"ಪ್ರವೇಶದ್ವಾರ:ಗಣಿತ/ಪೀಠಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: =='''೮ನೇ ತರಗತಿಯ ಘಟಕಗಳು'''== {| class="wikitable" |- |[http://karnatakaeducation.org.in/KOER/index.php/೧_ಸಂಖ್ಯೆಗಳೊಂದಿ...)
 
(೭ intermediate revisions by ೪ users not shown)
೧ ನೇ ಸಾಲು: ೧ ನೇ ಸಾಲು:
=='''೮ನೇ ತರಗತಿಯ ಘಟಕಗಳು'''==
+
ಗಣಿತ ಒಂದು ಭಾಷೆ: ಹಲವು ಗಣಿತಶಾಸ್ತ್ರಜ್ಞರು ಗಣಿತದ ಪ್ರಕ್ರಿಯೆಯನ್ನು ಒಂದು ಕಲೆಯೆಂದು, ಕಾವ್ಯವೆಂದು ಬಣ್ಣಿಸಿದ್ದಾರೆ.ಬರ್ಟ್ರಾಂಡ್ ರಸ್ಸಲ್ ಪ್ರಕಾರ “ಗಣಿತವು ಕೇವಲ ಸತ್ಯವನ್ನಲ್ಲದೆ ಅತ್ಯುನ್ನತ ಸೌಂದರ್ಯವನ್ನೂ ಹೊಂದಿರುತ್ತದೆ. ಆ ಸೌಂದರ್ಯವು ಶಿಲ್ಪಕಲೆಯಂತೆ ಶೀತಲ ಮತ್ತು ಧೃಢವಾಗಿದ್ದು, ಉತ್ಕೃಷ್ಟ ಕಲೆ ತೋರಿಸಬಹುದಾದ ಮಹೋನ್ನತ ಪರಿಶುದ್ದತೆ ಮತ್ತು ಪರಿಪೂರ್ಣತೆಯ ಸಾಮರ್ಥ್ಯವನ್ನು ಹೊಂದಿದೆ ”.ಇತರೆ ಗಣಿತಜ್ಞರು ಮತ್ತು ವಿಜ್ಞಾನಿಗಳು ಬ್ರಹ್ಮಾಂಡದ ಆಗುಹೋಗುಗಳನ್ನು ವಿವರಿಸುವಲ್ಲಿ ಗಣಿತಶಾಸ್ತ್ರದ ಅನೂಹ್ಯ ಪಾತ್ರದ ಬಗ್ಗೆ ವಿವರಿಸಿದ್ದಾರೆ. ಗಣಿತವು ಕಲೆ ಮತ್ತು ಸೌಂದರ್ಯದ ಲಕ್ಷಣಗಳನ್ನು ಹೊಂದಿದ್ದರೂ ಸಹ, ಗಣನೆಯ ಮತ್ತು ಗಣಿತದ ಕ್ರಿಯಾತ್ಮಕ ಜ್ಞಾನ ಸಮಾಜದಲ್ಲಿ ಜ್ಞಾನ ವಿನಿಮಯದ ದೃಷ್ಟಿಯಿಂದ ಅತ್ಯವಶ್ಯವಾದ ಒಂದು ಕೌಶಲ್ಯ.
{| class="wikitable"
 
|-
 
|[http://karnatakaeducation.org.in/KOER/index.php/೧_ಸಂಖ್ಯೆಗಳೊಂದಿಗಿನ_ಆಟ ೧ ಸಂಖ್ಯೆಗಳೊಂದಿಗಿನ ಆಟ]
 
|[http://karnatakaeducation.org.in/KOER/index.php/೧_ಬೀಜೋಕ್ತಿಗಳು ೧ ಬೀಜೋಕ್ತಿಗಳು]
 
|[http://karnatakaeducation.org.in/KOER/index.php/೧_ಸ್ವಯಂ_ಸಿದ್ಧಗಳು_ಆಧಾರ_ಪ್ರತಿಜ್ಞೆಗಳು_ಮತ್ತು_ಪ್ರಮೇಯಗಳು ೧ ಸ್ವಯಂ ಸಿದ್ಧಗಳು ಆಧಾರ ಪ್ರತಿಜ್ಞೆಗಳು ಮತ್ತು ಪ್ರಮೇಯಗಳು]
 
|[http://karnatakaeducation.org.in/KOER/index.php/೧_‍‍ಕ್ಷೇತ್ರಗಣಿತ ೧ ಕ್ಷೇತ್ರಗಣಿತ]
 
|-
 
|[http://karnatakaeducation.org.in/KOER/index.php/೨_ವರ್ಗ_,_ವರ್ಗಮೂಲಗಳು_,_ಘನ_ಮತ್ತು_ಘನಮೂಲಗಳು ೨ ವರ್ಗ,ವರ್ಗಮೂಲಗಳು, ಘನ ಮತ್ತು ಘನಮೂಲಗಳು]
 
|[http://karnatakaeducation.org.in/KOER/index.php/೨_ಅಪವರ್ತಿಸುವಿಕೆ ೨ ಅಪವರ್ತಿಸುವಿಕೆ ]
 
|[http://karnatakaeducation.org.in/KOER/index.php/೨_ತ್ರಿಭುಜಗಳ_ಮೇಲಿನ_ಪ್ರಮೇಯ ೨ ತ್ರಿಭುಜಗಳ ಮೇಲಿನ ಪ್ರಮೇಯ ]
 
|-
 
|[http://karnatakaeducation.org.in/KOER/index.php/ಜೀವ_ಭೂ_ರಾಸಾಯನಿಕ_ಚಕ್ರಗಳು ಜೀವ ಭೂ ರಾಸಾಯನಿಕ ಚಕ್ರಗಳು]
 
|[http://karnatakaeducation.org.in/KOER/index.php/ದ್ರವ್ಯದ_ಗುಣಗಳು ದ್ರವ್ಯದ ಗುಣಗಳು]
 
|[http://karnatakaeducation.org.in/KOER/index.php/ಪ್ರಾಣಿಗಳಲ್ಲಿ_ವಿಸರ್ಜನೆ ಪ್ರಾಣಿಗಳಲ್ಲಿ ವಿಸರ್ಜನೆ]
 
|-
 
|[http://karnatakaeducation.org.in/KOER/index.php/ಮಸೂರ ಮಸೂರ]
 
|[http://karnatakaeducation.org.in/KOER/index.php/ಸಂಶ್ಲೇಷಿತ_ವಸ್ತುಗಳು ಸಂಶ್ಲೇಷಿತ ವಸ್ತುಗಳು]
 
|[http://karnatakaeducation.org.in/KOER/index.php/ಜೀವನ_ಕ್ರಿಯೆಗಳು ಜೀವನ ಕ್ರಿಯೆಗಳು]
 
|-
 
|[http://karnatakaeducation.org.in/KOER/index.php/ನಮ್ಮ_ನಿತ್ಯ_ಜೀವನದಲ್ಲಿ_ರಾಸಾಯನಿಕ_ವಸ್ತುಗಳು ನಮ್ಮ ನಿತ್ಯ ಜೀವನದಲ್ಲಿ ರಾಸಾಯನಿಕ ವಸ್ತುಗಳು]
 
|[http://karnatakaeducation.org.in/KOER/index.php/ಕೋಶ_ವಿಭಜನೆ ಕೋಶ ವಿಭಜನೆ]
 
|[http://karnatakaeducation.org.in/KOER/index.php/ಪ್ರಾಣಿಗಳಲ್ಲಿ_ಸಂತಾನೋತ್ಪತ್ತಿ ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ]
 
|-
 
|[http://karnatakaeducation.org.in/KOER/index.php/ದ್ಯುತಿ_ಉಪಕರಣಗಳು ದ್ಯುತಿ ಉಪಕರಣಗಳು]
 
|[http://karnatakaeducation.org.in/KOER/index.php/ವ್ರುತ್ತೀಯ_ಚಲನೆ ವ್ರುತ್ತೀಯ ಚಲನೆ]
 
|[http://karnatakaeducation.org.in/KOER/index.php/ಎಲೆಕ್ಟ್ರಾನಿಕ್_ವಿನ್ಯಾಸ ಎಲೆಕ್ಟ್ರಾನಿಕ್ ವಿನ್ಯಾಸ]
 
|-
 
|[http://karnatakaeducation.org.in/KOER/index.php/ರಾಸಾಯನಿಕ_ಬಂಧಗಳು ರಾಸಾಯನಿಕ ಬಂಧಗಳು]
 
|[http://karnatakaeducation.org.in/KOER/index.php/ವಿದ್ಯುತ್ಕಾಂತೀಯ_ವಿಕಿರಣ ವಿದ್ಯುತ್ಕಾಂತೀಯ ವಿಕಿರಣ]
 
|[http://karnatakaeducation.org.in/KOER/index.php/ಗಣಕ_ಯಂತ್ರದ_ಮೂಲಾಂಶಗಳು ಗಣಕ ಯಂತ್ರದ ಮೂಲಾಂಶಗಳು]
 
|-
 
|[http://karnatakaeducation.org.in/KOER/index.php/ಗುರುತ್ವ ಗುರುತ್ವ]
 
|[http://karnatakaeducation.org.in/KOER/index.php/ದ್ಯುತಿವಿದ್ಯುತ್_ಪರಿಣಾಮ_ಮತ್ತು_ಲೇಸರ್ ದ್ಯುತಿವಿದ್ಯುತ್ ಪರಿಣಾಮ ಮತ್ತು ಲೇಸರ್]
 
|[http://karnatakaeducation.org.in/KOER/index.php/ವಿದ್ಯುಚ್ಛಕ್ತಿ ವಿದ್ಯುಚ್ಛಕ್ತಿ]
 
|-
 
|[http://karnatakaeducation.org.in/KOER/index.php/ಜೀವ_ವಿಕಾಸ ಜೀವ ವಿಕಾಸ]
 
|[http://karnatakaeducation.org.in/KOER/index.php/ವಿಕಿರಣ_ಪಟುತ್ವ ವಿಕಿರಣ ಪಟುತ್ವ]
 
|[http://karnatakaeducation.org.in/KOER/index.php/ಸೂರ್ಯ ಸೂರ್ಯ]
 
|}
 
=='''More topics'''==
+
ಹಾಗಿದ್ದರೂ ಗಣಿತದ ಭಾಷೆಯ ಮಹತ್ವವನ್ನು ತಿಲಿಯಲು ಹಾಗೂ ಅದನ್ನುಪಯೋಗಿಸಿ ವ್ಯವಹಾರಗಳನ್ನು ನಿರ್ವಹಿಸಲು ಪ್ರತಿಯೊಬ್ಬರಿಗೂ ಅದರ ವ್ಯಾಕರಣದ ಹಾಗೂ ಶಬ್ದಕೋಶದ ಕಲಿಕೆಯ ಅಗತ್ಯವಿದೆ. ಶಾಲಾ ಗಣಿತದ ಮುಖ್ಯ ಉದ್ದೇಶವು ಗಣಿತದ ಬಗ್ಗೆ ಪ್ರೀತಿ ಹಾಗೂ ಗಣಿತವನ್ನು ಸಂವಹಿಸುವ ಕೌಶಲ್ಯಗಳನ್ನು ಬೆಳೆಸುವುದಾಗಿದೆ. ಈ ಮಹಾದ್ವಾರವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಗಣಿತದ ಭಾಷೆಯಲ್ಲಿ ತಮ್ಮನ್ನು ತೊಡಗಿಸುವುದರಲ್ಲಿ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರಲ್ಲಿ ಸಹಾಯ ಮಾಡುತ್ತದೆ.
{| class="wikitable"
 
|-
 
|[http://karnatakaeducation.org.in/KOER/index.php/ವಿದ್ಯುತ್ಕಾಂತೀಯ_ಪ್ರೇರಣೆ ವಿದ್ಯುತ್ಕಾಂತೀಯ ಪ್ರೇರಣೆ]
 
|[http://karnatakaeducation.org.in/KOER/index.php/ಶಕ್ತಿ ಶಕ್ತಿ]
 
|[http://karnatakaeducation.org.in/KOER/index.php/ಬೆಳಕು ಬೆಳಕು]
 
|-
 
|[http://karnatakaeducation.org.in/KOER/index.php/ಅಳತೆ ಅಳತೆ]
 
|[http://karnatakaeducation.org.in/KOER/index.php/ಜೀವಿಗಳು ಜೀವಿಗಳು ]
 
|}
 
೧೬:೪೭, ೧೯ ಏಪ್ರಿಲ್ ೨೦೧೮ ದ ಇತ್ತೀಚಿನ ಆವೃತ್ತಿ