"ಶಿಕ್ಷಕರ ಸ್ವರಚಿತ ಕವನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: #'''ರಾಜೀವ ಪೂಜಾ ಉಡುಪಿ ಜಿಲ್ಲೆರವರ ಕವನ -''ಬದುಕು-ಭ ಯ'' ''' ಗರುಡವೊಂದು ದೂರದಿಂದ ...)
 
 
(೨೦ intermediate revisions by ೩ users not shown)
೧ ನೇ ಸಾಲು: ೧ ನೇ ಸಾಲು:
#'''ರಾಜೀವ ಪೂಜಾ ಉಡುಪಿ ಜಿಲ್ಲೆರವರ ಕವನ -''ಬದುಕು-ಭ ಯ'' '''  
+
#[http://karnatakaeducation.org.in/KOER/index.php/ರಾಜೀವ_ಪೂಜಾರಿ ''' ಉಡುಪಿ ಜಿಲ್ಲೆಯ ರಾಜೀವ ಪೂಜಾರಿರವರ ಕವನಗಳು]
ಗರುಡವೊಂದು  ದೂರದಿಂದ  ಹಾರಿ  ಬಂದಿತು
+
#[http://geluvejeevana.blogspot.in/ ಐ.ಟಿ.ಫಾರ್ ಚೇಂಜ್ ತಂಡದ ವೆಂಕಟೇಶ್‌ರವರ ಕವನಗಳು]
 
+
#[http://mamatabhagwat1.blogspot.in/ ಮಮತಾ ಭಾಗ್ವತ್ ರವರ 'ಪ್ರತೀಕ್ಷಾ' ಬ್ಲಾಗ್]
ನನ್ನ  ಮೇಲೆ ಎರಗಿ  ಕುಳಿತು  ಹಿಡಿದುಕೊಂಡಿತು
+
#ಚಂದ್ರೇಗೌಡ ನಾರಮ್ನಳ್ಳಿ ರವರ ಕವನಗಳು
 
+
##[https://groups.google.com/forum/#!topic/kannadastf/tPKNFLcRAbc ರಾಜ್ಯೋತ್ಸವ]
ಹಾರಿ  ನೆಗೆದು  ಮುಗಿಲು  ಮುಟ್ಟಿ  ಗೆಲುವು  ಎಂದಿತು
+
##[https://groups.google.com/forum/#!topic/kannadastf/5CsQNiPb5sg ಚೌಡೇಶ್ವರಿಮುಳ್ಳುಗದ್ದಿಗೆ ]
 
+
##[https://groups.google.com/forum/#!searchin/kannadastf/%E0%B2%AE%E0%B2%B9%E0%B2%BE%E0%B2%AE%E0%B2%BE%E0%B2%B0%E0%B2%BF/kannadastf/v_ESKCmqbbY/lPFrZMlnBQAJ ಏಡ್ಸ ಬಗ್ಗೆ ಕವನ :ಮಹಾಮಾರಿ]
ಭಯದಿ  ಹೆದರಿ ನಡುಗಿ  ನಾನು  ಕೊಸರಿಕೊಂಡೆನು
+
##[https://groups.google.com/forum/#!searchin/kannadastf/%E0%B2%B8%E0%B2%82%E0%B2%95%E0%B3%8D%E0%B2%B0%E0%B2%BE%E0%B2%82%E0%B2%A4%E0%B2%BF/kannadastf/mEbP4TD5Fo8/M2SyMNXsBgAJ ಸಂಕ್ರಾಂತಿ]
 
+
##[https://groups.google.com/forum/#!topic/kannadastf/EKIfDx056Ps ನನ್ನ ಶಾಲೆ (ಮಕ್ಕಳ ಕವಿತೆ)]
ದೂರದಿಂದ  ಪೊದೆಯ  ಕಂಡು ಧೈರ್ಯ  ಹೆಚ್ಚಿತು
+
##[https://groups.google.com/forum/#!searchin/kannadastf/%E0%B2%A8%E0%B2%A8%E0%B3%8D%E0%B2%A8$20%E0%B2%B6%E0%B2%BE%E0%B2%B2%E0%B3%86$20%E0%B2%AE%E0%B2%95%E0%B3%8D%E0%B2%95%E0%B2%B3$20%E0%B2%95%E0%B2%B5%E0%B2%BF%E0%B2%A4%E0%B3%86%7Csort:relevance/kannadastf/EKIfDx056Ps/WrGGl23NCAAJ ನನ್ನ ಶಾಲೆ ಮಕ್ಕಳ ಕವಿತೆ]
 
+
##[https://groups.google.com/forum/#!searchin/kannadastf/mdchandregowda/kannadastf/rqHKl8YoWzU/VzbtZa_hBwAJ ವಿವೇಕಾನಂದ]
ಶಕ್ತಿ  ಹೆಚ್ಚಿ  ನನ್ನ ಕೊಕ್ಕು    ಬೆರಳ  ಕಚ್ಚಿತು 
+
##[https://groups.google.com/forum/#!searchin/kannadastf/mdchandregowda/kannadastf/ics8qCSDnpk/yK3wd8lnBQAJ 👯ನಾನೂಜಾಣನಾಗುವೆ👭]
 
+
##[https://groups.google.com/forum/#!searchin/kannadastf/mdchandregowda/kannadastf/46YBMLBfgx4/AdBahM7dBAAJ 🙏😃🌹ಕಂದನ ಕೋರಿಕೆ👯👯 ]
ಹಾರುವಾಗ  ಆಯ  ತಪ್ಪಿ  ಕಾಲ  ಬಿಟ್ಟಿತು 
+
#[http://karnatakaeducation.org.in/KOER/index.php/%E0%B2%B6%E0%B3%8D%E0%B2%B0%E0%B3%80_%E0%B2%AE%E0%B2%BE%E0%B2%B2%E0%B2%BE_%E0%B2%AD%E0%B2%9F%E0%B3%8D_%E0%B2%B0%E0%B2%B5%E0%B2%B0_%E0%B2%95%E0%B2%B5%E0%B2%A8%E0%B2%97%E0%B2%B3%E0%B3%81 ಶ್ರೀಮಾಲಾ ಭಟ್ ರವರ ಕವನಗಳು]
 
 
ಕೂಗಿಕೊಂಡು  ಸತ್ತೆನೆಂದು  ಕೆಳಗೆ  ಬಿದ್ದೆನು 
 
 
 
ಎದ್ದು  ನೋಡುವಾಗ  ಮೇಲೆ  ಪಂಕ  ತಿರುಗಿತು 
 
 
 
ಮುಟ್ಟಿ  ನೋಡೆ  ನನ್ನ ಮೈಯು  ಬೆವತುಕೊಂಡಿತು 
 
 
 
ಸಟ್ಟನೆದ್ದು    ಬೇಗ  ನಾನು  ಮಂಚವೇರಿದೆ 
 
 
 
ನಡೆದುದೆಲ್ಲ  ಈಗ  ಒಂದು  ಕನಸು  ಎಂದೆನು 
 
 
 
ಭಯದಿ  ಬದುಕು  ಸಾಗುವಾಗ  ಹೀಗೆ  ಆಗದೇ ?
 

೦೯:೦೭, ೨೦ ಸೆಪ್ಟೆಂಬರ್ ೨೦೧೬ ದ ಇತ್ತೀಚಿನ ಆವೃತ್ತಿ