೩ ನೇ ಸಾಲು: |
೩ ನೇ ಸಾಲು: |
| ಅದರಲ್ಲಿ ಎರಡು ವರ್ಷಕ್ಕೆ ಒಮ್ಮೆ [https://en.wikipedia.org/wiki/Long-term_support ಎಲ್.ಟಿ.ಸ್(LTS- Long Term Support)] ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಈಗ ಪ್ರಸ್ತುತ ಉಬುಂಟು ಎಲ್.ಟಿ.ಸ್ 16.04 ಆವೃತ್ತಿಯು ಚಾಲನೆಯಲ್ಲಿದೆ.
| | ಅದರಲ್ಲಿ ಎರಡು ವರ್ಷಕ್ಕೆ ಒಮ್ಮೆ [https://en.wikipedia.org/wiki/Long-term_support ಎಲ್.ಟಿ.ಸ್(LTS- Long Term Support)] ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಈಗ ಪ್ರಸ್ತುತ ಉಬುಂಟು ಎಲ್.ಟಿ.ಸ್ 16.04 ಆವೃತ್ತಿಯು ಚಾಲನೆಯಲ್ಲಿದೆ.

| ಕಳೆದ ಎಲ್.ಟಿ.ಸ್ ಉಬುಂಟು 14.04 ಅಥವ ಯಾವುದೆ ಆವೃತ್ತಿಯನ್ನು ಬಳಸುತ್ತಿರುವವರು, ಈ 16.04 ಆವೃತ್ತಿಗೆ ನವೀಕರಣ ಮಾದಿಕೋಳ್ಳುವ ಮೂಲಕ ಎಲ್ಲಾ ಅನ್ವಯಕಗಳೂ ಸಹ ನವೀಕರಣಗೊಳ್ಳುತ್ತವೆ ಹಾಗು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಪರಿಹರಿಸಲ್ಪಟ್ಟಿರುತ್ತವೆ. | | ಕಳೆದ ಎಲ್.ಟಿ.ಸ್ ಉಬುಂಟು 14.04 ಅಥವ ಯಾವುದೆ ಆವೃತ್ತಿಯನ್ನು ಬಳಸುತ್ತಿರುವವರು, ಈ 16.04 ಆವೃತ್ತಿಗೆ ನವೀಕರಣ ಮಾದಿಕೋಳ್ಳುವ ಮೂಲಕ ಎಲ್ಲಾ ಅನ್ವಯಕಗಳೂ ಸಹ ನವೀಕರಣಗೊಳ್ಳುತ್ತವೆ ಹಾಗು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಪರಿಹರಿಸಲ್ಪಟ್ಟಿರುತ್ತವೆ. |

| + | == Ubuntu benefits == |
| + | {{#widget:Iframe |
| + | |url=http://www.slideshare.net/slideshow/embed_code/72528557 |
| + | |width=450 |
| + | |height=460 |
| + | |border=1 |

| =ಅನುಸ್ಥಾಪನೆ= | | =ಅನುಸ್ಥಾಪನೆ= |
೧೦ ನೇ ಸಾಲು: |
೧೮ ನೇ ಸಾಲು: |
| ೨. ಅನುಸ್ಥಾಪನೆ ಮಾಡುವ ಸಮಯದಲ್ಲಿ, ಯಾವುದೆ ಕಾರಣಕ್ಕೂ ಸಹ ಗಣಕಯಂತ್ರ ಸ್ಥಗಿತಗಳಿಸಬಾರದು.
| | ೨. ಅನುಸ್ಥಾಪನೆ ಮಾಡುವ ಸಮಯದಲ್ಲಿ, ಯಾವುದೆ ಕಾರಣಕ್ಕೂ ಸಹ ಗಣಕಯಂತ್ರ ಸ್ಥಗಿತಗಳಿಸಬಾರದು.

| ೩. ಅನುಸ್ಥಾಪನೆ ಮಾಡುವ ಉಬುಂಟು 16.04 ಆವೃತ್ತಿಯ ತಂತ್ರಾಂಶವನ್ನು ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು, ಅದನ್ನು ಡಿ.ವಿ.ಡಿ ಗೆ ಆಥವಾ ಪೆನ್ ಡ್ರೈವ್ ಗೆ ಹಾಕಿ ಇಟ್ಟುಕೊಳ್ಳಿ.
| | ೩. ಅನುಸ್ಥಾಪನೆ ಮಾಡುವ ಉಬುಂಟು 16.04 ಆವೃತ್ತಿಯ ತಂತ್ರಾಂಶವನ್ನು ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು, ಅದನ್ನು ಡಿ.ವಿ.ಡಿ ಗೆ ಆಥವಾ ಪೆನ್ ಡ್ರೈವ್ ಗೆ ಹಾಕಿ ಇಟ್ಟುಕೊಳ್ಳಿ.

− | ->> ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ(ಕಲ್ಪವೃಕ್ಷ)ವನ್ನು ಈ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ [https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04 ತಂತ್ರಾಂಶಕ್ಕೆ ಇಲ್ಲಿ ಒತ್ತಿ ]
| + | '''->>''' ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ(ಕಲ್ಪವೃಕ್ಷ)ವನ್ನು ಈ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ [https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04 ತಂತ್ರಾಂಶಕ್ಕೆ ಇಲ್ಲಿ ಒತ್ತಿ ]

− | ->> ಡೌನ್ಲೋಡ್ ಮಾಡಿಕೊಂಡ ನಂತರ ಅದನ್ನು ಡಿ.ವಿ.ಡಿ ಗೆ ಹಾಕುಲು [[ಉಬುಂಟು16.04/ಉಬುಂಟು ತಂತ್ರಾಂಶವನ್ನು ಡಿ.ವಿ.ಡಿ ಗೆ ಹಾಕಲು|ಇಲ್ಲಿ ಕ್ಲಿಕ್ ಮಾಡಿ]]

| + | ಈ ಲಿಂಕ್ ನ ಮೂಲಕ ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಐಟಿ ಫಾರ್ ಚೇಂಜ್ ಸಂಸ್ಥೆಯವರನ್ನು ಸಂಪರ್ಕಿಸಿ "ಉಬುಂಟು 16.04 ತಂತ್ರಾಂಶ" ದ ಡಿವಿಡಿಯನ್ನು ಅಂಚೆ (ಕೊರಿಯರ್) ಮೂಲಕ ಪಡೆದುಕೊಳ್ಳಬಹುದು.

− | ->> ಡೌನ್ಲೋಡ್ ಮಾಡಿಕೊಂಡ ನಂತರ ಅದನ್ನು ಪೆನ್ ಡ್ರೈವ್ ಗೆ ಹಾಕುಲು[http://karnatakaeducation.org.in/KOER/en/index.php/Ubuntu_FAQ#How_to_make_a_pen_drive_bootable ಇಲ್ಲಿ ಕ್ಲಿಕ್ ಮಾಡಿ].

| + | ಡಿವಿಡಿ ಕೋರಿಕೆಯನ್ನು ಮತ್ತು ಕೊರಿಯರ್ ತಲುಪಬೇಕಾದ ನಿಮ್ಮ ವಿಳಾಸವನ್ನು '''kalpavrikshaiso@gmail.com''' ವಿಳಾಸಕ್ಕೆ ಇಮೇಲ್ ಕಳುಹಿಸಬೇಕು. ನೀವು ಇಮೇಲ್ ಕಳುಹಿಸಿದ ಒಂದು ವಾರದೊಳಗೆ ನಿಮಗೆ ಕಲ್ಪವೃಕ್ಷ ಡಿವಿಡಿ ತಲುಪಿಸಲಾಗುವುದು.

| + | ಕಲ್ಪವೃಕ್ಷ ಡಿವಿಡಿಯನ್ನು ಪಡೆಯಲು ಸಂಸ್ಥೆಯ ಬ್ಯಾಂಕ್ ಖಾತೆ ಸಂಖ್ಯೆಗೆ 160 ರೂಗಳನ್ನು ಸಂದಾಯ ಮಾಡಬೇಕಾಗುತ್ತದೆ.(100 ರೂ ಡಿವಿಡಿ ಗೆ ಮತ್ತು 60 ರೂ ಕೊರಿಯರ್ ವೆಚ್ಚ). |
| + | ಹೆಚ್ಚಿನ ಮಾಹಿತಿಗೆ 080-26654134 (ಸುನಿಲ್) ಸಂಖ್ಯೆಗೆ ಕರೆಮಾಡಬಹುದು. |

− | ಉಬುಂಟು 16.04 ನ್ನು ಅನುಸ್ಥಾಪನೆ ಮಾಡಿಕೊಳ್ಳಲು ಉಪಯುಕ್ತವಾಗುವ ವಿವರವಾದ ಕೈಪಿಡಿಯನ್ನು ಪಡೆಯಲು ಇಲ್ಲಿ [....... ಇಲ್ಲಿ ಕ್ಲಿಕ್ ಮಾಡಿ]

| + | '''->>''' ಡೌನ್ಲೋಡ್ ಮಾಡಿಕೊಂಡ ನಂತರ ಅದನ್ನು ಡಿ.ವಿ.ಡಿ ಗೆ ಹಾಕುಲು [[ಉಬುಂಟು16.04#ಉಬುಂಟು ತಂತ್ರಾಂಶವನ್ನು ಡಿ.ವಿ.ಡಿ ಗೆ ಹಾಕಲು|ಇಲ್ಲಿ ಕ್ಲಿಕ್ ಮಾಡಿ]]

| + | '''->>''' ಡೌನ್ಲೋಡ್ ಮಾಡಿಕೊಂಡ ನಂತರ ಅದನ್ನು ಪೆನ್ ಡ್ರೈವ್ ಗೆ ಹಾಕುಲು[http://karnatakaeducation.org.in/KOER/en/index.php/Ubuntu_FAQ#How_to_make_a_pen_drive_bootable ಇಲ್ಲಿ ಕ್ಲಿಕ್ ಮಾಡಿ].

| == ಉಬುಂಟು ತಂತ್ರಾಂಶವನ್ನು ಡಿ.ವಿ.ಡಿ ಗೆ ಹಾಕಲು == | | == ಉಬುಂಟು ತಂತ್ರಾಂಶವನ್ನು ಡಿ.ವಿ.ಡಿ ಗೆ ಹಾಕಲು == |
− | #ನಿಮ್ಮ ಕಂಪ್ಯೂಟರ್ಗೆ ಹೊಸ ಡಿ.ವಿ.ಡಿ (ಬಳಸದಿರುವ)ಯನ್ನು ಸೇರಿಸಿ.
| + | * ನಿಮ್ಮ ಕಂಪ್ಯೂಟರ್ಗೆ ಹೊಸ ಡಿ.ವಿ.ಡಿ (ಬಳಸದಿರುವ)ಯನ್ನು ಸೇರಿಸಿ. |
− | #ನಂತರ Application - Sound and Video- K3b ತೆರೆಯಿರಿ. ಇಲ್ಲಿ "More actions" ಎಂಬಲ್ಲಿ ಕ್ಲಿಕ್ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ. [[File:K3b1.jpg|400px]]
| + | * ನಂತರ Application - Sound and Video- K3b ತೆರೆಯಿರಿ. |
− | ನಂತರ "Image Burn" ಎಂಬಲ್ಲಿ ಕ್ಲಿಕ್ ಮಾಡಿ, ಈಗಾಗಲೇ ನೀವು ಗೂಗಲ್ ಡ್ರೈವ್ ನಿಂದ ಡೌನ್ಲೋಡ್ ಮಾಡಿ ಸೇವ್ ಮಾಡಿರುವ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಕಡತವನ್ನು ಆಯ್ಕೆ ಮಾಡಿ ನಂತರ "Start" ಬಟನ್ ಕ್ಲಿಕ್ ಮಾಡಿ. | + | * ಇಲ್ಲಿ "More actions" ಎಂಬಲ್ಲಿ ಕ್ಲಿಕ್ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ.

| + | [[File:K3b1.jpg|400px]]

| + | * ನಂತರ "Image Burn" ಎಂಬಲ್ಲಿ ಕ್ಲಿಕ್ ಮಾಡಿ, ಈಗಾಗಲೇ ನೀವು ಗೂಗಲ್ ಡ್ರೈವ್ ನಿಂದ ಡೌನ್ಲೋಡ್ ಮಾಡಿ ಸೇವ್ ಮಾಡಿರುವ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಕಡತವನ್ನು ಆಯ್ಕೆ ಮಾಡಿಕೊಳ್ಲಿ.

| + | * '''"Start"''' ಬಟನ್ ಕ್ಲಿಕ್ ಮಾಡಿ.

| ಸ್ವಲ್ಪ ಸಮಯದ ನಂತರ, ಡಿವಿಡಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಡಿವಿಡಿಯನ್ನು ಬಳಸಿ ನೀವು ಉಬುಂಟು 16.04 ಆವೃತ್ತಿಯನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು. | | ಸ್ವಲ್ಪ ಸಮಯದ ನಂತರ, ಡಿವಿಡಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಡಿವಿಡಿಯನ್ನು ಬಳಸಿ ನೀವು ಉಬುಂಟು 16.04 ಆವೃತ್ತಿಯನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು. |

− | ===ಉಬುಂಟು 16.04 (ಕಲ್ಪವೃಕ್ಷ) ಡಿ.ವಿ.ಡಿ ಮೂಲಕ ಅನುಸ್ಥಾಪನೆ=== | + | ==ಅನುಸ್ಥಾಪನೆಯ ವಿಧಾನ== |
− | ಗೂಗಲ್ ಡ್ರೈವ್ ನಿಂದ ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಐಟಿ ಫಾರ್ ಚೇಂಜ್ ಸಂಸ್ಥೆಯವರನ್ನು ಸಂಪರ್ಕಿಸಿ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಡಿವಿಡಿಯನ್ನು ಅಂಚೆ (ಕೊರಿಯರ್) ಮೂಲಕ ಪಡೆದುಕೊಳ್ಳಬಹುದು.
| + | ಒಮ್ಮೆ ನಿಮ್ಮ ಉಬುಂಟು ಡಿ.ವಿ.ಡಿ/ಪೆನ್ ಡ್ರೈವ್ ಸಿದ್ದವಾದ ನಂತರ, ಅನುಸ್ಥಾಪನೆಗೆ ಈ ಕೆಳಗಿನ ಲಿಂಕ್ ನು ಪಾಲಿಸಿ. |

− | ಡಿವಿಡಿ ಕೋರಿಕೆಯನ್ನು ಮತ್ತು ಕೊರಿಯರ್ ತಲುಪಬೇಕಾದ ನಿಮ್ಮ ವಿಳಾಸವನ್ನು '''kalpavrikshaiso@gmail.com''' ವಿಳಾಸಕ್ಕೆ ಇಮೇಲ್ ಕಳುಹಿಸಬೇಕು. ನೀವು ಇಮೇಲ್ ಕಳುಹಿಸಿದ ಒಂದು ವಾರದೊಳಗೆ ನಿಮಗೆ ಕಲ್ಪವೃಕ್ಷ ಡಿವಿಡಿ ತಲುಪಿಸಲಾಗುವುದು.

− | ಕಲ್ಪವೃಕ್ಷ ಡಿವಿಡಿಯನ್ನು ಪಡೆಯಲು ಸಂಸ್ಥೆಯ ಬ್ಯಾಂಕ್ ಖಾತೆ ಸಂಖ್ಯೆಗೆ 160 ರೂಗಳನ್ನು ಸಂದಾಯ ಮಾಡಬೇಕಾಗುತ್ತದೆ.(100 ರೂ ಡಿವಿಡಿ ಗೆ ಮತ್ತು 60 ರೂ ಕೊರಿಯರ್ ವೆಚ್ಚ).

− | ಹೆಚ್ಚಿನ ಮಾಹಿತಿಗೆ 080-26654134 (ಸುನಿಲ್) ಸಂಖ್ಯೆಗೆ ಕರೆಮಾಡಬಹುದು.

− | ==ಅನುಸ್ಥಾಪನೆಯ ವಿಧಾನ==

− | ಗೂಗಲ್ ಡ್ರೈವ್ ಮೂಲಕ ಅಥವಾ ಕೊರಿಯರ್ ಮೂಲಕ ಡಿವಿಡಿ ಪಡೆದುಕೊಂಡ ನಂತರ ನಿಮ್ಮ ಕಂಪ್ಯೂಟರ್/ಲ್ಯಾಪ್ಟಾಪ್ನಲ್ಲಿನ ಪ್ರಸ್ತುತ ಇರುವ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಿ. ನಂತರ ಡಿವಿಡಿ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕು.

− | ಉಬುಂಟು 16.04 ಆವೃತ್ತಿಯನ್ನು ವಿಂಡೋಸ್ 7,8 & 10 ಜೊತೆ ಅನುಸ್ಥಾಪನೆ ಮಾಡುವ ವಿಧಾನಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

| ''ಇಲ್ಲಿ ಲಿಂಕ್ ನೀಡಬೇಕು" | | ''ಇಲ್ಲಿ ಲಿಂಕ್ ನೀಡಬೇಕು" |