"ರಾಸಾಯನಿಕ ದ್ವಿವಿಭಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
Mohanbio18 (ಚರ್ಚೆ | ಕಾಣಿಕೆಗಳು) |
Mohanbio18 (ಚರ್ಚೆ | ಕಾಣಿಕೆಗಳು) |

೩೪ ನೇ ಸಾಲು: | ೩೪ ನೇ ಸಾಲು: | ||
Na2CO3 + CaCl2 -------> 2NaCl + CaCO3.
| Na2CO3 + CaCl2 -------> 2NaCl + CaCO3.

{{#ev:youtube|XooVjIWo_pA| 500|left }}

| {{#ev:youtube|XooVjIWo_pA| 500|left }}

೦೯:೩೩, ೨೮ ಜನವರಿ ೨೦೧೬ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ರಾಸಾಯನಿಕ ದ್ವಿವಿಭಜನೆ
ಅಂದಾಜು ಸಮಯ
40 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಸೋಡಿಯಂ ಕಾರ್ಬೋನೇಟ್(SODIUM CARBONATE)
ಕ್ಯಾಲ್ಸಿಯಂ ಕ್ಲೋರೈಡ್ (CALCIUM CHLORIDE)
ಪ್ರನಾಳ,(TEST TUBE)
ವಚಮಚ,(SPATULA)
ಗಾಜಿನ ಕಡ್ಡಿ ,(GLASS ROD)
ಭಟ್ಟಿ ಇಳಿಸಿದ ನೀರು /DISTILLED WATER etc.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಪ್ರಯೋಗ ಶಾಲೆಯಲ್ಲಿ ಎಪ್ರಾನ್ ಧರಿಸಬೇಕು./ wear apron in laboratory
- ಶಿಕ್ಷಕರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಈ ಪ್ರಯೋಗವನ್ನು ಮಾಡಬೇಕು./ Perform this experiment in the presence of teacher
- ರಾಸಾಯನಿಕ ವಸ್ತುಗಳನ್ನು ಗಾಳಿಯಲ್ಲಿ ತೆರೆದಿಡಬಾರದು./ Don't expose chemicals to air
- ಈ ಪ್ರಯೋಗ ಮಾಡುವಾಗ ಮುಖ ಗವಸನ್ನು ಬಳಸಬೇಕು./ wear mask during the experiment
- ಪ್ರಯೋಗದ ನಂತರ ಉಪಕರಣಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸಬೇಕು./ Clean the apparatus properly after the experiment to avoid chemical reactions.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಮೊದಲಿಗೆ Na2CO3ಬೀಕರಿಗೆ ಹಾಕಿಕೊಂಡು ಬಟ್ಟಿ ಇಳಿಸಿದ ನೀರಿನಿಂದ ದ್ರಾವಣವನ್ನು ತಯಾರಿಸಿಕೊಳ್ಳಬೇಕು.
- ಅದೇ ರೀತಿ CaCl2ದ್ರಾವಣವನ್ನು ತಯಾರಿಸಿಕೊಳ್ಳಬೇಕು , ಸ್ವಲ್ಪ ಪ್ರಮಾಣದ CaCl2 ಬೀಕರಿಗೆ ತೆಗೆದುಕೊಂಡು ನೀರಿನಿಂದ ದ್ರಾವಣವನ್ನು ತಯಾರಿಸಿಕೊಳ್ಳಬೇಕು.
- ಒಂದು ಪ್ರಣಾಳದಲ್ಲಿ CaCl2 ದ್ರಾವಣವನ್ನು ಸ್ವಲ್ಪ ಪ್ರಮಾಣ ತೆಗೆದುಕೊಳ್ಳಬೇಕು
- ಅದೆ ಪ್ರಣಾಳಕ್ಕೆ Na2CO3 ದ್ರಾವಣವನ್ನು ಸ್ವಲ್ಪ ಪ್ರಮಾಣ ಬೆರಸಬೇಕು.ದ್ರಾವಣದಲ್ಲಿ ಉಂಟಾಗುವ ಬದಲಾವಣೆಯನ್ನು ಗಮನಿಸಿ , Na2CO3 ಮತ್ತು CaCl2 ಪ್ರತಿವರ್ತಿಸಿ ಒಂದು ಬಿಳಿ ಒತ್ತರ ಉಂಟಾಗುತ್ತದೆ.
ತೀರ್ಮಾನ
Na2CO3 ಮತ್ತು CaCl2 ಪರಸ್ಪರ ಕ್ರಿಯಾಗುಂಪುಗಳನ್ನು ವಿನಿಮಯ ಮಾಡಿಕೊಂಡು NaCl , CaCO3 ಆಗುತ್ತದೆ.
CaCO3 ನೀರಿನಲ್ಲಿ ವಿಲಿನಗೊಳ್ಳದೆ ಬಿಳಿಯ ಒತ್ತರ ರೂಪದಲ್ಲಿ ಸೇಕರಣೆ ಆಗುತ್ತದೆ , NaCl ನೀರಿನಲ್ಲಿ ವಿಲಿನ ಸ್ಥಿತಿಯಲ್ಲಿರುತ್ತದೆ.
ರಾಸಾಯನಿಕ ಸಮೀಕರಣ
Na2CO3 + CaCl2 -------> 2NaCl + CaCO3.
{{#ev:youtube|XooVjIWo_pA| 500|left }}
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಮ್ಮ ಜೀವನದಲ್ಲಿ ನಡೆಯುವ ಹಲವಾರು ರಾಸಾಯನಿಕ ಸಂಯೋಜನೆ ಕ್ರಿಯೆಗಳಿಗೆ ಇದೊಂದು ಉತ್ತಮ ನಿದರ್ಶನವಾಗಿದೆ.
(It is a good example for various chemical reactions taking place around us in our daily life.)
- ಈ ಪ್ರಯೊಗದಲ್ಲಿ ಯಾವ ಯಾವ ಗುಂಪುಗಳು ವಿನಿಮಯವಾಗಿದೆ ?
- Na2CO3 ಮತ್ತು CaCl2 ದ್ರಾವಣವನ್ನು ಬೆರೆಸಿದಾಗ ಎಂತಹ ಬದಲಾವಣೆಯನ್ನು ಕಾಣುವಿರಿ ?
- ಬಿಳಿ ಒತ್ತರ ಉಂಟಾಗುವುದರ ಕಾರಣವೇನು ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಗಂಧಕವನ್ನು ಉರಿಸಿದಾಗ ಬೇಗನೇ ದ್ರವಿಸಲು ಕಾರಣವೇನು ? / why the sulphur liquifies quickly while heating ?
- ಈ ಪ್ರಯೋಗದಲ್ಲಿ ಬಿಡುಗಡೆಯಾಗುವ ಅನಿಲ ಯಾವುದು ? / which is the gas liberated during the experiment ?
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್