"ಉಬುಂಟು16.04" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: =ಪರಿಚಯ= ಪ್ರಸ್ತುತ ಉಬುಂಟು 14.04 ಆವೃತ್ತಿಯನ್ನು ಬಳಸುತ್ತಿದ್ದು, ಈ ಆವೃತ್ತಿಯು...) |
|||
೧೪ ನೇ ಸಾಲು: | ೧೪ ನೇ ಸಾಲು: | ||
ಉಬುಂಟು 16.04 <br> | ಉಬುಂಟು 16.04 <br> | ||
ಗೂಗಲ್ ಡ್ರೈವ್ನಿಂದ ಡೌನ್ಲೋಡ್ ಮಾಡಿಕೊಂಡ ನಂತರ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ. | ಗೂಗಲ್ ಡ್ರೈವ್ನಿಂದ ಡೌನ್ಲೋಡ್ ಮಾಡಿಕೊಂಡ ನಂತರ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ. | ||
− | #ನಿಮ್ಮ ಕಂಪ್ಯೂಟರ್ಗೆ ಹೊಸ ಡಿವಿಡಿ (ಬಳಸದಿರುವ) | + | #ನಿಮ್ಮ ಕಂಪ್ಯೂಟರ್ಗೆ ಹೊಸ ಡಿವಿಡಿ (ಬಳಸದಿರುವ)ಯನ್ನು ಸೇರಿಸಿ. ನಂತರ Application - Sound and Video- K3b ತೆರೆಯಿರಿ. ಇಲ್ಲಿ "More actions" ಎಂಬಲ್ಲಿ ಕ್ಲಿಕ್ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ. [[File:K3b1.jpg|400px]] |
+ | ನಂತರ "Image Burn" ಎಂಬಲ್ಲಿ ಕ್ಲಿಕ್ ಮಾಡಿ, ಈಗಾಗಲೇ ನೀವು ಗೂಗಲ್ ಡ್ರೈವ್ ನಿಂದ ಡೌನ್ಲೋಡ್ ಮಾಡಿ ಸೇವ್ ಮಾಡಿರುವ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಕಡತವನ್ನು ಆಯ್ಕೆ ಮಾಡಿ ನಂತರ "Start" ಬಟನ್ ಕ್ಲಿಕ್ ಮಾಡಿ. | ||
+ | <br> | ||
+ | ಸ್ವಲ್ಪ ಸಮಯದ ನಂತರ, ಡಿವಿಡಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಡಿವಿಡಿಯನ್ನು ಬಳಸಿ ನೀವು ಉಬುಂಟು 16.04 ಆವೃತ್ತಿಯನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು. |
೦೬:೫೨, ೨೭ ಜನವರಿ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಪ್ರಸ್ತುತ ಉಬುಂಟು 14.04 ಆವೃತ್ತಿಯನ್ನು ಬಳಸುತ್ತಿದ್ದು, ಈ ಆವೃತ್ತಿಯು 16.04 ಗೆ ನ ನವೀಕರಣಗೊಂಡಿರುತ್ತದೆ. ಉಬುಂಟು ತಂತ್ರಾಂಶವು ಪ್ರತೀ ವರ್ಷವೂ ನವೀಕರಣಗೊಳ್ಳುತ್ತಿರುತ್ತದೆ. ಈ ಮೂಲಕ ಎಲ್ಲಾ ಅನ್ವಯಕಗಳೂ ಸಹ ನವೀಕರಣಗೊಳ್ಳುತ್ತವೆ ಹಾಗು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಪರಿಹರಿಸಲ್ಪಟ್ಟಿರುತ್ತವೆ.
ಅನುಸ್ಥಾಪನೆ
ಪ್ರಸ್ತುತ ಉಬುಂಟು 14.04 ಆವೃತ್ತಿಯನ್ನು ಬಳಸುತ್ತಿರುವವರು ಹೊದ ಉಬುಂಟು 16.04 ತಂತ್ರಾಂಶವನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು. ಹೊಸ ಆವೃತ್ತಿಯನ್ನು ಅನುಸ್ಥಾಪನೆ ಮಾಡುವ ಮೊದಲು ಪ್ರಸ್ತುತ ಬಳಸುತ್ತಿರುವ ಆವೃತ್ತಿಯಲ್ಲಿರುವ ಎಲ್ಲಾ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಬೇಕು.
ಇದರ ನಂತರ ಉಬುಂಟು 16.04 ಆವೃತ್ತಿಯನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು. ಡ್ಯುಯಲ್ ಬೂಟ್ ಆಯ್ಕೆ ಮೂಲಕ ವಿಂಡೋಷ್ ಜೊತೆ ಈಗಾಗಲೇ ಉಬುಂಟು ಹೊಂದಿರುವವರು, ಅನುಸ್ಥಾಪನೆಯ ಸಮಯದಲ್ಲಿ Installation Type ಎಂಬಲ್ಲಿ Replace Ubuntu 14.04 Custom and Install ಎಂಬ ಆಯ್ಕೆಯನ್ನು ತೆಗೆದುಕೊಳ್ಳಬೇಕು.
ಒಂದು ವೇಳೆ ಮೊದಲಬಾರಿಗೆ ಅನುಸ್ಥಾಪನೆ ಮಾಡಿಕೊಳ್ಳುತ್ತಿದ್ದು ವಿಂಡೋಷ್ ಜೊತೆಗೆ ಅನುಸ್ಥಾಪನೆ ಮಾಡಬಯಸಿದಲ್ಲಿ Installation Type ಎಂಬಲ್ಲಿ Install Ubuntu alongside Windows ಎಂಬ ಆಯ್ಕೆಯನ್ನು ತೆಗೆದುಕೊಳ್ಳಬೇಕು.
ಉಬುಂಟು 16.04 ನ್ನು ಅನುಸ್ಥಾಪನೆ ಮಾಡಿಕೊಳ್ಳಲು ಉಪಯುಕ್ತವಾಗುವ ವಿವರವಾದ ಕೈಪಿಡಿಯನ್ನು ಪಡೆಯಲು ಇಲ್ಲಿ [....... ಇಲ್ಲಿ ಕ್ಲಿಕ್ ಮಾಡಿ]
ಅನುಸ್ಥಾಪನೆಯ ವಿಧಗಳು
ಗೂಗಲ್ ಡ್ರೈವ್ ನಿಂದ ಡೌನ್ಲೋಡ್ ಮಾಡಿಕೊಳ್ಳುವುದು
ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ ಕಲ್ಪವೃಕ್ಷವನ್ನು ಈ ಕೆಳಕಂಡ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
ಉಬುಂಟು 16.04
ಗೂಗಲ್ ಡ್ರೈವ್ನಿಂದ ಡೌನ್ಲೋಡ್ ಮಾಡಿಕೊಂಡ ನಂತರ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
- ನಿಮ್ಮ ಕಂಪ್ಯೂಟರ್ಗೆ ಹೊಸ ಡಿವಿಡಿ (ಬಳಸದಿರುವ)ಯನ್ನು ಸೇರಿಸಿ. ನಂತರ Application - Sound and Video- K3b ತೆರೆಯಿರಿ. ಇಲ್ಲಿ "More actions" ಎಂಬಲ್ಲಿ ಕ್ಲಿಕ್ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ.
ನಂತರ "Image Burn" ಎಂಬಲ್ಲಿ ಕ್ಲಿಕ್ ಮಾಡಿ, ಈಗಾಗಲೇ ನೀವು ಗೂಗಲ್ ಡ್ರೈವ್ ನಿಂದ ಡೌನ್ಲೋಡ್ ಮಾಡಿ ಸೇವ್ ಮಾಡಿರುವ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಕಡತವನ್ನು ಆಯ್ಕೆ ಮಾಡಿ ನಂತರ "Start" ಬಟನ್ ಕ್ಲಿಕ್ ಮಾಡಿ.
ಸ್ವಲ್ಪ ಸಮಯದ ನಂತರ, ಡಿವಿಡಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಡಿವಿಡಿಯನ್ನು ಬಳಸಿ ನೀವು ಉಬುಂಟು 16.04 ಆವೃತ್ತಿಯನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು.