"ಸೌಂಡ್‌ಕ್ಲೌಡ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_Soundcloud See in English]''</div> | ||
===ಪರಿಚಯ=== | ===ಪರಿಚಯ=== | ||
====ಮೂಲ ಮಾಹಿತಿ==== | ====ಮೂಲ ಮಾಹಿತಿ==== |
೧೫:೧೮, ೭ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟ
ಅನುಸ್ಥಾಪನೆಇದು ವೆಬ್ ಆಧಾರಿತ ಅನ್ವಯಕವಾದ್ದರಿಂದ ಅನುಸ್ಥಾಪನೆಯ ಅವಶ್ಯಕತೆ ಇರುವುದಿಲ್ಲ. ಅನ್ವಯಕ ಬಳಕೆಸೌಂಡ್ಕ್ಲೌಡ್ ಪುಟ ತೆರೆಯುವುದು ಮತ್ತು ಲಾಗಿನ್ ಆಗುವುದು
ಆಡಿಯೋ ಕಡತಗಳನ್ನು ಅಪ್‌ಲೋಡ್ ಮಾಡುವುದು
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಅನ್ವಯವಾಗುವುದಿಲ್ಲ ಉನ್ನತೀಕರಿಸಿದ ಲಕ್ಷಣಗಳುಸೌಂಡ್ಕ್ಲೌಡ್ನಲ್ಲಿ ಸಾರ್ವಜನಿಕವಾಗಿ ಇತರರು ಅಪ್‌ಲೋಡ್ ಮಾಡಿದ ಆಡಿಯೋ ಸಂಪನ್ಮೂಲಗಳನ್ನು ವಿವಿಧ ನಿರ್ಧಿಷ್ಟ ವರ್ಗೀಕರಣದ ಮೂಲಕ ಹುಡಕಬಹುದಾಗಿದೆ. ಸಂಪನ್ಮೂಲ ರಚನೆಯ ಆಲೋಚನೆಗಳುತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು,ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್‌ಕ್ಲೌಡ್ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು. ಹಾಗೆಯೇ, ತರಗತಿ ಕೋಣೆ ಪ್ರಕ್ರಿಯೆಗೆ ಪೂರಕವಾಗುವ ಆಡಿಯೋ ಸಂಪನ್ಮೂಲಗಳನ್ನು ಇಲ್ಲಿ ಹುಡುಕಬಹುದು. ಆಕರಗಳು |