"ವಾಹಕತೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {{subst:ವಿಜ್ಞಾನ-ಚಟುವಟಿಕೆ}})
 
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
ವಾಹಕತೆ (PhET ಪ್ರಯೋಗ)
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
೩೦ ನಿಮಿಷಗಳು 
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
*ಬೀಕರ್,
 +
*ನೀರು,
 +
*ಉಪ್ಪು,
 +
*ಸಕ್ಕರೆ, 
 +
*ಬಲ್ಬ್ ,
 +
*ವಾಹಕ ತಂತಿ,
 +
*ವಿದ್ಯುತ್ ಕೋಶ,
 +
*ವಿದ್ಯುದಾಗ್ರಗಳು.
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ದ್ರವ್ಯ, ದ್ರಾವಕ, ದ್ರಾವಣ ಅರ್ಥ ತಿಳಿಸುವುದು. ವಿದ್ಯುತ್ ಮಂಡಲ ರಚನೆ ಬಗ್ಗೆ ತಿಳಿಸುವುದು. ದ್ರಾವಣದ ಪ್ರಬಲತೆಗೂ ಹಾಗೂ ವಾಹಕತೆಗೂ ಇರುವ ಸಂಬಂಧ ತಿಳಿಸುವುದು.
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
ಫೆಟ್ ಬಳಕೆ, ಓ.ಹೆಚ್.ಪಿ. ಬಳಕೆ,
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
ಪ್ರಯೋಗಾಲಯ, ಗ್ರಂಥಾಲಯ, ಪೋಷಕರ ಮಾರ್ಗದರ್ಶನ,
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
file:///opt/PhET/en/simulation/sugar-and-salt-solutions.html <br>
 +
file:///opt/PhET/en/simulation/sugar-and-salt-solutions.html
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
[[File:1.png|400px]][[File:2.png|400px]]
 +
 +
ವಿಧ್ಯಾರ್ಥಿಗಳನ್ನು ಗುಂಪುಗಳಾಗಿ ಮಾಡಿ ಪ್ರಯೋಗ ಮಾಡಿಸುವುದು.
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
#ದ್ರವ್ಯ ಎಂದರೇನು ?
 +
#ದ್ರಾವಕ ಎಂದರೇನು ?
 +
#ಉಪ್ಪಿನ ದ್ರಾವಣವನ್ನು ಹೇಗೆ ತಯಾರಿಸುವಿರಿ ?
 +
#ದ್ರಾವಕಗಳಿಗೆ ಉದಾಹರಣೆ ಕೊಡಿ ?
 +
#ದ್ರಾವಕ ಮತ್ತು ದ್ರಾವಣಗಳಿಗಿರುವ ವ್ಯತ್ಯಾಸ ತಿಳಿಸಿ.
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
#ಪ್ರಯೋಗದ ತಯಾರಿ : ಸಾಧಾರಣ/ಉತ್ತಮ/ಅತ್ಯುತ್ತಮ
 +
#ಪ್ರಯೋಗದ ವಿಧಾನ : ಸಾಧಾರಣ/ಉತ್ತಮ/ಅತ್ಯುತ್ತಮ
 +
#ಫಲಿತಾಂಶ : ಸಾಧಾರಣ/ಉತ್ತಮ/ಅತ್ಯುತ್ತಮ
 +
#ತೀರ್ಮಾನ : ಸಾಧಾರಣ/ಉತ್ತಮ/ಅತ್ಯುತ್ತಮ
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
#ಸಕ್ಕರೆ ದ್ರಾವಣದಲ್ಲಿ ವಾಹಕತೆ ಬಗ್ಗೆ ತಿಳಿಸಿ.
 +
#ಉಪ್ಪಿನ ದ್ರಾವಣವು ವಾಹಕತೆ ಹೊಂದಿದೆ ಏಕೆ?
 +
#ದ್ರಾವಣದ ಪ್ರಬಲತೆ & ವಾಹಕತೆಗಿರುವ ಸಂಬಂಧ ತಿಳಿಸಿ.
  
 
+
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' <br>
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
+
[[ವಿದ್ಯುತ್_ದ್ವಿಭಜನೀಯ_ವಾಹಕಗಳು | ವಿಷಯ ಪುಟದ ಲಿಂಕ್]]
[[ವಿಷಯ ಪುಟದ ಲಿಂಕ್]]
 

೧೦:೫೧, ೨೪ ಸೆಪ್ಟೆಂಬರ್ ೨೦೧೫ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ವಾಹಕತೆ (PhET ಪ್ರಯೋಗ)

ಅಂದಾಜು ಸಮಯ

೩೦ ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಬೀಕರ್,
  • ನೀರು,
  • ಉಪ್ಪು,
  • ಸಕ್ಕರೆ,
  • ಬಲ್ಬ್ ,
  • ವಾಹಕ ತಂತಿ,
  • ವಿದ್ಯುತ್ ಕೋಶ,
  • ವಿದ್ಯುದಾಗ್ರಗಳು.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ದ್ರವ್ಯ, ದ್ರಾವಕ, ದ್ರಾವಣ ಅರ್ಥ ತಿಳಿಸುವುದು. ವಿದ್ಯುತ್ ಮಂಡಲ ರಚನೆ ಬಗ್ಗೆ ತಿಳಿಸುವುದು. ದ್ರಾವಣದ ಪ್ರಬಲತೆಗೂ ಹಾಗೂ ವಾಹಕತೆಗೂ ಇರುವ ಸಂಬಂಧ ತಿಳಿಸುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಫೆಟ್ ಬಳಕೆ, ಓ.ಹೆಚ್.ಪಿ. ಬಳಕೆ,

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಪ್ರಯೋಗಾಲಯ, ಗ್ರಂಥಾಲಯ, ಪೋಷಕರ ಮಾರ್ಗದರ್ಶನ,

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

file:///opt/PhET/en/simulation/sugar-and-salt-solutions.html
file:///opt/PhET/en/simulation/sugar-and-salt-solutions.html

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

1.png2.png

ವಿಧ್ಯಾರ್ಥಿಗಳನ್ನು ಗುಂಪುಗಳಾಗಿ ಮಾಡಿ ಪ್ರಯೋಗ ಮಾಡಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ದ್ರವ್ಯ ಎಂದರೇನು ?
  2. ದ್ರಾವಕ ಎಂದರೇನು ?
  3. ಉಪ್ಪಿನ ದ್ರಾವಣವನ್ನು ಹೇಗೆ ತಯಾರಿಸುವಿರಿ ?
  4. ದ್ರಾವಕಗಳಿಗೆ ಉದಾಹರಣೆ ಕೊಡಿ ?
  5. ದ್ರಾವಕ ಮತ್ತು ದ್ರಾವಣಗಳಿಗಿರುವ ವ್ಯತ್ಯಾಸ ತಿಳಿಸಿ.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಪ್ರಯೋಗದ ತಯಾರಿ : ಸಾಧಾರಣ/ಉತ್ತಮ/ಅತ್ಯುತ್ತಮ
  2. ಪ್ರಯೋಗದ ವಿಧಾನ : ಸಾಧಾರಣ/ಉತ್ತಮ/ಅತ್ಯುತ್ತಮ
  3. ಫಲಿತಾಂಶ : ಸಾಧಾರಣ/ಉತ್ತಮ/ಅತ್ಯುತ್ತಮ
  4. ತೀರ್ಮಾನ : ಸಾಧಾರಣ/ಉತ್ತಮ/ಅತ್ಯುತ್ತಮ

ಪ್ರಶ್ನೆಗಳು

  1. ಸಕ್ಕರೆ ದ್ರಾವಣದಲ್ಲಿ ವಾಹಕತೆ ಬಗ್ಗೆ ತಿಳಿಸಿ.
  2. ಉಪ್ಪಿನ ದ್ರಾವಣವು ವಾಹಕತೆ ಹೊಂದಿದೆ ಏಕೆ?
  3. ದ್ರಾವಣದ ಪ್ರಬಲತೆ & ವಾಹಕತೆಗಿರುವ ಸಂಬಂಧ ತಿಳಿಸಿ.

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ
ವಿಷಯ ಪುಟದ ಲಿಂಕ್