IVRS ಅನುಸ್ಥಾಪನೆ ಮಾಡಲು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್‌ನಲ್ಲಿ ಕೆಲವು ಕಮಾಂಡ್‌ಗಳನ್ನು ಟರ್ಮಿನಲ್ ಮೂಲಕ ಚಲಾಯಿಸಬೇಕು. ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಮೊದಲಿಗೆ ಟರ್ಮಿನಲ್ ತೆರೆಯಬೇಕು. ಇದಕ್ಕಾಗಿ ಕೀಬೋರ್ಡ್‌ನಲ್ಲಿ Ctrl+Alt+T ಒತ್ತಬೇಕು. ಅಥವಾ Application – Accessories – ಮೂಲಕವೂ Terminal ತೆರೆಯಬಹುದು. | IVRS ಅನುಸ್ಥಾಪನೆ ಮಾಡಲು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್‌ನಲ್ಲಿ ಕೆಲವು ಕಮಾಂಡ್‌ಗಳನ್ನು ಟರ್ಮಿನಲ್ ಮೂಲಕ ಚಲಾಯಿಸಬೇಕು. ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಮೊದಲಿಗೆ ಟರ್ಮಿನಲ್ ತೆರೆಯಬೇಕು. ಇದಕ್ಕಾಗಿ ಕೀಬೋರ್ಡ್‌ನಲ್ಲಿ Ctrl+Alt+T ಒತ್ತಬೇಕು. ಅಥವಾ Application – Accessories – ಮೂಲಕವೂ Terminal ತೆರೆಯಬಹುದು. |