"ಉಬುಂಟು ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) |
|||
(೨ intermediate revisions by ೨ users not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_Ubuntu See in English]''</div> | ||
===ಪರಿಚಯ=== | ===ಪರಿಚಯ=== | ||
ಆಪರೇಟಿಂಗ್ ಸಿಸ್ಟಂ ಅನ್ನು ಗಣಕಯಂತ್ರದ 'ಕಾರ್ಯನಿರ್ವಹಣ ಸಾಧನ'ವೆಂದು ಸಹ ಕರೆಯಲಾಗುತ್ತದೆ. ಇದು ಯಂತ್ರಾಂಶಗಳ ಜೊತೆ ಕೆಲಸ ಮಾಡುತ್ತದೆ. ಪ್ರತಿ ಕಂಪ್ಯೂಟರ್ಗಳು ತಮ್ಮ ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ನಡೆಸಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲೇಬೇಕಾಗುತ್ತದೆ. ನಿಮ್ಮ ನಿಸ್ತಂತು ದೂರವಾಣಿ(ಮೊಬೈಲ್ ಪೋನ್) ಸಹ ಒಂದು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ. ನೀವು ಕಂಪ್ಯೂಟರ್ನ್ನು ಚಾಲನೆಗೊಳಿಸಿದ ತಕ್ಷಣವೇ ಆಪರೇಟಿಂಗ್ ಸಿಸ್ಟಂ ಸಹ ಚಾಲನೆಗೊಳ್ಳುತ್ತದೆ, ಇದನ್ನು ಬೂಟಿಂಗ್ ಎಂದು ಕರೆಯುತ್ತೇವೆ. ಇತರೇ ಎಲ್ಲಾ ಕಂಪ್ಯೂಟರ್ ಪ್ರೋಗ್ರಾಮ್ಗಳಾದ ಪೈಂಟ್, ಟೈಪಿಂಗ್, ಸಂಗೀತ ಕೇಳುವುದು, ಗಣಿತ ಕಲಿಯುವುದು ಮುಂತಾದವುಗಳನ್ನು ಸಿಸ್ಟಂ ತಂತ್ರಾಂಶದ ಜೊತೆ ಕಾರ್ಯನಿರ್ವಹಿಸುವ ಅನ್ವಯಕ ತಂತ್ರಾಂಶಗಳು ಅಥವಾ ಆಪ್ ಗಳೆಂದು ಕರೆಯುತ್ತೇವೆ. | ಆಪರೇಟಿಂಗ್ ಸಿಸ್ಟಂ ಅನ್ನು ಗಣಕಯಂತ್ರದ 'ಕಾರ್ಯನಿರ್ವಹಣ ಸಾಧನ'ವೆಂದು ಸಹ ಕರೆಯಲಾಗುತ್ತದೆ. ಇದು ಯಂತ್ರಾಂಶಗಳ ಜೊತೆ ಕೆಲಸ ಮಾಡುತ್ತದೆ. ಪ್ರತಿ ಕಂಪ್ಯೂಟರ್ಗಳು ತಮ್ಮ ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ನಡೆಸಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲೇಬೇಕಾಗುತ್ತದೆ. ನಿಮ್ಮ ನಿಸ್ತಂತು ದೂರವಾಣಿ(ಮೊಬೈಲ್ ಪೋನ್) ಸಹ ಒಂದು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ. ನೀವು ಕಂಪ್ಯೂಟರ್ನ್ನು ಚಾಲನೆಗೊಳಿಸಿದ ತಕ್ಷಣವೇ ಆಪರೇಟಿಂಗ್ ಸಿಸ್ಟಂ ಸಹ ಚಾಲನೆಗೊಳ್ಳುತ್ತದೆ, ಇದನ್ನು ಬೂಟಿಂಗ್ ಎಂದು ಕರೆಯುತ್ತೇವೆ. ಇತರೇ ಎಲ್ಲಾ ಕಂಪ್ಯೂಟರ್ ಪ್ರೋಗ್ರಾಮ್ಗಳಾದ ಪೈಂಟ್, ಟೈಪಿಂಗ್, ಸಂಗೀತ ಕೇಳುವುದು, ಗಣಿತ ಕಲಿಯುವುದು ಮುಂತಾದವುಗಳನ್ನು ಸಿಸ್ಟಂ ತಂತ್ರಾಂಶದ ಜೊತೆ ಕಾರ್ಯನಿರ್ವಹಿಸುವ ಅನ್ವಯಕ ತಂತ್ರಾಂಶಗಳು ಅಥವಾ ಆಪ್ ಗಳೆಂದು ಕರೆಯುತ್ತೇವೆ. | ||
೯೧ ನೇ ಸಾಲು: | ೯೪ ನೇ ಸಾಲು: | ||
====ಬಾಹ್ಯ ಸಾಧನಗಳ ಮೂಲಕ ಕಡತ/ಕಡತಕೋಶಗಳನ್ನು ಆಮದು ಮಾಡಿಕೊಳ್ಳುವುದು==== | ====ಬಾಹ್ಯ ಸಾಧನಗಳ ಮೂಲಕ ಕಡತ/ಕಡತಕೋಶಗಳನ್ನು ಆಮದು ಮಾಡಿಕೊಳ್ಳುವುದು==== | ||
− | <gallery mode="packed" heights="300px" caption="ಬಾಹ್ಯ ಸಾಧನಗಳ ಬಳಕೆ ಮತ್ತು | + | <gallery mode="packed" heights="300px" caption="ಬಾಹ್ಯ ಸಾಧನಗಳ ಬಳಕೆ ಮತ್ತು ನಕಲು ಮಾಡುವುದು"> |
File:Import file from External Device.png|ಬಾಹ್ಯ ಸಾಧನಗಳ ಬಳಕೆ | File:Import file from External Device.png|ಬಾಹ್ಯ ಸಾಧನಗಳ ಬಳಕೆ | ||
File:Copy files from External device.png|ಬಾಹ್ಯ ಸಾಧನಗಳಿಂದ ಕಾಪಿ ಮಾಡುವುದು | File:Copy files from External device.png|ಬಾಹ್ಯ ಸಾಧನಗಳಿಂದ ಕಾಪಿ ಮಾಡುವುದು | ||
೯೯ ನೇ ಸಾಲು: | ೧೦೨ ನೇ ಸಾಲು: | ||
##ಆ ಸಾಧನವನ್ನು ತೆರೆಯುವ ಮೂಲಕ ಅದರಲ್ಲಿನ ಕಡತಗಳನ್ನು ವೀಕ್ಷಿಸಬಹುದು. | ##ಆ ಸಾಧನವನ್ನು ತೆರೆಯುವ ಮೂಲಕ ಅದರಲ್ಲಿನ ಕಡತಗಳನ್ನು ವೀಕ್ಷಿಸಬಹುದು. | ||
− | #ಹೊರಗಿನ ಸಾಧನಗಳಲ್ಲಿನ ಕಡತಗಳನ್ನು ಕಂಪ್ಯೂಟರ್ಗೆ ಆಮದು ಮಾಡಿಕೊಳ್ಳಲು ಬಯಸಿದಲ್ಲಿ, Places" ಮೇಲೆ ಕ್ಲಿಕ್ ಮಾಡುವ ಮೂಲಕ ಸಾಧನವನ್ನು ತೆರೆದು ಅದರಲ್ಲಿನ ಆ ಕಡತದ ಮೇಲೆ ಬಲಬದಿಯ ಮೌಸ್ನ್ನು ಒತ್ತಿ, ಅಲ್ಲಿ "Copy" ಮಾಡಿಕೊಳ್ಳಬಹುದು, ನಂತರ ನಿಮ್ಮ ಕಂಪ್ಯೂಟರ್ಗೆ ಅಂಟಿಸಬಹುದು. | + | #ಹೊರಗಿನ ಸಾಧನಗಳಲ್ಲಿನ ಕಡತಗಳನ್ನು ಕಂಪ್ಯೂಟರ್ಗೆ ಆಮದು ಮಾಡಿಕೊಳ್ಳಲು ಬಯಸಿದಲ್ಲಿ, "Places" ಮೇಲೆ ಕ್ಲಿಕ್ ಮಾಡುವ ಮೂಲಕ ಸಾಧನವನ್ನು ತೆರೆದು ಅದರಲ್ಲಿನ ಆ ಕಡತದ ಮೇಲೆ ಬಲಬದಿಯ ಮೌಸ್ನ್ನು ಒತ್ತಿ, ಅಲ್ಲಿ "Copy" ಮಾಡಿಕೊಳ್ಳಬಹುದು, ನಂತರ ನಿಮ್ಮ ಕಂಪ್ಯೂಟರ್ಗೆ ಅಂಟಿಸಬಹುದು. |
ಈ ರೀತಿಯಾಗಿ ಎಲ್ಲಾ ನಮೂನೆಯ ಪಠ್ಯ ಕಡತಗಳನ್ನು, ಆಡಿಯೋ ಮತ್ತು ವೀಡಿಯೋ ಕಡತಗಳನ್ನು, ಮೊಬೈಲ್ನಲ್ಲಿ ಧ್ವನಿಮುದ್ರಣ ಮಾಡಿಕೊಂಡ ಆಡಿಯೋ/ವೀಡಿಯೋಗಳನ್ನು ವರ್ಗಾಯಿಸಿಕೊಳ್ಳಬಹುದು. | ಈ ರೀತಿಯಾಗಿ ಎಲ್ಲಾ ನಮೂನೆಯ ಪಠ್ಯ ಕಡತಗಳನ್ನು, ಆಡಿಯೋ ಮತ್ತು ವೀಡಿಯೋ ಕಡತಗಳನ್ನು, ಮೊಬೈಲ್ನಲ್ಲಿ ಧ್ವನಿಮುದ್ರಣ ಮಾಡಿಕೊಂಡ ಆಡಿಯೋ/ವೀಡಿಯೋಗಳನ್ನು ವರ್ಗಾಯಿಸಿಕೊಳ್ಳಬಹುದು. | ||
− | ಈ ರೀತಿಯಾಗಿ ಆಗಾಗ್ಗೆ ನಿಮ್ಮ ಕಂಪ್ಯೂಟರ್ನ ಮಾಹಿತಿಯನ್ನು ಹಾರ್ಡ್ಡಿಸ್ಕ್ ಅಥವಾ ಇನ್ನಿತರೇ ಸಂಗ್ರಹ ಸಾಧನಗಳಿಗೆ | + | ಈ ರೀತಿಯಾಗಿ ಆಗಾಗ್ಗೆ ನಿಮ್ಮ ಕಂಪ್ಯೂಟರ್ನ ಮಾಹಿತಿಯನ್ನು ಹಾರ್ಡ್ಡಿಸ್ಕ್ ಅಥವಾ ಇನ್ನಿತರೇ ಸಂಗ್ರಹ ಸಾಧನಗಳಿಗೆ ನಕಲು ಮಾಡಿಕೊಳ್ಳಬೇಕು. ಇದರಿಂದ ಒಂದು ವೇಳೆ ನಿಮ್ಮ ಕಂಪ್ಯೂಟರ್ ಹಾರ್ಡ್ಡಿಸ್ಕ್ ಗೆ ಯಾವುದೇ ಹಾನಿಯಾದಲ್ಲಿ ಅಥವಾ ಅಥವಾ ಬೇರೆ ತೊಂದರೆಯಾದಲ್ಲಿ ನಿಮ್ಮ ಮಾಹಿತಿ ಹಾನಿಯಾಗುವುದು ತಪ್ಪುತ್ತದೆ. |
{{Ambox| text =ಸಾಧನಗಳನ್ನು ಕಂಪ್ಯೂಟರ್ಗೆ ಸಂಪರ್ಕಿಸುವಾಗ ವಿವಿಧ ರೀತಿಯ ಕೇಬಲ್ಗಳನ್ನು ಬಳಸುವುದನ್ನು ನೀವು ತಿಳಿದಿರಬೇಕಾಗುತ್ತದೆ. ಪ್ರತೀ ಸಂದರ್ಭದಲ್ಲಿ ಅದಕ್ಕೆ ಸೂಕ್ತವಾಗುವ ಕೇಬಲ್ಗಳನ್ನು ಬಳಸಬೇಕು. ಪ್ರಿಂಟರ್, ಸ್ಕಾನರ್ ಮತ್ತು ಪ್ರೊಜೆಕ್ಟರ್ಗಳನ್ನು ಸಂಪರ್ಕಿಸಲು ಪ್ರತ್ಯೇಕ ಪೋರ್ಟ್ಗಳು ನಿಮ್ಮ ಕಂಪ್ಯೂಟರ್ನಲ್ಲಿ ಲಭ್ಯವಿರುತ್ತವೆ. | type = notice}} | {{Ambox| text =ಸಾಧನಗಳನ್ನು ಕಂಪ್ಯೂಟರ್ಗೆ ಸಂಪರ್ಕಿಸುವಾಗ ವಿವಿಧ ರೀತಿಯ ಕೇಬಲ್ಗಳನ್ನು ಬಳಸುವುದನ್ನು ನೀವು ತಿಳಿದಿರಬೇಕಾಗುತ್ತದೆ. ಪ್ರತೀ ಸಂದರ್ಭದಲ್ಲಿ ಅದಕ್ಕೆ ಸೂಕ್ತವಾಗುವ ಕೇಬಲ್ಗಳನ್ನು ಬಳಸಬೇಕು. ಪ್ರಿಂಟರ್, ಸ್ಕಾನರ್ ಮತ್ತು ಪ್ರೊಜೆಕ್ಟರ್ಗಳನ್ನು ಸಂಪರ್ಕಿಸಲು ಪ್ರತ್ಯೇಕ ಪೋರ್ಟ್ಗಳು ನಿಮ್ಮ ಕಂಪ್ಯೂಟರ್ನಲ್ಲಿ ಲಭ್ಯವಿರುತ್ತವೆ. | type = notice}} | ||
− | ====ಬಳಕೆದಾರರ | + | ====ಬಳಕೆದಾರರ ಇಂಟರ್ಫೇಸ್ನ ಭಾಷೆಯನ್ನು ಬದಲಿಸುವುದು ==== |
ಆಂಗ್ಲಭಾಷೆಯು ಉಬುಂಟು ನ ಮೂಲ ಭಾಷೆಯಾಗಿ ಬಂದಿರುತ್ತದೆ. ಅದರೆ ನೀವು ನಿಮ್ಮ ಭಾಷೆಯಲ್ಲಿಯೇ ಉಬುಂಟು ಬಳಸಬಹುದು. | ಆಂಗ್ಲಭಾಷೆಯು ಉಬುಂಟು ನ ಮೂಲ ಭಾಷೆಯಾಗಿ ಬಂದಿರುತ್ತದೆ. ಅದರೆ ನೀವು ನಿಮ್ಮ ಭಾಷೆಯಲ್ಲಿಯೇ ಉಬುಂಟು ಬಳಸಬಹುದು. | ||
<gallery mode="packed" heights="200px"> | <gallery mode="packed" heights="200px"> |
೧೬:೫೩, ೧೩ ನವೆಂಬರ್ ೨೦೧೮ ದ ಇತ್ತೀಚಿನ ಆವೃತ್ತಿ
ಪರಿಚಯಆಪರೇಟಿಂಗ್ ಸಿಸ್ಟಂ ಅನ್ನು ಗಣಕಯಂತ್ರದ 'ಕಾರ್ಯನಿರ್ವಹಣ ಸಾಧನ'ವೆಂದು ಸಹ ಕರೆಯಲಾಗುತ್ತದೆ. ಇದು ಯಂತ್ರಾಂಶಗಳ ಜೊತೆ ಕೆಲಸ ಮಾಡುತ್ತದೆ. ಪ್ರತಿ ಕಂಪ್ಯೂಟರ್ಗಳು ತಮ್ಮ ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ನಡೆಸಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲೇಬೇಕಾಗುತ್ತದೆ. ನಿಮ್ಮ ನಿಸ್ತಂತು ದೂರವಾಣಿ(ಮೊಬೈಲ್ ಪೋನ್) ಸಹ ಒಂದು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ. ನೀವು ಕಂಪ್ಯೂಟರ್ನ್ನು ಚಾಲನೆಗೊಳಿಸಿದ ತಕ್ಷಣವೇ ಆಪರೇಟಿಂಗ್ ಸಿಸ್ಟಂ ಸಹ ಚಾಲನೆಗೊಳ್ಳುತ್ತದೆ, ಇದನ್ನು ಬೂಟಿಂಗ್ ಎಂದು ಕರೆಯುತ್ತೇವೆ. ಇತರೇ ಎಲ್ಲಾ ಕಂಪ್ಯೂಟರ್ ಪ್ರೋಗ್ರಾಮ್ಗಳಾದ ಪೈಂಟ್, ಟೈಪಿಂಗ್, ಸಂಗೀತ ಕೇಳುವುದು, ಗಣಿತ ಕಲಿಯುವುದು ಮುಂತಾದವುಗಳನ್ನು ಸಿಸ್ಟಂ ತಂತ್ರಾಂಶದ ಜೊತೆ ಕಾರ್ಯನಿರ್ವಹಿಸುವ ಅನ್ವಯಕ ತಂತ್ರಾಂಶಗಳು ಅಥವಾ ಆಪ್ ಗಳೆಂದು ಕರೆಯುತ್ತೇವೆ. ಉಬುಂಟು ಒಂದು "ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ"ದ (‘Free and Open Source Software’ - FOSS ಎಂದು ಕರೆಯಲಾಗುತ್ತದೆ) ಕಾರ್ಯನಿರ್ವಹಣ ಸಾಧನ ಆಗಿದೆ. ನೀವು ಈಗಾಗಲೇ ಮೈಕ್ರೋಸಾಪ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಗ್ಗೆ ತಿಳಿದಿರಬಹುದು ಹಾಗು ಇದರಲ್ಲಿ ಅಡೋಬ್ ರೀಡರ್ನಂತಹ ಅನ್ವಯಕಗಳನ್ನು ಬಳಸಿರಬಹುದು. ವಿಂಡೋಸ್ ಮತ್ತು ಅಡೋಬ್ ರೀಡರ್ ಅನ್ವಯಕಗಳು ಮತ್ತೊಬ್ಬರ ಮಾಲೀಕತ್ವಕ್ಕೆ (proprietary) ಒಳಪಟ್ಟಿರುವಂತವಾಗಿವೆ. ಇದರರ್ಥ, ಈ ಅನ್ವಯಕಗಳನ್ನು ನಾವು ನಕಲು ಮಾಡಲು ಅಥವಾ ತಿದ್ದುಪಡಿ ಮಾಡಿ ಬಳಸಲು ಅವಕಾಶವಿರುವುದಿಲ್ಲ. ಆದರೆ FOSS ತಂತ್ರಾಂಶದ ಅನ್ವಯಕಗಳು ‘General Public License’ ನಲ್ಲಿ ಲಭ್ಯವಿದ್ದು ನಾವು ನಮ್ಮ ಅವಶ್ಯಕತೆಗಳಿಗನುಗುಣವಾಗಿ ಈ ಅನ್ವಯಕಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಆದ್ದರಿಂದ FOSS ತಂತ್ರಾಂಶದ ಅನ್ವಯಕಗಳ ಬಳಕೆ ಶಾಲೆಗಳಲ್ಲಿ ಆಗುವುದು ಮುಖ್ಯವಾಗಿದೆ. ಶಿಕ್ಷಕರು ಸಹ FOSS ತಂತ್ರಾಂಶದ ಅನ್ವಯಕಗಳನ್ನು ಬಳಸುವುದನ್ನು ಕಲಿಯಬೇಕು. ಈ ಮೂಲಕ ಮಾಲೀಕತ್ವಕ್ಕೆ ಒಳಪಡುವ ತಂತ್ರಾಂಶಗಳನ್ನು ನಿಯಂತ್ರಿಸಬಹುದು. ಮತ್ತೊಬ್ಬರ ಮಾಲೀಕತ್ವದ ಅನ್ವಯಕಗಳನ್ನು ಎಲ್ಲರೂ ಮುಕ್ತವಾಗಿ ಬಳಸಲು ಅಥವಾ ತಂತ್ರಾಂಶವನ್ನು ಅಧ್ಯಯನ ಮಾಡಿ ಸುಧಾರಣೆಗೊಳಪಡಿಸಲು ಸಾಧ್ಯವಿಲ್ಲ. ಆಫೀಸ್ ಸ್ಯೂಟ್, ವೆಬ್ಬ್ರೌಸರ್ ಮತ್ತು ಅನೇಕ ಶೈಕ್ಷಣಿಕ ತಂತ್ರಾಂಶಗಳನ್ನು ಉಬುಂಟು ಆಪರೇಟಿಂಗ್ ಸಿಸ್ಟಂ ಒಳಗೊಂಡಿರುತ್ತವೆ. ಈ ಎಲ್ಲಾ ಅನ್ವಯಕಗಳನ್ನು ಒಟ್ಟಿಗೆ ಕಂಪ್ಯೂಟರ್ ನಲ್ಲಿ ಅನುಸ್ಥಾಪನೆ ಮಾಡಿಕೊಳ್ಳಬಹುದು. ವಿಂಡೋಸ್ನಂತಹ ಮಾಲೀಕತ್ವದ ತಂತ್ರಾಂಶಗಳಲ್ಲಿ ಒಂದೊಂದು ಅನ್ವಯಕಗಳನ್ನು ಸಹ ಪ್ರತ್ಯೇಕವಾಗಿ ಅನುಸ್ಥಾಪನೆ ಮಾಡಿಕೊಳ್ಳಬೇಕು. ಕಂಪ್ಯೂಟರ್ನ್ನು ಮುಕ್ತವಾಗಿ ಬಳಸಲು ಇದು ತೊಡಕಾಗುತ್ತದೆ ಹಾಗು ಸಮಯ ವ್ಯರ್ಥವಾಗುತ್ತದೆ. ಆಪರೇಟಿಂಗ್ ಸಿಸ್ಟಮ್ ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ (GUI , ಉಚ್ಛರಣೆ Goo-ee) ಎನ್ನುವ ಪ್ರೋಗ್ರಾಮ್ ಅನ್ನು ಬಳಸುತ್ತದೆ. ಇದು ಗಣಕಯಂತ್ರದ ಬೇರೆ ಮನವಿಗಳನ್ನು ಮೌಸ್ ಮೂಲಕ ಪ್ರವೇಶಿಸಲು ಸಹಾಯ ಮಾಡುತ್ತದೆ. ಪ್ರಸಿದ್ಧವಾಗಿರುವ ಆಪರೇಟಿಂಗ್ ಸಿಸ್ಟಮ್ಗಳೆಂದರೆ ವಿಂಡೊಸ್ (Windows) ಜಿಎನ್ಯು (GNU) /ಲಿನಕ್ಸ್ (Linux) ಮತ್ತು ಮ್ಯಾಕ್ (Mac OSx) ಓಸ್ ಎಕ್ಸ್. ಈ ಅಧ್ಯಾಯದಲ್ಲಿ ನೀವು ಉಬಂಟು ಎಂದು ಕರೆಯಲ್ಪಡುವ ಜಿಎನ್ಯು /ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ ತಿಳಿಯುವಿರಿ. ಈ ಕಲಿಕೆಯ ಮೂಲಕ ನೀವು ಮ್ಯಾಕ್ ಆಪರೇಟಿಂಗ್ ಸಿಸ್ಟಂ ಬಳಸುವುದನ್ನೂ ಸಹ ಕಲಿಯಬಹುದು. ಇಲ್ಲಿ ನಾವು ಯಾವ ತಂತ್ರಾಂಶ ಅನ್ವಯಕದ ಪ್ರಕ್ರಿಯೆಯನ್ನು ಕಲಿಯುತ್ತಿರುವೆವೊ, ಇದೇ ರೀತಿಯ ಅನ್ವಯಕಗಳು ಯಾವುದೇ ತಂತ್ರಾಂಶದಲ್ಲಿದ್ದರೂ ಸಹ ಬಳಸಬಹುದು. ಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟಆಪರೇಟಿಂಗ್ ಸಿಸ್ಟಂನಲ್ಲಿ ಬಳಸಬಹುದಾದ ಎಲ್ಲಾ ಮೂಲ ಅನ್ವಯಕಗಳನ್ನು ಉಬುಂಟು ಹೊಂದಿರುತ್ತದೆ.
ಉಬುಂಟು ಹಲವು ಶೈಕ್ಷಣಿಕ ಅನ್ವಯಕಗಳನ್ನು ಹೊಂದಿದೆ. ಅವುಗಳೆಂದರೆ, ಜಿಕಂಪ್ರೈಸ್, KDE, ಉಬುಂಟು ಮೆನು ಎಡಿಟರ್, ಲಿಬ್ರೆ ಆಫೀಸ್, ಜಿನೋಮ್ ಇತ್ಯಾದಿ. ಉಬುಂಟುವನ್ನು ಉಚಿತವಾಗಿ ಡೌನ್ಮಾಡಿಕೊಳ್ಳಬಹುದು. ಅನ್ವಯಕ ಬಳಕೆಉಬುಂಟು ಪ್ರಾರಂಭಿಸುವುದು ಮತ್ತು ಮುಚ್ಚುವುದು(ಶಟ್ಡೌನ್ )ಈ ಮೇಲಿನ ಚಿತ್ರಗಳು ಉಬುಂಟುವಿನ ಮೂಲ ಇಂಟರ್ಪೇಸ್ನ್ನು ತೋರಿಸುತ್ತವೆ.
ಕಡತ ಮತ್ತು ಫೋಲ್ಡರ್ಗಳ ರಚನೆ ಮತ್ತು ನಿರ್ವಹಣೆ
ಕಡತಗಳನ್ನು "open with"ಆಯ್ಕೆಯ ಮೂಲಕ ತೆರೆಯುವುದು
ಬಾಹ್ಯ ಸಾಧನಗಳ ಮೂಲಕ ಕಡತ/ಕಡತಕೋಶಗಳನ್ನು ಆಮದು ಮಾಡಿಕೊಳ್ಳುವುದು
ಈ ರೀತಿಯಾಗಿ ಎಲ್ಲಾ ನಮೂನೆಯ ಪಠ್ಯ ಕಡತಗಳನ್ನು, ಆಡಿಯೋ ಮತ್ತು ವೀಡಿಯೋ ಕಡತಗಳನ್ನು, ಮೊಬೈಲ್ನಲ್ಲಿ ಧ್ವನಿಮುದ್ರಣ ಮಾಡಿಕೊಂಡ ಆಡಿಯೋ/ವೀಡಿಯೋಗಳನ್ನು ವರ್ಗಾಯಿಸಿಕೊಳ್ಳಬಹುದು. ಈ ರೀತಿಯಾಗಿ ಆಗಾಗ್ಗೆ ನಿಮ್ಮ ಕಂಪ್ಯೂಟರ್ನ ಮಾಹಿತಿಯನ್ನು ಹಾರ್ಡ್ಡಿಸ್ಕ್ ಅಥವಾ ಇನ್ನಿತರೇ ಸಂಗ್ರಹ ಸಾಧನಗಳಿಗೆ ನಕಲು ಮಾಡಿಕೊಳ್ಳಬೇಕು. ಇದರಿಂದ ಒಂದು ವೇಳೆ ನಿಮ್ಮ ಕಂಪ್ಯೂಟರ್ ಹಾರ್ಡ್ಡಿಸ್ಕ್ ಗೆ ಯಾವುದೇ ಹಾನಿಯಾದಲ್ಲಿ ಅಥವಾ ಅಥವಾ ಬೇರೆ ತೊಂದರೆಯಾದಲ್ಲಿ ನಿಮ್ಮ ಮಾಹಿತಿ ಹಾನಿಯಾಗುವುದು ತಪ್ಪುತ್ತದೆ.
ಬಳಕೆದಾರರ ಇಂಟರ್ಫೇಸ್ನ ಭಾಷೆಯನ್ನು ಬದಲಿಸುವುದುಆಂಗ್ಲಭಾಷೆಯು ಉಬುಂಟು ನ ಮೂಲ ಭಾಷೆಯಾಗಿ ಬಂದಿರುತ್ತದೆ. ಅದರೆ ನೀವು ನಿಮ್ಮ ಭಾಷೆಯಲ್ಲಿಯೇ ಉಬುಂಟು ಬಳಸಬಹುದು.
ಉಬುಂಟು ಇಲ್ಲಿ ನಿಮ್ಮ ಕಡತಕೋಶಗಳನ್ನು ಹೊಸ ಭಾಷೆಗೆ ಮರುಹೆಸರಿಸಲು ಕೇಳಬಹುದು. ಇಲ್ಲಿ "Rename"ನ್ನು ಆಯ್ಕೆ ಮಾಡಿಕೊಳ್ಳಿ. ತಂತ್ರಾಂಶ ಅನ್ವಯಕಗಳನ್ನು ನಿಮ್ಮ ಕಂಪ್ಯೂಟರ್ಗೆ ಸೇರಿಸುವುದುಈಗಾಗಲೇ ಕಸ್ಟಮ್ ತಂತ್ರಾಂಶದಲ್ಲಿ ಅನುಸ್ಥಾಪನೆಯಾಗಿರದ ಯಾವುದಾದರು ಹೊಸ ಅನ್ವಯಕವನ್ನು ಡೌನ್ಲೊಡ್ ಮಾಡಿಕೊಳ್ಳಲು ಉಬುಂಟು ಸಾಪ್ಟ್ವೇರ್ ಸೆಂಟರ್ ಬಳಸಬಹುದು. ಇದಕ್ಕೆ ಉಬುಂಟು ಡೆಸ್ಕಟಾಪ್ ನ Application – Ubuntu Software Software Centre ನ್ನು ಆಯ್ಕೆ ಮಾಡಿಕೊಳ್ಳಬೇಕು. ಶಿಕ್ಷಕರು ಈ ಮೂಲಕ ವಿವಿಧ ಶೈಕ್ಷಣಿಕ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕಗಳನ್ನು ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. ನಿಮಗೆ ಬೇಕಾದ ಅನ್ವಯಕದ ಹೆಸರನ್ನು ಸರ್ಚ್ಬಾರ್ನಲ್ಲಿನಮೂದಿಸುವ ಮೂಲಕ ನೋಡಬಹುದು. ನಂತರ ಆ ಅನ್ವಯಕದ ಮುಂದಿನ "Install" ಬಟನ್ ಮೇಲೆ ಒತ್ತಿ. ಉಬುಂಟು ಲಾಗಿನ್ ಪಾಸ್ವರ್ಡ್ ನ್ನು ನಮೂದಿಸಿ Enter ಒತ್ತಿರಿ. ಕಂಪ್ಯೂಟರ್ ಬಳಸುವ ಬಗೆಗಿನ ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೋಡಲು ಈ ಕೆಳಗಿನ ಕೊಂಡಿಯನ್ನು ಒತ್ತಿರಿ. http://karnatakaeducation.org.in/KOER/en/index.php/Frequently_Asked_Questions ಉಬುಂಟುನಲ್ಲಿ ನಿಮ್ಮ ಭಾಷೆಯಲ್ಲಿ ಟೈಪ್ ಮಾಡಲು ಭಾಷೆ ಸೇರಿಸುವುದುಉಬುಂಟುವಿನಲ್ಲಿ ಟೈಪ್ ಮಾಡಲು ಸ್ವಯಂಚಾಲಿತವಾಗಿ ಆಂಗ್ಲಭಾಷೆಯನ್ನೇ ಆಯ್ದುಕೊಳ್ಳುವುದು. ಇದು ಮೂಲ ಯೂನಿಕೋಡ್ ಭಾಷೆಯಾಗಿರುತ್ತದೆ.
ಈಗ ನೀವು ನಿಮ್ಮ ಭಾಷೆಯನ್ನು ಸೇರಿಸಬೇಕು. ಇಲ್ಲಿ ನೀವು ನಿಮಗೆ ಅವಶ್ಯಕವಿರುವ ಎಷ್ಟು ಭಾಷೆಗಳನ್ನು ಬೇಕಾದರೂ ಸಹ ಸೇರಿಸಿಕೊಳ್ಳಬಹುದು.
ಈಗ ವಿವಿಧ ಅನ್ವಯಕಗಳನ್ನು ಬಳಸುವಾಗ ನೀವು ನಿಮ್ಮ ಭಾಷೆಯಲ್ಲಿ ಟೈಪು ಮಾಡಬಹುದು.
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಅನ್ವಯವಾಗುವುದಿಲ್ಲ ಉನ್ನತೀಕರಿಸಿದ ಲಕ್ಷಣಗಳುಉಬುಂಟು ಲಿಬ್ರೆ ಆಫೀಸ್, ಫೈರ್ಫಾಕ್ಸ್, ಥಂಡರ್ಬರ್ಡ್, ವಿವಿಧ ಆಟಗಳು ಮತ್ತು ವಿವಿಧ ಶೈಕ್ಷಣಿಕ ಪರಿಕರಗಳಂತಹ ವ್ಯಾಪಕವಾದ ಅನ್ವಯಗಳನ್ನು ಒಳಗೊಂಡಿದೆ. ಇದಲ್ಲದೇ ಇನ್ನೂ ಹೆಚ್ಚುವರಿ ಅನ್ವಯಕಗಳು ಅಗತ್ಯವಿದ್ದಲ್ಲಿ ಉಬುಂಟು ಸಾಪ್ಟ್ವೇರ್ ಸೆಂಟರ್ ಮೂಲಕ ಪಡೆದುಕೊಳ್ಳಬಹುದು. ಕೆಲವು ಸಂಕೀರ್ಣವಾದ ಕಮಾಂಡ್ಗಳನ್ನು "Terminal" ಮೂಲಕ ಬಳಸಬಹುದು. ಅನುಸ್ಥಾಪನೆವಿವಿಧ ಆವೃತ್ತಿಯ ಆಪರೇಟಿಂಗ್ ಸಿಸ್ಟಂಗಳೊಂದಿಗೆ ಉಬುಂಟು ಅನುಸ್ಥಾಪನೆ ಮಾಡಲು ಕಲ್ಪವೃಕ್ಷ ಪುಟವನ್ನು ನೋಡಿ. ಉಬುಂಟು ಅನುಸ್ಥಾಪನೆ ಮಾಡುವ ಸಂಕ್ಷಿಪ್ತ ಹಂತಗಳು1.ಡಿ.ವಿ.ಡಿ ಬಳಸುವ ಮೂಲಕ -
2.ಯು.ಎಸ್.ಬಿ ಪೆನ್ಡ್ರೈವ್ ಬಳಸುವ ಮೂಲಕ
ಒಂದು ವೇಳೆ ನಿಮ್ಮ ಕಂಪ್ಯೂಟರ್ ಸ್ವಯಂಚಾಲಿತವಾಗಿ ಬೂಟ್ ಆಗದಿದ್ದಲ್ಲಿ, F12 ಕೀ ಯನ್ನು ಒತ್ತಬೇಕಾಗುತ್ತದೆ. ಆದರೆ ಸತತವಾಗಿ ಹಾಗೆ F12 ಕೀಯನ್ನು ಒತ್ತಿ ಹಿಡಿಯಬೇಡಿ. 3.ಉಬುಂಟು ಅನುಸ್ಥಾಪಿಸಲು ಸಿದ್ದತೆ- ನಿಮ್ಮ ಕಂಪ್ಯೂಟರ್ನ್ನು ವಿದ್ಯುತ್ ಚಾರ್ಜರ್ಗೆ ಸಂಪರ್ಕಿಸಿ. ಸಂಪನ್ಮೂಲ ರಚನೆಯ ಆಲೋಚನೆಗಳುಆಕರಗಳು |