೩ ನೇ ಸಾಲು: |
೩ ನೇ ಸಾಲು: |
| ಈ ನಗರಿ ಅದೆಷ್ಟು ಸುಂದರಿ!
| | ಈ ನಗರಿ ಅದೆಷ್ಟು ಸುಂದರಿ!

| ಕುಸಿದ ಶೆಡ್ಡುಗಳಡಿಯ ಸಮಾಧಿಯ ಮೇಲೆ ಮೆರೆಯುವ ಅಪಾರ್ಟ್ಮೆಂಟುಗಳು!
| | ಕುಸಿದ ಶೆಡ್ಡುಗಳಡಿಯ ಸಮಾಧಿಯ ಮೇಲೆ ಮೆರೆಯುವ ಅಪಾರ್ಟ್ಮೆಂಟುಗಳು!

− | ಅದೆಷ್ಟೋ ಹೆಂಗಳೆಯರ ಕಣ್ಣೀರನೇ ನೇಯ್ವ ಗಾರ್ಮೆಂಟುಗಳು!
| + | ಅದೆಷ್ಟೋ ಹೆಂಗಳೆಯರ ಕಣ್ಣೀರನೇ ನೇಯ್ವ ಗಾರ್ಮೆಂಟ್ಸುಗಳು!

| ಊರು ಬಿಟ್ಟ ಮಾಣಿಗಳ ಅತೃಪ್ತ ಬಯಕೆಗಳಲಿ ಬೇಯ್ವ ಹೋಟೆಲ್ ಗಳು...
| | ಊರು ಬಿಟ್ಟ ಮಾಣಿಗಳ ಅತೃಪ್ತ ಬಯಕೆಗಳಲಿ ಬೇಯ್ವ ಹೋಟೆಲ್ ಗಳು...

| ಜನನ ಮರಣ ಲೆಕ್ಕಾಚಾರದ
| | ಜನನ ಮರಣ ಲೆಕ್ಕಾಚಾರದ

೨೩ ನೇ ಸಾಲು: |
೨೩ ನೇ ಸಾಲು: |
| ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?
| | ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?

| ನನ್ನ ಪಾಡಿಗೆ ನನ್ನ ಬಿಡುವೆಯೇನು..............?
| | ನನ್ನ ಪಾಡಿಗೆ ನನ್ನ ಬಿಡುವೆಯೇನು..............?

− | '''3.ಆ ದಿನಗಳ ನೆನಪಲ್ಲಿ'''
| + | '''3.ಆ ದಿನಗಳ ನೆನಪಿನಲ್ಲಿ'''

| ಅಂದು ನೀರೊಳಾಡಿದ ಆಟ!
| | ಅಂದು ನೀರೊಳಾಡಿದ ಆಟ!

− | ಹತ್ತಿದಗುಡ್ಡಬೆಟ್ಟ

| + | ಹತ್ತಿದ ಗುಡ್ಡಬೆಟ್ಟ

| ಇಂದಿಗೂ ಎದೆಯ ಗೂಡಲ್ಲಿ ಮಾಡುತಿದೆ ಚೆಲ್ಲಾಟ !
| | ಇಂದಿಗೂ ಎದೆಯ ಗೂಡಲ್ಲಿ ಮಾಡುತಿದೆ ಚೆಲ್ಲಾಟ !

| ಅಂದು ನಾ ನಡೆದ ದಾರಿಯ ಗಿಡಮರಗಳು
| | ಅಂದು ನಾ ನಡೆದ ದಾರಿಯ ಗಿಡಮರಗಳು

೩೨ ನೇ ಸಾಲು: |
೩೨ ನೇ ಸಾಲು: |
| ಇಂದಿಗೂ ಬಾ ಮರಳಿ ಬಾ ನೆನಪೇ!
| | ಇಂದಿಗೂ ಬಾ ಮರಳಿ ಬಾ ನೆನಪೇ!

| ಎಂತಹ ಮನಸ್ಸು! ಮಧು ಮಧುರವಿಹುದನೇ ಮೆಲಕುವದು!
| | ಎಂತಹ ಮನಸ್ಸು! ಮಧು ಮಧುರವಿಹುದನೇ ಮೆಲಕುವದು!

− | ಘನಘೋರತರವಹುದನು ದೂರದೂರವೇ ಸರಿಸುವ

| + | ಘನಘೋರ ತರವಹುದನು ದೂರದೂರವೇ ಸರಿಸುವ

| ಕಾಲನಿಗೆ ಅದೆಂತಹ ಶಕ್ತಿಯಿಹುದೋ
| | ಕಾಲನಿಗೆ ಅದೆಂತಹ ಶಕ್ತಿಯಿಹುದೋ

| ಜೀವನದಲ್ಲಿ ಕಹಿಯುಣಿಸಿಯೂ ಬದುಕುವಾಸೆ
| | ಜೀವನದಲ್ಲಿ ಕಹಿಯುಣಿಸಿಯೂ ಬದುಕುವಾಸೆ