ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೨ ನೇ ಸಾಲು: ೨೨ ನೇ ಸಾಲು:     
===ಉದ್ದೇಶಿತ ಚಟುವಟಿಕೆಗಳು===
 
===ಉದ್ದೇಶಿತ ಚಟುವಟಿಕೆಗಳು===
====1.ಡಿಜಿಟಲ್ ಕಥಾ ಪ್ರಸ್ತುತಿ====
+
====1.ವಿದ್ಯುನ್ಮಾನ ಕಥಾ ಪ್ರಸ್ತುತಿ(ಡಿಜಿಟಲ್ ಸ್ಟೋರಿ ಟೆಲ್ಲಿಂಗ್)====
 
(ಶಾಲೆಯಲ್ಲಿಯೇ ತಯಾರು ಮಾಡಿ ನಂತರ ಪ್ರಸ್ತುತಪಡಿಸ ಬೇಕು) 9 ನೇ ತರಗತಿಯಲ್ಲಿ ಇರುವ ಯಾವುದಾದರು ಪಠ್ಯವನ್ನು ಅಥವ ತಮಗೆ ಇಷ್ಟವಾದ ವಿಷಯವನ್ನು  ಆಯ್ಕೆಮಾಡಿಕೊಂಡು ಅವರವರ ಇಷ್ಟಾನುಸಾರ ಡಿಜಿಟಲ್ ಕಥೆ ಮಾಡುವುದು.ಇದರಲ್ಲಿ ಚಿತ್ರ,ವೀಡಿಯೋ ತುಣುಕು,ಪಠ್ಯ, ಧ್ವನಿ ಸೇರಿಸುವುದು ಮೊದಲಾದವನ್ನು ಮಾಡಬಹುದು. ನಂತರ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಬೇಕು.10-15 ನಿಮಿಷ ಕಾಲಾವಕಾಶ ನೀಡಬಹದಾಗಿದ್ದು ,ಇದರಲ್ಲಿ ಪ್ರತಿ ಶಾಲೆಯಿಂದ 5 ವಿದ್ಯಾರ್ಥಿಗಳು ಭಾಗವಹಿಸಬಹುದು. ಇದನ್ನು ಅವರವರ ಪ್ರತಿಭೆಗೆ ತಕ್ಕಂತೆ ಮಾರ್ಗದರ್ಶಕ ಶಿಕ್ಷಕರ ಸಹಾಯದಿಂದ ಪ್ರಸ್ತುತ ಪಡಿಸಬಹುದು.
 
====2.ಸ್ವ ರಚಿತ ಕವನ ವಾಚನ====  
 
====2.ಸ್ವ ರಚಿತ ಕವನ ವಾಚನ====  
 
'''ಮೊದಲ ಆಯಾಮ''' ಭಾಗವಹಿಸಿರುವ ಶಾಲೆಯ ಶಿಕ್ಷಕರು ತಮಗೆ ಇಷ್ಟವಾದ ವಿಷಯದ ಮೇಲೆ 15 ನಿಮಿಷದ ಕವನ ವಾಚನಮಾಡಿ ನಂತರ ಅದರ ತಾತ್ಪರ್ಯ,ಹಿನ್ನಲೆ.ಸ್ಪೂರ್ತಿ ಮೊದಲಾದವುಗಳ ಜೊತೆ ಸಭೆಯಲ್ಲಿ ಮಂಡಿಸುವುದು.<br>   