"ಡಿಜಿಟಲ್ ಭಾಷಾ ಚಟುವಟಿಕೆಗಳ ಸಾಧ್ಯತೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೦೦ ನೇ ಸಾಲು: ೧೦೦ ನೇ ಸಾಲು:
  
 
===9. ವೀಡಿಯೋ ನಿಶ್ಯಬ್ದಗೊಳಿಸಿ ಮತ್ತು ಕಥೆ ರೂಪಿಸಿ ===
 
===9. ವೀಡಿಯೋ ನಿಶ್ಯಬ್ದಗೊಳಿಸಿ ಮತ್ತು ಕಥೆ ರೂಪಿಸಿ ===
8.ನಿಶ್ಯಬ್ದ ವೀಡಿಯೋ ತೋರಿಸಿ ಅಭಿಪ್ರಾಯ ಹಂಚಿಕೆ. ಕೇವಲ ಅಕ್ಷರ ಓದಿ ಹೇಳುವುದು
+
*ನಿಶ್ಯಬ್ದ ವೀಡಿಯೋ ತೋರಿಸಿ ಅಭಿಪ್ರಾಯ ಹಂಚಿಕೆ.
 +
*ಕೇವಲ ಅಕ್ಷರ ಓದಿ ಹೇಳುವುದು
 +
* ಅನ್ಯ ಭಾಷೆಗೆ ಅನುವಾದಿಸಿ ಹೇಳುವುದು
  
 
==4. ಪಠ್ಯಗಳು ==
 
==4. ಪಠ್ಯಗಳು ==

೦೬:೦೧, ೮ ಸೆಪ್ಟೆಂಬರ್ ೨೦೧೭ ನಂತೆ ಪರಿಷ್ಕರಣೆ

ವಿವಿಧ ಭಾಷಾ ಚಟುವಟಿಕೆಗಳು

Resource - Lesson (activity)
audio - listen and answer ಕೇಳಿ ಮತ್ತು ಉತ್ತರಿಸಿ
audio - listen and write ಕೇಳಿ ಮತ್ತು ಬರೆಯಿರಿ
audio - listen and translate in another language ಕೇಳಿ ಮತ್ತು ಬೇರೆಭಾಷೆಗೆ ಅನುವಾದಿಸಿ ಹೇಳೀ
audio - listen and translate (write) in another language ಕೇಳಿ ಮತ್ತು ಬೇರೆ ಭಾಷೆಗೆ ಅನುವಾದಿಸಿ ಬರೆಯಿರಿ

picture see and answer ನೋಡಿ ಉತ್ತರಿಸಿ
picture see and write ನೋಡಿ ಮತ್ತು ಬರೆಯಿರಿ
picture see and translate (say) in another language ನೋಡಿ ಮತ್ತು ಬೇರೆ ಭಾಷೆಗೆ ಅನುವಾದಿಸಿ ಹೇಳಿ
picture see and translate (write) in another language ನೋಡಿ ಮತ್ತು ಅನುವಾದಿಸಿ ಬರೆಯಿರಿ
picture combine pictures and make story ಚಿತ್ರಗಳನ್ನು ಸರಣಿ ಚಿತ್ರಗಳನ್ನು ಸೇರಿಸಿ ಕಥೆ ರೂಪಿಸಿ

video see and answer ನೋಡಿ ಮತ್ತು ಉತ್ತರಿಸಿ
video see and write ನೋಡಿ ಮತ್ತು ಬರೆಯಿರಿ
video see and translate (say) in another language ನೋಡಿ ಮತ್ತು ಬೇರೆ ಭಾಷೆಯಲ್ಲಿ ಅನುವಾದಿಸಿ ಹೇಳಿರಿ
video see and translate (write) in another language ನೋಡಿ ಮತ್ತು ಅನುವಾದಿಸಿ ಬರೆಯಿರಿ
video read and answer ಓದಿ ಮತ್ತು ಉತ್ತರಿಸಿ
video read and write ಓದಿ ಮತ್ತು ಬರೆಯಿರಿ
video read and translate (say) in another language ಓದಿ ಮತ್ತು ಬೇರೆ ಭಾಷೆಗೆ ಅನುವಾದಿಸಿ ಹೇಳಿ
video read and translate (write) in another language ಓದಿ ಮತ್ತು ಬೇರೆ ಭಾಷೆಗೆ ಅನುವಾದಿಸಿ ಬರೆಯಿರಿ
video mute video and make story ನಿಶ್ಯಬ್ಧ ವೀಡಿಯೋ ನೋಡಿ ಮತ್ತು ಕಥೆ ರೂಪಿಸಿ

word list read and answer ಓದಿ ಮತ್ತು ಉತ್ತರಿಸಿ
word list read and write ಓದಿ ಮತ್ತು ಬರೆಯಿರಿ
word list read and translate (say) in another language ಓದಿ ಮತ್ತು ಬೇರೆ ಭಾಷೆಗೆ ಅನುವಾದಿಸಿ ಹೇಳಿ
word list read and translate (write) in another language ಓದಿ ಮತ್ತು ಬೇರೆ ಭಾಷೆಗೆ ಅನುವಾದಿಸಿ ಬರೆಯಿರಿ
word list combine words and make story – tell ಪದಗಳನ್ನು ಸೇರಿಸಿ ಮತ್ತು ಕಥೆ ರೂಪಿಸಿ ಹೇಳಿ
word list combine words and make story – write ಪದಗಳನ್ನು ಸೇರಿಸಿ ಮತ್ತು ಕಥೆ ರೂಪಿಸಿ ಬರೆಯಿರಿ

text read and answer ಓದಿ ಮತ್ತು ಉತ್ತರಿಸಿ text read and write
text read and translate (say) in another language ಓದಿ ಮತ್ತು ಬೇರೆ ಭಾಷೆಗೆ ಅನುವಾದಿಸಿ ಹೇಳಿ
text read and translate (write) in another language
text use outline of text and make story – tell ಪದ ಪದಗಳನ್ನು ಸೇರಿಸಿ ಮತ್ತು ಕಥೆ ರೂಪಿಸಿ
text use outline of text and make story – write ಪದಪದ ಸೇರಿಸಿ ಕಥೆ ರೂಪಿಸಿ ಬರೆಯಿರಿ

Multi-media combine text, pictures and make picture story ಅಕ್ಷರ ಚಿತ್ರ ಸೇರಿಸಿ ಚಿತ್ರಕಥೆ ರೂಪಿಸಿ
Multi-media combine text, audio, pictures and make audio book ಅಕ್ಷರ ಧ್ವನಿ, ಚಿತ್ರ ಸೇರಿಸಿ ಧ್ವನಿಪುಸ್ತಕ ರೂಪಿಸಿ
Multi-media ide

1.ಧ್ವನಿಗಳು

1.ಆಲಿಸು ಮತ್ತು ಉತ್ತರಿಸು

  • ಸಂಭಾಷಣೆ ರಹಿತ ಕೇವಲ ಶಬ್ಧಗಳನ್ನು ಮಾತ್ರ ಕೇಳಿ ಕಥೆಯನ್ನು ಊಹಿಸುವುದು
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಪ್ರಶ್ನೆಗಳಿಗೆ ಉತ್ತರಿಸುವುದು (ವನಿಮಾ)
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಅವರ ಮಾತೃಭಾಷೆಗೆ ಅನುವಾದಿಸಿ ಹೇಳುವುದು
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ವಿಮರ್ಶೆಮಾಡುವುದು

2. ಆಲಿಸು ಮತ್ತು ಬರೆ

  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಬರೆಯುವುದು
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಬೇರೆ ಭಾಷೆಗೆ ಬರೆಯುವುದು
  • ಕೇವಲ ಧ್ವನಿಗಳನ್ನು ಮಾರ್ರ ಕೇಳಿ ಕಥೆಯನ್ನು ಊಹಿಸಿ ಬರೆದು ತರಗತಿಯಲ್ಲಿ ಓದುವುದು

3. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು

ಚಿತ್ರವನ್ನು ನೋಡಿ ಗುರುತಿಸುವುದು,ನಾಮಪದ ಕ್ರಿಯಾಪದ,ವಚನ

4. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ

2. ಚಿತ್ರಗಳು

1. ನೋಡು ಮತ್ತು ಉತ್ತರಿಸಿ

  • ಈ ಚಿತ್ರಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ
  • ಸರಣಿಚಿತ್ರವನ್ನು ನೋಡಿ ಕಥೆಯನ್ನು ಊಹಿಸಿ ಬರೆಯಿರಿ
  • ಕೊಟ್ಟಿರುವ 15 ಚಿತ್ರಗಳನ್ನು ಮಾತ್ರ ಬಳಸಿ ಕಥೆಯನ್ನು ರೂಪಿಸಿ

2. ನೋಡು ಮತ್ತು ಬರೆ

  • ಈ ಚಿತ್ರಗಳನ್ನು ಗುರುತಿಸಿ ಬರೆಯಿರಿ
  • ಸರಣಿಚಿತ್ರವನ್ನು ನೋಡಿ ಕಥೆಯನ್ನು ಊಹಿಸಿ ಬರೆಯಿರಿ
  • ಕೊಟ್ಟಿರುವ 15 ಚಿತ್ರಗಳನ್ನು ಮಾತ್ರ ಬಳಸಿ ಕಥೆಯನ್ನು ಬರೆಯಿರಿ

3. ನೋಡು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು

  • ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
  • ಸರಣಿ ಚಿತ್ರಗಳನ್ನು ತೋರಿಸಿ ಕತೆ ಹೇಳಲು ತಿಳಿಸುವುದು
  • ಚಿತ್ರವನ್ನು ನೋಡಿ ಉದ್ಯೋಗವನ್ನು ಗುರುತಿಸಿ ಹೇಳಿ
  • ಚಿತ್ರ ಮತ್ತು ಪಠ್ಯ ಇರುವ ಲೇಖನಗಳನ್ನು ಸೇರಿಸಿ ಕಥೆ ಹೇಳಿ ಬರೆಯುವುದು

4. ನೋಡು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ

5. ಚಿತ್ರಗಳನ್ನು ಸೇರಿಸು ಮತ್ತು ಕಥೆಮಾಡು

3. ವೀಡಿಯೋ ತುಣುಕು

1. ನೋಡಿ ಮತ್ತು ಉತ್ತರಿಸಿ

  • ವೀಡಿಯೋವನ್ನು ನೋಡಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ
  • ವೀಡಿಯೋವನ್ನು ನೋಡಿ 20 ಅಂಶಗಳನ್ನು ಗುರುತಿಸಿ ಹೇಳಿ
  • ವೀಡಿಯೋ ನೋಡಿ ಚರ್ಚೆ

2. ನೋಡಿ ಮತ್ತು ಬರೆಯಿರಿ

3. ನೋಡಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ

4. ನೋಡಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ

5. ಓದಿ ಮತ್ತು ಉತ್ತರಿಸಿ

6. ಓದಿ ಮತ್ತು ಬರೆಯಿರಿ

7. ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ

8. ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ

9. ವೀಡಿಯೋ ನಿಶ್ಯಬ್ದಗೊಳಿಸಿ ಮತ್ತು ಕಥೆ ರೂಪಿಸಿ

  • ನಿಶ್ಯಬ್ದ ವೀಡಿಯೋ ತೋರಿಸಿ ಅಭಿಪ್ರಾಯ ಹಂಚಿಕೆ.
  • ಕೇವಲ ಅಕ್ಷರ ಓದಿ ಹೇಳುವುದು
  • ಅನ್ಯ ಭಾಷೆಗೆ ಅನುವಾದಿಸಿ ಹೇಳುವುದು

4. ಪಠ್ಯಗಳು

1. ಓದಿ ಮತ್ತು ಉತ್ತರಿಸಿ

2. ಓದಿ ಮತ್ತು ಬರೆಯಿರಿ

3. ಓದಿ ಮತ್ತು ಅನ್ಯಭಾಷೆಗೆ ಅನುವಾದಸಿ ಹೇಳಿ

4. ಓದಿ ಮತ್ತು ಅನ್ಯಭಾಷೆಗೆ ಅನುವಾದಸಿ ಬರೆಯಿರಿ

5. ಪಠ್ಯದ ರೂಪರೇಖೆಯನ್ನು ಬಳಸಿ ಮತ್ತು ಕಥೆ ರೂಪಿಸಿ ಹೇಳಿ

6. ಪಠ್ಯದ ರೂಪರೇಖೆಯನ್ನು ಬಳಸಿ ಮತ್ತು ಕಥೆ ರೂಪಿಸಿ ಬರೆಯಿರಿ

5.ಪದಪಟ್ಟಿ

1. ಓದಿ ಮತ್ತು ಉತ್ತರಿಸಿ

2. ಓದಿ ಮತ್ತು ಬರೆಯಿರಿ

3. ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ

4. ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ

5. ಪದಗಳನ್ನು ಸೇರಿಸಿ ಮತ್ತು ಕಥೆಯಾಗಿ ರೂಪಿಸಿ ಹೇಳಿ

6. ಪದಗಳನ್ನು ಸೇರಿಸಿ ಮತ್ತು ಕಥೆಯಾಗಿ ರೂಪಿಸಿ ಬರೆಯಿರಿ

6.ಮಲ್ಟಿ ಮೀಡಿಯಾ

1. ಪಠ್ಯ ಸೇರಿಸಿ, ಚಿತ್ರ ಮತ್ತು ಚಿತ್ರಕಥಾ ಮಾಡಿ

2. ಪಠ್ಯ ಸೇರಿಸಿ, ಧ್ವನಿ ಚಿತ್ರ ಮತ್ತು ಚಿತ್ರಕಥಾ ಧ್ವನಿ ಪುಸ್ತಕ ಮಾಡಿ

3. ಪಠ್ಯ ಸೇರಿಸಿ, ಧ್ವನಿ ಚಿತ್ರ ಮತ್ತು ಚಿತ್ರಕಥಾ ವೀಡಿಯೋ ಮಾಡಿ