ಬದಲಾವಣೆಗಳು

Jump to navigation Jump to search
ಚು
Text replacement - "|Flash]]</mm>" to "]]"
೨೦ ನೇ ಸಾಲು: ೨೦ ನೇ ಸಾಲು:
= ಪರಿಕಲ್ಪನಾ ನಕ್ಷೆ =

= ಪರಿಕಲ್ಪನಾ ನಕ್ಷೆ =

[[File:Food Adulteration.mm]]

= ಪಠ್ಯಪುಸ್ತಕ =

= ಪಠ್ಯಪುಸ್ತಕ =
೨೮ ನೇ ಸಾಲು: ೨೯ ನೇ ಸಾಲು:
=ಮತ್ತಷ್ಟು ಮಾಹಿತಿ =

=ಮತ್ತಷ್ಟು ಮಾಹಿತಿ =

==ಉಪಯುಕ್ತ ವೆಬ್ ಸೈಟ್ ಗಳು==

==ಉಪಯುಕ್ತ ವೆಬ್ ಸೈಟ್ ಗಳು==

{|class="wikitable"

|ಬಿ.ಐ.ಎಸ್ (ಐ.ಎಸ್.ಐ)ಬಗ್ಗೆ ಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ

|http://www.bis.org.in

|ಆಗ್ ಮಾರ್ಕ್ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ

|http://agmarknet.nic.in

|ಎಫ.ಪಿ.ಓ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ

|http://fssai.gov.in/Regulations/FruitProductOrderFPO1955.aspx

|ಸರಕಾರದ ಅಂಗವಾದ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆಯ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ

|http://fssai.gov.in

|ಕರ್ನಾಟಕ ಸರಕಾರ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ

|http://ahara.kar.nic.in

|ವಿಕಿಪಿಡಿಯಾದಲ್ಲಿರುವ ಎಫ್.ಪಿ.ಓ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ

|http://en.wikipedia.org/wiki/FPO_mark

|ವಿಕಿಪಿಡಿಯಾದಲ್ಲಿರುವ ಆಗ್ ಮಾರ್ಕ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ

|http://en.wikipedia.org/wiki/Agmark

|ಸಿ.ಎಫ್.ಟಿ.ಆರ್.ಐ ಮೈಸೂರು ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ

|http://www.cftri.co

|ವಿಕಿಪಿಡಿಯಾದಲ್ಲಿರುವ ಐ.ಎಸ್.ಐ ಬಗ್ಗೆಮಾಹಿತಿ ಬೇಕಾದಲ್ಲಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ಕಿಸಿ

|http://en.wikipedia.org/wiki/ISI_mark

==ಸಂಬಂಧ ಪುಸ್ತಕಗಳು ==

==ಸಂಬಂಧ ಪುಸ್ತಕಗಳು ==

====ಆಹಾರ ಕಲಬೆರಕೆ ====

ಲೇಖಕರು:ಪ್ರೊ|| ಸಿ.ಡಿ.ಪಾಟೀಲ

ಪ್ರಕಟಣೆ:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು

= ಭೋಧನೆಯ ರೂಪರೇಶಗಳು =

= ಭೋಧನೆಯ ರೂಪರೇಶಗಳು =

==ಪರಿಕಲ್ಪನೆ #==

==ಪರಿಕಲ್ಪನೆ #1: ಆಹಾರ ಕಲಬೆರಕೆ ==

ಆಹಾರಕ್ಕೆ ಕಡಿಮೆ ಗುಣಮಟ್ಟದ ವಸ್ತುಗಳನ್ನು ಸೇರಿಸುವುದು ಅಥವಾ ಅವಶ್ಯಕ ಪೋಷಕಾಂಶಗಳನ್ನು ತೆಗೆದುಹಾಕುವುದುನ್ನು ಆಹಾರ ಕಲಬೆರಕೆ ಎನ್ನುವರು.

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

#ಆಹಾರ ಕಲಬೆರಕೆ ಅರ್ಥವನ್ನು ವಿವರಿಸುವರು

#ಆಹಾರ ಕಲಬೆರಕೆ ಉದ್ದೇಶಗಳನ್ನು ಅರಿತುಕೊಳ್ಳುವರು

#ಆಹಾರ ಕಲಬೆರಕೆಯ ದುಷ್ಪರಿಣಾಮಗಳನ್ನು ಪಟ್ಟಿಮಾಡುವರು

#ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಲು ಸರಳ ಪ್ರಯೋಗಗಳನ್ನು ಮಾಡುವರು

#ಆಹಾರ ಗುಣಮಟ್ಟ  ನಿಯಂತ್ರಿಸುವ ಸಂಸ್ಥೆಗಳನ್ನು ಪಟ್ಟಿಮಾಡುವರು

#ಆಹಾರ ಕಲಬೆರಕೆಯನ್ನು ನಿಯಂತ್ರಿಸುವಲ್ಲಿ ಗುಣಮಟ್ಟ ನಿಯಂತ್ರಣಾ ಸಂಸ್ಥೆಗಳ  ಪಾತ್ರವನ್ನು  ಪ್ರಶಂಶಿಸುವರು

===ಶಿಕ್ಷಕರಿಗೆ ಟಿಪ್ಪಣಿ===

===ಶಿಕ್ಷಕರಿಗೆ ಟಿಪ್ಪಣಿ===

ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು.

ಕಲಬೆರಕೆ ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು,  ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್‌ನಂತಹ  ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು

====ಆಹಾರ ಕಲಬೆರಕೆ ಪರಿಣಾಮಗಳು====

{|class="wikitable"

|ಆಹಾರದ ಸಾಮಗ್ರಿಗಳು

|ಕಲಬೆರಕೆ  ಆಹಾರ ಪದಾರ್ಥಗಳು

|ಪರಿಣಾಮಗಳು

|ಅರಿಶಿಣ ಪುಡಿ

|ಮೆಟಾನಿಲ್ ಹಳದಿ

|ಕ್ಯಾನ್ಸರ ಕಾರಕ

|ಚಹಾದ ಪುಡಿ

|ಬಣ್ಣ ಕಟ್ಟಿದ ಚಹಾದ ಪುಡಿ

|ಪಿತ್ತ ಜನಕಾಂಗಕ್ಕೆ ಸಂಬಂಧಿಸಿದ ತೊಂದರೆಗಳು

|ಕಾಫಿ

|ಚಿಕೋರಿ

|ಜಠರ,ತಲೆ ಸುತ್ತು,ಮತ್ತು ಮಂಡಿನೋವು

|ಧಾನ್ಯಗಳು ಮತ್ತು ಕಾಳುಗಳು

|ಕೇಸರಿ ಬೇಳೆಗಳು

|ನರಕ್ಕೆ ಸಂಬಂಧಿಸಿದ ಕ್ಯಾನ್ಸರ್

|ಮೆಣಸು

|ಪರಂಗಿ ಬೀಜಗಳು

|ಪಿತ್ತಕೋಶ ಮತ್ತು ಹೊಟ್ಟೆಗೆ ಸಂಬಂಧಿಸಿದ ರೋಗಗಳು

|ಅಡುಗೆ ಎಣ್ಣೆ

|ದತ್ತೂರಿ  ಎಣ್ಣೆ

|ಜಲೋದರ,ಮಹೋದರ,ಕ್ಯಾನ್ಸರ್

|ಜೇನುತುಪ್ಪ

|ಬೆಲ್ಲ ,ಸಕ್ಕರೆ ಪಾಕ

|ಕಡಿಮೆ ಪೋಷಕಾಂಶ ಹೊಂದಿವೆ(ಜೇನು ತುಪ್ಪಕ್ಕೆ ಹೋಲಿಸಿದಾಗ)

|ಕಾಫಿ

|ಹುಣಸೆ ಬೀಜದ ಸಿಪ್ಪೆ ಪುಡಿ

|ವಾಂತಿ ಭೆದಿ

===ಚಟುವಟಿಕೆ ೧ ===

ಆಹಾರ ಕಲಬೆರಕೆಯನ್ನು ಪತ್ತೆಹಚ್ಚುವ ಸರಳ ಪ್ರಯೋಗಗಳು :

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಶುದ್ಧ ಆಹಾರಗಳು (ಕಂಟ್ರೋಲ್:ನಿಯಂತ್ರಕಗಳಾಗಿ ಬಳಸುವುದು)

ಕಲಬೆರಕೆ ಆಹಾರಗಳು ,

ಹಾಲು,

ಲ್ಯಾಕ್ಟೋಮೀಟರ್ (ದುಗ್ಧ ಮಾಪಕ)

ಗಾಜಿನ ಲೋಟ, ಪ್ರನಾಳ, ಪ್ರನಾಳ ಹಿಡಿಕೆ

ಮದ್ಯಸಾರ ದೀಪ

ಪ್ರಬಲ ಕಾಂತ

ಹೈಡ್ರೋಕ್ಲೋರಿಕ್ ಆಮ್ಲ

ನೈಟ್ರೀಕ್‌ ಆಮ್ಲ

*ಪೂರ್ವಾಪೇಕ್ಷಿತ/ ಸೂಚನೆಗಳು

HCl  ಮತ್ತು HNO3 ಗಳನ್ನು ಬಳಸುವಾಗ ಜಾಗೂರುಕರಾಗಿರುವುದು.

*ಬಹುಮಾಧ್ಯಮ ಸಂಪನ್ಮೂಲಗಳು

{{#ev:youtube| JLDFMkpENzk|400|left}}

ಪೂರ್ವಾಪೇಕ್ಷಿತ/ ಸೂಚನೆಗಳು HCl  ಮತ್ತು HNO3 ಗಳನ್ನು ಬಳಸುವಾಗ ಜಾಗೂರುಕರಾಗಿರುವುದು.

*ಅಂತರ್ಜಾಲದ ಸಹವರ್ತನೆಗಳು

[http:///]

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

{|class="wikitable"

|ಪರೀಕ್ಷಿಸುವ ಪದಾರ್ಥ

|ಪ್ರಯೋಗ ವಿಧಾನ

|ವೀಕ್ಷಣೆ

|ತೀರ್ಮಾನ

|ತು ಪ್ಪ

|5 ಮಿ.ಲೀ. ತುಪ್ಪ + 5ಮಿ.ಲೀ. ಪ್ರಬಲ  HCl  ಹಾಕಿ ಗಾಜಿನ ಕಡ್ಡಿಯಿಂದ ಬೆರಸಿ

|5ನಿಮಿಷಗಳ ನಂತರ ಕಂದು ಮಿಶ್ರಿತ ಕೆಂಪು ಬಣ್ಣ ಕಂಡು ಬಂದರೆ

- ಯಾವುದೇ ಬದಲಾವಣೆ ಕಂಡು ಬರದಿದ್ದರೆ

|ತುಪ್ಪದಲ್ಲಿ ವನಸ್ಪತಿ ಮಿಶ್ರವಾಗಿದೆ.

- ತುಪ್ಪವು ಶುದ್ದವಾಗಿದೆ

|ಟೀ ಪುಡಿ

|ಟೀಪುಡಿಯನ್ನು ಕಾಗದದ ಮೇಲೆ ಹರಡಿ ಒಂದು ಪ್ರಬಲ ಕಾಂತವನ್ನು ಅದರ ಮೇಲೆ ನಿಧಾನವಾಗಿ ಚಲಿಸಿದಾಗ

|ಕಾಂತಕ್ಕೆ ಕಬ್ಬಿಣದ ಚೂರುಗಳು ಆಕರ್ಷಿಸಲ್ಪಡುತ್ತವೆ.

ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

|ಟೀಪುಡಿಯಲ್ಲಿ ಕಬ್ಬಿಣದ ಚೂರುಗಳು ಕಲಬೆರಕೆಯಾಗಿವೆ.

- ಟೀಪುಡಿಯಲ್ಲಿ ಕಲಬೆರಕೆ ಇಲ್ಲ.

|ಉಪ್ಪು

|ಒಂದು ಚಮಚ ಅಡುಗೆ ಉಪ್ಪುನ್ನು ಶುದ್ಧ ನೀರಿನ ಲೋಟಕ್ಕೆ ಬೆರಸಬೇಕು, ನಂತರ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲುಕುವುದು.

|ನೀರು ಅರೆಪಾರದರ್ಶಕವಾಗುತ್ತದೆ (ಟರ್ಬಿಡ್‌ ಆಗುತ್ತದೆ.)

ನೀರಿನಲ್ಲಿ ಯಾವುದೇ ಬದಲಾವಣೆ ಇಲ್ಲ.

|ಉಪ್ಪಿನಲ್ಲಿ ಮರಳು ಅಥವಾ ಮಣ್ಣು ಮಿಶ್ರವಾಗಿದೆ.

- ಉಪ್ಪು ಶುದ್ದವಾಗಿದೆ.

|ಕಾಫಿ ಪುಡಿ

|ಒಂದು ಬಟ್ಟಲಿನಲ್ಲಿ ನೀರು ತೆಗೆದುಕೊಂದು ಅದರ ಮೇಲೆ ಒಂದೆರಡು ಚಿಟಿಕೆ ಕಾಫಿ ಪುಡಿಯನ್ನು  ಉದುರಿಸಿ.

|ಕಾಫಿಪುಡಿ ಸ್ವಲ್ಪ ಭಾಗ ನೀರಿನ ತಳಭಾಗಕ್ಕೆ ಸೇರುತ್ತದೆ.

ಕಾಫಿಪುಡಿ ನೀರಿನ ಮೇಲೆ ತೆಲುತ್ತದೆ.

|ಹುಣಸೆಬೀಜದ ಪುಡಿ ಕಲಬೆರಕೆಯಾಗಿದೆ.

- ಕಾಫಿಪುಡಿಯಲ್ಲಿ ಯಾವುದೇ ಕಲಬೇರಕೆಯಾಗಿಲ್ಲ.

|ಅರಿಷಿಣ

|ಪ್ರನಾಳದಲ್ಲಿ ಅರಿಷಿಣಪುಡಿಯನ್ನು ತೆಗೆದುಕೊಂದು ಅದಕ್ಕೆ ಒಂದೆರಡು ಹನಿ ಪ್ರಬಲ ನ್ನು ಸೇರಿಸಿ

|ದ್ರಾವಣವು ನೇರಳೆ ಬಣ್ಣಕ್ಕೆ ತಿರುಗುತ್ತದೆ.

ಅರಿಷಣ ಬಣ್ಣದಲ್ಲಿ ಬದಲಾವಣೆ ಇಲ್ಲ

|ಮೆಟಾನಿಲ್ ಹಳದಿ ಕಲಬೆರಕೆಯಾಗಿದೆ.

- ಅರಿಷಣ ಕಲಬೆರಕೆರಹಿತವಾಗಿದೆ.

|ಹಾಲು

|ಒಂದು ಗಾಜಿನ ಸಿಲಿಂಡರನಲ್ಲಿ  50ಮಿ.ಲೀ. ಹಾಲನ್ನು ತೆಗೆದುಕೊಂಡು ಅದರಲ್ಲಿ ದುಗ್ಧಮಾಪಕವನ್ನು ಇರಿಸಿದಾಗ

|ದುಗ್ಧಮಾಪಕ ಹಾಲಿನಲ್ಲಿ ಮುಳುಗಿ 1.026ಕ್ಕಿಂತ ಕಡಿಮೆ ಸಾಂದ್ರತೆ ತೋರಿಸತ್ತದೆ.

ದುಗ್ಧಮಾಪಕದಲ್ಲಿ 1.026ಸಾಂದ್ರತೆಯನ್ನು ತೋರಿಸುತ್ತದೆ.

| ಹಾಲು ಕಲಬೆರಕೆಯಾಗಿದೆ.

- ಹಾಲು ಶುದ್ದವಾಗಿದೆ.

|ಅಡುಗೆ ಎಣ್ಣೆ

|ಒಂದು ಪ್ರನಾಳದಲ್ಲಿ 5ಮಿ.ಲೀ. ಅಡುಗೆ ಎಣ್ಣೆಯನ್ನು ತೆಗೆದುಕೊಂಡು ಅಷ್ಟೆ ಪ್ರಮಾಣದ ನ್ನು ಸೇರಿಸುವುದು.

|ಎಣ್ಣೆಯ ಮೇಲೆ ಕಂದು ಬಣ್ಣದ ಉಂಗುರ ಉಂಟಾಗುತ್ತದೆ.

ಯಾವುದೇ ಬದಲಾವಣೆ ಇಲ್ಲ

|ಅಡುಗೆ ಎಣ್ನೆಯಲ್ಲಿ ದತ್ತೂರಿ ಎಣ್ಣೆ ಕಲಬೆರಕೆಯಾಗಿದೆ.

- ಅಡುಗೆ ಎಣ್ಣೆ ಕಲಬೆರಕೆರಹಿತವಾಗಿದೆ.

*ಮೌಲ್ಯ ನಿರ್ಣಯ

*ಪ್ರಶ್ನೆಗಳು

===ಚಟುವಟಿಕೆ ಸಂಖ್ಯೆ -೨===

ಆಹಾರ ಗುಣಮಟ್ಟವನ್ನು ಹತೋಟಿಯಲ್ಲಿಡುವ  ಸಂಸ್ಥೆಗಳು

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

#ಐಎಸ್ಐ, ಆಗ್ ಮಾರ್ಕ ಅಥವಾ ಎಫಪಿಓ ಗುರುತು ಹೊಂದಿರುವ ಆಹಾರ/ವಸ್ತುಗಳ ಪ್ಯಾಕೇಟ್ ಗಳನ್ನು ಸಂಗ್ರಹಿಸಿಕೊಳ್ಳಿ

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಅಂತರ್ಜಾಲದ ಸಹವರ್ತನೆಗಳು

http://www.bis.org.in

http://agmarknet.nic.in

http://fssai.gov.in/Regulations/FruitProductOrderFPO1955.aspx

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

====ಬಿ.ಐ.ಎಸ್ :ಬ್ಯೂರೋ  ಆಫ್  ಇಂಡಿಯನ್  ಸ್ಟ್ಯಾಂಡರ್ಡ ====

{|class="wikitable"

|ಮುದ್ರೆ

| [[file:Indian_Standard_institution_logo.gif|100px|center|]]

|ವಿಸ್ತ್ರತ ರೂಪ

|ಇಂಡಿಯನ್ ಸ್ಟ್ಯಾಂಡರ್ಡ ಇನ್ಸಟ್ಯೂಟ್

ISI :Indian Standard Institute

|ಪ್ರಾರಂಭದ ವರ್ಷ

|1955(ಇಂಡಿಯನ್ ಸ್ಟ್ಯಾಂಡರ್ಡ ಇನ್ಸಟ್ಯೂಟ್)

1987 ಜನೇವರಿ 1 ರಿಂದ ಇಂಡಿಯನ್ ಸ್ಟ್ಯಾಂಡರ್ಡ ಇನ್ಸಟ್ಯೂಟ್ (ಐಎಸ್ಐ ) ನ್ನು

ಬ್ಯೂರೋ  ಆಫ್  ಇಂಡಿಯನ್  ಸ್ಟ್ಯಾಂಡರ್ಡ (ಬಿ.ಐ.ಎಸ್ )

ಎಂದು ಮರುನಾಮಕ ಮಾಡಲಾಗಿದೆ .ಆದರೂ ಕೂಡ ಈ ಸಂಸ್ಥೆಯು  ಐಎಸ್ಐ ಎಂದೇ ಪ್ರಖ್ಯಾತವಾಗಿದೆ.

|ಧ್ಯೇಯೋಧ್ಧೇಶ

|ಭಾರತದ ಕೈಗಾರಿಕೆಯ ಉತ್ಪನ್ನಗಳ ಗುಣಮಟ್ಟ ಮತ್ತು  ನಿರ್ವಹಣಾ ವ್ಯವಸ್ಥೆಯ ಪ್ರಾಮಾಣೀಕರಣ ಮತ್ತು

ಬಳಕೆದಾರರ ವ್ಯವಹಾರಗಳ ಅಭಿವೃಧಿಗೆ ಶ್ರಮಿಸುವುದು

|ಅಂಗೀಕರಿಸಿದವರು

|ಭಾರತ ಸರಕಾರದ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ ದೆಹಲಿ .

|ಕಾರ್ಯಾಚರಣೆ ವ್ಯಾಪ್ತಿ

|ಭಾರತ.

|ಉತ್ಪನ್ನಗಳ ವಿಧ

|ಭಾರತದ ಕೈಗಾರಿಕೆಯ ಉತ್ಪನ್ನಗಳು(ಎಲೆಕ್ಟ್ರಾ ನಿಕ್ ಮತ್ತು ಎಲೆಕ್ಟ್ರಿಕ್ ಸಾಧನಗಳು,ಕುಕ್ಕರ ,ಒಲೆಗಳು ಇತ್ಯಾದಿಗಳು)

|ಆಕರ

|en.wikipedia.org/wiki/ISI_mark

[[File:305431.jpeg|100px]][[File:Voltech-ISI-mark-stabilizer.jpg|200px]]      [[File:image036.jpg|150px]]

====ಆಗ್ ಮಾರ್ಕ (ಕೃಷಿ ಉತ್ಪನ್ನಗಳ ಮಾರುಕಟ್ಟೆ)====

{|class="wikitable"

|ಮುದ್ರೆ:

|[[File:Agmark.gif|150px|center]]

|ಪ್ರಾರಂಭವಾದ ವರ್ಷ

|1986

|ಧ್ಯೇಯೋಧ್ಧೇಶ

|ಭಾರತದ ಕೃಷಿ ಉತ್ಪನ್ನಗಳ ಗುಣಮಟ್ಟ ನಿಯಂತ್ರಿಸಿ ಪರೀಕ್ಷಿಸಿ  ಅರ್ಹತೆಗಳನ್ನು ನಿಗದಿಪಡಿಸುವುದು .

|ಅಂಗೀಕರಿಸಿದವರು

|ಭಾರತ ಸರಕಾರದ ಮಾರುಕಟ್ಟೆ ಮತ್ತು ಪರಿವೀಕ್ಷಣಾ  ನಿರ್ದೆಶನಾಲಯ ದೆಹಲಿ.

|ಕಾರ್ಯಾಚರಣೆ ವ್ಯಾಪ್ತಿ

|ಭಾರತ

|ಉತ್ಪನ್ನಗಳ ವಿಧ

|ಭಾರತದ  ಕೃಷಿ ಉತ್ಪನ್ನಗಳು

(ಹಾಲಿನ ಉತ್ಪನ್ನಗಳು ,ಸಸ್ಯಜನ್ಯ ತೈಲ,ಜೇನು ತುಪ್ಪ,ಗೋದಿಹಿಟ್ಟು  ಇತ್ಯಾದಿಗಳು)

|ಆಕರ

|http://en.wikipedia.org/wiki/Agmark

[[File:agmark_products.jpg|400px]]

====ಎಫ.ಪಿ.ಓ (ಫ್ರುಟ್ಸ ಪ್ರೋಡಕ್ಟ  ಆರ್ಡರ)====

{|class="wikitable"

|ಮುದ್ರೆ:

|[[File:FPO_mark3.jpg|200px|center]]

|ಪ್ರಾರಂಭವಾದ ವರ್ಷ

|1955

|ಧೇಯೋಧ್ಧೇಶ

|ಹಣ್ಣಿನ ಉತ್ಪನ್ನಗಳಿಗೆ ಸಂಬಂಧಿಸಿದ  ಭಾರತದ ಕೈಗಾರಿಕೆಗಳಿಗೆ ಪರವವಾನಗಿ ನೀಡುವ ಮತ್ತು

ಅವುಗಳನ್ನು ಹತೋಟಿಯಲ್ಲಿಡುವ  ಕಾರ್ಯವನ್ನು  ನಿರ್ವಹಿಸುವುದು.

|ಅಂಗೀಕರಿಸಿದವರು

|ಭಾರತ ಆಹಾರ ಸಂಸ್ಕರಣಾ ಕೈಕಾರಿಕಾ  ಸಚಿವಾಲಯ  ದೆಹಲಿ

|ಕಾರ್ಯಾಚರಣೆ ವ್ಯಾಪ್ತಿ

|ಭಾರತ

|ಉತ್ಪನ್ನಗಳ ವಿಧ

|ಭಾರತದಲ್ಲಿ ಸಂಸ್ಕರಿಸಿದ ಹಣ್ಣಿನ ಉತ್ಪನ್ನಗಳು

(ಹಣ್ಣಿನ ಪೊಟ್ಟಣ ಕಟ್ಟುವಿಕೆ)

|ಆಕರ

|http://en.wikipedia.org/wiki/FPO_mark

[[File:index2edit.jpeg|200px]][[File:maasnake_070612-2.jpg|200px]]

====ಕಲಬೆರಕೆಯನ್ನು ನಿಯಂತ್ರಿಸಲು ಕೆಳಗಿನ ಅಂಶಗಳನ್ನು ಅನುಸರಿಸಿ ====

1.ಯಾವುದೇ ಉತ್ಪನ್ನಗಳನ್ನು ಕೊಂಡುಕೊಳ್ಳುವಾಗ ಉತ್ಪಾದನೆ ದಿನಾಂಕ  ಮತ್ತು  ಅವಧಿ ಮುಗಿಯುವ ದಿನಾಂಕ

[[File:man_exp_date.jpg|200px]]

2.ಅವಧಿ ಮುಗಿದ ದಿನಾಂಕ ವನ್ನು ಹೊಂದಿರುವ ಪದಾರ್ಥವನ್ನು ಕೊಳ್ಳದಿರಿ ಹಾಗೂ ಅದನ್ನು ಅಂಗಡಿ ಮಾಲೀಕರ ಗಮನಕ್ಕೆ ತನ್ನಿರಿ.

3.ಕಲಬೆರಕೆ ಕಂಡು ಬಂದರೆ ಕಲಬೆರಕೆ ಪರೀಕ್ಷಾ ಕೇಂದ್ರ ದ ಸಹಾಯ ಪಡೆಯಿರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಕ್ಕೆ ತನ್ನಿ

3.ಆಹಾರ ಪೊಟ್ಟಣವು ಐಎಸ್ಐ, ಆಗ್ ಮಾರ್ಕ ಅಥವಾ ಎಫಪಿಓ ಗುರುತು ಹೊಂದಿರುವುದನ್ನು  ಖಚಿತ ಪಡಿಸಿಕೊಳ್ಳಿ

[[File:Indian_Standard_institution_logo-1.gif|200px]][[File:Agmark-1.gif|100px]][[File:image001.jpg|100px]]

*ಮೌಲ್ಯ ನಿರ್ಣಯ

*ಪ್ರಶ್ನೆಗಳು

===ಚಟುವಟಿಕೆ ಸಂಖ್ಯೆ ===

===ಚಟುವಟಿಕೆ ಸಂಖ್ಯೆ ===
೪೩ ನೇ ಸಾಲು: ೩೫೦ ನೇ ಸಾಲು:
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

#ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
#ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
#ಬಹುಮಾಧ್ಯಮ ಸಂಪನ್ಮೂಲಗಳು

*ಬಹುಮಾಧ್ಯಮ ಸಂಪನ್ಮೂಲಗಳು
#ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು
#ವಿಧಾನ/ಬೆಳವಣಿಗೆಯ ಪ್ರಶ್ನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು
#ಮೌಲ್ಯ ನಿರ್ಣಯ

*ಮೌಲ್ಯ ನಿರ್ಣಯ
#ಪ್ರಶ್ನೆಗಳು

*ಪ್ರಶ್ನೆಗಳು

= ಯೋಜನೆಗಳು =

= ಯೋಜನೆಗಳು =

೧) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳ ವಿಧಾನಗಳನ್ನು ಉತ್ಪಾದಕರು(ಉದಾ:ಹಾಲು ಕೃಷಿ ಮಾಡುವವರು) ಮತ್ತು ಸಂಸ್ಕರಣಾ ಘಟಕಗಳ ಬೇಟಿಮಾಡುವುದರ ಮೂಲಕ ಸಂಗ್ರಹಿಸುವುದು

೨) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ  ಕಲಬೆರಕೆ ಪದಾರ್ಥಗಳಿಂದುಂಟಾಗುವ  ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ( ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಗೆ ಭೇಟಿ,ವಿವಿಧ ಆಹಾರ ಸಂಸ್ಕೃಣಾ ಘಟಕಗಳು ಉದಾ:ಹಾಲು,ಕಾಫಿ. ಭೆಟಿ ನೀಡುವುದರ ಮೂಲಕ)

೩)ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ  ಕಲಬೆರಕೆ ಪದಾರ್ಥಗಳನ್ನು ಪತ್ತೆಹಚ್ಚುವ ವಿಧಾನಗಳನ್ನು ಸಂಗ್ರಹಿಸುವುದು .

೪)ಆಹಾರ ಕಲಬೆರಕೆ  ಮತ್ತು ಆಹಾರ ಗುಣಮಟ್ಟ ನಿಯಂತ್ರಣಾ ಸಂಸ್ಥೆ ಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು (ಐಎಸ್ಐ,ಎಫಪಿಓ,ಅಗ್ ಮಾರ್ಕ್ ಅಲ್ಲದೆ ಬೇರೆ  ಸಂಸ್ಥೆಗಳ ಬಗ್ಗೆಯು ಕೂಡ  ಮಾಹಿತಿ ಸಂಗ್ರಹಿಸಿ)

೫)ಐಎಸ್ಐ,ಎಫಪಿಓ,ಅಗ್ ಮಾರ್ಕ್  ಸಂಕೇತಗಳಿರುವ ಆಹಾರ ಮತ್ತು ಇನ್ನಿತರೆ ವಸ್ತುಗಳ  ಪ್ಯಾಕೇಟ್ ಗಳನ್ನು  ಸಂಗ್ರಹಿಸಿ  ಅದರ ಮೇಲಿರುವ ಪೋಷಕಾಂಶ ಪ್ರಮಾಣಗಳ  ,ತಯಾರಿಕೆಯ ದಿನಾಂಕ ,ಮುಗಿದುಹೋಗುವ ದಿನಾಂಕ ಮತ್ತಿತರೇ ಮಾಹಿತಿಗಳನ್ನು ಓದಿ ತಿಳಿದುಕೋಳ್ಳುವುದು.

= ವಿಜ್ಞಾನ ವಿನೋದ =

= ವಿಜ್ಞಾನ ವಿನೋದ =

ಸಂಚರಣೆ ಪಟ್ಟಿ