"ಯೂಟ್ಯೂಬ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(→ಪರಿಚಯ) |

೧೭ ನೇ ಸಾಲು: | ೧೭ ನೇ ಸಾಲು: | ||

<gallery mode=packed heights=250px> | <gallery mode=packed heights=250px> | ||
− | Image| | + | Image|ಹಂತ 1 - ಮೊದಲು ನಾವು ವೆಬ್ ಬ್ರೌಸರ್ ತೆರೆಯಬೇಕು. (Applications → Internet→ Mozila). |
− | Image| | + | Image|ಹಂತ 2 - ನಂತರ ವೆಬ್‌ಬ್ರೌಸರ್‌ನ ಅಡ್ರೆಸ್‌ಬಾರ್‌ನಲ್ಲಿ www.youtube.com ಎಂದು ನಮೂದಿಸಬೇಕು. ನಂತರ Enter ಒತ್ತಿರಿ. ಇದು ನೇರವಾಗಿ ಯೂಟ್ಯೂಬ್ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. |
</gallery> | </gallery> | ||

<gallery mode=packed heights=250px> | <gallery mode=packed heights=250px> | ||
− | Image| | + | Image|ಹಂತ 3 – ಯೂಟ್ಯೂಬ್ ನ ಮುಖ್ಯಪುಟ ಈಚಿತ್ರದಲ್ಲಿರುವಂತೆ ಕಾಣುತ್ತದೆ. ಮೇಲೆ ಕಾಣುವ “Search box” ನಲ್ಲಿ ನೀವು ಹುಡುಕಬೇಕಿರುವ ವಿಡಿಯೋದ ಹೆಸರನ್ನು ನಮೂದಿಸಿ. ಉದಾಹರಣಗೆ Ex. Geogebra, PhET. |
− | Image| | + | Image|ಹಂತ 4 - ನಂತರ ನೀವು ನಮೂದಿಸಿದ ಹೆಸರಿನ ವಿಡಿಯೋಗಳು ನಿಮಗೆ ಕಾಣುತ್ತವೆ. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೋಡಬಹುದು. </gallery> |
+ | <gallery mode=packed heights=250px> | ||
+ | Image|ಹಂತ 5 -ವೀಡಿಯೋ ಮೇಲೆ ಕ್ಲಿಕ್ ಮಾಡಿದ ನಂತರ ಆ ವಿಡಿಯೋ ಪ್ರಾರಂಭವಾಗುತ್ತದೆ. | ||
+ | Image|ಹಂತ 6 - ಈ ವಿಡಿಯೋವನ್ನು ಡೌನ್‌ಲೊಡ್ ಮಾಡಲು ಬಯಸಿದಲ್ಲಿ ಈ ವಿಡಿಯೋದ ಕೆಳಗೆ ಕಾಣುವ ಡೌನ್‌ಲೋಡ್ ಬಟನ್‌ನ್ನು ಕ್ಲಿಕ್ ಮಾಡಿ. | ||
+ | </gallery> | ||

+ | <gallery mode=packed heights=250px> | ||
+ | Image|ಹಂತ 7 -ನೀವು ಸ್ವತಃ ತಯಾರಿಸಿರುವ ವೀಡಿಯೋವನ್ನು ಯೂಟ್ಯೂಬ್ ಗೆ ಸೇರಿಸಬಹುದು (Upload) . ಇದಕ್ಕಾಗಿ ಪರದೆಯ ಬಲಬದಿಯಲ್ಲಿರುವ upload ಬಟನ್ ಕ್ಲಿಕ್ ಮಾಡಿ. | ||
+ | Image|ಹಂತ8 - ನಂತರ ನಿಮ್ಮ ಜೀಮೇಲ್ ಐಡಿಯನ್ನು ಬಳಸಿ ಲಾಗಿನ್ ಆಗಿ. | ||
</gallery> | </gallery> | ||

+ | <gallery mode=packed heights=250px> | ||
+ | Image|ಹಂತ 9 - ಈಗ ನೀವು ವೀಡಿಯೋಸೇರಿಸುವ ಪುಟದಲ್ಲಿರುವಿರಿ. ಪರದೆಯ ಮಧ್ಯೆ ಕಾಣುವ ಬಾಣದ ಗುರತಿನ ಮೇಲೆ ಕ್ಲಿಕ್ ಮಾಡಿ. ಈಗ ಅದು ನೀವು ಯೂಟ್ಯೂಬ್ ಗೆ ಸೇರಿಸಬೇಕಿರುವ ವೀಡಿಯೋವನ್ನು ಹುಡುಕಲು ಹೇಳುತ್ತದೆ. | ||
+ | Image|ಹಂತ 10 - ನಿಮ್ಮ ಕಂಪ್ಯೂಟರ್‌ನಿಂದ ಆ ವೀಡಿಯೋವನ್ನು ಆಯ್ಕೆ ಮಾಡಿ. | ||
+ | </gallery> | ||

+ | <gallery mode=packed heights=250px> | ||
+ | Image|ಹಂತ ಇಲ್ಲಿ ಹಲವು ಆಯ್ಕೆಗಳಿದ್ದು ಅವುಗಳನ್ನು ಎಚ್ಚರಿಕೆಯಿಮದ ಗಮನಿಸಬೇಕಾಗುತ್ತದೆ. ನಿಮ್ಮ ವೀಡಿಯೋ ಸಾರ್ವಜನಿಕವಾಗಿ ಲಬ್ಯವಾಗಬೇಕೆ, ಸ್ನೇಹಿತರಿಗೆ ಮಾತ್ರವೇ ಕಾಣಬೇಕೆ ಅಥವಾ ಖಾಸಗಿಯಾಗಿರಬೇಕೆ ಎಂಬದುನ್ನು ಇಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದು. ಆ ನಂತರ ಆ ವೀಡಿಯೋ ಗೆ ಸೂಕ್ತವಾಗುವ ಹೆಸರನ್ನು ನಮೂದಿಸಿ “Upload” ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | Image|ಹಂತ 12 - ಈಗ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನೀವು ನೀಡಿದ ಕಡತದ ಹೆಸರು ಮತ್ತು ಕಾಣುತ್ತದೆ. ಇಲ್ಲಿ ನೀವು ಪ್ರತ್ಯಕವಾಗಿ ಈ ವಿಡಿಯೋ ಬಗ್ಗೆ ವಿವರಣೆ ನೀಬಹುದು. ಈ ವೀಡಿಯೋ ಸುಲಭವಾಗಿ ಲಭ್ಯವಾಗುವಂತೆ ಈ ವಿಡಿಯೋದ ಅಂಶಗಳಬಗೆಗೆ (key owrds) ಹೆಸರಿಸಬೇಕು ಇದು ವೀಡಿಯೋ ಹುಡುಕಲು ಸಹಾಯಕವಾಗುತ್ತದೆ. | ||
+ | ವೀಡಿಯೋ ಪೂರ್ತಿಯಾಗಿ ಸೇರಿಸಿದ ನಂತರ, ನಿಮಗೆ ಆ ವಿಡಿಯೋದ ಕೊಂಡಿ ( Link) ಕಾಣಿಸುತ್ತದೆ. ಅದನ್ನು ಕಾಪಿ ಮಾಡಿಕೊಮಡು ನೀವು ಇತರರೊಡನೆ ಹಂಚಿಕೊಳ್ಳಬಹುದು. | ||
+ | </gallery> | ||

===ಕಡತ ರೂಪ=== | ===ಕಡತ ರೂಪ=== | ||
೩೩ ನೇ ಸಾಲು: | ೫೩ ನೇ ಸಾಲು: | ||
===ಉನ್ನತೀಕರಿಸಿದ ಲಕ್ಷಣಗಳು=== | ===ಉನ್ನತೀಕರಿಸಿದ ಲಕ್ಷಣಗಳು=== | ||
+ | # Download Videos | ||
+ | # upload videos | ||
==ಅನುಸ್ಥಾಪನೆ == | ==ಅನುಸ್ಥಾಪನೆ == |
೦೯:೫೭, ೧೦ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಯೂಟ್ಯೂಬ್ ಎಂಬುದು ವಿಡಿಯೋ ಸಂಗ್ರಹವಾಗಿದೆ. ಇಲ್ಲಿ ಯಾರು ಬೇಕಾದರು ವೀಡಿಯೋ ವೀಕ್ಷಿಸಬಹುದು, ಡೌನ್‌ಲೋಡ್ ಮಾಡಿಕೊಳ್ಳಬಹುದು ಹಾಗು ಜೀಮೇಲ್ ಬಳಕೆದಾರರು ವೀಡಿಯೋಗಳನ್ನು ರಚಿಸಿ ಯೂಟ್ಯೂಬ್‌ಗೆ ಸೇರಿಸಬಹುದು. ಇಲ್ಲಿ ನೀವು ಸಾವಿರಾರು ವಿಭಿನ್ನ ವೀಡಿಯೋಗಳನ್ನು ನೋಡಬಹುದು. ನಿಮ್ಮದೇ ಆದ ಒಂದು ವೀಡಿಯೋ ತಯಾರಿಸಿ ಅದನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸಬಹುದು. ಆ ವೀಡಿಯೋ ತುಂಬಾ ಉತ್ತಮವಾಗಿದ್ದಲ್ಲಿ ಅಥವಾ ಯಾವುದಾದರು ಉಪಯುಕ್ತ ಮಾಹಿತಿ ಹೊಂದಿದ್ದಲ್ಲಿ ಅದರಿಂದ ನಿಮಗೆ ಹಣ ಮಾಡಿಕೊಳ್ಳುವ ಅವಕಾಶವು ಬರಬಹುದಾಗಿದೆ.
ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಶೈಕ್ಷಣಿಕ ವೀಡಿಯೋ ಸಂಪನ್ಮೂಲಗಳನ್ನು ಯೂಟ್ಯೂಬ್ ನಲ್ಲಿ ಹುಡುಕಬಹುದು ಹಾಗು ಯೂಟ್ಯೂಬ್ ಗೆ ಸೇರಿಸಿ ಇತರರಿಗೆ ಸುಲಭವಾಗಿ ಹಂಚಿಕೊಳ್ಳಬಹುದು.
ಆವೃತ್ತಿ
ಸಂರಚನೆ
ಇದು ವೆಬ್ ಆಧಾರಿತ ಪರಿಕರವಾಗಿರುವುದರಿಂದ, ಯಾವುದೇ ರೀತಿಯ ಕಾನ್ಪಿಗರೇಷನ್ ಅವಶ್ಯಕವಿರುವುದಿಲ್ಲ.
ಲಕ್ಷಣಗಳ ಮೇಲ್ನೋಟ
ಈ ಪರಿಕರವು ಹಲವು ಲಕ್ಷಣಗಳನ್ನು ಹೊಂದಿದೆ, ಅವುಗಳಲ್ಲಿ -ನಾವು ವೀಡಿಯೋಗಳನ್ನು ನೋಡಬಹುದು, ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಇನ್ನೊಂದು ಮುಖ್ಯವಿಷಯವೆಂದರೆ ನಾವು ಸಹ ವೀಡಿಯೋಗಳನ್ನು ಸೇರಿಸಬಹುದು.
ಇತರೇ ಸಮಾನ ಅನ್ವಯಕಗಳು
Vimeo - ಇದು ಸಹ ಯೂಟ್ಯೂಬ್ ನಂತೆಯೇ ಬಳಕೆಯಾಗು ಮತ್ತೊಂದು ವೀಡಿಯೋ ವೆಬ್ ಪುಟವಾಗಿದೆ.
ಅಭಿವೃದ್ದಿ ಮತ್ತು ಸಮುದಾಯ ಸಹಾಯ
ಅನ್ವಯಕ ಬಳಕೆ
ಕಾರ್ಯಕಾರಿತ್ವ
- Image
ಹಂತ 1 - ಮೊದಲು ನಾವು ವೆಬ್ ಬ್ರೌಸರ್ ತೆರೆಯಬೇಕು. (Applications → Internet→ Mozila).
- Image
ಹಂತ 2 - ನಂತರ ವೆಬ್‌ಬ್ರೌಸರ್‌ನ ಅಡ್ರೆಸ್‌ಬಾರ್‌ನಲ್ಲಿ www.youtube.com ಎಂದು ನಮೂದಿಸಬೇಕು. ನಂತರ Enter ಒತ್ತಿರಿ. ಇದು ನೇರವಾಗಿ ಯೂಟ್ಯೂಬ್ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
- Image
ಹಂತ 3 – ಯೂಟ್ಯೂಬ್ ನ ಮುಖ್ಯಪುಟ ಈಚಿತ್ರದಲ್ಲಿರುವಂತೆ ಕಾಣುತ್ತದೆ. ಮೇಲೆ ಕಾಣುವ “Search box” ನಲ್ಲಿ ನೀವು ಹುಡುಕಬೇಕಿರುವ ವಿಡಿಯೋದ ಹೆಸರನ್ನು ನಮೂದಿಸಿ. ಉದಾಹರಣಗೆ Ex. Geogebra, PhET.
- Image
ಹಂತ 4 - ನಂತರ ನೀವು ನಮೂದಿಸಿದ ಹೆಸರಿನ ವಿಡಿಯೋಗಳು ನಿಮಗೆ ಕಾಣುತ್ತವೆ. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೋಡಬಹುದು.
- Image
ಹಂತ 5 -ವೀಡಿಯೋ ಮೇಲೆ ಕ್ಲಿಕ್ ಮಾಡಿದ ನಂತರ ಆ ವಿಡಿಯೋ ಪ್ರಾರಂಭವಾಗುತ್ತದೆ.
- Image
ಹಂತ 6 - ಈ ವಿಡಿಯೋವನ್ನು ಡೌನ್‌ಲೊಡ್ ಮಾಡಲು ಬಯಸಿದಲ್ಲಿ ಈ ವಿಡಿಯೋದ ಕೆಳಗೆ ಕಾಣುವ ಡೌನ್‌ಲೋಡ್ ಬಟನ್‌ನ್ನು ಕ್ಲಿಕ್ ಮಾಡಿ.
- Image
ಹಂತ 7 -ನೀವು ಸ್ವತಃ ತಯಾರಿಸಿರುವ ವೀಡಿಯೋವನ್ನು ಯೂಟ್ಯೂಬ್ ಗೆ ಸೇರಿಸಬಹುದು (Upload) . ಇದಕ್ಕಾಗಿ ಪರದೆಯ ಬಲಬದಿಯಲ್ಲಿರುವ upload ಬಟನ್ ಕ್ಲಿಕ್ ಮಾಡಿ.
- Image
ಹಂತ8 - ನಂತರ ನಿಮ್ಮ ಜೀಮೇಲ್ ಐಡಿಯನ್ನು ಬಳಸಿ ಲಾಗಿನ್ ಆಗಿ.
- Image
ಹಂತ 9 - ಈಗ ನೀವು ವೀಡಿಯೋಸೇರಿಸುವ ಪುಟದಲ್ಲಿರುವಿರಿ. ಪರದೆಯ ಮಧ್ಯೆ ಕಾಣುವ ಬಾಣದ ಗುರತಿನ ಮೇಲೆ ಕ್ಲಿಕ್ ಮಾಡಿ. ಈಗ ಅದು ನೀವು ಯೂಟ್ಯೂಬ್ ಗೆ ಸೇರಿಸಬೇಕಿರುವ ವೀಡಿಯೋವನ್ನು ಹುಡುಕಲು ಹೇಳುತ್ತದೆ.
- Image
ಹಂತ 10 - ನಿಮ್ಮ ಕಂಪ್ಯೂಟರ್‌ನಿಂದ ಆ ವೀಡಿಯೋವನ್ನು ಆಯ್ಕೆ ಮಾಡಿ.
- Image
ಹಂತ ಇಲ್ಲಿ ಹಲವು ಆಯ್ಕೆಗಳಿದ್ದು ಅವುಗಳನ್ನು ಎಚ್ಚರಿಕೆಯಿಮದ ಗಮನಿಸಬೇಕಾಗುತ್ತದೆ. ನಿಮ್ಮ ವೀಡಿಯೋ ಸಾರ್ವಜನಿಕವಾಗಿ ಲಬ್ಯವಾಗಬೇಕೆ, ಸ್ನೇಹಿತರಿಗೆ ಮಾತ್ರವೇ ಕಾಣಬೇಕೆ ಅಥವಾ ಖಾಸಗಿಯಾಗಿರಬೇಕೆ ಎಂಬದುನ್ನು ಇಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದು. ಆ ನಂತರ ಆ ವೀಡಿಯೋ ಗೆ ಸೂಕ್ತವಾಗುವ ಹೆಸರನ್ನು ನಮೂದಿಸಿ “Upload” ಬಟನ್ ಮೇಲೆ ಕ್ಲಿಕ್ ಮಾಡಿ.
- Image
ಹಂತ 12 - ಈಗ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನೀವು ನೀಡಿದ ಕಡತದ ಹೆಸರು ಮತ್ತು ಕಾಣುತ್ತದೆ. ಇಲ್ಲಿ ನೀವು ಪ್ರತ್ಯಕವಾಗಿ ಈ ವಿಡಿಯೋ ಬಗ್ಗೆ ವಿವರಣೆ ನೀಬಹುದು. ಈ ವೀಡಿಯೋ ಸುಲಭವಾಗಿ ಲಭ್ಯವಾಗುವಂತೆ ಈ ವಿಡಿಯೋದ ಅಂಶಗಳಬಗೆಗೆ (key owrds) ಹೆಸರಿಸಬೇಕು ಇದು ವೀಡಿಯೋ ಹುಡುಕಲು ಸಹಾಯಕವಾಗುತ್ತದೆ.
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್) ಮತ್ತು ಪ್ರಕಟಣೆ
ಉನ್ನತೀಕರಿಸಿದ ಲಕ್ಷಣಗಳು
- Download Videos
- upload videos
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |

ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ | |
ಟರ್ಮಿನಲ್‌ನಿಂದ | |
ವೆಬ್‌ಪುಟದಿಂದ | |
ವೆಬ್‌ಆಧಾರಿತ ನೊಂದಣಿ |