"ಸಂಪನ್ಮೂಲ ತಯಾರಿಕೆ ತಾಳೆಪಟ್ಟಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
KOER admin (ಚರ್ಚೆ | ಕಾಣಿಕೆಗಳು) |

(೨ intermediate revisions by ೨ users not shown) | |||
೧ ನೇ ಸಾಲು: | ೧ ನೇ ಸಾಲು: | ||
ಇದು ಸಂಪನ್ಮೂಲ ತಯಾರಿಸುವವರು, ವಿಷಯವನ್ನು ಮಂಡಿಸುವಾಗ ಬಳಸಬೇಕಾಗುವ ಒಂದು ತಾಳೆಪಟ್ಟಿ. | ಇದು ಸಂಪನ್ಮೂಲ ತಯಾರಿಸುವವರು, ವಿಷಯವನ್ನು ಮಂಡಿಸುವಾಗ ಬಳಸಬೇಕಾಗುವ ಒಂದು ತಾಳೆಪಟ್ಟಿ. | ||
− | =ಹೊಸ ವಿಷಯದ ಸೇರಿಕೆ | + | =ಹೊಸ ವಿಷಯದ ಸೇರಿಕೆ= |
− | + | # ನೀವು ಹೊಸ ವಿಷಯವನ್ನು ಮಂಡಿಸುವ ಮೊದಲು, ಆ ವಿಷಯದ ಬಗ್ಗೆ ಮೈಂಡ್ ಮ್ಯಾಪ್ ಅನ್ನು ಮಾಡಿದ್ದೀರಾ? | |
− | = ವೆಬ್ ಲಿಂಕ್ಸ್ ನ ಮಾಹಿತಿ = | + | = ವೆಬ್ ಲಿಂಕ್ಸ್ ನ ಮಾಹಿತಿ= |
ನೀವು ವೆಬ್ ಲಿಂಕ್ಸ್ ಅನ್ನು ಕೊಡುತ್ತಿದ್ದರೆ, ದಯವಿಟ್ಟು ಈ ಕೆಳಕಂಡ ಮಾಹಿತಿಯನ್ನು ವೆಬ್ ಲಿಂಕ್ ನೊಡನೆ ಸೇರಿಸಿ
| ನೀವು ವೆಬ್ ಲಿಂಕ್ಸ್ ಅನ್ನು ಕೊಡುತ್ತಿದ್ದರೆ, ದಯವಿಟ್ಟು ಈ ಕೆಳಕಂಡ ಮಾಹಿತಿಯನ್ನು ವೆಬ್ ಲಿಂಕ್ ನೊಡನೆ ಸೇರಿಸಿ

− | + | # ವೆಬ್ ಸೈಟ್ ಯಾವುದು?

− | + | # ಅದು ಏನು ಮಾಹಿತಿಯನ್ನು ಹೊಂದಿರುತ್ತದೆ?

− | + | # ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವೇ?

− | + | # ಬೇರೆ ವೆಬ್ ಸೈಟ್ಗಳಲ್ಲಿ ಇರುವ ಮಾಹಿತಿಯೊಂದಿಗೆ ಈ ಮಾಹಿತಿಯನ್ನು ಪರಿಶೀಲಿಸಿದ್ದೀರಾ? (ನೀವು ಕನಿಷ್ಠ ೩ ವೆಬ್ ಸೈಟ್ ಗಳನ್ನು ಅದೇ ವಿಷಯದ ಬಗ್ಗೆ ನೋಡಬೇಕು)

=ಕೃತಿಸ್ವಾಮ್ಯ(ಗ್ರಂಥ ಹಕ್ಕುಗಳು)ದ ಮಾಹಿತಿ= | =ಕೃತಿಸ್ವಾಮ್ಯ(ಗ್ರಂಥ ಹಕ್ಕುಗಳು)ದ ಮಾಹಿತಿ= | ||
− | + | # ನೀವು ಯಾವುದೇ ಪುಸ್ತಕ, ಪುಟ, ನಿರೂಪಣೆ, ಅನುಕರಣೆ, ಚಿತ್ರ ಅಥವ ವಿಡಿಯೋ ಬಳಸಿದರೆ, ಅದರ ಮೂಲವನ್ನು ತಿಳಿಸಿ.

− | + | # ಮೇಲೆ ಇರುವಂತಹ ಸಂಪನ್ಮೂಲಗಳು ಈಗಾಗಲೆ ವೆಬ್ ನಲ್ಲಿ ಇದ್ದರೆ, ವೆಬ್ ಲಿಂಕ್ ಅನ್ನು ಮಾತ್ರ ಕೊಡಿ. ಕೊಯರ್ ನಲ್ಲಿ ಪುನಃ ಅಪ್ಲೋಡ್ ಮಾಡುವ ಅಗತ್ಯವಿಲ್ಲ.

=ಚಟುವಟಿಕೆಗಳು= | =ಚಟುವಟಿಕೆಗಳು= | ||
− | + | # ತಿಳಿಸಿರುವಂತಹ ಚಟುವಟಿಕೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಒದಗಿಸಿದ್ದೀರಾ?

− | + | # ಬೇರೊಬ್ಬರು ಮಾಡಿರುವಂತಹ ಚಟುವಟಿಕೆಯನ್ನು ನೀವು ಹಂಚುತ್ತಿದ್ದರ, ಅವರ ಅನುಮತಿ ಇದೆಯೇ ಎಂದು ತಿಳಿಸಿ.

೦೭:೫೩, ೧೩ ಏಪ್ರಿಲ್ ೨೦೧೬ ದ ಇತ್ತೀಚಿನ ಆವೃತ್ತಿ
ಇದು ಸಂಪನ್ಮೂಲ ತಯಾರಿಸುವವರು, ವಿಷಯವನ್ನು ಮಂಡಿಸುವಾಗ ಬಳಸಬೇಕಾಗುವ ಒಂದು ತಾಳೆಪಟ್ಟಿ.
ಹೊಸ ವಿಷಯದ ಸೇರಿಕೆ
- ನೀವು ಹೊಸ ವಿಷಯವನ್ನು ಮಂಡಿಸುವ ಮೊದಲು, ಆ ವಿಷಯದ ಬಗ್ಗೆ ಮೈಂಡ್ ಮ್ಯಾಪ್ ಅನ್ನು ಮಾಡಿದ್ದೀರಾ?
ವೆಬ್ ಲಿಂಕ್ಸ್ ನ ಮಾಹಿತಿ
ನೀವು ವೆಬ್ ಲಿಂಕ್ಸ್ ಅನ್ನು ಕೊಡುತ್ತಿದ್ದರೆ, ದಯವಿಟ್ಟು ಈ ಕೆಳಕಂಡ ಮಾಹಿತಿಯನ್ನು ವೆಬ್ ಲಿಂಕ್ ನೊಡನೆ ಸೇರಿಸಿ
- ವೆಬ್ ಸೈಟ್ ಯಾವುದು?
- ಅದು ಏನು ಮಾಹಿತಿಯನ್ನು ಹೊಂದಿರುತ್ತದೆ?
- ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವೇ?
- ಬೇರೆ ವೆಬ್ ಸೈಟ್ಗಳಲ್ಲಿ ಇರುವ ಮಾಹಿತಿಯೊಂದಿಗೆ ಈ ಮಾಹಿತಿಯನ್ನು ಪರಿಶೀಲಿಸಿದ್ದೀರಾ? (ನೀವು ಕನಿಷ್ಠ ೩ ವೆಬ್ ಸೈಟ್ ಗಳನ್ನು ಅದೇ ವಿಷಯದ ಬಗ್ಗೆ ನೋಡಬೇಕು)
ಕೃತಿಸ್ವಾಮ್ಯ(ಗ್ರಂಥ ಹಕ್ಕುಗಳು)ದ ಮಾಹಿತಿ
- ನೀವು ಯಾವುದೇ ಪುಸ್ತಕ, ಪುಟ, ನಿರೂಪಣೆ, ಅನುಕರಣೆ, ಚಿತ್ರ ಅಥವ ವಿಡಿಯೋ ಬಳಸಿದರೆ, ಅದರ ಮೂಲವನ್ನು ತಿಳಿಸಿ.
- ಮೇಲೆ ಇರುವಂತಹ ಸಂಪನ್ಮೂಲಗಳು ಈಗಾಗಲೆ ವೆಬ್ ನಲ್ಲಿ ಇದ್ದರೆ, ವೆಬ್ ಲಿಂಕ್ ಅನ್ನು ಮಾತ್ರ ಕೊಡಿ. ಕೊಯರ್ ನಲ್ಲಿ ಪುನಃ ಅಪ್ಲೋಡ್ ಮಾಡುವ ಅಗತ್ಯವಿಲ್ಲ.
ಚಟುವಟಿಕೆಗಳು
- ತಿಳಿಸಿರುವಂತಹ ಚಟುವಟಿಕೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಒದಗಿಸಿದ್ದೀರಾ?
- ಬೇರೊಬ್ಬರು ಮಾಡಿರುವಂತಹ ಚಟುವಟಿಕೆಯನ್ನು ನೀವು ಹಂಚುತ್ತಿದ್ದರ, ಅವರ ಅನುಮತಿ ಇದೆಯೇ ಎಂದು ತಿಳಿಸಿ.