"ಬಿಲ್ಲಹಬ್ಬ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೫ ನೇ ಸಾಲು: ೧೫ ನೇ ಸಾಲು:
  
=ಕವಿ ಪರಿಚಯ =
 
=ಕವಿ ಪರಿಚಯ =
 +
ಎಚ್ಚೆಸ್ವಿ, ಯೆಂದೇ ಕನ್ನಡಿಗರಿಗೆ, ಆಪ್ತಗೆಳೆಯರಿಗೆ, ಪರಿಚಿತರಾಗಿರುವ, ಎಚ್.ಎಸ್.ವೆಂಕಟೇಶಮೂರ್ತಿ ಯವರು, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ಕೈಯಾಡಿಸಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಂಮೃದ್ದಗೊಳಿಸಿದ, ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಮೇರು ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರು.(ಜನನ:ಜೂನ್,೨೩,೧೯೪೪), ಈಗ ಮಕ್ಕಳ, ಯುವಕರ, ಮತ್ತು ಮಹಿಳೆಯರಿಗೆ ಬೇಕಾದ ಗೀತೆಗಳನ್ನು ರಚಿಸಿ, ಅತ್ಯಂತ ಜನಪ್ರಿಯ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ವಾಸದ ಮನೆಯ ಹತ್ತಿರ, 'ಡಾ. ಎಚ್.ಎಸ್.ವಿ. ರಸ್ತೆ', ಎನ್ನುವ ಮುನಿಸಿಪಲ್ ಫಲಕವಿದೆ. ತಮ್ಮ ಕಾಲೇಜ್ ಪ್ರೊಫೆಸರ್ ವೃತ್ತಿಯಿಂದ ನಿವೃತ್ತರಾದ ಮೇಲೂ ಅವರು ದಿನವಿಡಿ ಬ್ಯುಸಿಯಾಗಿರುತ್ತಾರೆ.
 +
 +
ಡಾ. ಎಚ್.ಎಸ್.ವೆಂಕಟೇಶಮೂರ್ತಿಯವರ ಬಗ್ಗೆ ವಿಕಿಪೀಡಿಯಾದಲ್ಲಿ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ>>
 +
 
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=
 
=ಹೆಚ್ಚುವರಿ ಸಂಪನ್ಮೂಲ=
 
=ಹೆಚ್ಚುವರಿ ಸಂಪನ್ಮೂಲ=

೦೮:೦೬, ೬ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

<mm>Flash</mm>

ಹಿನ್ನೆಲೆ/ಸಂದರ್ಭ

ಮಥುರೆಯ ರಾಜನಾದ ಕಂಸ ತನ್ನ ಸೋದರಿ ದೇವಕಿಯ ವಿವಾಹವನ್ನು ವಸುದೇವನೊಡನೆ ವೈಭವದಿಂದ ನೆರವೇರಿಸಿ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಅವನಿಗೆ ಅಶರೀರವಾಣಿಯೊಂದು "ನಿನ್ನ ಸಾವಿಗೆ ದೇವಕಿಯ ಅಷ್ಟಮ ಪುತ್ರನೇ ಕಾರಣವಾಗುತ್ತಾನೆ" ಎಂದು ಭವಿಷ್ಯನುಡಿಯಿತು. ಇದರಿಂದ ಕ್ರೋಧನಾದ ಕಂಸನು ತನ್ನ ತಂಗಿಯನ್ನೇ ಕೊಲ್ಲಲು ಸಿದ್ಧನಾದನು. ಆಗ ವಸುದೇವನು ಅಡ್ಡಬಂದು ದೇವಕಿಯ ಗರ್ಭದಲ್ಲಿ ಹುಟ್ಟಿದ ಎಲ್ಲಾ ಮಕ್ಕಳನ್ನು ನಿನಗೆ ಒಪ್ಪಿಸುತ್ತೇನೆಂದು ಮಾತು ಕೊಟ್ಟು ದೇವಕಿಯನ್ನು ರಕ್ಷಿಸಿದನು. ಕೊಟ್ಟ ಮಾತಿನಂತೆ ದೇವಕಿಯ ಗರ್ಭದಲ್ಲಿ ಹುಟ್ಟಿದ ಎಲ್ಲಾ ಮಕ್ಕಳನ್ನೂ ಕಂಸನಿಗೆ ಒಪ್ಪಿಸುತ್ತಿದ್ದನು. ಆ ಎಲ್ಲಾ ಮಕ್ಕಳನ್ನೂ ಕಂಸನು ಕೊಂದನು. ಅದರೆ ಅಷ್ಟಮ ಪುತ್ರನಾಗಿ ಶ್ರೀಮನ್ನಾರಾಯಣನು ಜನಿಸಿ ತನ್ನನ್ನು ಗೋಕುಲದ ನಂದಗೋಪನ ಮನೆಯಲ್ಲಿ ಬಿಡಬೇಕೆಂದು ವಸುದೇವನಿಗೆ ತಿಳಿಸಿದನು. ಆ ಕೃಷ್ಣನೇ ಇಂದು ತನಗೆ ಮೃತ್ಯುವಾಗುತ್ತಾನೆಂದು ತಿಳಿದು ಕೃಷ್ಣನು ಹುಟ್ಟಿದ ದಿನದಂದು ಹುಟ್ಟಿದ ಮಕ್ಕಳನ್ನೆಲ್ಲಾ ಕೊಲ್ಲಿಸಿದನು. ಆದರೂ ಇನ್ನೂ ತನಗೆ ಮೃತ್ಯು ತಪ್ಪಿಲ್ಲವೆಂದು ತಿಳಿದು ಆ ಕೃಷ್ಣನನ್ನು ಇನ್ನೆಲ್ಲಿ ಬಚ್ಚಿಟ್ಟಿರುವೆ ಎಂದು ದೇವಕಿಯನ್ನು ಕೇಳುವ, ಆ ಕೃಷ್ಣನನ್ನು ಹುಡುಕಿ ಕೊಲ್ಲಿಸಲು ಯತ್ನಿಸುವ ಸಂದರ್ಭವನ್ನು ಇಲ್ಲಿ ಕಾಣಬಹುದು. ಹೆಚ್.ಎಸ್.ವೆಂಕಟೇಶಮೂರ್ತಿ ಅವರು ಮಹಾಭಾರತದಲ್ಲಿರುವ ಕಂಸ ವಧೆಯ ಭಾಗವನ್ನು 'ಕಂಸಾಯಣ' ಎಂಬ ನಾಟಕವನ್ನು ರಚಿಸಿದ್ದು ಆ ಕೃತಿಯಿಂದ 'ಬಿಲ್ಲಹಬ್ಬ' ಎಂಬ ನಾಟಕವನ್ನು ಆರಿಸಿಕೊಳ್ಳಲಾಗಿದೆ.

 ಶ್ರೀಕೃಷ್ಣ ಜನ್ಮ ವೃತ್ತಾಂತ ಮತ್ತು ಕಂಸವಧೆಯ ಬಗ್ಗೆ ಮತ್ತಷ್ಟು ಮಾಹಿತಿಗಾಗಿ 'ಇಲ್ಲಿ ಕ್ಲಿಕ್ ಮಾಡಿ'

ಕಲಿಕೋದ್ದೇಶಗಳು

  • ಕೃಷ್ಣನು ಮಾಡಿದ ದುಷ್ಟರ ಸಂಹಾರಗಳನ್ನು ತಿಳಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಪೌರಾಣಿಕ ವಿಷಯಗಳನ್ನು ಪರಿಚಯಿಸುವದು.
  • ವಸುದೇವ ದೇವಕಿಯರು ಮಕ್ಕಳನ್ನು ನೆನೆದು ವ್ಯಥೆ ಪಟ್ಟ ಸನ್ನಿವೇಶವನ್ನು ವಿವರಿಸಿ ಪೋಷಕರ ಬಗ್ಗೆ ಗೌರವ ಭಾವನೆ ಬೆಳೆಸುವುದು.
  • ವಸುದೇವ, ದೇವಕಿ ಮತ್ತು ಕಂಸ ಇವರ ಸಂಭಾಷಣೆಯನ್ನು ನಾಟಕೀಯವಾಗಿ ಪರಿಚಯಿಸಿ ಅಭಿನಯ ಕೌಶಲ್ಯವನ್ನು ಬೆಳೆಸುವುದು.
  • ಕಥಾ ಸಾಹಿತ್ಯವನ್ನು ನಾಟಕ ಸಾಹಿತ್ಯಕ್ಕೆ ಪರಿವರ್ತಿಸುವ ಸಾಮರ್ಥ್ಯವನ್ನು ಹೆಚ್ಚಿಸುವದು.
  • ಲಿಂಗ, ವಚನ, ವಾಕ್ಯದ ಬಗ್ಗೆ ಪರಿಚಯಿಸಿ, ಮಾತು ಮತ್ತು ಬರವಣಿಗೆಯಲ್ಲಿ ಆ ವ್ಯಾಕರಣಾಂಶಗಳನ್ನು ಸೂಕ್ತವಾಗಿ ಬಳಸುವ ಸಾಮರ್ಥ್ಯವನ್ನು ಬೆಳೆಸುವುದು.

ಕವಿ ಪರಿಚಯ

ಎಚ್ಚೆಸ್ವಿ, ಯೆಂದೇ ಕನ್ನಡಿಗರಿಗೆ, ಆಪ್ತಗೆಳೆಯರಿಗೆ, ಪರಿಚಿತರಾಗಿರುವ, ಎಚ್.ಎಸ್.ವೆಂಕಟೇಶಮೂರ್ತಿ ಯವರು, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ಕೈಯಾಡಿಸಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಂಮೃದ್ದಗೊಳಿಸಿದ, ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಮೇರು ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರು.(ಜನನ:ಜೂನ್,೨೩,೧೯೪೪), ಈಗ ಮಕ್ಕಳ, ಯುವಕರ, ಮತ್ತು ಮಹಿಳೆಯರಿಗೆ ಬೇಕಾದ ಗೀತೆಗಳನ್ನು ರಚಿಸಿ, ಅತ್ಯಂತ ಜನಪ್ರಿಯ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ವಾಸದ ಮನೆಯ ಹತ್ತಿರ, 'ಡಾ. ಎಚ್.ಎಸ್.ವಿ. ರಸ್ತೆ', ಎನ್ನುವ ಮುನಿಸಿಪಲ್ ಫಲಕವಿದೆ. ತಮ್ಮ ಕಾಲೇಜ್ ಪ್ರೊಫೆಸರ್ ವೃತ್ತಿಯಿಂದ ನಿವೃತ್ತರಾದ ಮೇಲೂ ಅವರು ದಿನವಿಡಿ ಬ್ಯುಸಿಯಾಗಿರುತ್ತಾರೆ.

ಡಾ. ಎಚ್.ಎಸ್.ವೆಂಕಟೇಶಮೂರ್ತಿಯವರ ಬಗ್ಗೆ ವಿಕಿಪೀಡಿಯಾದಲ್ಲಿ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ>>

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲ

'ಕನ್ನಡ ದೀವಿಗೆ'ಯಲ್ಲಿನ 'ಬಿಲ್ಲ ಹಬ್ಬ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ