"ಪ್ರವೇಶದ್ವಾರ:ಗಣಿತ/ಗಣಿತ ವೇದಿಕೆಯಿಂದ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೯ ನೇ ಸಾಲು: ೨೯ ನೇ ಸಾಲು:
 
'''9 ನೇ ತರಗತಿ ವಿದ್ಯಾರ್ಥಿ ಅಗ್ನಿತೇಜ್ ನ ಸಾಧನೆ'''<br>  
 
'''9 ನೇ ತರಗತಿ ವಿದ್ಯಾರ್ಥಿ ಅಗ್ನಿತೇಜ್ ನ ಸಾಧನೆ'''<br>  
 
ಬಹುಭುಜಾಕೃತಿಯ ಬಾಹುಗಳ ಸಂಖ್ಯೆಯನ್ನು ಕಂಡುಹಿಡಿಯುವ ಹೊಸ ಸೂತ್ರದ ಅನ್ವೇಷಣೆಯನ್ನು ನೋಡಲು [http://karnatakaeducation.org.in/KOER/images1/f/fd/Kannada_formula.pdf ಇಲ್ಲಿ ನೋಡಬಹುದು ]
 
ಬಹುಭುಜಾಕೃತಿಯ ಬಾಹುಗಳ ಸಂಖ್ಯೆಯನ್ನು ಕಂಡುಹಿಡಿಯುವ ಹೊಸ ಸೂತ್ರದ ಅನ್ವೇಷಣೆಯನ್ನು ನೋಡಲು [http://karnatakaeducation.org.in/KOER/images1/f/fd/Kannada_formula.pdf ಇಲ್ಲಿ ನೋಡಬಹುದು ]
 +
 +
ಅಗ್ನಿತೇಜ್ ನ ಕೀರು ಪರಿಚಯ , ಪ್ರೇರಣೆ ಹಾಗೂ ಸಾಧನೆಗಳನ್ನು ಇಲ್ಲಿ ನೋಡಬಹುದು

೦೯:೪೫, ೨೩ ನವೆಂಬರ್ ೨೦೧೫ ನಂತೆ ಪರಿಷ್ಕರಣೆ

STF ಮೇಲಿಂಗ್ ವೇದಿಕೆ ಯಿಂದ ಕೆಲವು ಕುತೂಹಲಕಾರಿ ವಿನಿಮಯಗಳು

ವೇದಿಕೆಯ ಸದಸ್ಯರಾಗಲು , ಇಲ್ಲಿ ಭೇಟಿ ನೀಡಿ

ಸಂಖ್ಯೆಯ ವರ್ಗಮೂಲ :

ಒಂದು ಪೂರ್ಣ ಸಂಖ್ಯೆಯ ವರ್ಗಮೂಲವು ಆ ಸಂಖ್ಯೆಯ ವರ್ಗಕ್ಕಿಂತ ಚಿಕ್ಕದಾಗಿರುತ್ತದೆ(ಉದಾ:೨೫ರ ವರ್ಗ ಮೂಲ ೫,೩೬ರ ವರ್ಗಮೂಲ ೬ ಆಗಿರುತ್ತದೆ ಇತ್ಯಾದಿ),ಆದರೆ ದಶಮಾಂಶ ಸಂಖ್ಯೆಯಲ್ಲಿ ಇದು ವ್ಯತಿರಿಕ್ತವಾಗಿರುತ್ತದೆ(ಉದಾ:೦.೮ ವರ್ಗ ೦.೮೯) ಇದಕ್ಕೆ ಏನು ಕಾರಣ ? ಸುಚೇತಾ ಎಸ್ ಎಸ್ ,ಜಿಎಚ್ ಸ್ ತ್ಯಾಮನಗೊಂಡಲು ಅವರು ಹಂಚಿಕ್ಕೊಂಡಿದ್ದಾರೆ.[ಮತ್ತಷ್ಟು ಓದಿ]

CarMetal ತಂತ್ರಾಶವು ಜಿಯೋಜಿಬ್ರಾ(geogebra)ದಂತೆ ಉಚಿತ ತಂತ್ರಾಶವಾಗಿದೆ :

ಜಿಯೋಜಿಬ್ರಾದಂತೆ ಇರುವ ಮತ್ತೊಂದು ಚಿತ್ರಾತ್ಮಕ ಉಪಕರಣ ದ(ಗ್ರಾಫಿಕಲ್ ಟೂಲ್) ವಿವರ. ತಾರಾನಾಥ ಆಚಾರ, ಜಿಪಿಯುಸಿ ಬೆಳ್ತಂಗಡಿ ಅವರು ಹಂಚಿಕೊಂಡಿದ್ದಾರೆ. [ಮತ್ತಷ್ಟು ಓದಿ]

ಅಂಕಶ್ರೇಣಿಯ ಮೇಲೆ ಗಣಿತ ವಿಮರ್ಶೆಗಳು :

ಅಂಕಶ್ರೇಣಿಯಲ್ಲಿ 'P' ನ ಬೆಲೆಯು 'Q' ಆಗಿದೆ. ಹಾಗೂ 'Q' ನ ಬೆಲೆಯು 'P' ಆಗಿದೆ. ಹಾಗಾದರೆ PQ ನ ಬೆಲೆ ಕಂಡುಹಿಡಿಯಿರಿ?... ಮಲ್ಲಿಕಾರ್ಜುನ ಸುದಿ ,ಜಿಎಚ್ ಎಸ್ ಯೆಲಹೇರಿ ಮತ್ತು ಸ್ನೇಹಾ ಟಿಟಸ್ ಎಪಿಯು ಅವರು ಹಂಚಿಕ್ಕೊಂಡಿದ್ದಾರೆ.[ಮತ್ತಷ್ಟು ಓದಿ]


ಪೈ ದಿನ:

ಯಾವುದು ಪೈ ದಿನ?[ಹುಡುಕಿ]

ಜಿಯೋಜಿಬ್ರಾ ಬಳಸಿ ತ್ರಿಕೋನಮಿತಿ :

ಜಿಯೋಜಿಬ್ರಾ ಬಳಸಿ ತ್ರಿಕೋನಮಿತಿಯ ಮೂಲಗಳು , ರಾಧಾ ನರ್ವೆ ಅವರು ಪಾಠದ ಮೂಲಕ ಹಂಚಿಕ್ಕೊಂಡಿದ್ದಾರೆ,ಜಿಎಚ್ಎಸ್ ಬೇಗೂರು. ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.

9 ನೇ ತರಗತಿ ವಿದ್ಯಾರ್ಥಿ ಅಗ್ನಿತೇಜ್ ನ ಸಾಧನೆ
ಬಹುಭುಜಾಕೃತಿಯ ಬಾಹುಗಳ ಸಂಖ್ಯೆಯನ್ನು ಕಂಡುಹಿಡಿಯುವ ಹೊಸ ಸೂತ್ರದ ಅನ್ವೇಷಣೆಯನ್ನು ನೋಡಲು ಇಲ್ಲಿ ನೋಡಬಹುದು

ಅಗ್ನಿತೇಜ್ ನ ಕೀರು ಪರಿಚಯ , ಪ್ರೇರಣೆ ಹಾಗೂ ಸಾಧನೆಗಳನ್ನು ಇಲ್ಲಿ ನೋಡಬಹುದು