ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
'''ಶ್ರೀ ಮಾಲಾ ಭಟ್ ರವರ ಕವನಗಳು'''

'''ಶ್ರೀ ಮಾಲಾ ಭಟ್ ರವರ ಕವನಗಳು'''

'ನಗರ ಸುಂದರಿ'

'''1.'ನಗರ ಸುಂದರಿ''''

ಈ ನಗರಿ ಅದೆಷ್ಟು ಸುಂದರಿ!

ಈ ನಗರಿ ಅದೆಷ್ಟು ಸುಂದರಿ!

ಕುಸಿದ ಶೆಡ್ಡುಗಳಡಿಯ ಸಮಾಧಿಯ ಮೇಲೆ ಮೆರೆಯುವ ಅಪಾರ್ಟ್ಮೆಂಟುಗಳು!

ಕುಸಿದ ಶೆಡ್ಡುಗಳಡಿಯ ಸಮಾಧಿಯ ಮೇಲೆ ಮೆರೆಯುವ ಅಪಾರ್ಟ್ಮೆಂಟುಗಳು!

ಅದೆಷ್ಟೋ ಹೆಂಗಳೆಯರ ಕಣ್ಣೀರನೇ ನೇಯ್ವ ಗಾರ್ಮೆಂಟುಗಳು!

ಅದೆಷ್ಟೋ ಹೆಂಗಳೆಯರ ಕಣ್ಣೀರನೇ ನೇಯ್ವ ಗಾರ್ಮೆಂಟ್ಸುಗಳು!

ಊರು ಬಿಟ್ಟ ಮಾಣಿಗಳ ಅತೃಪ್ತ ಬಯಕೆಗಳಲಿ ಬೇಯ್ವ ಹೋಟೆಲ್ ಗಳು...

ಊರು ಬಿಟ್ಟ ಮಾಣಿಗಳ ಅತೃಪ್ತ ಬಯಕೆಗಳಲಿ ಬೇಯ್ವ ಹೋಟೆಲ್ ಗಳು...

ಜನನ ಮರಣ ಲೆಕ್ಕಾಚಾರದ

ಜನನ ಮರಣ ಲೆಕ್ಕಾಚಾರದ

೧೦ ನೇ ಸಾಲು: ೧೦ ನೇ ಸಾಲು:
ಎಂದು ಸಾರಿ ಹೇಳುವ ಕಛೇರಿಗಳು....

ಎಂದು ಸಾರಿ ಹೇಳುವ ಕಛೇರಿಗಳು....

ಇದೊ... ನಗರ ಜೀವನದಾಟ!

ಇದೊ... ನಗರ ಜೀವನದಾಟ!

ಇಲ್ಲಿ ಬದುಕು ಕಳೆದುಕೊಂಡವರು(+)ಬದುಕು ಕಟ್ಟಿಕೊಂಡವರು........!

ಇಲ್ಲಿ ಬದುಕು ಕಳೆದುಕೊಂಡವರು(+)ಬದುಕು ಕಟ್ಟಿಕೊಂಡವರು........!

ಪ್ರಕೃತಿ 'ಮಾತೆ'

'''2.ಪ್ರಕೃತಿ 'ಮಾತೆ''''

ಪ್ರಕೃತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ

ಪ್ರಕೃತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ

ಹಾಸಿ ಗಂಧ ಗಾಳಿ ತೀಡಿತೇನು!

ಹಾಸಿ ಗಂಧ ಗಾಳಿ ತೀಡಿತೇನು!

೨೩ ನೇ ಸಾಲು: ೨೩ ನೇ ಸಾಲು:
ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?

ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?

ನನ್ನ ಪಾಡಿಗೆ  ನನ್ನ  ಬಿಡುವೆಯೇನು..............?

ನನ್ನ ಪಾಡಿಗೆ  ನನ್ನ  ಬಿಡುವೆಯೇನು..............?

'''3.ಆ ದಿನಗಳ ನೆನಪಿನಲ್ಲಿ'''

ಅಂದು ನೀರೊಳಾಡಿದ ಆಟ!

ಹತ್ತಿದ ಗುಡ್ಡಬೆಟ್ಟ

ಇಂದಿಗೂ ಎದೆಯ ಗೂಡಲ್ಲಿ ಮಾಡುತಿದೆ ಚೆಲ್ಲಾಟ !

ಅಂದು ನಾ ನಡೆದ ದಾರಿಯ ಗಿಡಮರಗಳು

ಮನದ ಬಯಕೆಗಳ ಸರಿಸಿ ಮಾಡಿಕೊಡುತಿವೆ ದಾರಿ

ಎದೆಯಾಂತರಾಳದ ತನ್ನ ಬಾಲ್ಯದ ನೆನಪುಗಳ ನನ್ನೊಳಗೆ ತೂರಿ ತೂರಿ!

ಇಂದಿಗೂ ಬಾ ಮರಳಿ ಬಾ ನೆನಪೇ!

ಎಂತಹ ಮನಸ್ಸು! ಮಧು ಮಧುರವಿಹುದನೇ ಮೆಲಕುವದು!

ಘನಘೋರ ತರವಹುದನು ದೂರದೂರವೇ ಸರಿಸುವ

ಕಾಲನಿಗೆ ಅದೆಂತಹ ಶಕ್ತಿಯಿಹುದೋ

ಜೀವನದಲ್ಲಿ ಕಹಿಯುಣಿಸಿಯೂ ಬದುಕುವಾಸೆ

ಮೂಡಿಸುವನಲ್ಲ!

ಇದೇ ಏನು ಜೀವನ ಪ್ರೀತಿ!

ಇದೇ ಏನು ಜೀವನ ನೀತಿ..................!!

ಸಂಚರಣೆ ಪಟ್ಟಿ