೬೭ ನೇ ಸಾಲು: |
೬೭ ನೇ ಸಾಲು: |

| ====ವ್ಯಂಜನಗಳ ವಿಧಗಳು:2==== | | ====ವ್ಯಂಜನಗಳ ವಿಧಗಳು:2==== |
− | '''ವರ್ಗೀಯ ವ್ಯಂಜನಾಕ್ಷರಗಳು''' :ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.
| + | '''ವರ್ಗೀಯ ವ್ಯಂಜನಾಕ್ಷರಗಳು''' :ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಪಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.

| ಉದಾ:
| | ಉದಾ:

− | ಕ ವರ್ಗ – ಕ ಖ ಗ ಘ ಙ
| + | ಕ ವರ್ಗ - ಕ ಖ ಗ ಘ ಙ

− | ಚ ವರ್ಗ – ಚ ಛ ಜ ಝ ಞ
| + | ಚ ವರ್ಗ - ಚ ಛ ಜ ಝ ಞ

− | ಟ ವರ್ಗ – ಟ ಠ ಡ ಢ ಣ
| + | ಟ ವರ್ಗ - ಟ ಠ ಡ ಢ ಣ

− | ತ ವರ್ಗ- ತ ಥ ದ ಧ ನ
| + | ತ ವರ್ಗ - ತ ಥ ದ ಧ ನ

| ಪ ವರ್ಗ- ಪ ಫ ಬ ಭ ಮ
| | ಪ ವರ್ಗ- ಪ ಫ ಬ ಭ ಮ

೧೫೧ ನೇ ಸಾಲು: |
೧೫೧ ನೇ ಸಾಲು: |
| =ಸಂಧಿ ಪ್ರಕರಣ= | | =ಸಂಧಿ ಪ್ರಕರಣ= |

− | ಸಂಧಿ ಅರ್ಥ : ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು . | + | ಸಂಧಿ ಅರ್ಥ : ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು.

− | ಉದಾ: | + | ಉದಾ:

− | ಗಾಣ + ಇಗ =ಗಾಣಿಗ | + | ಗಾಣ + ಇಗ =ಗಾಣಿಗ

− | ಆಡು + ಇಸು =ಆಡಿಸು | + | ಆಡು + ಇಸು =ಆಡಿಸು

− | ಹಸು + ಇನ =ಹಸುವಿನ | + | ಹಸು + ಇನ =ಹಸುವಿನ

| ‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ. | | ‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ. |
| ==ಸಂಧಿಗಳ ಪರಿಕಲ್ಪನಾ ನಕ್ಷೆ== | | ==ಸಂಧಿಗಳ ಪರಿಕಲ್ಪನಾ ನಕ್ಷೆ== |
− | <mm>[[sandhidalu.mm|Flash]]</mm>
| + | [[File:sandhidalu.mm]] |

| ==ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು== | | ==ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು== |
− | '''ಸ್ವರ ಸಂಧಿ ''':ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ ಎನಿಸುವುದು. | + | '''ಸ್ವರ ಸಂಧಿ ''':

− | ಉದಾ: | + | ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ ಎನಿಸುವುದು.

− | ಊರು(ಉ)+(ವ) ಅನ್ನು = ಊರನ್ನು | + | ಉದಾ:

− | ಮನೆ(ಎ)+(ಅ) ಅಲ್ಲಿ =ಮನೆಯಲ್ಲಿ | + | ಊರು(ಉ)+(ವ) ಅನ್ನು = ಊರನ್ನು

− | '''ವ್ಯಂಜನ ಸಂಧಿ ''' | + | ಮನೆ(ಎ)+(ಅ) ಅಲ್ಲಿ =ಮನೆಯಲ್ಲಿ

− | ಸ್ವರದ ಮುಂದೆ ವ್ಯಂಜನ ಬಂದು ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು ವ್ಯಂಜನ ಸಂಧಿ ಎನಿಸುವುದು . | + | '''ವ್ಯಂಜನ ಸಂಧಿ '''

− | ಉದಾ: | + | ಸ್ವರದ ಮುಂದೆ ವ್ಯಂಜನ ಬಂದು ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು ವ್ಯಂಜನ ಸಂಧಿ ಎನಿಸುವುದು.

− | ಮಳೆ(ಕ) +(ಗ)ಕಾಲ =ಮಳೆಗಾಲ | + | ಉದಾ:

− | ಬೆಟ್ಟದ(ತ)+(ದ)ತಾವರೆ =ಬೆಟ್ಟದಾವರೆ | + | ಮಳೆ(ಕ) +(ಗ)ಕಾಲ =ಮಳೆಗಾಲ

| + | ಬೆಟ್ಟದ(ತ)+(ದ)ತಾವರೆ =ಬೆಟ್ಟದಾವರೆ

| ==ಸಂಧಿಗಳ ವಿಧಗಳು== | | ==ಸಂಧಿಗಳ ವಿಧಗಳು== |
| ===ಕನ್ನಡ ಸಂಧಿಗಳು=== | | ===ಕನ್ನಡ ಸಂಧಿಗಳು=== |
| + | [http://www.slideshare.net/KarnatakaOER/sandhigalu ಕನ್ನಡ ಸಂಧಿಗಳು] |
| ====1.ಲೋಪ ಸಂಧಿ ==== | | ====1.ಲೋಪ ಸಂಧಿ ==== |
− | ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು | + | ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು

| ಉದಾ:
| | ಉದಾ:

| #ಹಣದಾಸೆ – ಹಣದ + ಆಸೆ “ಅ” ಕಾರಲೋಪ
| | #ಹಣದಾಸೆ – ಹಣದ + ಆಸೆ “ಅ” ಕಾರಲೋಪ

೧೮೨ ನೇ ಸಾಲು: |
೧೮೪ ನೇ ಸಾಲು: |

| ====2.ಆಗಮ ಸಂಧಿ ==== | | ====2.ಆಗಮ ಸಂಧಿ ==== |
− | ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಾಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೆಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”. | + | ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೇಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”. |
| ಆಗಮ ಸಂಧಿಯ ವಿಧಗಳು | | ಆಗಮ ಸಂಧಿಯ ವಿಧಗಳು |
| #ಯ -ಕಾರ ಆಗಮ ಸಂಧಿ | | #ಯ -ಕಾರ ಆಗಮ ಸಂಧಿ |
೨೦೧ ನೇ ಸಾಲು: |
೨೦೩ ನೇ ಸಾಲು: |
| #ಗುರುವನ್ನು = ಗುರು + ಅನ್ನು | | #ಗುರುವನ್ನು = ಗುರು + ಅನ್ನು |
| #ಹೂವಿದು= ಹೂ + ಇದು | | #ಹೂವಿದು= ಹೂ + ಇದು |
− | ಗೋವಿಗೆ , ಶಾಂತವಾಗಿ , ರಸವಾಗಿ , | + | #ಗೋವಿಗೆ , ಶಾಂತವಾಗಿ , ರಸವಾಗಿ , |

| ====3.ಆದೇಶ ಸಂಧಿ==== | | ====3.ಆದೇಶ ಸಂಧಿ==== |
− | ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”. | + | ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”.

− | ಕ – ಗ | + | ಕ – ಗ

− | ಚ – ಜ | + | ಚ – ಜ

− | ಟ – ಡ | + | ಟ – ಡ

− | ತ – ದ | + | ತ – ದ

− | ಪ – ಬ | + | ಪ – ಬ

− | ಉದಾ: | + | ಉದಾ:

− | #ಮಳೆಗಾಲ =ಮಳೆ +ಕಾಲ | + | #ಮಳೆಗಾಲ =ಮಳೆ +ಕಾಲ

− | #ಕಂಬನಿ = ಕಣ್ + ಪನಿ | + | #ಕಂಬನಿ = ಕಣ್ + ಪನಿ

− | #ಕೈದಪ್ಪು = ಕೈ + ತಪ್ಪು | + | #ಕೈದಪ್ಪು = ಕೈ + ತಪ್ಪು

| ಹೊಸಗನ್ನಡ , ಬೆಟ್ಟದಾವರೆ ,ಕೊನೆಗಾಲ, | | ಹೊಸಗನ್ನಡ , ಬೆಟ್ಟದಾವರೆ ,ಕೊನೆಗಾಲ, |

೩೨೩ ನೇ ಸಾಲು: |
೩೨೫ ನೇ ಸಾಲು: |

| =ಸಮಾಸ ಪ್ರಕರಣ= | | =ಸಮಾಸ ಪ್ರಕರಣ= |
− | ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು. | + | [http://www.slideshare.net/KarnatakaOER/samasagalu-kannada ಸಮಾಸಗಳು]

− | ಉದಾ: | + | ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.

− | ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು | + | ಉದಾ:

− | ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ | + | ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು

| + | ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

| '''ವಿಗ್ರಹ ವಾಕ್ಯ'''
| | '''ವಿಗ್ರಹ ವಾಕ್ಯ'''

− | ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು. | + | ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.

| ಉದಾ:
| | ಉದಾ:

| #ಸಮಸ್ತಪದ = ಪೂರ್ವಪದ + ಉತ್ತರ ಪದ | | #ಸಮಸ್ತಪದ = ಪೂರ್ವಪದ + ಉತ್ತರ ಪದ |
೩೩೮ ನೇ ಸಾಲು: |
೩೪೧ ನೇ ಸಾಲು: |

| ==ಸಮಾಸ ಪದಗಳಾಗುವ ಸನ್ನಿವೇಶಗಳು== | | ==ಸಮಾಸ ಪದಗಳಾಗುವ ಸನ್ನಿವೇಶಗಳು== |
− | *ಸಂಸ್ಕ್ರತ-ಸಂಸ್ಕೃತ ಶಬ್ಧಗಳು ಸೇರಿ | + | *ಸಂಸ್ಕೃತ-ಸಂಸ್ಕೃತ ಶಬ್ಧಗಳು ಸೇರಿ |
| *ಕನ್ನಡ-ಕನ್ನಡ ಶಬ್ಧಗಳು ಸೇರಿ | | *ಕನ್ನಡ-ಕನ್ನಡ ಶಬ್ಧಗಳು ಸೇರಿ |
| *ತದ್ಬವ-ತದ್ಬವ ಶಬ್ಧಗಳು ಸೇರಿ | | *ತದ್ಬವ-ತದ್ಬವ ಶಬ್ಧಗಳು ಸೇರಿ |
೩೫೭ ನೇ ಸಾಲು: |
೩೬೦ ನೇ ಸಾಲು: |
| ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.
| | ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.

| ಉದಾ:
| | ಉದಾ:

− | #ಮರದ+ಕಾಲ =ಮರಗಾಲ | + | #ಮರದ+ಕಾಲು =ಮರಗಾಲು |
| #ಬೆಟ್ಟದ+ತಾವರೆ =ಬೆಟ್ಟದಾವರೆ | | #ಬೆಟ್ಟದ+ತಾವರೆ =ಬೆಟ್ಟದಾವರೆ |
− | #ಕೈ+ತಪ್ಪು = ಕೈತಪ್ಪು | + | #ಕೈಯ+ತಪ್ಪು = ಕೈತಪ್ಪು |
| #ಹಗಲಿನಲ್ಲಿ+ಕನಸು =ಹಗಲುಗನಸು | | #ಹಗಲಿನಲ್ಲಿ+ಕನಸು =ಹಗಲುಗನಸು |
| ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು | | ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು |

| ===2.ಕರ್ಮಧಾರೆಯ ಸಮಾಸ=== | | ===2.ಕರ್ಮಧಾರೆಯ ಸಮಾಸ=== |
− | ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ. | + | ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.

| ಉದಾ:
| | ಉದಾ:

| #ಹೊಸದು+ಕನ್ನಡ =ಹೊಸಗನ್ನಡ | | #ಹೊಸದು+ಕನ್ನಡ =ಹೊಸಗನ್ನಡ |
೩೭೨ ನೇ ಸಾಲು: |
೩೭೫ ನೇ ಸಾಲು: |

| ===3.ದ್ವಿಗು ಸಮಾಸ=== | | ===3.ದ್ವಿಗು ಸಮಾಸ=== |
− | ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ. | + | ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.

| ಉದಾ:
| | ಉದಾ:

| #ಒಂದು + ಕಣ್ಣು = ಒಕ್ಕಣ್ಣು | | #ಒಂದು + ಕಣ್ಣು = ಒಕ್ಕಣ್ಣು |
೩೮೧ ನೇ ಸಾಲು: |
೩೮೪ ನೇ ಸಾಲು: |
| ===4.ಅಂಶಿ ಸಮಾಸ=== | | ===4.ಅಂಶಿ ಸಮಾಸ=== |
| ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು. | | ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು. |
− | ಅಂಶವೆಂದರೆ ‘ಭಾಗ’ ಅಥವಾ ‘ಅವಯವ’ | + | ಅಂಶವೆಂದರೆ ‘ಭಾಗ’ ಅಥವಾ ‘ಅವಯವ’

| ಉದಾ:
| | ಉದಾ:

| #ತಲೆಯ+ಮುಂದು=ಮುಂದಲೆ | | #ತಲೆಯ+ಮುಂದು=ಮುಂದಲೆ |
೩೮೯ ನೇ ಸಾಲು: |
೩೯೨ ನೇ ಸಾಲು: |

| ===5.ದ್ವಂದ್ವ ಸಮಾಸ=== | | ===5.ದ್ವಂದ್ವ ಸಮಾಸ=== |
− | ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು. | + | ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.

| ಉದಾ:
| | ಉದಾ:

| #ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು | | #ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು |
೩೯೮ ನೇ ಸಾಲು: |
೪೦೧ ನೇ ಸಾಲು: |

| ===6.ಬಹುವ್ರೀಹಿ ಸಮಾಸ=== | | ===6.ಬಹುವ್ರೀಹಿ ಸಮಾಸ=== |
− | ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು. | + | ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು.

| ಉದಾ:
| | ಉದಾ:

| #ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ | | #ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ |
೪೦೭ ನೇ ಸಾಲು: |
೪೧೦ ನೇ ಸಾಲು: |

| ===7.ಕ್ರಿಯಾ ಸಮಾಸ=== | | ===7.ಕ್ರಿಯಾ ಸಮಾಸ=== |
− | ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ. | + | ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.

| ಉದಾ:
| | ಉದಾ:

| #ಸುಳ್ಳನ್ನು +ಆಡು=ಸುಳ್ಳಾಡು | | #ಸುಳ್ಳನ್ನು +ಆಡು=ಸುಳ್ಳಾಡು |
೪೪೬ ನೇ ಸಾಲು: |
೪೪೯ ನೇ ಸಾಲು: |

| ===1.ಪುಲ್ಲಿಂಗ=== | | ===1.ಪುಲ್ಲಿಂಗ=== |
− | ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ .ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು. | + | ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ .ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.

| ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, ಮನುಷ್ಯ, ಪ್ರಧಾನಿ,…..ಇತ್ಯಾದಿ | | ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, ಮನುಷ್ಯ, ಪ್ರಧಾನಿ,…..ಇತ್ಯಾದಿ |

೪೭೨ ನೇ ಸಾಲು: |
೪೭೫ ನೇ ಸಾಲು: |

| ===ಸ್ತ್ರೀ ನಪುಂಸಕ ಲಿಂಗಗಳು=== | | ===ಸ್ತ್ರೀ ನಪುಂಸಕ ಲಿಂಗಗಳು=== |
− | ನಾಮಪದಗಳು ಸಂಧಭ ಕ್ಕನುಗುಣವಾಗಿ ಸ್ತೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತೇವೆ ಆದುದರಿಂದ ಇದಕ್ಕೆ ಸ್ತೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ. | + | ನಾಮಪದಗಳು ಸಂದರ್ಭಕ್ಕನುಗುಣವಾಗಿ ಸ್ತ್ರೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತ್ತೇವೆ ಆದುದರಿಂದ ಇದಕ್ಕೆ ಸ್ತ್ರೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.

− | ಉದಾ:- ದೇವತೆ, ಲಕ್ಷ್ಮೀ, ಸರಸ್ವತಿದೇವತೆ, ಒಲಿಯಿತು, ಸ್ತೀ ನಪುಂಸಕ ಲಿಂಗದೇವತೆ, ಒಲಿದಳು, ಸ್ತೀ,ಸರಸ್ವತಿ, ಕೃಪೆ ಮಾಡಿತು, ಸ್ತೀ ನಪುಂಸಕ ಲಿಂಗಸರಸ್ವತಿ, ಕೃಪ ಮಾಡಿದಳು, ಸ್ತೀ,ಹುಡುಗಿ, ಓಡುತ್ತದೆ, ಸ್ತೀ ನಪುಂಸಕ ಲಿಂಗಹುಡುಗಿ ಓಡುವಳು, ಸ್ತೀ | + | ಉದಾ:- ದೇವತೆ, ಲಕ್ಷ್ಮೀ, ಸರಸ್ವತಿದೇವತೆ, ಒಲಿಯಿತು, ಸ್ತೀ ನಪುಂಸಕ ಲಿಂಗದೇವತೆ, ಒಲಿದಳು, ಸ್ತ್ರೀ,ಸರಸ್ವತಿ, ಕೃಪೆ ಮಾಡಿತು, ಸ್ತ್ರೀ ನಪುಂಸಕ ಲಿಂಗ ಸರಸ್ವತಿ, ಕೃಪ ಮಾಡಿದಳು, ಸ್ತ್ರೀ,ಹುಡುಗಿ, ಓಡುತ್ತದೆ, ಸ್ತ್ರೀ ನಪುಂಸಕ ಲಿಂಗಹುಡುಗಿ ಓಡುವಳು, ಸ್ತ್ರೀ |

| ===ನಿತ್ಯ ನಪುಂಸಕ ಲಿಂಗಗಳು=== | | ===ನಿತ್ಯ ನಪುಂಸಕ ಲಿಂಗಗಳು=== |
− | ಕೆಲವಾರು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ. ಇವನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ. | + | ಕೆಲವಾರು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ. ಇವನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.

| ಉದಾ: ಶಿಶು, ಮಗು, ಕೂಸು, ದಂಡು, ಜನಶಿಶು = ಜನಿಸಿತುಕೂಸು = ಮಲಗಿಸುಮಗು = ಅರಳುತ್ತದೆಜನ = ಸೇರಿದೆದಂಡು = ಬಂತು | | ಉದಾ: ಶಿಶು, ಮಗು, ಕೂಸು, ದಂಡು, ಜನಶಿಶು = ಜನಿಸಿತುಕೂಸು = ಮಲಗಿಸುಮಗು = ಅರಳುತ್ತದೆಜನ = ಸೇರಿದೆದಂಡು = ಬಂತು |

೪೮೨ ನೇ ಸಾಲು: |
೪೮೫ ನೇ ಸಾಲು: |
| ಸರ್ವನಾಮ, ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯ ಲಿಂಗಗಳು ಎಂದು ಕರೆಯುತ್ತಾರೆ. | | ಸರ್ವನಾಮ, ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯ ಲಿಂಗಗಳು ಎಂದು ಕರೆಯುತ್ತಾರೆ. |
| ಉದಾ: ನಾನು ನೀನು, ತಾನು, ಒಳ್ಳೆಯ, ಕೆಟ್ಟ , ಎಲ್ಲಾ….. ಇತ್ಯಾದಿ | | ಉದಾ: ನಾನು ನೀನು, ತಾನು, ಒಳ್ಳೆಯ, ಕೆಟ್ಟ , ಎಲ್ಲಾ….. ಇತ್ಯಾದಿ |
− | ನೀನು ಗಂಡಸು — ಪು | + | ನೀನು ಗಂಡಸು — ಪು

− | ಕೆಟ್ಟ ಹುಡುಗಿ——ಸ್ತ್ರೀ | + | ಕೆಟ್ಟ ಹುಡುಗಿ——ಸ್ತ್ರೀ

− | ಕೆಟ್ಟ ನಾಯಿ——ನಪುಂ | + | ಕೆಟ್ಟ ನಾಯಿ——ನಪುಂ

− | ನಾನು ದೊಡ್ಡವನು——ಪು | + | ನಾನು ದೊಡ್ಡವನು——ಪು

− | ನಾನು ದೊಡ್ಡವಳು—–ಸ್ತ್ರೀ | + | ನಾನು ದೊಡ್ಡವಳು—–ಸ್ತ್ರೀ

− | ನಾನು ದೊಡ್ಡದು——ನಪುಂ | + | ನಾನು ದೊಡ್ಡದು——ನಪುಂ

| ===ಲಿಂಗಗಳ ಪ್ರಯೋಗ=== | | ===ಲಿಂಗಗಳ ಪ್ರಯೋಗ=== |
೫೨೦ ನೇ ಸಾಲು: |
೫೨೩ ನೇ ಸಾಲು: |

| ==ವಚನಗಳ ವಿಧಗಳು == | | ==ವಚನಗಳ ವಿಧಗಳು == |
− | ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು..ಅವುಗಳೆಂದರೆ : | + | ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು.ಅವುಗಳೆಂದರೆ : |
| #ಏಕವಚನ. | | #ಏಕವಚನ. |
| #ಬಹುವಚನ | | #ಬಹುವಚನ |
೫೩೦ ನೇ ಸಾಲು: |
೫೩೩ ನೇ ಸಾಲು: |
| ===ಬಹುವಚನ === | | ===ಬಹುವಚನ === |
| ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು.. | | ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು.. |
− | ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ… | + | '''ಉದಾ :''' ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ… |
| ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ. | | ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ. |
− | ಗಂಡಸರು, | + | ಗಂಡಸರು, ಹೆಂಗಸರು, ಮುದುಕರು, ಜಾಣೆಯರು, ಗೆಳೆತಿಯರು, ಅರಸರು, ಗೆಳೆಯರು, ಆಟಗಾರರು, ಸೊಸೆಯರು,ಅತ್ತೆಯರು……. ಇತ್ಯಾದಿ |
− | ಹೆಂಗಸರು, | |
− | ಮುದುಕರು | |
− | ಜಾಣೆಯರು, | |
− | ಗೆಳೆತಿಯರು, | |
− | ಅರಸರು | |
− | ಗೆಳೆಯರು, | |
− | ಆಟಗಾರರು, | |
− | ಸೊಸೆಯರು | |
− | ಅತ್ತೆಯರು……. ಇತ್ಯಾದಿ | |

− | ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ…

− | ಅಣ್ಣಂದಿರು | + | '''ಅಂದಿರು :''' ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ… |
− | ಗಂಡಂದಿರು | + | ಅಣ್ಣಂದಿರು ಗಂಡಂದಿರು ಅಕ್ಕಂದಿರು, ತಮ್ಮಂದಿರು,ಭಾವಂದಿರು ,ಮಾವಂದಿರು ……….. ಇತ್ಯಾದಿಗಳು |
− | ಅಕ್ಕಂದಿರು, ತಮ್ಮಂದಿರು | |
− | ಭಾವಂದಿರು | |
− | ಮಾವಂದಿರು ……….. ಇತ್ಯಾದಿಗಳು | |

− | ಇ) (ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ.
| + | (ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ. |
− | ಉದಾ : | + | ಉದಾ : ಋಷಿಗಳು, ಗುರುಗಳು, ದೊರೆಗಳು, ಮುನಿಗಳು, ಹೆಣ್ಣುಗಳು, ತಮದೆಗಳು, ……….. ಇತ್ಯಾದಿ |
− | ಋಷಿಗಳು, | |
− | ಗುರುಗಳು, | |
− | ದೊರೆಗಳು, | |
− | ಮುನಿಗಳು | |
− | ಹೆಣ್ಣುಗಳು, | |
− | ತಮದೆಗಳು, ……….. ಇತ್ಯಾದಿ | |

| (ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ. | | (ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ. |
− | ಉದಾ : | + | ಉದಾ : ಮರಗಳು , ದೇವತೆಗಳು, ಹಸುಗಳು, ಎಮ್ಮೆಗಳು, ಕೊಳಗಳು , ಹುಲಿಗಳು, ಹಳ್ಳಿಗಳು, ಕೆರೆಗಳು, ಕಲ್ಲುಗಳು …………. ಇತ್ಯಾದಿ |
− | ಮರಗಳು | |
− | ದೇವತೆಗಳು | |
− | ಹಸುಗಳು | |
− | ಎಮ್ಮೆಗಳು | |
− | ಕೊಳಗಳು | |
− | ಹುಲಿಗಳು | |
− | ಹಳ್ಳಿಗಳು | |
− | ಕೆರೆಗಳು | |
− | ಕಲ್ಲುಗಳು …………. ಇತ್ಯಾದಿ | |

| =ವಿಭಕ್ತಿ ಪ್ರತ್ಯಯಗಳು = | | =ವಿಭಕ್ತಿ ಪ್ರತ್ಯಯಗಳು = |
೭೮೪ ನೇ ಸಾಲು: |
೭೫೭ ನೇ ಸಾಲು: |
| #ಸಂಭಾವನಾರ್ಥಕ ರೂಪ | | #ಸಂಭಾವನಾರ್ಥಕ ರೂಪ |

− | '''ವಿಧ್ಯರ್ಥಕ ರೂಪ ''' | + | '''1.ವಿಧ್ಯರ್ಥಕ ರೂಪ ''' |
| ವಿಧಿ ಎಂದರೆ ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.” | | ವಿಧಿ ಎಂದರೆ ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.” |

೮೦೧ ನೇ ಸಾಲು: |
೭೭೪ ನೇ ಸಾಲು: |
| #ಅವನಿಗೆ ಜಯವಾಗಲಿ – ಹಾರೈಕೆ. | | #ಅವನಿಗೆ ಜಯವಾಗಲಿ – ಹಾರೈಕೆ. |

− | '''ನಿಷೇಧಾರ್ಥಕ ರೂಪ ''' | + | '''2.ನಿಷೇಧಾರ್ಥಕ ರೂಪ ''' |
| ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ. | | ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ. |

೮೧೨ ನೇ ಸಾಲು: |
೭೮೫ ನೇ ಸಾಲು: |
| ಮಾಡು + ಅದು + ಮಾಡದು | | ಮಾಡು + ಅದು + ಮಾಡದು |

− | '''ಸಂಭಾವನಾರ್ಥಲ ಕ್ರಿಯಾಪದ ''' | + | '''3.ಸಂಭಾವನಾರ್ಥಕ ಕ್ರಿಯಾಪದ ''' |
| ಸಂಭಾವನಾರ್ಥ ಎಂದರೆ ” ಸಮಶಯ / ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ / ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ”ಈ ರೂಪಗಳಲ್ಲಿ ಧಾತುವಿಗೆ “ಆನು” “ಆಳು” “ಏನು”ಈತು , ಈಯೆ , ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ. | | ಸಂಭಾವನಾರ್ಥ ಎಂದರೆ ” ಸಮಶಯ / ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ / ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ”ಈ ರೂಪಗಳಲ್ಲಿ ಧಾತುವಿಗೆ “ಆನು” “ಆಳು” “ಏನು”ಈತು , ಈಯೆ , ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ. |

೮೯೭ ನೇ ಸಾಲು: |
೮೭೦ ನೇ ಸಾಲು: |
| =ಕಾಲ ಪಲ್ಲಟ= | | =ಕಾಲ ಪಲ್ಲಟ= |

− | “ಒಂದೂ ಕಾಲದ ಕ್ರೀಯಾಪದವನ್ನು (ಭೂತಕಾಲ, ವರ್ತಮಾನ, ಭವಿಷ್ಯತ್) ಬಳಸುವ ಜಾಗದಲ್ಲಿ ಮತ್ತೂಂದು ಕಾಲದ ರೂಪಗಳನ್ನು ಬಳಸುತ್ತೇವೆ ಈ ರೀತೀಯ ಬದಲಾವಣೆಯನ್ನು ಕಾಲ ಪಲ್ಲಟ ಆಥಾವ ಕಾಲ ಬದಲಾವಣೆ ಎನ್ನುವರು.ಉದಾ;ನಾನು ಮುಂದಿನ ವರ್ಷ ಮೈಸೂರು ದಸರೆಗೆ ಹೋಗುತೇನೆ. | + | “ಒಂದೂ ಕಾಲದ ಕ್ರಿಯಾಪದವನ್ನು (ಭೂತಕಾಲ, ವರ್ತಮಾನ, ಭವಿಷ್ಯತ್) ಬಳಸುವ ಜಾಗದಲ್ಲಿ ಮತ್ತೂಂದು ಕಾಲದ ರೂಪಗಳನ್ನು ಬಳಸುತ್ತೇವೆ. ಈ ರೀತೀಯ ಬದಲಾವಣೆಯನ್ನು ಕಾಲ ಪಲ್ಲಟ ಅಥವ ಕಾಲ ಬದಲಾವಣೆ ಎನ್ನುವರು.

| + | ಉದಾ;ನಾನು ಮುಂದಿನ ವರ್ಷ ಮೈಸೂರು ದಸರೆಗೆ ಹೋಗುತ್ತೇನೆ. |

| ಮೇಲಿನ ಉದಾ: | | ಮೇಲಿನ ಉದಾ: |
− | “ಹೋಗುತ್ತೇನೆ” ಎಂಬ ಕ್ರೀಯಾಪದವೇ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಭವಿಷ್ಯತ್ ಕಾಲದ “ಹೋಗುವೆನು”ಎಂದು ಪ್ರಯೋಗವಾಗುವ ಬದಲು “ಹೋಗುತ್ತೇನೆ” ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಅದುದರಿಮದ ಇದು ಕಾಲ ಪಲ್ಲಟವಾಗಿದೆ. | + | “ಹೋಗುತ್ತೇನೆ” ಎಂಬ ಕ್ರಿಯಾಪದವೇ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಭವಿಷ್ಯತ್ ಕಾಲದ “ಹೋಗುವೆನು”ಎಂದು ಪ್ರಯೋಗವಾಗುವ ಬದಲು “ಹೋಗುತ್ತೇನೆ” ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಅದುದರಿಮದ ಇದು ಕಾಲ ಪಲ್ಲಟವಾಗಿದೆ. |

| ಉದಾ: | | ಉದಾ: |
| #ನಿನ್ನೆ ನಾನು ದೇವರ ದರ್ಶನಕ್ಕೆ ಹೋಗುವೆನು.ಮೇಲಿನ ಉದಾಯದಲ್ಲಿ “ಹೋಗಿದ್ದೆನು” ಎಂದು ಪ್ರಯೋಗವಾಗುವ ಬದಲು “ಹೋಗುವೆನು” ಎಂದು ಪ್ರಯೋಗವಾಗಿ ಕಾಲ ಪಲ್ಲಟವಾಗಿದೆ. | | #ನಿನ್ನೆ ನಾನು ದೇವರ ದರ್ಶನಕ್ಕೆ ಹೋಗುವೆನು.ಮೇಲಿನ ಉದಾಯದಲ್ಲಿ “ಹೋಗಿದ್ದೆನು” ಎಂದು ಪ್ರಯೋಗವಾಗುವ ಬದಲು “ಹೋಗುವೆನು” ಎಂದು ಪ್ರಯೋಗವಾಗಿ ಕಾಲ ಪಲ್ಲಟವಾಗಿದೆ. |
− | ಉದಾ: ಈ ರಸ್ತೆ ಹಾಸನಕ್ಕೆ ಹೋಗುತ್ತದೆ ಈ ರಸ್ತೆ ಹಾಸನಕ್ಕೆ ಹೋಗುವುದು | + | ಉದಾ: ಈ ರಸ್ತೆ ಹಾಸನಕ್ಕೆ ಹೋಗುತ್ತದೆ, ಈ ರಸ್ತೆ ಹಾಸನಕ್ಕೆ ಹೋಗುವುದು |
| #ಪರೀಕ್ಷೆಯ ಫಲಿತಾಂಶಗಳನ್ನು ಮುಂದಿನ ತಿಂಗಳು 22 ನೆಯ ತಾರೀಖಿನ ವೇಳೆಗೆ ಪ್ರಕಟಿಸುವರು. | | #ಪರೀಕ್ಷೆಯ ಫಲಿತಾಂಶಗಳನ್ನು ಮುಂದಿನ ತಿಂಗಳು 22 ನೆಯ ತಾರೀಖಿನ ವೇಳೆಗೆ ಪ್ರಕಟಿಸುವರು. |
| ಪರೀಕ್ಷೇಯ ಫಲಿತಾಂಶಗಳನ್ನು………… ಪ್ರಕಟಿಸುತ್ತಾರೆ. | | ಪರೀಕ್ಷೇಯ ಫಲಿತಾಂಶಗಳನ್ನು………… ಪ್ರಕಟಿಸುತ್ತಾರೆ. |

| + | [http://www.slideshare.net/KarnatakaOER/vyakarana vyakarana] |