"ಅಮೆರಿಕಾದ ಸ್ವಾ ತಂತ್ರ್ಯ ಸಂಗ್ರಾಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |
|||
(೪೭ intermediate revisions by ೬ users not shown) | |||
೨೫ ನೇ ಸಾಲು: | ೨೫ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:amerikada_svatantra_sangrama.mm]] | |
=ಪಠ್ಯಪುಸ್ತಕ = | =ಪಠ್ಯಪುಸ್ತಕ = | ||
− | 9ನೇ ತರಗತಿಗೆ ಕರ್ನಾಟಕ ರಾಜ್ಯದಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು & ರಾಷ್ಟ್ರ ಪ್ರಭುತ್ವಗಳ ಏಳಿಗೆ, ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ | + | 9ನೇ ತರಗತಿಗೆ ಕರ್ನಾಟಕ ರಾಜ್ಯದಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು & ರಾಷ್ಟ್ರ ಪ್ರಭುತ್ವಗಳ ಏಳಿಗೆ, ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತಂತ್ರ್ಯ ಸಂಗ್ರಾಮ ಇದು ತಮ್ಮನ್ನಾಳುವ ಪ್ರಭುಗಳ ವಿರುದ್ಧ ಅಮೇರಿಕದ ಜನರು ನಡೆಸಿದ ಹೋರಾಟ.ತಾಯ್ನಾಡಿನ ವಿರುದ್ಧ ನಡೆದ ಈ ಹೋರಾಟದಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ಸಾಮಾಜಿಕ ಹಿತಾಸಕ್ತಿಯನ್ನು ರಕ್ಷಣೆ ಮಾಡಿದರು,ರಕ್ತಕ್ರಾಂತಿಯ ಮೂಲಕ ನಡೆದ ಈ ಹೋರಾಟದ ಅಂತ್ಯದಲ್ಲಿ ಜನನಾಯಕನಾಗಿ ಜಾರ್ಜ ವಾಶಿಂಗ್ಟನ್ ಹೊರಹೊಮ್ಮಿದ್ದು ಅಂತಿಮವಾಗಿ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಜಗತ್ತಿನ ಶಕ್ತಿಶಾಲಿ ದೇಶವಾಗಿ ಅಮೆರಿಕ ಹೊರಹೊಮ್ಮಿದೆ.ಜೊತೆಗೆ ಅಮೆರಿಕ ಇಂದು ಜಗತ್ತಿನ ಆರ್ಥಿಕ ಶಕ್ತಿಯ ಮೂಲವೂ ಆಗಿದೆ. |
− | |||
೩೭ ನೇ ಸಾಲು: | ೩೬ ನೇ ಸಾಲು: | ||
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
+ | [https://encrypted-tbn1.gstatic.com/images?q=tbn:ANd9GcSTdDGQtCuNCnc3aL6iTSLY8fuVb9yNbkEQtQ2ATeCUgEydRJS5Bg ಅಮೇರಿಕಾ ಸಂಯುಕ್ತ ಸಂಸ್ಥಾನ] | ||
+ | |||
+ | ಅಮೇರಿಕ ಸಂಯುಕ್ತ ಸಂಸ್ಥಾನ(UNITED STATES OF AMERICA) | ||
+ | |||
+ | ಭೌಗೋಳಿಕ ಹಿನ್ನೆಲೆ- | ||
+ | ಪ್ರಪಂಚದ ನಾಲ್ಕನೇ ದೊಡ್ಡ ದೇಶ [http://en.wikipedia.org/wiki/United_States ಅಮೇರಿಕ ಸಂಯುಕ್ತ ಸಂಸ್ಥಾನ] ಅಥವಾ ಸಂಕ್ಷಿಪ್ತವಾಗಿ ಅಮೆರಿಕ.ವಿಸ್ತಾರದಲ್ಲಿ ಭಾರತದ ಐದು ಪಟ್ಟು ದೊಡ್ಡದು.[http://en.wikipedia.org/wiki/Atlantic_Ocean ಅಟ್ಲಾಂಟಿಕ್ ಸಾಗರ]ದಿಂದ [http://en.wikipedia.org/wiki/Pacific_Ocean ಫೆಸಿಫಿಕ್ ಸಾಗರ]ದವರೆಗೆ ಹರಡಿಕೊಂಡಿರುವ ಈ ನಾಡು ಎಂಟು ವೇಳಾವಲಯಗಳನ್ನು ಹಾಯುತ್ತದೆ.ಇದರ ಪೂರ್ವ &ಪಶ್ಚಿಮ ದಿಕ್ಕುಗಳಲ್ಲಿ ಎರಡು ಪರ್ವತ ಶ್ರೇಣಿಗಳು ಇವೆ.ಎತ್ರವಲ್ಲದ ಅಪಲೇಷಿಯನ್ ಬೆಟ್ಟಸಾಲು ಪೂರ್ವದಲ್ಲಿದ್ದರೆ , ಪಶ್ಚಿಮದಲ್ಲಿ ಎತ್ತರದ ರಾಕಿ ಬೆಟ್ಟಗಳು 4000 ಮೀ ಗೂ ಹೆಚ್ಚು ಎತ್ತರದ ಹಲವು ಶಿಖರಗಳನ್ನು ಹೊಂದಿವೆ.ಅಮೆರಿಕದ ಎತ್ತರದ ಬೆಟ್ಟ ಮ್ಯಾಕ್ ಕಿನ್ಲೆ(6194 ಮೀ.)ಇವುಗಳ ಮದ್ಯೆ ವಿಸ್ತಾರವಾದ ಪ್ರಸ್ಥಭೂಮಿ ಇದ್ದು ಇಲ್ಲಿನ ಬೃಹತ್ ಸರೋವರಗಳು , ಮಿಸಿಸಿಪ್ಪಿ , ಮಿಸ್ಸೋರಿ, ಒಹಾಯೊ ನದಿಗಳು ಈ ದೇಶಕ್ಕೆ ಸಮೃದ್ಧವಾಗಿ ನೀರೊದಗಿಸುತ್ತವೆ.ಉತ್ತರದಲ್ಲಿ ಆರ್ಕಟಿಕ್ ವಲಯವು ಅಲಾಸ್ಕ ರಾಜ್ಯದ ಮೂರನೇ ಒಂದು ಭಾಗ ಅದರಲ್ಲಿ ಚಾಚಿಕೊಂಡಿದೆ.ಇಲ್ಲಿನ ಶೀತ ಪ್ರಮಾಣ -60ಡಿಗ್ರಿ ಸೆ. ವರೆಗೆ ಇರುತ್ತದೆ. | ||
+ | ( ಕೃಪೆ-ದೇಶ ವಿದೇಶಗಳ ಪರಿಚಯ-ಪಾಂಡುರಂಗ ಶಾಸ್ತ್ರಿ& ಸಿ.ಕೆ. ಎಸ್. ಕೃಷ್ಣರಾವ್- ನವಕರ್ನಾಟಕ ಪುಸ್ತಕ ಪ್ರಕಾಶನ ) | ||
+ | ಅಮೆರಿಕದ ಇತಿಹಾಸ | ||
+ | ಹದಿನೇಳು &ಹದಿನೆಂಟನೆ ಶತಮಾನದಲ್ಲಿ ಬ್ರಿಟಿಷ್ ರ ವಸಾಹತುವಾಗಿದ್ದ ಅಮೆರಿಕವು ಕಳೆದ ಎರಡು ಶತಮಾನಗಳಿಂದ ಪ್ರಪಂಚದ ಅತ್ಯಂತ ಬಲಿಷ್ಠ ದೇಶ.ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರ. ಶ್ರೀಮಂತ , ತಂತ್ರಜ್ಞಾನ ಆಧಾರಿತ , ಮುಂದುವರೆದ ದೇಶ. ನಿತ್ಯವೂ ಒಂದಲ್ಲ ಒಂದು ಕಾರಣಗಳಿಂದ ಹದ್ದಿನ ಕಣ್ಣನ್ನು ಪ್ರಪಂಚದ ಇತರ ದೇಶಗಳ ಮೇಲೆ ಇರಿಸುವುದರ ಮೂಲಕ ಆಧುನಿಕ ವಸಾಹತು ಶಾಹಿ ವ್ಯವಸ್ಥೆಯನ್ನು ಇತರ ದೇಶಗಳ ಮೇಲೆ ಹೇರಲು ಯತ್ನಿಸುತ್ತಲೇ ಇರುತ್ತದೆ.ಇತ್ತೀಚಿನ ಸಿರಿಯಾ ಘಟನೆಯ ವರೆಗೆ ತೆಗೆದುಕೊಂಡರೆ ಪ್ರಪಂಚದ ಬೇರೆ ದೇಶಗಳಲ್ಲಿ ಮಾನವ ಹಕ್ಕುಗಳ ಸ್ವಯಂ ಘೋಷಿತ ರಕ್ಷಕನ ಪಾತ್ರವನ್ನು ತಾನೇ ವಹಿಸಿರುವುದು ಕಂಡು ಬರುತ್ತದೆ,ಎಲ್ಲ ದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪವನ್ನು ಅನುಸರಿಸುವ ಅಮೆರಿಕಾ ತನ್ನ ಪ್ರಾಬಲ್ಯವನ್ನು . ಆರ್ಥಿಕ ಶಕ್ತಿಯ ಮೂಲಕ, ಮಿಲಿಟರಿ ಬಲದ ಮೂಲಕ ಒತ್ತಾಯ ಪೂರ್ವಕವಾಗಿ ಹೇರಲು ಯತ್ನಿಸುತ್ತಲೇ ಇರುತ್ತದೆ.ಇಲ್ಲಿ ಯುರೊಪಿಯನ್ನರ ಆಗಮನಕ್ಕೆ ಮೊದಲೇ ಇಲ್ಲಿನ ಮೂಲನಿವಾಸಿಗಳಾದ [http://en.wikipedia.org/wiki/Native_Americans_in_the_United_States ರೆಡ್ ಇಂಡಿಯನ್ನರು] ಇಲ್ಲಿನ ಪರಿಸರದಲ್ಲಿ ವಾಸವಿದ್ದು ಯುರೋಪಿಯನ್ನರ ಧಾಳಿಗೆ ಇವರ ಜನವಸತಿ ಕ್ರಮೇಣ ನಾಶವಾಗಿದ್ದು ಇಂದಿಗೂ ಸಹ ಅಮೆರಿಕದ ರಾಜಕೀಯ. ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಇವರು ಶೋಷಣೆಗೆ ಒಳಗಾಗಿದ್ದಾರೆ. ಪ್ರಪಂಚದ ಬೇರೆ ದೇಶಗಳಿಗೆ ಮಾನವ ಹಕ್ಕುಗಳ ಬಗ್ಗೆ ಪಾಠಮಾಡುವ ಅಮೆರಿಕ ತನ್ನ ಮೂಲ ನಿವಾಸಿಗಳ ಮೇಲೆ ನಡೆಸಿದ ರಾಜಕೀಯ ದೌರ್ಜನ್ಯ ಈಗ ಇತಿಹಾಸ. ಜನಾಂಗಬೇಧ, ವರ್ಣತಾರತಮ್ಯ ನೀತಿಗಳಿಂದ ಅವನತಿಗೆ ಒಳಗಾದ ಕರಿಯರ ಹಿತಾಸಕ್ತಿಗಾಗಿ [http://en.wikipedia.org/wiki/Abraham_Lincoln ಅಮೆರಿಕ ಅಧ್ಯಕ್ಷ ಅಬ್ರಹಾಂ ಲಿಂಕನ್] ಮತ್ತು ಅಸಮಾನತೆ ನಿವಾರಣೆಗಾಗಿ | ||
+ | [http://en.wikipedia.org/wiki/Martin_Luther_King,_Jr.ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್ )] ನಡೆಸಿದ ಹೋರಾಟಗಳು ಈಗ ಇತಿಹಾಸ.ಅಮೆರಿಕಕ್ಕೆ ಯುರೋಪಿಯನ್ನರು ಆಗಮಿಸಿದ್ದು 15 ನೇ ಶತಮಾನದಲ್ಲಿ. ಇದಕ್ಕೆ ಮೊದಲು ಏಷ್ಯಾದಿಂದ ಬೇರಿಂಗ್ ಸಮುದ್ರ ದಾಟಿ ಬಂದ ವಲಸೆಗಾರ ವ್ಯಾಪಾರಿ [http://en.wikipedia.org/wiki/Amerigo_Vespucci ಅಮೆರಿಗೊ ವೆಸ್ ಪುಸಿ] ಯ ಹೆಸರಿನಿಂದ ಈ ದೇಶಕ್ಕೆ ಅಮೆರಿಕ ಎಂದು ಕರೆಯಲಾಗಿದೆ.[http://en.wikipedia.org/wiki/Renaissance ಜ್ಞಾನ ಪುನರುಜ್ಜೀವನ (Reniasance )]ಕಾಲದಲ್ಲಿ [http://en.wikipedia.org/wiki/Christopher_Columbus ಕ್ರಿಸ್ಟೋಪರ್ ಕೋಲಂಬಸ್] ಅಮೆರಿಕದ ವೆಸ್ಟ್ ಇಂಡೀಸ್ ದ್ವೀಪಗಳನ್ನು ಕಂಡುಹಿಡಿದ ಮೇಲೆ ಇಲ್ಲಿ ಸ್ಪಾನಿಷರು, ಪೋರ್ಚುಗೀಸರು ಬಂದು ನೆಲೆಸಿದರು.ಇದರ ನಂತರದಲ್ಲಿ ಬ್ರಿಟಿಷರು ಇಲ್ಲಿ ಬಂದು ನೆಲೆಸತೊಡಗಿದರು. ಇಲ್ಲಿನ ಅಪರಿಮಿತ ನೈಸರ್ಗಿಕ ಸಂಪತ್ತುಗಳು ಯುರೋಪಿಯನ್ನರು ಈ ದೇಶವನ್ನು ಬಿಟ್ಟು ಹೋಗದಂತೆ ನೋಡಿಕೊಂಡವು.ಕ್ರಮೇಣ ಇಂಗ್ಲೀಷರ ವಸಾಹತುವಾಗಿ ಮಾರ್ಪಟ್ಟ ಅಮೆರಿಕ ತನ್ನ ಮೂಲನಿವಾಸಿಗಳನ್ನು ಕಳೆದು ಕೊಂಡು ವಲಸೆಗಾರರ ನಾಡಾಯಿತು. | ||
+ | |||
+ | [http://ncert.in/10thtext.in NCERT ಪ್ರಕಾಶನದಲ್ಲಿ ಈ ಘಟಕದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ಲಿಂಕನ್ನು ಬಳಸಿ ಇದೆ]. | ||
+ | |||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
+ | |||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
+ | |||
+ | ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕಾರಣ, ಘಟನೆ ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸ ಬಹುದು. | ||
+ | |||
+ | |||
+ | [http://www.youtube.com/watch?v=3MaqmfxxjbA ಅಮೆರಿಕಾ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯೂಟೂಬ್ ನಲ್ಲಿ ವೀಕ್ಷಿಸಲು ಈ ಲಿಂಕನ್ನು ಬಳಸಿ] | ||
+ | |||
+ | [http://www.pbs.org/ktca/liberty/road_q1.html ವಿದ್ಯಾರ್ಥಿಗಳ ಜ್ಞಾನ ಪರೀಕ್ಷೆಗಾಗಿ ಕ್ವಿಜ್ ನಡೆಸಲು ಈ ಈ ಲಿಂಕನ್ನು ಬಳಸಿ] | ||
+ | |||
+ | [http://www.historyteacher.net/USProjects/USQuizzes/AmericanRevol1.htm ಅಮೆರಿಕಾ ಕ್ರಾಂತಿಯ ಬಗ್ಗೆ ಬಹು ಆಯ್ಕೆಯ ಪ್ರಶ್ನೆಗಳಿಗಾಗಿ ಈ ಲಿಂಕನ್ನು ಬಳಸಿ] | ||
+ | |||
+ | [http://www.sparknotes.com/history/american/revolution/ ಅಮೆರಿಕ ಕ್ರಾಂತಿಯ ಮಹತ್ತರ ಸಂಗತಿಗಳ ಟಿಪ್ಪಣಿಗಾಗಿ ಈ ಲಿಂಕನ್ನು ಬಳಸಿ] | ||
+ | |||
+ | [http://en.wikipedia.org/wiki/American_revolution ಅಮೆರಿಕಾ ಕ್ರಾಂತಿಯ ಬಗ್ಗೆ ಮಾಹಿತಿ ಪಡೆಯಲು ಈ ಲಿಂಕನ್ನುಸಂಪರ್ಕಿಸಿ] | ||
+ | |||
+ | [http://www.besthistorysites.net/index.php/american-history ಅಮೆರಿಕಾದ ಇತಿಹಾಸವನ್ನು ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ] | ||
+ | |||
+ | [http://www.historyplace.com/unitedstates/revolution/ ಅಮೆರಿಕಾ ಕ್ರಾಂತಿಯ ಕಾಲ ಘಟ್ಟವನ್ನು ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ] | ||
+ | |||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
+ | #ವಿಶ್ವ ಇತಿಹಾಸ- ಪಾಲಾಕ್ಷ | ||
+ | #ವಿಶ್ವ ಇತಿಹಾಸ-ಡಾ.ಕೆ.ಸದಾಶಿವ | ||
=ಬೋಧನೆಯ ರೂಪರೇಶಗಳು = | =ಬೋಧನೆಯ ರೂಪರೇಶಗಳು = | ||
+ | ಅಮೇರಿಕಾ ಕ್ರಾಂತಿ ಜಗತ್ತಿನ ಇತಿಹಾಸದ ಮೇಲೆ ಉಂಟುಮಾಡಿದ ಪರಿಣಾಮದ ಬಗ್ಗೆ ವಿವರಿಸುವುದು. | ||
+ | ==ಅಮೇರಿಕಾ ಕ್ರಾಂತಿ ಪ್ರಮುಖ ಪರಿಕಲ್ಪನೆಗಳು== | ||
+ | [http://www.pbs.org/ktca/liberty/chronicle.html ಅಮೇರಿಕಾದ ಕ್ರಾಂತಿ ] ಹೆಚ್ಚಿನ್ ಮಾಹಿತಿಗೆ ಇಲ್ಲಿ ಒತ್ತಿ | ||
+ | #ಅಮೇರಿಕಾ ಕ್ರಾಂತಿಯ ಕಾರಣಗಳು | ||
+ | #ಅಮೇರಿಕಾ ಕ್ರಾಂತಿಯ ಘಟನೆಗಳು | ||
+ | #ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ | ||
+ | '''ಜಾರ್ಜ್ ವಾಶಿಂಗ್ಱನ್''' | ||
+ | [http://www.biografiasyvidas.com/monografia/washington/fotos/washington340.jpg] | ||
+ | #ಅಮೇರಿಕಾ ಕ್ರಾಂತಿಯ ಪರಿಣಾಮಗಳು | ||
+ | |||
− | |||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
+ | # ಅಮೇರಿಕ ಸ್ವಾತಂತ್ರ್ಯ ಸಂಗ್ರಾಮದ ಕಾರಣಗಳನ್ನು ಅರಿತುಕೊಳ್ಳುವರು. | ||
+ | # ಉತ್ತರ ಅಮೇರಿಕದ ಇಂಗ್ಲೀಷ್ ವಸಾಹತುಗಳನ್ನು ಹೆಸರಿಸುವರು. | ||
+ | |||
===ಶಿಕ್ಷಕರ ಟಿಪ್ಪಣಿ=== | ===ಶಿಕ್ಷಕರ ಟಿಪ್ಪಣಿ=== | ||
− | === | + | |
+ | 18&19 ನೇ ಶತಮಾನಗಳು ಪ್ರಂಪಂಚದ ರಾಜಕೀಯ,ಸಾಮಾಜಿಕ ಆರ್ಥಿಕ ಬದಲಾವಣೆಗಳ ಕಾಲ.ಮುಖ್ಯವಾಗಿ ,ರಾಷ್ಟ್ರೀಯ ಪ್ರಭುತ್ವಗಳ ಏಳಿಗೆಗೆ ಕಾರಣವಾದ ಅಂಶಗಳನ್ನು ನಮ್ಮ ದೇಶದ ಪರಿಸ್ಥಿತಿಗೆ (ಅಂದಿನ ಪರಿಸ್ಥಿತಿಗೆ )ಹೋಲಿಸುವ & ಚರ್ಚಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಅಮೇರಿಕಾದ ಕ್ರಾಂತಿಯ ಪ್ರಮುಖ ಕಾರಣ ತಿಳಿಯುವುದರ ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ,ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು. | ||
+ | |||
+ | ===ಚಟುವಟಿಕೆ #1ಅಮೆರಿಕಾದಲ್ಲಿನ ಪ್ರಮುಖ ಇಂಗ್ಲೀಷ್ ವಸಾಹತುಗಳನ್ನು ಅಮೇರಿಕಾ ನಕಾಶೆಯಲ್ಲಿ ಗುರುತಿಸುವುದು=== | ||
{| style="height:10px; float:right; align:center;" | {| style="height:10px; float:right; align:center;" | ||
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | ||
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ||
|} | |} | ||
− | *ಅಂದಾಜು ಸಮಯ | + | *ಅಂದಾಜು ಸಮಯ ೪೫ ನಿಮಿಷ |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು -ಪೇಪರ್,ಪೆನ್ಸಿಲ್ |
− | *ಪೂರ್ವಾಪೇಕ್ಷಿತ/ ಸೂಚನೆಗಳು | + | *ಪೂರ್ವಾಪೇಕ್ಷಿತ/ ಸೂಚನೆಗಳು-ಅಟ್ಲಾಸ್ ನೆರವಿನಿಂದ ಪ್ರಮುಖ ವಸಾಹತುಗಳನ್ನು ಗುರುತಿಸಲು ತಿಳಿಸುವುದು. |
− | *ಬಹುಮಾಧ್ಯಮ ಸಂಪನ್ಮೂಲಗಳು | + | *ಬಹುಮಾಧ್ಯಮ ಸಂಪನ್ಮೂಲಗಳು-ಅಟ್ಲಾಸ್,ಗ್ಲೋಬ್ |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - | + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - |
− | *ಅಂತರ್ಜಾಲದ ಸಹವರ್ತನೆಗಳು | + | *ಅಂತರ್ಜಾಲದ ಸಹವರ್ತನೆಗಳು-ಅಂತರ್ಜಾಲದ ನೆರವಿನಿಂದ ಬ್ರಿಟೀಷ್ ವಸಾಹತು ಪ್ರದೇಶಗಳನ್ನು ಗುರುತಿಸಲು ನೆರವುಪಡೆಯುವುದು. |
− | *ವಿಧಾನ | + | *ವಿಧಾನ- |
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | ||
− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | + | ಅಮೇರಿಕದ ಪ್ರಮುಖ ವಸಾಹತುಗಳನ್ನು ಹೆಸರಿಸಿರಿ. |
− | + | ||
− | === | + | *ಮೌಲ್ಯ ನಿರ್ಣಯ ಪ್ರಶ್ನೆಗಳು- ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಅಭಿನಯ. ವಿಷಯದ ಗ್ರಹಿಕೆ.ತಪಶೀಲು ಪಟ್ಟಿ |
+ | #ಪರಿಕಲ್ಪನೆ ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೇ? | ||
+ | #ಆಸಕ್ತಿಯಿಂದ ಭಾಗವಹಿಸಿದ್ದರೆ? | ||
+ | #ಸಹವರ್ತಿಗಳ ನೆರವು ಪಡೆದಿದ್ದಾನೆಯೆ? | ||
+ | #ಗುಂಪಿನಲ್ಲಿ ಕಾರ್ಯಮಾಡುವ ಬಗ್ಗೆ ಆಸಕ್ತಿ ಇದೆಯೇ? | ||
+ | #ನಕ್ಷಾ ಕೌಶಲ್ಯವಿದೆಯೇ? | ||
+ | |||
+ | ===ಚಟುವಟಿಕೆ #2 ಅಮೇರಿಕಾ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮ ದ ಸಾಮ್ಯತೆ/ವ್ಯತ್ಯಾಸ ಕುರಿತು ಗುಂಪು ಚರ್ಚೆ=== | ||
{| style="height:10px; float:right; align:center;" | {| style="height:10px; float:right; align:center;" | ||
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | ||
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ||
|} | |} | ||
− | *ಅಂದಾಜು ಸಮಯ | + | *ಅಂದಾಜು ಸಮಯ ಒಂದು ಅವಧಿ |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಪೇಪರ್, ಪೆನ್ನು |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ಇಲ್ಲ |
− | *ಬಹುಮಾಧ್ಯಮ ಸಂಪನ್ಮೂಲಗಳು | + | *ಬಹುಮಾಧ್ಯಮ ಸಂಪನ್ಮೂಲಗಳು - |
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | ||
− | *ಅಂತರ್ಜಾಲದ ಸಹವರ್ತನೆಗಳು | + | *ಅಂತರ್ಜಾಲದ ಸಹವರ್ತನೆಗಳು- |
− | *ವಿಧಾನ | + | *ವಿಧಾನ ಚರ್ಚಾ ವಿಧಾನ ತರಗತಿಯನ್ನು ಎರಡು ಗುಂಪುಗಳನ್ನಾಗಿ ಮಾಡುವುದು. ಆಯ್ಕೆ ಮೂಲಕ ಒಂದು ಗುಂಪಿಗೆ ಅಮೇರಿಕಾ ಕ್ರಾಂತಿ ಮತ್ತು ಮತ್ತೊಂದು ಗುಂಪಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ವಿಷಯವನ್ನು ಹಂಚುವುದು. ಹತ್ತು ನಿಮಿಷ ಪಾಠಪುಸ್ತಕ&ಇತರ ಆಕರ ಗ್ರಂಥಗಳನ್ನು ಓದಿಕೊಳ್ಳಲು ಹೇಳುವುದು.ನಂತರ ಒದಗಿಸಲಾಗಿರುವ ಕಾಗದದಲ್ಲಿ ಕ್ರಾಂತಿಯ ಮಖ್ಯ ಅಂಶಗಳನ್ನು ಪಟ್ಟಿ ಮಾಡಿಸುವುದು.ನಂತರ ಗುಂಪಿಗೆ ತಾವು ಸಂಗ್ರಹಿಸಿರುವ ಮಾಹಿತಿಯನ್ನು ಪ್ರಸ್ತುತಪಡಿಸಲು ಹೇಳುವುದು. |
− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? # ಅಮೇರಿಕಾ & ಭಾರತ ಸ್ವಾತಂತ್ರ್ಯ ಸಂಗ್ರಾಮ ಇವುಗಳ ನಡುವಿನ ವ್ಯತ್ಯಾಸ ವೇನು? |
− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | + | #ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮವು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಿನ್ನವಾಗಿದೆ ಎಂದು ನಿಮಗೆ ಅನಿಸುತ್ತದೆಯೇ? |
− | + | #ಅಮೇರಿಕಾ & ಭಾರತದ ಸಂವಿಧಾನದಲ್ಲಿ ಇರುವ ವ್ಯತ್ಯಾಸಗಳೇನು? | |
− | == | + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಗುಂಪಿನಲ್ಲಿ ಮಕ್ಕಳ ಭಾಗವಹಿಸುವಿಕೆ.ವಿಷಯದ ಸಂಗ್ರಹ. ಪ್ರಸ್ತುತಪಡಿಸುವಿಕೆ. |
+ | |||
+ | ==ಪ್ರಮುಖ ಪರಿಕಲ್ಪನೆಗಳು 2 ಅಮೇರಿಕಾ ಕ್ರಾಂತಿಯ ಘಟನೆಗಳು== | ||
+ | |||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
+ | #ಅಮೇರಿಕ ಕ್ರಾಂತಿಯ ಪ್ರಮುಖ ಘಟನೆ ತಿಳಿಯುವುದು | ||
+ | #ಅಮೇರಿಕ ಕ್ರಾಂತಿಯ ಪ್ರಮುಖ ಘಟನೆ&ಭಾರತದ ಸ್ವಾತಂತ್ರ್ಯಸಂಗ್ರಾಮದ ಘಟನೆಗಳ ನಡುವೆ ಸಾಮ್ಯತೆ& ವ್ಯತ್ಯಾಸ ಅರಿಯುವುದು. | ||
===ಶಿಕ್ಷಕರ ಟಿಪ್ಪಣಿ=== | ===ಶಿಕ್ಷಕರ ಟಿಪ್ಪಣಿ=== | ||
− | === | + | ಅಮೇರಿಕ ಕ್ರಾಂತಿಯ ಪ್ರಮುಖ ಘಟನೆಗಳನ್ನು ವಿವರಿಸುವುದು.ಮುಖ್ಯವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ಅಮೇರಿಕ ಸ್ವಾತಂತ್ರ್ಯ ಘಟನೆಗಳ ಜೊತೆ ಹೋಲಿಸುವುದು. |
+ | ===ಚಟುವಟಿಕೆ #ಬಾಸ್ಟನ್ ಟೀ ಪಾರ್ಟಿಯ ಘಟನೆ ನಾಟಕ=== | ||
+ | |||
{| style="height:10px; float:right; align:center;" | {| style="height:10px; float:right; align:center;" | ||
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | ||
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ||
|} | |} | ||
− | *ಅಂದಾಜು ಸಮಯ | + | *ಅಂದಾಜು ಸಮಯ -೪೫ |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು- ಸಂಭಾಷಣೆ. ಪಾತ್ರಗಳು. ಪೆಟ್ಟಿಗೆಗಳು |
− | *ಪೂರ್ವಾಪೇಕ್ಷಿತ/ ಸೂಚನೆಗಳು | + | *ಪೂರ್ವಾಪೇಕ್ಷಿತ/ ಸೂಚನೆಗಳು-ಪಾತ್ರ ಹಂಚಿಕೆ. ನಿರ್ದೇಶನ |
*ಬಹುಮಾಧ್ಯಮ ಸಂಪನ್ಮೂಲಗಳು | *ಬಹುಮಾಧ್ಯಮ ಸಂಪನ್ಮೂಲಗಳು | ||
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | ||
− | *ಅಂತರ್ಜಾಲದ ಸಹವರ್ತನೆಗಳು | + | *ಅಂತರ್ಜಾಲದ ಸಹವರ್ತನೆಗಳು- ಯೂಟುಬ್ ನಲ್ಲಿ ಬಾಸ್ಟನ್ ಟಿ ಪಾರ್ಟಿಯ ಘಟನೆ ಕುರಿತಾಗಿ ವಿಡಿಯೋ ವೀಕ್ಷಣೆ |
− | + | *ವಿಧಾನ-ನಾಟಕೀಕರಣ | |
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | *ವಿಧಾನ | ||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | ||
+ | ಬಾಸ್ಟನ್ ಟೀ ಪಾರ್ಟಿ ಘಟನೆಗೆ ಕಾರಣವೇನು? | ||
+ | ಬಾಸ್ಟನ್ ಬಂದರು ಎಲ್ಲಿದೆ/ | ||
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | ||
*ಪ್ರಶ್ನೆಗಳು | *ಪ್ರಶ್ನೆಗಳು | ||
+ | |||
+ | ==ಪ್ರಮುಖ ಪರಿಕಲ್ಪನೆಗಳು#3ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ== | ||
+ | '''ಜಾರ್ಜ್ ವಾಶಿಂಗ್ಱನ್''' | ||
+ | ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದು[http://en.wikipedia.org/wiki/George_Washington ಜಾರ್ಜ್ ವಾಷಿಂಗ್ಟನ್] ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಮುಖ ಪಾತ್ರವಹಿಸಿದ್ದಾನೆ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಧಾನ ಪಾತ್ರ ವಹಿಸಿದನು.ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದನು.ಯುದ್ಧರಂಗದಲ್ಲಿ ಆತ ಸಲ್ಲಿಸಿದ ಅಮೋಘ ಸೇವೆಗಾಗಿ ಪುರಸ್ಕರಿಸಲು ,ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷನಾಗಿ ಅವನನ್ನು ಆರಿಸಲಾಯಿತು.ಅವನೇ ಒಪ್ಪಿಕೊಂಡ ಹಾಗೆ ಅವನು ಶ್ರೇಷ್ಠ ಮುತ್ಸದ್ಧಿಯೂ ಅಲ್ಲ. ಬಹುಶ್ರೇಷ್ಠ ಜನರಲ್ಲನೂ ಅಲ್ಲ. ಆದರೆ ಅವನು ರಾಜಕಾರಣಿ ಹಾಗೂ ಯೋಧನಾಗಿ ಪ್ರಥಮ ಶ್ರೇಣಿಗೆ ಸೇರಿದವನಾಗಿದ್ದನು. | ||
=ಯೋಜನೆಗಳು = | =ಯೋಜನೆಗಳು = | ||
+ | #ನಮ್ಮ ದೇಶದ ಸ್ವಾತ್ರಂತ್ರ್ಯ ಸಂಗ್ರಾಮಕ್ಕಾಗಿ ಹೋರಾಟ ನಡೆಸಿದ ನಾಯಕರ ಕುರಿತಾಗಿ ಮಾಹಿತಿ ಸಂಗ್ರಹಿಸಿರಿ. | ||
+ | #ಜಾರ್ಜ್ ವಾಶಿಂಗ್ಟನ್ ಜೀವನ ಚರಿತ್ರೆ ಯೋಜನೆ ತಯಾರಿಕೆ. | ||
+ | #ಅಮೇರಿಕಾದ ನಕ್ಷೆಯಲ್ಲಿ ಇಂಗ್ಲೆಂಡ್ ನ ಹದಿಮೂರು ಹೊಸ ವಸಾಹತುಗಳನ್ನು ಗುರುತಿಸಿ | ||
+ | #ಅಮೇರಿಕಾದ ಕ್ರಾಂತಿಯಿಂದ ಪ್ರಾನ್ಸ್ ಮೇಲಾದ ಪರಿಣಾಮಗಳನ್ನು ಕುರಿತು ಮಾಹಿತಿ ಸಂಗ್ರಹಿಸಿ. | ||
=ಸಮುದಾಯ ಆಧಾರಿತ ಯೋಜನೆಗಳು= | =ಸಮುದಾಯ ಆಧಾರಿತ ಯೋಜನೆಗಳು= | ||
+ | #ಯೋಗ್ಯ ನಾಯಕತ್ವವು ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯ" ಎಂಬುದರ ಬಗ್ಗೆ ಸಮುದಾಯದ ಜನರ ಅಭಿಪ್ರಾಯಗಳೇನು? ಈ ಬಗ್ಗೆ ಸಂದರ್ಶನ . | ||
+ | #ಪ್ರಜಾ ಪ್ರಭುತ್ವದ ಯಶಸ್ಸಿನಲ್ಲಿ ನಾಗರಿಕರ & ವಿದ್ಯಾರ್ಥಿಗಳ ಪಾತ್ರವೇನು? ಸಂವಾದ | ||
+ | #ದುರಾಡಳಿತವೇ ಸರಕಾರದ ಅವನತಿಗೆ ಕಾರಣ" ನಾಗರಿಕರ ಅಭಿಪ್ರಾಯ ಸಂಗ್ರಹ. | ||
+ | #ಸರಕಾರದ ಯೋಜನೆಗಳು ಯಶಸ್ವಿಯಾಗಲು ನಾಗರಿಕರ ಸಹಕಾರ ಅವಶ್ಯವೇ? | ||
+ | #ಮಿತಿಮೀರಿದ ತೆರಿಗೆಯಿಂದ ಸರಕಾರದ ಮೇಲಾಗುವ ದುಷ್ಪರಿಣಾಮಗಳೇನು?, ತೆರಿಗೆ ಸಂಗ್ರಹದಲ್ಲಿ ನಾಗರಿಕರ ಸಹಕಾರ ಎಷ್ಟು ಅವಶ್ಯ. ಚರ್ಚೆ | ||
+ | |||
'''ಬಳಕೆ''' | '''ಬಳಕೆ''' | ||
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ | ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ |
೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Amerikada svatantra sangrama.mm
ಪಠ್ಯಪುಸ್ತಕ
9ನೇ ತರಗತಿಗೆ ಕರ್ನಾಟಕ ರಾಜ್ಯದಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು & ರಾಷ್ಟ್ರ ಪ್ರಭುತ್ವಗಳ ಏಳಿಗೆ, ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತಂತ್ರ್ಯ ಸಂಗ್ರಾಮ ಇದು ತಮ್ಮನ್ನಾಳುವ ಪ್ರಭುಗಳ ವಿರುದ್ಧ ಅಮೇರಿಕದ ಜನರು ನಡೆಸಿದ ಹೋರಾಟ.ತಾಯ್ನಾಡಿನ ವಿರುದ್ಧ ನಡೆದ ಈ ಹೋರಾಟದಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ಸಾಮಾಜಿಕ ಹಿತಾಸಕ್ತಿಯನ್ನು ರಕ್ಷಣೆ ಮಾಡಿದರು,ರಕ್ತಕ್ರಾಂತಿಯ ಮೂಲಕ ನಡೆದ ಈ ಹೋರಾಟದ ಅಂತ್ಯದಲ್ಲಿ ಜನನಾಯಕನಾಗಿ ಜಾರ್ಜ ವಾಶಿಂಗ್ಟನ್ ಹೊರಹೊಮ್ಮಿದ್ದು ಅಂತಿಮವಾಗಿ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಜಗತ್ತಿನ ಶಕ್ತಿಶಾಲಿ ದೇಶವಾಗಿ ಅಮೆರಿಕ ಹೊರಹೊಮ್ಮಿದೆ.ಜೊತೆಗೆ ಅಮೆರಿಕ ಇಂದು ಜಗತ್ತಿನ ಆರ್ಥಿಕ ಶಕ್ತಿಯ ಮೂಲವೂ ಆಗಿದೆ.
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಅಮೇರಿಕ ಸಂಯುಕ್ತ ಸಂಸ್ಥಾನ(UNITED STATES OF AMERICA)
ಭೌಗೋಳಿಕ ಹಿನ್ನೆಲೆ- ಪ್ರಪಂಚದ ನಾಲ್ಕನೇ ದೊಡ್ಡ ದೇಶ ಅಮೇರಿಕ ಸಂಯುಕ್ತ ಸಂಸ್ಥಾನ ಅಥವಾ ಸಂಕ್ಷಿಪ್ತವಾಗಿ ಅಮೆರಿಕ.ವಿಸ್ತಾರದಲ್ಲಿ ಭಾರತದ ಐದು ಪಟ್ಟು ದೊಡ್ಡದು.ಅಟ್ಲಾಂಟಿಕ್ ಸಾಗರದಿಂದ ಫೆಸಿಫಿಕ್ ಸಾಗರದವರೆಗೆ ಹರಡಿಕೊಂಡಿರುವ ಈ ನಾಡು ಎಂಟು ವೇಳಾವಲಯಗಳನ್ನು ಹಾಯುತ್ತದೆ.ಇದರ ಪೂರ್ವ &ಪಶ್ಚಿಮ ದಿಕ್ಕುಗಳಲ್ಲಿ ಎರಡು ಪರ್ವತ ಶ್ರೇಣಿಗಳು ಇವೆ.ಎತ್ರವಲ್ಲದ ಅಪಲೇಷಿಯನ್ ಬೆಟ್ಟಸಾಲು ಪೂರ್ವದಲ್ಲಿದ್ದರೆ , ಪಶ್ಚಿಮದಲ್ಲಿ ಎತ್ತರದ ರಾಕಿ ಬೆಟ್ಟಗಳು 4000 ಮೀ ಗೂ ಹೆಚ್ಚು ಎತ್ತರದ ಹಲವು ಶಿಖರಗಳನ್ನು ಹೊಂದಿವೆ.ಅಮೆರಿಕದ ಎತ್ತರದ ಬೆಟ್ಟ ಮ್ಯಾಕ್ ಕಿನ್ಲೆ(6194 ಮೀ.)ಇವುಗಳ ಮದ್ಯೆ ವಿಸ್ತಾರವಾದ ಪ್ರಸ್ಥಭೂಮಿ ಇದ್ದು ಇಲ್ಲಿನ ಬೃಹತ್ ಸರೋವರಗಳು , ಮಿಸಿಸಿಪ್ಪಿ , ಮಿಸ್ಸೋರಿ, ಒಹಾಯೊ ನದಿಗಳು ಈ ದೇಶಕ್ಕೆ ಸಮೃದ್ಧವಾಗಿ ನೀರೊದಗಿಸುತ್ತವೆ.ಉತ್ತರದಲ್ಲಿ ಆರ್ಕಟಿಕ್ ವಲಯವು ಅಲಾಸ್ಕ ರಾಜ್ಯದ ಮೂರನೇ ಒಂದು ಭಾಗ ಅದರಲ್ಲಿ ಚಾಚಿಕೊಂಡಿದೆ.ಇಲ್ಲಿನ ಶೀತ ಪ್ರಮಾಣ -60ಡಿಗ್ರಿ ಸೆ. ವರೆಗೆ ಇರುತ್ತದೆ. ( ಕೃಪೆ-ದೇಶ ವಿದೇಶಗಳ ಪರಿಚಯ-ಪಾಂಡುರಂಗ ಶಾಸ್ತ್ರಿ& ಸಿ.ಕೆ. ಎಸ್. ಕೃಷ್ಣರಾವ್- ನವಕರ್ನಾಟಕ ಪುಸ್ತಕ ಪ್ರಕಾಶನ ) ಅಮೆರಿಕದ ಇತಿಹಾಸ ಹದಿನೇಳು &ಹದಿನೆಂಟನೆ ಶತಮಾನದಲ್ಲಿ ಬ್ರಿಟಿಷ್ ರ ವಸಾಹತುವಾಗಿದ್ದ ಅಮೆರಿಕವು ಕಳೆದ ಎರಡು ಶತಮಾನಗಳಿಂದ ಪ್ರಪಂಚದ ಅತ್ಯಂತ ಬಲಿಷ್ಠ ದೇಶ.ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರ. ಶ್ರೀಮಂತ , ತಂತ್ರಜ್ಞಾನ ಆಧಾರಿತ , ಮುಂದುವರೆದ ದೇಶ. ನಿತ್ಯವೂ ಒಂದಲ್ಲ ಒಂದು ಕಾರಣಗಳಿಂದ ಹದ್ದಿನ ಕಣ್ಣನ್ನು ಪ್ರಪಂಚದ ಇತರ ದೇಶಗಳ ಮೇಲೆ ಇರಿಸುವುದರ ಮೂಲಕ ಆಧುನಿಕ ವಸಾಹತು ಶಾಹಿ ವ್ಯವಸ್ಥೆಯನ್ನು ಇತರ ದೇಶಗಳ ಮೇಲೆ ಹೇರಲು ಯತ್ನಿಸುತ್ತಲೇ ಇರುತ್ತದೆ.ಇತ್ತೀಚಿನ ಸಿರಿಯಾ ಘಟನೆಯ ವರೆಗೆ ತೆಗೆದುಕೊಂಡರೆ ಪ್ರಪಂಚದ ಬೇರೆ ದೇಶಗಳಲ್ಲಿ ಮಾನವ ಹಕ್ಕುಗಳ ಸ್ವಯಂ ಘೋಷಿತ ರಕ್ಷಕನ ಪಾತ್ರವನ್ನು ತಾನೇ ವಹಿಸಿರುವುದು ಕಂಡು ಬರುತ್ತದೆ,ಎಲ್ಲ ದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪವನ್ನು ಅನುಸರಿಸುವ ಅಮೆರಿಕಾ ತನ್ನ ಪ್ರಾಬಲ್ಯವನ್ನು . ಆರ್ಥಿಕ ಶಕ್ತಿಯ ಮೂಲಕ, ಮಿಲಿಟರಿ ಬಲದ ಮೂಲಕ ಒತ್ತಾಯ ಪೂರ್ವಕವಾಗಿ ಹೇರಲು ಯತ್ನಿಸುತ್ತಲೇ ಇರುತ್ತದೆ.ಇಲ್ಲಿ ಯುರೊಪಿಯನ್ನರ ಆಗಮನಕ್ಕೆ ಮೊದಲೇ ಇಲ್ಲಿನ ಮೂಲನಿವಾಸಿಗಳಾದ ರೆಡ್ ಇಂಡಿಯನ್ನರು ಇಲ್ಲಿನ ಪರಿಸರದಲ್ಲಿ ವಾಸವಿದ್ದು ಯುರೋಪಿಯನ್ನರ ಧಾಳಿಗೆ ಇವರ ಜನವಸತಿ ಕ್ರಮೇಣ ನಾಶವಾಗಿದ್ದು ಇಂದಿಗೂ ಸಹ ಅಮೆರಿಕದ ರಾಜಕೀಯ. ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಇವರು ಶೋಷಣೆಗೆ ಒಳಗಾಗಿದ್ದಾರೆ. ಪ್ರಪಂಚದ ಬೇರೆ ದೇಶಗಳಿಗೆ ಮಾನವ ಹಕ್ಕುಗಳ ಬಗ್ಗೆ ಪಾಠಮಾಡುವ ಅಮೆರಿಕ ತನ್ನ ಮೂಲ ನಿವಾಸಿಗಳ ಮೇಲೆ ನಡೆಸಿದ ರಾಜಕೀಯ ದೌರ್ಜನ್ಯ ಈಗ ಇತಿಹಾಸ. ಜನಾಂಗಬೇಧ, ವರ್ಣತಾರತಮ್ಯ ನೀತಿಗಳಿಂದ ಅವನತಿಗೆ ಒಳಗಾದ ಕರಿಯರ ಹಿತಾಸಕ್ತಿಗಾಗಿ ಅಮೆರಿಕ ಅಧ್ಯಕ್ಷ ಅಬ್ರಹಾಂ ಲಿಂಕನ್ ಮತ್ತು ಅಸಮಾನತೆ ನಿವಾರಣೆಗಾಗಿ ಲೂಥರ್ ಕಿಂಗ್ (ಜ್ಯೂನಿಯರ್ ) ನಡೆಸಿದ ಹೋರಾಟಗಳು ಈಗ ಇತಿಹಾಸ.ಅಮೆರಿಕಕ್ಕೆ ಯುರೋಪಿಯನ್ನರು ಆಗಮಿಸಿದ್ದು 15 ನೇ ಶತಮಾನದಲ್ಲಿ. ಇದಕ್ಕೆ ಮೊದಲು ಏಷ್ಯಾದಿಂದ ಬೇರಿಂಗ್ ಸಮುದ್ರ ದಾಟಿ ಬಂದ ವಲಸೆಗಾರ ವ್ಯಾಪಾರಿ ಅಮೆರಿಗೊ ವೆಸ್ ಪುಸಿ ಯ ಹೆಸರಿನಿಂದ ಈ ದೇಶಕ್ಕೆ ಅಮೆರಿಕ ಎಂದು ಕರೆಯಲಾಗಿದೆ.ಜ್ಞಾನ ಪುನರುಜ್ಜೀವನ (Reniasance )ಕಾಲದಲ್ಲಿ ಕ್ರಿಸ್ಟೋಪರ್ ಕೋಲಂಬಸ್ ಅಮೆರಿಕದ ವೆಸ್ಟ್ ಇಂಡೀಸ್ ದ್ವೀಪಗಳನ್ನು ಕಂಡುಹಿಡಿದ ಮೇಲೆ ಇಲ್ಲಿ ಸ್ಪಾನಿಷರು, ಪೋರ್ಚುಗೀಸರು ಬಂದು ನೆಲೆಸಿದರು.ಇದರ ನಂತರದಲ್ಲಿ ಬ್ರಿಟಿಷರು ಇಲ್ಲಿ ಬಂದು ನೆಲೆಸತೊಡಗಿದರು. ಇಲ್ಲಿನ ಅಪರಿಮಿತ ನೈಸರ್ಗಿಕ ಸಂಪತ್ತುಗಳು ಯುರೋಪಿಯನ್ನರು ಈ ದೇಶವನ್ನು ಬಿಟ್ಟು ಹೋಗದಂತೆ ನೋಡಿಕೊಂಡವು.ಕ್ರಮೇಣ ಇಂಗ್ಲೀಷರ ವಸಾಹತುವಾಗಿ ಮಾರ್ಪಟ್ಟ ಅಮೆರಿಕ ತನ್ನ ಮೂಲನಿವಾಸಿಗಳನ್ನು ಕಳೆದು ಕೊಂಡು ವಲಸೆಗಾರರ ನಾಡಾಯಿತು.
NCERT ಪ್ರಕಾಶನದಲ್ಲಿ ಈ ಘಟಕದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ಲಿಂಕನ್ನು ಬಳಸಿ ಇದೆ.
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕಾರಣ, ಘಟನೆ ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸ ಬಹುದು.
ಅಮೆರಿಕಾ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯೂಟೂಬ್ ನಲ್ಲಿ ವೀಕ್ಷಿಸಲು ಈ ಲಿಂಕನ್ನು ಬಳಸಿ
ವಿದ್ಯಾರ್ಥಿಗಳ ಜ್ಞಾನ ಪರೀಕ್ಷೆಗಾಗಿ ಕ್ವಿಜ್ ನಡೆಸಲು ಈ ಈ ಲಿಂಕನ್ನು ಬಳಸಿ
ಅಮೆರಿಕಾ ಕ್ರಾಂತಿಯ ಬಗ್ಗೆ ಬಹು ಆಯ್ಕೆಯ ಪ್ರಶ್ನೆಗಳಿಗಾಗಿ ಈ ಲಿಂಕನ್ನು ಬಳಸಿ
ಅಮೆರಿಕ ಕ್ರಾಂತಿಯ ಮಹತ್ತರ ಸಂಗತಿಗಳ ಟಿಪ್ಪಣಿಗಾಗಿ ಈ ಲಿಂಕನ್ನು ಬಳಸಿ
ಅಮೆರಿಕಾ ಕ್ರಾಂತಿಯ ಬಗ್ಗೆ ಮಾಹಿತಿ ಪಡೆಯಲು ಈ ಲಿಂಕನ್ನುಸಂಪರ್ಕಿಸಿ
ಅಮೆರಿಕಾದ ಇತಿಹಾಸವನ್ನು ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ಅಮೆರಿಕಾ ಕ್ರಾಂತಿಯ ಕಾಲ ಘಟ್ಟವನ್ನು ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ಸಂಬಂಧ ಪುಸ್ತಕಗಳು
- ವಿಶ್ವ ಇತಿಹಾಸ- ಪಾಲಾಕ್ಷ
- ವಿಶ್ವ ಇತಿಹಾಸ-ಡಾ.ಕೆ.ಸದಾಶಿವ
ಬೋಧನೆಯ ರೂಪರೇಶಗಳು
ಅಮೇರಿಕಾ ಕ್ರಾಂತಿ ಜಗತ್ತಿನ ಇತಿಹಾಸದ ಮೇಲೆ ಉಂಟುಮಾಡಿದ ಪರಿಣಾಮದ ಬಗ್ಗೆ ವಿವರಿಸುವುದು.
ಅಮೇರಿಕಾ ಕ್ರಾಂತಿ ಪ್ರಮುಖ ಪರಿಕಲ್ಪನೆಗಳು
ಅಮೇರಿಕಾದ ಕ್ರಾಂತಿ ಹೆಚ್ಚಿನ್ ಮಾಹಿತಿಗೆ ಇಲ್ಲಿ ಒತ್ತಿ
- ಅಮೇರಿಕಾ ಕ್ರಾಂತಿಯ ಕಾರಣಗಳು
- ಅಮೇರಿಕಾ ಕ್ರಾಂತಿಯ ಘಟನೆಗಳು
- ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ
ಜಾರ್ಜ್ ವಾಶಿಂಗ್ಱನ್ [೧]
- ಅಮೇರಿಕಾ ಕ್ರಾಂತಿಯ ಪರಿಣಾಮಗಳು
ಕಲಿಕೆಯ ಉದ್ದೇಶಗಳು
- ಅಮೇರಿಕ ಸ್ವಾತಂತ್ರ್ಯ ಸಂಗ್ರಾಮದ ಕಾರಣಗಳನ್ನು ಅರಿತುಕೊಳ್ಳುವರು.
- ಉತ್ತರ ಅಮೇರಿಕದ ಇಂಗ್ಲೀಷ್ ವಸಾಹತುಗಳನ್ನು ಹೆಸರಿಸುವರು.
ಶಿಕ್ಷಕರ ಟಿಪ್ಪಣಿ
18&19 ನೇ ಶತಮಾನಗಳು ಪ್ರಂಪಂಚದ ರಾಜಕೀಯ,ಸಾಮಾಜಿಕ ಆರ್ಥಿಕ ಬದಲಾವಣೆಗಳ ಕಾಲ.ಮುಖ್ಯವಾಗಿ ,ರಾಷ್ಟ್ರೀಯ ಪ್ರಭುತ್ವಗಳ ಏಳಿಗೆಗೆ ಕಾರಣವಾದ ಅಂಶಗಳನ್ನು ನಮ್ಮ ದೇಶದ ಪರಿಸ್ಥಿತಿಗೆ (ಅಂದಿನ ಪರಿಸ್ಥಿತಿಗೆ )ಹೋಲಿಸುವ & ಚರ್ಚಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಅಮೇರಿಕಾದ ಕ್ರಾಂತಿಯ ಪ್ರಮುಖ ಕಾರಣ ತಿಳಿಯುವುದರ ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ,ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು.
ಚಟುವಟಿಕೆ #1ಅಮೆರಿಕಾದಲ್ಲಿನ ಪ್ರಮುಖ ಇಂಗ್ಲೀಷ್ ವಸಾಹತುಗಳನ್ನು ಅಮೇರಿಕಾ ನಕಾಶೆಯಲ್ಲಿ ಗುರುತಿಸುವುದು
- ಅಂದಾಜು ಸಮಯ ೪೫ ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು -ಪೇಪರ್,ಪೆನ್ಸಿಲ್
- ಪೂರ್ವಾಪೇಕ್ಷಿತ/ ಸೂಚನೆಗಳು-ಅಟ್ಲಾಸ್ ನೆರವಿನಿಂದ ಪ್ರಮುಖ ವಸಾಹತುಗಳನ್ನು ಗುರುತಿಸಲು ತಿಳಿಸುವುದು.
- ಬಹುಮಾಧ್ಯಮ ಸಂಪನ್ಮೂಲಗಳು-ಅಟ್ಲಾಸ್,ಗ್ಲೋಬ್
- ಪ್ರಸಕ್ತ ಸ್ಥಳೀಯ ಸಂಪರ್ಕಗಳು -
- ಅಂತರ್ಜಾಲದ ಸಹವರ್ತನೆಗಳು-ಅಂತರ್ಜಾಲದ ನೆರವಿನಿಂದ ಬ್ರಿಟೀಷ್ ವಸಾಹತು ಪ್ರದೇಶಗಳನ್ನು ಗುರುತಿಸಲು ನೆರವುಪಡೆಯುವುದು.
- ವಿಧಾನ-
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
ಅಮೇರಿಕದ ಪ್ರಮುಖ ವಸಾಹತುಗಳನ್ನು ಹೆಸರಿಸಿರಿ.
- ಮೌಲ್ಯ ನಿರ್ಣಯ ಪ್ರಶ್ನೆಗಳು- ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಅಭಿನಯ. ವಿಷಯದ ಗ್ರಹಿಕೆ.ತಪಶೀಲು ಪಟ್ಟಿ
- ಪರಿಕಲ್ಪನೆ ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೇ?
- ಆಸಕ್ತಿಯಿಂದ ಭಾಗವಹಿಸಿದ್ದರೆ?
- ಸಹವರ್ತಿಗಳ ನೆರವು ಪಡೆದಿದ್ದಾನೆಯೆ?
- ಗುಂಪಿನಲ್ಲಿ ಕಾರ್ಯಮಾಡುವ ಬಗ್ಗೆ ಆಸಕ್ತಿ ಇದೆಯೇ?
- ನಕ್ಷಾ ಕೌಶಲ್ಯವಿದೆಯೇ?
ಚಟುವಟಿಕೆ #2 ಅಮೇರಿಕಾ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮ ದ ಸಾಮ್ಯತೆ/ವ್ಯತ್ಯಾಸ ಕುರಿತು ಗುಂಪು ಚರ್ಚೆ
- ಅಂದಾಜು ಸಮಯ ಒಂದು ಅವಧಿ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಪೇಪರ್, ಪೆನ್ನು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ಇಲ್ಲ
- ಬಹುಮಾಧ್ಯಮ ಸಂಪನ್ಮೂಲಗಳು -
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು-
- ವಿಧಾನ ಚರ್ಚಾ ವಿಧಾನ ತರಗತಿಯನ್ನು ಎರಡು ಗುಂಪುಗಳನ್ನಾಗಿ ಮಾಡುವುದು. ಆಯ್ಕೆ ಮೂಲಕ ಒಂದು ಗುಂಪಿಗೆ ಅಮೇರಿಕಾ ಕ್ರಾಂತಿ ಮತ್ತು ಮತ್ತೊಂದು ಗುಂಪಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ವಿಷಯವನ್ನು ಹಂಚುವುದು. ಹತ್ತು ನಿಮಿಷ ಪಾಠಪುಸ್ತಕ&ಇತರ ಆಕರ ಗ್ರಂಥಗಳನ್ನು ಓದಿಕೊಳ್ಳಲು ಹೇಳುವುದು.ನಂತರ ಒದಗಿಸಲಾಗಿರುವ ಕಾಗದದಲ್ಲಿ ಕ್ರಾಂತಿಯ ಮಖ್ಯ ಅಂಶಗಳನ್ನು ಪಟ್ಟಿ ಮಾಡಿಸುವುದು.ನಂತರ ಗುಂಪಿಗೆ ತಾವು ಸಂಗ್ರಹಿಸಿರುವ ಮಾಹಿತಿಯನ್ನು ಪ್ರಸ್ತುತಪಡಿಸಲು ಹೇಳುವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? # ಅಮೇರಿಕಾ & ಭಾರತ ಸ್ವಾತಂತ್ರ್ಯ ಸಂಗ್ರಾಮ ಇವುಗಳ ನಡುವಿನ ವ್ಯತ್ಯಾಸ ವೇನು?
- ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮವು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಿನ್ನವಾಗಿದೆ ಎಂದು ನಿಮಗೆ ಅನಿಸುತ್ತದೆಯೇ?
- ಅಮೇರಿಕಾ & ಭಾರತದ ಸಂವಿಧಾನದಲ್ಲಿ ಇರುವ ವ್ಯತ್ಯಾಸಗಳೇನು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಗುಂಪಿನಲ್ಲಿ ಮಕ್ಕಳ ಭಾಗವಹಿಸುವಿಕೆ.ವಿಷಯದ ಸಂಗ್ರಹ. ಪ್ರಸ್ತುತಪಡಿಸುವಿಕೆ.
ಪ್ರಮುಖ ಪರಿಕಲ್ಪನೆಗಳು 2 ಅಮೇರಿಕಾ ಕ್ರಾಂತಿಯ ಘಟನೆಗಳು
ಕಲಿಕೆಯ ಉದ್ದೇಶಗಳು
- ಅಮೇರಿಕ ಕ್ರಾಂತಿಯ ಪ್ರಮುಖ ಘಟನೆ ತಿಳಿಯುವುದು
- ಅಮೇರಿಕ ಕ್ರಾಂತಿಯ ಪ್ರಮುಖ ಘಟನೆ&ಭಾರತದ ಸ್ವಾತಂತ್ರ್ಯಸಂಗ್ರಾಮದ ಘಟನೆಗಳ ನಡುವೆ ಸಾಮ್ಯತೆ& ವ್ಯತ್ಯಾಸ ಅರಿಯುವುದು.
ಶಿಕ್ಷಕರ ಟಿಪ್ಪಣಿ
ಅಮೇರಿಕ ಕ್ರಾಂತಿಯ ಪ್ರಮುಖ ಘಟನೆಗಳನ್ನು ವಿವರಿಸುವುದು.ಮುಖ್ಯವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ಅಮೇರಿಕ ಸ್ವಾತಂತ್ರ್ಯ ಘಟನೆಗಳ ಜೊತೆ ಹೋಲಿಸುವುದು.
ಚಟುವಟಿಕೆ #ಬಾಸ್ಟನ್ ಟೀ ಪಾರ್ಟಿಯ ಘಟನೆ ನಾಟಕ
- ಅಂದಾಜು ಸಮಯ -೪೫
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು- ಸಂಭಾಷಣೆ. ಪಾತ್ರಗಳು. ಪೆಟ್ಟಿಗೆಗಳು
- ಪೂರ್ವಾಪೇಕ್ಷಿತ/ ಸೂಚನೆಗಳು-ಪಾತ್ರ ಹಂಚಿಕೆ. ನಿರ್ದೇಶನ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು- ಯೂಟುಬ್ ನಲ್ಲಿ ಬಾಸ್ಟನ್ ಟಿ ಪಾರ್ಟಿಯ ಘಟನೆ ಕುರಿತಾಗಿ ವಿಡಿಯೋ ವೀಕ್ಷಣೆ
- ವಿಧಾನ-ನಾಟಕೀಕರಣ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
ಬಾಸ್ಟನ್ ಟೀ ಪಾರ್ಟಿ ಘಟನೆಗೆ ಕಾರಣವೇನು? ಬಾಸ್ಟನ್ ಬಂದರು ಎಲ್ಲಿದೆ/
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಪ್ರಮುಖ ಪರಿಕಲ್ಪನೆಗಳು#3ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ
ಜಾರ್ಜ್ ವಾಶಿಂಗ್ಱನ್ ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದುಜಾರ್ಜ್ ವಾಷಿಂಗ್ಟನ್ ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಮುಖ ಪಾತ್ರವಹಿಸಿದ್ದಾನೆ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಧಾನ ಪಾತ್ರ ವಹಿಸಿದನು.ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದನು.ಯುದ್ಧರಂಗದಲ್ಲಿ ಆತ ಸಲ್ಲಿಸಿದ ಅಮೋಘ ಸೇವೆಗಾಗಿ ಪುರಸ್ಕರಿಸಲು ,ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷನಾಗಿ ಅವನನ್ನು ಆರಿಸಲಾಯಿತು.ಅವನೇ ಒಪ್ಪಿಕೊಂಡ ಹಾಗೆ ಅವನು ಶ್ರೇಷ್ಠ ಮುತ್ಸದ್ಧಿಯೂ ಅಲ್ಲ. ಬಹುಶ್ರೇಷ್ಠ ಜನರಲ್ಲನೂ ಅಲ್ಲ. ಆದರೆ ಅವನು ರಾಜಕಾರಣಿ ಹಾಗೂ ಯೋಧನಾಗಿ ಪ್ರಥಮ ಶ್ರೇಣಿಗೆ ಸೇರಿದವನಾಗಿದ್ದನು.
ಯೋಜನೆಗಳು
- ನಮ್ಮ ದೇಶದ ಸ್ವಾತ್ರಂತ್ರ್ಯ ಸಂಗ್ರಾಮಕ್ಕಾಗಿ ಹೋರಾಟ ನಡೆಸಿದ ನಾಯಕರ ಕುರಿತಾಗಿ ಮಾಹಿತಿ ಸಂಗ್ರಹಿಸಿರಿ.
- ಜಾರ್ಜ್ ವಾಶಿಂಗ್ಟನ್ ಜೀವನ ಚರಿತ್ರೆ ಯೋಜನೆ ತಯಾರಿಕೆ.
- ಅಮೇರಿಕಾದ ನಕ್ಷೆಯಲ್ಲಿ ಇಂಗ್ಲೆಂಡ್ ನ ಹದಿಮೂರು ಹೊಸ ವಸಾಹತುಗಳನ್ನು ಗುರುತಿಸಿ
- ಅಮೇರಿಕಾದ ಕ್ರಾಂತಿಯಿಂದ ಪ್ರಾನ್ಸ್ ಮೇಲಾದ ಪರಿಣಾಮಗಳನ್ನು ಕುರಿತು ಮಾಹಿತಿ ಸಂಗ್ರಹಿಸಿ.
ಸಮುದಾಯ ಆಧಾರಿತ ಯೋಜನೆಗಳು
- ಯೋಗ್ಯ ನಾಯಕತ್ವವು ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯ" ಎಂಬುದರ ಬಗ್ಗೆ ಸಮುದಾಯದ ಜನರ ಅಭಿಪ್ರಾಯಗಳೇನು? ಈ ಬಗ್ಗೆ ಸಂದರ್ಶನ .
- ಪ್ರಜಾ ಪ್ರಭುತ್ವದ ಯಶಸ್ಸಿನಲ್ಲಿ ನಾಗರಿಕರ & ವಿದ್ಯಾರ್ಥಿಗಳ ಪಾತ್ರವೇನು? ಸಂವಾದ
- ದುರಾಡಳಿತವೇ ಸರಕಾರದ ಅವನತಿಗೆ ಕಾರಣ" ನಾಗರಿಕರ ಅಭಿಪ್ರಾಯ ಸಂಗ್ರಹ.
- ಸರಕಾರದ ಯೋಜನೆಗಳು ಯಶಸ್ವಿಯಾಗಲು ನಾಗರಿಕರ ಸಹಕಾರ ಅವಶ್ಯವೇ?
- ಮಿತಿಮೀರಿದ ತೆರಿಗೆಯಿಂದ ಸರಕಾರದ ಮೇಲಾಗುವ ದುಷ್ಪರಿಣಾಮಗಳೇನು?, ತೆರಿಗೆ ಸಂಗ್ರಹದಲ್ಲಿ ನಾಗರಿಕರ ಸಹಕಾರ ಎಷ್ಟು ಅವಶ್ಯ. ಚರ್ಚೆ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ