ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
Text replacement - "|Flash]]</mm>" to "]]"
೧ ನೇ ಸಾಲು: ೧ ನೇ ಸಾಲು:
{| id="mp-topbanner" style="width:100%;font-size:100%;background:#f9f9f9"

{| id="mp-topbanner" style="width:100%;font-size:100%;background:#f9f9f9"

|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[[ಕನ್ನಡ: ವ್ಯಾಕರಣ  ಶಾಸ್ತ್ರ|'''ವ್ಯಾಕರಣ ಶಾಸ್ತ್ರ''']]

|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|
೨೫ ನೇ ಸಾಲು: ೨೨ ನೇ ಸಾಲು:
[[ಇತರೆ|'''ಇತರೆ''']]

[[ಇತರೆ|'''ಇತರೆ''']]

|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

|style="width:14%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|
[[ಕನ್ನಡ ಉಪಯುಕ್ತ ವೆಬ್ ತಾಣಗಳು|'''ಉಪಯುಕ್ತ ವೆಬ್ ತಾಣಗಳು''']]

[[ಕನ್ನಡ ವೆಬ್ ತಾಣಗಳು|'''ವ್ಯಾಕರಣ ಸಂಬಂಧಿ ವೆಬ್ ತಾಣಗಳು & ಶಿಕ್ಷಕರ ಸಂಪನ್ಮೂಲ''']]

[http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B3%8D%E0%B2%AF%E0%B2%BE%E0%B2%95%E0%B2%B0%E0%B2%A3/%E0%B2%9B%E0%B2%82%E0%B2%A6%E0%B2%B8%E0%B3%8D%E0%B2%B8%E0%B3%81 ಛಂದಸ್ಸು]

'''“ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರು”'''
[http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B3%8D%E0%B2%AF%E0%B2%BE%E0%B2%95%E0%B2%B0%E0%B2%A3/%E0%B2%9B%E0%B2%82%E0%B2%A6%E0%B2%B8%E0%B3%8D%E0%B2%B8%E0%B3%81 ವ್ಯಾಕರಣ]

[http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B3%8D%E0%B2%AF%E0%B2%BE%E0%B2%95%E0%B2%B0%E0%B2%A3/%E0%B2%9B%E0%B2%82%E0%B2%A6%E0%B2%B8%E0%B3%8D%E0%B2%B8%E0%B3%81 ಅಲಂಕಾರ]

“ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರು”

ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗ ಮಾಡಬೇಕಾದರೆ ಆ ಭಾಷೆಯ ವ್ಯಾಕರಣ ಪರಿಚಯ ಅತ್ಯಾವಶ್ಯಕ.  ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು.  ಭಾಷೆಯ ಅಧ್ಯಯನದ ಆರಂಭದಲ್ಲಿ ಪ್ರಯೋಗಗಳ ಮೂಲಕ ವ್ಯಾಕರಣದ ಅರಿವನ್ನುಂಟುಮಾಡಿದರೂ ಮುಂದೆ ಸಕ್ರಮವಾಗಿ ವ್ಯಾಕರಣ ಶಾಸ್ತ್ರದ ಪರಿಚವನ್ನು ಮಾಡಿಸುವ ಅವಶ್ಯಕತೆಯಿದೆ.  ಈ ದೃಷ್ಟಿಯಿಂದ ನಮ್ಮ ಪ್ರೌಢ ಶಾಲೆಗಳ ಪಠ್ಯಕ್ರಮದಲ್ಲಿ ವ್ಯಾಕರಣ ಶಾಸ್ತ್ರದ ಮುಖ್ಯ ವಿಷಯಗಳನ್ನು ಅಳವಡಿಸಲಾಗಿದೆ.

ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗ ಮಾಡಬೇಕಾದರೆ ಆ ಭಾಷೆಯ ವ್ಯಾಕರಣ ಪರಿಚಯ ಅತ್ಯಾವಶ್ಯಕ.  ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು.  ಭಾಷೆಯ ಅಧ್ಯಯನದ ಆರಂಭದಲ್ಲಿ ಪ್ರಯೋಗಗಳ ಮೂಲಕ ವ್ಯಾಕರಣದ ಅರಿವನ್ನುಂಟುಮಾಡಿದರೂ ಮುಂದೆ ಸಕ್ರಮವಾಗಿ ವ್ಯಾಕರಣ ಶಾಸ್ತ್ರದ ಪರಿಚವನ್ನು ಮಾಡಿಸುವ ಅವಶ್ಯಕತೆಯಿದೆ.  ಈ ದೃಷ್ಟಿಯಿಂದ ನಮ್ಮ ಪ್ರೌಢ ಶಾಲೆಗಳ ಪಠ್ಯಕ್ರಮದಲ್ಲಿ ವ್ಯಾಕರಣ ಶಾಸ್ತ್ರದ ಮುಖ್ಯ ವಿಷಯಗಳನ್ನು ಅಳವಡಿಸಲಾಗಿದೆ.
೭೩ ನೇ ಸಾಲು: ೬೭ ನೇ ಸಾಲು:
====ವ್ಯಂಜನಗಳ ವಿಧಗಳು:2====

====ವ್ಯಂಜನಗಳ ವಿಧಗಳು:2====
'''ವರ್ಗೀಯ ವ್ಯಂಜನಾಕ್ಷರಗಳು''' :ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.

'''ವರ್ಗೀಯ ವ್ಯಂಜನಾಕ್ಷರಗಳು''' :ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಪಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.

ಉದಾ:

ಉದಾ:

ಕ ವರ್ಗ ಕ ಖ ಗ ಘ ಙ

ಕ ವರ್ಗ - ಕ ಖ ಗ ಘ ಙ

ಚ ವರ್ಗ ಚ ಛ ಜ ಝ ಞ

ಚ ವರ್ಗ - ಚ ಛ ಜ ಝ ಞ

ಟ ವರ್ಗ ಟ ಠ ಡ ಢ ಣ

ಟ ವರ್ಗ - ಟ ಠ ಡ ಢ ಣ

ತ ವರ್ಗ- ತ ಥ ದ ಧ ನ

ತ ವರ್ಗ - ತ ಥ ದ ಧ ನ

ಪ ವರ್ಗ- ಪ ಫ ಬ ಭ ಮ

ಪ ವರ್ಗ- ಪ ಫ ಬ ಭ ಮ

೧೫೭ ನೇ ಸಾಲು: ೧೫೧ ನೇ ಸಾಲು:
=ಸಂಧಿ ಪ್ರಕರಣ=

=ಸಂಧಿ ಪ್ರಕರಣ=

ಸಂಧಿ ಅರ್ಥ : ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು .

ಸಂಧಿ ಅರ್ಥ : ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು.

ಉದಾ:

ಉದಾ:

ಗಾಣ + ಇಗ =ಗಾಣಿಗ

ಗಾಣ + ಇಗ =ಗಾಣಿಗ

ಆಡು + ಇಸು =ಆಡಿಸು

ಆಡು + ಇಸು =ಆಡಿಸು

ಹಸು + ಇನ =ಹಸುವಿನ

ಹಸು + ಇನ =ಹಸುವಿನ

‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.

‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.

==ಸಂಧಿಗಳ ಪರಿಕಲ್ಪನಾ ನಕ್ಷೆ==

==ಸಂಧಿಗಳ ಪರಿಕಲ್ಪನಾ ನಕ್ಷೆ==
<mm>[[sandhidalu.mm|Flash]]</mm>

[[File:sandhidalu.mm]]

==ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು==

==ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು==
'''ಸ್ವರ ಸಂಧಿ ''':ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ ಎನಿಸುವುದು.

'''ಸ್ವರ ಸಂಧಿ ''':

ಉದಾ:

ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ ಎನಿಸುವುದು.

ಊರು(ಉ)+(ವ) ಅನ್ನು = ಊರನ್ನು

ಉದಾ:

ಮನೆ(ಎ)+(ಅ) ಅಲ್ಲಿ =ಮನೆಯಲ್ಲಿ

ಊರು(ಉ)+(ವ) ಅನ್ನು = ಊರನ್ನು

'''ವ್ಯಂಜನ ಸಂಧಿ '''

ಮನೆ(ಎ)+(ಅ) ಅಲ್ಲಿ =ಮನೆಯಲ್ಲಿ

ಸ್ವರದ ಮುಂದೆ ವ್ಯಂಜನ ಬಂದು ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು  ವ್ಯಂಜನ ಸಂಧಿ ಎನಿಸುವುದು .

'''ವ್ಯಂಜನ ಸಂಧಿ '''

ಉದಾ:

ಸ್ವರದ ಮುಂದೆ ವ್ಯಂಜನ ಬಂದು ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು  ವ್ಯಂಜನ ಸಂಧಿ ಎನಿಸುವುದು.

ಮಳೆ(ಕ) +(ಗ)ಕಾಲ =ಮಳೆಗಾಲ

ಉದಾ:

ಬೆಟ್ಟದ(ತ)+(ದ)ತಾವರೆ =ಬೆಟ್ಟದಾವರೆ

ಮಳೆ(ಕ) +(ಗ)ಕಾಲ =ಮಳೆಗಾಲ

ಬೆಟ್ಟದ(ತ)+(ದ)ತಾವರೆ =ಬೆಟ್ಟದಾವರೆ

==ಸಂಧಿಗಳ ವಿಧಗಳು==

==ಸಂಧಿಗಳ ವಿಧಗಳು==

===ಕನ್ನಡ ಸಂಧಿಗಳು===

===ಕನ್ನಡ ಸಂಧಿಗಳು===

[http://www.slideshare.net/KarnatakaOER/sandhigalu ಕನ್ನಡ ಸಂಧಿಗಳು]

====1.ಲೋಪ ಸಂಧಿ ====

====1.ಲೋಪ ಸಂಧಿ ====
ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು

ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು

ಉದಾ:

ಉದಾ:

#ಹಣದಾಸೆ – ಹಣದ + ಆಸೆ “ಅ” ಕಾರಲೋಪ

#ಹಣದಾಸೆ – ಹಣದ + ಆಸೆ “ಅ” ಕಾರಲೋಪ

೧೮೮ ನೇ ಸಾಲು: ೧೮೪ ನೇ ಸಾಲು:
====2.ಆಗಮ ಸಂಧಿ ====

====2.ಆಗಮ ಸಂಧಿ ====
ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಾಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೆಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”.

ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೇಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”.

ಆಗಮ ಸಂಧಿಯ ವಿಧಗಳು

ಆಗಮ ಸಂಧಿಯ ವಿಧಗಳು

#ಯ -ಕಾರ ಆಗಮ ಸಂಧಿ

#ಯ -ಕಾರ ಆಗಮ ಸಂಧಿ
೨೦೭ ನೇ ಸಾಲು: ೨೦೩ ನೇ ಸಾಲು:
#ಗುರುವನ್ನು = ಗುರು + ಅನ್ನು

#ಗುರುವನ್ನು = ಗುರು + ಅನ್ನು

#ಹೂವಿದು= ಹೂ + ಇದು

#ಹೂವಿದು= ಹೂ + ಇದು
ಗೋವಿಗೆ , ಶಾಂತವಾಗಿ , ರಸವಾಗಿ ,

#ಗೋವಿಗೆ , ಶಾಂತವಾಗಿ , ರಸವಾಗಿ ,

====3.ಆದೇಶ ಸಂಧಿ====

====3.ಆದೇಶ ಸಂಧಿ====
ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”.

ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”.

ಕ – ಗ

ಕ – ಗ

ಚ – ಜ

ಚ – ಜ

ಟ – ಡ

ಟ – ಡ

ತ – ದ

ತ – ದ

ಪ – ಬ

ಪ – ಬ

ಉದಾ:

ಉದಾ:

#ಮಳೆಗಾಲ =ಮಳೆ +ಕಾಲ

#ಮಳೆಗಾಲ =ಮಳೆ +ಕಾಲ

#ಕಂಬನಿ = ಕಣ್ + ಪನಿ

#ಕಂಬನಿ = ಕಣ್ + ಪನಿ

#ಕೈದಪ್ಪು = ಕೈ + ತಪ್ಪು

#ಕೈದಪ್ಪು = ಕೈ + ತಪ್ಪು

ಹೊಸಗನ್ನಡ , ಬೆಟ್ಟದಾವರೆ ,ಕೊನೆಗಾಲ,

ಹೊಸಗನ್ನಡ , ಬೆಟ್ಟದಾವರೆ ,ಕೊನೆಗಾಲ,
೩೨೯ ನೇ ಸಾಲು: ೩೨೫ ನೇ ಸಾಲು:
=ಸಮಾಸ ಪ್ರಕರಣ=

=ಸಮಾಸ ಪ್ರಕರಣ=
ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.

[http://www.slideshare.net/KarnatakaOER/samasagalu-kannada ಸಮಾಸಗಳು]

ಉದಾ:

ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.

ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು

ಉದಾ:

ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು

ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

'''ವಿಗ್ರಹ ವಾಕ್ಯ'''

'''ವಿಗ್ರಹ ವಾಕ್ಯ'''

ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.

ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.

ಉದಾ:

ಉದಾ:

#ಸಮಸ್ತಪದ = ಪೂರ್ವಪದ + ಉತ್ತರ ಪದ

#ಸಮಸ್ತಪದ = ಪೂರ್ವಪದ + ಉತ್ತರ ಪದ
೩೪೪ ನೇ ಸಾಲು: ೩೪೧ ನೇ ಸಾಲು:
==ಸಮಾಸ ಪದಗಳಾಗುವ ಸನ್ನಿವೇಶಗಳು==

==ಸಮಾಸ ಪದಗಳಾಗುವ ಸನ್ನಿವೇಶಗಳು==
*ಸಂಸ್ಕ್ರತ-ಸಂಸ್ಕೃತ ಶಬ್ಧಗಳು ಸೇರಿ

*ಸಂಸ್ಕೃತ-ಸಂಸ್ಕೃತ ಶಬ್ಧಗಳು ಸೇರಿ

*ಕನ್ನಡ-ಕನ್ನಡ ಶಬ್ಧಗಳು ಸೇರಿ

*ಕನ್ನಡ-ಕನ್ನಡ ಶಬ್ಧಗಳು ಸೇರಿ

*ತದ್ಬವ-ತದ್ಬವ ಶಬ್ಧಗಳು ಸೇರಿ

*ತದ್ಬವ-ತದ್ಬವ ಶಬ್ಧಗಳು ಸೇರಿ
೩೬೩ ನೇ ಸಾಲು: ೩೬೦ ನೇ ಸಾಲು:
ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.

ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.

ಉದಾ:

ಉದಾ:

#ಮರದ+ಕಾಲ =ಮರಗಾಲ

#ಮರದ+ಕಾಲು =ಮರಗಾಲು

#ಬೆಟ್ಟದ+ತಾವರೆ =ಬೆಟ್ಟದಾವರೆ

#ಬೆಟ್ಟದ+ತಾವರೆ =ಬೆಟ್ಟದಾವರೆ
#ಕೈ+ತಪ್ಪು = ಕೈತಪ್ಪು

#ಕೈಯ+ತಪ್ಪು = ಕೈತಪ್ಪು

#ಹಗಲಿನಲ್ಲಿ+ಕನಸು =ಹಗಲುಗನಸು

#ಹಗಲಿನಲ್ಲಿ+ಕನಸು =ಹಗಲುಗನಸು

ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು

ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು

===2.ಕರ್ಮಧಾರೆಯ ಸಮಾಸ===

===2.ಕರ್ಮಧಾರೆಯ ಸಮಾಸ===
ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.

ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.

ಉದಾ:

ಉದಾ:

#ಹೊಸದು+ಕನ್ನಡ =ಹೊಸಗನ್ನಡ

#ಹೊಸದು+ಕನ್ನಡ =ಹೊಸಗನ್ನಡ
೩೭೮ ನೇ ಸಾಲು: ೩೭೫ ನೇ ಸಾಲು:
===3.ದ್ವಿಗು ಸಮಾಸ===

===3.ದ್ವಿಗು ಸಮಾಸ===
ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.

ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.

ಉದಾ:

ಉದಾ:

#ಒಂದು + ಕಣ್ಣು = ಒಕ್ಕಣ್ಣು

#ಒಂದು + ಕಣ್ಣು = ಒಕ್ಕಣ್ಣು
೩೮೭ ನೇ ಸಾಲು: ೩೮೪ ನೇ ಸಾಲು:
===4.ಅಂಶಿ ಸಮಾಸ===

===4.ಅಂಶಿ ಸಮಾಸ===

ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು.

ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು.
ಅಂಶವೆಂದರೆ ‘ಭಾಗ’ ಅಥವಾ ‘ಅವಯವ’

ಅಂಶವೆಂದರೆ ‘ಭಾಗ’ ಅಥವಾ ‘ಅವಯವ’

ಉದಾ:

ಉದಾ:

#ತಲೆಯ+ಮುಂದು=ಮುಂದಲೆ

#ತಲೆಯ+ಮುಂದು=ಮುಂದಲೆ
೩೯೫ ನೇ ಸಾಲು: ೩೯೨ ನೇ ಸಾಲು:
===5.ದ್ವಂದ್ವ ಸಮಾಸ===

===5.ದ್ವಂದ್ವ ಸಮಾಸ===
ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.

ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.

ಉದಾ:

ಉದಾ:

#ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು

#ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು
೪೦೪ ನೇ ಸಾಲು: ೪೦೧ ನೇ ಸಾಲು:
===6.ಬಹುವ್ರೀಹಿ ಸಮಾಸ===

===6.ಬಹುವ್ರೀಹಿ ಸಮಾಸ===
ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು.

ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು.

ಉದಾ:

ಉದಾ:

#ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ

#ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ
೪೧೩ ನೇ ಸಾಲು: ೪೧೦ ನೇ ಸಾಲು:
===7.ಕ್ರಿಯಾ ಸಮಾಸ===

===7.ಕ್ರಿಯಾ ಸಮಾಸ===
ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.

ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.

ಉದಾ:

ಉದಾ:

#ಸುಳ್ಳನ್ನು +ಆಡು=ಸುಳ್ಳಾಡು

#ಸುಳ್ಳನ್ನು +ಆಡು=ಸುಳ್ಳಾಡು
೪೪೫ ನೇ ಸಾಲು: ೪೪೨ ನೇ ಸಾಲು:
ಒಂದು ನಾಮಪ್ರಕೃತಿ’ ಯಾವ ಜಾತಿಗೆ ಸೇರಿದೆ ಎಂಬುದನ್ನು ಹೇಳುವುದೇ ಲಿಂಗವೆಂದು ಹೆಸರು’

ಒಂದು ನಾಮಪ್ರಕೃತಿ’ ಯಾವ ಜಾತಿಗೆ ಸೇರಿದೆ ಎಂಬುದನ್ನು ಹೇಳುವುದೇ ಲಿಂಗವೆಂದು ಹೆಸರು’

==ಲಿಂಗಗಳ ವಿಧಗಳು==

==ಲಿಂಗಗಳ ವಿಧಗಳು==
ಲಿಂಗಗಳಲ್ಲಿ ಮುಖ್ಯವಾಗಿ ಮೂರು  ವಿಧಗಳುಂಟು

ಲಿಂಗಗಳಲ್ಲಿ ಮುಖ್ಯವಾಗಿ ಮೂರು  ವಿಧಗಳುಂಟು

ಕೇಶಿರಾಜನ ಪ್ರಕಾರ ‘ಲಿಂಗಂವೊಂಬತ್ತು ತೆರೆಂ’

ಕೇಶಿರಾಜನ ಪ್ರಕಾರ ‘ಲಿಂಗಂವೊಂಬತ್ತು ತೆರೆಂ’

#ಪುಲ್ಲಿಂಗ

#ಪುಲ್ಲಿಂಗ
೪೫೨ ನೇ ಸಾಲು: ೪೪೯ ನೇ ಸಾಲು:
===1.ಪುಲ್ಲಿಂಗ===

===1.ಪುಲ್ಲಿಂಗ===
ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ .ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.

ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ .ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.

ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, ಮನುಷ್ಯ, ಪ್ರಧಾನಿ,…..ಇತ್ಯಾದಿ

ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, ಮನುಷ್ಯ, ಪ್ರಧಾನಿ,…..ಇತ್ಯಾದಿ
೪೭೮ ನೇ ಸಾಲು: ೪೭೫ ನೇ ಸಾಲು:
===ಸ್ತ್ರೀ ನಪುಂಸಕ ಲಿಂಗಗಳು===

===ಸ್ತ್ರೀ ನಪುಂಸಕ ಲಿಂಗಗಳು===
ನಾಮಪದಗಳು ಸಂಧಭ ಕ್ಕನುಗುಣವಾಗಿ ಸ್ತೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತೇವೆ ಆದುದರಿಂದ ಇದಕ್ಕೆ ಸ್ತೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.

ನಾಮಪದಗಳು ಸಂದರ್ಭಕ್ಕನುಗುಣವಾಗಿ ಸ್ತ್ರೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತ್ತೇವೆ ಆದುದರಿಂದ ಇದಕ್ಕೆ ಸ್ತ್ರೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.

ಉದಾ:- ದೇವತೆ, ಲಕ್ಷ್ಮೀ, ಸರಸ್ವತಿದೇವತೆ, ಒಲಿಯಿತು, ಸ್ತೀ ನಪುಂಸಕ ಲಿಂಗದೇವತೆ, ಒಲಿದಳು, ಸ್ತೀ,ಸರಸ್ವತಿ, ಕೃಪೆ ಮಾಡಿತು, ಸ್ತೀ ನಪುಂಸಕ ಲಿಂಗಸರಸ್ವತಿ, ಕೃಪ ಮಾಡಿದಳು, ಸ್ತೀ,ಹುಡುಗಿ, ಓಡುತ್ತದೆ, ಸ್ತೀ ನಪುಂಸಕ ಲಿಂಗಹುಡುಗಿ ಓಡುವಳು, ಸ್ತೀ

ಉದಾ:- ದೇವತೆ, ಲಕ್ಷ್ಮೀ, ಸರಸ್ವತಿದೇವತೆ, ಒಲಿಯಿತು, ಸ್ತೀ ನಪುಂಸಕ ಲಿಂಗದೇವತೆ, ಒಲಿದಳು, ಸ್ತ್ರೀ,ಸರಸ್ವತಿ, ಕೃಪೆ ಮಾಡಿತು, ಸ್ತ್ರೀ ನಪುಂಸಕ ಲಿಂಗ ಸರಸ್ವತಿ, ಕೃಪ ಮಾಡಿದಳು, ಸ್ತ್ರೀ,ಹುಡುಗಿ, ಓಡುತ್ತದೆ, ಸ್ತ್ರೀ ನಪುಂಸಕ ಲಿಂಗಹುಡುಗಿ ಓಡುವಳು, ಸ್ತ್ರೀ

===ನಿತ್ಯ ನಪುಂಸಕ ಲಿಂಗಗಳು===

===ನಿತ್ಯ ನಪುಂಸಕ ಲಿಂಗಗಳು===
ಕೆಲವಾರು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ. ಇವನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.

ಕೆಲವಾರು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ. ಇವನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.

ಉದಾ: ಶಿಶು, ಮಗು, ಕೂಸು, ದಂಡು, ಜನಶಿಶು = ಜನಿಸಿತುಕೂಸು = ಮಲಗಿಸುಮಗು = ಅರಳುತ್ತದೆಜನ = ಸೇರಿದೆದಂಡು = ಬಂತು

ಉದಾ: ಶಿಶು, ಮಗು, ಕೂಸು, ದಂಡು, ಜನಶಿಶು = ಜನಿಸಿತುಕೂಸು = ಮಲಗಿಸುಮಗು = ಅರಳುತ್ತದೆಜನ = ಸೇರಿದೆದಂಡು = ಬಂತು
೪೮೮ ನೇ ಸಾಲು: ೪೮೫ ನೇ ಸಾಲು:
ಸರ್ವನಾಮ, ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯ ಲಿಂಗಗಳು ಎಂದು ಕರೆಯುತ್ತಾರೆ.

ಸರ್ವನಾಮ, ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯ ಲಿಂಗಗಳು ಎಂದು ಕರೆಯುತ್ತಾರೆ.

ಉದಾ: ನಾನು ನೀನು, ತಾನು, ಒಳ್ಳೆಯ, ಕೆಟ್ಟ , ಎಲ್ಲಾ….. ಇತ್ಯಾದಿ

ಉದಾ: ನಾನು ನೀನು, ತಾನು, ಒಳ್ಳೆಯ, ಕೆಟ್ಟ , ಎಲ್ಲಾ….. ಇತ್ಯಾದಿ
ನೀನು ಗಂಡಸು — ಪು

ನೀನು ಗಂಡಸು — ಪು

ಕೆಟ್ಟ ಹುಡುಗಿ——ಸ್ತ್ರೀ

ಕೆಟ್ಟ ಹುಡುಗಿ——ಸ್ತ್ರೀ

ಕೆಟ್ಟ ನಾಯಿ——ನಪುಂ

ಕೆಟ್ಟ ನಾಯಿ——ನಪುಂ

ನಾನು ದೊಡ್ಡವನು——ಪು

ನಾನು ದೊಡ್ಡವನು——ಪು

ನಾನು ದೊಡ್ಡವಳು—–ಸ್ತ್ರೀ

ನಾನು ದೊಡ್ಡವಳು—–ಸ್ತ್ರೀ

ನಾನು ದೊಡ್ಡದು——ನಪುಂ

ನಾನು ದೊಡ್ಡದು——ನಪುಂ

===ಲಿಂಗಗಳ ಪ್ರಯೋಗ===

===ಲಿಂಗಗಳ ಪ್ರಯೋಗ===
೫೨೬ ನೇ ಸಾಲು: ೫೨೩ ನೇ ಸಾಲು:
==ವಚನಗಳ ವಿಧಗಳು ==

==ವಚನಗಳ ವಿಧಗಳು ==
ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು..ಅವುಗಳೆಂದರೆ :

ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು.ಅವುಗಳೆಂದರೆ :

#ಏಕವಚನ.

#ಏಕವಚನ.

#ಬಹುವಚನ

#ಬಹುವಚನ
೫೩೬ ನೇ ಸಾಲು: ೫೩೩ ನೇ ಸಾಲು:
===ಬಹುವಚನ ===

===ಬಹುವಚನ ===

ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು..

ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು..
ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ…

'''ಉದಾ :''' ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ…

ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ.

ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ.
ಗಂಡಸರು,

ಗಂಡಸರು, ಹೆಂಗಸರು, ಮುದುಕರು, ಜಾಣೆಯರು, ಗೆಳೆತಿಯರು, ಅರಸರು, ಗೆಳೆಯರು, ಆಟಗಾರರು, ಸೊಸೆಯರು,ಅತ್ತೆಯರು……. ಇತ್ಯಾದಿ
ಹೆಂಗಸರು,

ಮುದುಕರು

ಜಾಣೆಯರು,

ಗೆಳೆತಿಯರು,

ಅರಸರು

ಗೆಳೆಯರು,

ಆಟಗಾರರು,

ಸೊಸೆಯರು

ಅತ್ತೆಯರು……. ಇತ್ಯಾದಿ

ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ…

'''ಅಂದಿರು :''' ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ…

ಅಣ್ಣಂದಿರು ಗಂಡಂದಿರು ಅಕ್ಕಂದಿರು, ತಮ್ಮಂದಿರು,ಭಾವಂದಿರು ,ಮಾವಂದಿರು ……….. ಇತ್ಯಾದಿಗಳು

ಅಣ್ಣಂದಿರು

(ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ.
ಗಂಡಂದಿರು

ಉದಾ : ಋಷಿಗಳು, ಗುರುಗಳು, ದೊರೆಗಳು, ಮುನಿಗಳು, ಹೆಣ್ಣುಗಳು, ತಮದೆಗಳು, ……….. ಇತ್ಯಾದಿ
ಅಕ್ಕಂದಿರು, ತಮ್ಮಂದಿರು

ಭಾವಂದಿರು

ಮಾವಂದಿರು ……….. ಇತ್ಯಾದಿಗಳು

ಇ) (ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ.

ಉದಾ :

ಋಷಿಗಳು,

ಗುರುಗಳು,

ದೊರೆಗಳು,

ಮುನಿಗಳು

ಹೆಣ್ಣುಗಳು,

ತಮದೆಗಳು, ……….. ಇತ್ಯಾದಿ

(ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ.

(ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ.
ಉದಾ :

ಉದಾ : ಮರಗಳು , ದೇವತೆಗಳು, ಹಸುಗಳು, ಎಮ್ಮೆಗಳು, ಕೊಳಗಳು , ಹುಲಿಗಳು, ಹಳ್ಳಿಗಳು, ಕೆರೆಗಳು, ಕಲ್ಲುಗಳು …………. ಇತ್ಯಾದಿ
ಮರಗಳು

ದೇವತೆಗಳು

ಹಸುಗಳು

ಎಮ್ಮೆಗಳು

ಕೊಳಗಳು

ಹುಲಿಗಳು

ಹಳ್ಳಿಗಳು

ಕೆರೆಗಳು

ಕಲ್ಲುಗಳು …………. ಇತ್ಯಾದಿ

=ವಿಭಕ್ತಿ ಪ್ರತ್ಯಯಗಳು =

=ವಿಭಕ್ತಿ ಪ್ರತ್ಯಯಗಳು =
೬೩೬ ನೇ ಸಾಲು: ೬೦೩ ನೇ ಸಾಲು:
=ಕ್ರಿಯಾ ಪದ ಪ್ರಕರಣ =

=ಕ್ರಿಯಾ ಪದ ಪ್ರಕರಣ =

ಕ್ರಿಯಾಪದ : ” ವಾಕ್ಯದಲ್ಲಿ ಒಂದು ವಸ್ತುವಿನ ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳೇ ಕ್ರಿಯಾಪದ” ಅಥವಾ “ಒಂದು ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.”

ಕ್ರಿಯಾಪದ : ವಾಕ್ಯದಲ್ಲಿ ಒಂದು ವಸ್ತುವಿನ ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳೇ ಕ್ರಿಯಾಪದ” ಅಥವಾ “ಒಂದು ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.”

ಉದಾ ;

ಉದಾ ;

#ದೀಪವು ಉರಿಯುತ್ತದೆ.

#ದೀಪವು ಉರಿಯುತ್ತದೆ.
೭೯೦ ನೇ ಸಾಲು: ೭೫೭ ನೇ ಸಾಲು:
#ಸಂಭಾವನಾರ್ಥಕ ರೂಪ

#ಸಂಭಾವನಾರ್ಥಕ ರೂಪ

'''ವಿಧ್ಯರ್ಥಕ ರೂಪ '''

'''1.ವಿಧ್ಯರ್ಥಕ ರೂಪ '''

ವಿಧಿ ಎಂದರೆ  ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.”

ವಿಧಿ ಎಂದರೆ  ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.”
೮೦೭ ನೇ ಸಾಲು: ೭೭೪ ನೇ ಸಾಲು:
#ಅವನಿಗೆ ಜಯವಾಗಲಿ – ಹಾರೈಕೆ.

#ಅವನಿಗೆ ಜಯವಾಗಲಿ – ಹಾರೈಕೆ.

'''ನಿಷೇಧಾರ್ಥಕ ರೂಪ '''

'''2.ನಿಷೇಧಾರ್ಥಕ ರೂಪ '''

ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ.

ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ.
೮೧೮ ನೇ ಸಾಲು: ೭೮೫ ನೇ ಸಾಲು:
ಮಾಡು + ಅದು + ಮಾಡದು

ಮಾಡು + ಅದು + ಮಾಡದು

'''ಸಂಭಾವನಾರ್ಥಲ ಕ್ರಿಯಾಪದ '''

'''3.ಸಂಭಾವನಾರ್ಥಕ ಕ್ರಿಯಾಪದ '''

ಸಂಭಾವನಾರ್ಥ ಎಂದರೆ ” ಸಮಶಯ / ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ / ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ”ಈ ರೂಪಗಳಲ್ಲಿ ಧಾತುವಿಗೆ “ಆನು” “ಆಳು” “ಏನು”ಈತು , ಈಯೆ , ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ.

ಸಂಭಾವನಾರ್ಥ ಎಂದರೆ ” ಸಮಶಯ / ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ / ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ”ಈ ರೂಪಗಳಲ್ಲಿ ಧಾತುವಿಗೆ “ಆನು” “ಆಳು” “ಏನು”ಈತು , ಈಯೆ , ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ.
೯೦೩ ನೇ ಸಾಲು: ೮೭೦ ನೇ ಸಾಲು:
=ಕಾಲ ಪಲ್ಲಟ=

=ಕಾಲ ಪಲ್ಲಟ=

“ಒಂದೂ ಕಾಲದ ಕ್ರೀಯಾಪದವನ್ನು (ಭೂತಕಾಲ, ವರ್ತಮಾನ, ಭವಿಷ್ಯತ್) ಬಳಸುವ ಜಾಗದಲ್ಲಿ ಮತ್ತೂಂದು ಕಾಲದ ರೂಪಗಳನ್ನು ಬಳಸುತ್ತೇವೆ ಈ ರೀತೀಯ ಬದಲಾವಣೆಯನ್ನು ಕಾಲ ಪಲ್ಲಟ ಆಥಾವ ಕಾಲ ಬದಲಾವಣೆ ಎನ್ನುವರು.ಉದಾ;ನಾನು ಮುಂದಿನ ವರ್ಷ ಮೈಸೂರು ದಸರೆಗೆ ಹೋಗುತೇನೆ.

“ಒಂದೂ ಕಾಲದ ಕ್ರಿಯಾಪದವನ್ನು (ಭೂತಕಾಲ, ವರ್ತಮಾನ, ಭವಿಷ್ಯತ್) ಬಳಸುವ ಜಾಗದಲ್ಲಿ ಮತ್ತೂಂದು ಕಾಲದ ರೂಪಗಳನ್ನು ಬಳಸುತ್ತೇವೆ. ಈ ರೀತೀಯ ಬದಲಾವಣೆಯನ್ನು ಕಾಲ ಪಲ್ಲಟ ಅಥವ ಕಾಲ ಬದಲಾವಣೆ ಎನ್ನುವರು.

ಉದಾ;ನಾನು ಮುಂದಿನ ವರ್ಷ ಮೈಸೂರು ದಸರೆಗೆ ಹೋಗುತ್ತೇನೆ.

ಮೇಲಿನ ಉದಾ:

ಮೇಲಿನ ಉದಾ:
“ಹೋಗುತ್ತೇನೆ” ಎಂಬ ಕ್ರೀಯಾಪದವೇ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಭವಿಷ್ಯತ್ ಕಾಲದ “ಹೋಗುವೆನು”ಎಂದು ಪ್ರಯೋಗವಾಗುವ ಬದಲು “ಹೋಗುತ್ತೇನೆ” ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಅದುದರಿಮದ ಇದು ಕಾಲ ಪಲ್ಲಟವಾಗಿದೆ.

“ಹೋಗುತ್ತೇನೆ” ಎಂಬ ಕ್ರಿಯಾಪದವೇ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಭವಿಷ್ಯತ್ ಕಾಲದ “ಹೋಗುವೆನು”ಎಂದು ಪ್ರಯೋಗವಾಗುವ ಬದಲು “ಹೋಗುತ್ತೇನೆ” ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಅದುದರಿಮದ ಇದು ಕಾಲ ಪಲ್ಲಟವಾಗಿದೆ.

ಉದಾ:

ಉದಾ:

#ನಿನ್ನೆ ನಾನು ದೇವರ ದರ್ಶನಕ್ಕೆ ಹೋಗುವೆನು.ಮೇಲಿನ ಉದಾಯದಲ್ಲಿ “ಹೋಗಿದ್ದೆನು” ಎಂದು ಪ್ರಯೋಗವಾಗುವ ಬದಲು “ಹೋಗುವೆನು” ಎಂದು ಪ್ರಯೋಗವಾಗಿ ಕಾಲ ಪಲ್ಲಟವಾಗಿದೆ.

#ನಿನ್ನೆ ನಾನು ದೇವರ ದರ್ಶನಕ್ಕೆ ಹೋಗುವೆನು.ಮೇಲಿನ ಉದಾಯದಲ್ಲಿ “ಹೋಗಿದ್ದೆನು” ಎಂದು ಪ್ರಯೋಗವಾಗುವ ಬದಲು “ಹೋಗುವೆನು” ಎಂದು ಪ್ರಯೋಗವಾಗಿ ಕಾಲ ಪಲ್ಲಟವಾಗಿದೆ.
ಉದಾ: ಈ ರಸ್ತೆ ಹಾಸನಕ್ಕೆ ಹೋಗುತ್ತದೆ ಈ ರಸ್ತೆ ಹಾಸನಕ್ಕೆ ಹೋಗುವುದು

ಉದಾ: ಈ ರಸ್ತೆ ಹಾಸನಕ್ಕೆ ಹೋಗುತ್ತದೆ, ಈ ರಸ್ತೆ ಹಾಸನಕ್ಕೆ ಹೋಗುವುದು

#ಪರೀಕ್ಷೆಯ ಫಲಿತಾಂಶಗಳನ್ನು ಮುಂದಿನ ತಿಂಗಳು 22 ನೆಯ ತಾರೀಖಿನ ವೇಳೆಗೆ ಪ್ರಕಟಿಸುವರು.

#ಪರೀಕ್ಷೆಯ ಫಲಿತಾಂಶಗಳನ್ನು ಮುಂದಿನ ತಿಂಗಳು 22 ನೆಯ ತಾರೀಖಿನ ವೇಳೆಗೆ ಪ್ರಕಟಿಸುವರು.

ಪರೀಕ್ಷೇಯ ಫಲಿತಾಂಶಗಳನ್ನು………… ಪ್ರಕಟಿಸುತ್ತಾರೆ.

ಪರೀಕ್ಷೇಯ ಫಲಿತಾಂಶಗಳನ್ನು………… ಪ್ರಕಟಿಸುತ್ತಾರೆ.

=ಛಂದಸ್ಸು=

[http://www.slideshare.net/KarnatakaOER/vyakarana vyakarana]
'''ಛಂದಸ್ಸು''' - ಪದ್ಯವನ್ನು ರಚಿಸುವ ಶಾಸ್ತ್ರ.

ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.

ಛಂದಸ್ಸು  ಕನ್ನಡ ಸಾಹಿತ್ಯ, ಸಂಸ್ಕೃತಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ.

ಛಂದಸ್ಸಿನಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ

==ವಿಭಾಗಗಳು==

* ಪ್ರಾಸ

* ಯತಿ

* ಗಣ

==ಪ್ರಾಸ==

ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ '''ಪ್ರಾಸ'''.

ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ '''ಆದಿ ಪ್ರಾಸ'''.

ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು '''ಮಧ್ಯ ಪ್ರಾಸ'''. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ.

ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ '''ಅಂತ್ಯ ಪ್ರಾಸ'''.

==ಯತಿ==

'''ಯತಿ''' ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.

==ಗಣ==

'''ಗಣ''' ಎಂದರೆ ಗುಂಪು.

ಛಂದಸ್ಸಿನಲ್ಲಿ '''ಮಾತ್ರಾಗಣ''', '''ಅಕ್ಷರಗಣ''' ಮತ್ತು '''ಅಂಶಗಣ'''ಗಳೆಂಬ ಮೂರು ವಿಧದ ಗಣಗಳಿವೆ.

===ಮಾತ್ರಾಗಣ===

ಮಾತ್ರೆಗಳ ಆಧಾರದಿಂದ '''ಗಣ''' ವಿಭಾಗ ಮಾಡುವುದೇ '''ಮಾತ್ರಾಗಣ'''.

ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು '''ಗಣ''' ಮಾಡಲಾಗುವುದು.

ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.

====ಮಾತ್ರೆ====

ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು '''ಮಾತ್ರೆ''' ಎಂಬ ಮಾನದಿಂದ ಅಳೆಯಲಾಗುವುದು.

====ಲಘು====

ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ( U) ಎನ್ನುವರು.

====ಗುರು====

ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( - ) ಎಂದು ಕರೆಯುವರು.

====ಪ್ರಸ್ತಾರ====

ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.

====ಅಕ್ಷರವು ಗುರು ಎನಿಸುವ ಲಕ್ಷಣಗಳು====

{|class="wikitable" border="1"

!ಲಕ್ಷಣ

!ಉದಾಹರಣೆ

|ದೀರ್ಘಾಕ್ಷರ

| _  U
ಶಾಲೆ

|ಒತ್ತಕ್ಷರದ ಹಿಂದಿನ ಅಕ್ಷರ

| _ U U U
ಒ ತ್ತಿ ನ ಣೆ

|ಅನುಸ್ವಾರದಿಂದ ಕೂಡಿರುವ ಅಕ್ಷರ

| _   U  U
ಬಂ ದ ನು

|ವಿಸರ್ಗದಿಂದ ಕೂಡಿರುವ ಅಕ್ಷರ

| _  U
ದುಃಖ

|ವ್ಯಂಜನಾಕ್ಷರದಿಂದ ಕೂಡಿದ ಅಕ್ಷರ

| U U   _
ಮನದೊಳ್

|'''ಐ''' ಸ್ವರವಿರುವ ಅಕ್ಷರ

| _   U   U
ಕೈ ಮು ಗಿ

|'''ಔ''' ಸ್ವರವಿರುವ ಅಕ್ಷರ

| _    U
ಮೌ ನ

|ಷಟ್ಪದಿಯ '''ಮೂರು''' ಮತ್ತು '''ಆರನೆ'''ಯ ಪಾದದ ಕೊನೆಯ ಅಕ್ಷರ

====ಅಕ್ಷರವು ಲಘು ಎನಿಸುವ ಲಕ್ಷಣಗಳು====

'''ಗುರು''' ಎನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರದ ಅಕ್ಷರಗಳನ್ನು '''ಲಘು''' ಎಂದು ಪರಿಗಣಿಸಬೇಕು.

====ಮಾತ್ರಾಗಣ ಆಧಾರಿತ ಛಂದಸ್ಸುಗಳು====

#ಕಂದ ಪದ್ಯ

#ಷಟ್ಪದಿ

#ರಗಳೆ

#ಕಾವ್ಯ

===ಅಕ್ಷರಗಣ===

ಅಕ್ಷರಗಳ ಆಧಾರದಿಂದ '''ಗಣ''' ವಿಭಾಗ ಮಾಡುವುದೇ '''ಅಕ್ಷರಗಣ'''.

ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳೂ ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮವಿಲ್ಲ.

ಗಣ ವಿಂಗಡಣೆಯ ನಂತರ ಒಂದು ಅಥವಾ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು.

ಅಕ್ಷರಗಣಗಳ್ಲಿ ಒಟ್ಟು ಎಂಟು ವಿಧಗಳಿವೆ.

* ಯಗಣ

* ಮಗಣ

* ತಗಣ

* ರಗಣ

* ಜಗಣ

* ಭಗಣ

* ನಗಣ

* ಸಗಣ

===='''ಯಮಾತಾರಾಜಭಾನ ಸಲಗಂ''' ಸೂತ್ರ====

ಅಕ್ಷರಗಣಗಳನ್ನು '''ಯಮಾತಾರಾಜಭಾನ ಸಲಗಂ''' ಎಂಬ ಸೂತ್ರದ ಆಧಾರದಿಂದ ನಿರ್ಣಯಿಸಬಹುದಾಗಿದೆ.

{|class="wikitable" border="1"

!ಗಣ

!ಅಕ್ಷರಗಳು

!ಪ್ರಸ್ತಾರ

|'''ಯ'''ಗಣ

|ಯಮಾತಾ

| U   _   _

|'''ಮ'''ಗಣ

|ಮಾತಾರಾ

|'''ತ'''ಗಣ

|ತಾರಾಜ

|_   _   U

|'''ರ'''ಗಣ

|ರಾಜಭಾ

| _   U   _

|'''ಜ'''ಗಣ

|ಜಭಾನ

| U   _   U

|'''ಭ'''ಗಣ

|ಭಾನಸ

| _   U   U

|'''ನ'''ಗಣ

|ನಸಲ

| U   U   U

|'''ಸ'''ಗಣ

|ಸಲಗಂ

| U   U   _

====ಗಣಗಳನ್ನು ಗುರುತಿಸುವ ಪದ್ಯ====

ಅಕ್ಷರಗಣದಲ್ಲಿ ಬರುವ ಎಂಟು ಗಣಗಳನ್ನು ಗುರುತಿಸಲು ಕೆಳಗಿನ ಪದ್ಯವು ಸಹಕಾರಿಯಾಗಿದೆ.

ಗುರು ಲಘು ಮೂರಿರೆ '''ಮ''' - '''ನ''' - ಗಣ

ಗುರು ಲಘು ಮೊದಲಲ್ಲಿ ಬರಲು '''ಭ''' - '''ಯ''' - ಗಣಮೆಂಬರ್

ಗುರು ಲಘು ನಡುವಿರೆ '''ಜ''' - '''ರ''' - ಗಣ

ಗುರು ಲಘು ಕೊನೆಯಲ್ಲಿ ಬರಲು '''ಸ''' - '''ತ''' - ಗಣಮಕ್ಕುಂ

====ವೃತ್ತಗಳು====

ಅಕ್ಷರಗಣದ ಛಂದಸ್ಸನ್ನು '''ವೃತ್ತ''' ಎಂದು ಕರೆಯಲಾಗುತ್ತದೆ.ಇದರಲ್ಲಿ ಪ್ರತಿ ಪದ್ಯವೂ ನಾಲ್ಕು ಸಾಲುಗಳಿರುತ್ತವೆ. ಆದಿಪ್ರಾಸ ಕಡ್ಢಾಯವಾಗಿ ಬರುತ್ತದೆ.
[[ಕನ್ನಡ]]ದಲ್ಲಿ ಪ್ರಸಿದ್ಧವಾಗಿ ಆರು ವೃತ್ತಗಳು ಬಳಕೆಯಲ್ಲಿವೆ. ಅವನ್ನು ಖ್ಯಾತಕರ್ಣಾಟಕ ವೃತ್ತಗಳೆಂದು ಕರೆಯುತ್ತಾರೆ.

ಅವು

#ಉತ್ಪಲ ಮಾಲಾ ವೃತ್ತ

#ಚಂಪಕಮಾಲಾವೃತ್ತ

#ಶಾರ್ದೂಲವಿಕ್ರೀಡಿತ ವೃತ್ತ

#ಮತ್ತೇಭವಿಕ್ರೀಡಿತ ವೃತ್ತ

#ಸ್ರಗ್ಧರಾ ವೃತ್ತ

#ಮಹಾಸ್ರಗ್ಧರಾ ವೃತ್ತ

===ಅಂಶಗಣ===

ಅಂಶಗಳ ಆಧಾರದಿಂದ '''ಗಣ''' ವಿಭಾಗ ಮಾಡುವುದೇ '''ಅಂಶಗಣ'''.ಇದನ್ನು ನಾಗವರ್ಮನು "ಕರ್ಣಾಟಕ ವಿಷಯಜಾತಿ" ಎಂದೂ ಹಾಗೇ ಜಯಕೀರ್ತಿಯು "ಕರ್ಣಾಟಕವಿಷಯಭಾಷಾಜಾತಿ" ಎಂದೂ ಕರೆದಿದ್ದಾರೆ.
ಇದು ಅಪ್ಪಟ ದೇಸೀ ಛಂದಸ್ಸಿನ ಪ್ರಕಾರವಾಗಿದೆ.

ಒಂದು ಅಂಶ ಎಂದರೆ ಒಂದು ಮಾತ್ರಾ ಕಾಲವೂ ಆಗಬಹುದು, ಅಥವಾ ಎರಡು ಮಾತ್ರಾಕಾಲವೂ ಆಗಬಹುದು. ಗಣದ ಆರಂಭದಲ್ಲಿ ಮಾತ್ರ ಎರಡು ಮಾತ್ರೆಗಳಿಗೆ ಒಂದು ಅಂಶವನ್ನು ಪರಿಗಣಿಸಬೇಕು.
ಉದಾ:- "ಕವಿತೆ" ಈ ಶಬ್ದದಲ್ಲಿ ಎರಡು ಅಂಶಗಳಾಗುತ್ತವೆ. 'ಕವಿ' ಎಂಬುದು ಒಂದು ಅಂಶವಾದರೆ 'ತೆ' ಎಂಬುದು ಇನ್ನೊಂದು ಅಂಶವಾಗುತ್ತದೆ,

ಇದರಲ್ಲಿ ಮೂರು ವಿಧ. ಅವನ್ನು  '''ಬ್ರಹ್ಮಗಣ''','''ವಿಷ್ಣುಗಣ''','''ರುದ್ರಗಣ''' ಎಂದು  ಕರೆಯುವರು.
(ವಿ.ಸೂ- ಗು-ಗುರು, ಲ-ಲಘು,ಅಲ್ಪವಿರಾಮ(,)ದಿಂದ ಅಂಶಗಳನ್ನು ಬೇರ್ಪಡಿಸಿದೆ.)

ಬ್ರಹ್ಮಗಣದಲ್ಲಿ ಎರಡು ಅಂಶಗಳಿರುತ್ತವೆ. ಅವು ಈ ನಾಲ್ಕು ರೀತಿಯಲ್ಲಿಯೂ ಇರಬಹುದು
೧. ಗು,ಗು
೨. ಗು,ಲ
೩,ಲಲ,ಗು
೪.ಲಲ,ಲ

ಹಾಗೆಯೇ ವಿಷ್ಣುಗಣದಲ್ಲಿ ಮೂರು ಅಂಶಗಳು  ಇರುತ್ತವೆ. ಅವುಗಳ ವಿಧಗಳು ಹೀಗಿವೆ-
೧.ಗು,ಲ,ಲ
೨.ಗು,ಗು,ಲ
೩.ಗು,ಗು,ಗು
೪.ಗು,ಲ,ಗು
೫.ಲಲ,ಗು,ಗು
೬.ಲಲ,ಗು,ಲ
೭.ಲಲ,ಲ,ಗು
೮.ಲಲ,ಲ,ಲ

ಹಾಗೆಯೇ ರುದ್ರಗಣದಲ್ಲಿ ನಾಲ್ಕು ಅಂಶಗಳಿರುತ್ತವೆ, ಅವುಗಳ ವಿಧಗಳನ್ನೂ ಹೀಗೆ ತೋರಿಸಬಹುದು
೧.ಗು,ಲ,ಲ,ಲ
೨.ಗು,ಗು,ಲ,ಲ
೩.ಗು,ಗು,ಗು,ಲ
೪.ಗು,ಗು,ಗು,ಗು
೬,ಗು,ಲ,ಗು,ಲ
೭,ಗು,ಲ,ಲ,ಗು
೮. ಗು,ಗು,ಲ,ಗು
೯.ಗು,ಲ,ಗು,ಗು,ಇತ್ಯಾದಿ, ಹಾಗೆಯೇ ಮೊದಲ ಗುರುವಿನ ಬದಲು ಎರಡು ಲಘುಗಳನ್ನು ಇಟ್ಟುಕೊಂಡು ಕೂಡ ಗಣಗಳನ್ನು ರಚಿಸಬಹುದು.

ಸಾಂಗತ್ಯ, ತ್ರಿಪದಿ, ಅಕ್ಕರ, ಸೀಸಪದ್ಯ ,ಅಕ್ಕರಿಕೆ, ಏಳೆ, ಗೀತಿಕೆ, ಅಂಶಷಟ್ಪದಿ, ಚೌಪದಿ, ಛಂದೋವತಂಸ, ಮದನವತಿ, ಪಿರಿಯಕ್ಕರ,ಇತ್ಯಾದಿಗಳು  ಅಂಶಚ್ಛಂದಸ್ಸಿನ ಹಲವು ಪ್ರಕಾರಗಳು.

[http://padyapaana.com/?page_id=1024 ಪದ್ಯಪಾನ] ಜಾಲತಾಣದಲ್ಲಿ ಅಂಶಚ್ಛಂದಸ್ಸಿನ ಬಗ್ಗೆ ಇನ್ನಷ್ಟು ಮಾಹಿತಿ ಸಿಗುತ್ತದೆ.

==ಕನ್ನಡ ಛಂಧೋಗ್ರಂಥಗಳ ಪರಿಚಯ=

#ಕವಿರಾಜ ಮಾರ್ಗ:

ನೃಪತುಂಗನ ಆಸ್ಥಾನದಲ್ಲಿದ್ದ “ಶ್ರೀವಿಜಯ’ನಿಂದ ರಚಿಸಲ್ಪಟ್ಟಿತು.ಇದರ ಕಾಲ ಕ್ರಿ.ಶ. 850 ಇದು ಅಲಂಕಾರಿಕ ಗ್ರಂಥವಾದರೂ ವ್ಯಾಕರಣ ಮತ್ತು ಛಂದಸ್ಸುಗಳ ಕೆಲ ಅಂಶಗಳನ್ನು ಪ್ರಸ್ತಾಪಿಸಿದೆ.ಇಲ್ಲಿ ಯತಿ ವಿಚಾರ, ಛಂದೋಭಂಗ, ಗುರು ಲಘು ದೋಷಗಳು ಪ್ರಾಸ ವಿಚಾರ ಮೊದಲಾದವನ್ನು ತಿಳಿಸುತ್ತದೆ.

#ಗುಣಗಾಂಕಿಯಂ :

ಜೈನ ಲಾಕ್ಷಣಿಕನಾದ “ಅಮೃತ ಸಾಗರ”ಎಂಬುವನಿಂದ ರಚಿತವಾದ “ಯಾಪ್ಪರುಂಗ ಲಕ್ಕಾರಿಹೈ” ಎಂಬ ಛಂದೋಗ್ರಂಥವೊಂದು ತಮಿಳು ಭಾಷೆಯಲ್ಲಿದೆ.ಇದು 11ನೇ ಶತಮಾನಕ್ಕಿಂತ ಹಿಂದೆ ರಚಿತವಾಗಿರಬಹುದೆಂದು ತಿಳಿಯಲಾಗಿದೆ. ಇದಕ್ಕೆ ಚೈನವ್ಯಾಖ್ಯಾತೃವ಻ದ “ಗುಣಸಾಗರನೆಂಬುವನು” ಒಂದು ವ್ಯಾಖ್ಯಾನವನ್ನು ಬರೆದಿದ್ದಾನೆ.

=ಅಲಂಕಾರಗಳು=

ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡಿಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು.

ಅರ್ಥವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಅದು ಅರ್ಥಾಲಂಕಾರ. ಶಬ್ದ ವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ.

ಕನ್ನಡದಲ್ಲಿ ಅಲಂಕಾರ ಗ್ರಂಥ ಬರೆದ ಲಾಕ್ಷಣಿಕರು ಮುಖ್ಯವಾಗಿ ನೃಪತುಂಗ, ನಾಗವರ್ಮ, ತಿರುಮಲಾರ‍್ಯ, ಜಾಯಪ್ಪದೇಸಾಯಿ ಮುಂತಾದವರು. ಇವರು ಕ್ರಮವಾಗಿ ಕವಿರಾಜಮಾರ್ಗ, ಕಾವ್ಯಾವಲೋಕನ, ಅಪ್ರತಿಮವೀರಚರಿತೆ, ಕನ್ನಡಕುವಲಯಾನಂದ-ಇತ್ಯಾದಿ ಗ್ರಂಥ ಬರೆದಿದ್ದಾರೆ.

[http://kanaja.in/archives/8485 ಅಲಂಕಾರದ ಬಗೆಗಿನ ವಿವರವಾದ ಮಾಹಿತಿಯನ್ನಜು ]ಕಣಜ ಅಂತರ್ಜಾಲ ಪುಟದಲ್ಲಿ ನೋಡಬಹುದು.

=ನವರಸಗಳು=

ಭಾರತೀಯ ಕಲಾ ಪ್ರಕಾರಗಳಲ್ಲಿ ಕಂಡು ಬರುವ ಒಂಭತ್ತು ರೀತಿಯ ಭಾವನೆಯ ಅಭಿವ್ಯಕ್ತಿಗಳನ್ನು ಒಟ್ಟಾಗಿ '''ನವರಸ''' ಎಂದು ಕರೆಯುತ್ತಾರೆ. ಇದನ್ನು ಮೊದಲು ಭರತಮುನಿ ತನ್ನ ನಾಟ್ಯಶಾಸ್ತ್ರ ಎಂಬ ಗ್ರಂಥದಲ್ಲಿ ದಾಖಲಿಸಿದ್ದಾನೆ. ಆಗವನು ಹೇಳಿದ್ದು ಎಂಟು ರಸಗಳ ಬಗ್ಗೆ. ಆನಂತರ ಬಂದ ಭಾಮಹನೆಂಬ ಲಾಕ್ಷಣಿಕ ಒಂಭತ್ತನೆ ರಸದ ಬಗ್ಗೆ ಹೇಳಿದ್ದಾನೆ. ನವರಸಗಳಲ್ಲಿ ಸ್ಥಾಯಿಭಾವಗಳು ಬಹಳ ಮುಖ್ಯ.  ಸ್ಥಾಯಿಭಾವಗಳೆಂದರೆ ರಸಗಳ ಉತ್ಪತ್ತಿಗೆ ಕಾರಣೀಭೂತವಾಗಿ ಇರುವಂತಹವು.

==ಒಂಭತ್ತು ನವರಸಗಳು/ಸ್ಥಾಯಿಭಾವಗಳು ==

# ಶೃಂಗಾರಕ್ಕೆ  ಸ್ಥಾಯಿಭಾವ ರತಿ

# ರುದ್ರದ ಸ್ಥಾಯಿಭಾವ ಕ್ರೋಧ

# ವೀರದ ಸ್ಥಾಯಿಭಾವ ಉತ್ಸಾಹ

# ಹಾಸ್ಯದ ಸ್ಥಾಯಿಭಾವ ಹಾಸ

# ಕರುಣೆಯ ಸ್ಥಾಯಿಭಾವ ಶೋಕ

# ಭೀಭತ್ಸದ ಸ್ಥಾಯಿಭಾವ ಜಿಗುಪ್ಸೆ

# ಅದ್ಭುತದ ಸ್ಥಾಯಿಭಾವ ವಿಸ್ಮಯ

# ಭಯಾನಕದ ಸ್ಥಾಯಿಭಾವ ಭಯ

# ಶಾಂತದ ಸ್ಥಾಯಿಭಾವ ಶಮ

=ಉಪಯುಕ್ತ ವೆಬ್‌ತಾಣಗಳು=

#ಶಿ.ಚ. ನಂದಿಮಠ ರವರ [http://kanaja.in/category/ಕನ್ನಡ-ಕಲಿಯಿರಿ/ಕನ್ನಡ-ವ್ಯಾಕರಣ-ದರ್ಪಣ 'ಕನ್ನಡ ವ್ಯಾಕರಣ ದರ್ಪಣ']

#ಕನ್ನಡವೇ ಸತ್ಯ ಕನ್ನಡವೇ ನಿತ್ಯ ಬ್ಲಾಗ್‌ನ [http://shreesirigannada.blogspot.in/2011/03/1.html?utm_source=BP_recent 'ಸಂಕ್ಷಿಪ್ತ ಕನ್ನಡ ವ್ಯಾಕರಣ']

#ಕಣಜದಲ್ಲಿನ [http://kanaja.in/archives/9262 'ಕನ್ನಡ ವ್ಯಾಕರಣ ಪರಂಪರೆ'] [http://kanaja.in/archives/8831 'ವ್ಯಾಕರಣ']

#ವಿಕಿಪೀಡಿಯಾದಲ್ಲಿನ 'ಕನ್ನಡ ವ್ಯಾಕರಣ'(ಇಂಗ್ಲೀಷ್ ಆವೃತ್ತಿ)ವಿಷಯಕ್ಕಾಗಿ [https://en.wikipedia.org/wiki/Kannada_grammar  ಇಲ್ಲಿ ಕ್ಲಿಕ್ ಮಾಡಿ]

#ವಿಕಿಪೀಡಿಯಾದಲ್ಲಿನ 'ಕನ್ನಡ ವ್ಯಾಕರಣ'(ಕನ್ನಡ ಆವೃತ್ತಿ)ವಿಷಯಕ್ಕಾಗಿ [https://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B3%8D%E0%B2%AF%E0%B2%BE%E0%B2%95%E0%B2%B0%E0%B2%A3  ಇಲ್ಲಿ ಕ್ಲಿಕ್ ಮಾಡಿ]

#ಎಮ್ ‌.ಪಿ.ಪೂಜಾರ್‌ ರವರ 'ಕೆಲವು ಕನ್ನಡ ವ್ಯಾಕರಣ ವಿಚಾರಗಳು' [http://oudl.osmania.ac.in/bitstream/handle/OUDL/4948/202128_OU_Kelavu_Kannad%27a_Vyaakarand-a_Vichaaragal%27u.pdf?sequence=2  ಇಲ್ಲಿ ಕ್ಲಿಕ್ ಮಾಡಿ]

#A KANARESE GRAMMAR With Graduated Exercises BY HAROLD SPENCER,B.A.REVISED BY W.PERSTON,B.D(1950)[http://ccat.sas.upenn.edu/plc/kannada/grammar/98Spencer.pdf 1-ಇಲ್ಲಿ ಕ್ಲಿಕ್ ಮಾಡಿ][http://ccat.sas.upenn.edu/plc/kannada/grammar/99_Spencer.pdf  2-ಇಲ್ಲಿ ಕ್ಲಿಕ್ ಮಾಡಿ]

#A GREMMER OF THE KANNADA LANGUAGE IN ENGLISH BY J. F KITTAL(1903)[https://archive.org/stream/grammarofkannada00kittuoft#page/4/mode/2up ಇಲ್ಲಿ ಕ್ಲಿಕ್ ಮಾಡಿ]

#ವಿಕಿಪೀಡಿಯದಲ್ಲಿನ ಕನ್ನಡ ಛಂದಸ್ಸಿನ ಮಾಹಿತಿಗಾಗಿ [https://kn.wikipedia.org/s/4a2 ಇಲ್ಲಿ ಕ್ಲಿಕ್ಕಿಸಿರಿ]

#ನಂದಿ ಛಂದಸ್ಸು ಪುಸ್ತಕಕ್ಕಾಗಿ [http://oudl.osmania.ac.in/bitstream/handle/OUDL/5082/202294_OU_Nan%27di_Chhan%27dassan%27.pdf?sequence=2 ಇಲ್ಲಿ ಕ್ಲಿಕ್ಕಿಸಿರಿ]

#ವಿಕಿಪೀಡಿಯದಲ್ಲಿನ ಅಲಂಕಾರಶಾಸ್ತ್ರದ ಮಾಹಿತಿಗಾಗಿ [https://kn.wikipedia.org/wiki/%E0%B2%85%E0%B2%B2%E0%B2%82%E0%B2%95%E0%B2%BE%E0%B2%B0_%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0 ಇಲ್ಲಿ ಕ್ಲಿಕ್ಕಿಸಿರಿ]