"ಸೌಂಡ್‌ಕ್ಲೌಡ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೬ ನೇ ಸಾಲು: | ೨೬ ನೇ ಸಾಲು: | ||
==== ಲಕ್ಷಣಗಳ ಮೇಲ್ನೋಟ ==== | ==== ಲಕ್ಷಣಗಳ ಮೇಲ್ನೋಟ ==== | ||
+ | #ಯಾವುದೇ ನಮೂನೆಯ ಧ್ವನಿ ಕಡತಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಇದರಲ್ಲಿ ಇಭ್ಯವಿರುವ ಎಲ್ಲಾ ಧ್ವನಿ ಅಥವ ಸಂಗೀತವನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದು. | ||
+ | #ಹೊರಗಿನಿಂದ ಕಡತಗಳನ್ನು ಅಪ್‌ಲೋಡ್ ಮಾಡುವ ಜೊತೆಗೆ, ಈ ಪುಟದಲ್ಲಿಯೇ ಧ್ವನಿಮುದ್ರಣ ಮಾಡಬಹುದು. | ||
+ | |||
==== ಅನುಸ್ಥಾಪನೆ ==== | ==== ಅನುಸ್ಥಾಪನೆ ==== | ||
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. |
೧೩:೨೫, ೧೧ ಏಪ್ರಿಲ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | 'ಸೌಂಡ್ ಕ್ಲೌಡ್' ಎಂಬುದು ಆಡಿಯೋ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಸಂಗ್ರಹಮಾಡುವ,ಅಪ್‌ಲೋಡ್ ಮಾಡುವ ಮತ್ತು ಕೇಳುವ ತಾಣವಾಗಿದೆ. ಇದರಲ್ಲಿ ಸಂಗೀತ,ಧ್ವನಿ, ಸಂಭಾಷಣೆ, ಸಂದರ್ಶನಗಳನ್ನು ವಿವಿಧ ವಿನ್ಯಾಸಗಳಲ್ಲಿ ಉಳಿಸಬಹುದಾಗಿದೆ. |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು,ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಯುವರ್ ಲಿಸನ್ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು. |
ಆವೃತ್ತಿ | ಅನ್ವಯವಾಗುವುದಿಲ್ಲ |
ಸಂರಚನೆ | ಅನ್ವಯವಾಗುವುದಿಲ್ಲ |
ಇತರೇ ಸಮಾನ ಅನ್ವಯಕಗಳು | Yourlisten |
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | Google Play Music, Spotify |
ಅಭಿವೃದ್ದಿ ಮತ್ತು ಸಮುದಾಯ ಸಹಾಯ | ಅಧಿಕೃತ ವೆಬ್‌ಪುಟ |
ಲಕ್ಷಣಗಳ ಮೇಲ್ನೋಟ
- ಯಾವುದೇ ನಮೂನೆಯ ಧ್ವನಿ ಕಡತಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಇದರಲ್ಲಿ ಇಭ್ಯವಿರುವ ಎಲ್ಲಾ ಧ್ವನಿ ಅಥವ ಸಂಗೀತವನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದು.
- ಹೊರಗಿನಿಂದ ಕಡತಗಳನ್ನು ಅಪ್‌ಲೋಡ್ ಮಾಡುವ ಜೊತೆಗೆ, ಈ ಪುಟದಲ್ಲಿಯೇ ಧ್ವನಿಮುದ್ರಣ ಮಾಡಬಹುದು.
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “
____
” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. - ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
sudo apt-get install ____