"ಕೆ-ಜಿಯೋಗ್ರಾಫಿ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೩ intermediate revisions by ೩ users not shown)
೧ ನೇ ಸಾಲು: ೧ ನೇ ಸಾಲು:
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_KGeography See in English]''</div>
 
===ಪರಿಚಯ===
 
===ಪರಿಚಯ===
 
ಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು, ವಿಧ್ಯಾರ್ಥಿಗಳ ಭೌಗೋಳಿಕ ಜ್ಞಾನವನ್ನು ಪರೀಕ್ಷಿಸಲು ಬಳಸಬಹುದಾಗಿದೆ. ಇದು KDE ಎಜುಕೇಷನಲ್ ಪ್ರೊಜೆಕ್ಟ್‌ನ ಭಾಗವಾಗಿದೆ.
 
ಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು, ವಿಧ್ಯಾರ್ಥಿಗಳ ಭೌಗೋಳಿಕ ಜ್ಞಾನವನ್ನು ಪರೀಕ್ಷಿಸಲು ಬಳಸಬಹುದಾಗಿದೆ. ಇದು KDE ಎಜುಕೇಷನಲ್ ಪ್ರೊಜೆಕ್ಟ್‌ನ ಭಾಗವಾಗಿದೆ.
೮ ನೇ ಸಾಲು: ೧೧ ನೇ ಸಾಲು:
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|ಭೂಪಟವು ಭೂಗೋಳದ ಶಿಕ್ಷಕರಿಗೆ ಬಹುಮುಖ್ಯವಾದ ಸಂಪನ್ಮೂಲವಾಗಿವೆ. ಭೂಪಟವು ರಾಜಕೀಯ ಬೂಗೋಳವನ್ನು ಹಾಗೆಯೇ ಭೌತಿಕ ಭೂಗೋಳವನ್ನು ಕಲಿಯಲು ಅವಶ್ಯಕವಾಗಿರುತ್ತದೆ. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ. ವಿವಿಧ ಪ್ರಾಂತ್ಯಗಳ ಬಗೆಗೆ ವಿಧ್ಯಾರ್ಥಿಗಳ ಸ್ಮರಣೆಯನ್ನು ಅರ್ಥೈಸಿಕೊಳ್ಳಲು ಪೂರಕವಾದ ಸರಳ ರಸಪ್ರಶ್ನೆಗಳು  ಕೆ-ಜಿಯಾಗ್ರಫಿನಲ್ಲಿ ಲಭ್ಯವಿವೆ.  
+
|ಭೂಪಟವು ಭೂಗೋಳದ ಶಿಕ್ಷಕರಿಗೆ ಬಹುಮುಖ್ಯವಾದ ಸಂಪನ್ಮೂಲವಾಗಿವೆ. ಭೂಪಟವು ರಾಜಕೀಯ ಭೂಗೋಳವನ್ನು ಹಾಗೆಯೇ ಭೌತಿಕ ಭೂಗೋಳವನ್ನು ಕಲಿಯಲು ಅವಶ್ಯಕವಾಗಿರುತ್ತದೆ. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ. ವಿವಿಧ ಪ್ರಾಂತ್ಯಗಳ ಬಗೆಗೆ ವಿದ್ಯಾರ್ಥಿಗಳ ಸ್ಮರಣೆಯನ್ನು ಅರ್ಥೈಸಿಕೊಳ್ಳಲು ಪೂರಕವಾದ ಸರಳ ರಸಪ್ರಶ್ನೆಗಳು  ಕೆ-ಜಿಯಾಗ್ರಫಿನಲ್ಲಿ ಲಭ್ಯವಿವೆ.  
 
|-
 
|-
 
|ಆವೃತ್ತಿ   
 
|ಆವೃತ್ತಿ   
೩೨ ನೇ ಸಾಲು: ೩೫ ನೇ ಸಾಲು:
 
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 
#ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ
 
#ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ
#2. ಕೆ-ಜಿಯಾಗ್ರಫಿನಲ್ಲಿ ನಕ್ಷೆಯನ್ನು ಸಮೀಪಿಕರಿಸಿ (ಜೂಮ್‌) ನೋಡಬಹುದಾಗಿದೆ. ಜೂಮ್ ಮಾಡಿರುವಾಗ ಮೌಸ್‌ ನ ಬಲಬದಿಯನ್ನು ಒತ್ತುವ ಮೂಲಕ ಇದರ ಮೊದಲಿನ ವೀಕ್ಷಣೆಗೆ ತೆರಳಬಹುದು. ಮೌಸ್‌ನ ಸ್ಕ್ರಾಲ್‌ಬಾರ್‌ನ್ನು ತಿರುಗಿಸುವ ಮೂಲಕವೂ ಜೂಮ್ ಮಾಡಬಹುದು.  
+
#ಕೆ-ಜಿಯಾಗ್ರಫಿನಲ್ಲಿ ನಕ್ಷೆಯನ್ನು ಸಮೀಪಿಕರಿಸಿ (ಜೂಮ್‌) ನೋಡಬಹುದಾಗಿದೆ. ಜೂಮ್ ಮಾಡಿರುವಾಗ ಮೌಸ್‌ ನ ಬಲಬದಿಯನ್ನು ಒತ್ತುವ ಮೂಲಕ ಇದರ ಮೊದಲಿನ ವೀಕ್ಷಣೆಗೆ ತೆರಳಬಹುದು. ಮೌಸ್‌ನ ಸ್ಕ್ರಾಲ್‌ಬಾರ್‌ನ್ನು ತಿರುಗಿಸುವ ಮೂಲಕವೂ ಜೂಮ್ ಮಾಡಬಹುದು.  
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
೪೮ ನೇ ಸಾಲು: ೫೧ ನೇ ಸಾಲು:
 
</gallery>
 
</gallery>
 
#ಇದನ್ನು  Applications → Education → K Geography ಮೂಲಕ ತೆರೆಯಬಹುದಾಗಿದೆ. ಒಮ್ಮೆ ನೀವು ಕೆ-ಜಿಯಾಗ್ರಫಿ ತೆರೆದಾಗ, ಈ ಹಿಂದೆ ಬಳಸಿದ್ದಂತಹ ನಕ್ಷೆಯ ಮೂಲಕವೇ ಈ ಪುಟ ತೆರೆಯುತ್ತದೆ.  ಪ್ರಸ್ತುತ ನಾವು ನೋಡುತ್ತಿರುವುದು ಆಪ್ರಿಕಾ ಖಂಡದ ನಕ್ಷೆ.
 
#ಇದನ್ನು  Applications → Education → K Geography ಮೂಲಕ ತೆರೆಯಬಹುದಾಗಿದೆ. ಒಮ್ಮೆ ನೀವು ಕೆ-ಜಿಯಾಗ್ರಫಿ ತೆರೆದಾಗ, ಈ ಹಿಂದೆ ಬಳಸಿದ್ದಂತಹ ನಕ್ಷೆಯ ಮೂಲಕವೇ ಈ ಪುಟ ತೆರೆಯುತ್ತದೆ.  ಪ್ರಸ್ತುತ ನಾವು ನೋಡುತ್ತಿರುವುದು ಆಪ್ರಿಕಾ ಖಂಡದ ನಕ್ಷೆ.
#ವಿವಿಧ ಪ್ರದೇಶಗಳನ್ನು ನೋಡಲು  "Open Map" ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು. . ಇಲ್ಲಿ ನೋಡಬಯಸುವ ಪ್ರದೇಶದ ಹೆಸರನ್ನು ನೀಡಿ ಆಯ್ಕೆ ಮಾಡಿಕೊಳ್ಳಬಹುದು. ಈ ಮೇಲಿನ ನಕ್ಷೆಯಲ್ಲಿ ನಾವು ಆಂಧ್ರಪ್ರದೇಶವನ್ನು  ಆಯ್ಕೆ ಮಾಡಿಕೊಂಡಿದ್ದೇವೆ.  
+
#ವಿವಿಧ ಪ್ರದೇಶಗಳನ್ನು ನೋಡಲು  "Open Map" ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ನೋಡ ಬಯಸುವ ಪ್ರದೇಶದ ಹೆಸರನ್ನು ನೀಡಿ ಆಯ್ಕೆ ಮಾಡಿಕೊಳ್ಳಬಹುದು. ಈ ಮೇಲಿನ ನಕ್ಷೆಯಲ್ಲಿ ನಾವು ಆಂಧ್ರಪ್ರದೇಶವನ್ನು  ಆಯ್ಕೆ ಮಾಡಿಕೊಂಡಿದ್ದೇವೆ.  
  
 
==== ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ ====
 
==== ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ ====
<gallery mode="packed" heights="200px" caption=" ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ ">  
+
<gallery mode="packed" heights="250px" caption=" ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ ">  
 
File:option kegeography.png|ರಸಪ್ರಶ್ನೆ ವಿಧಗಳು  
 
File:option kegeography.png|ರಸಪ್ರಶ್ನೆ ವಿಧಗಳು  
 
File:Quiz Questions in Kgeography.png|ಪ್ರಶ್ನೆಗಳ ಸಂಖ್ಯೆ ಆಯ್ಕೆ  
 
File:Quiz Questions in Kgeography.png|ಪ್ರಶ್ನೆಗಳ ಸಂಖ್ಯೆ ಆಯ್ಕೆ  
 
File:KGeography 2 Placing districts on the map.png|ಜಿಲ್ಲೆಗಳನ್ನು ಸೂಚಿಸುವುದು
 
File:KGeography 2 Placing districts on the map.png|ಜಿಲ್ಲೆಗಳನ್ನು ಸೂಚಿಸುವುದು
File:Correct Answer in Kgeography.png|ರಸಪ್ರಶ್ನೆಯ ಉತ್ತರ ಮತ್ತು ಸರಿತಪ್ಪು ಉತ್ತರಗಳು
+
File:Correct Answer in Kgeography.png|ರಸಪ್ರಶ್ನೆಯ ಉತ್ತರ ಮತ್ತು ಸರಿ-ತಪ್ಪು ಉತ್ತರಗಳು
 
</gallery>
 
</gallery>
 
#ಮೊದಲನೇ ಚಿತ್ರದಲ್ಲಿರುವಂತೆ ಆಯ್ಕೆಗಳಲ್ಲಿ ನೀವು ಯಾವುದನ್ನು ಕಲಿಯಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.  
 
#ಮೊದಲನೇ ಚಿತ್ರದಲ್ಲಿರುವಂತೆ ಆಯ್ಕೆಗಳಲ್ಲಿ ನೀವು ಯಾವುದನ್ನು ಕಲಿಯಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.  
#ಕೆ-ಜಿಯಾಗ್ರಫಿ ನಲ್ಲಿ ಹಲವು ರೀತಿಯ ರಸಪ್ರಶ್ನೆ ಆಯ್ಕೆಗಳಿವೆ.  ಈ ರಸಪ್ರಶ್ನೆ ಯನ್ನು ಪ್ರಾರಂಭಿಸುವ ಮೊದಲು, ನಿಮಗೆ ಎಷ್ಟು ಪ್ರಶ್ನೆಗಳು ಈ ರಸಪ್ರಶ್ನೆಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರದಲ್ಲಿ ನಾವು ‘Place district in the map’ನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗ ನಾವು ಖಾಲಿ ನಕ್ಷೆಯಲ್ಲಿ ಆಯಾ ಜಿಲ್ಲೆಗಳು ಎಲ್ಲಿ ಬರುತ್ತವೆ ಎಂಬುದನ್ನು ಸೂಚಿಸಬೇಕು.  
+
#ಕೆ-ಜಿಯಾಗ್ರಫಿ ನಲ್ಲಿ ಹಲವು ರೀತಿಯ ರಸಪ್ರಶ್ನೆ ಆಯ್ಕೆಗಳಿವೆ.  ಈ ರಸಪ್ರಶ್ನೆಯನ್ನು ಪ್ರಾರಂಭಿಸುವ ಮೊದಲು, ನಿಮಗೆ ಎಷ್ಟು ಪ್ರಶ್ನೆಗಳು ಈ ರಸಪ್ರಶ್ನೆಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರದಲ್ಲಿ ನಾವು ‘Place district in the map’ನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗ ನಾವು ಖಾಲಿ ನಕ್ಷೆಯಲ್ಲಿ ಆಯಾ ಜಿಲ್ಲೆಗಳು ಎಲ್ಲಿ ಬರುತ್ತವೆ ಎಂಬುದನ್ನು ಸೂಚಿಸಬೇಕು.  
 
#ನಿಮ್ಮ ರಸಪ್ರಶ್ನೆ ಪ್ರಕ್ರಿಯೆ ಪ್ರಾರಂಭವಾದ ನಂತರ ಮೌಸ್‌ ಕರ್ಸರ್ ಚಲಿಸಿದಂತೆ ಜಿಲ್ಲೆಗಳ ನಕ್ಷೆ ಮೂಡುತ್ತದೆ. ಅದನ್ನು ರಾಜ್ಯ ನಕ್ಷೆಯೊಳಗೆ ಸರಿಯಾದ ಸ್ಥಳದಲ್ಲಿ ನಮೂದಿಸಬೇಕು. ಎಷ್ಟು ಸರಿಯಾಗಿ ನಮೂದಿಸಿದಿರಿ ಹಾಗು ತಪ್ಪಾಗಿ ನಮೂದಿಸಿದ ಜಿಲ್ಲೆಗಳು ಎಷ್ಟು ಎಂಬುದನ್ನು ಸಹ ನೋಡಬಹುದು.
 
#ನಿಮ್ಮ ರಸಪ್ರಶ್ನೆ ಪ್ರಕ್ರಿಯೆ ಪ್ರಾರಂಭವಾದ ನಂತರ ಮೌಸ್‌ ಕರ್ಸರ್ ಚಲಿಸಿದಂತೆ ಜಿಲ್ಲೆಗಳ ನಕ್ಷೆ ಮೂಡುತ್ತದೆ. ಅದನ್ನು ರಾಜ್ಯ ನಕ್ಷೆಯೊಳಗೆ ಸರಿಯಾದ ಸ್ಥಳದಲ್ಲಿ ನಮೂದಿಸಬೇಕು. ಎಷ್ಟು ಸರಿಯಾಗಿ ನಮೂದಿಸಿದಿರಿ ಹಾಗು ತಪ್ಪಾಗಿ ನಮೂದಿಸಿದ ಜಿಲ್ಲೆಗಳು ಎಷ್ಟು ಎಂಬುದನ್ನು ಸಹ ನೋಡಬಹುದು.
 
#ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ, ಫಲಿತಾಂಶವನ್ನು ತೋರಿಸುತ್ತದೆ. ಇಲ್ಲಿ ನೀವು ಎಷ್ಟು ಸರಿಯುತ್ತರಗಳನ್ನು ಕೊಟ್ಟಿದ್ದೀರಿ ಹಾಗು ತಪ್ಪು ಉತ್ತರಗಳಾವುವು ಎಂಬುದನ್ನು ನೋಡಬಹುದು. ಇದರ ಜೊತೆಗೆ ನೀವು ನೀಡಿದ ತಪ್ಪು ಉತ್ತರಗಳಿಗೆ ಸರಿಯಾದ ಉತ್ತರವನ್ನು ತೋರಿಸುತ್ತದೆ.
 
#ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ, ಫಲಿತಾಂಶವನ್ನು ತೋರಿಸುತ್ತದೆ. ಇಲ್ಲಿ ನೀವು ಎಷ್ಟು ಸರಿಯುತ್ತರಗಳನ್ನು ಕೊಟ್ಟಿದ್ದೀರಿ ಹಾಗು ತಪ್ಪು ಉತ್ತರಗಳಾವುವು ಎಂಬುದನ್ನು ನೋಡಬಹುದು. ಇದರ ಜೊತೆಗೆ ನೀವು ನೀಡಿದ ತಪ್ಪು ಉತ್ತರಗಳಿಗೆ ಸರಿಯಾದ ಉತ್ತರವನ್ನು ತೋರಿಸುತ್ತದೆ.

೧೩:೨೬, ೪ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ

ಪರಿಚಯ

ಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು, ವಿಧ್ಯಾರ್ಥಿಗಳ ಭೌಗೋಳಿಕ ಜ್ಞಾನವನ್ನು ಪರೀಕ್ಷಿಸಲು ಬಳಸಬಹುದಾಗಿದೆ. ಇದು KDE ಎಜುಕೇಷನಲ್ ಪ್ರೊಜೆಕ್ಟ್‌ನ ಭಾಗವಾಗಿದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಕೆ-ಜಿಯಾಗ್ರಫಿ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಂಶವಾಗಿದ್ದು,ವಿಷಯ ಸಂಪನ್ಮೂಲ ರಚನೆಯ ಅನ್ವಯಕವಾಗಿದೆ (ಭೂಗೋಳ)
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಭೂಪಟವು ಭೂಗೋಳದ ಶಿಕ್ಷಕರಿಗೆ ಬಹುಮುಖ್ಯವಾದ ಸಂಪನ್ಮೂಲವಾಗಿವೆ. ಭೂಪಟವು ರಾಜಕೀಯ ಭೂಗೋಳವನ್ನು ಹಾಗೆಯೇ ಭೌತಿಕ ಭೂಗೋಳವನ್ನು ಕಲಿಯಲು ಅವಶ್ಯಕವಾಗಿರುತ್ತದೆ. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ. ವಿವಿಧ ಪ್ರಾಂತ್ಯಗಳ ಬಗೆಗೆ ವಿದ್ಯಾರ್ಥಿಗಳ ಸ್ಮರಣೆಯನ್ನು ಅರ್ಥೈಸಿಕೊಳ್ಳಲು ಪೂರಕವಾದ ಸರಳ ರಸಪ್ರಶ್ನೆಗಳು ಕೆ-ಜಿಯಾಗ್ರಫಿನಲ್ಲಿ ಲಭ್ಯವಿವೆ.
ಆವೃತ್ತಿ Version 0.9
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು *Marble
  • ಉಚಿತವಲ್ಲದ ವಿದ್ಯುನ್ಮಾನ ಭೂಪಟಗಳು : Google Earth and Bhuvan (ISRO).
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಕೆ-ಜಿಯಾಗ್ರಫಿಯು ಪ್ರಸ್ತುತ ಮೊಬೈಲ್ ಮತ್ತು ಟ್ಯಾಬ್ಲೆಟ್‌ ಗಳಲ್ಲಿ ಲಭ್ಯವಿಲ್ಲ. ಆದರೆ ಆಂಡ್ರಾಯಿಡ್‌ ಮೊಬೈಲ್‌ಗಳಲ್ಲಿ ಭೂಮಿಯ ಭೂಗೋಳ ನಕ್ಷೆಗಳ ಅನ್ವಯಕಗಳನ್ನು ನೋಡಬಹುದಾಗಿದೆ.
ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

  1. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ
  2. ಕೆ-ಜಿಯಾಗ್ರಫಿನಲ್ಲಿ ನಕ್ಷೆಯನ್ನು ಸಮೀಪಿಕರಿಸಿ (ಜೂಮ್‌) ನೋಡಬಹುದಾಗಿದೆ. ಜೂಮ್ ಮಾಡಿರುವಾಗ ಮೌಸ್‌ ನ ಬಲಬದಿಯನ್ನು ಒತ್ತುವ ಮೂಲಕ ಇದರ ಮೊದಲಿನ ವೀಕ್ಷಣೆಗೆ ತೆರಳಬಹುದು. ಮೌಸ್‌ನ ಸ್ಕ್ರಾಲ್‌ಬಾರ್‌ನ್ನು ತಿರುಗಿಸುವ ಮೂಲಕವೂ ಜೂಮ್ ಮಾಡಬಹುದು.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ KGeography ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install kgeography

ಅನ್ವಯಕ ಬಳಕೆ

ಕೆ-ಜಿಯಾಗ್ರಫಿ ಬಳಸುವುದು

  1. ಇದನ್ನು Applications → Education → K Geography ಮೂಲಕ ತೆರೆಯಬಹುದಾಗಿದೆ. ಒಮ್ಮೆ ನೀವು ಕೆ-ಜಿಯಾಗ್ರಫಿ ತೆರೆದಾಗ, ಈ ಹಿಂದೆ ಬಳಸಿದ್ದಂತಹ ನಕ್ಷೆಯ ಮೂಲಕವೇ ಈ ಪುಟ ತೆರೆಯುತ್ತದೆ. ಪ್ರಸ್ತುತ ನಾವು ನೋಡುತ್ತಿರುವುದು ಆಪ್ರಿಕಾ ಖಂಡದ ನಕ್ಷೆ.
  2. ವಿವಿಧ ಪ್ರದೇಶಗಳನ್ನು ನೋಡಲು "Open Map" ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ನೋಡ ಬಯಸುವ ಪ್ರದೇಶದ ಹೆಸರನ್ನು ನೀಡಿ ಆಯ್ಕೆ ಮಾಡಿಕೊಳ್ಳಬಹುದು. ಈ ಮೇಲಿನ ನಕ್ಷೆಯಲ್ಲಿ ನಾವು ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದೇವೆ.

ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ

  1. ಮೊದಲನೇ ಚಿತ್ರದಲ್ಲಿರುವಂತೆ ಆಯ್ಕೆಗಳಲ್ಲಿ ನೀವು ಯಾವುದನ್ನು ಕಲಿಯಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.
  2. ಕೆ-ಜಿಯಾಗ್ರಫಿ ನಲ್ಲಿ ಹಲವು ರೀತಿಯ ರಸಪ್ರಶ್ನೆ ಆಯ್ಕೆಗಳಿವೆ. ಈ ರಸಪ್ರಶ್ನೆಯನ್ನು ಪ್ರಾರಂಭಿಸುವ ಮೊದಲು, ನಿಮಗೆ ಎಷ್ಟು ಪ್ರಶ್ನೆಗಳು ಈ ರಸಪ್ರಶ್ನೆಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರದಲ್ಲಿ ನಾವು ‘Place district in the map’ನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗ ನಾವು ಖಾಲಿ ನಕ್ಷೆಯಲ್ಲಿ ಆಯಾ ಜಿಲ್ಲೆಗಳು ಎಲ್ಲಿ ಬರುತ್ತವೆ ಎಂಬುದನ್ನು ಸೂಚಿಸಬೇಕು.
  3. ನಿಮ್ಮ ರಸಪ್ರಶ್ನೆ ಪ್ರಕ್ರಿಯೆ ಪ್ರಾರಂಭವಾದ ನಂತರ ಮೌಸ್‌ ಕರ್ಸರ್ ಚಲಿಸಿದಂತೆ ಜಿಲ್ಲೆಗಳ ನಕ್ಷೆ ಮೂಡುತ್ತದೆ. ಅದನ್ನು ರಾಜ್ಯ ನಕ್ಷೆಯೊಳಗೆ ಸರಿಯಾದ ಸ್ಥಳದಲ್ಲಿ ನಮೂದಿಸಬೇಕು. ಎಷ್ಟು ಸರಿಯಾಗಿ ನಮೂದಿಸಿದಿರಿ ಹಾಗು ತಪ್ಪಾಗಿ ನಮೂದಿಸಿದ ಜಿಲ್ಲೆಗಳು ಎಷ್ಟು ಎಂಬುದನ್ನು ಸಹ ನೋಡಬಹುದು.
  4. ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ, ಫಲಿತಾಂಶವನ್ನು ತೋರಿಸುತ್ತದೆ. ಇಲ್ಲಿ ನೀವು ಎಷ್ಟು ಸರಿಯುತ್ತರಗಳನ್ನು ಕೊಟ್ಟಿದ್ದೀರಿ ಹಾಗು ತಪ್ಪು ಉತ್ತರಗಳಾವುವು ಎಂಬುದನ್ನು ನೋಡಬಹುದು. ಇದರ ಜೊತೆಗೆ ನೀವು ನೀಡಿದ ತಪ್ಪು ಉತ್ತರಗಳಿಗೆ ಸರಿಯಾದ ಉತ್ತರವನ್ನು ತೋರಿಸುತ್ತದೆ.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಕೆ-ಜಿಯಾಗ್ರಫಿಯು ನೀವು ರಚಿಸಬಹುದಾದಂತಹ ಹಾಗು ಉಳಿಸಬಹುದಾದಂತಹ ಯಾವುದೇ ಕಡತ ನಮೂನೆಯನ್ನು ಹೊಂದಿರುವುದಿಲ್ಲ. ನೀವು ನೋಡುತ್ತಿರುವ ನಕ್ಷೆಗಳನ್ನು ಸ್ಕ್ರೀನ್‌ಶಾಟ್‌ ಮೂಲಕ ಚಿತ್ರಗಳಾಗಿ ತೆಗೆದುಕೊಳ್ಳಬಹುದು.

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಕೆ-ಜಿಯಾಗ್ರಫಿಯ ಮೂಲಕ ವಿವಿಧ ರಸಪ್ರಶ್ನೆಗಳನ್ನು ರಚಿಸಿ ಮಕ್ಕಳಿಗೆ ತರಗತಿ ಹಂತದಲ್ಲಿ ಬಳಸಬಹುದು.

ಆಕರಗಳು

ವಿಕಿಪೀಡಿಯ