"ಜೀವನ ಕ್ರಿಯೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "<mm>[[" to "[[File:")

(೧೮ intermediate revisions by ೫ users not shown)
೧ ನೇ ಸಾಲು: ೧ ನೇ ಸಾಲು:
{{subst:ವಿಜ್ಞಾನ-ವಿಷಯ}}

''[http://karnatakaeducation.org.in/KOER/en/index.php/Life_Processes  See in English]''

{| id="mp-topbanner" style="width:100%;font-size:100%;border-collapse:separate;border-spacing:20px;"

|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://www.karnatakaeducation.org.in/KOER/index.php/ವಿಜ್ಞಾನ:_ಇತಿಹಾಸ '''ವಿಜ್ಞಾನದ ಇತಿಹಾಸ''' ]

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ವಿಜ್ಞಾನ:_ತತ್ವಶಾಸ್ತ್ರ '''ವಿಜ್ಞಾನದ ತತ್ವಶಾಸ್ತ್ರ''' ]

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://www.karnatakaeducation.org.in/KOER/index.php/ವಿಜ್ಞಾನ:_ಶಿಕ್ಷಣಶಾಸ್ತ್ರ '''ವಿಜ್ಞಾನದ ಬೋಧನ''' ]

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://www.karnatakaeducation.org.in/KOER/index.php/ವಿಜ್ಞಾನ:_ಪಠ್ಯಕ್ರಮ  '''ಪಠ್ಯಕ್ರಮ_ಮತ್ತು_ಪಠ್ಯವಸ್ತು''']

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81#.E0.B3.AF.E0.B2.A8.E0.B3.87_.E0.B2.A4.E0.B2.B0.E0.B2.97.E0.B2.A4.E0.B2.BF.E0.B2.AF_.E0.B2.98.E0.B2.9F.E0.B2.95.E0.B2.97.E0.B2.B3.E0.B3.81 '''ವಿಶಯಗಳು''']

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು''']

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು''']

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]

= ಪರಿಕಲ್ಪನಾ ನಕ್ಷೆ =

[[File:outlinesoglife2.mm|flash]]</mm>

= ಪಠ್ಯಪುಸ್ತಕ =

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:

([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])

=ಮತ್ತಷ್ಟು ಮಾಹಿತಿ =

https://www.youtube.com/watch?v=JHz_JivtNLc

https://www.youtube.com/watch?v=H_VsHmoRQKk

https://www.youtube.com/watch?v=n8P3n6GKBSY

https://www.youtube.com/watch?v=zeSDuiTbM9o

ಸಸ್ಯಗಳು ನೀರನ್ನು ಅಪಾರ ಪ್ರಮಾಣದಲ್ಲಿ ವರ್ಗಾಯಿಸುತ್ತವೆ ಎನ್ನುವುದು  ಗೊತ್ತಾಯಿತು  - ಒಂದು ಸಸ್ಯದಿಂದ  ಹೀ

ರಲ್ಪಡುವ  ಒಟ್ಟೂ  ನೀರಲ್ಲಿ  ಒಂದು ಪ್ರತಿಶತದಷ್ಟು  ಮಾತ್ರ ದ್ಯುತಿಸಂಶ್ಲೇಷಣೆ ಗೆ ಬಳಸಲಾಗುತ್ತದೆ ; ಉಳಿದ ನೀರು ಆವಿಯ ರೂಪದಲ್ಲಿ  ನಷ್ಟವಾಗುತ್ತದೆ.

https://www.youtube.com/watch?v=RO8MP3wMvqg

https://www.youtube.com/watch?v=-s8yEhRZgvw

https://www.youtube.com/watch?v=Vuyk9gJ2bro

==ಉಪಯುಕ್ತ ವೆಬ್ ಸೈಟ್ ಗಳು==

[http://www.youtube.com/watch?v=mc9gUm1mMzc aseaaranion.wordpress.com]

[www.sciencequiz.net]

==ಸಂಬಂಧ ಪುಸ್ತಕಗಳು ==

= ಭೋಧನೆಯ ರೂಪರೇಶಗಳು =

==ಪರಿಕಲ್ಪನೆ #1 - ಸಸ್ಯ ಗ ಳಲ್ಲಿ  ಸಾಗಾಣಿಕಾ ವ್ಯೂಹ ==

===ಕಲಿಕೆಯ ಉದ್ದೇಶಗಳು===

#ಸಾಗಾಣಿಕಾ ವ್ಯೂಹ ಎಂದರೇನು? ತಿಳಿಯುವರು.

#ಸಸ್ಯ ಗ ಳಲ್ಲಿ  ಸಾಗಾಣಿಕಾ ಅಂಗಾಂಶಗಳ ಬಗ್ಗೆ ತಿಳಿಯುವರು.

#ಬಾಷ್ಪ ವಿಸರ್ಜನೆ ಹಾಗೂ ಬಾಷ್ಪ ವಿಸರ್ಜನೆ ಯ ಬಗೆಗಳನ್ನು ಅರ್ಥೈಸಿಕೊಳ್ಳುವರು.

#.ಬಾಷ್ಪ ವಿಸರ್ಜನೆಯ ಪ್ರಯೋಗದಲ್ಲಿ ಪಾಲ್ಗೊಳ್ಳುವರು.

===ಶಿಕ್ಷಕರಿಗೆ ಟಿಪ್ಪಣಿ===

ಪ್ರಾಣಿಗಳಂತೆ ಸಸ್ಯಗಳಲ್ಲಿ ಕೂಡ ಆಹಾರ ನೀರು ಮತ್ತು ಲವಣಗಳನ್ನು ಸಾಗಿಸುವ ಒಂದು ಪ್ರತ್ಯೇಕ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಸಾಗಾಣಿಕಾ ವ್ಯವಸ್ಥೆ  ಎನ್ನುವರು . ಕ್ಸೈಲಂ ಮತ್ತು ಫ್ಲೋಯಂಗಳನ್ನು ವಾಹಕ ಅಂಗಾಂಶ ಎನ್ನುವರು.ಇವು ಸಾಗಾಣಿಕ ವ್ಯವಸ್ಥೆಯ ಮುಖ್ಯ ಭಾಗಗಳು. ಸಸ್ಯದ ಬೇರುಗಳು  ನೀರು ಮತ್ತು ಲವಣಗಳನ್ನು  ಹೀರಿಕೊಂಡು ಸಸ್ಯದ ಎಲ್ಲಾ ಭಾಗಗಳಿಗೆ ಕ್ಸೈಲಂ ಮೂಲಕ ಸಾಗಣೆಯಾಗುತ್ತದೆ.. ಈ ಪ್ರಕ್ರಿಯೆಯನ್ನು  "ಗಿಡರಸದ ಮೇಲೇರಿಕೆ " ಎನ್ನುವರು.ಆದ್ದರಿಂದ ಕ್ಸೈಲಂ ಅನ್ನು ಜಲವಾಹಕ ಅಂಗಾಂಶ ಎನ್ನುವರು. ಎಲೆಯಲ್ಲಿ ತಯಾರಾದ ಆಹಾರವನ್ನು  ಸಸ್ಯದ ಇತರ ಭಾಗಗಳಿಗೆ ಫ್ಲೋಯಂ ಅಂಗಾಂಶದ ಮೂಲಕ ಸರಬರಾಜು ಆಗುವುದರಿಂದ ಇದನ್ನು  ಆಹಾರ ವಾಹಕ ಅಂಗಾಂಶ ಎನ್ನುವರು.ಈ ಪ್ರಕ್ರಿಯೆಯನ್ನು  "ಸಾವಯವ ಪದಾರ್ಥಗಳ ಸಾಗಾಣಿಕೆ" ಎನ್ನುವರು.

ಬಾಷ್ಪ ವಿಸರ್ಜನೆ :

ಸಸ್ಯಗಳು ತಮ್ಮ ಲ್ಲಿರುವ  ( ಹೆಚ್ಚಿನ )ನೀರನ್ನು ಆವಿರೂಪದಲ್ಲಿ  ನಿರಂತರವಾಗಿ ಹೊರಹಾಕುವ ಕ್ರಿಯೆಗೆ ಬಾಷ್ಪ ವಿಸರ್ಜನೆ ಎನ್ನುವರು. ಇದರಲ್ಲಿ ಮೂರು  ವಿಧಗಳಿವೆ . ಅವುಗಳು

೧)ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ

೨)ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ

೩) ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ

ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ

ಬಾಷ್ಪ ವಿಸರ್ಜನೆ ಯು ಕ್ಯೂಟಿಕಲ್ ಮೂಲಕ ನಡೆದರೆ ಅದನ್ನು ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ಎನ್ನುವರು .

ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ

ಬಾಷ್ಪ ವಿಸರ್ಜನೆ ಯು ತೊಗಟೆಯ  ಮೂಲಕ ನಡೆದರೆ ಅದನ್ನು ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ  ಎನ್ನುವರು .

ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ

ಬಾಷ್ಪ ವಿಸರ್ಜನೆ ಯು ಪತ್ರ ರಂದ್ರ ಗಳ  ಮೂಲಕ ನಡೆದರೆ ಅದನ್ನು ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ ಎನ್ನುವರು.

ಉದ್ದೇಶಗಳು.

#ಸಾಗಾಣಿಕೆ ವ್ಯವಸ್ಥೆ ಎಂದರೇನು? ತಿಳಿಯುವರು.

#ಕ್ಸೈಲಂ, ಫ್ಲೋಯಂ ಬಗ್ಗೆ ತಿಳಿಯುವರು.

#ಭಾಷ್ಪ ವಿಸರ್ಜನೆ ಬಗ್ಗೆ ತಿಳಿಯುವರು.

#ಭಾಷ್ಪ ವಿಸರ್ಜನೆ ಯ ವಿಧಗಳನ್ನು ತಿಳಿಯುವರು.

===ಚಟುವಟಿಕೆ ೧===

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

*ಮೌಲ್ಯ ನಿರ್ಣಯ

*ಪ್ರಶ್ನೆಗಳು

= ಯೋಜನೆಗಳು =

= ವಿಜ್ಞಾನ ವಿನೋದ =

'''ಬಳಕೆ'''

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ <nowiki>{{subst:ವಿಜ್ಞಾನ-ವಿಷಯ}}</nowiki> ಅನ್ನು ಟೈಪ್ ಮಾಡಿ.

೧೦:೧೬, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

See in English

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Outlinesoglife2.mm</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

https://www.youtube.com/watch?v=JHz_JivtNLc
https://www.youtube.com/watch?v=H_VsHmoRQKk
https://www.youtube.com/watch?v=n8P3n6GKBSY
https://www.youtube.com/watch?v=zeSDuiTbM9o

ಸಸ್ಯಗಳು ನೀರನ್ನು ಅಪಾರ ಪ್ರಮಾಣದಲ್ಲಿ ವರ್ಗಾಯಿಸುತ್ತವೆ ಎನ್ನುವುದು ಗೊತ್ತಾಯಿತು - ಒಂದು ಸಸ್ಯದಿಂದ ಹೀ ರಲ್ಪಡುವ ಒಟ್ಟೂ ನೀರಲ್ಲಿ ಒಂದು ಪ್ರತಿಶತದಷ್ಟು ಮಾತ್ರ ದ್ಯುತಿಸಂಶ್ಲೇಷಣೆ ಗೆ ಬಳಸಲಾಗುತ್ತದೆ ; ಉಳಿದ ನೀರು ಆವಿಯ ರೂಪದಲ್ಲಿ ನಷ್ಟವಾಗುತ್ತದೆ.
https://www.youtube.com/watch?v=RO8MP3wMvqg
https://www.youtube.com/watch?v=-s8yEhRZgvw
https://www.youtube.com/watch?v=Vuyk9gJ2bro

ಉಪಯುಕ್ತ ವೆಬ್ ಸೈಟ್ ಗಳು

aseaaranion.wordpress.com [www.sciencequiz.net]

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ #1 - ಸಸ್ಯ ಗ ಳಲ್ಲಿ ಸಾಗಾಣಿಕಾ ವ್ಯೂಹ

ಕಲಿಕೆಯ ಉದ್ದೇಶಗಳು

1. ಸಾಗಾಣಿಕಾ ವ್ಯೂಹ ಎಂದರೇನು? ತಿಳಿಯುವರು.
2. ಸಸ್ಯ ಗ ಳಲ್ಲಿ ಸಾಗಾಣಿಕಾ ಅಂಗಾಂಶಗಳ ಬಗ್ಗೆ ತಿಳಿಯುವರು.
3. ಬಾಷ್ಪ ವಿಸರ್ಜನೆ ಹಾಗೂ ಬಾಷ್ಪ ವಿಸರ್ಜನೆ ಯ ಬಗೆಗಳನ್ನು ಅರ್ಥೈಸಿಕೊಳ್ಳುವರು.
4. .ಬಾಷ್ಪ ವಿಸರ್ಜನೆಯ ಪ್ರಯೋಗದಲ್ಲಿ ಪಾಲ್ಗೊಳ್ಳುವರು.

ಶಿಕ್ಷಕರಿಗೆ ಟಿಪ್ಪಣಿ

ಪ್ರಾಣಿಗಳಂತೆ ಸಸ್ಯಗಳಲ್ಲಿ ಕೂಡ ಆಹಾರ ನೀರು ಮತ್ತು ಲವಣಗಳನ್ನು ಸಾಗಿಸುವ ಒಂದು ಪ್ರತ್ಯೇಕ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಸಾಗಾಣಿಕಾ ವ್ಯವಸ್ಥೆ ಎನ್ನುವರು . ಕ್ಸೈಲಂ ಮತ್ತು ಫ್ಲೋಯಂಗಳನ್ನು ವಾಹಕ ಅಂಗಾಂಶ ಎನ್ನುವರು.ಇವು ಸಾಗಾಣಿಕ ವ್ಯವಸ್ಥೆಯ ಮುಖ್ಯ ಭಾಗಗಳು. ಸಸ್ಯದ ಬೇರುಗಳು ನೀರು ಮತ್ತು ಲವಣಗಳನ್ನು ಹೀರಿಕೊಂಡು ಸಸ್ಯದ ಎಲ್ಲಾ ಭಾಗಗಳಿಗೆ ಕ್ಸೈಲಂ ಮೂಲಕ ಸಾಗಣೆಯಾಗುತ್ತದೆ.. ಈ ಪ್ರಕ್ರಿಯೆಯನ್ನು "ಗಿಡರಸದ ಮೇಲೇರಿಕೆ " ಎನ್ನುವರು.ಆದ್ದರಿಂದ ಕ್ಸೈಲಂ ಅನ್ನು ಜಲವಾಹಕ ಅಂಗಾಂಶ ಎನ್ನುವರು. ಎಲೆಯಲ್ಲಿ ತಯಾರಾದ ಆಹಾರವನ್ನು ಸಸ್ಯದ ಇತರ ಭಾಗಗಳಿಗೆ ಫ್ಲೋಯಂ ಅಂಗಾಂಶದ ಮೂಲಕ ಸರಬರಾಜು ಆಗುವುದರಿಂದ ಇದನ್ನು ಆಹಾರ ವಾಹಕ ಅಂಗಾಂಶ ಎನ್ನುವರು.ಈ ಪ್ರಕ್ರಿಯೆಯನ್ನು "ಸಾವಯವ ಪದಾರ್ಥಗಳ ಸಾಗಾಣಿಕೆ" ಎನ್ನುವರು. ಬಾಷ್ಪ ವಿಸರ್ಜನೆ : ಸಸ್ಯಗಳು ತಮ್ಮ ಲ್ಲಿರುವ ( ಹೆಚ್ಚಿನ )ನೀರನ್ನು ಆವಿರೂಪದಲ್ಲಿ ನಿರಂತರವಾಗಿ ಹೊರಹಾಕುವ ಕ್ರಿಯೆಗೆ ಬಾಷ್ಪ ವಿಸರ್ಜನೆ ಎನ್ನುವರು. ಇದರಲ್ಲಿ ಮೂರು ವಿಧಗಳಿವೆ . ಅವುಗಳು ೧)ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ೨)ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ ೩) ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ

ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ಬಾಷ್ಪ ವಿಸರ್ಜನೆ ಯು ಕ್ಯೂಟಿಕಲ್ ಮೂಲಕ ನಡೆದರೆ ಅದನ್ನು ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ಎನ್ನುವರು . ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ ಬಾಷ್ಪ ವಿಸರ್ಜನೆ ಯು ತೊಗಟೆಯ ಮೂಲಕ ನಡೆದರೆ ಅದನ್ನು ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ ಎನ್ನುವರು . ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ ಬಾಷ್ಪ ವಿಸರ್ಜನೆ ಯು ಪತ್ರ ರಂದ್ರ ಗಳ ಮೂಲಕ ನಡೆದರೆ ಅದನ್ನು ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ ಎನ್ನುವರು.

ಉದ್ದೇಶಗಳು.

1. ಸಾಗಾಣಿಕೆ ವ್ಯವಸ್ಥೆ ಎಂದರೇನು? ತಿಳಿಯುವರು.
2. ಕ್ಸೈಲಂ, ಫ್ಲೋಯಂ ಬಗ್ಗೆ ತಿಳಿಯುವರು.
3. ಭಾಷ್ಪ ವಿಸರ್ಜನೆ ಬಗ್ಗೆ ತಿಳಿಯುವರು.
4. ಭಾಷ್ಪ ವಿಸರ್ಜನೆ ಯ ವಿಧಗಳನ್ನು ತಿಳಿಯುವರು.

ಚಟುವಟಿಕೆ ೧

• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
• ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
• ಬಹುಮಾಧ್ಯಮ ಸಂಪನ್ಮೂಲಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ/ಬೆಳವಣಿಗೆಯ ಪ್ರಶ್ನೆಗಳು
• ಮೌಲ್ಯ ನಿರ್ಣಯ
• ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.