"ಕೆ-ಜಿಯೋಗ್ರಾಫಿ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: {{subst:ಅನ್ವಯಕಗಳನ್ನು ಅನ್ವೇಷಿಸಿ}}) |
|||
(೪ intermediate revisions by ೩ users not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_KGeography See in English]''</div> | ||
===ಪರಿಚಯ=== | ===ಪರಿಚಯ=== | ||
+ | ಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು, ವಿಧ್ಯಾರ್ಥಿಗಳ ಭೌಗೋಳಿಕ ಜ್ಞಾನವನ್ನು ಪರೀಕ್ಷಿಸಲು ಬಳಸಬಹುದಾಗಿದೆ. ಇದು KDE ಎಜುಕೇಷನಲ್ ಪ್ರೊಜೆಕ್ಟ್‌ನ ಭಾಗವಾಗಿದೆ. | ||
====ಮೂಲ ಮಾಹಿತಿ==== | ====ಮೂಲ ಮಾಹಿತಿ==== | ||
{| class="wikitable" | {| class="wikitable" | ||
|- | |- | ||
| ಐ.ಸಿ.ಟಿ ಸಾಮರ್ಥ್ಯ | | ಐ.ಸಿ.ಟಿ ಸಾಮರ್ಥ್ಯ | ||
− | | | + | |ಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು,ವಿಷಯ ಸಂಪನ್ಮೂಲ ರಚನೆಯ ಅನ್ವಯಕವಾಗಿದೆ (ಭೂಗೋಳ) |
|- | |- | ||
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ||
− | | | + | |ಭೂಪಟವು ಭೂಗೋಳದ ಶಿಕ್ಷಕರಿಗೆ ಬಹುಮುಖ್ಯವಾದ ಸಂಪನ್ಮೂಲವಾಗಿವೆ. ಭೂಪಟವು ರಾಜಕೀಯ ಭೂಗೋಳವನ್ನು ಹಾಗೆಯೇ ಭೌತಿಕ ಭೂಗೋಳವನ್ನು ಕಲಿಯಲು ಅವಶ್ಯಕವಾಗಿರುತ್ತದೆ. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ. ವಿವಿಧ ಪ್ರಾಂತ್ಯಗಳ ಬಗೆಗೆ ವಿದ್ಯಾರ್ಥಿಗಳ ಸ್ಮರಣೆಯನ್ನು ಅರ್ಥೈಸಿಕೊಳ್ಳಲು ಪೂರಕವಾದ ಸರಳ ರಸಪ್ರಶ್ನೆಗಳು ಕೆ-ಜಿಯಾಗ್ರಫಿನಲ್ಲಿ ಲಭ್ಯವಿವೆ. |
|- | |- | ||
|ಆವೃತ್ತಿ | |ಆವೃತ್ತಿ | ||
− | | | + | |Version 0.9 |
|- | |- | ||
|ಸಂರಚನೆ | |ಸಂರಚನೆ | ||
೧೬ ನೇ ಸಾಲು: | ೨೦ ನೇ ಸಾಲು: | ||
|- | |- | ||
|ಇತರೇ ಸಮಾನ ಅನ್ವಯಕಗಳು | |ಇತರೇ ಸಮಾನ ಅನ್ವಯಕಗಳು | ||
− | | | + | |*[https://marble.kde.org/ Marble] |
+ | *ಉಚಿತವಲ್ಲದ ವಿದ್ಯುನ್ಮಾನ ಭೂಪಟಗಳು : [https://www.google.com/earth Google Earth] and [http://bhuvan.nrsc.gov.in/bhuvan_links.php Bhuvan] (ISRO). | ||
|- | |- | ||
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | |ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | ||
− | | | + | |ಕೆ-ಜಿಯಾಗ್ರಫಿಯು ಪ್ರಸ್ತುತ ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ಲಭ್ಯವಿಲ್ಲ. ಆದರೆ ಆಂಡ್ರಾಯಿಡ್ ಮೊಬೈಲ್‌ಗಳಲ್ಲಿ ಭೂಮಿಯ ಭೂಗೋಳ ನಕ್ಷೆಗಳ ಅನ್ವಯಕಗಳನ್ನು ನೋಡಬಹುದಾಗಿದೆ. |
|- | |- | ||
|ಅಭಿವೃದ್ದಿ ಮತ್ತು ಸಮುದಾಯ ಸಹಾಯ | |ಅಭಿವೃದ್ದಿ ಮತ್ತು ಸಮುದಾಯ ಸಹಾಯ | ||
| | | | ||
+ | * [https://docs.kde.org/stable5/en/kdeedu/kgeography/index.html ಕೆ-ಜಿಯಾಗ್ರಫಿ ಬಳಕೆದಾರರ ಕೈಪಿಡಿ] | ||
+ | * [https://docs.kde.org/stable5/en/kdeedu/kgeography/index.html ಸಮುದಾಯ ಸಹಾಯ] | ||
+ | * [https://docs.kde.org/stable5/en/kdeedu/kgeography/index.html ಅಧಿಕೃತ ವೆಬ್‌ಪುಟ] | ||
|} | |} | ||
==== ಲಕ್ಷಣಗಳ ಮೇಲ್ನೋಟ ==== | ==== ಲಕ್ಷಣಗಳ ಮೇಲ್ನೋಟ ==== | ||
+ | #ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ | ||
+ | #ಕೆ-ಜಿಯಾಗ್ರಫಿನಲ್ಲಿ ನಕ್ಷೆಯನ್ನು ಸಮೀಪಿಕರಿಸಿ (ಜೂಮ್) ನೋಡಬಹುದಾಗಿದೆ. ಜೂಮ್ ಮಾಡಿರುವಾಗ ಮೌಸ್ ನ ಬಲಬದಿಯನ್ನು ಒತ್ತುವ ಮೂಲಕ ಇದರ ಮೊದಲಿನ ವೀಕ್ಷಣೆಗೆ ತೆರಳಬಹುದು. ಮೌಸ್‌ನ ಸ್ಕ್ರಾಲ್‌ಬಾರ್‌ನ್ನು ತಿರುಗಿಸುವ ಮೂಲಕವೂ ಜೂಮ್ ಮಾಡಬಹುದು. | ||
==== ಅನುಸ್ಥಾಪನೆ ==== | ==== ಅನುಸ್ಥಾಪನೆ ==== | ||
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | ||
− | # ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> | + | # ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> KGeography </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. |
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | ||
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. | ## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. | ||
## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | ||
− | ## <code>sudo apt-get install | + | ## <code>sudo apt-get install kgeography</code> |
=== ಅನ್ವಯಕ ಬಳಕೆ === | === ಅನ್ವಯಕ ಬಳಕೆ === | ||
+ | ==== ಕೆ-ಜಿಯಾಗ್ರಫಿ ಬಳಸುವುದು ==== | ||
+ | <gallery mode="packed" heights="250px" caption=" ಕೆ-ಜಿಯಾಗ್ರಫಿ ಬಳಸುವುದು"> | ||
+ | File:KGeography-Africa_Map.png| ಕೆ-ಜಿಯಾಗ್ರಫಿ ನಕ್ಷೆ | ||
+ | File:KGeography 1 Map of undivided Andhra Pradesh.png|ಆಂಧ್ರಪ್ರದೇಶ ನಕ್ಷೆ | ||
+ | </gallery> | ||
+ | #ಇದನ್ನು Applications → Education → K Geography ಮೂಲಕ ತೆರೆಯಬಹುದಾಗಿದೆ. ಒಮ್ಮೆ ನೀವು ಕೆ-ಜಿಯಾಗ್ರಫಿ ತೆರೆದಾಗ, ಈ ಹಿಂದೆ ಬಳಸಿದ್ದಂತಹ ನಕ್ಷೆಯ ಮೂಲಕವೇ ಈ ಪುಟ ತೆರೆಯುತ್ತದೆ. ಪ್ರಸ್ತುತ ನಾವು ನೋಡುತ್ತಿರುವುದು ಆಪ್ರಿಕಾ ಖಂಡದ ನಕ್ಷೆ. | ||
+ | #ವಿವಿಧ ಪ್ರದೇಶಗಳನ್ನು ನೋಡಲು "Open Map" ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ನೋಡ ಬಯಸುವ ಪ್ರದೇಶದ ಹೆಸರನ್ನು ನೀಡಿ ಆಯ್ಕೆ ಮಾಡಿಕೊಳ್ಳಬಹುದು. ಈ ಮೇಲಿನ ನಕ್ಷೆಯಲ್ಲಿ ನಾವು ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದೇವೆ. | ||
+ | |||
+ | ==== ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ ==== | ||
+ | <gallery mode="packed" heights="250px" caption=" ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ "> | ||
+ | File:option kegeography.png|ರಸಪ್ರಶ್ನೆ ವಿಧಗಳು | ||
+ | File:Quiz Questions in Kgeography.png|ಪ್ರಶ್ನೆಗಳ ಸಂಖ್ಯೆ ಆಯ್ಕೆ | ||
+ | File:KGeography 2 Placing districts on the map.png|ಜಿಲ್ಲೆಗಳನ್ನು ಸೂಚಿಸುವುದು | ||
+ | File:Correct Answer in Kgeography.png|ರಸಪ್ರಶ್ನೆಯ ಉತ್ತರ ಮತ್ತು ಸರಿ-ತಪ್ಪು ಉತ್ತರಗಳು | ||
+ | </gallery> | ||
+ | #ಮೊದಲನೇ ಚಿತ್ರದಲ್ಲಿರುವಂತೆ ಆಯ್ಕೆಗಳಲ್ಲಿ ನೀವು ಯಾವುದನ್ನು ಕಲಿಯಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. | ||
+ | #ಕೆ-ಜಿಯಾಗ್ರಫಿ ನಲ್ಲಿ ಹಲವು ರೀತಿಯ ರಸಪ್ರಶ್ನೆ ಆಯ್ಕೆಗಳಿವೆ. ಈ ರಸಪ್ರಶ್ನೆಯನ್ನು ಪ್ರಾರಂಭಿಸುವ ಮೊದಲು, ನಿಮಗೆ ಎಷ್ಟು ಪ್ರಶ್ನೆಗಳು ಈ ರಸಪ್ರಶ್ನೆಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರದಲ್ಲಿ ನಾವು ‘Place district in the map’ನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗ ನಾವು ಖಾಲಿ ನಕ್ಷೆಯಲ್ಲಿ ಆಯಾ ಜಿಲ್ಲೆಗಳು ಎಲ್ಲಿ ಬರುತ್ತವೆ ಎಂಬುದನ್ನು ಸೂಚಿಸಬೇಕು. | ||
+ | #ನಿಮ್ಮ ರಸಪ್ರಶ್ನೆ ಪ್ರಕ್ರಿಯೆ ಪ್ರಾರಂಭವಾದ ನಂತರ ಮೌಸ್ ಕರ್ಸರ್ ಚಲಿಸಿದಂತೆ ಜಿಲ್ಲೆಗಳ ನಕ್ಷೆ ಮೂಡುತ್ತದೆ. ಅದನ್ನು ರಾಜ್ಯ ನಕ್ಷೆಯೊಳಗೆ ಸರಿಯಾದ ಸ್ಥಳದಲ್ಲಿ ನಮೂದಿಸಬೇಕು. ಎಷ್ಟು ಸರಿಯಾಗಿ ನಮೂದಿಸಿದಿರಿ ಹಾಗು ತಪ್ಪಾಗಿ ನಮೂದಿಸಿದ ಜಿಲ್ಲೆಗಳು ಎಷ್ಟು ಎಂಬುದನ್ನು ಸಹ ನೋಡಬಹುದು. | ||
+ | #ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ, ಫಲಿತಾಂಶವನ್ನು ತೋರಿಸುತ್ತದೆ. ಇಲ್ಲಿ ನೀವು ಎಷ್ಟು ಸರಿಯುತ್ತರಗಳನ್ನು ಕೊಟ್ಟಿದ್ದೀರಿ ಹಾಗು ತಪ್ಪು ಉತ್ತರಗಳಾವುವು ಎಂಬುದನ್ನು ನೋಡಬಹುದು. ಇದರ ಜೊತೆಗೆ ನೀವು ನೀಡಿದ ತಪ್ಪು ಉತ್ತರಗಳಿಗೆ ಸರಿಯಾದ ಉತ್ತರವನ್ನು ತೋರಿಸುತ್ತದೆ. | ||
+ | |||
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== | ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== | ||
+ | ಕೆ-ಜಿಯಾಗ್ರಫಿಯು ನೀವು ರಚಿಸಬಹುದಾದಂತಹ ಹಾಗು ಉಳಿಸಬಹುದಾದಂತಹ ಯಾವುದೇ ಕಡತ ನಮೂನೆಯನ್ನು ಹೊಂದಿರುವುದಿಲ್ಲ. | ||
+ | ನೀವು ನೋಡುತ್ತಿರುವ ನಕ್ಷೆಗಳನ್ನು ಸ್ಕ್ರೀನ್‌ಶಾಟ್ ಮೂಲಕ ಚಿತ್ರಗಳಾಗಿ ತೆಗೆದುಕೊಳ್ಳಬಹುದು. | ||
==== ಉನ್ನತೀಕರಿಸಿದ ಲಕ್ಷಣಗಳು ==== | ==== ಉನ್ನತೀಕರಿಸಿದ ಲಕ್ಷಣಗಳು ==== | ||
=== ಸಂಪನ್ಮೂಲ ರಚನೆಯ ಆಲೋಚನೆಗಳು === | === ಸಂಪನ್ಮೂಲ ರಚನೆಯ ಆಲೋಚನೆಗಳು === | ||
+ | ಕೆ-ಜಿಯಾಗ್ರಫಿಯ ಮೂಲಕ ವಿವಿಧ ರಸಪ್ರಶ್ನೆಗಳನ್ನು ರಚಿಸಿ ಮಕ್ಕಳಿಗೆ ತರಗತಿ ಹಂತದಲ್ಲಿ ಬಳಸಬಹುದು. | ||
=== ಆಕರಗಳು === | === ಆಕರಗಳು === | ||
− | + | [https://en.wikipedia.org/wiki/KGeography ವಿಕಿಪೀಡಿಯ] | |
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] |
೧೩:೨೬, ೪ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು, ವಿಧ್ಯಾರ್ಥಿಗಳ ಭೌಗೋಳಿಕ ಜ್ಞಾನವನ್ನು ಪರೀಕ್ಷಿಸಲು ಬಳಸಬಹುದಾಗಿದೆ. ಇದು KDE ಎಜುಕೇಷನಲ್ ಪ್ರೊಜೆಕ್ಟ್‌ನ ಭಾಗವಾಗಿದೆ. ಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟ
ಅನುಸ್ಥಾಪನೆ
ಅನ್ವಯಕ ಬಳಕೆಕೆ-ಜಿಯಾಗ್ರಫಿ ಬಳಸುವುದು
ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಕೆ-ಜಿಯಾಗ್ರಫಿಯು ನೀವು ರಚಿಸಬಹುದಾದಂತಹ ಹಾಗು ಉಳಿಸಬಹುದಾದಂತಹ ಯಾವುದೇ ಕಡತ ನಮೂನೆಯನ್ನು ಹೊಂದಿರುವುದಿಲ್ಲ. ನೀವು ನೋಡುತ್ತಿರುವ ನಕ್ಷೆಗಳನ್ನು ಸ್ಕ್ರೀನ್‌ಶಾಟ್ ಮೂಲಕ ಚಿತ್ರಗಳಾಗಿ ತೆಗೆದುಕೊಳ್ಳಬಹುದು. ಉನ್ನತೀಕರಿಸಿದ ಲಕ್ಷಣಗಳುಸಂಪನ್ಮೂಲ ರಚನೆಯ ಆಲೋಚನೆಗಳುಕೆ-ಜಿಯಾಗ್ರಫಿಯ ಮೂಲಕ ವಿವಿಧ ರಸಪ್ರಶ್ನೆಗಳನ್ನು ರಚಿಸಿ ಮಕ್ಕಳಿಗೆ ತರಗತಿ ಹಂತದಲ್ಲಿ ಬಳಸಬಹುದು. ಆಕರಗಳು |