ಬದಲಾವಣೆಗಳು

Jump to navigation Jump to search
ಚು
Text replacement - "|Flash]]</mm>" to "]]"
೧೦ ನೇ ಸಾಲು: ೧೦ ನೇ ಸಾಲು:  
#ಪ್ರತಿ ಗುಂಪು ಸಹ ಶೈಕ್ಷಣಿಕ ಉದ್ದೇಶವುಳ್ಳದ್ದಾಗಿದೆ .ಆದ್ದರಿಂದ ತಮ್ಮ ಎಲ್ಲಾ ಇ ಮೇಲ್ ಗಳು ಶೈಕ್ಷಣಿಕ ಕಾಳಜಿ ಇರುವಂತವಾಗಿರಬೇಕು. ವೈಯಕ್ತಿಕ ಮೇಲ್‌ಗಳು , ಶೈಕ್ಷಣಿಕ ದೃಷ್ಟಿಕೋನಗಳಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲದ ಮೇಲ್‌ಗಳನ್ನು ವೇದಿಕೆಯಲ್ಲಿ ಹಂಚಿಕೊಳ್ಳುವಂತಿಲ್ಲ.  
 
#ನಿಮಗೆ ಮೇಲ್ ಕಳುಹಿಸಿದ ವ್ಯಕ್ತಿಗೆ ಮಾತ್ರ ಪ್ರತ್ಯುತ್ತರ ನೀಡಬೇಕಾದಲ್ಲಿ ಗುಂಪಿನೊಡನೆ ಹಂಚಿಕೊಳ್ಳುವ ಬದಲಿಗೆ ಸಂಬಂಧಪಟ್ಟವ್ಯಕ್ತಿಯ ಜೊತೆ ಮಾತ್ರ ಹಂಚಿಕೊಳ್ಳಿರಿ. ಉದಾಹರಣೆಗೆ ನೀವು WhatsApp ಗುಂಪು ಸೇರಲು ಬಯಸಿದರೆ ಗುಂಪನ್ನು ರಚಿಸಿರುವ ಅಡ್ಮಿನ್‌ಗೆ ಮಾತ್ರ ಮನವಿಯನ್ನು ಕಳುಹಿಸಿರಿ.ನೀವು 'REPLY'ಆಯ್ಕೆ ಮಾಡಿದರೆ ಗುಂಪಿನ ವಿಳಾಸವನ್ನು ತೆಗೆದುಕೊಳ್ಳುತ್ತದೆ, ಆಗ  ಗುಂಪಿನ ವಿಳಾಸವನ್ನು ತೆಗೆದು, ಸಂಬಂಧಪಟ್ಟವ್ಯಕ್ತಿಯ ಮೇಲ್ ವಿಳಾಸವನ್ನು 'copy'ಮಾಡಿ  'paste'ಮಾಡಿರಿ. ಆಗ ಗುಂಪಿನ ಎಲ್ಲಾ  ಸದಸ್ಯರಿಗೂ ಅನಾವಶ್ಯಕವಾಗಿ ರವಾನೆಯಾಗುವುದು ತಪ್ಪುತ್ತದೆ.   
 
 +
#ಯಾವುದೇ ಇಮೇಲ್ ಗೆ ರಿಪ್ಲೈ ಮಾಡುವಾಗ ಆ ಇಮೇಲ್‌ನ "ಸಬ್ಜೆಕ್ಟ್‌"ನ್ನು ಗಮನಿಸಿ, ಒಂದು "ಸಬ್ಜೆಕ್ಟ್‌" ಬಗೆಗೆ ಚರ್ಚೆ ನಡೆಯುವಾಗ ಮದ್ಯೆದಲ್ಲಿ ಇನ್ಯಾವುದೋ ವಿಷಯವನ್ನು ಅದೇ "ಸಬ್ಜೆಕ್ಟ್‌" ಅಡಿಯಲ್ಲಿ ರಿಪ್ಲೈ ಮಾಡಬೇಡಿ. ಅದೇ ರೀತಿ ಅಟ್ಯಾಚ್‌ಮೆಂಟ್ ಅಥವಾ ಪೋಟೋಗಳನ್ನು ಕಳುಹಿಸುವಾಗ ದಯವಿಟ್ಟು ಗಮನವಹಿಸಿ ಅದಕ್ಕೆ ಸೂಕ್ತವಾಗುವ  "ಸಬ್ಜೆಕ್ಟ್‌"  ಹಾಗು ಅದರ ಬಗೆಗಿನ ಮಾಹಿತಿಯನ್ನು ನಮೂದಿಸಿ. ಇಲ್ಲದಿದ್ದಲ್ಲಿ ನಿಮ್ಮ ಇಮೇಲ್ ತುಂಬಾ ಉಪಯುಕ್ತವಾದ ಸಂಪನ್ಮೂಲ ಹೊಂದಿದ್ದರೂ ಸಹ ಗುಂಪಿನಲ್ಲಿ ಕಡೆಗಣನೆಗೆ ಒಳಪಡಬಹುದು.
 
#ನಿಮ್ಮ ಇಮೇಲ್ ಗೆ ಸರಿಯಾದ 'ವಿಷಯ'ವನ್ನು ನೀಡಿರಿ.'ಹಾಯ್''ಹಲೋ'ನಂತಹ ಅಸಂಬದ್ದ ವಿಷಯ ನೀಡುವುದು ಸರಿಯಲ್ಲ.ಸರಿಯಾದ ವಿಷಯವನ್ನು ನಮೂದಿಸಿದರೆ  ನಿಮ್ಮ  ಮೇಲ್‌ಅನ್ನು ಓದಬೇಕೋ? ಬೇಡವೂ  ಎಂಬುದನ್ನು ನಿರ್ಧರಿಸಲು ಸಹಾಯವಾಗುತ್ತದೆ.ನಮಗೆ ನೀವು ಕಳುಹಿಸಿರುವ ವಿಷಯದಮೇಲೆ ಆಸಕ್ತಿ ಇಲ್ಲದಿದ್ದರೆ,ಬೇಡವಾದರೆ ಅದನ್ನು ತ್ಯಜಿಸಬಹುದು ಅಥವ ನಂತರ ಓದಬಹುದು.ಉದಾಹರಣೆಗೆ ನೀವು  ರೂಪಣಾತ್ಮಕ ಮೌಲ್ಯಮಾಪನದ ಬಗ್ಗೆ ಕೆಲವು ಮಾಹಿತಿ ಬಯಸುವಾಗ "ಗುಂಪುಗಳಿಗೆ ಸೇರಿಸಿ" ಹೇಳುವ  ವಿಷಯ ನೀಡಿದರೆ ಯಾವ ಸದಸ್ಯರು ಸಹ ನಿಮ್ಮ ಇಮೇಲ್ ನೋಡದೇ ಇರಬಹುದು. ಆದ್ದರಿಂದ ಅರ್ಥಬದ್ದವಾದ ವಿಷಯವನ್ನು ನೀಡುವುದು ಮೇ‌ಲ್‌ ‌‌ನ  ಆದ್ಯತೆಗೆ ತಕ್ಕಂತೆ ಓದಲು ಅಥವ ಓದದಿರಲು ಸಹಾಯಕವಾಗಿದೆ.ಉದಾ:ಒಬ್ಬ CBZ ಶಿಕ್ಷಕ "Direct common tangent Geogebra file" ಎಂಬ ವಿಷಯದ ಮೇಲ್‌ಅನ್ನು  ಓದುವ ಅವಶ್ಯಕತೆ ಇಲ್ಲವೆಂದು ನಿರ್ಧರಿಸಬಹುದು.
 
#ನೀವು ಕಡತಗಳನ್ನು ಲಗತ್ತಿಸುವಾಗ ಕಡತಕ್ಕೆ ಹೊಂದಾಣಿಕೆಯಾಗುವಂತೆ ಅರ್ಥಪೂರ್ಣ ಹೆಸರೊಂದನ್ನು ನೀಡಿರಿ.'Doc1.odt' ಅಥವಾ 'harish.odt'ಎಂಬ ಹೆಸರುಗಳನ್ನು ನೀಡುವುದು ಅರ್ಥಹೀನ.ಕಡತದ ಹೆಸರು ಲಗತ್ತಿಸಿರುವ ಕಡತವು ಒಳಗೊಡಿರುವ ಅಂಶವನ್ನು ಸಂಕ್ಷಿಪ್ತವಾಗಿ ತಿಳಿಸುವಂತಿರಬೇಕು. ಉದಾ:'Congruent triangles.ggb'.ಜೊತೆಗೆ ನೀವು ಲಗತ್ತಿಸಿರುವ ಕಡತಕ್ಕೆ ಪೂರಕವಾಗಿ ವಿಷಯದ ವಿವರಣೆಯನ್ನು ಜೊತೆಗೆ ಒದಗಿಸಬೇಕು.
 
೧೯ ನೇ ಸಾಲು: ೨೦ ನೇ ಸಾಲು:     
=ಇಮೇಲ್ ನಲ್ಲಿ ವಿಷಯ ಹಂಚಿಕೊಳ್ಳುವ ಬಗೆಗಿನ  ಮಾರ್ಗಸೂಚಿ=
 
=ಇಮೇಲ್ ನಲ್ಲಿ ವಿಷಯ ಹಂಚಿಕೊಳ್ಳುವ ಬಗೆಗಿನ  ಮಾರ್ಗಸೂಚಿ=
ಈ ವಿಭಾಗದಲ್ಲಿ STF ಶಿಕ್ಷಕರು ವೇದಿಕೆಯಲ್ಲಿ ಯಾವ ಮಾದರಿಯ ವಿಚಾರಗಳನ್ನು ಹಂಚಿಕೊಳ್ಳುವುದು ಉತ್ತಮ ಮತ್ತು ಯಾವುದು ನಿಷೇದಿತ ಎಂಬ ಅಂಶಗಳ ಬಗ್ಗೆ ಚರ್ಚಿಸಲಾಗಿದ್ದು, ಇದು  ಶಿಕ್ಷಕರ ನಡುವೆ ವಿಷಯ ಹಂಚಿಕೆ ಗೆ  ನಿರ್ದಿಷ್ಟ ಚೌಕಟ್ಟನ್ನು ರೂಪಿಸುತ್ತದೆ.
+
ಈ ವಿಭಾಗದಲ್ಲಿ STF ಶಿಕ್ಷಕರು ವೇದಿಕೆಯಲ್ಲಿ ಯಾವ ಮಾದರಿಯ ವಿಚಾರಗಳನ್ನು ಹಂಚಿಕೊಳ್ಳುವುದು ಉತ್ತಮ ಮತ್ತು ಯಾವುದು ನಿಷೇದಿತ ಎಂಬ ಅಂಶಗಳ ಬಗ್ಗೆ ಚರ್ಚಿಸಲಾಗಿದ್ದು, ಇದು  ಶಿಕ್ಷಕರ ನಡುವೆ ವಿಷಯ ಹಂಚಿಕೆಗೆ ನಿರ್ದಿಷ್ಟ ಚೌಕಟ್ಟನ್ನು ರೂಪಿಸುತ್ತದೆ.
#'''ಆಚರಣೆ '''-ಈ ರೀತಿಯ ಇಮೇಲ್  ಗಳು ನಾವೆಲ್ಲರೂ ತುಂಬಾ ಪ್ರಥಿಯಿಂದ ಸ್ವೀಕರಿಸುವ ಇಮೇಲ್‌ಗಳಾಗಿವೆ. ಕೆಲವು ಸಂಪನ್ಮೂಲಗಳು  ಶಿಕ್ಷಕರಿಂದ ರಚಿಸಲ್ಪಟ್ಟವು ಅಥವಾ  ಬಳಸಲ್ಪಟ್ಟವು ಅಥವಾ  ಹಂಚಿಕೊಳ್ಳಲ್ಪಟ್ಟವಾಗಿರುತ್ತವೆ. ಕೆಲವು ಸಂಪನ್ಮೂಲಗಳು ಕಲಿಕಾ ಬೋಧನಾ ಪ್ರಕ್ರಿಯೆಯ ಯೋಚನೆಗೆ ತೊಡಗುವಂತಹವಾಗಿರುತ್ತವೆ. ಕೆಲವು ಸಂಪನ್ಮೂಲಗಳು  ಸಾಮಾಜಿಕ  ಸಮಸ್ಯೆಗಳ ಬಗೆಗಿನ ಅಭಿಪ್ರಾಯಗಳು ಆಗಿರುತ್ತವೆ.ವಿಷಯ ಶಿಕ್ಷಕರ ವೇದಿಕೆಯ ಉದ್ದೇಶ ಶಿಕ್ಷಕರಿಗೆ ಸಹವರ್ತಿ ಕಲಿಕೆಯಲ್ಲಿ  ತೊಡಗಲು, ಸಂಪನ್ಮೂಲ ಹಂಚಿಕೊಳ್ಳಲು ಅವಕಾಶ ನೀಡುವುದಾಗಿದೆ. ವೇದಿಕೆಯಲ್ಲಿ ನ ಬಹುತೇಕ    ಇಮೇಲ್ ಗಳು  ಈ  ಉದ್ದೇಶಕ್ಕೆ ಪೂರಕವಾಗಿರುತ್ತವೆ.ಕೆಲವು ಇಮೇಲ್‌ಗಳ ಉದಾ : 
+
#'''ಆಚರಣೆ '''-ಈ ರೀತಿಯ ಇಮೇಲ್‌ಗಳು ನಾವೆಲ್ಲರೂ ತುಂಬಾ ತೃಪ್ತಿಯಿಂದ ಸ್ವೀಕರಿಸುವ ಇಮೇಲ್‌ಗಳಾಗಿವೆ. ಕೆಲವು ಸಂಪನ್ಮೂಲಗಳು  ಶಿಕ್ಷಕರಿಂದ ರಚಿಸಲ್ಪಟ್ಟವು ಅಥವಾ  ಬಳಸಲ್ಪಟ್ಟವು ಅಥವಾ  ಹಂಚಿಕೊಳ್ಳಲ್ಪಟ್ಟವಾಗಿರುತ್ತವೆ. ಕೆಲವು ಸಂಪನ್ಮೂಲಗಳು ಕಲಿಕಾ ಬೋಧನಾ ಪ್ರಕ್ರಿಯೆಯ ಯೋಚನೆಗೆ ತೊಡಗುವಂತಹವಾಗಿರುತ್ತವೆ. ಕೆಲವು ಸಂಪನ್ಮೂಲಗಳು  ಸಾಮಾಜಿಕ  ಸಮಸ್ಯೆಗಳ ಬಗೆಗಿನ ಅಭಿಪ್ರಾಯಗಳು ಆಗಿರುತ್ತವೆ.ವಿಷಯ ಶಿಕ್ಷಕರ ವೇದಿಕೆಯ ಉದ್ದೇಶ ಶಿಕ್ಷಕರಿಗೆ ಸಹವರ್ತಿ ಕಲಿಕೆಯಲ್ಲಿ  ತೊಡಗಲು, ಸಂಪನ್ಮೂಲ ಹಂಚಿಕೊಳ್ಳಲು ಅವಕಾಶ ನೀಡುವುದಾಗಿದೆ. ವೇದಿಕೆಯಲ್ಲಿ ನ ಬಹುತೇಕ    ಇಮೇಲ್ ಗಳು  ಈ  ಉದ್ದೇಶಕ್ಕೆ ಪೂರಕವಾಗಿರುತ್ತವೆ.ಕೆಲವು ಇಮೇಲ್‌ಗಳ ಉದಾಹರಣೆ,
 
##ಪಠ್ಯ ಪುಸ್ತಕದ ಭೋಧನ ವಿಷಯಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಸಮಸ್ಯೆ ಚರ್ಚೆ,
 
##ಪಠ್ಯ ಪುಸ್ತಕದ ಭೋಧನ ವಿಷಯಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಸಮಸ್ಯೆ ಚರ್ಚೆ,
 
##ಗಣಿತ ವಿಷಯಕ್ಕೆ ಸಂಬಂಧಿಸಿದ ವಿಶಾಲ ಸಮಸ್ಯೆಗಳಾದ  -ಗಣಿತದ ಇತಿಹಾಸ , ಪ್ರಸಿದ್ಧ ವಿಜ್ಞಾನಿಗಳು,ಬರಹಗಾರರು  ಇತ್ಯಾದಿ  
 
##ಗಣಿತ ವಿಷಯಕ್ಕೆ ಸಂಬಂಧಿಸಿದ ವಿಶಾಲ ಸಮಸ್ಯೆಗಳಾದ  -ಗಣಿತದ ಇತಿಹಾಸ , ಪ್ರಸಿದ್ಧ ವಿಜ್ಞಾನಿಗಳು,ಬರಹಗಾರರು  ಇತ್ಯಾದಿ  
 
##ಶಿಕ್ಷಣಕ್ಕೆ  ಸಂಬಂಧಿಸದ ಇನ್ನೂ ವಿಶಾಲ ಸಮಸ್ಯೆಗಳು  ಉದಾಹರಣೆಗೆ, ಪರಿಸರ ಮಾಲಿನ್ಯ, ಜೀವನ ಕೌಶಲ್ಯ ಇತ್ಯಾದಿ
 
##ಶಿಕ್ಷಣಕ್ಕೆ  ಸಂಬಂಧಿಸದ ಇನ್ನೂ ವಿಶಾಲ ಸಮಸ್ಯೆಗಳು  ಉದಾಹರಣೆಗೆ, ಪರಿಸರ ಮಾಲಿನ್ಯ, ಜೀವನ ಕೌಶಲ್ಯ ಇತ್ಯಾದಿ
##ಇನ್ನೂ ವಿಶಾಲವಾದ ಸಾಮಾಜಿಕ ಸಮಸ್ಯೆಗಳಾದ    ಚುನಾವಣೆ, ರಾಷ್ಟ್ರೀಯ ದುರಂತಗಳ ಬಗ್ಗೆ ಚರ್ಚಿಸುವು.ಕೇವಲ ಬೋಧಿಸುವ ವಿಷಯದ ಜೊತೆಗೆ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆಯೂ ಗಮನ ಹರಿಸುವುದು. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ತಿಳಿದಿರ ಬೇಕಾದ ಸಾಮನ್ಯ ಜ್ಞಾನ ವನ್ನು  ಚರ್ಚಿಸುವುದು.ಶಿಕ್ಷಕರ ಬಗ್ಗೆ  ವಿಶಾಲವಾದ ಮನೋಭಾವವನ್ನು ಬಿತ್ತುವುದು ಮತ್ತು ಬೆಳೆಸುವುದೇ ಈ ವೇದಿಕೆ  ಗುರಿ. ಆದರೆ ಕಾಳಜಿಯುತ ನಾಗರೀಕರಾಗಿ  ಜಾವಬ್ದಾರಿಯುತ ನಾಗರೀಕರನ್ನು  ಸೃಷ್ಟಿಸುವುದು ಶಿಕ್ಷಕರ ಬಹು ದೊಡ್ಡ ಜವಾಬ್ದಾರಿಯಾಗಿದೆ.   
+
##ಇನ್ನೂ ವಿಶಾಲವಾದ ಸಾಮಾಜಿಕ ಸಮಸ್ಯೆಗಳಾದ    ಚುನಾವಣೆ, ರಾಷ್ಟ್ರೀಯ ದುರಂತಗಳ ಬಗ್ಗೆ ಚರ್ಚಿಸುವು.ಕೇವಲ ಬೋಧಿಸುವ ವಿಷಯದ ಜೊತೆಗೆ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆಯೂ ಗಮನ ಹರಿಸುವುದು. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ತಿಳಿದಿರ ಬೇಕಾದ ಸಾಮನ್ಯ ಜ್ಞಾನ ವನ್ನು  ಚರ್ಚಿಸುವುದು.ಶಿಕ್ಷಕರ ಬಗ್ಗೆ  ವಿಶಾಲವಾದ ಮನೋಭಾವವನ್ನು ಬಿತ್ತುವುದು ಮತ್ತು ಬೆಳೆಸುವುದೇ ಈ ವೇದಿಕೆ  ಗುರಿ. ಆದರೆ ಕಾಳಜಿಯುತ ನಾಗರೀಕರಾಗಿ  ಜವಾಬ್ದಾರಿಯುತ ನಾಗರೀಕರನ್ನು  ಸೃಷ್ಟಿಸುವುದು ಶಿಕ್ಷಕರ ಬಹು ದೊಡ್ಡ ಜವಾಬ್ದಾರಿಯಾಗಿದೆ.   
#'''ಒಪ್ಪಿಕೊಳ್ಳುವಿಕೆ''' - ಎಲ್ಲಾ ಇಮೇಲ್‌ಗಳು  ಜ್ಞಾನಾಧಾರಿತವಾಗಿರುವುದಿಲ್ಲ, ಆದರೆ ಕೆಲವು ಮಾಹಿತಿಯನ್ನು  ಉಳ್ಳವಾಗಿರುತ್ತವೆ, ಅಥವಾ ಕೆಲವು ಶಿಕ್ಷಕರ ಅನುಭವ / ಅಲೋಚನೆಗಳಾಗಿರುತ್ತವೆ, ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ  ನೋಡಬೇಕು.  
+
#'''ಒಪ್ಪಿಕೊಳ್ಳುವಿಕೆ''' - ಎಲ್ಲಾ ಇಮೇಲ್‌ಗಳು  ಜ್ಞಾನಾಧಾರಿತವಾಗಿರುವುದಿಲ್ಲ, ಆದರೆ ಕೆಲವು ಮಾಹಿತಿಯನ್ನು  ಉಳ್ಳವಾಗಿರುತ್ತವೆ, ಅಥವಾ ಕೆಲವು ಶಿಕ್ಷಕರ ಅನುಭವ/ಅಲೋಚನೆಗಳಾಗಿರುತ್ತವೆ, ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ  ನೋಡಬೇಕು.  
##ನಾವು ಬೋಧನೆ ವೃತ್ತಿಯ ನ್ನು ವಿಶಾಲವಾಗಿ  ವ್ಯಾಖ್ಯಾನಿಸಬೇಕು.ನಾವು ಆಳವಾದ ವಿಷಯದ ಜ್ಞಾನ ಹೊಂದಿರಬೇಕು. ನಾವು ಉತ್ತಮ ಬೋಧನೆ ಕೌಶಲಗಳನ್ನು ಹೊಂದಿರಬೇಕು. ಆದಾಗ್ಯೂ, ಎರಡೂ ಮೀರಿ, ಶಿಕ್ಷಕನಾಗಿ, ನಾವು ಜವಾಬ್ದಾರಿಯುತ ನಾಗರೀಕರಾಗಿ ಜವಾಬ್ದಾರಿಯುತ ನಾಗರೀಕರನ್ನು ಸೃಷ್ಠಿಸ ಬೇಕು.ಶಿಕ್ಷಕರು ಶೈಕ್ಷಣಿಕವಾಗಿ ವ್ಯಾಪಕ ಹಾಗೂ ಸಾಮಾಜಿಕ ಸಮಸ್ಯೆಗಳತ್ತ  ಕಾಳಜಿವಹಿಸಬೇಕು. ಉದಾ STFನಲ್ಲಿ ಅನೇಕ ವಿಷಯಗಳ ಸಾದಕ ಬಾದಕಗಳ ಬಗ್ಗೆ ಚರ್ಚೆಯಾಗಿದೆ. ನಾವು ಜೀವನ ಕೌಶಲ್ಯ ಎಲ್ಲಾ ವಿಷಯಗಳ ಪಠ್ಯಕ್ರಮದ ಪ್ರಮುಖ ಭಾಗವಾಗಿದೆ ಎಂದು ಭಾವಿಸಿದರೆ, ಹೌದು  ಈಗ  ಪ್ರಸ್ತುತವಾಗಿದೆ. ಹಾಗೆಯೇ NCFನ ಅಂಶಗಳು,  ಬೋಧನೆಗೆ  ಬಹು ಶಿಸ್ತಿನ ವಿಧಾನ ಗಳ  ಅವಶ್ಯಕತೆ ಯಿದೆ ಎನ್ನುವುದನ್ನು ತಿಳಿಸುತ್ತದೆ.  ವಿವಿದ ವಿಷಯಗಳು  ಕಲಿಕಾರ್ಥಿಗೆ ಬೋಧನೆಯಾಗಬೇಕು ಎಂದು ಹೇಳುತ್ತದೆ.  ಈ ಯಾವುದೇ ವಿಷಯದ ಶಿಕ್ಷಕನಿ, ಇತರ ವಿಷಯಗಳಲ್ಲಿ ಆಸಕ್ತಿ ಇರಬೇಕು,ಇರಬಹುದು . ಉದಾ:'ನೀರು'  ಎಂಬ ವಿಷಯವನ್ನು  ಗಣಿತ, ವಿಜ್ಞಾನ, ಸಮಾಜ ಶಾಸ್ತ್ರ, ಭಾಷೆ (ಬಹುಶಃ ಎಲ್ಲಾ ವಿಷಯಗಳ !!) ಕೋನಗಳಿಂದ ಚರ್ಚಿಸಲಾಗುವುದು.  
+
##ನಾವು ಬೋಧನಾ ವೃತ್ತಿಯನ್ನು ವಿಶಾಲವಾಗಿ  ವ್ಯಾಖ್ಯಾನಿಸಬೇಕು.ನಾವು ಆಳವಾದ ವಿಷಯದ ಜ್ಞಾನ ಹೊಂದಿರಬೇಕು. ನಾವು ಉತ್ತಮ ಬೋಧನೆ ಕೌಶಲಗಳನ್ನು ಹೊಂದಿರಬೇಕು. ಆದಾಗ್ಯೂ, ಎರಡೂ ಮೀರಿ, ಶಿಕ್ಷಕನಾಗಿ, ನಾವು ಜವಾಬ್ದಾರಿಯುತ ನಾಗರೀಕರಾಗಿ ಜವಾಬ್ದಾರಿಯುತ ನಾಗರೀಕರನ್ನು ಸೃಷ್ಠಿಸಬೇಕು.ಶಿಕ್ಷಕರು ಶೈಕ್ಷಣಿಕವಾಗಿ ವ್ಯಾಪಕ ಹಾಗೂ ಸಾಮಾಜಿಕ ಸಮಸ್ಯೆಗಳತ್ತ  ಕಾಳಜಿವಹಿಸಬೇಕು. ಉದಾ STFನಲ್ಲಿ ಅನೇಕ ವಿಷಯಗಳ ಸಾದಕ ಬಾದಕಗಳ ಬಗ್ಗೆ ಚರ್ಚೆಯಾಗಿದೆ. ನಾವು ಜೀವನ ಕೌಶಲ್ಯ ಎಲ್ಲಾ ವಿಷಯಗಳ ಪಠ್ಯಕ್ರಮದ ಪ್ರಮುಖ ಭಾಗವಾಗಿದೆ ಎಂದು ಭಾವಿಸಿದರೆ, ಹೌದು  ಈಗ  ಪ್ರಸ್ತುತವಾಗಿದೆ. ಹಾಗೆಯೇ NCFನ ಅಂಶಗಳು,  ಬೋಧನೆಗೆ  ಬಹು ಶಿಸ್ತಿನ ವಿಧಾನ ಗಳ  ಅವಶ್ಯಕತೆ ಯಿದೆ ಎನ್ನುವುದನ್ನು ತಿಳಿಸುತ್ತದೆ.  ವಿವಿದ ವಿಷಯಗಳು  ಕಲಿಕಾರ್ಥಿಗೆ ಬೋಧನೆಯಾಗಬೇಕು ಎಂದು ಹೇಳುತ್ತದೆ.  ಈ ಯಾವುದೇ ವಿಷಯದ ಶಿಕ್ಷಕನಿ, ಇತರ ವಿಷಯಗಳಲ್ಲಿ ಆಸಕ್ತಿ ಇರಬೇಕು,ಇರಬಹುದು . ಉದಾ:'ನೀರು'  ಎಂಬ ವಿಷಯವನ್ನು  ಗಣಿತ, ವಿಜ್ಞಾನ, ಸಮಾಜ ಶಾಸ್ತ್ರ, ಭಾಷೆ (ಬಹುಶಃ ಎಲ್ಲಾ ವಿಷಯಗಳ !!) ಕೋನಗಳಿಂದ ಚರ್ಚಿಸಲಾಗುವುದು.  
 
##ಕೆಲವೊಮ್ಮೆ ನಮಗೆ ಉಪಯೋಗಲಿಲ್ಲದ  ಶೈಕ್ಷಣಿಕವಾಗಿ ಯಾವುದೇ ವಿಚಾರಗಳನ್ನು ಹೊಂದಿರದ  ಮೇಲ್ ಗಳು ಬರಬಹುದು. ಪ್ರತಿದಿನ ಹೊಸಶಿಕ್ಷಕರು ಸೇರ್ಪಡೆಯಾಗುತ್ತಿದ್ದು ನಮ್ಮ ಗುಂಪಿನ ನಿಯಮಗಳಿಗೆ ಹೊಂದಿಕೊಳ್ಳಲು ಸಮಯವಾಗುತ್ತದೆ. ಈ ಸಮಯದಲ್ಲಿ ಅವರು ಅಸಂಬದ್ಧ ಮೇಲ್ ಕಳುಹಿಸಬಹುದು. ನಾವು ನಿಧಾನವಾಗಿ STFನ  ಉದ್ದೇಶ ಹಂಚಿಕೆ ಮತ್ತು ಚರ್ಚೆಗಳನ್ನು ಪೂರೈಸುವಬಗ್ಗೆ ಅವರಿಗೆ ಮಾರ್ಗದರ್ಶನ ಮಾಡಬೇಕು.ಒಂದು ಶಿಕ್ಷಕ ಪದೇಪದೇ ಅರ್ಥಹೀನ ಮೇಲ್ ಕಳುಹಿಸುತ್ತಿದ್ದರೆ ಮೊದಲಿಗೆ  ಅವರ ಇಮೇಲ್‌ನ್ನು ಮೊಡರೇಟರ್ ಸ್ಥಿತಿಯಲ್ಲಿ ಇಡಲಾಗುವುದು, ವ್ಯವಸ್ಥಾಪಕರು  ಅಪ್ರೋವ್ ಮಾಡಿದ ನಂತರವೇ  ಅವರು ಕಳುಹಿಸುವ ಇಮೇಲ್ ಗುಂಪಿಗೆ ಬರುತ್ತದೆ. ಆದಾಗ್ಯೂ ಯಾವುದೇ ಶಿಕ್ಷಕ ಅನವಶ್ಯಕ ಇಮೇಲ್  ಕಳುಹಿಸುತ್ತಲೇ ಇದ್ದಲ್ಲಿ  , ನಿಮ್ಮ ಪ್ರತಿಕ್ರಿಯೆಯೊಂದಿಗೆ  KOER@Karnatakaeducation.org.in ಇಲ್ಲಿಗೆ  ಮೇಲ್ ಅನ್ನು  ದಯವಿಟ್ಟು ಕಳುಹಿಸಿರಿ.  
 
##ಇಲ್ಲಿ ಕೆಲವು ಆಡಳಿತಾತ್ಮಕ ಇಮೆಲ್‌ಗಳ ಬಗ್ಗೆ ನೋಡೋಣ, ಶಿಕ್ಷಕ ವರ್ಗಾವಣೆ ಕೇಳುವುದು,ದಾಖಲಾತಿ ನಿರ್ವಹಣೆ ಇತ್ಯಾದಿ  ಇಮೇಲ್‌ಗಳು  STF ವೇದಿಕೆಯಲ್ಲಿ  ಹೆಚ್ಚಾಗಿ ಚರ್ಚೆಯಾಗಿಲ್ಲ. ಆದೇಶಗಳನ್ನು,ಸುತ್ತೋಲೆಗಳನ್ನು  ಸಾಂದರ್ಭಿಕವಾಗಿ ಹಂಚಿಕೊಳ್ಳುವುದರಿಂದ ಶಿಕ್ಷಕರಿಗೆ ಬಹಲ ಉಪಯುಕ್ತವಾಗಲಿದೆ. ಪರಸ್ಪರ ವರ್ಗಾವಣೆ ಬಗೆಗಿನ  ಇಮೇಲ್‌ಗಳು  ಬಹಳ ಸಂಖ್ಯೆಯಲ್ಲಿರಬಹುದು, ಈ ರೀತಿಯ ಮೇಲ್‌ಗಳನ್ನು  ವೇದಿಕೆಗೆ ಕಳುಹಿಸುವ ಬದಲು [http://karnatakaeducation.org.in/?q=forum ಚರ್ಚಾ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದು] ಇಲ್ಲಿ ಯಾರಿಗೆ  ವರ್ಗಾವಣೆಯಲ್ಲಿ ಆಸಕ್ತಯಿರುತ್ತದೆಯೋ ಆ ಶಿಕ್ಷಕರು  ಮಾತ್ರ  ನೋಡಬಹುದು.  
 
೩೬ ನೇ ಸಾಲು: ೩೭ ನೇ ಸಾಲು:  
##ಪದೇ ಪದೇ ಅದೇ ಮಾಹಿತಿ ಕಳುಹಿಸುವ
 
##ಪದೇ ಪದೇ ಅದೇ ಮಾಹಿತಿ ಕಳುಹಿಸುವ
 
'''ವೇದಿಕೆಯಲ್ಲಿ ಯಾವ ರೀತಿಯ ಇಮೇಲ್‌ಗಳು ಹಂಚಿಕೆಯಾಗಬೇಕು  ಎಂಬುದರ ಬಗೆಗಿನ ಮೈಂಡ್ ಮ್ಯಾಪ್  ನೀಡಲಾಗಿದೆ'''
 
'''ವೇದಿಕೆಯಲ್ಲಿ ಯಾವ ರೀತಿಯ ಇಮೇಲ್‌ಗಳು ಹಂಚಿಕೆಯಾಗಬೇಕು  ಎಂಬುದರ ಬಗೆಗಿನ ಮೈಂಡ್ ಮ್ಯಾಪ್  ನೀಡಲಾಗಿದೆ'''
<mm>[[STF Mail.mm|Flash]]</mm>
+
[[File:STF Mail.mm]]
    
=ಎಷ್ಟು ಗುಂಪುಗಳು?=
 
=ಎಷ್ಟು ಗುಂಪುಗಳು?=

ಸಂಚರಣೆ ಪಟ್ಟಿ