ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  
<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;float:left;">  
 
''[http://karnatakaeducation.org.in/KOER/en/index.php/Mathematics_Projects  See in English]''</div>  
 
==ಪೀಠಿಕೆ== <br>
+
==ಪೀಠಿಕೆ==  
 
ಮಕ್ಕಳು ವಿವಿಧ ಪರಿಸರದಿಂದ ಬಂದಿರುತ್ತಾರೆ, ಶಾಲೆಯ ಸುತ್ತಮುತ್ತಲಿನ ಪರಿಸರವೂ ಸಹ ಒಂದ ಶೈಕ್ಷಣಿಕ ಸಂಪನ್ಮೂಲವಾಗಿರುತ್ತದೆ. ಶಾಲೆಗೆ ಬಂದು ಕಲಿಯುವುದಕ್ಕಿಂತ ಮೊದಲೇ ಹೊರಗಿನ ಪರಿಸರದಲ್ಲಿನ ಅನೇಕ ಪ್ರಾಕೃತಿಕ ಅಂಶಗಳ ಕಲಿಕೆಯಾಗಿರುತ್ತದೆ. ಶಾಲೆಯ ಒಳಗೆ ನಡೆಯುವ  ಪಠ್ಯಕ್ರಮ ಕೇಂದ್ರಿತವಾದ ಕಲಿಕೆಗೂ ಮತ್ತು ಶಾಲಾ ಹೊರಗಿನ ಪರಿಸರದಲ್ಲಿನ ಕಲಿಕೆಗೂ ಭಿನ್ನತೆಗಳಿರುತ್ತವೆ . ಮಕ್ಕಳು ತರಗತಿ ಕೋಣೆಯೋಳಗಿನ ಕಲಿಕೆಯನ್ನು  ತಮ್ಮ ಪರಿಸರದ, ತಮ್ಮ ದೈನಂದಿನ ಚಟುವಟಿಕಗೆಳ ಕಲಿಕೆಯೊಂದಿಗೆ ಹೋಲಿಕೆ ಮಾಡಿಕೊಳ್ಳಬೇಕು. ಆಗ ಮಕ್ಕಳಲ್ಲಿ ವಿಮರ್ಶನಾತ್ಮಕ ಚಿಂತನೆ ಬೆಳೆಯುತ್ತದೆ. ಇದು ಮಕ್ಕಳಲ್ಲಿ  ಗಮನಿಸುವ, ಅನುಭವಿಸುವ, ಸ್ಪರ್ಶಿಸುವ, ವಾಸನೆ ಮತ್ತು ರುಚಿಯನ್ನು ಗ್ರಹಿಸುವ, ಯೋಚಿಸುವ, ಪ್ರಶ್ನಿಸುವ, ಚರ್ಚಿಸುವ. ಸೃಷ್ಟಿಸುವ  ಹಾಗು ತಮಗೆ ತರಗತಿಯಲ್ಲಿ ಕಲಿಸಿರುವ ವಿಷಯಗಳು ಹಾಗು ಸುತ್ತಲು ಇರುವ ವಿಷಯಗಳ ಸಂಬಂಧದ ಬಗ್ಗೆ ತಮ್ಮದೇ ಆದ ಜ್ನಾನವನ್ನು ರೂಪಿಸಿಕೊಳ್ಳುವ ಅವಕಾಶಗಳನ್ನು ಸೃಷ್ಟಿಸುತ್ತದೆ . ಶಾಲೆ ಮತ್ತು ಕಲಿಕೆಯಡೆಗಿನ ಆಸಕ್ತಿಯನ್ನು ಹೆಚ್ಚಿಸುತ್ತದೆ. ಈ ಮೂಲಕ ಮಕ್ಕಳ ಕಲಿಕೆಯನ್ನು ಶ್ರೀಮಂತಗೊಳಿಸಲು ಸಾದ್ಯವಾಗುತ್ತದೆ.  
 
ಸಂಚರಣೆ ಪಟ್ಟಿ