ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
Text replacement - "|Flash]]</mm>" to "]]"
೨೫ ನೇ ಸಾಲು: ೨೫ ನೇ ಸಾಲು:  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
   −
<mm>[[amerikada_svatantra_sangrama.mm|Flash]]</mm>
+
[[File:amerikada_svatantra_sangrama.mm]]
    
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೪೬ ನೇ ಸಾಲು: ೪೬ ನೇ ಸಾಲು:  
ಹದಿನೇಳು &ಹದಿನೆಂಟನೆ ಶತಮಾನದಲ್ಲಿ ಬ್ರಿಟಿಷ್ ರ ವಸಾಹತುವಾಗಿದ್ದ ಅಮೆರಿಕವು ಕಳೆದ ಎರಡು ಶತಮಾನಗಳಿಂದ ಪ್ರಪಂಚದ ಅತ್ಯಂತ ಬಲಿಷ್ಠ ದೇಶ.ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರ. ಶ್ರೀಮಂತ , ತಂತ್ರಜ್ಞಾನ ಆಧಾರಿತ , ಮುಂದುವರೆದ ದೇಶ. ನಿತ್ಯವೂ ಒಂದಲ್ಲ ಒಂದು ಕಾರಣಗಳಿಂದ ಹದ್ದಿನ ಕಣ್ಣನ್ನು  ಪ್ರಪಂಚದ ಇತರ ದೇಶಗಳ ಮೇಲೆ ಇರಿಸುವುದರ ಮೂಲಕ ಆಧುನಿಕ ವಸಾಹತು ಶಾಹಿ ವ್ಯವಸ್ಥೆಯನ್ನು  ಇತರ ದೇಶಗಳ ಮೇಲೆ ಹೇರಲು ಯತ್ನಿಸುತ್ತಲೇ ಇರುತ್ತದೆ.ಇತ್ತೀಚಿನ ಸಿರಿಯಾ ಘಟನೆಯ ವರೆಗೆ ತೆಗೆದುಕೊಂಡರೆ ಪ್ರಪಂಚದ ಬೇರೆ ದೇಶಗಳಲ್ಲಿ ಮಾನವ ಹಕ್ಕುಗಳ ಸ್ವಯಂ ಘೋಷಿತ ರಕ್ಷಕನ ಪಾತ್ರವನ್ನು ತಾನೇ  ವಹಿಸಿರುವುದು  ಕಂಡು ಬರುತ್ತದೆ,ಎಲ್ಲ ದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪವನ್ನು ಅನುಸರಿಸುವ ಅಮೆರಿಕಾ ತನ್ನ ಪ್ರಾಬಲ್ಯವನ್ನು . ಆರ್ಥಿಕ ಶಕ್ತಿಯ ಮೂಲಕ, ಮಿಲಿಟರಿ ಬಲದ ಮೂಲಕ  ಒತ್ತಾಯ ಪೂರ್ವಕವಾಗಿ ಹೇರಲು ಯತ್ನಿಸುತ್ತಲೇ ಇರುತ್ತದೆ.ಇಲ್ಲಿ ಯುರೊಪಿಯನ್ನರ ಆಗಮನಕ್ಕೆ ಮೊದಲೇ ಇಲ್ಲಿನ ಮೂಲನಿವಾಸಿಗಳಾದ [http://en.wikipedia.org/wiki/Native_Americans_in_the_United_States ರೆಡ್ ಇಂಡಿಯನ್ನರು] ಇಲ್ಲಿನ ಪರಿಸರದಲ್ಲಿ ವಾಸವಿದ್ದು  ಯುರೋಪಿಯನ್ನರ ಧಾಳಿಗೆ ಇವರ ಜನವಸತಿ ಕ್ರಮೇಣ  ನಾಶವಾಗಿದ್ದು ಇಂದಿಗೂ ಸಹ ಅಮೆರಿಕದ ರಾಜಕೀಯ. ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಇವರು ಶೋಷಣೆಗೆ ಒಳಗಾಗಿದ್ದಾರೆ. ಪ್ರಪಂಚದ ಬೇರೆ ದೇಶಗಳಿಗೆ ಮಾನವ ಹಕ್ಕುಗಳ ಬಗ್ಗೆ ಪಾಠಮಾಡುವ ಅಮೆರಿಕ ತನ್ನ ಮೂಲ ನಿವಾಸಿಗಳ ಮೇಲೆ  ನಡೆಸಿದ ರಾಜಕೀಯ ದೌರ್ಜನ್ಯ ಈಗ ಇತಿಹಾಸ. ಜನಾಂಗಬೇಧ, ವರ್ಣತಾರತಮ್ಯ ನೀತಿಗಳಿಂದ ಅವನತಿಗೆ ಒಳಗಾದ ಕರಿಯರ ಹಿತಾಸಕ್ತಿಗಾಗಿ [http://en.wikipedia.org/wiki/Abraham_Lincoln ಅಮೆರಿಕ ಅಧ್ಯಕ್ಷ  ಅಬ್ರಹಾಂ ಲಿಂಕನ್] ಮತ್ತು  ಅಸಮಾನತೆ ನಿವಾರಣೆಗಾಗಿ  
 
[http://en.wikipedia.org/wiki/Martin_Luther_King,_Jr.ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್ )] ನಡೆಸಿದ ಹೋರಾಟಗಳು ಈಗ ಇತಿಹಾಸ.ಅಮೆರಿಕಕ್ಕೆ ಯುರೋಪಿಯನ್ನರು ಆಗಮಿಸಿದ್ದು 15 ನೇ ಶತಮಾನದಲ್ಲಿ. ಇದಕ್ಕೆ ಮೊದಲು ಏಷ್ಯಾದಿಂದ ಬೇರಿಂಗ್ ಸಮುದ್ರ ದಾಟಿ ಬಂದ ವಲಸೆಗಾರ ವ್ಯಾಪಾರಿ [http://en.wikipedia.org/wiki/Amerigo_Vespucci ಅಮೆರಿಗೊ ವೆಸ್ ಪುಸಿ] ಯ ಹೆಸರಿನಿಂದ ಈ ದೇಶಕ್ಕೆ ಅಮೆರಿಕ ಎಂದು ಕರೆಯಲಾಗಿದೆ.[http://en.wikipedia.org/wiki/Renaissance ಜ್ಞಾನ ಪುನರುಜ್ಜೀವನ (Reniasance )]ಕಾಲದಲ್ಲಿ [http://en.wikipedia.org/wiki/Christopher_Columbus ಕ್ರಿಸ್ಟೋಪರ್ ಕೋಲಂಬಸ್]  ಅಮೆರಿಕದ ವೆಸ್ಟ್ ಇಂಡೀಸ್ ದ್ವೀಪಗಳನ್ನು ಕಂಡುಹಿಡಿದ ಮೇಲೆ ಇಲ್ಲಿ ಸ್ಪಾನಿಷರು, ಪೋರ್ಚುಗೀಸರು ಬಂದು ನೆಲೆಸಿದರು.ಇದರ ನಂತರದಲ್ಲಿ ಬ್ರಿಟಿಷರು ಇಲ್ಲಿ ಬಂದು ನೆಲೆಸತೊಡಗಿದರು. ಇಲ್ಲಿನ ಅಪರಿಮಿತ ನೈಸರ್ಗಿಕ ಸಂಪತ್ತುಗಳು ಯುರೋಪಿಯನ್ನರು ಈ ದೇಶವನ್ನು ಬಿಟ್ಟು ಹೋಗದಂತೆ ನೋಡಿಕೊಂಡವು.ಕ್ರಮೇಣ ಇಂಗ್ಲೀಷರ ವಸಾಹತುವಾಗಿ ಮಾರ್ಪಟ್ಟ ಅಮೆರಿಕ ತನ್ನ ಮೂಲನಿವಾಸಿಗಳನ್ನು ಕಳೆದು ಕೊಂಡು ವಲಸೆಗಾರರ ನಾಡಾಯಿತು.
 
[http://ncert.in/10thtext.in  NCERT ಪ್ರಕಾಶನದಲ್ಲಿ ಈ ಘಟಕದ  ಬಗ್ಗೆ ಇನ್ನಷ್ಟು  ಮಾಹಿತಿಗಾಗಿ  ಈ ಲಿಂಕನ್ನು ಬಳಸಿ ಇದೆ].
 
೯೬ ನೇ ಸಾಲು: ೮೨ ನೇ ಸಾಲು:  
#ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ
 
'''ಜಾರ್ಜ್ ವಾಶಿಂಗ್ಱನ್'''  
 
'''ಜಾರ್ಜ್ ವಾಶಿಂಗ್ಱನ್'''  
[ http://www.biografiasyvidas.com/monografia/washington/fotos/washington340.jpg ]  
+
[http://www.biografiasyvidas.com/monografia/washington/fotos/washington340.jpg]  
 
#ಅಮೇರಿಕಾ ಕ್ರಾಂತಿಯ ಪರಿಣಾಮಗಳು
 
#ಅಮೇರಿಕಾ ಕ್ರಾಂತಿಯ ಪರಿಣಾಮಗಳು