ಕನ್ನಡದ ಪ್ರತಿಯೊಬ್ಬ ಕವಿಯೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ ನಾಡು ನುಡಿಗೆ ಅಕ್ಷರಗಳ ಮೂಲಕ ನಮನವನ್ನು ಸಲ್ಲಿಸಿ ಕೃತಜ್ಞತೆಯನ್ನು ತೋರಿರುತ್ತಾರೆ. ಇದಕ್ಕೆ ಕುವೆಂಪು ರವರ "ಜಯ ಭಾರತ ಜನನಿಯ ತನುಜಾತೆ" ಕರ್ಕಿ ರವರ "ಹಚ್ಚೆವು ಕನ್ನಡದ ದೀಪ" ರಾಜರತ್ನಂ ರವರ 'ಕನ್ನಡ್ ಪದಗೊಳ್' ಇತ್ಯಾದಿ ಇಂತಹ ಪದ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು, | ಕನ್ನಡದ ಪ್ರತಿಯೊಬ್ಬ ಕವಿಯೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ ನಾಡು ನುಡಿಗೆ ಅಕ್ಷರಗಳ ಮೂಲಕ ನಮನವನ್ನು ಸಲ್ಲಿಸಿ ಕೃತಜ್ಞತೆಯನ್ನು ತೋರಿರುತ್ತಾರೆ. ಇದಕ್ಕೆ ಕುವೆಂಪು ರವರ "ಜಯ ಭಾರತ ಜನನಿಯ ತನುಜಾತೆ" ಕರ್ಕಿ ರವರ "ಹಚ್ಚೆವು ಕನ್ನಡದ ದೀಪ" ರಾಜರತ್ನಂ ರವರ 'ಕನ್ನಡ್ ಪದಗೊಳ್' ಇತ್ಯಾದಿ ಇಂತಹ ಪದ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು, |