ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:  +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_Ubuntu See in English]''</div>
 
===ಪರಿಚಯ===
 
===ಪರಿಚಯ===
 
ಆಪರೇಟಿಂಗ್‌ ಸಿಸ್ಟಂ ಅನ್ನು  ಗಣಕಯಂತ್ರದ 'ಕಾರ್ಯನಿರ್ವಹಣ ಸಾಧನ'ವೆಂದು ಸಹ ಕರೆಯಲಾಗುತ್ತದೆ. ಇದು ಯಂತ್ರಾಂಶಗಳ ಜೊತೆ ಕೆಲಸ ಮಾಡುತ್ತದೆ. ಪ್ರತಿ ಕಂಪ್ಯೂಟರ್‌ಗಳು ತಮ್ಮ ಕಂಪ್ಯೂಟರ್‌ ಪ್ರೋಗ್ರಾಮ್ ಗಳನ್ನು  ನಡೆಸಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲೇಬೇಕಾಗುತ್ತದೆ. ನಿಮ್ಮ ನಿಸ್ತಂತು ದೂರವಾಣಿ(ಮೊಬೈಲ್‌ ಪೋನ್‌) ಸಹ ಒಂದು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ.  ನೀವು ಕಂಪ್ಯೂಟರ್‌ನ್ನು ಚಾಲನೆಗೊಳಿಸಿದ ತಕ್ಷಣವೇ ಆಪರೇಟಿಂಗ್‌ ಸಿಸ್ಟಂ ಸಹ ಚಾಲನೆಗೊಳ್ಳುತ್ತದೆ, ಇದನ್ನು ಬೂಟಿಂಗ್ ಎಂದು ಕರೆಯುತ್ತೇವೆ.  ಇತರೇ ಎಲ್ಲಾ ಕಂಪ್ಯೂಟರ್‌ ಪ್ರೋಗ್ರಾಮ್‌ಗಳಾದ ಪೈಂಟ್, ಟೈಪಿಂಗ್, ಸಂಗೀತ ಕೇಳುವುದು, ಗಣಿತ ಕಲಿಯುವುದು ಮುಂತಾದವುಗಳನ್ನು ಸಿಸ್ಟಂ ತಂತ್ರಾಂಶದ ಜೊತೆ ಕಾರ್ಯನಿರ್ವಹಿಸುವ ಅನ್ವಯಕ ತಂತ್ರಾಂಶಗಳು ಅಥವಾ ಆಪ್‌ ಗಳೆಂದು ಕರೆಯುತ್ತೇವೆ.
 
೯೧ ನೇ ಸಾಲು: ೯೪ ನೇ ಸಾಲು:     
====ಬಾಹ್ಯ ಸಾಧನಗಳ ಮೂಲಕ ಕಡತ/ಕಡತಕೋಶಗಳನ್ನು ಆಮದು ಮಾಡಿಕೊಳ್ಳುವುದು====
 
====ಬಾಹ್ಯ ಸಾಧನಗಳ ಮೂಲಕ ಕಡತ/ಕಡತಕೋಶಗಳನ್ನು ಆಮದು ಮಾಡಿಕೊಳ್ಳುವುದು====
<gallery mode="packed" heights="300px" caption="ಬಾಹ್ಯ ಸಾಧನಗಳ ಬಳಕೆ ಮತ್ತು ಕಾಪಿ ಮಾಡುವುದು">
+
<gallery mode="packed" heights="300px" caption="ಬಾಹ್ಯ ಸಾಧನಗಳ ಬಳಕೆ ಮತ್ತು ನಕಲು ಮಾಡುವುದು">
 
File:Import file from External Device.png|ಬಾಹ್ಯ ಸಾಧನಗಳ ಬಳಕೆ  
 
File:Import file from External Device.png|ಬಾಹ್ಯ ಸಾಧನಗಳ ಬಳಕೆ  
 
File:Copy files from External device.png|ಬಾಹ್ಯ ಸಾಧನಗಳಿಂದ ಕಾಪಿ ಮಾಡುವುದು  
 
File:Copy files from External device.png|ಬಾಹ್ಯ ಸಾಧನಗಳಿಂದ ಕಾಪಿ ಮಾಡುವುದು  
೯೯ ನೇ ಸಾಲು: ೧೦೨ ನೇ ಸಾಲು:  
##ಆ ಸಾಧನವನ್ನು ತೆರೆಯುವ ಮೂಲಕ ಅದರಲ್ಲಿನ ಕಡತಗಳನ್ನು ವೀಕ್ಷಿಸಬಹುದು.   
 
##ಆ ಸಾಧನವನ್ನು ತೆರೆಯುವ ಮೂಲಕ ಅದರಲ್ಲಿನ ಕಡತಗಳನ್ನು ವೀಕ್ಷಿಸಬಹುದು.   
   −
#ಹೊರಗಿನ ಸಾಧನಗಳಲ್ಲಿನ ಕಡತಗಳನ್ನು ಕಂಪ್ಯೂಟರ್‌ಗೆ ಆಮದು ಮಾಡಿಕೊಳ್ಳಲು ಬಯಸಿದಲ್ಲಿ, Places" ಮೇಲೆ ಕ್ಲಿಕ್ ಮಾಡುವ ಮೂಲಕ  ಸಾಧನವನ್ನು ತೆರೆದು ಅದರಲ್ಲಿನ ಆ ಕಡತದ ಮೇಲೆ ಬಲಬದಿಯ ಮೌಸ್‌ನ್ನು ಒತ್ತಿ, ಅಲ್ಲಿ "Copy" ಮಾಡಿಕೊಳ್ಳಬಹುದು, ನಂತರ ನಿಮ್ಮ ಕಂಪ್ಯೂಟರ್‌ಗೆ ಅಂಟಿಸಬಹುದು.
+
#ಹೊರಗಿನ ಸಾಧನಗಳಲ್ಲಿನ ಕಡತಗಳನ್ನು ಕಂಪ್ಯೂಟರ್‌ಗೆ ಆಮದು ಮಾಡಿಕೊಳ್ಳಲು ಬಯಸಿದಲ್ಲಿ, "Places" ಮೇಲೆ ಕ್ಲಿಕ್ ಮಾಡುವ ಮೂಲಕ  ಸಾಧನವನ್ನು ತೆರೆದು ಅದರಲ್ಲಿನ ಆ ಕಡತದ ಮೇಲೆ ಬಲಬದಿಯ ಮೌಸ್‌ನ್ನು ಒತ್ತಿ, ಅಲ್ಲಿ "Copy" ಮಾಡಿಕೊಳ್ಳಬಹುದು, ನಂತರ ನಿಮ್ಮ ಕಂಪ್ಯೂಟರ್‌ಗೆ ಅಂಟಿಸಬಹುದು.
 
ಈ ರೀತಿಯಾಗಿ ಎಲ್ಲಾ ನಮೂನೆಯ ಪಠ್ಯ ಕಡತಗಳನ್ನು, ಆಡಿಯೋ ಮತ್ತು ವೀಡಿಯೋ ಕಡತಗಳನ್ನು, ಮೊಬೈಲ್‌ನಲ್ಲಿ ಧ್ವನಿಮುದ್ರಣ ಮಾಡಿಕೊಂಡ ಆಡಿಯೋ/ವೀಡಿಯೋಗಳನ್ನು ವರ್ಗಾಯಿಸಿಕೊಳ್ಳಬಹುದು.  
 
ಈ ರೀತಿಯಾಗಿ ಎಲ್ಲಾ ನಮೂನೆಯ ಪಠ್ಯ ಕಡತಗಳನ್ನು, ಆಡಿಯೋ ಮತ್ತು ವೀಡಿಯೋ ಕಡತಗಳನ್ನು, ಮೊಬೈಲ್‌ನಲ್ಲಿ ಧ್ವನಿಮುದ್ರಣ ಮಾಡಿಕೊಂಡ ಆಡಿಯೋ/ವೀಡಿಯೋಗಳನ್ನು ವರ್ಗಾಯಿಸಿಕೊಳ್ಳಬಹುದು.  
   −
ಈ ರೀತಿಯಾಗಿ ಆಗಾಗ್ಗೆ ನಿಮ್ಮ ಕಂಪ್ಯೂಟರ್‌ನ ಮಾಹಿತಿಯನ್ನು ಹಾರ್ಡ್‌ಡಿಸ್ಕ್‌ ಅಥವಾ ಇನ್ನಿತರೇ ಸಂಗ್ರಹ ಸಾಧನಗಳಿಗೆ ಕಾಪಿ ಮಾಡಿಕೊಳ್ಳಬೇಕು. ಇದರಿಂದ ಒಂದು ವೇಳೆ ನಿಮ್ಮ ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌ ಗೆ ಯಾವುದೇ ಹಾನಿಯಾದಲ್ಲಿ ಅಥವಾ ಅಥವಾ ಬೇರೆ ತೊಂದರೆಯಾದಲ್ಲಿ ನಿಮ್ಮ ಮಾಹಿತಿ ಹಾನಿಯಾಗುವುದು ತಪ್ಪುತ್ತದೆ.  
+
ಈ ರೀತಿಯಾಗಿ ಆಗಾಗ್ಗೆ ನಿಮ್ಮ ಕಂಪ್ಯೂಟರ್‌ನ ಮಾಹಿತಿಯನ್ನು ಹಾರ್ಡ್‌ಡಿಸ್ಕ್‌ ಅಥವಾ ಇನ್ನಿತರೇ ಸಂಗ್ರಹ ಸಾಧನಗಳಿಗೆ ನಕಲು ಮಾಡಿಕೊಳ್ಳಬೇಕು. ಇದರಿಂದ ಒಂದು ವೇಳೆ ನಿಮ್ಮ ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌ ಗೆ ಯಾವುದೇ ಹಾನಿಯಾದಲ್ಲಿ ಅಥವಾ ಅಥವಾ ಬೇರೆ ತೊಂದರೆಯಾದಲ್ಲಿ ನಿಮ್ಮ ಮಾಹಿತಿ ಹಾನಿಯಾಗುವುದು ತಪ್ಪುತ್ತದೆ.  
 
{{Ambox| text  =ಸಾಧನಗಳನ್ನು ಕಂಪ್ಯೂಟರ್‌ಗೆ ಸಂಪರ್ಕಿಸುವಾಗ ವಿವಿಧ ರೀತಿಯ ಕೇಬಲ್‌ಗಳನ್ನು ಬಳಸುವುದನ್ನು ನೀವು ತಿಳಿದಿರಬೇಕಾಗುತ್ತದೆ.  ಪ್ರತೀ ಸಂದರ್ಭದಲ್ಲಿ ಅದಕ್ಕೆ ಸೂಕ್ತವಾಗುವ ಕೇಬಲ್‌ಗಳನ್ನು ಬಳಸಬೇಕು. ಪ್ರಿಂಟರ್‌, ಸ್ಕಾನರ್ ಮತ್ತು ಪ್ರೊಜೆಕ್ಟರ್‌ಗಳನ್ನು ಸಂಪರ್ಕಿಸಲು ಪ್ರತ್ಯೇಕ ಪೋರ್ಟ್‌ಗಳು ನಿಮ್ಮ ಕಂಪ್ಯೂಟರ್‌ನಲ್ಲಿ ಲಭ್ಯವಿರುತ್ತವೆ. | type = notice}}
 
====ಬಳಕೆದಾರರ  ಇಂಟರ್‌ಪೇಸ್ ನ ಭಾಷೆಯನ್ನು ಬದಲಿಸುವುದು ====
+
====ಬಳಕೆದಾರರ  ಇಂಟರ್‌ಫೇಸ್‍ನ ಭಾಷೆಯನ್ನು ಬದಲಿಸುವುದು ====
 
ಆಂಗ್ಲಭಾಷೆಯು ಉಬುಂಟು ನ ಮೂಲ ಭಾಷೆಯಾಗಿ ಬಂದಿರುತ್ತದೆ. ಅದರೆ ನೀವು ನಿಮ್ಮ ಭಾಷೆಯಲ್ಲಿಯೇ ಉಬುಂಟು ಬಳಸಬಹುದು.  
 
ಆಂಗ್ಲಭಾಷೆಯು ಉಬುಂಟು ನ ಮೂಲ ಭಾಷೆಯಾಗಿ ಬಂದಿರುತ್ತದೆ. ಅದರೆ ನೀವು ನಿಮ್ಮ ಭಾಷೆಯಲ್ಲಿಯೇ ಉಬುಂಟು ಬಳಸಬಹುದು.  
 
<gallery mode="packed" heights="200px">
 
<gallery mode="packed" heights="200px">

ಸಂಚರಣೆ ಪಟ್ಟಿ