ಬದಲಾವಣೆಗಳು

Jump to navigation Jump to search
ಚು
Text replacement - "|Flash]]</mm>" to "]]"
೧೦ ನೇ ಸಾಲು: ೧೦ ನೇ ಸಾಲು:
[http://www.karnatakaeducation.org.in/KOER/index.php/ವಿಜ್ಞಾನ:_ಪಠ್ಯಕ್ರಮ  '''ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು''']

[http://www.karnatakaeducation.org.in/KOER/index.php/ವಿಜ್ಞಾನ:_ಪಠ್ಯಕ್ರಮ  '''ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು''']

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|
[http://karnatakaeducation.org.in/KOER/index.php/%E0%B2%B8%E0%B2%AE%E0%B2%BE%E0%B2%9C_%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81 '''ವಿಷಯಗಳು''']

[http://karnatakaeducation.org.in/KOER/index.php/ತರಗತಿವಾರು_ವಿಜ್ಞಾನ_ವಿಷಯಗಳು '''ವಿಷಯಗಳು''']

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು''']

೧೭ ನೇ ಸಾಲು: ೧೭ ನೇ ಸಾಲು:

'''''[http://karnatakaeducation.org.in/KOER/en/index.php/Electromagnetic_Induction  See in English]'''''

'''''[http://www.karnatakaeducation.org.in/KOER/en See in English]'''''

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]

೨೬ ನೇ ಸಾಲು: ೨೩ ನೇ ಸಾಲು:
=ಪರಿಕಲ್ಪನಾ ನಕ್ಷೆ =

=ಪರಿಕಲ್ಪನಾ ನಕ್ಷೆ =
<mm>[[electromagneticinduction.mm|Flash]]</mm>

[[File:Electromagnetic induction  .mm]]

=ಮತ್ತಷ್ಟು ಮಾಹಿತಿ =

=ಮತ್ತಷ್ಟು ಮಾಹಿತಿ =

{{#widget:Iframe |url=http://www.slideshare.net/slideshow/embed_code/62415084" |width=450 |height=360 |border=1 }}

Link to download this PPT (in pdf format): http://www.slideshare.net/BheemappaN/10th-science-chapter-16-electromagnetic-inductionvidhyutkantiya-preraneppt-in-pdf-format-kannada-medium

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

==ಉಪಯುಕ್ತ ವೆಬ್ ಸೈಟ್ ಗಳು==

==ಉಪಯುಕ್ತ ವೆಬ್ ಸೈಟ್ ಗಳು==

ಫ್ಯಾರಡೆ ಪ್ರಯೋಗದ ಒಂದು ಅನುಕರಣೆಯನ್ನು ಇಲ್ಲಿ ನೀಡಲಾಗಿದೆ

{{#widget:YouTube|id=fYwAXtJzKFg}}

ಕೊಡುಗೆ ನೀಡಿದವರು ಶ್ರೀಮತಿ ಗುಲ್ಜಾರ್ ಮ್ಯಾಡಮ್ GHS Thyamagondlu.

==ಸಂಬಂಧ ಪುಸ್ತಕಗಳು ==

==ಸಂಬಂಧ ಪುಸ್ತಕಗಳು ==
#10ನೇ ತರಗತಿ ಪಠ್ಯಪುಸ್ತಕ -2011 ಮತ್ತು 2014

#[http://ktbs.kar.nic.in/New/Textbooks/class-x/kannada/science/class-x-kannada-science-chapter16.pdf ೧೦ ನೇ ತರಗತಿಯ ಕರ್ನಾಟಕ ಪಠ್ಯ ಪುಸ್ತಕ - ಪಾಠ ೧೬ - ವಿದ್ಯುತ್ಕಾಂತೀಯ ಪ್ರೇರಣೆ]

#CONCISE PHYSICS – ICSE BY R.P.Goyal, and S.P.Tripati

#CONCISE PHYSICS – ICSE BY R.P.Goyal, and S.P.Tripati

#XMEDIA – SCIENCE CLASS X – Published by V.K.Global Publication Pvt, Ltd, Newdelhi-02.

#XMEDIA – SCIENCE CLASS X – Published by V.K.Global Publication Pvt, Ltd, Newdelhi-02.

==ಪಠ್ಯಪುಸ್ತಕದ ಹಾಗೂ ಹೆಚ್ಚುವರಿ ಪ್ರಶ್ನೋತ್ತರಗಳು ==

#ವಿದ್ಯುತ್ಕಾಂತೀಯ ಪ್ರೇರಣೆ ನೋಟ್ಸ್  pdfನಲ್ಲಿ ಪಡೆಯಲು [http://karnatakaeducation.org.in/KOER/index.php/ಚಿತ್ರ:ವಿದ್ಯುತ್ಕಾಂತೀಯ_ಪ್ರೇರಣೆ_ನೋಟ್ಸ್_.pdf  ಇಲ್ಲಿ ಕ್ಲಿಕ್ಕಿಸಿ]

#ವಿದ್ಯುತ್ಕಾಂತೀಯ ಪ್ರೇರಣೆ ನೋಟ್ಸ್  odt ಯಲ್ಲಿ ಪಡೆಯಲು [http://karnatakaeducation.org.in/KOER/index.php/ಚಿತ್ರ:ವಿದ್ಯುತ್ಕಾಂತೀಯ_ಪ್ರೇರಣೆ_1.odt ಇಲ್ಲಿ ಕ್ಲಿಕ್ಕಿಸಿ]

==ಘಟಕ ಯೋಜನೆ==

[http://karnatakaeducation.org.in/KOER/images1/f/fe/%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A4%E0%B3%8D%E0%B2%95%E0%B2%BE%E0%B2%82%E0%B2%A4%E0%B3%80%E0%B2%AF_%E0%B2%AA%E0%B3%8D%E0%B2%B0%E0%B3%87%E0%B2%B0%E0%B2%A3%E0%B3%86_.odt ವಿದ್ಯುತ್ಕಾಂತೀಯ ಪ್ರೇರಣೆ ಪಾಠದ ಘಟಕ ಯೋಜನೆ]

=ಬೋಧನೆಯ ರೂಪುರೇಶಗಳು =

=ಬೋಧನೆಯ ರೂಪುರೇಶಗಳು =
==ಪರಿಕಲ್ಪನೆ #1 ವಿದ್ಯುತ್ಕಾಂತೀಯ ಪ್ರೇರಣೆ ಅರ್ಥ – ವಿದ್ಯುಚ್ಚಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು – ಫಾರಡೆಯ ಪ್ರಯೋಗ ==

==ಪರಿಕಲ್ಪನೆ #1 ವಿದ್ಯುತ್ಕಾಂತೀಯ ಪ್ರೇರಣೆ ಮತ್ತು ಫಾರಡೆ ನಿಯಮಗಳು==

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===
೫೨ ನೇ ಸಾಲು: ೬೫ ನೇ ಸಾಲು:
ವಿದ್ಯುತ್ ಕಾಂತೀಯ ಪ್ರೇರಣೆಯ ಪ್ರಯೋಗ : ಒಂದು ತಾಮ್ರದ ತಂತಿಯನ್ನು ಸಿಲಿಂಡರ್ ಆಕೃತಿಯ ಪೇಪರ್ ರೋಲ್, ಮರ ಅಥವಾ ಪ್ಲಾಸ್ಟಿಕ್ ಸಿಲಿಂಡರ್ ಸುತ್ತ ಸುರುಳಿಯನ್ನು ಸುತ್ತುವುದು. ಸುರುಳಿ ತಂತಿಯ ತುದಿಗಳನ್ನು ಗ್ಯಾಲ್ವನೋಮೀಟರ್ ಗೆ ಜೋಡಿಸುವುದು. ಸುರುಳಿಯ ಅಕ್ಷಕ್ಕೆ ಸ್ಪಲ್ಪದೂರದಲ್ಲಿ ಒಂದು ದಂಡಕಾಂತವನ್ನು ಚಿತ್ರದಲ್ಲಿರುವಂತೆ ಇಡಿ.

ವೀಕ್ಷಣೆ :

ವೀಕ್ಷಣೆ :
1) ದಂಡಕಾಂತ ಸ್ಥಿರವಾಗಿದ್ದಾಗ ಗ್ಯಾಲ್ವನೋಮೀಟರ್ ನಲ್ಲಿ ಯಾವುದೇ ಡಿಪ್ಲೆಕ್ಷನ್ ತೋರಿಸುವುದಿಲ್ಲ. ಸೂಚಿಯು ಸೊನ್ನೆ ಆಗಿರುತ್ತದೆ.

#ದಂಡಕಾಂತ ಸ್ಥಿರವಾಗಿದ್ದಾಗ ಗ್ಯಾಲ್ವನೋಮೀಟರ್ ನಲ್ಲಿ ಯಾವುದೇ ಡಿಪ್ಲೆಕ್ಷನ್ ತೋರಿಸುವುದಿಲ್ಲ. ಸೂಚಿಯು ಸೊನ್ನೆ ಆಗಿರುತ್ತದೆ.
2) ದಂಡಕಾಂತದ ಉತ್ತರದ್ರುವವನ್ನು  ಸುರುಳಿಯ ಹತ್ತಿರ ವೇಗವಾಗಿ ತಂದಾಗ ಗ್ಯಾಲ್ವನೋಮೀಟರ್ ಸೂಚಕವು ಬಲಕ್ಕೆ ಡಿಪ್ಲೆಕ್ಷನ್ ಆಗುತ್ತದೆ. ಸುರುಳಿಯಲ್ಲಿ ಸ್ಪಲ್ಪ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿದೆ.

#ದಂಡಕಾಂತದ ಉತ್ತರದ್ರುವವನ್ನು  ಸುರುಳಿಯ ಹತ್ತಿರ ವೇಗವಾಗಿ ತಂದಾಗ ಗ್ಯಾಲ್ವನೋಮೀಟರ್ ಸೂಚಕವು ಬಲಕ್ಕೆ ಡಿಪ್ಲೆಕ್ಷನ್ ಆಗುತ್ತದೆ. ಸುರುಳಿಯಲ್ಲಿ ಸ್ಪಲ್ಪ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿದೆ.
3) ದಂಡಕಾಂತದ ಚಲನೆಯನ್ನು ನಿಲ್ಲಿಸಿದಾಗ ಸೂಚಿಯು ಸೊನ್ನೆ ಆಗಿರುತ್ತದೆ. ಇದರಿಂದ ಸುರುಳಿಯಲ್ಲಿ ವಿದ್ಯುತ್ ಹರಿಯಲು ದಂಡಕಾಂತವನ್ನು ಚಲಿಸುತ್ತಿರಬೇಕು.

#ದಂಡಕಾಂತದ ಚಲನೆಯನ್ನು ನಿಲ್ಲಿಸಿದಾಗ ಸೂಚಿಯು ಸೊನ್ನೆ ಆಗಿರುತ್ತದೆ. ಇದರಿಂದ ಸುರುಳಿಯಲ್ಲಿ ವಿದ್ಯುತ್ ಹರಿಯಲು ದಂಡಕಾಂತವನ್ನು ಚಲಿಸುತ್ತಿರಬೇಕು.
4) ದಂಡಕಾಂತದ ಉತ್ತರದ್ರುವವನ್ನು  ಸುರುಳಿಯಿಂದ ದೂರಕ್ಕೆ ವೇಗವಾಗಿ ಹಿಂತೆಗೆದು ಕೊಂಡರೆ ಗ್ಯಾಲ್ವನೋಮೀಟರ್ ಸೂಚಕವು ಎಡಕ್ಕೆ ಡಿಪ್ಲೆಕ್ಷನ್ ಆಗುತ್ತದೆ. ಸುರುಳಿಯಲ್ಲಿ ಸ್ಪಲ್ಪ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿದೆ.

#ದಂಡಕಾಂತದ ಉತ್ತರದ್ರುವವನ್ನು  ಸುರುಳಿಯಿಂದ ದೂರಕ್ಕೆ ವೇಗವಾಗಿ ಹಿಂತೆಗೆದು ಕೊಂಡರೆ ಗ್ಯಾಲ್ವನೋಮೀಟರ್ ಸೂಚಕವು ಎಡಕ್ಕೆ ಡಿಪ್ಲೆಕ್ಷನ್ ಆಗುತ್ತದೆ. ಸುರುಳಿಯಲ್ಲಿ ಸ್ಪಲ್ಪ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿದೆ.
5) ದಂಡಕಾಂತದವನ್ನು  ಸುರುಳಿಯ ಹತ್ತಿರ ಮತ್ತು ದೂರಕ್ಕೆ ಅಥವಾ ಸುರುಳಿಯ ಒಳಗೆ ವೇಗವಾಗಿ ಚಲಿಸುವಂತೆ ಮಾಡಿದಾಗ ಗ್ಯಾಲ್ವನೋಮೀಟರ್ ಸೂಚಕವು ಹೆಚ್ಚು ವಿದ್ಯುತ್ ಪ್ರವಾಹದ ಇರುವಿಕೆಯನ್ನು ತೋರಿಸುತ್ತದೆ.

#ದಂಡಕಾಂತದವನ್ನು  ಸುರುಳಿಯ ಹತ್ತಿರ ಮತ್ತು ದೂರಕ್ಕೆ ಅಥವಾ ಸುರುಳಿಯ ಒಳಗೆ ವೇಗವಾಗಿ ಚಲಿಸುವಂತೆ ಮಾಡಿದಾಗ ಗ್ಯಾಲ್ವನೋಮೀಟರ್ ಸೂಚಕವು ಹೆಚ್ಚು ವಿದ್ಯುತ್ ಪ್ರವಾಹದ ಇರುವಿಕೆಯನ್ನು ತೋರಿಸುತ್ತದೆ.
6) ದಂಡಕಾಂತವನ್ನು ಸ್ಥಿರವಾಗಿಟ್ಟು ಸುರುಳಿಯನ್ನು ಅದೇ ಅಕ್ಷದಲ್ಲಿ ಚಲಿಸುವಂತೆ ಮಾಡಿದಾಗಲೂ ಸುರುಳಿಯಲ್ಲಿ ವಿದ್ಯುತ್ ಪ್ರವಾಹ ಉಂಟಾಗಿ ಗ್ಯಾಲ್ವನೋಮೀಟರ್ ಡಿಪ್ಲೆಕ್ಷನ್ ತೋರಿಸುತ್ತದೆ.

#ದಂಡಕಾಂತವನ್ನು ಸ್ಥಿರವಾಗಿಟ್ಟು ಸುರುಳಿಯನ್ನು ಅದೇ ಅಕ್ಷದಲ್ಲಿ ಚಲಿಸುವಂತೆ ಮಾಡಿದಾಗಲೂ ಸುರುಳಿಯಲ್ಲಿ ವಿದ್ಯುತ್ ಪ್ರವಾಹ ಉಂಟಾಗಿ ಗ್ಯಾಲ್ವನೋಮೀಟರ್ ಡಿಪ್ಲೆಕ್ಷನ್ ತೋರಿಸುತ್ತದೆ.

ತೀರ್ಮಾನ : ಮೇಲಿನ ಪ್ರಯೋಗದ ವೀಕ್ಷಣೆಯಿಂದ ಈ ಮೂರು ತೀರ್ಮಾನಗಳನ್ನು ಹೊಂದಬಹುದು.

ತೀರ್ಮಾನ : ಮೇಲಿನ ಪ್ರಯೋಗದ ವೀಕ್ಷಣೆಯಿಂದ ಈ ಮೂರು ತೀರ್ಮಾನಗಳನ್ನು ಹೊಂದಬಹುದು.
1) ಸುರುಳಿಯಲ್ಲಿ ವಿದ್ಯುತ್ ಪ್ರವಾಹವು ಉಂಟಾಗಲು ಸುರುಳಿ ಮತ್ತು ದಂಡಕಾಂತಗಳ ನಡುವೆ ಸಾಪೇಕ್ಷ ಚಲನೆ ಇದ್ದಾಗ ಗ್ಯಾಲ್ವನೋಮೀಟರ್ ನಲ್ಲಿ ಡಿಪ್ಲೆಕ್ಷನ್ ಆಗುತ್ತದೆ.

#ಸುರುಳಿಯಲ್ಲಿ ವಿದ್ಯುತ್ ಪ್ರವಾಹವು ಉಂಟಾಗಲು ಸುರುಳಿ ಮತ್ತು ದಂಡಕಾಂತಗಳ ನಡುವೆ ಸಾಪೇಕ್ಷ ಚಲನೆ ಇದ್ದಾಗ ಗ್ಯಾಲ್ವನೋಮೀಟರ್ ನಲ್ಲಿ ಡಿಪ್ಲೆಕ್ಷನ್ ಆಗುತ್ತದೆ.
2) ಗ್ಯಾಲ್ವನೋಮೀಟರ್ ನಲ್ಲಿ ಡಿಪ್ಲೆಕ್ಷನ್ನ ದಿಕ್ಕು ಕಾಂತವನ್ನು ಧ್ರುವವನ್ನು ಬದಲಾಯಿಸಿದಾಗ ವಿರುದ್ಧದಿಕ್ಕನ್ನು ಸೂಚಿಸುತ್ತದೆ.

#ಗ್ಯಾಲ್ವನೋಮೀಟರ್ ನಲ್ಲಿ ಡಿಪ್ಲೆಕ್ಷನ್ನ ದಿಕ್ಕು ಕಾಂತವನ್ನು ಧ್ರುವವನ್ನು ಬದಲಾಯಿಸಿದಾಗ ವಿರುದ್ಧದಿಕ್ಕನ್ನು ಸೂಚಿಸುತ್ತದೆ.
3) ಸುರುಳಿ ಮತ್ತು ದಂಡಕಾಂತಗಳ ನಡುವೆ ಸಾಪೇಕ್ಷ ಚಲನೆಯ ವೇಗವನ್ನು ಹೆಚ್ಚು ಮಾಡಿದಾಗ, ಇನ್ನೂ ಹೆಚ್ಚಿನ ಪ್ರಬಲ ಕಾಂತವನ್ನು ಬಳಸಿದಾಗ ಮತ್ತು ಸುರುಳಿಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಗ್ಯಾಲ್ವನೋಮೀಟರ್ ನಲ್ಲಿ ಹೆಚ್ಚು ವಿದ್ಯುತ್ ಪ್ರವಾಹ ಉಂಟಾಗುವುದನ್ನು ಸೂಚಿಸುತ್ತದೆ.

#ಸುರುಳಿ ಮತ್ತು ದಂಡಕಾಂತಗಳ ನಡುವೆ ಸಾಪೇಕ್ಷ ಚಲನೆಯ ವೇಗವನ್ನು ಹೆಚ್ಚು ಮಾಡಿದಾಗ, ಇನ್ನೂ ಹೆಚ್ಚಿನ ಪ್ರಬಲ ಕಾಂತವನ್ನು ಬಳಸಿದಾಗ ಮತ್ತು ಸುರುಳಿಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಗ್ಯಾಲ್ವನೋಮೀಟರ್ ನಲ್ಲಿ ಹೆಚ್ಚು ವಿದ್ಯುತ್ ಪ್ರವಾಹ ಉಂಟಾಗುವುದನ್ನು ಸೂಚಿಸುತ್ತದೆ.

ಮೈಕಲ್ ಫಾರಡೆಯ ಪ್ರಯೋಗ ಮತ್ತು ವಿವರಣೆ : ಫಾರಡೆಯು ರಟ್ಟಿನ ಒಂದು ಕೊಳವೆಯ ಮೇಲೆ ಉದ್ದವಾದ ತಾಮ್ರದ ತಂತಿಯನ್ನು ಸುತ್ತಿದ. ತಂತಿ ಸುರುಳಿಗಳ ನಡುವೆ ಟ್ವೈನ್ ದಾರವನ್ನು ಮತ್ತು ಸುರುಳಿಗಳ ಪದರಗಳ ನದುವೆ ಕ್ಯಾಲಿಕೋ ಬಟ್ಟೆಯನ್ನು ಇರಿಸಿದ. ತಂತಿಯ ತುದಿಗಳನ್ನು ಗ್ಯಾಲ್ವನೋ ಮೀಟರ್ ಗೆ ಜೋಡಿಸಿದ. ದಂಡ ಕಾಂತದ ಒಂದು ದ್ರುವವನ್ನು ಸುರುಳಿಯೊಳಕ್ಕೆ ವೇಗವಾಗಿ ನುಗ್ಗಿಸಿದ. ಗ್ಯಾಲ್ವನೋಮೀಟರ್ ವಿದ್ಯುತ್ ಪ್ರವಾಹ ಉಂಟಾದುದನ್ನು ಸೂಚಿಸಿತು. ಕಾಂತವನ್ನು ಸುರುಳಿಯಿಂದ ಹೊರಗೆಳೆದ. ಗ್ಯಾಲ್ವನೋಮೀಟರ್ ಸೂಚಿಯು ವಿರುದ್ಧದಿಕ್ಕಿನಲ್ಲಿ ವಿಚಲನೆಯನ್ನು ಹೊಂದಿತು. ಕಾಂತದ ವೇಗವನ್ನು ಹೆಚ್ಚಿಸಿದಂತೆಲ್ಲಾ ಸೂಚಿಯ ವಿಚಲನೆಯ ಪ್ರಮಾಣವು ಹೆಚ್ಚಾಯಿತು. ಕಾಂತವು ಸುರುಳಿಯೊಳಗೆ ನಿಶ್ಚಲ ಸ್ಥಿತಿಯಲ್ಲಿದ್ದಾಗ ವಿದ್ಯುತ್ಪ್ರವಾಹವು ಇರುವುದಿಲ್ಲ ಎಂದು ಕಂಡುಕೊಂಡನು. ಕಾಂತವನ್ನು ಸ್ಥಿರವಾಗಿಟ್ಟು, ಸುರುಳಿಯು ಚಲಿಸುವಂತೆ ಮಾಡಿದ. ಫಲಿತಾಂಶ ಮೊದಲಿನಂತೆಯೇ ಇತ್ತು. ಕಾಂತಶಕ್ತಿಯು ಹೇಗೆ ವಿದ್ಯುತ್ತನ್ನು ಉತ್ಪಾದಿಸುತ್ತದೆ. ವಾಹಕ ಮತ್ತು ಕಾಂತಗಳ ನಡುವಿನ ಸಾಪೇಕ್ಷ ಚಲನೆಯಿಂದ ವಾಹಕದಲ್ಲಿ ವಿದ್ಯುತ್ ಉತ್ಪತ್ತಿಯಾಗುತ್ತದೆ ಎನ್ನುವ ಅಂಶವನ್ನು ಕಂಡುಕೊಂಡನು.

'''ಮೈಕಲ್ ಫಾರಡೆಯ ಪ್ರಯೋಗ ಮತ್ತು ವಿವರಣೆ :'''
ಫಾರಡೆಯ ನಿಯಮಗಳು : ಮೇಲಿನ ಪ್ರಯೋಗಗಳ ಆಧಾರದ ಮೇಲೆ ಫ್ಯಾರಡೆಯು ಕೆಳಕಂಡ ಎರಡು ನಿಯಮಗಳನ್ನು ಪ್ರತಿಪಾದಿಸಿನು.

ಫಾರಡೆಯು ರಟ್ಟಿನ ಒಂದು ಕೊಳವೆಯ ಮೇಲೆ ಉದ್ದವಾದ ತಾಮ್ರದ ತಂತಿಯನ್ನು ಸುತ್ತಿದ. ತಂತಿ ಸುರುಳಿಗಳ ನಡುವೆ ಟ್ವೈನ್ ದಾರವನ್ನು ಮತ್ತು ಸುರುಳಿಗಳ ಪದರಗಳ ನದುವೆ ಕ್ಯಾಲಿಕೋ ಬಟ್ಟೆಯನ್ನು ಇರಿಸಿದ. ತಂತಿಯ ತುದಿಗಳನ್ನು ಗ್ಯಾಲ್ವನೋ ಮೀಟರ್ ಗೆ ಜೋಡಿಸಿದ. ದಂಡ ಕಾಂತದ ಒಂದು ದ್ರುವವನ್ನು ಸುರುಳಿಯೊಳಕ್ಕೆ ವೇಗವಾಗಿ ನುಗ್ಗಿಸಿದ. ಗ್ಯಾಲ್ವನೋಮೀಟರ್ ವಿದ್ಯುತ್ ಪ್ರವಾಹ ಉಂಟಾದುದನ್ನು ಸೂಚಿಸಿತು. ಕಾಂತವನ್ನು ಸುರುಳಿಯಿಂದ ಹೊರಗೆಳೆದ. ಗ್ಯಾಲ್ವನೋಮೀಟರ್ ಸೂಚಿಯು ವಿರುದ್ಧದಿಕ್ಕಿನಲ್ಲಿ ವಿಚಲನೆಯನ್ನು ಹೊಂದಿತು. ಕಾಂತದ ವೇಗವನ್ನು ಹೆಚ್ಚಿಸಿದಂತೆಲ್ಲಾ ಸೂಚಿಯ ವಿಚಲನೆಯ ಪ್ರಮಾಣವು ಹೆಚ್ಚಾಯಿತು. ಕಾಂತವು ಸುರುಳಿಯೊಳಗೆ ನಿಶ್ಚಲ ಸ್ಥಿತಿಯಲ್ಲಿದ್ದಾಗ ವಿದ್ಯುತ್ಪ್ರವಾಹವು ಇರುವುದಿಲ್ಲ ಎಂದು ಕಂಡುಕೊಂಡನು. ಕಾಂತವನ್ನು ಸ್ಥಿರವಾಗಿಟ್ಟು, ಸುರುಳಿಯು ಚಲಿಸುವಂತೆ ಮಾಡಿದ. ಫಲಿತಾಂಶ ಮೊದಲಿನಂತೆಯೇ ಇತ್ತು. ಕಾಂತಶಕ್ತಿಯು ಹೇಗೆ ವಿದ್ಯುತ್ತನ್ನು ಉತ್ಪಾದಿಸುತ್ತದೆ. ವಾಹಕ ಮತ್ತು ಕಾಂತಗಳ ನಡುವಿನ ಸಾಪೇಕ್ಷ ಚಲನೆಯಿಂದ ವಾಹಕದಲ್ಲಿ ವಿದ್ಯುತ್ ಉತ್ಪತ್ತಿಯಾಗುತ್ತದೆ ಎನ್ನುವ ಅಂಶವನ್ನು ಕಂಡುಕೊಂಡನು.

1)  ಒಂದು ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುಚ್ಚಾಲಕ ಬಲವನ್ನು ಪ್ರೇರಣೆ ಮಾಡುತ್ತದೆ.

[[File:electromagnetism__coiled_wire.gif|200px]][[File:Micheal Farady.jpg|200px]]
2) ಪ್ರೇರಿತ ವಿದ್ಯುಚ್ಛಾಲಕ ಬಲವು ವಾಹಕಕ್ಕೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ನೇರ ಅನುಪಾತದಲ್ಲಿರುತ್ತದೆ.

'''ಫಾರಡೆಯ ನಿಯಮಗಳು :''' ಮೇಲಿನ ಪ್ರಯೋಗಗಳ ಆಧಾರದ ಮೇಲೆ ಫ್ಯಾರಡೆಯು ಕೆಳಕಂಡ ಎರಡು ನಿಯಮಗಳನ್ನು ಪ್ರತಿಪಾದಿಸಿನು.
ಪ್ರೇರಿತ ವಿದ್ಯುಚ್ಛಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು :

# ಒಂದು ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುಚ್ಚಾಲಕ ಬಲವನ್ನು ಪ್ರೇರಣೆ ಮಾಡುತ್ತದೆ.

# ಪ್ರೇರಿತ ವಿದ್ಯುಚ್ಛಾಲಕ ಬಲವು ವಾಹಕಕ್ಕೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ನೇರ ಅನುಪಾತದಲ್ಲಿರುತ್ತದೆ.''

'''ಪ್ರೇರಿತ ವಿದ್ಯುಚ್ಛಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು :'''

ಪ್ರೇರಿತ ವಿದ್ಯುಚ್ಛಾಲಕ ಬಲದ ಪರಿಮಾಣವು ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ಸಮನಾಗಿರುತ್ತದೆ.

ಪ್ರೇರಿತ ವಿದ್ಯುಚ್ಛಾಲಕ ಬಲದ ಪರಿಮಾಣವು ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ಸಮನಾಗಿರುತ್ತದೆ.

ಪ್ರೇರಿತ ವಿದ್ಯುಚ್ಛಾಲಕ ಬಲ= (ಕಾಂತಕ್ಷೇತ್ರದ ಬದಲಾವಣೆ)/(ಬದಲಾವಣೆಯಾಗಲು ತೆಗೆದುಕೊಂಡ ಕಾಲ)

ಪ್ರೇರಿತ ವಿದ್ಯುಚ್ಛಾಲಕ ಬಲ= (ಕಾಂತಕ್ಷೇತ್ರದ ಬದಲಾವಣೆ)/(ಬದಲಾವಣೆಯಾಗಲು ತೆಗೆದುಕೊಂಡ ಕಾಲ)

ಆದ್ದರಿಂದ 1) ಸುರುಳಿಗಳ ಸುತ್ತುಗಳ ಸಂಖ್ಯೆ ಹೆಚ್ಚಿದಾಗ ಮತ್ತು

ಆದ್ದ ರಿಂದ
2) ಸುರುಳಿಗೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರ ಹೆಚ್ಚಿದಾಗ ಪ್ರೇರಿತ ವಿದ್ಯುಚ್ಚಾಲಕ ಬಲ ಹೆಚ್ಚುತ್ತದೆ.

#ಸುರುಳಿಗಳ ಸುತ್ತುಗಳ ಸಂಖ್ಯೆ ಹೆಚ್ಚಿದಾಗ ಮತ್ತು

#ಸುರುಳಿಗೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರ ಹೆಚ್ಚಿದಾಗ ಪ್ರೇರಿತ ವಿದ್ಯುಚ್ಚಾಲಕ ಬಲ ಹೆಚ್ಚುತ್ತದೆ.

===ಚಟುವಟಿಕೆಗಳು #===

# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

=ಚಟುವಟಿಕೆ - ಚಟುವಟಿಕೆಯ ಹೆಸರು=

==ಅಂದಾಜು ಸಮಯ==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಬಹುಮಾಧ್ಯಮ ಸಂಪನ್ಮೂಲಗಳ==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಪ್ರಶ್ನೆಗಳು==

===ಚಟುವಟಿಕೆಗಳು===

#ಚಟುವಟಿಕೆ 1 - [[ವಿದ್ಯುತ್ಕಾಂತೀಯ_ಪ್ರೇರಣೆ_ವಿದ್ಯುತ್ಕಾಂತೀಯ_ಪ್ರೇರಣೆ_ಮತ್ತು_ಫಾರಡೆ_ನಿಯಮಗಳು_ಚಟುವಟಿಕೆ 1|ಆಯಸ್ಕಾಂತದ ಗುಣಗಳು ]]

#ಚಟುವಟಿಕೆ 2 - [[ವಿದ್ಯುತ್ಕಾಂತೀಯ_ಪ್ರೇರಣೆ_ವಿದ್ಯುತ್ಕಾಂತೀಯ_ಪ್ರೇರಣೆ_ಮತ್ತು_ಫಾರಡೆ_ನಿಯಮಗಳು_ಚಟುವಟಿಕೆ 2|ವಿದ್ಯುತ್ ಆಯಸ್ಕಾಂತ ಮತ್ತು ವಿದ್ಯುತ್ ವಿದ್ಯುತ್ಕಾಂತೀಯ ಪ್ರೇರಣೆ ]]

#ಚಟುವಟಿಕೆ 3 - [[ವಿದ್ಯುತ್ಕಾಂತೀಯ_ಪ್ರೇರಣೆ_ವಿದ್ಯುತ್ಕಾಂತೀಯ_ಪ್ರೇರಣೆ_ಮತ್ತು_ಫಾರಡೆ_ನಿಯಮಗಳು_ಚಟುವಟಿಕೆ 3|ವಿದ್ಯುತ್ ಚಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು ಮತ್ತು ಫಾರಡೆ ಪ್ರಯೋಗ ]]

#ಚಟುವಟಿಕೆ 4 -

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]

[[ವಿದ್ಯುತ್ಕಾಂತೀಯ_ಪ್ರೇರಣೆ|ಮುಖ್ಯ ಪುಟಕ್ಕೆ]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

=ಚಟುವಟಿಕೆ - ಚಟುವಟಿಕೆಯ ಹೆಸರು=

==ಅಂದಾಜು ಸಮಯ==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಬಹುಮಾಧ್ಯಮ ಸಂಪನ್ಮೂಲಗಳ==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಪ್ರಶ್ನೆಗಳು==

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''

[[ವಿಷಯ ಪುಟದ ಲಿಂಕ್]]

==ಪರಿಕಲ್ಪನೆ #2 ಪ್ಲೆಮಿಂಗ್ ನ ಬಲಗೈ ನಿಯಮ ಮತ್ತು ಡೈನಮೋದ ಕಾರ್ಯ ==

==ಪರಿಕಲ್ಪನೆ #2 ಪ್ಲೆಮಿಂಗ್ ನ ಬಲಗೈ ನಿಯಮ ಮತ್ತು ಡೈನಮೋದ ಕಾರ್ಯ ==
೧೬೪ ನೇ ಸಾಲು: ೧೫೧ ನೇ ಸಾಲು:
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=

==ಪರಿಕಲ್ಪನೆ #4 ವಿದ್ಯುತ್ ಕಾಂತೀಯ ಪ್ರೇರಣೆಯ ಅನ್ವಯಗಳು ಟ್ರಾನ್ಸ್ ಫಾರ್ಮರ್ ಮತ್ತು ಪ್ರೇರಣಾ ಸುರುಳಿಗಳು ==

==ಪರಿಕಲ್ಪನೆ #4 ವಿದ್ಯುತ್ ಕಾಂತೀಯ ಪ್ರೇರಣೆಯ ಅನ್ವಯಗಳು ಟ್ರಾನ್ಸ್ ಫಾರ್ಮರ್ ಮತ್ತು ಪ್ರೇರಣಾ ಸುರುಳಿಗಳು ==
೧೮೪ ನೇ ಸಾಲು: ೧೬೯ ನೇ ಸಾಲು:
===ಚಟುವಟಿಕೆಗಳು #===

===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

# ಚಟುವಟಿಕೆ ಸಂ 1,PhET - [[ಸುರುಳಿ ಕಾಂತ ಪ್ರಯೋಗ]]

# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
೧೯೦ ನೇ ಸಾಲು: ೧೭೫ ನೇ ಸಾಲು:
=ಯೋಜನೆಗಳು =

=ಯೋಜನೆಗಳು =

*ವಿವಿಧ ಆಕಾರಗಳಲ್ಲಿರುವ ಆಯಸ್ಕಾಂತಗಳನ್ನು ಸಂಗ್ರಹಿಸಿ. ಅವುಗಳನ್ನು ಯಾವ ಉಪಕರಣಗಳಲ್ಲಿ ಬಳಸಿರುವರು ಎಂಬ ಮಾಹಿತಿಯನ್ನು ತಿಳಿಸಿ.

*ವಿದ್ಯುತ್ ಆಯಸ್ಕಾಂತದ ಅನ್ವಯಗಳಿರುವ ಉಪಕರಣಗಳ ಚಿತ್ರಗಳು ಮತ್ತು ಮಾಹಿತಿಗಳನ್ನು ಸಂಗ್ರಹಿಸಿ.

=ಸಮುದಾಯ ಆಧಾರಿತ ಯೋಜನೆಗಳು=

=ಸಮುದಾಯ ಆಧಾರಿತ ಯೋಜನೆಗಳು=

ಸಂಚರಣೆ ಪಟ್ಟಿ