ಬದಲಾವಣೆಗಳು

Jump to navigation Jump to search
೮೧ ನೇ ಸಾಲು: ೮೧ ನೇ ಸಾಲು:  
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
 
*ವಿಧಾನ/ಬೆಳವಣಿಗೆಯ ಪ್ರಶ್ನೆಗಳು
 
*ವಿಧಾನ/ಬೆಳವಣಿಗೆಯ ಪ್ರಶ್ನೆಗಳು
 +
ಪ್ಲಾಸ್ಟಿಕ ಪೆಟ್ ಬಾಟಲಿನ(ಬಿಸಲೇರಿ)ಕತ್ತಿನ ಭಾಗವನ್ನು  ಕತ್ತರಿಸಬೇಕು ಕತ್ತರಿಸಿದ ಭಾಗವನ್ನು ಆಲಿಕೆಯಾಗಿ ಉಪಯೋಗಿಸಬಹುದು.ನಂತರ ಬಾಟಲಿನ ಅತ್ಯಂತ ಕೆಳಭಾಗಕ್ಕೆ ಒಂದು ರಂದ್ರವನ್ನು ಮಾಡಿ ಅದರಲ್ಲಿ ತಂಪು ಪಾನಿಯ ಸೇವಿಸುವ ಸ್ಟ್ರಾವನ್ನು ಸೇರಿಸಬೇಕು.ಸೇರಿಸಿದ ನಂತರ ರಂದ್ರವನ್ನು ಪ್ಯಾರಾಫಿನ ಮೇನದಿಂದ ಮುಚ್ಚಬೇಕು.ಇದಕ್ಕಿಂತ ಪೂರ್ವದಲ್ಲಿ ಮರಳಿನ ಕಣಗಳು,ಜೆಲ್ಲಿ ಕಲ್ಲು,ಇದ್ದಲಿಯ ಚೂರುಗಳನ್ನು ಚೆನ್ನಾಗಿ ತೊಳೆದಿಟ್ಟುಕೊಂಡಿರಬೇಕು.ಬಾಟಲಿನ ಅತ್ಯಂತ ಕೆಳ ಭಾಗಕ್ಕೆ ಮೊದಲು ಇದ್ದಿಲು,ಜೆಲ್ಲಿ ಕಲ್ಲು,ನಂತರ ಮರಳಿನ ಪದರುಗಳನ್ನು ತಯಾರಿಸಬೇಕು.ಮಣ್ಣು ಇತ್ಯಾದಿಗಳನ್ನು ಸೇರಿಸಿದ ನೀರನ್ನು ಆಲಿಕೆಯ ಮುಖಾಂತರ ಸುರಿದ ಸ್ವಲ್ಪ ಸಮಯದ ನಂತರ ನೀರನ್ನು ಸ್ಟ್ರಾದಲ್ಲಿ ಸಂಗ್ರಹಿಸಬೇಕು.<br>
 +
ಬೆಳವಣಿಗೆ ಪ್ರಶ್ನೆಗಳು:
 +
#ನೀರಿನ ವಾಸನೆಯನ್ನು ಮತ್ತು ಬಣ್ಣವನ್ನು ವೀಕ್ಷಿಸಿರಿ
 +
#ನೀರು ಬಸಿಯುವಿಕೆಯನ್ನು ವೀಕ್ಷಿಸಿರಿ.
 +
#ಸ್ಟ್ರಾದಿಂದ ಪಡೆದ ನೀರಿನ ವಾಸನೆ ಹಾಗೂ ಬಣ್ಣವನ್ನು ವೀಕ್ಷೀಸಿರಿ.
 
*ಮೌಲ್ಯ ನಿರ್ಣಯ
 
*ಮೌಲ್ಯ ನಿರ್ಣಯ
 
*ಪ್ರಶ್ನೆಗಳು
 
*ಪ್ರಶ್ನೆಗಳು
೪೮

edits

ಸಂಚರಣೆ ಪಟ್ಟಿ