ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
Text replacement - "|Flash]]</mm>" to "]]"
೨೫ ನೇ ಸಾಲು: ೨೫ ನೇ ಸಾಲು:  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
   −
<mm>[[amerikada_svatantra_sangrama.mm|Flash]]</mm>
+
[[File:amerikada_svatantra_sangrama.mm]]
    
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೩೬ ನೇ ಸಾಲು: ೩೬ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
[https://encrypted-tbn1.gstatic.com/images?q=tbn:ANd9GcSTdDGQtCuNCnc3aL6iTSLY8fuVb9yNbkEQtQ2ATeCUgEydRJS5Bg ಅಮೇರಿಕಾ ಸಂಯುಕ್ತ ಸಂಸ್ಥಾನ]
    
ಅಮೇರಿಕ ಸಂಯುಕ್ತ ಸಂಸ್ಥಾನ(UNITED STATES OF AMERICA)
 
ಅಮೇರಿಕ ಸಂಯುಕ್ತ ಸಂಸ್ಥಾನ(UNITED STATES OF AMERICA)
ಭೌಗೋಳಿಕ ಹಿನ್ನೆಲೆ
+
 
ಪ್ರಪಂಚದ ನಾಲ್ಕನೇ ದೊಡ್ಡ ದೇಶ ಅಮೇರಿಕ ಸಂಯುಕ್ತ ಸಂಸ್ಥಾನ (ಅಥವಾ ಸಂಕ್ಷಿಪ್ತವಾಗಿ ಅಮೆರಿಕ).ವಿಸ್ತಾರದಲ್ಲಿ ಭಾರತದ ಐದು ಪಟ್ಟು ದೊಡ್ಡದು.ಅಟ್ಲಾಂಟಿಕ್ ಸಾಗರದಿಂದ ಫೆಸಿಫಿಕ್ ಸಾಗರದವರೆಗೆ ಹರಡಿಕೊಂಡಿರುವ ಈ ನಾಡು ಎಂಟು ವೇಳಾವಲಯಗಳನ್ನು ಹಾಯುತ್ತದೆ.ಇದರ ಪೂರ್ವ &ಪಶ್ಚಿಮ ದಿಕ್ಕುಗಳಲ್ಲಿ ಎರಡು ಪರ್ವತ ಶ್ರೇಣಿಗಳು ಇವೆ.ಎತ್ರವಲ್ಲದ ಅಪಲೇಷಿಯನ್ ಬೆಟ್ಟಸಾಲು ಪೂರ್ವದಲ್ಲಿದ್ದರೆ , ಪಶ್ಚಿಮದಲ್ಲಿ ಎತ್ತರದ ರಾಕಿ ಬೆಟ್ಟಗಳು 4000 ಮೀ ಗೂ ಹೆಚ್ಚು ಎತ್ತರದ ಹಲವು ಶಿಖರಗಳನ್ನು ಹೊಂದಿವೆ.ಅಮೆರಿಕದ ಎತ್ತರದ ಬೆಟ್ಟ ಮ್ಯಾಕ್ ಕಿನ್ಲೆ(6194 ಮೀ.)ಇವುಗಳ ಮದ್ಯೆ ವಿಸ್ತಾರವಾದ ಪ್ರಸ್ಥಭೂಮಿ ಇದ್ದು ಇಲ್ಲಿನ ಬೃಹತ್ ಸರೋವರಗಳು , ಮಿಸಿಸಿಪ್ಪಿ , ಮಿಸ್ಸೋರಿ, ಒಹಾಯೊ  ನದಿಗಳು  ಈ ದೇಶಕ್ಕೆ ಸಮೃದ್ಧವಾಗಿ ನೀರೊದಗಿಸುತ್ತವೆ.ಉತ್ತರದಲ್ಲಿ ಆರ್ಕಟಿಕ್ ವಲಯವು ಅಲಾಸ್ಕ ರಾಜ್ಯದ ಮೂರನೇ ಒಂದು ಭಾಗ ಅದರಲ್ಲಿ ಚಾಚಿಕೊಂಡಿದೆ.ಇಲ್ಲಿನ ಶೀತ ಪ್ರಮಾಣ -60ಡಿಗ್ರಿ ಸೆ. ವರೆಗೆ ಇರುತ್ತದೆ.
+
ಭೌಗೋಳಿಕ ಹಿನ್ನೆಲೆ-
 +
ಪ್ರಪಂಚದ ನಾಲ್ಕನೇ ದೊಡ್ಡ ದೇಶ [http://en.wikipedia.org/wiki/United_States ಅಮೇರಿಕ ಸಂಯುಕ್ತ ಸಂಸ್ಥಾನ] ಅಥವಾ ಸಂಕ್ಷಿಪ್ತವಾಗಿ ಅಮೆರಿಕ.ವಿಸ್ತಾರದಲ್ಲಿ ಭಾರತದ ಐದು ಪಟ್ಟು ದೊಡ್ಡದು.[http://en.wikipedia.org/wiki/Atlantic_Ocean ಅಟ್ಲಾಂಟಿಕ್ ಸಾಗರ]ದಿಂದ [http://en.wikipedia.org/wiki/Pacific_Ocean ಫೆಸಿಫಿಕ್ ಸಾಗರ]ದವರೆಗೆ ಹರಡಿಕೊಂಡಿರುವ ಈ ನಾಡು ಎಂಟು ವೇಳಾವಲಯಗಳನ್ನು ಹಾಯುತ್ತದೆ.ಇದರ ಪೂರ್ವ &ಪಶ್ಚಿಮ ದಿಕ್ಕುಗಳಲ್ಲಿ ಎರಡು ಪರ್ವತ ಶ್ರೇಣಿಗಳು ಇವೆ.ಎತ್ರವಲ್ಲದ ಅಪಲೇಷಿಯನ್ ಬೆಟ್ಟಸಾಲು ಪೂರ್ವದಲ್ಲಿದ್ದರೆ , ಪಶ್ಚಿಮದಲ್ಲಿ ಎತ್ತರದ ರಾಕಿ ಬೆಟ್ಟಗಳು 4000 ಮೀ ಗೂ ಹೆಚ್ಚು ಎತ್ತರದ ಹಲವು ಶಿಖರಗಳನ್ನು ಹೊಂದಿವೆ.ಅಮೆರಿಕದ ಎತ್ತರದ ಬೆಟ್ಟ ಮ್ಯಾಕ್ ಕಿನ್ಲೆ(6194 ಮೀ.)ಇವುಗಳ ಮದ್ಯೆ ವಿಸ್ತಾರವಾದ ಪ್ರಸ್ಥಭೂಮಿ ಇದ್ದು ಇಲ್ಲಿನ ಬೃಹತ್ ಸರೋವರಗಳು , ಮಿಸಿಸಿಪ್ಪಿ , ಮಿಸ್ಸೋರಿ, ಒಹಾಯೊ  ನದಿಗಳು  ಈ ದೇಶಕ್ಕೆ ಸಮೃದ್ಧವಾಗಿ ನೀರೊದಗಿಸುತ್ತವೆ.ಉತ್ತರದಲ್ಲಿ ಆರ್ಕಟಿಕ್ ವಲಯವು ಅಲಾಸ್ಕ ರಾಜ್ಯದ ಮೂರನೇ ಒಂದು ಭಾಗ ಅದರಲ್ಲಿ ಚಾಚಿಕೊಂಡಿದೆ.ಇಲ್ಲಿನ ಶೀತ ಪ್ರಮಾಣ -60ಡಿಗ್ರಿ ಸೆ. ವರೆಗೆ ಇರುತ್ತದೆ.
 
( ಕೃಪೆ-ದೇಶ ವಿದೇಶಗಳ ಪರಿಚಯ-ಪಾಂಡುರಂಗ ಶಾಸ್ತ್ರಿ& ಸಿ.ಕೆ. ಎಸ್. ಕೃಷ್ಣರಾವ್- ನವಕರ್ನಾಟಕ ಪುಸ್ತಕ ಪ್ರಕಾಶನ )
 
( ಕೃಪೆ-ದೇಶ ವಿದೇಶಗಳ ಪರಿಚಯ-ಪಾಂಡುರಂಗ ಶಾಸ್ತ್ರಿ& ಸಿ.ಕೆ. ಎಸ್. ಕೃಷ್ಣರಾವ್- ನವಕರ್ನಾಟಕ ಪುಸ್ತಕ ಪ್ರಕಾಶನ )
 
ಅಮೆರಿಕದ ಇತಿಹಾಸ
 
ಅಮೆರಿಕದ ಇತಿಹಾಸ
ಹದಿನೇಳು &ಹದಿನೆಂಟನೆ ಶತಮಾನದಲ್ಲಿ ಬ್ರಿಟಿಷ್ ರ ವಸಾಹತುವಾಗಿದ್ದ ಅಮೆರಿಕವು ಕಳೆದ ಎರಡು ಶತಮಾನಗಳಿಂದ ಪ್ರಪಂಚದ ಅತ್ಯಂತ ಬಲಿಷ್ಠ ದೇಶ.ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರ. ಶ್ರೀಮಂತ , ತಂತ್ರಜ್ಞಾನ ಆಧಾರಿತ , ಮುಂದುವರೆದ ದೇಶ. ನಿತ್ಯವೂ ಒಂದಲ್ಲ ಒಂದು ಕಾರಣಗಳಿಂದ ಹದ್ದಿನ ಕಣ್ಣನ್ನು  ಪ್ರಪಂಚದ ಇತರ ದೇಶಗಳ ಮೇಲೆ ಇರಿಸುವುದರ ಮೂಲಕ ಆಧುನಿಕ ವಸಾಹತು ಶಾಹಿ ವ್ಯವಸ್ಥೆಯನ್ನು  ಇತರ ದೇಶಗಳ ಮೇಲೆ ಹೇರಲು ಯತ್ನಿಸುತ್ತಲೇ ಇರುತ್ತದೆ.. ಇತ್ತೀಚಿನ ಸಿರಿಯಾ ಘಟನೆಯ ವರೆಗೆ ತೆಗೆದುಕೊಂಡರೆ ಪ್ರಪಂಚದ ಬೇರೆ ದೇಶಗಳಲ್ಲಿ ಮಾನವ ಹಕ್ಕುಗಳ ಸ್ವಯಂ ಘೋಷಿತ ರಕ್ಷಕನ ಪಾತ್ರವನ್ನು ತಾನೇ  ವಹಿಸಿರುವುದು  ಕಂಡು ಬರುತ್ತದೆ,..ಎಲ್ಲ ದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪವನ್ನು ಅನುಸರಿಸುವ ಅಮೆರಿಕಾ ತನ್ನ ಪ್ರಾಬಲ್ಯವನ್ನು . ಆರ್ಥಿಕ ಶಕ್ತಿಯ ಮೂಲಕ, ಮಿಲಿಟರಿ ಬಲದ ಮೂಲಕ  ಒತ್ತಾಯ ಪೂರ್ವಕವಾಗಿ ಹೇರಲು ಯತ್ನಿಸುತ್ತಲೇ ಇರುತ್ತದೆ.ಇಲ್ಲಿ ಯುರೊಪಿಯನ್ನರ ಆಗಮನಕ್ಕೆ ಮೊದಲೇ ಇಲ್ಲಿನ ಮೂಲನಿವಾಸಿಗಳಾದ ರೆಡ್ ಇಂಡಿಯನ್ನರು ಇಲ್ಲಿನ ಪರಿಸರದಲ್ಲಿ ವಾಸವಿದ್ದು  ಯುರೋಪಿಯನ್ನರ ಧಾಳಿಗೆ ಇವರ ಜನವಸತಿ ಕ್ರಮೇಣ  ನಾಶವಾಗಿದ್ದು ಇಂದಿಗೂ ಸಹ ಅಮೆರಿಕದ ರಾಜಕೀಯ. ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಇವರು ಶೋಷಣೆಗೆ ಒಳಗಾಗಿದ್ದಾರೆ. . ಪ್ರಪಂಚದ ಬೇರೆ ದೇಶಗಳಿಗೆ ಮಾನವ ಹಕ್ಕುಗಳ ಬಗ್ಗೆ ಪಾಠಮಾಡುವ ಅಮೆರಿಕ ತನ್ನ ಮೂಲ ನಿವಾಸಿಗಳ ಮೇಲೆ  ನಡೆಸಿದ ರಾಜಕೀಯ ದೌರ್ಜನ್ಯ ಈಗ ಇತಿಹಾಸ. ಜನಾಂಗಬೇಧ, ವರ್ಣತಾರತಮ್ಯ ನೀತಿಗಳಿಂದ ಅವನತಿಗೆ ಒಳಗಾದ ಕರಿಯರ ಹಿತಾಸಕ್ತಿಗಾಗಿ ಅಮೆರಿಕ ಅಧ್ಯಕ್ಷ  ಅಬ್ರಹಾಂ ಲಿಂಕನ್ ,ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್ ) ನಡೆಸಿದ ಹೋರಾಟಗಳು ಈಗ ಇತಿಹಾಸ.ಅಮೆರಿಕಕ್ಕೆ ಯುರೋಪಿಯನ್ನರು ಆಗಮಿಸಿದ್ದು 15 ನೇ ಶತಮಾನದಲ್ಲಿ. ಇದಕ್ಕೆ ಮೊದಲು ಏಷ್ಯಾದಿಂದ ಬೇರಿಂಗ್ ಸಮುದ್ರ ದಾಟಿ ಬಂದ ವಲಸೆಗಾರ ವ್ಯಾಪಾರಿ ಅಮೆರಿಗೊ ವೆಸ್ ಪುಸಿ ಯ ಹೆಸರಿನಿಂದ ಈ ದೇಶಕ್ಕೆ ಅಮೆರಿಕ ಎಂದು ಕರೆಯಲಾಗಿದೆ.ಜ್ಞಾನ ಪುನರುಜ್ಜೀವನ (Reniasance )ಕಾಲದಲ್ಲಿ ಕ್ರಿಸ್ಟೋಪರ್ ಕೋಲಂಬಸ್  ಅಮೆರಿಕದ ವೆಸ್ಟ್ ಇಂಡೀಸ್ ದ್ವೀಪಗಳನ್ನು ಕಂಡುಹಿಡಿದ ಮೇಲೆ ಇಲ್ಲಿ ಸ್ಪಾನಿಷರು, ಪೋರ್ಚುಗೀಸರು ಬಂದು ನೆಲೆಸಿದರು.ಇದರ ನಂತರದಲ್ಲಿ ಬ್ರಿಟಿಷರು ಇಲ್ಲಿ ಬಂದು ನೆಲೆಸತೊಡಗಿದರು. ಇಲ್ಲಿನ ಅಪರಿಮಿತ ನೈಸರ್ಗಿಕ ಸಂಪತ್ತುಗಳು ಯುರೋಪಿಯನ್ನರು ಈ ದೇಶವನ್ನು ಬಿಟ್ಟು ಹೋಗದಂತೆ ನೋಡಿಕೊಂಡವು.ಕ್ರಮೇಣ ಇಂಗ್ಲೀಷರ ವಸಾಹತುವಾಗಿ ಮಾರ್ಪಟ್ಟ ಅಮೆರಿಕ ತನ್ನ ಮೂಲನಿವಾಸಿಗಳನ್ನು ಕಳೆದು ಕೊಂಡು ವಲಸೆಗಾರರ ನಾಡಾಯಿತು.
+
ಹದಿನೇಳು &ಹದಿನೆಂಟನೆ ಶತಮಾನದಲ್ಲಿ ಬ್ರಿಟಿಷ್ ರ ವಸಾಹತುವಾಗಿದ್ದ ಅಮೆರಿಕವು ಕಳೆದ ಎರಡು ಶತಮಾನಗಳಿಂದ ಪ್ರಪಂಚದ ಅತ್ಯಂತ ಬಲಿಷ್ಠ ದೇಶ.ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರ. ಶ್ರೀಮಂತ , ತಂತ್ರಜ್ಞಾನ ಆಧಾರಿತ , ಮುಂದುವರೆದ ದೇಶ. ನಿತ್ಯವೂ ಒಂದಲ್ಲ ಒಂದು ಕಾರಣಗಳಿಂದ ಹದ್ದಿನ ಕಣ್ಣನ್ನು  ಪ್ರಪಂಚದ ಇತರ ದೇಶಗಳ ಮೇಲೆ ಇರಿಸುವುದರ ಮೂಲಕ ಆಧುನಿಕ ವಸಾಹತು ಶಾಹಿ ವ್ಯವಸ್ಥೆಯನ್ನು  ಇತರ ದೇಶಗಳ ಮೇಲೆ ಹೇರಲು ಯತ್ನಿಸುತ್ತಲೇ ಇರುತ್ತದೆ.ಇತ್ತೀಚಿನ ಸಿರಿಯಾ ಘಟನೆಯ ವರೆಗೆ ತೆಗೆದುಕೊಂಡರೆ ಪ್ರಪಂಚದ ಬೇರೆ ದೇಶಗಳಲ್ಲಿ ಮಾನವ ಹಕ್ಕುಗಳ ಸ್ವಯಂ ಘೋಷಿತ ರಕ್ಷಕನ ಪಾತ್ರವನ್ನು ತಾನೇ  ವಹಿಸಿರುವುದು  ಕಂಡು ಬರುತ್ತದೆ,ಎಲ್ಲ ದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪವನ್ನು ಅನುಸರಿಸುವ ಅಮೆರಿಕಾ ತನ್ನ ಪ್ರಾಬಲ್ಯವನ್ನು . ಆರ್ಥಿಕ ಶಕ್ತಿಯ ಮೂಲಕ, ಮಿಲಿಟರಿ ಬಲದ ಮೂಲಕ  ಒತ್ತಾಯ ಪೂರ್ವಕವಾಗಿ ಹೇರಲು ಯತ್ನಿಸುತ್ತಲೇ ಇರುತ್ತದೆ.ಇಲ್ಲಿ ಯುರೊಪಿಯನ್ನರ ಆಗಮನಕ್ಕೆ ಮೊದಲೇ ಇಲ್ಲಿನ ಮೂಲನಿವಾಸಿಗಳಾದ [http://en.wikipedia.org/wiki/Native_Americans_in_the_United_States ರೆಡ್ ಇಂಡಿಯನ್ನರು] ಇಲ್ಲಿನ ಪರಿಸರದಲ್ಲಿ ವಾಸವಿದ್ದು  ಯುರೋಪಿಯನ್ನರ ಧಾಳಿಗೆ ಇವರ ಜನವಸತಿ ಕ್ರಮೇಣ  ನಾಶವಾಗಿದ್ದು ಇಂದಿಗೂ ಸಹ ಅಮೆರಿಕದ ರಾಜಕೀಯ. ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಇವರು ಶೋಷಣೆಗೆ ಒಳಗಾಗಿದ್ದಾರೆ. ಪ್ರಪಂಚದ ಬೇರೆ ದೇಶಗಳಿಗೆ ಮಾನವ ಹಕ್ಕುಗಳ ಬಗ್ಗೆ ಪಾಠಮಾಡುವ ಅಮೆರಿಕ ತನ್ನ ಮೂಲ ನಿವಾಸಿಗಳ ಮೇಲೆ  ನಡೆಸಿದ ರಾಜಕೀಯ ದೌರ್ಜನ್ಯ ಈಗ ಇತಿಹಾಸ. ಜನಾಂಗಬೇಧ, ವರ್ಣತಾರತಮ್ಯ ನೀತಿಗಳಿಂದ ಅವನತಿಗೆ ಒಳಗಾದ ಕರಿಯರ ಹಿತಾಸಕ್ತಿಗಾಗಿ [http://en.wikipedia.org/wiki/Abraham_Lincoln ಅಮೆರಿಕ ಅಧ್ಯಕ್ಷ  ಅಬ್ರಹಾಂ ಲಿಂಕನ್] ಮತ್ತು  ಅಸಮಾನತೆ ನಿವಾರಣೆಗಾಗಿ
 
+
[http://en.wikipedia.org/wiki/Martin_Luther_King,_Jr.ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್ )] ನಡೆಸಿದ ಹೋರಾಟಗಳು ಈಗ ಇತಿಹಾಸ.ಅಮೆರಿಕಕ್ಕೆ ಯುರೋಪಿಯನ್ನರು ಆಗಮಿಸಿದ್ದು 15 ನೇ ಶತಮಾನದಲ್ಲಿ. ಇದಕ್ಕೆ ಮೊದಲು ಏಷ್ಯಾದಿಂದ ಬೇರಿಂಗ್ ಸಮುದ್ರ ದಾಟಿ ಬಂದ ವಲಸೆಗಾರ ವ್ಯಾಪಾರಿ [http://en.wikipedia.org/wiki/Amerigo_Vespucci ಅಮೆರಿಗೊ ವೆಸ್ ಪುಸಿ] ಯ ಹೆಸರಿನಿಂದ ಈ ದೇಶಕ್ಕೆ ಅಮೆರಿಕ ಎಂದು ಕರೆಯಲಾಗಿದೆ.[http://en.wikipedia.org/wiki/Renaissance ಜ್ಞಾನ ಪುನರುಜ್ಜೀವನ (Reniasance )]ಕಾಲದಲ್ಲಿ [http://en.wikipedia.org/wiki/Christopher_Columbus ಕ್ರಿಸ್ಟೋಪರ್ ಕೋಲಂಬಸ್] ಅಮೆರಿಕದ ವೆಸ್ಟ್ ಇಂಡೀಸ್ ದ್ವೀಪಗಳನ್ನು ಕಂಡುಹಿಡಿದ ಮೇಲೆ ಇಲ್ಲಿ ಸ್ಪಾನಿಷರು, ಪೋರ್ಚುಗೀಸರು ಬಂದು ನೆಲೆಸಿದರು.ಇದರ ನಂತರದಲ್ಲಿ ಬ್ರಿಟಿಷರು ಇಲ್ಲಿ ಬಂದು ನೆಲೆಸತೊಡಗಿದರು. ಇಲ್ಲಿನ ಅಪರಿಮಿತ ನೈಸರ್ಗಿಕ ಸಂಪತ್ತುಗಳು ಯುರೋಪಿಯನ್ನರು ಈ ದೇಶವನ್ನು ಬಿಟ್ಟು ಹೋಗದಂತೆ ನೋಡಿಕೊಂಡವು.ಕ್ರಮೇಣ ಇಂಗ್ಲೀಷರ ವಸಾಹತುವಾಗಿ ಮಾರ್ಪಟ್ಟ ಅಮೆರಿಕ ತನ್ನ ಮೂಲನಿವಾಸಿಗಳನ್ನು ಕಳೆದು ಕೊಂಡು ವಲಸೆಗಾರರ ನಾಡಾಯಿತು.
 
  −
 
  −
 
  −
 
  −
 
  −
 
  −
 
  −
 
  −
 
  −
 
  −
 
  −
 
  −
 
      
[http://ncert.in/10thtext.in  NCERT ಪ್ರಕಾಶನದಲ್ಲಿ ಈ ಘಟಕದ  ಬಗ್ಗೆ ಇನ್ನಷ್ಟು  ಮಾಹಿತಿಗಾಗಿ  ಈ ಲಿಂಕನ್ನು ಬಳಸಿ ಇದೆ].
 
[http://ncert.in/10thtext.in  NCERT ಪ್ರಕಾಶನದಲ್ಲಿ ಈ ಘಟಕದ  ಬಗ್ಗೆ ಇನ್ನಷ್ಟು  ಮಾಹಿತಿಗಾಗಿ  ಈ ಲಿಂಕನ್ನು ಬಳಸಿ ಇದೆ].
೬೬ ನೇ ಸಾಲು: ೫೫ ನೇ ಸಾಲು:  
ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕಾರಣ, ಘಟನೆ ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸ ಬಹುದು.
 
ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕಾರಣ, ಘಟನೆ ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸ ಬಹುದು.
   −
[http://en.wikipedia.org/wiki/Americanrevolution ಅಮೆರಿಕಾ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಬಳಸಿ]
      
[http://www.youtube.com/watch?v=3MaqmfxxjbA ಅಮೆರಿಕಾ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯೂಟೂಬ್ ನಲ್ಲಿ ವೀಕ್ಷಿಸಲು ಈ ಲಿಂಕನ್ನು ಬಳಸಿ]
 
[http://www.youtube.com/watch?v=3MaqmfxxjbA ಅಮೆರಿಕಾ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯೂಟೂಬ್ ನಲ್ಲಿ ವೀಕ್ಷಿಸಲು ಈ ಲಿಂಕನ್ನು ಬಳಸಿ]
೭೫ ನೇ ಸಾಲು: ೬೩ ನೇ ಸಾಲು:     
[http://www.sparknotes.com/history/american/revolution/ ಅಮೆರಿಕ ಕ್ರಾಂತಿಯ ಮಹತ್ತರ ಸಂಗತಿಗಳ ಟಿಪ್ಪಣಿಗಾಗಿ ಈ ಲಿಂಕನ್ನು ಬಳಸಿ]
 
[http://www.sparknotes.com/history/american/revolution/ ಅಮೆರಿಕ ಕ್ರಾಂತಿಯ ಮಹತ್ತರ ಸಂಗತಿಗಳ ಟಿಪ್ಪಣಿಗಾಗಿ ಈ ಲಿಂಕನ್ನು ಬಳಸಿ]
 +
 +
[http://en.wikipedia.org/wiki/American_revolution ಅಮೆರಿಕಾ ಕ್ರಾಂತಿಯ ಬಗ್ಗೆ ಮಾಹಿತಿ ಪಡೆಯಲು ಈ ಲಿಂಕನ್ನುಸಂಪರ್ಕಿಸಿ]
 +
 +
[http://www.besthistorysites.net/index.php/american-history ಅಮೆರಿಕಾದ ಇತಿಹಾಸವನ್ನು ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
 +
 +
[http://www.historyplace.com/unitedstates/revolution/ ಅಮೆರಿಕಾ ಕ್ರಾಂತಿಯ ಕಾಲ ಘಟ್ಟವನ್ನು ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
    
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
೮೪ ನೇ ಸಾಲು: ೭೮ ನೇ ಸಾಲು:  
==ಅಮೇರಿಕಾ ಕ್ರಾಂತಿ ಪ್ರಮುಖ ಪರಿಕಲ್ಪನೆಗಳು==
 
==ಅಮೇರಿಕಾ ಕ್ರಾಂತಿ ಪ್ರಮುಖ ಪರಿಕಲ್ಪನೆಗಳು==
 
[http://www.pbs.org/ktca/liberty/chronicle.html ಅಮೇರಿಕಾದ ಕ್ರಾಂತಿ ] ಹೆಚ್ಚಿನ್ ಮಾಹಿತಿಗೆ ಇಲ್ಲಿ ಒತ್ತಿ
 
[http://www.pbs.org/ktca/liberty/chronicle.html ಅಮೇರಿಕಾದ ಕ್ರಾಂತಿ ] ಹೆಚ್ಚಿನ್ ಮಾಹಿತಿಗೆ ಇಲ್ಲಿ ಒತ್ತಿ
   
#ಅಮೇರಿಕಾ ಕ್ರಾಂತಿಯ ಕಾರಣಗಳು
 
#ಅಮೇರಿಕಾ ಕ್ರಾಂತಿಯ ಕಾರಣಗಳು
   
#ಅಮೇರಿಕಾ ಕ್ರಾಂತಿಯ ಘಟನೆಗಳು
 
#ಅಮೇರಿಕಾ ಕ್ರಾಂತಿಯ ಘಟನೆಗಳು
   
#ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ
 
#ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ
 
'''ಜಾರ್ಜ್ ವಾಶಿಂಗ್ಱನ್'''  
 
'''ಜಾರ್ಜ್ ವಾಶಿಂಗ್ಱನ್'''  
 
+
[http://www.biografiasyvidas.com/monografia/washington/fotos/washington340.jpg]  
[ http://www.biografiasyvidas.com/monografia/washington/fotos/washington340.jpg ]  
  −
 
   
#ಅಮೇರಿಕಾ ಕ್ರಾಂತಿಯ ಪರಿಣಾಮಗಳು
 
#ಅಮೇರಿಕಾ ಕ್ರಾಂತಿಯ ಪರಿಣಾಮಗಳು
   ೧೭೨ ನೇ ಸಾಲು: ೧೬೧ ನೇ ಸಾಲು:  
==ಪ್ರಮುಖ ಪರಿಕಲ್ಪನೆಗಳು#3ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ==
 
==ಪ್ರಮುಖ ಪರಿಕಲ್ಪನೆಗಳು#3ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ==
 
'''ಜಾರ್ಜ್ ವಾಶಿಂಗ್ಱನ್'''  
 
'''ಜಾರ್ಜ್ ವಾಶಿಂಗ್ಱನ್'''  
ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದು ಜಾರ್ಜ್ ವಾಷಿಂಗ್ಟನ್ ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರ
+
ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದು[http://en.wikipedia.org/wiki/George_Washington ಜಾರ್ಜ್ ವಾಷಿಂಗ್ಟನ್] ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಮುಖ ಪಾತ್ರವಹಿಸಿದ್ದಾನೆ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಧಾನ ಪಾತ್ರ ವಹಿಸಿದನು.ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದನು.ಯುದ್ಧರಂಗದಲ್ಲಿ ಆತ ಸಲ್ಲಿಸಿದ ಅಮೋಘ ಸೇವೆಗಾಗಿ ಪುರಸ್ಕರಿಸಲು ,ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷನಾಗಿ ಅವನನ್ನು ಆರಿಸಲಾಯಿತು.ಅವನೇ ಒಪ್ಪಿಕೊಂಡ ಹಾಗೆ ಅವನು ಶ್ರೇಷ್ಠ ಮುತ್ಸದ್ಧಿಯೂ ಅಲ್ಲ. ಬಹುಶ್ರೇಷ್ಠ ಜನರಲ್ಲನೂ  ಅಲ್ಲ. ಆದರೆ  ಅವನು ರಾಜಕಾರಣಿ ಹಾಗೂ ಯೋಧನಾಗಿ ಪ್ರಥಮ ಶ್ರೇಣಿಗೆ ಸೇರಿದವನಾಗಿದ್ದನು.
    
=ಯೋಜನೆಗಳು =
 
=ಯೋಜನೆಗಳು =