"ಪ್ರವೇಶದ್ವಾರ:ಒಳಗೊಳ್ಳುವಿಕೆ ಶಿಕ್ಷಣ/ಪೀಠಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) |
|||
೧ ನೇ ಸಾಲು: | ೧ ನೇ ಸಾಲು: | ||
− | ಒಳಗೊಳ್ಳುವಿಕೆ ಶಿಕ್ಷಣವು ಒಂದು ಶಿಕ್ಷಣ ವ್ಯವಸ್ಥೆಯಾಗಿದ್ದು ಅದರಲ್ಲಿ ವೈವಿಧ್ಯಮಯ ಅಗತ್ಯಗಳು ಹಾಗು ವಿಭಿನ್ನ ಸಾಮರ್ಥ್ಯಗಳುಳ್ಳ ಮಕ್ಕಳನ್ನು ನಿಯಮಿತ ಶಾಲೆಗಳಲ್ಲಿ ದಾಖಲಿಸಿ ಅವರಿಗೆ ನಿರ್ದಿಷ್ಟ ಅಗತ್ಯಗಳಿಗನುಗುಣವಾಗಿ ನ್ಯಾಯಸಮ್ಮತವಾದ | + | ಒಳಗೊಳ್ಳುವಿಕೆ ಶಿಕ್ಷಣವು ಒಂದು ಶಿಕ್ಷಣ ವ್ಯವಸ್ಥೆಯಾಗಿದ್ದು ಅದರಲ್ಲಿ ವೈವಿಧ್ಯಮಯ ಅಗತ್ಯಗಳು ಹಾಗು ವಿಭಿನ್ನ ಸಾಮರ್ಥ್ಯಗಳುಳ್ಳ ಮಕ್ಕಳನ್ನು ನಿಯಮಿತ ಶಾಲೆಗಳಲ್ಲಿ ದಾಖಲಿಸಿ ಅವರಿಗೆ ನಿರ್ದಿಷ್ಟ ಅಗತ್ಯಗಳಿಗನುಗುಣವಾಗಿ ನ್ಯಾಯಸಮ್ಮತವಾದ ಅವಕಾಶಗಳನ್ನು ಒದಗಿಸಲಾಗುವುದು . ಒಂದು ಸಮುದಾಯದ ಎಲ್ಲಾ ಶಾಲಾ ಮಕ್ಕಳು ಸಾಮಾಜಿಕ -ಆರ್ಥಿಕ ಹಿನ್ನೆಲೆಯುಳ್ಳ,ಲಿಂಗತಾರತಮ್ಯ, ದೌರ್ಬಲ್ಯಗಳು, ವಿವಿಧ ಸಾಮರ್ಥ್ಯಗಳನ್ನು ಲೆಕ್ಕಿಸದೆ ಒಗ್ಗೂಡಿ ಕಲಿಯುವುದೇ ಇದರ ಆಧಾರವಾಗಿದೆ. ಒಳಗೊಳ್ಳುವಿಕೆ ಶಿಕ್ಷಣವು ಎಲ್ಲಾ ಮಕ್ಕಳ ಕಲಿಕಾ ಸಾಮರ್ಥ್ಯ ಅಂಗೀಕರಿಸುತ್ತದೆ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯ, ವ್ಯತ್ಯಾಸ ಗುರುತಿಸುವುದು , ಕಲಿಕೆಗೆ ಅವಕಾಶ ಒದಗಿಸುವುದು ಮತ್ತು ಶೈಕ್ಷಣಿಕ ವಿಧಾನಗಳನ್ನು ಅಭಿವೃದ್ಧಿಪಡಿಸುವದು ,ಹಾಗೂ ಎಲ್ಲಾ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಬೋಧನಾ ಸಹಾಯ ಒದಗಿಸುವುದು. ಶಾಲೆಗಳು ಮಕ್ಕಳ ವಿವಿಧ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ,ಕಲಿಯುವ ಮಕ್ಕಳು ಎದುರಿಸುವ ಅಡೆತಡೆಗಳನ್ನು ಗುರುತಿಸಿ ಸೂಕ್ತವಾದ ಸಂಪನ್ಮೂಲಗಳು, ಅರ್ಹತೆಗಳು , ಶಾಲಾ ಸಂಘಟನೆಗಳು, ಅಧ್ಯಯನ ಯೋಜನೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ವಿಭಿನ್ನ ಶೈಲಿ ಹಾಗೂ ಲಯಗಳನ್ನು ಅಳವಡಿಸಿಕೊಳ್ಳುತ್ತದೆ . [http://karnatakaeducation.org.in/KOER/index.php/%E0%B2%AA%E0%B3%8D%E0%B2%B0%E0%B2%B5%E0%B3%87%E0%B2%B6%E0%B2%A6%E0%B3%8D%E0%B2%B5%E0%B2%BE%E0%B2%B0:%E0%B2%92%E0%B2%B3%E0%B2%97%E0%B3%8A%E0%B2%B3%E0%B3%8D%E0%B2%B3%E0%B3%81%E0%B2%B5%E0%B2%BF%E0%B2%95%E0%B3%86_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%A3/ಪೀಠಿಕೆ_ಮುಂದೆ_ಓದಿ ಮುಂದೆ ಓದಿ] |
೧೧:೦೯, ೨೮ ಮಾರ್ಚ್ ೨೦೧೬ ದ ಇತ್ತೀಚಿನ ಆವೃತ್ತಿ
ಒಳಗೊಳ್ಳುವಿಕೆ ಶಿಕ್ಷಣವು ಒಂದು ಶಿಕ್ಷಣ ವ್ಯವಸ್ಥೆಯಾಗಿದ್ದು ಅದರಲ್ಲಿ ವೈವಿಧ್ಯಮಯ ಅಗತ್ಯಗಳು ಹಾಗು ವಿಭಿನ್ನ ಸಾಮರ್ಥ್ಯಗಳುಳ್ಳ ಮಕ್ಕಳನ್ನು ನಿಯಮಿತ ಶಾಲೆಗಳಲ್ಲಿ ದಾಖಲಿಸಿ ಅವರಿಗೆ ನಿರ್ದಿಷ್ಟ ಅಗತ್ಯಗಳಿಗನುಗುಣವಾಗಿ ನ್ಯಾಯಸಮ್ಮತವಾದ ಅವಕಾಶಗಳನ್ನು ಒದಗಿಸಲಾಗುವುದು . ಒಂದು ಸಮುದಾಯದ ಎಲ್ಲಾ ಶಾಲಾ ಮಕ್ಕಳು ಸಾಮಾಜಿಕ -ಆರ್ಥಿಕ ಹಿನ್ನೆಲೆಯುಳ್ಳ,ಲಿಂಗತಾರತಮ್ಯ, ದೌರ್ಬಲ್ಯಗಳು, ವಿವಿಧ ಸಾಮರ್ಥ್ಯಗಳನ್ನು ಲೆಕ್ಕಿಸದೆ ಒಗ್ಗೂಡಿ ಕಲಿಯುವುದೇ ಇದರ ಆಧಾರವಾಗಿದೆ. ಒಳಗೊಳ್ಳುವಿಕೆ ಶಿಕ್ಷಣವು ಎಲ್ಲಾ ಮಕ್ಕಳ ಕಲಿಕಾ ಸಾಮರ್ಥ್ಯ ಅಂಗೀಕರಿಸುತ್ತದೆ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯ, ವ್ಯತ್ಯಾಸ ಗುರುತಿಸುವುದು , ಕಲಿಕೆಗೆ ಅವಕಾಶ ಒದಗಿಸುವುದು ಮತ್ತು ಶೈಕ್ಷಣಿಕ ವಿಧಾನಗಳನ್ನು ಅಭಿವೃದ್ಧಿಪಡಿಸುವದು ,ಹಾಗೂ ಎಲ್ಲಾ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಬೋಧನಾ ಸಹಾಯ ಒದಗಿಸುವುದು. ಶಾಲೆಗಳು ಮಕ್ಕಳ ವಿವಿಧ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ,ಕಲಿಯುವ ಮಕ್ಕಳು ಎದುರಿಸುವ ಅಡೆತಡೆಗಳನ್ನು ಗುರುತಿಸಿ ಸೂಕ್ತವಾದ ಸಂಪನ್ಮೂಲಗಳು, ಅರ್ಹತೆಗಳು , ಶಾಲಾ ಸಂಘಟನೆಗಳು, ಅಧ್ಯಯನ ಯೋಜನೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ವಿಭಿನ್ನ ಶೈಲಿ ಹಾಗೂ ಲಯಗಳನ್ನು ಅಳವಡಿಸಿಕೊಳ್ಳುತ್ತದೆ . ಮುಂದೆ ಓದಿ