Image:lob5.png | 800px]]
೪೮ ನೇ ಸಾಲು:
೪೮ ನೇ ಸಾಲು:
ಸ್ಕ್ರಾಲ್ ಬಾರ್ಸ್ ಗಳನ್ನು ದಾಖಲೆಯೊಳಗೆ ಮೇಲೆ ಮತ್ತು ಕೆಳಗೆ ಅಥವಾ ಎಡಕ್ಕೆ ಮತ್ತು ಬಲಕ್ಕೆ ಚಲಿಸಲು ಉಪಯೋಗಿಸುತ್ತಾರೆ.

[[Image:lob6.png]]
+
[[Image:lob6.png | 800px]]
೫೪ ನೇ ಸಾಲು:
೫೪ ನೇ ಸಾಲು:
ಚಾಲ್ತಿಯಲ್ಲಿರುವಂತಹ ಪುಟ, ದಾಖಲೆಯೊಳಗೆ ಒಟ್ಟು ಪುಟಗಳ ಸಂಖ್ಯೆ ಮತ್ತು ಇನ್ ಸರ್ಷನ್ ಪಾಯಿಂಟ್ ಈಗಿರುವ ಸ್ಥಳ ಇಂತಹ ವಿವರಗಳನ್ನು ಸ್ಟೇಟಸ್ ಬಾರ್ ಪ್ರದರ್ಶಿಸುತ್ತದೆ.

[[Image:lob7.png]]
+
[[Image:lob7.png | 800px]]
'''ಹೊಸ ದಾಖಲೆಯೊಂದನ್ನು ಸೃಷ್ಟಿಸುವುದು:'''
'''ಹೊಸ ದಾಖಲೆಯೊಂದನ್ನು ಸೃಷ್ಟಿಸುವುದು:'''
೬೭ ನೇ ಸಾಲು:
೬೭ ನೇ ಸಾಲು:
ಇದು ಹೊಸದೊಂದು ಖಾಲಿಯಾದ ವರ್ಡ್ ಪ್ರೊಸೆಸರ್ ದಾಖಲೆಯನ್ನು ಸೃಷ್ಟಿಸುತ್ತದೆ.

[[Image:lob8.png]]
+
[[Image:lob8.png | 400px]]
−
−
−
−
−
−
−
−
−
−
−
−
'''ಉಬಂಟುವಿನಲ್ಲಿ ಕನ್ನಡ ಟೈಪಿಂಗ್'''
'''ಉಬಂಟುವಿನಲ್ಲಿ ಕನ್ನಡ ಟೈಪಿಂಗ್'''
೯೦ ನೇ ಸಾಲು:
೭೮ ನೇ ಸಾಲು:
ನಿಮ್ಮ ಭಾಷೆಯನ್ನು ಸೆಟ್ ಮಾಡುವುದು:
ನಿಮ್ಮ ಭಾಷೆಯನ್ನು ಸೆಟ್ ಮಾಡುವುದು:
−
[[Image:lob9.png]]
+
[[Image:lob9.png | 400px]]
೧೦೨ ನೇ ಸಾಲು:
೯೦ ನೇ ಸಾಲು:
kn-kgp (ನುಡಿ) ಕೀಲಿಮಣೆ ವಿನ್ಯಾಸ
kn-kgp (ನುಡಿ) ಕೀಲಿಮಣೆ ವಿನ್ಯಾಸ
−
[[Image:lob10.png]]
+
[[Image:lob10.png | 600px]]
'''ಗಮನಿಸಿ :''' ಇಲ್ಲಿ ಅರ್ಕಾ ಒತ್ತು ಹಾಕಲು ಸ್ವಲ್ಪ ಬದಲಾವಣೆ ಮಾಡಬೇಕು ಉದಾ: ಸೂರ್ಯ ಎಂದು ಟೈಪ್ ಮಾಡಬೇಕಾದರೆ sUyFನ ಬದಲಾಗಿ sUrfy ಎಂದು ಟೈಪ್ ಮಾಡಬೇಕು.

ಒಂದು ಪದದ ಮಧ್ಯದಲ್ಲಿ ವ್ಯಂಜನಾಕ್ಷರ ಬಂದಲ್ಲಿ, (ಉದಾ: ಇನ್‌ಸರ್ಟ್) inffsrfqff ಎಂದು ಟೈಪ್ ಮಾಡಿದಾಗ 'ನ್' ಅಕ್ಷರದ ನಂತರ ಬರುವ 'ಸ' ಅಕ್ಷರ ಒತ್ತಕ್ಷರವಾಗುವುದನ್ನು ತಪ್ಪಿ ಸಬಹುದು (ಎರಡು ಬಾರಿ 'f' ಅನ್ನು ಒತ್ತುವುದು)