"ಓಪನ್‌ಶಾಟ್ ವೀಡಿಯೋ ಎಡಿಟರ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(೬ intermediate revisions by ೨ users not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||

+ | ''[https://teacher-network.in/OER/index.php/Learn_Openshot_Video_Editor See in English]''

===ಪರಿಚಯ=== | ===ಪರಿಚಯ=== | ||
====ಮೂಲ ಮಾಹಿತಿ==== | ====ಮೂಲ ಮಾಹಿತಿ==== | ||
{| class="wikitable" | {| class="wikitable" | ||

− | | ಐ.ಸಿ.ಟಿ ಸಾಮರ್ಥ್ಯ | + | |ಐ.ಸಿ.ಟಿ ಸಾಮರ್ಥ್ಯ |
− | |ಇದು ಸಾರ್ವತ್ರಿಕವಾಗಿ ಎಲ್ಲಾ ವಿಷಯಗಳಿಗೂ ಸಹ | + | |ಇದು ಸಾರ್ವತ್ರಿಕವಾಗಿ ಎಲ್ಲಾ ವಿಷಯಗಳಿಗೂ ಸಹ ವೀಡಿಯೋ ಸಂಪನ್ಮೂಲ ರಚಿಸಬಹುದಾದ ಅನ್ವಯಕವಾಗಿದೆ |

|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ||
− | |ಶೈಕ್ಷಣಿಕವಾಗಿ ಬಳಸಬಹುದಾದಂತಹ ಹಲವು ವಿಡಿಯೋ ಸಂಪನ್ಮೂಲಗಳನ್ನು ಈ ಅನ್ವಯಕದ ಮೂಲಕ, ಪಠ್ಯ, ಚಿತ್ರ ಮತ್ತು ಆಡಿಯೋಗಳನ್ನು ಸೇರಿಸಿ ನಮ್ಮ ಅಗತ್ಯತೆಗೆ ತಕ್ಕಂತೆ ಸಂಕಲನ ಮಾಡಿಕೊಳ್ಳಬಹುದು ಹಾಗು ತರಗತಿ ಕೋಣೆ ಪ್ರಕ್ರಿಯೆಗಳಲ್ಲಿ ಬಳಸಬಹುದು. ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಚಟುವಟಿಕೆಗಳಲ್ಲಿ ಈ | + | |ಶೈಕ್ಷಣಿಕವಾಗಿ ಬಳಸಬಹುದಾದಂತಹ ಹಲವು ವಿಡಿಯೋ ಸಂಪನ್ಮೂಲಗಳನ್ನು ಈ ಅನ್ವಯಕದ ಮೂಲಕ, ಪಠ್ಯ, ಚಿತ್ರ ಮತ್ತು ಆಡಿಯೋಗಳನ್ನು ಸೇರಿಸಿ ನಮ್ಮ ಅಗತ್ಯತೆಗೆ ತಕ್ಕಂತೆ ಸಂಕಲನ ಮಾಡಿಕೊಳ್ಳಬಹುದು ಹಾಗು ತರಗತಿ ಕೋಣೆ ಪ್ರಕ್ರಿಯೆಗಳಲ್ಲಿ ಬಳಸಬಹುದು. ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಚಟುವಟಿಕೆಗಳಲ್ಲಿ ಈ ಸಂಪನ್ಮೂಲಗಳನ್ನು ಬಳಸಬಹುದು. |

|ಆವೃತ್ತಿ | |ಆವೃತ್ತಿ | ||
೨೩ ನೇ ಸಾಲು: | ೨೬ ನೇ ಸಾಲು: | ||

|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | |ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | ||
− | |ಓಪನ್ ಶಾಟ್ ವೀಡಿಯೋ ಎಡಿಟರ್ ಮೊಬೈಲ್ ಪೋನ್‌ಗಳಲ್ಲಿ ಲಭ್ಯವಿಲ್ಲ. ಆದರೆ ಇದೇ ರೀತಿಯ ಹಲವು ಅನ್ವಯಕಗಳು ಆಂಡ್ರಾಯಿಡ್ ನ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. | + | |ಓಪನ್ ಶಾಟ್ ವೀಡಿಯೋ ಎಡಿಟರ್ ಮೊಬೈಲ್ ಪೋನ್‌ಗಳಲ್ಲಿ ಲಭ್ಯವಿಲ್ಲ. ಆದರೆ ಇದೇ ರೀತಿಯ ಹಲವು ಅನ್ವಯಕಗಳು ಆಂಡ್ರಾಯಿಡ್ ನ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಉದಾ: [https://play.google.com/store/apps/details?id=com.camerasideas.instashot instashot] |

|ಅಭಿವೃದ್ದಿ ಮತ್ತು ಸಮುದಾಯ ಸಹಾಯ | |ಅಭಿವೃದ್ದಿ ಮತ್ತು ಸಮುದಾಯ ಸಹಾಯ | ||
೩೦ ನೇ ಸಾಲು: | ೩೩ ನೇ ಸಾಲು: | ||
==== ಲಕ್ಷಣಗಳ ಮೇಲ್ನೋಟ ==== | ==== ಲಕ್ಷಣಗಳ ಮೇಲ್ನೋಟ ==== | ||
− | ಓಪನ್ ಶಾಟ್ ವೀಡಿಯೋ ಎಡಿಟರ್ ಮೂಲಕ ವೀಡಿಯೋಗಳು. ಪೋಟೋಗಳು ಮತ್ತು ಸಂಗೀತ ಧ್ವನಿ ಕಡತಗಳನ್ನು ಸೇರಿಸಿ ನೀವು ಬಯಸುವ ರೀತಿಯ ವಿಡಿಯೋಗಳನ್ನು ರಚಿಸಬಹುದು. ವೀಡಿಯೋಗಳಿಗೆ | + | ಓಪನ್ ಶಾಟ್ ವೀಡಿಯೋ ಎಡಿಟರ್ ಮೂಲಕ ವೀಡಿಯೋಗಳು. ಪೋಟೋಗಳು ಮತ್ತು ಸಂಗೀತ ಧ್ವನಿ ಕಡತಗಳನ್ನು ಸೇರಿಸಿ ನೀವು ಬಯಸುವ ರೀತಿಯ ವಿಡಿಯೋಗಳನ್ನು ರಚಿಸಬಹುದು. ವೀಡಿಯೋಗಳಿಗೆ ತಲೆಬರಹಗಳನ್ನು, ಪ್ರಸ್ತುತಿ ಶೈಲಿಗಳನ್ನು, ಎಫೆಕ್ಟ್ಸ್‌ಗಳನ್ನು ನಮೂದಿಸಬಹುದು. ವೀಡಿಯೋಗಳನ್ನು ಸಂಕಲನ ಮಾಡಿಕೊಂಡ ನಂತರ ಡಿ.ವಿ.ಡಿ ಗೆ, ಯೂಟ್ಯೂಬ್ ವೀಡಿಯೋ ಮುಂತಾದ ನಮೂನೆಗಳಿಗೆ ಎಕ್ಸ್‌ಪೋರ್ಟ್ ಮಾಡಬಹುದು.

− | ಹಾಗೆಯೇ ಈ ಅನ್ವಯಕದ ಮೂಲಕ ಪೋಟೋಗಳ ಸ್ಲೈಡ್‌ಶೋ ಮಾಡಬಹುದು ಹಾಗು ಸ್ಲೈಡ್‌ಶೋಗೆ ಹಿನ್ನೆಲೆಯಲ್ಲಿ ಸಂಗೀತ ಸೇರಿಸಬಹುದು. | + | ಹಾಗೆಯೇ ಈ ಅನ್ವಯಕದ ಮೂಲಕ ಪೋಟೋಗಳ ಸ್ಲೈಡ್‌ಶೋ ಮಾಡಬಹುದು ಹಾಗು ಸ್ಲೈಡ್‌ಶೋಗೆ ಹಿನ್ನೆಲೆಯಲ್ಲಿ ಸಂಗೀತ ಸೇರಿಸಬಹುದು. |

==== ಅನುಸ್ಥಾಪನೆ ==== | ==== ಅನುಸ್ಥಾಪನೆ ==== | ||
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | ||
− | # ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. | + | # ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “openshot” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. |
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | ||
− | ## Application > System Tools > ಮೂಲಕ | + | ## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. |
## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | ||
## sudo apt-get install openshot  | ## sudo apt-get install openshot  | ||
೪೪ ನೇ ಸಾಲು: | ೪೮ ನೇ ಸಾಲು: | ||
[[File:Openshot Main Window.png|550px|left|thumb|ಓಪನ್‌ಶಾಟ್‌ನ ಅನ್ವಯಕದ ಮುಖ್ಯಪುಟ]] | [[File:Openshot Main Window.png|550px|left|thumb|ಓಪನ್‌ಶಾಟ್‌ನ ಅನ್ವಯಕದ ಮುಖ್ಯಪುಟ]] | ||
ಓಪನ್ ಶಾಟ್ ವೀಡಿಯೋ ಎಡಿಟರ್ ನ್ನು Applications > Sound & Video > OpenShot Video Editor ಮೂಲಕ ತೆರೆಯಬಹುದು.ಓಪನ್‌ಶಾಟ್‌ನ ಅನ್ವಯಕದ ಮುಖ್ಯಪುಟದಲ್ಲಿ ಕೆಲವು ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ.
| ಓಪನ್ ಶಾಟ್ ವೀಡಿಯೋ ಎಡಿಟರ್ ನ್ನು Applications > Sound & Video > OpenShot Video Editor ಮೂಲಕ ತೆರೆಯಬಹುದು.ಓಪನ್‌ಶಾಟ್‌ನ ಅನ್ವಯಕದ ಮುಖ್ಯಪುಟದಲ್ಲಿ ಕೆಲವು ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ.

− | 1. Tool Bar : ಇದು ಕಡತಗಳನ್ನು ಆಮದು ಮಾಡಲು, ಉಳಿಸಲು ಮತ್ತು ಎಕ್ಸ್‌ಪೋರ್ಟ್ ಮಾಡಲು ಬಳಕೆಯಾಗುತ್ತದೆ.
| + | 1. '''Tool Bar''' : ಇದು ಕಡತಗಳನ್ನು ಆಮದು ಮಾಡಲು, ಉಳಿಸಲು ಮತ್ತು ಎಕ್ಸ್‌ಪೋರ್ಟ್ ಮಾಡಲು ಬಳಕೆಯಾಗುತ್ತದೆ.

− | 2. Project file window : ಇಲ್ಲಿ ನೀವು ವೀಡಿಯೋ ತಯಾರಿಸಲು ಸಂಗ್ರಹಿಸಿರುವ ವಿಡಿಯೋ ಕಡತಗಳು, ಚಿತ್ರಗಳು ಹಾಗು ಆಡಿಯೋಗಳ ಕಡತಗಳ ಸಂಗ್ರಹವನ್ನು ನೋಡಬಹುದು.
| + | 2.'' Project file window''' : ಇಲ್ಲಿ ನೀವು ವೀಡಿಯೋ ತಯಾರಿಸಲು ಸಂಗ್ರಹಿಸಿರುವ ವಿಡಿಯೋ ಕಡತಗಳು, ಚಿತ್ರಗಳು ಹಾಗು ಆಡಿಯೋಗಳ ಕಡತಗಳ ಸಂಗ್ರಹವನ್ನು ನೋಡಬಹುದು.

− | 3. Sorting tab : ಪ್ರೊಜೆಕ್ಟ್ ಕಡತಗಳನ್ನು ಆಯಾ ವಿಧದ ಅನ್ವಯ ವಿಂಗಡಿಸುವುದು.
| + | 3. '''Sorting tab''' : ಪ್ರೊಜೆಕ್ಟ್ ಕಡತಗಳನ್ನು ಆಯಾ ವಿಧದ ಅನ್ವಯ ವಿಂಗಡಿಸುವುದು.

− | 4. Preview : | + | 4. '''Preview''' : ವೀಡಿಯೋ ರಚಿಸುವಾಗ ಅಥವಾ ಸಂಕಲನ ಮಾಡುವಾಗ ನಿರೀಕ್ಷಿತ ವೀಡಿಯೋದ ಮಾದರಿಯನ್ನು ನೋಡಬಹುದು.

− | 5. Edit toolbar : ಟ್ರ್ಯಾಕ್ ಗೆ ಜೋಡಿಸಿದ ವೀಡಿಯೋಗಳನ್ನು ಕತ್ತರಿಸಲು, ಕಾಪಿ ಮಾಡಲು, ಸ್ಥಳಾಂತರಿಸಲು, ಮರುಗಾತ್ರಕ್ಕೆ ಹೊಂದಿಸಲು ಬಳಸುತ್ತೇವೆ.
| + | 5. '''Edit toolbar''' : ಟ್ರ್ಯಾಕ್ ಗೆ ಜೋಡಿಸಿದ ವೀಡಿಯೋಗಳನ್ನು ಕತ್ತರಿಸಲು, ಕಾಪಿ ಮಾಡಲು, ಸ್ಥಳಾಂತರಿಸಲು, ಮರುಗಾತ್ರಕ್ಕೆ ಹೊಂದಿಸಲು ಬಳಸುತ್ತೇವೆ.

− | 6. Zoom slider : ಟ್ರ್ಯಾಕ್‌ನ್ನು ಜೂಮ್ ಮಾಡಲು ಬಳಸುತ್ತೇವೆ.
| + | 6. '''Zoom slider''' : ಟ್ರ್ಯಾಕ್‌ನ್ನು ಜೂಮ್ ಮಾಡಲು ಬಳಸುತ್ತೇವೆ.

− | 7. Tracks :ಇದು ವೀಡಿಯೋ ರಚಿಸಲು ಅಥವಾ ಸಂಕಲನ ಮಾಡಲು ವೀಡಿಯೋ, ಆಡಿಯೋ ಚಿತ್ರ ಕಡತಗಳನ್ನು ಜೋಡಿಸುವ ಸ್ಥಳವಾಗಿ ಬಳಕೆಯಾಗುತ್ತದೆ. ಇಲ್ಲಿ ನಿಮಗೆ ಅವಶ್ಯಕವಿರುವಷ್ಟು ಟ್ರ್ಯಾಕ್‌ಗಳನ್ನು | + | 7. '''Tracks''' : ಇದು ವೀಡಿಯೋ ರಚಿಸಲು ಅಥವಾ ಸಂಕಲನ ಮಾಡಲು ವೀಡಿಯೋ, ಆಡಿಯೋ ಚಿತ್ರ ಕಡತಗಳನ್ನು ಜೋಡಿಸುವ ಸ್ಥಳವಾಗಿ ಬಳಕೆಯಾಗುತ್ತದೆ. ಇಲ್ಲಿ ನಿಮಗೆ ಅವಶ್ಯಕವಿರುವಷ್ಟು ಟ್ರ್ಯಾಕ್‌ಗಳನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಆಡಿಯೋ ಕಡತಗಳಿಗೆ, ಚಿತ್ರಗಳಿಗೆ ಹಾಗು ವೀಡಿಯೋ ಕ್ಲಿಪ್‌ಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳನ್ನು ಬಳಸುವುದು ಸೂಕ್ತವಾಗಿರುತ್ತದೆ. ಟ್ರಾಕ್‌ಗಳ ಬಳಿಯಿರುವ “+” ಸೂಚಕದ ಮೇಲೆ ಕ್ಲಿಕ್ ಮಾಡಿ ಪ್ರಸ್ತುತ ಇರುವ ಟ್ರ್ಯಾಕ್‌ಗಳನ್ನು ಹೆಚ್ಚಿಸಕೊಳ್ಳಬಹುದು.

====ಚಿತ್ರಗಳು, ವೀಡಿಯೋ ಹಾಗು ಆಡಿಯೋಗಳನ್ನು ಆಮದು ಮಾಡಿಕೊಳ್ಲುವುದು==== | ====ಚಿತ್ರಗಳು, ವೀಡಿಯೋ ಹಾಗು ಆಡಿಯೋಗಳನ್ನು ಆಮದು ಮಾಡಿಕೊಳ್ಲುವುದು==== | ||
೭೦ ನೇ ಸಾಲು: | ೭೪ ನೇ ಸಾಲು: | ||
File:Openshot - moving video clips part by dragging .png| ಕ್ಲಿಪ್ ಸ್ಥಳಾಂತರಿಸುವುದು | File:Openshot - moving video clips part by dragging .png| ಕ್ಲಿಪ್ ಸ್ಥಳಾಂತರಿಸುವುದು | ||
</gallery> | </gallery> | ||
− | #ವೀಡಿಯೋಗಳ ಅವಧಿಯನ್ನು ಕಡಿಮೆ ಮಾಡಬಹುದು. ಒಂದು ವೀಡಿಯೋದಲ್ಲಿನ ಕೆಲವು ಭಾಗ | + | #ವೀಡಿಯೋಗಳ ಅವಧಿಯನ್ನು ಕಡಿಮೆ ಮಾಡಬಹುದು. ಒಂದು ವೀಡಿಯೋದಲ್ಲಿನ ಕೆಲವು ಭಾಗ ಅನವಶ್ಯಕವೆನಿಸಿದಲ್ಲಿ ಅದನ್ನು ಕತ್ತರಿಸಬಹುದಾಗಿದೆ. ಇದಕ್ಕಾಗಿ ಟ್ರಾಕ್‌ನ ಬಳಿಯಿರುವ ಟೂಲ್ ಪಟ್ಟಿಯಲ್ಲಿನ '''Razor''' ಸೂಚಕವನ್ನು ಆಯ್ಕೆ ಮಾಡಿಕೊಳ್ಳಿ. ನಂತರ ವೀಡಿಯೋದಲ್ಲಿ ಯಾವ ಭಾಗದಿಂದ ಯಾವ ಭಾಗದ ವರೆಗೆ ಕತ್ತರಿಸಬೇಕು ಎಂಬುದನ್ನು ಗುರುತಿಸುಕೊಂಡು ಕತ್ತರಿ ಮೂಲಕ ಕತ್ತರಿಸಬಹುದು. ಇದೇ ರೀತಿಯಾಗಿ ಆಡಿಯೋಗಳನ್ನು ಸಹ ಕತ್ತರಿಸಬಹುದು. ಈ ರೀತಿಯಾಗಿ ಕತ್ತರಿಸಿದ ಅನವಶ್ಯಕ ಕ್ಲಿಪ್‌ನ ಭಾಗವನ್ನು ಅಳಿಸಲು. ಆ ಕ್ಲಿಪ್‌ನ ಮೇಲೇ ಮೌಸ್‌ನ ಬಲಬದಿಯನ್ನು ಒತ್ತಿ '''remove clip'''ನ್ನು ಆಯ್ಕೆ ಮಾಡಿಕೊಳ್ಳಬೇಕು.

# ಟ್ರ್ಯಾಕ್ ನಲ್ಲಿ ಸೇರಿಸಿದ ಕಡತಗಳನ್ನು ಕ್ರಮಾನುಗತವಾಗಿ ಜೋಡಿಸಲು ಅಥವಾ ಸ್ಥಳಾಂತರಿಸಬಹದು. ಇದಕ್ಕಾಗಿ ಮೌಸ್ ಕರ್ಜರ್ ಬಳಸಬಹುದು. ಸ್ಥಳಾಂತರಿಸಬೇಕಿರುವ ಕ್ಲಿಪ್‌ನ ಮೇಲೆ ಮೌಸ್ ಕರ್ಸರ್ ಒತ್ತಿಹಿಡಿದು ನಿಮಗೆ ಬೇಕಾದ ಜಾಗಕ್ಕೆ ಎಳೆದುತರಬಹುದು. | # ಟ್ರ್ಯಾಕ್ ನಲ್ಲಿ ಸೇರಿಸಿದ ಕಡತಗಳನ್ನು ಕ್ರಮಾನುಗತವಾಗಿ ಜೋಡಿಸಲು ಅಥವಾ ಸ್ಥಳಾಂತರಿಸಬಹದು. ಇದಕ್ಕಾಗಿ ಮೌಸ್ ಕರ್ಜರ್ ಬಳಸಬಹುದು. ಸ್ಥಳಾಂತರಿಸಬೇಕಿರುವ ಕ್ಲಿಪ್‌ನ ಮೇಲೆ ಮೌಸ್ ಕರ್ಸರ್ ಒತ್ತಿಹಿಡಿದು ನಿಮಗೆ ಬೇಕಾದ ಜಾಗಕ್ಕೆ ಎಳೆದುತರಬಹುದು. | ||
====ವೀಡಿಯೋಗೆ ಶೀರ್ಷಿಕೆ ಸೇರಿಸುವುದು==== | ====ವೀಡಿಯೋಗೆ ಶೀರ್ಷಿಕೆ ಸೇರಿಸುವುದು==== | ||
− | ಓಪನ್ ಶಾಟ್ ಶೀರ್ಷಿಕೆ ರಚಿಸುವುದು ಮತ್ತು ಸಂಕಲನ ಮಾಡುವ ಆಯ್ಕೆಗಳನ್ನು ಒಳಗೊಂಡಿದೆ. ಸಣ್ಣ ಸಣ್ಣ ಶೀರ್ಷಿಕೆಗಳನ್ನು ರಚಿಸಲು ಇದು ಆಯ್ಕೆಗಳನ್ನು ನೀಡುತ್ತದೆ. ಇದಲ್ಲದೇ | + | ಓಪನ್ ಶಾಟ್ ಶೀರ್ಷಿಕೆ ರಚಿಸುವುದು ಮತ್ತು ಸಂಕಲನ ಮಾಡುವ ಆಯ್ಕೆಗಳನ್ನು ಒಳಗೊಂಡಿದೆ. ಸಣ್ಣ ಸಣ್ಣ ಶೀರ್ಷಿಕೆಗಳನ್ನು ರಚಿಸಲು ಇದು ಆಯ್ಕೆಗಳನ್ನು ನೀಡುತ್ತದೆ. ಇದಲ್ಲದೇ ವಿಭಿನ್ನ ವಿನ್ಯಾಸದ ಶೀರ್ಷಿಕೆಗಳನ್ನು ಬೇರೆ ಪರಿಕರಗಳಲ್ಲಿ ನೀವು ರಚಿಸಿದ್ದರೆ ಅವುಗಳನ್ನು ಸಹ ಇಲ್ಲಿಗೆ ಆಮದು ಮಾಡಿಕೊಳ್ಳಬಹುದು. ಅವುಗಳು .svg ನಮೂನೆಯಲ್ಲಿರಬೇಕಾಗುತ್ತದೆ.

ಓಪನ್ ಶಾಟ್ ನಲ್ಲಿಯೇ ಸರಳವಾದ ಶೀರ್ಷಿಕೆ ಸೇರಿಸಲು ಮೆನುಬಾರ್‌ನಲ್ಲಿ Title → New Title ಮೇಲೆ ಕ್ಲಿಕ್ ಮಾಡಿ. ಈಗ ತೆರೆಯುವ ವಿಂಡೋನಲ್ಲಿ ವಿವಿಧ ಶೈಲಿಯ ಶೀರ್ಷಿಕೆಯನ್ನು ರಚಿಸಲು ಆವಕಾಶ ನೀಡುತ್ತದೆ. | ಓಪನ್ ಶಾಟ್ ನಲ್ಲಿಯೇ ಸರಳವಾದ ಶೀರ್ಷಿಕೆ ಸೇರಿಸಲು ಮೆನುಬಾರ್‌ನಲ್ಲಿ Title → New Title ಮೇಲೆ ಕ್ಲಿಕ್ ಮಾಡಿ. ಈಗ ತೆರೆಯುವ ವಿಂಡೋನಲ್ಲಿ ವಿವಿಧ ಶೈಲಿಯ ಶೀರ್ಷಿಕೆಯನ್ನು ರಚಿಸಲು ಆವಕಾಶ ನೀಡುತ್ತದೆ. | ||
<gallery mode="packed" heights="350px" caption="ಟ್ರಾಕ್‌ನಲ್ಲಿನ ಶೀರ್ಷಿಕೆ ಸೇರಿಸುವುದು"> | <gallery mode="packed" heights="350px" caption="ಟ್ರಾಕ್‌ನಲ್ಲಿನ ಶೀರ್ಷಿಕೆ ಸೇರಿಸುವುದು"> | ||
೮೧ ನೇ ಸಾಲು: | ೮೫ ನೇ ಸಾಲು: | ||
</gallery> | </gallery> | ||
#ಸರಳವಾದ ಶೀರ್ಷಿಕೆ ಸೇರಿಸಲು ಮೆನುಬಾರ್‌ನಲ್ಲಿTitle → New Title ಮೇಲೆ ಕ್ಲಿಕ್ ಮಾಡಿ. ಈಗ ತೆರೆಯುವ ವಿಂಡೋನಲ್ಲಿ ವಿವಿಧ ಶೈಲಿಯ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡು “Create Title” ಕ್ಲಿಕ್ ಮಾಡಿ. ನಂತರ ತೆರೆಯುವ ವಿಂಡೋನಲ್ಲಿ ಶೀರ್ಷಿಕೆಯ ಕಡತದ ಹೆಸರನ್ನು ಸೂಚಿಸಿ ನಮೂದಿಸಿ“OK” ಕ್ಲಿಕ್ ಮಾಡಿ. ನಂತರ ಶೀರ್ಷಿಕೆ ಮತ್ತು ಉಪಶೀರ್ಷಿಕೆಯನ್ನು ನಮೂದಿಸಿ “Apply” ಮೇಲೆ ಕ್ಲಿಕ್ ಮಾಡಿ. . ಇಲ್ಲಿ ಅಕ್ಷರಗಳ ಶೈಲಿ ಮತ್ತು ಬಣ್ಣವನ್ನು ಬದಲಿಸಬಹುದು. ತದನಂತರ “OK” ಮೇಲೆ ಕ್ಲಿಕ್ ಮಾಡಿ. | #ಸರಳವಾದ ಶೀರ್ಷಿಕೆ ಸೇರಿಸಲು ಮೆನುಬಾರ್‌ನಲ್ಲಿTitle → New Title ಮೇಲೆ ಕ್ಲಿಕ್ ಮಾಡಿ. ಈಗ ತೆರೆಯುವ ವಿಂಡೋನಲ್ಲಿ ವಿವಿಧ ಶೈಲಿಯ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡು “Create Title” ಕ್ಲಿಕ್ ಮಾಡಿ. ನಂತರ ತೆರೆಯುವ ವಿಂಡೋನಲ್ಲಿ ಶೀರ್ಷಿಕೆಯ ಕಡತದ ಹೆಸರನ್ನು ಸೂಚಿಸಿ ನಮೂದಿಸಿ“OK” ಕ್ಲಿಕ್ ಮಾಡಿ. ನಂತರ ಶೀರ್ಷಿಕೆ ಮತ್ತು ಉಪಶೀರ್ಷಿಕೆಯನ್ನು ನಮೂದಿಸಿ “Apply” ಮೇಲೆ ಕ್ಲಿಕ್ ಮಾಡಿ. . ಇಲ್ಲಿ ಅಕ್ಷರಗಳ ಶೈಲಿ ಮತ್ತು ಬಣ್ಣವನ್ನು ಬದಲಿಸಬಹುದು. ತದನಂತರ “OK” ಮೇಲೆ ಕ್ಲಿಕ್ ಮಾಡಿ. | ||
− | #ಈಗ ನಿಮ್ಮ ಶೀರ್ಷಿಕೆ ಕಡತ ಈಗಾಗಲೇ ನೀವು ಆಮದು ಮಾಡಿಕೊಂಡಿರುವ ಪ್ರೊಜೆಕ್ಟ್ | + | #ಈಗ ನಿಮ್ಮ ಶೀರ್ಷಿಕೆ ಕಡತ ಈಗಾಗಲೇ ನೀವು ಆಮದು ಮಾಡಿಕೊಂಡಿರುವ ಪ್ರೊಜೆಕ್ಟ್ ಕಡತಗಳ ಪಟ್ಟಿಯಲ್ಲಿ ಸೇರಿರುತ್ತದೆ. ಇದನ್ನು ಮೌಸ್ ಕರ್ಸರ್ ಮೂಲಕ ಎಳೆದು ಡ್ರಾಕ್‌ನಲ್ಲಿ ಸೂಕ್ತವಾದ ಕಡೆ ಸೇರಿಸಬಹುದು. ಶೀರ್ಷಿಕೆಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳನ್ನು ಬಳಸುವುದು ಸೂಕ್ತವಾಗಿರುತ್ತದೆ ಹಾಗು ಇದು ಮೊದಲನೇ ಟ್ರ್ಯಾಕ್ ಆಗಿರಬೇಕು. |
====ಫೇಡ್ ಇನ್ & ಔಟ್ ಎಫೆಕ್ಟ್ ಸೇರಿಸುವುದು==== | ====ಫೇಡ್ ಇನ್ & ಔಟ್ ಎಫೆಕ್ಟ್ ಸೇರಿಸುವುದು==== | ||
೧೧೩ ನೇ ಸಾಲು: | ೧೧೭ ನೇ ಸಾಲು: | ||
File:Openshot - exporting video.png | File:Openshot - exporting video.png | ||
</gallery> | </gallery> | ||
− | #ಮೆನುಬಾರ್‌ನಲ್ಲಿ File > Export Video ಬಳಸಬಹುದು. ಇದರಲ್ಲಿ ವೀಡಿಯೋ ಕಡತ ಮಾದರಿ ಹಾಗು ವೀಡಿಯೋದ ಗುಣಮಟ್ಟವನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ವೀಡಿಯೋ ಎಲ್ಲಾ | + | #ಮೆನುಬಾರ್‌ನಲ್ಲಿ File > Export Video ಬಳಸಬಹುದು. ಇದರಲ್ಲಿ ವೀಡಿಯೋ ಕಡತ ಮಾದರಿ ಹಾಗು ವೀಡಿಯೋದ ಗುಣಮಟ್ಟವನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ವೀಡಿಯೋ ಎಲ್ಲಾ ಕಡೆ ಬಳಸುವಂತಹ ನಮೂನೆಯಲ್ಲಿ ಉಳಿಸಿಕೊಳ್ಳಬೇಕು. (Mp4, Mpeg etc) |
− | #ಎಕ್ಸ್‌ಪೋರ್ಟ್ ಪ್ರಕ್ರಿಯೆ ಮುಗಿಯುವವರೆಗೂ ಕಾಯಿರಿ, ಈ ಮಧ್ಯೆದಲ್ಲಿ ಕ್ಯಾನ್ಸೆಲ್ ಅಥವಾ ಇನ್ಯಾವುದೇ ಪ್ರಕ್ರಿಯೆ ಪ್ರಾರಂಭಿಸಬೇಡಿ. | + | #ಎಕ್ಸ್‌ಪೋರ್ಟ್ ಪ್ರಕ್ರಿಯೆ ಮುಗಿಯುವವರೆಗೂ ಕಾಯಿರಿ, ಈ ಮಧ್ಯೆದಲ್ಲಿ ಕ್ಯಾನ್ಸೆಲ್ ಅಥವಾ ಇನ್ಯಾವುದೇ ಪ್ರಕ್ರಿಯೆ ಪ್ರಾರಂಭಿಸಬೇಡಿ. |
==== ಉನ್ನತೀಕರಿಸಿದ ಲಕ್ಷಣಗಳು ==== | ==== ಉನ್ನತೀಕರಿಸಿದ ಲಕ್ಷಣಗಳು ==== |
೧೨:೩೨, ೫ ಅಕ್ಟೋಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟಓಪನ್ ಶಾಟ್ ವೀಡಿಯೋ ಎಡಿಟರ್ ಮೂಲಕ ವೀಡಿಯೋಗಳು. ಪೋಟೋಗಳು ಮತ್ತು ಸಂಗೀತ ಧ್ವನಿ ಕಡತಗಳನ್ನು ಸೇರಿಸಿ ನೀವು ಬಯಸುವ ರೀತಿಯ ವಿಡಿಯೋಗಳನ್ನು ರಚಿಸಬಹುದು. ವೀಡಿಯೋಗಳಿಗೆ ತಲೆಬರಹಗಳನ್ನು, ಪ್ರಸ್ತುತಿ ಶೈಲಿಗಳನ್ನು, ಎಫೆಕ್ಟ್ಸ್‌ಗಳನ್ನು ನಮೂದಿಸಬಹುದು. ವೀಡಿಯೋಗಳನ್ನು ಸಂಕಲನ ಮಾಡಿಕೊಂಡ ನಂತರ ಡಿ.ವಿ.ಡಿ ಗೆ, ಯೂಟ್ಯೂಬ್ ವೀಡಿಯೋ ಮುಂತಾದ ನಮೂನೆಗಳಿಗೆ ಎಕ್ಸ್‌ಪೋರ್ಟ್ ಮಾಡಬಹುದು. ಅನುಸ್ಥಾಪನೆ
ಅನ್ವಯಕ ಬಳಕೆಈ ಅನ್ವಯಕದೊಂದಿಗೆ ಪರಿಣಿತಿ ಹೊಂದುವುದುಓಪನ್ ಶಾಟ್ ವೀಡಿಯೋ ಎಡಿಟರ್ ನ್ನು Applications > Sound & Video > OpenShot Video Editor ಮೂಲಕ ತೆರೆಯಬಹುದು.ಓಪನ್‌ಶಾಟ್‌ನ ಅನ್ವಯಕದ ಮುಖ್ಯಪುಟದಲ್ಲಿ ಕೆಲವು ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ. ಚಿತ್ರಗಳು, ವೀಡಿಯೋ ಹಾಗು ಆಡಿಯೋಗಳನ್ನು ಆಮದು ಮಾಡಿಕೊಳ್ಲುವುದುನಿಮ್ಮಲ್ಲಿರುವ ಚಿತ್ರಗಳು, ವೀಡಿಯೋ ತುಣುಕುಗಳು ಹಾಗು ಆಡಿಯೋಗಳನ್ನು ಸೇರಿಸಿ ಒಂದು ಹೊಸ ವೀಡಿಯೋ ಮಾಡಬಯಸಿದಲ್ಲಿ. ಆ ಎಲ್ಲಾ ಚಿತ್ರಗಳು, ವೀಡಿಯೋಗಳು ಹಾಗು ಆಡಿಯೋ ಕಡತಗಳನ್ನು ಮೊದಲು ಒಂದು ಪೋಲ್ಡರ್‌ನಲ್ಲಿ ಉಳಿಸಬೇಕು. ನಂತರ ಅವುಗಳನ್ನು ಓಪನ್ ಶಾಟ್ ವೀಡಿಯೋ ಎಡಿಟರ್ ಗೆ ಆಮದು ಮಾಡಿಕೊಳ್ಳಬೇಕು. ಇದಕ್ಕಾಗಿ ಓಪನ್ ಶಾಟ್ ವೀಡಿಯೋ ಎಡಿಟರ್ ನ ಪರದೆಯ ಮೇಲಿನ ಟೂಲ್‌ಬಾರ್‌ನಲ್ಲಿನ “+” ಸೂಚಕದ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಪೋಲ್ಡರ್‌ನ ಎಲ್ಲ ಕಡತಗಳನ್ನು ಆಯ್ಕೆ ಮಾಡಿ "OK" ಮೇಲೆ ಕ್ಲಿಕ್ ಮಾಡಿ. ಟ್ರಾಕ್‌ನಲ್ಲಿ ಕಡತಗಳನ್ನು ಜೋಡಿಸುವುದುಆಮದು ಮಾಡಿಕೊಂಡ ಚಿತ್ರಗಳನ್ನು ಪರದೆಯ ಮೇಲಿನ ಟೈಮ್‌ಲೈನ್ ನಲ್ಲಿ ಜೋಡಿಸಿ. ಒಂದೊಂದು ಚಿತ್ರಗಳ ಮೇಲೆ ಕ್ಲಿಕ್ ಮಾಡಿ ನಂತರ ಹಾಗೆಯೇ ಮೌಸ್ ಮೂಲಕ ಆ ಚಿತ್ರವನ್ನು ಎಳೆದು ತರಬಹುದು. ಆಡಿಯೋ ಕಡತಗಳಿಗೆ, ಚಿತ್ರಗಳಿಗೆ ಹಾಗು ವೀಡಿಯೋ ಕ್ಲಿಪ್‌ಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳನ್ನು ಬಳಸುವುದು ಸೂಕ್ತವಾಗಿರುತ್ತದೆ. ಆಡಿಯೋ ಕಡತಗಳು ಮೊದಲನೇ ಟ್ರ್ಯಾಕ್‌ನಲ್ಲಿರಬೇಕು. ಪರದೆಯ ಬಲಭಾಗದಲ್ಲಿನ Preview ಭಾಗದಲ್ಲಿ play ಮೇಲೆ ಒತ್ತುವ ಮೂಲಕ ನೀವು ಸೇರಿಸಿರುವ ಕಡತಗಳ ಜೋಡಣೆಯ ವೀಡಿಯೋವನ್ನು ನೊಡಬಹುದು. ಕಡತಗಳನ್ನು ಸ್ಥಳಾಂತರಿಸುವುದು, ಅಳಿಸುವುದು ಮತ್ತು ಕತ್ತರಿಸುವುದು
ವೀಡಿಯೋಗೆ ಶೀರ್ಷಿಕೆ ಸೇರಿಸುವುದುಓಪನ್ ಶಾಟ್ ಶೀರ್ಷಿಕೆ ರಚಿಸುವುದು ಮತ್ತು ಸಂಕಲನ ಮಾಡುವ ಆಯ್ಕೆಗಳನ್ನು ಒಳಗೊಂಡಿದೆ. ಸಣ್ಣ ಸಣ್ಣ ಶೀರ್ಷಿಕೆಗಳನ್ನು ರಚಿಸಲು ಇದು ಆಯ್ಕೆಗಳನ್ನು ನೀಡುತ್ತದೆ. ಇದಲ್ಲದೇ ವಿಭಿನ್ನ ವಿನ್ಯಾಸದ ಶೀರ್ಷಿಕೆಗಳನ್ನು ಬೇರೆ ಪರಿಕರಗಳಲ್ಲಿ ನೀವು ರಚಿಸಿದ್ದರೆ ಅವುಗಳನ್ನು ಸಹ ಇಲ್ಲಿಗೆ ಆಮದು ಮಾಡಿಕೊಳ್ಳಬಹುದು. ಅವುಗಳು .svg ನಮೂನೆಯಲ್ಲಿರಬೇಕಾಗುತ್ತದೆ.
ಫೇಡ್ ಇನ್ & ಔಟ್ ಎಫೆಕ್ಟ್ ಸೇರಿಸುವುದುಓಪನ್ ಶಾಟ್ ವೀಡಿಯೋ ಎಡಿಟರ್ ನಲ್ಲಿ ವೀಡಿಯೋಗಳನ್ನು, ಚಿತ್ರಗಳನ್ನು ಮತ್ತು ಧ್ವನಿಗಳನ್ನು ನಿಧಾನವಾಗಿ/ವೇಗವಾಗಿ ಪ್ರಾರಂಭಿಸಲು ಅಥವಾ ನಿಧಾನವಾಗಿ/ವೇಗವಾಗಿ ಮುಕ್ತಾಯ ಮಾಡಲು ಅವಕಾಶವಿದೆ. ಈಗಾಗಲೇ ಟ್ರ್ಯಾಕ್‌ಗೆ ಸೇರಿಸಿರುವ ಕಡತದ ಮೇಲೆ ರೈಟ್‌ಕ್ಲಿಕ್ ಮಾಡಿ "Fade"ಮೆನು ವನ್ನು ಆಯ್ಕೆ ಮಾಡಿಕೊಂಡರೆ, ಅಲ್ಲಿ ಫೇಡ್ ಇನ್ & ಔಟ್ ವಿವಿಧ ಶೈಲಿಗಳನ್ನು ಕಾಣಬಹುದು. ಇಲ್ಲಿ ನಿಮ್ಮ ವೀಡಿಯೋಗೆ ಅಗತ್ಯವಾದುದನ್ನು ಆಯ್ಕೆಯನ್ನು ಮಾಡಿಕೊಳ್ಳಬಹುದು. ಪ್ರಸ್ತುತಿ ಶೈಲಿ (ಟ್ರಾನ್ಸಿಷನ್) ಸೇರಿಸುವುದುಇದನ್ನು ಎರಡು ಕ್ಲಿಪ್‌ಗಳ ನಡುವಿನ ಚಲನೆಯ ಶೈಲಿಯನ್ನು ಬದಲಿಸಲು ಬಳಸುತ್ತಾರೆ. ಓಪನ್ ಶಾಟ್ ವೀಡಿಯೋ ಎಡಿಟರ್ನಲ್ಲಿ ವಿವಿಧ ರೀತಿಯ ಪರಿವರ್ತನಾ ಶೈಲಿಗಳನ್ನು ಕಾಣಬಹುದು. ಇವುಗಳನ್ನು ಟ್ರ್ಯಾಕ್ ನಲ್ಲಿರುವ ಎರಡು ಕಡತಗಳ ನಡುವೆ ಸೇರಿಸುವುದು ಬಹಳ. ಪರದೆಯ ಮೇಲಿನ Transition ಮೇಲೆ ಕ್ಲಿಕ್ ಮಾಡಿ, ನಿಮಗೆ ಬೇಕಾದ ಶೈಲಿಯನ್ನು ಮೌಸ್ ಮೂಲಕ ಎಳೆದು ತಂದು ಟ್ರ್ಯಾಕ್ ನಲ್ಲಿ ಎರಡು ಕಟತಗಳ ನಡುವೆ ಸೇರಿಸಿ. ಮೌಸ್ ಮೂಲಕ ಇದನ್ನು ಬೇರೆ ಬೇರೆ ಕಡತಗಳಲ್ಲಿಗೆ ಚಲಿಸಬಹುದು. ವೀಡಿಯೋದ ಅವಧೀಗೆ ಅನುಗುಣವಾಗಿಪರಿವರ್ತನೆಯ ಅವಧಿಯನ್ನು ನಿಗಧಿಮಾಡಿಕೊಳ್ಳಬಹುದು. ಟ್ರ್ಯಾಕ್ ಸೇರಿಸಿರುವ ಕಡತದ ಮೇಲೆ ರೈಟ್‌ಕ್ಲಿಕ್ ಮಾಡುವ ಮೂಲಕವೂ ಕೆಲವು ಬದಲಾವಣೆಗಳನ್ನು ಮಾಡಬಹುದು. Save project filesಈ ರೀತಿಯಾಗಿ ಸಂಕಲನ ಆರಂಭಿಸಿದ ನಂತರ ಮೊದಲು ಈ ಕಡತವನ್ನು ಉಳಿಸಿಕೊಳ್ಳಿ.ಇದು ಪ್ರೊಜೆಕ್ಟ್ ಕಡತವಾಗಿ .osp ನಮೂನೆಯಲ್ಲಿ ಉಳಿಯುತ್ತದೆ.ಇದರಿಂದ ಎಕ್ಸ್‌ಪೋರ್ಟ್ ಮಾಡಿದ ವೀಡಿಯೋದಲ್ಲಿ ಮುಂದೆ ಯಾವುದಾದರು ತಿದ್ದುಪಡಿ ಮಾಡಬೇಕಾದಲ್ಲಿ ಈ ಪ್ರೊಜೆಕ್ಟ್ ಕಡತವನ್ನು ಬಳಸಬಹುದು.
ಪ್ರೋಜೆಕ್ಟ್ ಆಗಿ ಉಳಿಸಲು ಮೆನುಬಾರ್‌ನಲ್ಲಿ File > Save ಆಯ್ಕೆ ಮಾಡಿಕೊಳ್ಳಿ. ಸೂಕ್ತವಾದ ಹೆಸರನ್ನು ಮತ್ತು ಉಳಿಸಬೇಕಾದ ಸ್ಥಳವನ್ನು ನಮೂದಿಸಿ “Save Project”. ಮೇಲೆ ಕ್ಲಿಕ್ ಮಾಡಿ.
1. Project Name : ನೀವು ರಚಿಸುತ್ತಿರುವ ವೀಡಿಯೋದ ಹೆಸರು Export as Videoನೀವು ಯೋಜಿಸಿದ ರೀತಿಯಲ್ಲಿ ಚಿತ್ರಗಳು, ಧ್ವನಿ ಮತ್ತು ವೀಡಿಯೋ ತುಣುಕುಗಳ ಜೋಡಣೆಯ ಮೂಲಕ ವೀಡಿಯೋ ರಚನೆ ಮುಗಿದ ಮೇಲೆ ಹಾಗು ಮುನ್ನೋಟ ನೋಡಿದ ಮೇಲೆ ಕೊನೆಯದಾಗಿ ಈ ವೀಡಿಯೋವನ್ನು ಪೂರ್ಣಗೊಳಿಸಬೇಕು. ಈಗ ವೀಡಿಯೋವನ್ನು ಓಪನ್ ಶಾಟ್ ವೀಡಿಯೋ ಎಡಿಟರ್ ನಿಂದ ಪ್ರತ್ಯೇಕವಾದ ವೀಡಿಯೋ ನಮೂನೆಗೆ ಎಕ್ಸ್‌ಪೋರ್ಟ್ ಮಾಡಬೇಕು. ಇದಕ್ಕಾಗಿ ನಿಮ್ಮ ಪರದೆಯ ಟೂಲ್ ಪಟ್ಟಿಯಲ್ಲಿನ ಎಕ್ಸ್‌ಪೋರ್ಟ್ ಬಟನ್ ಬಳಸಿ (ಕೆಂಪು ಬಟನ್).
ಉನ್ನತೀಕರಿಸಿದ ಲಕ್ಷಣಗಳು
ಸಂಪನ್ಮೂಲ ರಚನೆಯ ಆಲೋಚನೆಗಳುಶೈಕ್ಷಣಿಕ ವೀಡಿಯೋಗಳನ್ನು ರಚಿಸಬಹುದು ಹಾಗು ಪ್ರಸ್ತುತ ಇರುವ ವೀಡಿಯೋಗಳನ್ನು ಸಂಕಲನ ಮಾಡಬಹುದು ಆಕರಗಳು |