"ಕರ್ನಾಟಕ ಪ್ರಾಕೃತಿಕ ವಿಭಾಗಗಳು ಕರಾವಳಿ ಮೈದಾನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")
 
(೪ intermediate revisions by ೪ users not shown)
೨೫ ನೇ ಸಾಲು: ೨೫ ನೇ ಸಾಲು:
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
  
<mm>[[Karnataka Prakrutika Vibhagagalu - Karavali Maidanagalu.mm|Flash]]</mm>
+
[[File:Karnataka Prakrutika Vibhagagalu - Karavali Maidanagalu.mm]]
  
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೪೮ ನೇ ಸಾಲು: ೪೮ ನೇ ಸಾಲು:
 
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
  
==ಪ್ರಮುಖ ಪರಿಕಲ್ಪನೆಗಳು ==
+
==ಪ್ರಮುಖ ಪರಿಕಲ್ಪನೆಗಳು #1 ಕರಾವಳಿ ಮೈದಾನ==
ಕರಾವಳಿ ಮೈದಾನ
+
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
#ಕರ್ನಾಟಕದ ಕರಾವಳಿಯ ವಿಸ್ತೀರ್ಣ ,ಸ್ವರೂ  ಪ  ಮತ್ತು  ಲಕ್ಷಣಗಳನ್ನು ತಿಳಿಯು ವದು .
 
#ಕರ್ನಾಟಕದ ಕರಾವಳಿಯ ವಿಸ್ತೀರ್ಣ ,ಸ್ವರೂ  ಪ  ಮತ್ತು  ಲಕ್ಷಣಗಳನ್ನು ತಿಳಿಯು ವದು .
೫೬ ನೇ ಸಾಲು: ೫೬ ನೇ ಸಾಲು:
 
#ಮೇಲಿನ ಅಂಶಗಳನ್ನು  ತಮ್ಮ ಪ್ರದೇಶದೊಂದಿಗೆ  ಹೋಲಿಸು ವುದು .
 
#ಮೇಲಿನ ಅಂಶಗಳನ್ನು  ತಮ್ಮ ಪ್ರದೇಶದೊಂದಿಗೆ  ಹೋಲಿಸು ವುದು .
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳ  
+
 
ವಿ ದ್ಯಾರ್ಥಿಗಳಿಗೆ  ಕರಾವಳಿ ಮೈದಾನಗಳ ಭೌಗೋಳಿಕ ಲಕ್ಷಣಗಳು , ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು ಚಿತ್ರಗಳು .ವಿಡಿಯೋಗಳು ಹಾಗೂ   ಚರ್ಚೆಯ ಮೂ  ಲಕ ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿಸು ವುದು .
+
ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳ  
ಕರಾವಳಿ ಮೈದಾನದ ಬಗ್ಗೆ ಕೆಳ ಗಿನ  ಅಂಶಗಳನ್ನಾಧರಿಸಿ ಚರ್ಚೆ ::ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು,ಬೆಳೆಗಳು  
+
ವಿದ್ಯಾರ್ಥಿಗಳಿಗೆ ಕರಾವಳಿ ಮೈದಾನಗಳ ಭೌಗೋಳಿಕ ಲಕ್ಷಣಗಳು,ವೃತ್ತಿಗಳು,ಬೆಳೆಗಳು,ಜನರ ಜೀವನ ವಿಧಾನ,ಸಂಸ್ಕೃತಿ ಇತ್ಯಾದಿಗಳು ಹೊಸದಾಗಿರುತ್ತವೆ. ಕಾರಣ ಶಿಕ್ಷಕರು ಚಿತ್ರಗಳು.ವಿಡಿಯೋಗಳು ಹಾಗೂ ಚರ್ಚೆಯ ಮೂಲಕ ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿಸುವುದು.
ವೃತ್ತಿಗಳ ಬಗೆಗಿರು ವ ಪೂ ರ್ವಜ್ಞಾನವನ್ನು ಪ್ರಶ್ನೆಗಳ ಮೂ  ಲಕ ಪರೀಕ್ಷಿ-
+
ಕರಾವಳಿ ಮೈದಾನದ ಬಗ್ಗೆ ಈ ಕೆಳಗಿನ ಅಂಶಗಳನ್ನಾಧರಿಸಿ ಚರ್ಚೆ :ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು,ಬೆಳೆಗಳು ವೃತ್ತಿಗಳ ಬಗೆಗಿರು ವ ಪೂ ರ್ವಜ್ಞಾನವನ್ನು ಪ್ರಶ್ನೆಗಳ ಮೂ  ಲಕ ಪರೀಕ್ಷಿಸುವುದು. ನಂತರ ಪಠ್ಯಾಧಾರಿತವಾಗಿ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸು ವುದು .     
-ಸು ವುದು . ನಂತರ ಪಠ್ಯಾಧಾರಿತವಾಗಿ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸು ವುದು .     
+
# ಕರ್ನಾಟಕದ ಕರಾವಳಿಯ ವಿಸ್ತಾರ,ಸಮು ದ್ರ ಮಟ್ಟದಿಂದ ಎತ್ತರ<br>
೧)ಕರ್ನಾಟಕದ ಕರಾವಳಿಯ ವಿಸ್ತಾರ,ಸಮು ದ್ರ ಮಟ್ಟದಿಂದ ಎತ್ತರ  
+
# ಕರ್ನಾಟಕದ ಕರಾವಳಿಯ ಹೆಸರುಗಳು<br>
೨) ಕರ್ನಾಟಕದ ಕರಾವಳಿಯ ಹೆಸರು ಗಳು
+
# ಕರ್ನಾಟಕದ ಕರಾವಳಿಯ ಬಂದರುಗಳು,ಸಮುದ್ರ ತೀರಗಳು ಮತ್ತು ಬೀಚ್ ಗಳು ಈ ಪ್ರದೇಶದ ವೃತ್ತಿಗಳು ಮತ್ತು ಬೆಳೆಗಳು.
೩)ಕರ್ನಾಟಕದ ಕರಾವಳಿಯ ಬಂದರು ಗಳು ,ಸಮು ದ್ರ ತೀರಗಳು ಮತ್ತು   ಬೀಚ್ ಗಳು
+
 
೪)ಈ ಪ್ರದೇಶದ ವೃತ್ತಿಗಳು ಮತ್ತು ಬೆಳೆಗಳು
+
===ಚಟುವಟಿಕೆಗಳು #1===
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೭೧ ನೇ ಸಾಲು: ೭೦ ನೇ ಸಾಲು:
 
|}
 
|}
 
ಅಂದಾಜು ಸಮಯ -೨೦ ನಿಮಿಷ  
 
ಅಂದಾಜು ಸಮಯ -೨೦ ನಿಮಿಷ  
 +
 
ಬೇಕಾಗು ವ ಸಂಪನ್ಮೂ ಲಗಳು -ಚಿತ್ರಗಳು ,ವಿಡಿಯೋಗಳು  
 
ಬೇಕಾಗು ವ ಸಂಪನ್ಮೂ ಲಗಳು -ಚಿತ್ರಗಳು ,ವಿಡಿಯೋಗಳು  
 +
 
ಸೂ  ಚನೆಗಳು /ನಿರ್ಬಂಧಗಳು  ಏನಾದರೂ  ಇದ್ದರೆ : ಚರ್ಚೆ ವಿಷಯಾಂತರವಾಗದಿರಲಿ.
 
ಸೂ  ಚನೆಗಳು /ನಿರ್ಬಂಧಗಳು  ಏನಾದರೂ  ಇದ್ದರೆ : ಚರ್ಚೆ ವಿಷಯಾಂತರವಾಗದಿರಲಿ.
 +
 
ಬಹು ಮಾಧ್ಯಮ ಸಂಪನ್ಮೂ ಲಗಳು - ಗಣಕ ಯಂತ್ರ ,ಪ್ರೊಜೆಕ್ಟರ್  
 
ಬಹು ಮಾಧ್ಯಮ ಸಂಪನ್ಮೂ ಲಗಳು - ಗಣಕ ಯಂತ್ರ ,ಪ್ರೊಜೆಕ್ಟರ್  
 +
 
ಪ್ರಸಕ್ತ ಸ್ಥಳೀಯ  ಸಂಪರ್ಕ :ಸ್ಥಳ ,ಜನರು ಸ್ಥಳೀಯ  ವೃತ್ತಿಗಳ  ಹಾಗೂ  ಬೆಳೆಗಳ ಪ ಟ್ಟಿ  
 
ಪ್ರಸಕ್ತ ಸ್ಥಳೀಯ  ಸಂಪರ್ಕ :ಸ್ಥಳ ,ಜನರು ಸ್ಥಳೀಯ  ವೃತ್ತಿಗಳ  ಹಾಗೂ  ಬೆಳೆಗಳ ಪ ಟ್ಟಿ  
 +
 
ಅಂತರ್ಜಾಲದ ಸಹವರ್ತನೆಗಳು -ಮೊದಲೇ ಸಂಗ್ರಹಿಸಿದ  ಲಿಂಕ್ ಗಳ ಬಳಕೆ  
 
ಅಂತರ್ಜಾಲದ ಸಹವರ್ತನೆಗಳು -ಮೊದಲೇ ಸಂಗ್ರಹಿಸಿದ  ಲಿಂಕ್ ಗಳ ಬಳಕೆ  
 +
 
ವಿಧಾನ ;  
 
ವಿಧಾನ ;  
 
#ವಿದ್ಯಾರ್ಥಿಗಳು  ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು  .
 
#ವಿದ್ಯಾರ್ಥಿಗಳು  ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು  .
೮೩ ನೇ ಸಾಲು: ೮೮ ನೇ ಸಾಲು:
 
#ವಿದ್ಯಾರ್ಥಿಗಳು  ಚರ್ಚಿಸಲು  ಅನು ಕೂ ಲವಾಗಲು  ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .
 
#ವಿದ್ಯಾರ್ಥಿಗಳು  ಚರ್ಚಿಸಲು  ಅನು ಕೂ ಲವಾಗಲು  ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .
 
#ಅಗತ್ಯವಾದ ಹಿಮ್ಮಾಹಿತಿ ನೀಡು ವುದು.  
 
#ಅಗತ್ಯವಾದ ಹಿಮ್ಮಾಹಿತಿ ನೀಡು ವುದು.  
.
+
 
ನೀವು ಎಂತಹ ಪ್ರಶ್ನೆಗಳನ್ನು  ಕೇಳಬಹು ದು ?
 
ನೀವು ಎಂತಹ ಪ್ರಶ್ನೆಗಳನ್ನು  ಕೇಳಬಹು ದು ?
 
#ನೀವಿರು ವ ಪ್ರದೇಶ  ಯಾವ  ಜಿಲ್ಲೆಯಲ್ಲಿ ದೆ ?
 
#ನೀವಿರು ವ ಪ್ರದೇಶ  ಯಾವ  ಜಿಲ್ಲೆಯಲ್ಲಿ ದೆ ?
೯೬ ನೇ ಸಾಲು: ೧೦೧ ನೇ ಸಾಲು:
  
*ಪ್ರಶ್ನೆಗಳು  
 
*ಪ್ರಶ್ನೆಗಳು  
ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು  ಅವಲೋಕಸು ವುದು .
+
ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು  ಅವಲೋಕಸು ವುದು .
  
*ವಿಷಯ ಮಂಡನೆ  
 
*ವಿಷಯ ಮಂಡನೆ  
 +
 
* ತೊಡಗಿಸಿಕೊಳ್ಳುವಿಕೆ  
 
* ತೊಡಗಿಸಿಕೊಳ್ಳುವಿಕೆ  
 +
 
* ವಿಷಯದ ಬಗ್ಗೆ ಪೂ ರ್ವ  ಜ್ಞಾನ  
 
* ವಿಷಯದ ಬಗ್ಗೆ ಪೂ ರ್ವ  ಜ್ಞಾನ  
 
#ಕರಾವಳಿ ಪ್ರದೇಶಗಳು  ಹೇಗೆ ರಚನೆಯಾಗಿವೆ?
 
#ಕರಾವಳಿ ಪ್ರದೇಶಗಳು  ಹೇಗೆ ರಚನೆಯಾಗಿವೆ?
 
#ನವ ಮಂಗಳೂ  ರನ್ನು ಕರ್ನಾಟಕದ ಹೆಬ್ಬಾಗಿಲು  ಎನ್ನಲು  ಕಾರಣವೇನು  ?
 
#ನವ ಮಂಗಳೂ  ರನ್ನು ಕರ್ನಾಟಕದ ಹೆಬ್ಬಾಗಿಲು  ಎನ್ನಲು  ಕಾರಣವೇನು  ?
೧೦೭ ನೇ ಸಾಲು: ೧೧೩ ನೇ ಸಾಲು:
 
#ನಿಮ್ಮ ಪ್ರದೇಶದ  ಬೆಳೆಗಳಿಗೆ  ಹಾಗೂ    ಕರಾವಳಿಯ ಬೆಳೆಗಳಿಗೆ ವ್ಯತ್ಯಾಸವಿರಲು  ಕಾರಣಗಳೇನು ?
 
#ನಿಮ್ಮ ಪ್ರದೇಶದ  ಬೆಳೆಗಳಿಗೆ  ಹಾಗೂ    ಕರಾವಳಿಯ ಬೆಳೆಗಳಿಗೆ ವ್ಯತ್ಯಾಸವಿರಲು  ಕಾರಣಗಳೇನು ?
  
+
===ಚಟುವಟಿಕೆಗಳು 2===
===ಚಟುವಟಿಕೆಗಳು ===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">

೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Karnataka Prakrutika Vibhagagalu - Karavali Maidanagalu.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಕರಾವಳಿಯ ಸಂಸ್ಕೃತಿ ಜನಜೀವನ ಮಾಹಿತಿ

ಮಂಗಳುರು ಬೀಚ್ ನ ವಿಡಿಯೋ ಕರಾವಳಿ ಮೈದಾನಗಳು ಮತ್ತು ಮೈದಾನಗಳ ವ್ಯತ್ಯಾಸ ತಿಳಿಯಲು ವೀಕ್ಷಿಸಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಮೈದಾನಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ವೀಕ್ಷಿಸಿ

ಮತ್ತಷ್ಟು

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #1 ಕರಾವಳಿ ಮೈದಾನ

ಕಲಿಕೆಯ ಉದ್ದೇಶಗಳು

  1. ಕರ್ನಾಟಕದ ಕರಾವಳಿಯ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯು ವದು .
  2. ಕರ್ನಾಟಕದ ಕರಾವಳಿಯಲ್ಲಿರು ವ ಬಂದರು ಗಳನ್ನು ,ಜಿಲ್ಲೆಗಳನ್ನು ಮತ್ತು ಬೀಚ್ ಗಳನ್ನು ನಕ್ಷೆಯಲ್ಲಿ ಗು ರು ತಿಸು ವದು .
  3. ಕರಾವಳಿ ಪ್ರದೇಶಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯು ವು ದು. .
  4. ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸು ವುದು .

ಶಿಕ್ಷಕರ ಟಿಪ್ಪಣಿ

ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಕರಾವಳಿ ಮೈದಾನಗಳ ಭೌಗೋಳಿಕ ಲಕ್ಷಣಗಳು,ವೃತ್ತಿಗಳು,ಬೆಳೆಗಳು,ಜನರ ಜೀವನ ವಿಧಾನ,ಸಂಸ್ಕೃತಿ ಇತ್ಯಾದಿಗಳು ಹೊಸದಾಗಿರುತ್ತವೆ. ಕಾರಣ ಶಿಕ್ಷಕರು ಚಿತ್ರಗಳು.ವಿಡಿಯೋಗಳು ಹಾಗೂ ಚರ್ಚೆಯ ಮೂಲಕ ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿಸುವುದು. ಕರಾವಳಿ ಮೈದಾನದ ಬಗ್ಗೆ ಈ ಕೆಳಗಿನ ಅಂಶಗಳನ್ನಾಧರಿಸಿ ಚರ್ಚೆ :ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು,ಬೆಳೆಗಳು ವೃತ್ತಿಗಳ ಬಗೆಗಿರು ವ ಪೂ ರ್ವಜ್ಞಾನವನ್ನು ಪ್ರಶ್ನೆಗಳ ಮೂ ಲಕ ಪರೀಕ್ಷಿಸುವುದು. ನಂತರ ಪಠ್ಯಾಧಾರಿತವಾಗಿ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸು ವುದು .

  1. ಕರ್ನಾಟಕದ ಕರಾವಳಿಯ ವಿಸ್ತಾರ,ಸಮು ದ್ರ ಮಟ್ಟದಿಂದ ಎತ್ತರ
  2. ಕರ್ನಾಟಕದ ಕರಾವಳಿಯ ಹೆಸರುಗಳು
  3. ಕರ್ನಾಟಕದ ಕರಾವಳಿಯ ಬಂದರುಗಳು,ಸಮುದ್ರ ತೀರಗಳು ಮತ್ತು ಬೀಚ್ ಗಳು ಈ ಪ್ರದೇಶದ ವೃತ್ತಿಗಳು ಮತ್ತು ಬೆಳೆಗಳು.

ಚಟುವಟಿಕೆಗಳು #1

ಅಂದಾಜು ಸಮಯ -೨೦ ನಿಮಿಷ

ಬೇಕಾಗು ವ ಸಂಪನ್ಮೂ ಲಗಳು -ಚಿತ್ರಗಳು ,ವಿಡಿಯೋಗಳು

ಸೂ ಚನೆಗಳು /ನಿರ್ಬಂಧಗಳು ಏನಾದರೂ ಇದ್ದರೆ : ಚರ್ಚೆ ವಿಷಯಾಂತರವಾಗದಿರಲಿ.

ಬಹು ಮಾಧ್ಯಮ ಸಂಪನ್ಮೂ ಲಗಳು - ಗಣಕ ಯಂತ್ರ ,ಪ್ರೊಜೆಕ್ಟರ್

ಪ್ರಸಕ್ತ ಸ್ಥಳೀಯ ಸಂಪರ್ಕ :ಸ್ಥಳ ,ಜನರು ಸ್ಥಳೀಯ ವೃತ್ತಿಗಳ ಹಾಗೂ ಬೆಳೆಗಳ ಪ ಟ್ಟಿ

ಅಂತರ್ಜಾಲದ ಸಹವರ್ತನೆಗಳು -ಮೊದಲೇ ಸಂಗ್ರಹಿಸಿದ ಲಿಂಕ್ ಗಳ ಬಳಕೆ

ವಿಧಾನ ;

  1. ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು .
  2. ವಿದ್ಯಾರ್ಥಿಗಳನ್ನು ೪-೫ ಗುಂಪು ಗಳಾಗಿ ವಿಂಗಡಿಸು ವುದು .
  3. ಒಂದೊಂದು ಗುಂಪಿಗೆ ಒಂದೊಂದು ವಿಷಯವನ್ನು ಮಂಡಿಸಲು ಸೂ ಚಿಸು ವು ದು .
  4. ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡು ವುದರ ಮೂ ಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸು - ವುದು
  5. ವಿದ್ಯಾರ್ಥಿಗಳು ಚರ್ಚಿಸಲು ಅನು ಕೂ ಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .
  6. ಅಗತ್ಯವಾದ ಹಿಮ್ಮಾಹಿತಿ ನೀಡು ವುದು.

ನೀವು ಎಂತಹ ಪ್ರಶ್ನೆಗಳನ್ನು ಕೇಳಬಹು ದು ?

  1. ನೀವಿರು ವ ಪ್ರದೇಶ ಯಾವ ಜಿಲ್ಲೆಯಲ್ಲಿ ದೆ ?
  2. ಕರ್ನಾಟಕದ ಕರಾವಳಿ ಪ್ರದೇಶ ಯಾವ ಸ್ವರೂ ಪಗಳ ಮಧ್ಯೆ ವಿಸ್ತರಿಸಿದೆ ?
  3. ಈ ಪ್ರದೇಶ ದ ಉದ್ದ ಮತ್ತು ಅಗಲವೇನು ?
  4. ಕರ್ನಾಟಕದ ದೊಡ್ಡ ಬಂದರು ಯಾವು ದು ?
  5. ಕರಾವಳಿಯ ಜನರ ಮು ಖ್ಯ ವೃತ್ತಿ ಯಾವುದು ?
  6. ಕರಾವಳಿ ಪ್ರದೇಶದ ಮು ಖ್ಯ ಬೆಳೆಗಳಾವುವು?
  7. ಕರಾವಳಿ ಜಿಲ್ಲೆಗಳನ್ನು ಹೆಸರಿಸಿ.

ಮೌಲ್ಯ ನಿರ್ಣಯ :ಸಿ.ಸಿ.ಇ.ಅಂಶಗಳನ್ನು ಸೇರಿಸಿಕೊಂ ಡು :

  • ಪ್ರಶ್ನೆಗಳು

ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು ಅವಲೋಕಸು ವುದು .

  • ವಿಷಯ ಮಂಡನೆ
  • ತೊಡಗಿಸಿಕೊಳ್ಳುವಿಕೆ
  • ವಿಷಯದ ಬಗ್ಗೆ ಪೂ ರ್ವ ಜ್ಞಾನ
  1. ಕರಾವಳಿ ಪ್ರದೇಶಗಳು ಹೇಗೆ ರಚನೆಯಾಗಿವೆ?
  2. ನವ ಮಂಗಳೂ ರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನಲು ಕಾರಣವೇನು ?
  3. ಬಂದರು ಗಳ ಆರ್ಥಿಕ ಪ್ರಾಮುಖ್ಯತೆ ಏನು ?
  4. ನಿಮ್ಮ ಪ್ರದೇಶದ ಬೆಳೆಗಳಿಗೆ ಹಾಗೂ ಕರಾವಳಿಯ ಬೆಳೆಗಳಿಗೆ ವ್ಯತ್ಯಾಸವಿರಲು ಕಾರಣಗಳೇನು ?

ಚಟುವಟಿಕೆಗಳು 2

  • ಅಂದಾಜು ಸಮಯ -೨೦ ನಿಮಿಷ
  • ಬೇಕಾಗು ವ ಪದಾರ್ಥಗಳು ಅಥವ ಸಂಪನ್ಮೂ ಲಗಳು :ಕಾರ್ಡಶೀಟ್ ಗಳು , ಮಾರ್ಕರ್ /ಸ್ಕೆಚ್ ಪೆನ್
  • ಪೂ ರ್ವಾಪೇಕ್ಷಿತ/ ಸೂ ಚ ನೆಗಳು , ಇದ್ದರೆ :ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸು ವುದು .
  • ಬಹು ಮಾಧ್ಯಮ ಸಂಪನ್ಮೂ ಲಗಳು :ಪ್ರೊಜೆಕ್ಟರ್ ,ಕರ್ನಾಟಕದ ಪ್ರಾಕೃತಿಕ ನಕ್ಷೆ
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು :ಕರ್ನಾಟಕದ ಪ್ರಾಕೃತಿಕ ನಕ್ಷೆಯ ಲಿಂಕ್
  • ವಿಧಾನ:ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರು ವ ಕಾರ್ಡಶೀಟ್ನಲ್ಲಿ ಕರ್ನಾಟಕದ ನಕ್ಷೆ ರಚಿಸಿ ಕರಾವಳಿ ಜಿಲ್ಲೆ ಗಳನ್ನು ಗು ರು ತಿಸು ವುದು .
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:----
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು :---

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ