"ಮಾರ್ಬಲ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(೮ intermediate revisions by ೩ users not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_Marble See in English]''</div> | ||
===ಪರಿಚಯ=== | ===ಪರಿಚಯ=== | ||
− | ಮಾರ್ಬಲ್ ಎನ್ನುವುದು ಭೂಮಿಯ ಬಗೆಗೆ ಕಲಿಯಲು ಬಳಸುವಂತಹ ಒಂದು ವರ್ಚುಯಲ್ ಭೂಪಟ, ಡೆಸ್ಕಟಾಪ್ ಭೂಪಟ ಮತ್ತು ಜಗತ್ತಿನ ಭೂಪಟವಾಗಿದೆ. ಇಲ್ಲಿ ನಕ್ಷೆಗಳನ್ನು ನಿಮಗೆ ಬೇಕಾದ | + | ಮಾರ್ಬಲ್ ಎನ್ನುವುದು ಭೂಮಿಯ ಬಗೆಗೆ ಕಲಿಯಲು ಬಳಸುವಂತಹ ಒಂದು ವರ್ಚುಯಲ್ ಭೂಪಟ, ಡೆಸ್ಕಟಾಪ್ ಭೂಪಟ ಮತ್ತು ಜಗತ್ತಿನ ಭೂಪಟವಾಗಿದೆ. ಇಲ್ಲಿ ನಕ್ಷೆಗಳನ್ನು ನಿಮಗೆ ಬೇಕಾದ ರೀತಿಯಲ್ಲಿ ತಿರುಗಿಸಿ ನೋಡಬಹುದು ಹಾಗು ಲೇಬಲ್ ಮೇಲೆ ಒತ್ತುವ ಮೂಲಕ ವಿಕಿಪೀಡಿಯಾ ತೆರೆಯಬಹುದು. |
====ಮೂಲ ಮಾಹಿತಿ==== | ====ಮೂಲ ಮಾಹಿತಿ==== | ||
{| class="wikitable" | {| class="wikitable" | ||
೮ ನೇ ಸಾಲು: | ೧೧ ನೇ ಸಾಲು: | ||
|- | |- | ||
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ||
− | |ಮಾರ್ಬಲ್ | + | |ಮಾರ್ಬಲ್ ತಂತ್ರಾಂಶದ ಅನ್ವಯಕವನ್ನು ಬಳಕೆ ಮಾಡಿಕೊಂಡು ಅಕ್ಷಾಂಶಗಳ ಬಗ್ಗೆ ಪ್ರಾತಿಕ್ಷಿಕೆಯನ್ನು ಮಾಡಬಹುದು. ಸ್ಕ್ಲೇಲ್‌ನ ಪ್ರಮಾಣವನ್ನು ಹೆಚ್ಚು ಮಾಡುತ್ತಾ 'ಸಂಚರಣೆ ಸ್ಲೈಡರ್'ನ್ನು ನೋಡಬಹುದು, ನಾವು ನಕ್ಷೆ ಗಾತ್ರವನ್ನು ಹೆಚ್ಚಿಸಿ ಮತ್ತು ಅಕ್ಷಾಂಶಗಳು ಒಂದಕ್ಕೊಂದು ಪರಸ್ಪರ ಸಮಾಂತರವಾಗಿರುತ್ತವೆ ಎಂದು ನಿರೂಪಿಸಬಹುದು. |
− | ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ | + | ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ, ಭೂಮಿಯನ್ನು ಮೇಲಿನಿಂದ ಕೆಳಗಡೆ, ಕೆಳಗಿನಿಂದ ಮೇಲೆ ತಲೆಕೆಳಗಾಗಿ ಮಾಡಿ ತಳದಲ್ಲಿರುವ ಆರ್ಕ್ಟಿಕ್ ಸರ್ಕಲ್ ಗಳನ್ನು ತೋರಿಸಬಹುದು. |
− | ಇದು | + | ಇದು ಭೂಗೋಳಶಾಸ್ತ್ರ ಶಿಕ್ಷಕರಿಗೆ ಉಪಯುಕ್ತವಾಗುವಂತಹ ಪರಿಕರವಾಗಿದೆ. ಭೂಗೋಳದಲ್ಲಿನ ವಿವಿಧ ನಕ್ಷೆಗಳ ಪರಿಕಲ್ಪನೆಗಳನ್ನು ಮಾರ್ಬಲ್ ಮೂಲಕ ವಿವರಿಸಬಹುದಾಗಿದೆ. |
|- | |- | ||
|ಆವೃತ್ತಿ | |ಆವೃತ್ತಿ | ||
೧೯ ನೇ ಸಾಲು: | ೨೨ ನೇ ಸಾಲು: | ||
|- | |- | ||
|ಇತರೇ ಸಮಾನ ಅನ್ವಯಕಗಳು | |ಇತರೇ ಸಮಾನ ಅನ್ವಯಕಗಳು | ||
− | |* [http://openstreetmap.org ಓಪನ್ ಸ್ಟ್ರೀಟ್ ಮ್ಯಾಪ್] | + | | |
− | * [https://www.google.com/earth/ ಗೂಗಲ್ ಅರ್ಥ್] | + | *[http://openstreetmap.org ಓಪನ್ ಸ್ಟ್ರೀಟ್ ಮ್ಯಾಪ್]<br> |
+ | *[https://www.google.com/earth/ ಗೂಗಲ್ ಅರ್ಥ್] | ||
|- | |- | ||
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | |ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | ||
− | |ಮೊಬೈಲ್ ಗಳಲ್ಲಿ ಬಳಸಲು ಪ್ರಸ್ತುತ ಮಾರ್ಬಲ್ | + | |ಮೊಬೈಲ್ ಗಳಲ್ಲಿ ಬಳಸಲು ಪ್ರಸ್ತುತ ಮಾರ್ಬಲ್ ಲಭ್ಯವಿರುವುದಿಲ್ಲ, ಆದರೆ ಇದೇ ರೀತಿಯ ಹಲವು ಅನ್ವಯಕಗಳು ಆಂಡ್ರಾಯಿಡ್ ಮೊಬೈಲ್‌ಗಳಿಗಾಗಿ ಲಭ್ಯವಿವೆ, ಅವುಗಳೆಂದರೆ, |
Google Earth, Terra Explorer | Google Earth, Terra Explorer | ||
|- | |- | ||
|ಅಭಿವೃದ್ದಿ ಮತ್ತು ಸಮುದಾಯ ಸಹಾಯ | |ಅಭಿವೃದ್ದಿ ಮತ್ತು ಸಮುದಾಯ ಸಹಾಯ | ||
− | | | + | | |
− | + | * [http://docs.kde.org/development/en/kdeedu/marble ಅಧಿಕೃತ ವೆಬ್‌ಪುಟ] | |
+ | *[https://marble.kde.org/support.php ಸಮುದಾಯ ಸಹಾಯ] | ||
|} | |} | ||
==== ಲಕ್ಷಣಗಳ ಮೇಲ್ನೋಟ ==== | ==== ಲಕ್ಷಣಗಳ ಮೇಲ್ನೋಟ ==== | ||
− | ಮಾರ್ಬಲ್ ಒಂದು ವರ್ಚುಯಲ್ ಭೂಪಟವಾಗಿದೆ, ಇದು ಭೂಮಿಯ ಹಲವು ವಿದ್ಯುನ್ಮಾನ ಭೂಪಟಗಳನ್ನು ಹೊಂದಿದೆ. ಇದು ಭೂಮಿಯ ತಾಪಮಾನ , ವಾತಾವರಣ, ಮಳೆಪ್ರಮಾಣ, ಮುಂತಾದವುಗಳನ್ನೊಳಗೊಂಡ ಭೌತಿಕ ಭೂಗೋಳದ ಮಾಹಿತಿಯನ್ನು ಒದಗಿಸುತ್ತದೆ. ಇದು ಐತಿಹಾಸಿಕ ನಕ್ಷೆಗಳನ್ನು ಸಹ ಹೊಂದಿದ್ದು, ಆ ಕಾಲದ ರಾಜಕೀಯ ಪದ್ದತಿಗಳಿಗೆ ಸಂಬಂಧಿಸಿದ ವಿವಿಧ ಕಾಲದಲ್ಲಿನ ಭೂಮಿಯ ಮಾಹಿತಿಯನ್ನು | + | ಮಾರ್ಬಲ್ ಒಂದು ವರ್ಚುಯಲ್ ಭೂಪಟವಾಗಿದೆ, ಇದು ಭೂಮಿಯ ಹಲವು ವಿದ್ಯುನ್ಮಾನ ಭೂಪಟಗಳನ್ನು ಹೊಂದಿದೆ. ಇದು ಭೂಮಿಯ ತಾಪಮಾನ , ವಾತಾವರಣ, ಮಳೆಪ್ರಮಾಣ, ಮುಂತಾದವುಗಳನ್ನೊಳಗೊಂಡ ಭೌತಿಕ ಭೂಗೋಳದ ಮಾಹಿತಿಯನ್ನು ಒದಗಿಸುತ್ತದೆ. ಇದು ಐತಿಹಾಸಿಕ ನಕ್ಷೆಗಳನ್ನು ಸಹ ಹೊಂದಿದ್ದು, ಆ ಕಾಲದ ರಾಜಕೀಯ ಪದ್ದತಿಗಳಿಗೆ ಸಂಬಂಧಿಸಿದ ವಿವಿಧ ಕಾಲದಲ್ಲಿನ ಭೂಮಿಯ ಮಾಹಿತಿಯನ್ನು ನೀಡುತ್ತದೆ. |
==== ಅನುಸ್ಥಾಪನೆ ==== | ==== ಅನುಸ್ಥಾಪನೆ ==== | ||
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | ||
೪೮ ನೇ ಸಾಲು: | ೫೩ ನೇ ಸಾಲು: | ||
</gallery> | </gallery> | ||
#Applications → Education → Marble ಮೂಲಕ ಇದನ್ನು ತೆರೆಯಬಹುದಾಗಿದೆ. ನಿಮ್ಮ ಪರದೆಯ ಎಡಭಾಗದಲ್ಲಿನ “Map View” ಎಂಬಲ್ಲಿ ಕ್ಲಿಕ್ ಮಾಡುವ ಮೂಲಕ ಯಾವ ರೀತಿಯ ನಕ್ಷೆಯನ್ನು ನೀವು ನೊಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. "Map View" ಆಯ್ಕೆ ಕಾಣದಿದ್ದಲ್ಲಿ ಮೆನುಬಾರ್‌ನ 'Settings -> Panels -> Map View ನ್ನು ಆಯ್ಕೆ ಮಾಡಿಕೊಳ್ಳಬೇಕು. | #Applications → Education → Marble ಮೂಲಕ ಇದನ್ನು ತೆರೆಯಬಹುದಾಗಿದೆ. ನಿಮ್ಮ ಪರದೆಯ ಎಡಭಾಗದಲ್ಲಿನ “Map View” ಎಂಬಲ್ಲಿ ಕ್ಲಿಕ್ ಮಾಡುವ ಮೂಲಕ ಯಾವ ರೀತಿಯ ನಕ್ಷೆಯನ್ನು ನೀವು ನೊಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. "Map View" ಆಯ್ಕೆ ಕಾಣದಿದ್ದಲ್ಲಿ ಮೆನುಬಾರ್‌ನ 'Settings -> Panels -> Map View ನ್ನು ಆಯ್ಕೆ ಮಾಡಿಕೊಳ್ಳಬೇಕು. | ||
− | #"projection" ಎಂಬ ತಲೆಬರಹದಡಿಯಲ್ಲಿ ಕ್ಲಿಕ್ ಮಾಡಿ ನಕ್ಷೆಯ ವಿಧಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಾದ ನಂತರ " Celestial Body” ಎಂಬಲ್ಲಿ ಕ್ಲಿಕ್ ಮಾಡಿ ನಕ್ಷೆಯ | + | #"projection" ಎಂಬ ತಲೆಬರಹದಡಿಯಲ್ಲಿ ಕ್ಲಿಕ್ ಮಾಡಿ ನಕ್ಷೆಯ ವಿಧಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಾದ ನಂತರ " Celestial Body” ಎಂಬಲ್ಲಿ ಕ್ಲಿಕ್ ಮಾಡಿ ನಕ್ಷೆಯ ನೋಟವನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ " Moon or Earth ಎಂಬ ಆಯ್ಕೆ ಕಳಿಸುತ್ತವೆ. |
==== ನಕ್ಷೆ ತೆರೆಯುವುದು ಮತ್ತು ಅಧ್ಯಯನ ಮಾಡುವುದು ==== | ==== ನಕ್ಷೆ ತೆರೆಯುವುದು ಮತ್ತು ಅಧ್ಯಯನ ಮಾಡುವುದು ==== | ||
೫೫ ನೇ ಸಾಲು: | ೬೦ ನೇ ಸಾಲು: | ||
File:Marble 2 Opening Temperature map.png|ತಾಪಮಾನ ನಕ್ಷೆ | File:Marble 2 Opening Temperature map.png|ತಾಪಮಾನ ನಕ್ಷೆ | ||
</gallery> | </gallery> | ||
− | # ಪರದೆಯ ಎಡಭಾಗದಲ್ಲಿ ಹಲವು ಮಾದರಿಯ ನಕ್ಷೆಗಳ ಪಟ್ಟಿಯನ್ನು ಕಾಣುವಿರಿ. ಇಲ್ಲಿ ಯಾವುದನ್ನು ಆಯ್ಕೆ | + | # ಪರದೆಯ ಎಡಭಾಗದಲ್ಲಿ ಹಲವು ಮಾದರಿಯ ನಕ್ಷೆಗಳ ಪಟ್ಟಿಯನ್ನು ಕಾಣುವಿರಿ. ಇಲ್ಲಿ ಯಾವುದನ್ನು ಆಯ್ಕೆ ಮಾಡುವಿರೋ ಅದರ ಸಂಪೂರ್ಣ ನಕ್ಷೆ ನಿಮಗೆ ಪರದೆಯ ಮೇಲೆ ಮೂಡುತ್ತದೆ. ಮೌಸ್ ಕರ್ಸರ್ ಮೂಲಕ ನಕ್ಷೆಯನ್ನು ನಿಮಗೆ ಬೇಕಾದ ರೀತಿ ಮೇಲೆ ಕೆಳಗೆ ಹಾಗು ಎಡ ಬಲಕ್ಕೆ ಚಲಿಸಬಹುದು. ನಿಮ್ಮ ಆಯ್ಕೆ ಜಾಗದಲ್ಲಿ ಕ್ಲಿಕ್ ಮಾಡುವ ಮೂಲಕ ಆ ಜಾಗದ ವಿವರವನ್ನು ಸಮೀಪಿಕರಿಸಿ (ಜೂಮ್) ಮಾಡಿ ನೋಡಬಹುದು. ಅದೇ ರೀತಿ ನಕ್ಷೆಯಲ್ಲಿರುವ ಸ್ಕೇಲ್‌ಬಾರ್‌ನ್ನು ಬಳಸುವ ಮೂಲಕವೂ ನಕ್ಷೆಯನ್ನು ಚಲಿಸಬಹುದು. |
− | # ಉದಾಹರಣೆಗೆ : “Temperature July” ಮೇಲೆ ಕ್ಲಿಕ್ ಮಾಡಿದರೆ, ಈ ಮೇಲಿನ ನಕ್ಷೆ | + | # ಉದಾಹರಣೆಗೆ : “Temperature July” ಮೇಲೆ ಕ್ಲಿಕ್ ಮಾಡಿದರೆ, ಈ ಮೇಲಿನ ನಕ್ಷೆ ಮೂಡುತ್ತದೆ. |
− | ಈ ನಕ್ಷೆಯ ಮೂಲಕ ಜುಲೈ ತಿಂಗಳಿನಲ್ಲಿ | + | ಈ ನಕ್ಷೆಯ ಮೂಲಕ ಜುಲೈ ತಿಂಗಳಿನಲ್ಲಿ ವಿವಿಧ ಪ್ರದೇಶಗಳಲ್ಲಿನ ತಾಪಮಾನದ ಪ್ರಮಾಣವನ್ನು ಕಾಣಬಹುದು. ಬಣ್ಣದ ಮೂಲಕ ತಾಪಮಾನದ ಪ್ರಮಾಣವನ್ನು ಸೂಚಿಸಲಾಗಿರುತ್ತದೆ. |
ಇದೇ ರೀತಿ ಪಟ್ಟಿಯಲ್ಲಿರುವ ಪ್ರತಿಯೊಂದು ನಕ್ಷೆಯನ್ನು ಸಹ ಪರೀಕ್ಷಿಸಬಹುದು. | ಇದೇ ರೀತಿ ಪಟ್ಟಿಯಲ್ಲಿರುವ ಪ್ರತಿಯೊಂದು ನಕ್ಷೆಯನ್ನು ಸಹ ಪರೀಕ್ಷಿಸಬಹುದು. | ||
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== | ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== | ||
− | ನೀವು ರಚಿಸಬಹುದಾದಂತಹ ಹಾಗು ಉಳಿಸಬಹುದಾದಂತಹ ಯಾವುದೇ ಕಡತ ನಮೂನೆಯನ್ನು ಮಾರ್ಬಲ್ ಹೊಂದಿರುವುದಿಲ್ಲ. | + | ನೀವು ರಚಿಸಬಹುದಾದಂತಹ ಹಾಗು ಉಳಿಸಬಹುದಾದಂತಹ ಯಾವುದೇ ಕಡತ ನಮೂನೆಯನ್ನು ಮಾರ್ಬಲ್ ತಾನಾಗೇ ಹೊಂದಿರುವುದಿಲ್ಲ. ನೀವು ನೋಡುತ್ತಿರುವ ನಕ್ಷೆಗಳನ್ನು ಸ್ಕ್ರೀನ್‌ಶಾಟ್ ಮೂಲಕ ಚಿತ್ರಗಳಾಗಿ ತೆಗೆದುಕೊಳ್ಳಬಹುದು ಹಾಗು ನೋಡುತ್ತಿರುವ ನಕ್ಷೆಗಳನ್ನು ಚಿತ್ರಗಳಾಗಿ ಎಕ್ಸ್‌ಪೋರ್ಟ್ ಮಾಡಬಹುದು. ಇದಕ್ಕಾಗಿ ಮೆನುಬಾರ್ ನಲ್ಲಿನ File > Export Map ನ್ನು ಆಯ್ಕೆ ಮಾಡಿಕೊಳ್ಳಬಹುದು. |
+ | |||
==== ಉನ್ನತೀಕರಿಸಿದ ಲಕ್ಷಣಗಳು ==== | ==== ಉನ್ನತೀಕರಿಸಿದ ಲಕ್ಷಣಗಳು ==== | ||
ಮಾರ್ಬಲ್‌ನಲ್ಲಿ ಸ್ಥಳಗಳನ್ನು ಹುಡುಕಬಹುದು. ನಕ್ಷೆಯಲ್ಲಿನ ಭೌಗೋಳಿಕ ಲಕ್ಷಣಗಳನ್ನು ನೀವು ಸಂರಚಿಸಬಹುದು.ಅದೇ ರೀತಿ ನಕ್ಷೆಗಳಲ್ಲಿನ ಕೆಲವು ಸಂರಚನೆಗಳನ್ನು ತೆಗೆಯಬಹುದು. | ಮಾರ್ಬಲ್‌ನಲ್ಲಿ ಸ್ಥಳಗಳನ್ನು ಹುಡುಕಬಹುದು. ನಕ್ಷೆಯಲ್ಲಿನ ಭೌಗೋಳಿಕ ಲಕ್ಷಣಗಳನ್ನು ನೀವು ಸಂರಚಿಸಬಹುದು.ಅದೇ ರೀತಿ ನಕ್ಷೆಗಳಲ್ಲಿನ ಕೆಲವು ಸಂರಚನೆಗಳನ್ನು ತೆಗೆಯಬಹುದು. | ||
=== ಸಂಪನ್ಮೂಲ ರಚನೆಯ ಆಲೋಚನೆಗಳು === | === ಸಂಪನ್ಮೂಲ ರಚನೆಯ ಆಲೋಚನೆಗಳು === | ||
− | + | ಭೂಗೋಳದ ಆಯ್ದ ವಿಷಯಗಳಿಗೆ ಮಾಹಿತಿಯನ್ನು ರಚಿಸಲು ಈ ಅನ್ವಯಕವನ್ನು ಬಳಸಬಹುದು. ವಿದ್ಯಾರ್ಥಿಗಳು ವಿವಿಧ ವಿಷಯಗಳಿಗಾಗಿ ನಕ್ಷೆಯನ್ನು ಅನ್ವೇಷಿಸಬಹುದು. | |
#ಭಾರತದಲ್ಲಿ ಜುಲೈ ಮತ್ತು ಡಿಸೆಂಬರ್ ತಿಂಗಳಿನ ಮಳೆ ಪ್ರಮಾಣ (ಈಶಾನ್ಯ ಮತ್ತು ವಾಯುವ್ಯ ಮಾರುತಗಳಿಗೆ ಹೊಂದಿಕೊಂಡಂತೆ), ಮಳೆ ಪ್ರದೇಶಗಳು ಮಾಹಿತಿಯ ಮೂಲಕ ವಿವಿಧ ಮಾದರಿ ಮಳೆಯ ನಡುವಿನ ವ್ಯತ್ಯಾಸಗಳಿಗೆ ಕಾರಣಗಳನ್ನು ಹುಡುಕಬಹುದು. | #ಭಾರತದಲ್ಲಿ ಜುಲೈ ಮತ್ತು ಡಿಸೆಂಬರ್ ತಿಂಗಳಿನ ಮಳೆ ಪ್ರಮಾಣ (ಈಶಾನ್ಯ ಮತ್ತು ವಾಯುವ್ಯ ಮಾರುತಗಳಿಗೆ ಹೊಂದಿಕೊಂಡಂತೆ), ಮಳೆ ಪ್ರದೇಶಗಳು ಮಾಹಿತಿಯ ಮೂಲಕ ವಿವಿಧ ಮಾದರಿ ಮಳೆಯ ನಡುವಿನ ವ್ಯತ್ಯಾಸಗಳಿಗೆ ಕಾರಣಗಳನ್ನು ಹುಡುಕಬಹುದು. | ||
#ಅಕ್ಷಾಂಶಗಳು ಮತ್ತು ರೇಖಾಂಶಗಳು, ಇವುಗಳ ಪಾತ್ರ ಮತ್ತು ಇವುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯಬಹುದು. | #ಅಕ್ಷಾಂಶಗಳು ಮತ್ತು ರೇಖಾಂಶಗಳು, ಇವುಗಳ ಪಾತ್ರ ಮತ್ತು ಇವುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯಬಹುದು. | ||
+ | #ಆನ್‌ಲೈನ್ - ಡಿಕಿಪೀಡಿಯಾ ಸೇರಿಸಿ ಸ್ಥಳಗಳ ಮಾಹಿತಿ ತಿಳಿಯಬಹು | ||
+ | #ಹೊಸ ನಕ್ಷೆಗಳ ಡೌನ್‌ಲೋಡ್ - ಭೂಮಿ ಚಂದ್ರ ಮತ್ತು ಇತರ ಗ್ರಹಗಳು | ||
+ | #ಹವಾಮಾನ ವರದಿ | ||
+ | #ಸೂರ್ಯ ಗ್ರಹಣ - 2017 | ||
+ | #ನಕ್ಷೆಯ ಗೋಲ ಮತ್ತು ಚಚೌಕ ವೀಕ್ಷಣೆ- ಇತ್ಯಾದಿ | ||
+ | # ವಾಟರ್ ಬಾಡಿ ಎ | ||
+ | # ವಿವಿಧ ವಲಯಗಳ ವೀಕ್ಷಣೆ ಮತ್ತು ತಿರುಗಿಸಬಹುದು | ||
+ | |||
=== ಆಕರಗಳು === | === ಆಕರಗಳು === | ||
[https://en.wikipedia.org/wiki/Marble ವಿಕಿಪೀಡಿಯಾ] | [https://en.wikipedia.org/wiki/Marble ವಿಕಿಪೀಡಿಯಾ] | ||
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] |
೧೬:೨೦, ೧೭ ಅಕ್ಟೋಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಮಾರ್ಬಲ್ ಎನ್ನುವುದು ಭೂಮಿಯ ಬಗೆಗೆ ಕಲಿಯಲು ಬಳಸುವಂತಹ ಒಂದು ವರ್ಚುಯಲ್ ಭೂಪಟ, ಡೆಸ್ಕಟಾಪ್ ಭೂಪಟ ಮತ್ತು ಜಗತ್ತಿನ ಭೂಪಟವಾಗಿದೆ. ಇಲ್ಲಿ ನಕ್ಷೆಗಳನ್ನು ನಿಮಗೆ ಬೇಕಾದ ರೀತಿಯಲ್ಲಿ ತಿರುಗಿಸಿ ನೋಡಬಹುದು ಹಾಗು ಲೇಬಲ್ ಮೇಲೆ ಒತ್ತುವ ಮೂಲಕ ವಿಕಿಪೀಡಿಯಾ ತೆರೆಯಬಹುದು. ಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟಮಾರ್ಬಲ್ ಒಂದು ವರ್ಚುಯಲ್ ಭೂಪಟವಾಗಿದೆ, ಇದು ಭೂಮಿಯ ಹಲವು ವಿದ್ಯುನ್ಮಾನ ಭೂಪಟಗಳನ್ನು ಹೊಂದಿದೆ. ಇದು ಭೂಮಿಯ ತಾಪಮಾನ , ವಾತಾವರಣ, ಮಳೆಪ್ರಮಾಣ, ಮುಂತಾದವುಗಳನ್ನೊಳಗೊಂಡ ಭೌತಿಕ ಭೂಗೋಳದ ಮಾಹಿತಿಯನ್ನು ಒದಗಿಸುತ್ತದೆ. ಇದು ಐತಿಹಾಸಿಕ ನಕ್ಷೆಗಳನ್ನು ಸಹ ಹೊಂದಿದ್ದು, ಆ ಕಾಲದ ರಾಜಕೀಯ ಪದ್ದತಿಗಳಿಗೆ ಸಂಬಂಧಿಸಿದ ವಿವಿಧ ಕಾಲದಲ್ಲಿನ ಭೂಮಿಯ ಮಾಹಿತಿಯನ್ನು ನೀಡುತ್ತದೆ. ಅನುಸ್ಥಾಪನೆ
ಅನ್ವಯಕ ಬಳಕೆಮಾರ್ಬಲ್ ಮೂಲಕ ಭೂಪಟ ಬಳಸುವುದು
ನಕ್ಷೆ ತೆರೆಯುವುದು ಮತ್ತು ಅಧ್ಯಯನ ಮಾಡುವುದು
ಈ ನಕ್ಷೆಯ ಮೂಲಕ ಜುಲೈ ತಿಂಗಳಿನಲ್ಲಿ ವಿವಿಧ ಪ್ರದೇಶಗಳಲ್ಲಿನ ತಾಪಮಾನದ ಪ್ರಮಾಣವನ್ನು ಕಾಣಬಹುದು. ಬಣ್ಣದ ಮೂಲಕ ತಾಪಮಾನದ ಪ್ರಮಾಣವನ್ನು ಸೂಚಿಸಲಾಗಿರುತ್ತದೆ. ಇದೇ ರೀತಿ ಪಟ್ಟಿಯಲ್ಲಿರುವ ಪ್ರತಿಯೊಂದು ನಕ್ಷೆಯನ್ನು ಸಹ ಪರೀಕ್ಷಿಸಬಹುದು. ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುನೀವು ರಚಿಸಬಹುದಾದಂತಹ ಹಾಗು ಉಳಿಸಬಹುದಾದಂತಹ ಯಾವುದೇ ಕಡತ ನಮೂನೆಯನ್ನು ಮಾರ್ಬಲ್ ತಾನಾಗೇ ಹೊಂದಿರುವುದಿಲ್ಲ. ನೀವು ನೋಡುತ್ತಿರುವ ನಕ್ಷೆಗಳನ್ನು ಸ್ಕ್ರೀನ್‌ಶಾಟ್ ಮೂಲಕ ಚಿತ್ರಗಳಾಗಿ ತೆಗೆದುಕೊಳ್ಳಬಹುದು ಹಾಗು ನೋಡುತ್ತಿರುವ ನಕ್ಷೆಗಳನ್ನು ಚಿತ್ರಗಳಾಗಿ ಎಕ್ಸ್‌ಪೋರ್ಟ್ ಮಾಡಬಹುದು. ಇದಕ್ಕಾಗಿ ಮೆನುಬಾರ್ ನಲ್ಲಿನ File > Export Map ನ್ನು ಆಯ್ಕೆ ಮಾಡಿಕೊಳ್ಳಬಹುದು. ಉನ್ನತೀಕರಿಸಿದ ಲಕ್ಷಣಗಳುಮಾರ್ಬಲ್ನಲ್ಲಿ ಸ್ಥಳಗಳನ್ನು ಹುಡುಕಬಹುದು. ನಕ್ಷೆಯಲ್ಲಿನ ಭೌಗೋಳಿಕ ಲಕ್ಷಣಗಳನ್ನು ನೀವು ಸಂರಚಿಸಬಹುದು.ಅದೇ ರೀತಿ ನಕ್ಷೆಗಳಲ್ಲಿನ ಕೆಲವು ಸಂರಚನೆಗಳನ್ನು ತೆಗೆಯಬಹುದು. ಸಂಪನ್ಮೂಲ ರಚನೆಯ ಆಲೋಚನೆಗಳುಭೂಗೋಳದ ಆಯ್ದ ವಿಷಯಗಳಿಗೆ ಮಾಹಿತಿಯನ್ನು ರಚಿಸಲು ಈ ಅನ್ವಯಕವನ್ನು ಬಳಸಬಹುದು. ವಿದ್ಯಾರ್ಥಿಗಳು ವಿವಿಧ ವಿಷಯಗಳಿಗಾಗಿ ನಕ್ಷೆಯನ್ನು ಅನ್ವೇಷಿಸಬಹುದು.
ಆಕರಗಳು |