೧ ನೇ ಸಾಲು: |
೧ ನೇ ಸಾಲು: |
| + | {| style="height:10px; float:right; align:center;" |
| + | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> |
| + | ''[https://teacher-network.in/OER/index.php/Learn_Marble See in English]''</div> |
| ===ಪರಿಚಯ=== | | ===ಪರಿಚಯ=== |
| ಮಾರ್ಬಲ್ ಎನ್ನುವುದು ಭೂಮಿಯ ಬಗೆಗೆ ಕಲಿಯಲು ಬಳಸುವಂತಹ ಒಂದು ವರ್ಚುಯಲ್ ಭೂಪಟ, ಡೆಸ್ಕಟಾಪ್ ಭೂಪಟ ಮತ್ತು ಜಗತ್ತಿನ ಭೂಪಟವಾಗಿದೆ. ಇಲ್ಲಿ ನಕ್ಷೆಗಳನ್ನು ನಿಮಗೆ ಬೇಕಾದ ರೀತಿಯಲ್ಲಿ ತಿರುಗಿಸಿ ನೋಡಬಹುದು ಹಾಗು ಲೇಬಲ್ ಮೇಲೆ ಒತ್ತುವ ಮೂಲಕ ವಿಕಿಪೀಡಿಯಾ ತೆರೆಯಬಹುದು. | | ಮಾರ್ಬಲ್ ಎನ್ನುವುದು ಭೂಮಿಯ ಬಗೆಗೆ ಕಲಿಯಲು ಬಳಸುವಂತಹ ಒಂದು ವರ್ಚುಯಲ್ ಭೂಪಟ, ಡೆಸ್ಕಟಾಪ್ ಭೂಪಟ ಮತ್ತು ಜಗತ್ತಿನ ಭೂಪಟವಾಗಿದೆ. ಇಲ್ಲಿ ನಕ್ಷೆಗಳನ್ನು ನಿಮಗೆ ಬೇಕಾದ ರೀತಿಯಲ್ಲಿ ತಿರುಗಿಸಿ ನೋಡಬಹುದು ಹಾಗು ಲೇಬಲ್ ಮೇಲೆ ಒತ್ತುವ ಮೂಲಕ ವಿಕಿಪೀಡಿಯಾ ತೆರೆಯಬಹುದು. |
೬೩ ನೇ ಸಾಲು: |
೬೬ ನೇ ಸಾಲು: |
| | | |
| ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== | | ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== |
− | ನೀವು ರಚಿಸಬಹುದಾದಂತಹ ಹಾಗು ಉಳಿಸಬಹುದಾದಂತಹ ಯಾವುದೇ ಕಡತ ನಮೂನೆಯನ್ನು ಮಾರ್ಬಲ್ ಹೊಂದಿರುವುದಿಲ್ಲ. ನೀವು ನೋಡುತ್ತಿರುವ ನಕ್ಷೆಗಳನ್ನು ಸ್ಕ್ರೀನ್ಶಾಟ್ ಮೂಲಕ ಚಿತ್ರಗಳಾಗಿ ತೆಗೆದುಕೊಳ್ಳಬಹುದು ಹಾಗು ನೋಡುತ್ತಿರುವ ನಕ್ಷೆಗಳನ್ನು ಚಿತ್ರಗಳಾಗಿ ಎಕ್ಸ್ಪೋರ್ಟ್ ಮಾಡಬಹುದು. ಇದಕ್ಕಾಗಿ ಮೆನುಬಾರ್ ನಲ್ಲಿನ File > Export Map ನ್ನು ಆಯ್ಕೆ ಮಾಡಿಕೊಳ್ಳಬಹುದು. | + | ನೀವು ರಚಿಸಬಹುದಾದಂತಹ ಹಾಗು ಉಳಿಸಬಹುದಾದಂತಹ ಯಾವುದೇ ಕಡತ ನಮೂನೆಯನ್ನು ಮಾರ್ಬಲ್ ತಾನಾಗೇ ಹೊಂದಿರುವುದಿಲ್ಲ. ನೀವು ನೋಡುತ್ತಿರುವ ನಕ್ಷೆಗಳನ್ನು ಸ್ಕ್ರೀನ್ಶಾಟ್ ಮೂಲಕ ಚಿತ್ರಗಳಾಗಿ ತೆಗೆದುಕೊಳ್ಳಬಹುದು ಹಾಗು ನೋಡುತ್ತಿರುವ ನಕ್ಷೆಗಳನ್ನು ಚಿತ್ರಗಳಾಗಿ ಎಕ್ಸ್ಪೋರ್ಟ್ ಮಾಡಬಹುದು. ಇದಕ್ಕಾಗಿ ಮೆನುಬಾರ್ ನಲ್ಲಿನ File > Export Map ನ್ನು ಆಯ್ಕೆ ಮಾಡಿಕೊಳ್ಳಬಹುದು. |
| + | |
| ==== ಉನ್ನತೀಕರಿಸಿದ ಲಕ್ಷಣಗಳು ==== | | ==== ಉನ್ನತೀಕರಿಸಿದ ಲಕ್ಷಣಗಳು ==== |
| ಮಾರ್ಬಲ್ನಲ್ಲಿ ಸ್ಥಳಗಳನ್ನು ಹುಡುಕಬಹುದು. ನಕ್ಷೆಯಲ್ಲಿನ ಭೌಗೋಳಿಕ ಲಕ್ಷಣಗಳನ್ನು ನೀವು ಸಂರಚಿಸಬಹುದು.ಅದೇ ರೀತಿ ನಕ್ಷೆಗಳಲ್ಲಿನ ಕೆಲವು ಸಂರಚನೆಗಳನ್ನು ತೆಗೆಯಬಹುದು. | | ಮಾರ್ಬಲ್ನಲ್ಲಿ ಸ್ಥಳಗಳನ್ನು ಹುಡುಕಬಹುದು. ನಕ್ಷೆಯಲ್ಲಿನ ಭೌಗೋಳಿಕ ಲಕ್ಷಣಗಳನ್ನು ನೀವು ಸಂರಚಿಸಬಹುದು.ಅದೇ ರೀತಿ ನಕ್ಷೆಗಳಲ್ಲಿನ ಕೆಲವು ಸಂರಚನೆಗಳನ್ನು ತೆಗೆಯಬಹುದು. |
೭೦ ನೇ ಸಾಲು: |
೭೪ ನೇ ಸಾಲು: |
| #ಭಾರತದಲ್ಲಿ ಜುಲೈ ಮತ್ತು ಡಿಸೆಂಬರ್ ತಿಂಗಳಿನ ಮಳೆ ಪ್ರಮಾಣ (ಈಶಾನ್ಯ ಮತ್ತು ವಾಯುವ್ಯ ಮಾರುತಗಳಿಗೆ ಹೊಂದಿಕೊಂಡಂತೆ), ಮಳೆ ಪ್ರದೇಶಗಳು ಮಾಹಿತಿಯ ಮೂಲಕ ವಿವಿಧ ಮಾದರಿ ಮಳೆಯ ನಡುವಿನ ವ್ಯತ್ಯಾಸಗಳಿಗೆ ಕಾರಣಗಳನ್ನು ಹುಡುಕಬಹುದು. | | #ಭಾರತದಲ್ಲಿ ಜುಲೈ ಮತ್ತು ಡಿಸೆಂಬರ್ ತಿಂಗಳಿನ ಮಳೆ ಪ್ರಮಾಣ (ಈಶಾನ್ಯ ಮತ್ತು ವಾಯುವ್ಯ ಮಾರುತಗಳಿಗೆ ಹೊಂದಿಕೊಂಡಂತೆ), ಮಳೆ ಪ್ರದೇಶಗಳು ಮಾಹಿತಿಯ ಮೂಲಕ ವಿವಿಧ ಮಾದರಿ ಮಳೆಯ ನಡುವಿನ ವ್ಯತ್ಯಾಸಗಳಿಗೆ ಕಾರಣಗಳನ್ನು ಹುಡುಕಬಹುದು. |
| #ಅಕ್ಷಾಂಶಗಳು ಮತ್ತು ರೇಖಾಂಶಗಳು, ಇವುಗಳ ಪಾತ್ರ ಮತ್ತು ಇವುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯಬಹುದು. | | #ಅಕ್ಷಾಂಶಗಳು ಮತ್ತು ರೇಖಾಂಶಗಳು, ಇವುಗಳ ಪಾತ್ರ ಮತ್ತು ಇವುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯಬಹುದು. |
| + | #ಆನ್ಲೈನ್ - ಡಿಕಿಪೀಡಿಯಾ ಸೇರಿಸಿ ಸ್ಥಳಗಳ ಮಾಹಿತಿ ತಿಳಿಯಬಹು |
| + | #ಹೊಸ ನಕ್ಷೆಗಳ ಡೌನ್ಲೋಡ್ - ಭೂಮಿ ಚಂದ್ರ ಮತ್ತು ಇತರ ಗ್ರಹಗಳು |
| + | #ಹವಾಮಾನ ವರದಿ |
| + | #ಸೂರ್ಯ ಗ್ರಹಣ - 2017 |
| + | #ನಕ್ಷೆಯ ಗೋಲ ಮತ್ತು ಚಚೌಕ ವೀಕ್ಷಣೆ- ಇತ್ಯಾದಿ |
| + | # ವಾಟರ್ ಬಾಡಿ ಎ |
| + | # ವಿವಿಧ ವಲಯಗಳ ವೀಕ್ಷಣೆ ಮತ್ತು ತಿರುಗಿಸಬಹುದು |
| + | |
| === ಆಕರಗಳು === | | === ಆಕರಗಳು === |
| [https://en.wikipedia.org/wiki/Marble ವಿಕಿಪೀಡಿಯಾ] | | [https://en.wikipedia.org/wiki/Marble ವಿಕಿಪೀಡಿಯಾ] |
| [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] | | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] |