ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/ICT_teacher_handbook/What_is_internet_and_web See in English]''</div>
 
===ಅಂತರ್ಜಾಲ ===
 
===ಅಂತರ್ಜಾಲ ===
 
ನಿಮ್ಮ ಬ್ಯಾಂಕ್ ಬ್ಯಾಲೆನ್ಸ್‌ ಬಗ್ಗೆ ಮಾಹಿತಿ ಬೇಕಾದಲ್ಲಿ ನೀವು ನಿಮ್ಮ ಮನೆಯಿಂದಲೇ ಬ್ಯಾಂಕಿನ ಕಂಪ್ಯೂಟರ್‌ನ್ನು ಸಂಪರ್ಕಿಸು ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದು. ಇದೇ ರೀತಿಯ ವಿವಿಧ ಕಂಪ್ಯೂಟರ್‌ಗಳು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದು ವಿವಿಧ ರೀತಿಯ ಮಾಹಿತಿಗಳನ್ನು ನಮಗೆ ನೀಡುತ್ತವೆ. ಈ ಕಂಪ್ಯೂಟರ್‌ಗಳು ಒಂದಕ್ಕೊಂದು ಸಂಪರ್ಕಗೊಂಡಿರುತ್ತವೆ. ಈ ಸಂಪರ್ಕವನ್ನೇ ಅಂತರ್ಜಾಲ ಎಂದು ಕರೆಯುತ್ತೇವೆ.  