"ಗಣಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೨ ನೇ ಸಾಲು: | ೩೨ ನೇ ಸಾಲು: | ||
ಗಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ | ಗಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ | ||
[http://kn.wikipedia.org/wiki/%E0%B2%97%E0%B2%A3 ಗಣಗಳ ವಿಕಿಪಿಡಿಯಾ] | [http://kn.wikipedia.org/wiki/%E0%B2%97%E0%B2%A3 ಗಣಗಳ ವಿಕಿಪಿಡಿಯಾ] | ||
− | {{#widget:YouTube|id= | + | |
+ | {{#widget:YouTube|id=dvgNArPCv2U&list=PLJm2IAa8Q2p3vz322wRN1lgKMU84khiQO&index=11}} | ||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == |
೧೦:೨೫, ೯ ಆಗಸ್ಟ್ ೨೦೧೬ ನಂತೆ ಪರಿಷ್ಕರಣೆ
ಗಣಿತದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಗಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ ಗಣಗಳ ವಿಕಿಪಿಡಿಯಾ
ಸಂಬಂಧ ಪುಸ್ತಕಗಳು
11ನೇ ತರಗತಿಯ NCERT ಗಣಿತ ಪಠ್ಯಪುಸ್ತಕದ 1ನೇ ಅಧ್ಯಾಯ ಕ್ಲಿಕ್ಕಿಸಿ
ಬೋಧನೆಯ ರೂಪರೇಶಗಳು
- ಗಣಗಳ ಅರ್ಥ ಮತ್ತು ವ್ಯಾಖ್ಯೆ
- ಗಣಗಳ ಪ್ರತಿನಿಧಿಸುವಿಕೆ
- ಗಣಗಳ ವಿಧಗಳು
- ಗಣಗಳ ಮೇಲಿನ ಕ್ರೀಯೆಗಳು
ಪರಿಕಲ್ಪನೆ #ಪೀಠಿಕೆ
ಕಲಿಕೆಯ ಉದ್ದೇಶಗಳು
ವಿದ್ಯಾರ್ಥಿಗಳು
- ಗಣಗಳನ್ನು ಗುರುತಿಸವರು
- ಗಣಗಳನ್ನು ಉದಾಹರಿಸುವರು
- ಗಣಗಳನ್ನು ಪಟ್ಟಿ ಮಾಡುವರು
- ಗಣಗಳನ್ನು ವ್ಯಾಖ್ಯಾನಿಸುವರು
- ಕೊಟ್ಟ ಗಣದ ಗಣಾಂಶಗಳನ್ನು ಗುರುತಿಸವರು
- ಗಣಗಳು ಸೂಕ್ತವಾಗಿ ನಿರೂಪಿಸಲ್ಪಟ್ಟಿವೆ ಎಂದು ತಿರ್ಮಾನಿಸುವರು
ಶಿಕ್ಷಕರಿಗೆ ಟಿಪ್ಪಣಿ
ವ್ಯಾಖ್ಯೆ : ಸೂಕ್ತವಾಗಿ ನಿರೂಪಿಸಲ್ಪಟ್ಟ ವಸ್ತುಗಳ ಗುಂಪೇ ಗಣ
ಚಟುವಟಿಕೆಗಳು #
- ಅಂದಾಜು ಸಮಯ :10 ನಿ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಹಣ್ಣು ,ತರಕಾರಿ ಮತ್ತು ಬೆಳೆಕಾಳು ಹೆಸರುಗಳನ್ನುಹೊಂದಿರುವ ಮಿಂಚುಪಟ್ಟಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ವಿದ್ಯಾರ್ಥಿಗಳಿಗೆ ಹಣ್ಣು, ತರಕಾರಿ ಮತ್ತು ಬೆಳೆಕಾಳು ಹೆಸರುಗಳ ಪರಿಚಯವಿರುವುದು.
- ಬಹುಮಾಧ್ಯಮ ಸಂಪನ್ಮೂಲಗಳು
ಇವರು ಗಣ ಸಿದ್ಧಾಂತ ಪಿತಾಮಹ ಜಾರ್ಜ ಕೆಂಟರ ಇವರ ಜೀವಿತಾವಧಿ 1845ರಿಂದ 1918 ಆಗಿದೆ - ಅಂತರ್ಜಾಲದ ಸಹವರ್ತನೆಗಳು
- ಗಣಗಳ ಪೀಠಿಕೆ ಬಗ್ಗೆ ತಿಳಿದುಕೊಳ್ಳಲುಇಲ್ಲಿ ಕ್ಲಿಕ್ಕಿಸಿ
- ಗಣಗಳ ಅರ್ಥ ತಿಳಿದುಕೊಳ್ಳಲು ವಿಡಿಯೊ ಪಾಠ
- ಗಣ ಕೇವಲ ಸಂಖ್ಯೆಗೆ ಸಂಬಂದಿಸಿದುದಲ್ಲ,ಇಲ್ಲಿ ವಸ್ತುಗಳು ಕೂಡ ಗಣಾಂಶಗಳಾಗಬಹುದು ಎಂಬುದನ್ನು ವಿವರಿಸುತ್ತದೆ
- ಬಳಸುವ ಸಂಕೇತಗಳ ವಿವರಣೆ ನೀಡುತ್ತದೆ
- ಸಂಖ್ಯಾಗಣದ ವಿವರಣೆ ಇದೆ
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- 15 ವಿದ್ಯಾರ್ಥಿಗಳಿಗೆ 15 ಮಿಂಚುಪಟ್ಟಿಗಳನ್ನು ನೀಡುವದು .
- ವಿದ್ಯಾರ್ಥಿಗಳ ಹತ್ತಿರವಿರುವ ಮಿಂಚುಪಟ್ಟಿಗಳನ್ನು ಪರಸ್ಪರ ಪ್ರದರ್ಶಿಸಲು ಹೇಳುವದು.
- ಮಿಂಚು ಪಟ್ಟಿಗಳಲ್ಲಿ ಕೆಲವು ಸಾಮ್ಯತೆಗಳಿವೆ ಅವುಗಳ ಆಧಾರದ ಮೇಲೆ ಗುಂಪು ಮಾಡಿಕೊಂಡು ನಿಲ್ಲಿ.
- ವಿದ್ಯಾರ್ಥಿಗಳು ಸಾಮ್ಯತೆ ಆಧಾರದ ಮೇಲೆ ಗುಂಪು ಮಾಡುವರು .
- ಪ್ರಶ್ನೆ: ಮೊದಲನೇ ಗುಂಪಿನಲ್ಲಿ ಯಾವ ಸದಸ್ಯರಿದ್ದಿರಿ ?
- ಉತ್ತರ: ಸೇಬು ಹಣ್ಣು , ಪೇರಲ ಹಣ್ಣು , ಬಾಳೆ ಹಣ್ಣು , ಕಿತ್ತಳೆ ಹಣ್ಣು, ದಾಳಿಂಬೆ ಹಣ್ಣು
- ಪ್ರಶ್ನೆ: ಎರಡನೇ ಗುಂಪಿನಲ್ಲಿ ಯಾವ ಸದಸ್ಯರಿದ್ದಿರಿ ?
- ಉತ್ತರ : ಕಡಲೆ ಬೇಳೆ, ಹೆಸರು ಬೇಳೆ , ತೊಗರಿ ಬೇಳೆ, ಚನ್ನಂಗಿ ಬೇಳೆ, ಉದ್ದಿನ ಬೇಳೆ .
- ಪ್ರಶ್ನೆ: ಮೂರನೇ ಗುಂಪಿನಲ್ಲಿ ಯಾವ ಸದಸ್ಯರಿದ್ದಿರಿ ?
- ಉತ್ತರ ;ಬದನೆಕಾಯಿ, ಬೆಂಡೆಕಾಯಿ,ಬಟಾಟೆ, ಆಲೂಗಡ್ಡೆ , ಹಿರೇಕಾಯಿ .
- ಮೌಲ್ಯ ನಿರ್ಣಯ: ಯಾವ ಆಧಾರದ ಮೇಲೆ ಗುಂಪು ರಚಿಸಿದಿರಿ ?
- ಹಣ್ಣುಗಳು,ತರಕಾರಿಗಳು,ಬೇಳೆಗಳು
ಆದ್ದರಿಂದ ಇದರಿಂದ ತಿಳಿದು ಬರುವ ಅಂಶವೆನೆಂದರೆ ಇಲ್ಲಿರುವ ಗುಂಪುಗಳು ಸೂಕ್ತವಾಗಿ ನಿರೂಪಿಸಲ್ಪಟ್ಟಿವೆ. ಇಂತಹವುಗಳಿಗೆ ಗಣಗಳು ಎನ್ನುವರು.
- ಪ್ರಶ್ನೆಗಳು
- ಗಣ ಎಂದರೇನು?
- ಗಣಗಳಿಗೆ ಉದಾಹರಣೆಗಳನ್ನು ನೀಡಿ.
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಅ ಪಟ್ಟಿ ಮತ್ತು ಬ ಪಟ್ಟಿಯನ್ನು ಹೊಂದಿರುವ ಚಿತ್ರಪಟ.
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ವಿದ್ಯಾರ್ಥಿಗಳು ಇಂಗ್ಲಿಷನ ಮೂಲಾಕ್ಷರಗಳನ್ನು ತಿಳಿದಿರುವರು.
# ವಿದ್ಯಾರ್ಥಿಗಳು ಸಂಖ್ಯಾ ಗಣಗಳನ್ನು ತಿಳಿದಿರುವರು.
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ನಿತ್ಯ ಜೀವನದಲ್ಲಿ ವಿವಿಧ ವಸ್ತುಗಳನ್ನು ವಿಂಗಡಿಸುತ್ತೇವೆ. ಉದಾ: ಆಟಗಾರರ ತಂಡ ,ಬೀಗದ ಕೈಗಳ ಗೊಂಚಲು ,ಎಲೆಗಳ ಕಟ್ಟು.
ಇದೇ ರೀತಿ ಇನ್ನಷ್ಟು ಉದಾಹರಣೆಗಳನ್ನು ಪಟ್ಟಿ ಮಾಡಲಾಗಿದೆ ಪ್ರತಿ ಗುಂಪಿಗೆ ಸೇರಿರುವ ವಸ್ತುಗಳನ್ನು ಗುರುತಿಸಲು ಪ್ರಯತ್ನಿಸಿ
ಅ ಪಟ್ಟಿ | ಬ ಪಟ್ಟಿ |
*A,E,I,O,U | *ನಿಮ್ಮ ತರಗತಿಯ ಬುದ್ಧಿವಂತ ವಿದ್ಯಾರ್ಥಿಗಳು |
* ಸಮ ಸಂಖ್ಯೆಗಳ ಗುಂಪು | *ಕರ್ನಾಟಕದ ಪ್ರಾಮಾಣಿಕ ವ್ಯಕ್ತಿಗಳು |
*ನಿಮ್ಮ ವಿಜ್ಞಾನ ಪುಸ್ತಕದಲ್ಲಿನ ಎಲ್ಲಾ ಚಿತ್ರಗಳು | * ಭಾರತದ ಶ್ರೀಮಂತ ವ್ಯಕ್ತಿಗಳು |
ಮೇಲಿನ ಪಟ್ಟಿಯಲ್ಲಿನ ಯಾವ ಸಂದರ್ಭವು ಸರಿಯಾಗಿ ನಿರೂಪಿಸಲ್ಪಟ್ಟ ವಸ್ತುಗಳನ್ನು ಹೊಂದಿವೆ `?
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಕಠಿಣ ಸಮಸ್ಯೆಗಳಿಗೆ ಸುಳಿವುಗಳು
ಯೋಜನೆಗಳು
ಗಣಿತ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ