"ಎನ್.ಸಿ.ಎಫ್ ಪೊಶೀಷನ್ ಪೇಪರ್ ಭಾಷಾ ಕಲಿಕಾ ವಿಧಾನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ==ಪರಿಚಯ== ವಾಸ್ತವವಾಗಿ ಕಲಿಕೆಗೆ ಮಗು ಮಾತನಾಡುವ ಭಾಷೆಯನ್ನು ಗೌರವಿಸದೆ ಮೊದಲ...)
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 
==ಪರಿಚಯ==
 
==ಪರಿಚಯ==
ವಾಸ್ತವವಾಗಿ ಕಲಿಕೆಗೆ ಮಗು ಮಾತನಾಡುವ ಭಾಷೆಯನ್ನು ಗೌರವಿಸದೆ ಮೊದಲಭಾಷೆ, ಎರಡನೇ ಭಾಷೆ ಅಥವಾ ವಿದೇಶಿ ಭಾಷೆಯ ಮೂಲಕ ಕಲಿಕೆ ಉಂಟುಮಾಡುವ ಅಗತ್ಯವನ್ನು ಕಳೆದ ಹಲವಾರು ವರ್ಷಗಳಿಂದ ಭಾಷಾ ಮತ್ತು ಕಲಿಕಾ ಸಿದ್ಧಾಂತಗಳ ಹಲವಾರು ವಿಧಾನಗಳು ಪ್ರತಿಪಾದಿಸಿವೆ. ವಾಸ್ತವವಾಗಿ ಪ್ರತಿಪಾದಿಸಿರುವ ಎಲ್ಲಾ ವಿಧಾನಗಳು ಎರಡನೇ ಭಾಷೆಗೆ ಪ್ರಾಮುಖ್ಯತೆ ನೀಡುವ ಸಂದರ್ಭದಲ್ಲಿ ಅಭಿವೃದ್ಧಿಪಡಿಸಲಾಗಿದೆ. ನಮ್ಮ ಕಾಳಜಿ ಇರುವುದು ಕಲಿಕೆಯನ್ನು ಉಂಟುಮಾಡುವಲ್ಲಿ ಕೇವಲ ಮೊದಲ ಭಾಷೆಯನ್ನು ಮಾತ್ರ ಬಳಸುವುದರಲ್ಲಿ ಅಲ್ಲ,  ಅದರ ಹೊರತಾಗಿ ಕಲಿಕೆಗೆ ವಿವಿಧ ಸಂದರ್ಭಗಳಲ್ಲಿ ಎರಡನೇಯ ಮತ್ತು ಮೂರನೇಯ ಭಾಷೆಯ ಜೊತೆಗೆ ಶಾಸ್ತ್ರೀಯ ಮತ್ತು ವಿದೇಶಿ ಭಾಷೆಗಳಲ್ಲೂ ಭೋಧನೆಗೆ ಅನುವು ಮಾಡಿ ಕೊಡಬೇಕಾಗುತ್ತದೆ. ಈ ವಿಧಾನಗಳು ಹಲವಾರು ಶ್ರೇಣಿಗಳಲ್ಲಿರುತ್ತವೆ, ಸಾಂಪ್ರದಾಯಿಕ ವ್ಯಾಕರಣ ಅನುವಾದ ವಿಧಾನ, ನೇರ ಭೋಧನಾ ವಿಧಾನ, ಭಾಷಾ ಶ್ರಾವ್ಯ ವಿಧಾನ, ಸಂವಹನ ವಿಧಾನ, ಕಂಪ್ಯೂಟರ್ ನೆರವಿನ ಭಾಷಾ ಬೋಧನೆ (CALT), ಸಮುದಾಯ ಭಾಷಾ ಕಲಿಕೆ (CLL), ಮೌನ ರೀತಿಯ ಕಲಿಕಾ ವಿಧಾನ, Suggestopedia, ಸಮಗ್ರ ಶಾರೀರಿಕ ಪ್ರತಿಕ್ರಿಯೆ ವಿಧಾನ(TPR)ದಿಂದ ಹಿಡಿದು ಭಾಷೆ ಬೋಧನೆಗೆ ಉದಯೋನ್ಮುಖವಾದ ಎರಡನೇ ಭಾಷೆ ಸ್ವಾಧೀನ ಸಿದ್ಧಾಂತಗಳಾದ ಕ್ರಷನ್ ಅವರ ಮೇಲ್ವಿಚಾರಣಾ ಮಾದರಿ ಮತ್ತು ಶುಮನರ ಸಾಂಸ್ಕೃತೀಕರಣ ಮಾದರಿಗಳು ( ನೋಡಿ; ನಾಗರಾಜ್ 1996,  ಲಿಟಲ್ವುಡ್ 1981; ಬ್ರಮ್ಫಿಟ್ 1980; ಬ್ರಮ್ಫಿಟ್ ಮತ್ತು ಜಾನ್ಸನ್ 1979; ಆಂಟನಿ 1972) ಎರಡನೇ ಭಾಷೆಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ಮನವರಿಕೆಮಾಡುತ್ತದೆ.
+

==ಕಲಿಕೆ ಮತ್ತು ಮಿತಿಗಳು==
 
==ಕಲಿಕೆ ಮತ್ತು ಮಿತಿಗಳು==
ಮೇಲೆ ಉಲ್ಲೇಖಿಸಿರುವ ಪ್ರತಿವಿಧಾನಗಳಲ್ಲಿ ಅದರದ್ದೇ ಆದ ಗುಣ ಮತ್ತು ಅವಗುಣಗಳನ್ನು ಹೊಂದಿದೆ. ನಾವು ಗಮನಿಸಬೇಕಾದುದು ಏನೆಂದರೆ  ಪ್ರತಿಯೊಂದು ಸಿದ್ಧಾಂತ ಮತ್ತು ಆಚರಣೆಗಳು ಒಂದು ನಿರ್ದಿಷ್ಟ ಐತಿಹಾಸಿಕ ಸಂದರ್ಭದಲ್ಲಿ ಸಾಂಧರ್ಬಿಕ ಅವಶ್ಯಕತೆಗೆ ಪ್ರತಿಕ್ರೀಯೆ ನೀಡುವಲ್ಲಿ ಅಭಿವೃದ್ಧಿಹೊಂದಿದೆ. ಉದಾಹರಣೆಗೆ ವ್ಯಾಕರಣ ಅನುವಾದ ವಿಧಾನವು ಅಂತಿಮವಾಗಿ ವರ್ತನಾಶಾಸ್ತ್ರ (behaviourist) ಮನೋವಿಜ್ಞಾನವಿರುವಲ್ಲಿ ನೆಲೆಗೊಂಡಿತು ಮತ್ತು ರಚನಾತ್ಮಕ ಭಾಷಾಶಾಸ್ತ್ರವು ವಸಾಹತುಶಾಹಿ ಸರ್ಕಾರವು ಅಗತ್ಯಗಳನ್ನು ಪೂರೈಸಲು ನೆಲೆಗೊಂಡಿತ್ತು. ಆದಾಗ್ಯೂ, ನಮ್ಮ ಗಮನ ಸಾಹಿತ್ಯದ ವಿಷಯ ಮತ್ತು ಸಮಗ್ರ ಪಠ್ಯವಸ್ತುವಿಗೆ ತೋರಿದಾಗ ಸಾಹಿತ್ಯ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಯಬಹುದೆಂದು ನಮಗೆ ತೋರಿಸಿರುತ್ತದೆ. ನಾವು ನಮ್ಮ ಸಮಕಾಲೀನ ಅಗತ್ಯಗಳಿಗೆ ಗ್ರಾಮರ್ ಅನುವಾದ ವಿಧಾನ ಅಳವಡಿಸಿಕೊಳ್ಳಲು ನಿರ್ಧರಿಸಿದರೂ ಕೂಡ, ನಾವು ವಿವಿಧ  ಮಾರ್ಪಾಡುಗಳನ್ನು ಮಾಡುವ ಜೊತೆಗೆ ನೇರ ವಿಧಾನ, ಭಾಷಾ ಶ್ರಾವ್ಯ ವಿಧಾನ, ಮತ್ತು ಸಂವಹನಾ ವಿಧಾನದಿಂದ ಕಲಿತ ಕೆಲವು ಪಾಠಗಳನ್ನು ತಿರುಚಿ ಭಾಷಾ ಕಲಿಕೆಯಲ್ಲಿ ಸಂವಹನ ಪ್ರಕ್ರಿಯೆಯನ್ನು ಆರೈಕೆ ಮಾಡುವಲ್ಲಿ  ನೇರ ವಿಧಾನ, ಭಾಷಾ ಶ್ರಾವ್ಯ ವಿಧಾನ, ಮತ್ತು ಸಂವಹನಾ ವಿಧಾನಗಳ ಆಯಾಮಗಳನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ. ಮೌನ ರೀತಿಯ ಕಲಿಕಾ ವಿಧಾನ, Suggestopedia, ಮತ್ತು ಸಮಗ್ರ ಶಾರೀರಿಕ ಪ್ರತಿಕ್ರಿಯೆ (TPR) ವಿಧಾನಗಳು  ಒಂದು ನಿರ್ದಿಷ್ಟ ಅಗತ್ಯಗಳನ್ನು ಗುರಿಯಾಗಿಟ್ಟುಕೊಂಡು ಮಾಡಲಾಗದೆ. ವಿಧ್ಯಾರ್ಥಿಯ ಭಾಷಾ ಕಲಿಕೆಯ ಆರಂಭಿಕ ಹಂತದ  ಅಡೆ ತಡೆಗಳನ್ನು ಒಡೆಯುವಲ್ಲಿ ಸಮಗ್ರ ಶಾರೀರಿಕ ಪ್ರತಿಕ್ರಿಯೆ  TPR ವಿಧಾನ ಅತ್ಯಂತ ಯಶಸ್ವಿ ಎಂದು ಸಂಶೋಧನೆಗಳು ಸಾಬೀತು ಮಾಡಿ ತೋರಿಸಿವೆ.

==ಸೂಕ್ತ ವಿಧಾನಗಳೆಡೆಗೆ==
 
==ಸೂಕ್ತ ವಿಧಾನಗಳೆಡೆಗೆ==
ಇಲ್ಲಿ ನಾವು ಕೆಲವು ಭಾಷೆ ಬೋಧನಾ ವಿಧಾನಗಳ ಅಳವಡಿಕೆಯಲ್ಲಿ ನಿರ್ಧೇಶನ ನೀಡುವ ಕೆಲವು ಮೂಲ ತತ್ವಗಳನ್ನು ವಿವರಿಸಲು ಪ್ರಯತ್ನಿಸಿದ್ದೇವೆ. ಪ್ರತಿಯೊಬ್ಬ ಶಿಕ್ಷಕರು ಸಾಮಾಜಿಕ, ಮಾನಸಿಕ, ಭಾಷಾ, ಮತ್ತು ತರಗತಿಯ ವ್ಯತ್ಯಾಸಗಳನ್ನು ಅವಲಂಬಿಸಿ ಅವನು ಅಥವಾ ಅವಳು ತನ್ನ ಸ್ವಂತ ನಿರ್ದಿಷ್ಟ ವಿಧಾನವನ್ನು ಅಭಿವೃದ್ಧಿ ಪಡಿಸಬೇಕಾದ  ಅವಶ್ಯಕತೆ ಇದೆ. ಈ ಹೊಸ ವಿತರಣೆಯು ಶಿಕ್ಷಕರನ್ನು ತರಗತಿ ಕೋಣೆಯನ್ನು ಬಳಸಿ ಹೆಚ್ಚು ಪರಿಣಾಮಕಾರಿಯಾದ ಮತ್ತು ನಾವಿವ್ಯತೆಯಿಂದ ಕೂಡಿದ ವಾತವರಣವುಂಟು ಮಾಡುವಲ್ಲಿ ಶಿಕ್ಷಕರನ್ನು ಸಶಕ್ತರನ್ನಾಗಿಸುವುದಾಗಿದೆ. ಇದಕ್ಕಿರುವ ಮೂಲ ಸಿದ್ದಾಂತಗಳು ಇವುಗಳನ್ನು ಒಳಗೊಂಡಿರುತ್ತದೆ .  
+
ಇಲ್ಲಿ ನಾವು ಕೆಲವು ಭಾಷೆ ಬೋಧನಾ ವಿಧಾನಗಳ ಅಳವಡಿಕೆಯಲ್ಲಿ ನಿರ್ದೇಶನ ನೀಡುವ ಕೆಲವು ಮೂಲ ತತ್ವಗಳನ್ನು ವಿವರಿಸಲು ಪ್ರಯತ್ನಿಸಿದ್ದೇವೆ. ಪ್ರತಿಯೊಬ್ಬ ಶಿಕ್ಷಕರು ಸಾಮಾಜಿಕ, ಮಾನಸಿಕ, ಭಾಷಾ, ಮತ್ತು ತರಗತಿಯ ವ್ಯತ್ಯಾಸಗಳನ್ನು ಅವಲಂಬಿಸಿ ಅವನು ಅಥವಾ ಅವಳು ತನ್ನ ಸ್ವಂತ ನಿರ್ದಿಷ್ಟ ವಿಧಾನವನ್ನು ಅಭಿವೃದ್ಧಿ ಪಡಿಸಬೇಕಾದ  ಅವಶ್ಯಕತೆ ಇದೆ. ಈ ಹೊಸ ವಿತರಣೆಯು ಶಿಕ್ಷಕರನ್ನು ತರಗತಿ ಕೋಣೆಯನ್ನು ಬಳಸಿ ಹೆಚ್ಚು ಪರಿಣಾಮಕಾರಿಯಾದ ಮತ್ತು ನಾವಿವ್ಯತೆಯಿಂದ ಕೂಡಿದ ವಾತವರಣವುಂಟು ಮಾಡುವಲ್ಲಿ ಶಿಕ್ಷಕರನ್ನು ಸಶಕ್ತರನ್ನಾಗಿಸುವುದಾಗಿದೆ. ಇದಕ್ಕಿರುವ ಮೂಲ ಸಿದ್ದಾಂತಗಳು ಇವುಗಳನ್ನು ಒಳಗೊಂಡಿರುತ್ತದೆ.  
#'''ಕಲಿಕಾರ್ಥಿ''': ತರಗತಿಯಲ್ಲಿ ಯಾವುದೇ ಭೋದನಾ ವಿಧಾನ ಬಳಕೆಯಲ್ಲಿರಲಿ, ಕಲಿಕಾರ್ಥಿಯನ್ನು ಎಂದಿಗೂ ಖಾಲಿ ಪಾತ್ರೆ (ಸ್ವೀಕರಿಸುವ ಕೇಂದ್ರ) ಎಂದು ಪರಿಗಣಿಸಬಾರದು. ಅವರು ಕಲಿಕಾ- ಬೋಧನಾ ಪ್ರಕ್ರಿಯೆಯ ಕೇಂದ್ರ ಬಿಂದು ಆಗಿರಬೇಕು. ಶಿಕ್ಷಕರು ಕ್ರಮೇಣ ತನ್ನ ಭಾಷೆ ಬೋಧನಾ ವಿಧಾನ ಸರಿಹೊಂದಿಸಲು ವಿಧ್ಯಾರ್ಥಿಯ ಅರಿವಿನ ಸಾಮರ್ಥ್ಯವನ್ನು ಮತ್ತು ಕಲಿಕಾರ್ಥಿಯ ಆಸಕ್ತಿಯನ್ನು ಅನ್ವೇಷಿಸುವ ಅಗತ್ಯವಿದೆ.
+
#'''ಕಲಿಕಾರ್ಥಿ''': ತರಗತಿಯಲ್ಲಿ ಯಾವುದೇ ಬೋಧನಾ ವಿಧಾನ ಬಳಕೆಯಲ್ಲಿರಲಿ, ಕಲಿಕಾರ್ಥಿಯನ್ನು ಎಂದಿಗೂ ಖಾಲಿ ಪಾತ್ರೆ (ಸ್ವೀಕರಿಸುವ ಕೇಂದ್ರ) ಎಂದು ಪರಿಗಣಿಸಬಾರದು. ಅವರು ಕಲಿಕಾ- ಬೋಧನಾ ಪ್ರಕ್ರಿಯೆಯ ಕೇಂದ್ರ ಬಿಂದು ಆಗಿರಬೇಕು. ಶಿಕ್ಷಕರು ಕ್ರಮೇಣ ತನ್ನ ಭಾಷೆ ಬೋಧನಾ ವಿಧಾನ ಸರಿಹೊಂದಿಸಲು ವಿದ್ಯಾರ್ಥಿಯ ಅರಿವಿನ ಸಾಮರ್ಥ್ಯವನ್ನು ಮತ್ತು ಕಲಿಕಾರ್ಥಿಯ ಆಸಕ್ತಿಯನ್ನು ಅನ್ವೇಷಿಸುವ ಅಗತ್ಯವಿದೆ.
#'''ಶಿಕ್ಷಕರ ಧೋರಣೆ ''': ಶಿಕ್ಷಕರು ಭೋದನಾ ಪ್ರಕ್ರಿಯೆಯಲ್ಲಿ ಧನಾತ್ಮಕವಾಗಿ ಒಲವು ಹೊಂದಿದ್ದು ಎಲ್ಲಾ ಕಲಿಕಾರ್ಥಿಯನ್ನು ಸಮಾನವಾಗಿ ಕಾಣುವ ಕಲಿಕಾರ್ಥಿಯ ಜಾತಿ, ವರ್ಣ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ, ಎಲ್ಲಾ ಕಲಿಕಾರ್ಥಿಯನ್ನು ಧನಾತ್ಮಕ ಪ್ರೇರಣೆನೀಡಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಕಲಿಕಾ ಪ್ರಕ್ರಿಯೆ ತಡೆ ಒಡ್ಡುವ ಕಲಿಕಾರ್ಥಿಯ ಆತಂಕ ಮಟ್ಟವನ್ನು ಕಡಿಮೆಗೊಳಿಸುವಲ್ಲಿ ಶಿಕ್ಷಕರ ಧನಾತ್ಮಕ ವರ್ತನೆಗಳು ಸಹ ಅಭಿವೃದ್ಧಿಹೊಂದಬೇಕು.  
+
#'''ಶಿಕ್ಷಕರ ಧೋರಣೆ ''': ಶಿಕ್ಷಕರು ಭೋದನಾ ಪ್ರಕ್ರಿಯೆಯಲ್ಲಿ ಧನಾತ್ಮಕವಾಗಿ ಒಲವು ಹೊಂದಿದ್ದು ಎಲ್ಲಾ ಕಲಿಕಾರ್ಥಿಯನ್ನು ಸಮಾನವಾಗಿ ಕಾಣುವ ಕಲಿಕಾರ್ಥಿಯ ಜಾತಿ, ವರ್ಣ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ, ಎಲ್ಲಾ ಕಲಿಕಾರ್ಥಿಯನ್ನು ಧನಾತ್ಮಕ ಪ್ರೇರಣೆ ನೀಡಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಕಲಿಕಾ ಪ್ರಕ್ರಿಯೆ ತಡೆ ಒಡ್ಡುವ ಕಲಿಕಾರ್ಥಿಯ ಆತಂಕ ಮಟ್ಟವನ್ನು ಕಡಿಮೆಗೊಳಿಸುವಲ್ಲಿ ಶಿಕ್ಷಕರ ಧನಾತ್ಮಕ ವರ್ತನೆಗಳು ಸಹ ಅಭಿವೃದ್ಧಿಹೊಂದಬೇಕು.  
#'''ವಿಷಯ ವಸ್ತು''': ಕ್ರೇಷನ್(1981, 1982), ಹೇಳುವಂತೆ  ಶ್ರೀಮಂತ, ಆಸಕ್ತಿದಾಯಕ ಮತ್ತು ಸವಾಲಿನಿಂದ ವಿಷಯ-ವಸ್ತು ಕೂಡಿರಬೇಕು ಮತ್ತು  ಮತ್ತು ವಿಷಯ- ವಸ್ತುಗಳ ಸುತ್ತ ಹೆಣೆದ ವಿಷಯಗಳು ಒಂದೇ ವಯೋಮಾನದ ಗುಂಪನವರಲ್ಲಿ ಜತೆ ಸೇರಿಕಲಿಯಲು ಪ್ರೋತ್ಸಾಹಿಸುವಂತಿರಬೇಕೆಂದು ಸೂಚಿಸಿರುತ್ತಾರೆ. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಗಮನಾರ್ಹ ರೀತಿಯಲ್ಲಿ ಶಾಲೆಗಳಿಗೆ  ನೆರವಾಗಬಹುದು. ಶಿಕ್ಷಕರು ಕ್ರಮೇಣ ತನ್ನ ಭಾಷೆ ಬೋಧನಾ ವಿಧಾನ ಸರಿಹೊಂದಿಸಲು ವಿಧ್ಯಾರ್ಥಿಯ ಅರಿವಿನ ಸಾಮರ್ಥ್ಯವನ್ನು ಮತ್ತು ಕಲಿಕಾರ್ಥಿಯ ಆಸಕ್ತಿಯನ್ನು ಅನ್ವೇಷಿಸುವ ಅಗತ್ಯವಿದೆ.  
+
#'''ವಿಷಯ ವಸ್ತು''': ಕ್ರೇಷನ್(1981, 1982), ಹೇಳುವಂತೆ  ಶ್ರೀಮಂತ, ಆಸಕ್ತಿದಾಯಕ ಮತ್ತು ಸವಾಲಿನಿಂದ ವಿಷಯ-ವಸ್ತು ಕೂಡಿರಬೇಕು ಮತ್ತು  ಮತ್ತು ವಿಷಯ- ವಸ್ತುಗಳ ಸುತ್ತ ಹೆಣೆದ ವಿಷಯಗಳು ಒಂದೇ ವಯೋಮಾನದ ಗುಂಪನವರಲ್ಲಿ ಜತೆ ಸೇರಿಕಲಿಯಲು ಪ್ರೋತ್ಸಾಹಿಸುವಂತಿರಬೇಕೆಂದು ಸೂಚಿಸಿರುತ್ತಾರೆ. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಗಮನಾರ್ಹ ರೀತಿಯಲ್ಲಿ ಶಾಲೆಗಳಿಗೆ  ನೆರವಾಗಬಹುದು. ಶಿಕ್ಷಕರು ಕ್ರಮೇಣ ತನ್ನ ಭಾಷೆ ಬೋಧನಾ ವಿಧಾನ ಸರಿಹೊಂದಿಸಲು ವಿದ್ಯಾರ್ಥಿಯ ಅರಿವಿನ ಸಾಮರ್ಥ್ಯವನ್ನು ಮತ್ತು ಕಲಿಕಾರ್ಥಿಯ ಆಸಕ್ತಿಯನ್ನು ಅನ್ವೇಷಿಸುವ ಅಗತ್ಯವಿದೆ.  
#'''ಭೋದನಾ ಸಂಪನ್ಮೂಲವಾಗಿ ಬಹುಭಾಷಾ ಬಳಕೆ''': ಇದೇ ಅಧ್ಯಯನದಲ್ಲಿ ವಾದಿಸಿದಂತೆ ಭಾಷೆ ಬೋಧನಾ ವಿಧಾನಗಳನ್ನು ತರಗತಿಯ ಕೋಣೆಯಲ್ಲಿ ಲಭ್ಯವಿರುವ ಬಹು ಸಂಖ್ಯಾತ ಭಾಷೆಗಳನ್ನು ಬಳಸಿಕೊಂಡು ಮಾಡಲು ಅನುಕೂಲವಾಗಿದೆ. ಮಕ್ಕಳ ಸಹಯೋಗದೊಂದಿಗೆ ತರಗತಿಯಲ್ಲಿರುವ ಬಹು ಭಾಷೀಯತೆಯ ಸೂಕ್ಷ್ಮ ವಿಶ್ಲೇಷಣೆಯು ಶಿಕ್ಷಕರು ಮತ್ತು ಕಲಿಕಾರ್ಥಿಯ ನಡುವೆ ಪರ್ಯಾಯ ಭಾಷೆ ಜಾಗೃತಿ ಸೃಷ್ಟಿಸುವಲ್ಲಿ ಸಹಾಯ ಮಾಡುತ್ತದೆ. ಅನುವಾದ ಈ ಸಂದರ್ಭದಲ್ಲಿ ಇದು ಒಂದು ಶಕ್ತಿಶಾಲಿ ಸಾಧನವಾಗಿ ಪರಿಣಮಿಸಬಹುದು.
+
#'''ಬೋಧನಾ ಸಂಪನ್ಮೂಲವಾಗಿ ಬಹುಭಾಷಾ ಬಳಕೆ''': ಇದೇ ಅಧ್ಯಯನದಲ್ಲಿ ವಾದಿಸಿದಂತೆ ಭಾಷೆ ಬೋಧನಾ ವಿಧಾನಗಳನ್ನು ತರಗತಿಯ ಕೋಣೆಯಲ್ಲಿ ಲಭ್ಯವಿರುವ ಬಹು ಸಂಖ್ಯಾತ ಭಾಷೆಗಳನ್ನು ಬಳಸಿಕೊಂಡು ಮಾಡಲು ಅನುಕೂಲವಾಗಿದೆ. ಮಕ್ಕಳ ಸಹಯೋಗದೊಂದಿಗೆ ತರಗತಿಯಲ್ಲಿರುವ ಬಹು ಭಾಷೀಯತೆಯ ಸೂಕ್ಷ್ಮ ವಿಶ್ಲೇಷಣೆಯು ಶಿಕ್ಷಕರು ಮತ್ತು ಕಲಿಕಾರ್ಥಿಯ ನಡುವೆ ಪರ್ಯಾಯ ಭಾಷೆ ಜಾಗೃತಿ ಸೃಷ್ಟಿಸುವಲ್ಲಿ ಸಹಾಯ ಮಾಡುತ್ತದೆ. ಅನುವಾದ ಈ ಸಂದರ್ಭದಲ್ಲಿ ಇದು ಒಂದು ಶಕ್ತಿಶಾಲಿ ಸಾಧನವಾಗಿ ಪರಿಣಮಿಸಬಹುದು.
#'''ಲಿಂಗ ಮತ್ತು ವಾತಾವರಣದ ಸೂಕ್ಷ್ಮತೆ''': ಆಧುನಿಕ ಭಾಷಾ ಭೋದನಾ ವಿಧಾನಗಳಲ್ಲಿ ಮಕ್ಕಳಲ್ಲಿ ಲಿಂಗ ಹಾಗೂ ವಾತಾವರಣದ ಬಗೆಗಿನ ಸೂಕ್ಷ್ಮತೆಯ ಜಾಗೃತಿಯನ್ನು ಬೆಳೆಸುವ ಅನಿವಾರ್ಯತೆ ಇದೆ. ಲಿಂಗ ಮತ್ತು ವಾತಾವರಣಕ್ಕೆ ಸಂಬಂಧಿಸಿದ ಸೂಕ್ಷ್ಮತೆಗಳನ್ನು ಸೂಚ್ಯವಾಗಿ ಮತ್ತು ಪರಿಣಾಮಕಾರಿಯಾಗಿ ಎಚ್ಚರಿಕೆಯಿಂದ ಮತ್ತು ಸಂವೇಧನಾ ಶೀಲತೆಯಿಂದ ಭಾಷಾ ಭೋದನವನ್ನು ಅಳವಡಿಸಬೇಕು.
+
#'''ಲಿಂಗ ಮತ್ತು ವಾತಾವರಣದ ಸೂಕ್ಷ್ಮತೆ''': ಆಧುನಿಕ ಭಾಷಾ ಬೋಧನಾ ವಿಧಾನಗಳಲ್ಲಿ ಮಕ್ಕಳಲ್ಲಿ ಲಿಂಗ ಹಾಗೂ ವಾತಾವರಣದ ಬಗೆಗಿನ ಸೂಕ್ಷ್ಮತೆಯ ಜಾಗೃತಿಯನ್ನು ಬೆಳೆಸುವ ಅನಿವಾರ್ಯತೆ ಇದೆ. ಲಿಂಗ ಮತ್ತು ವಾತಾವರಣಕ್ಕೆ ಸಂಬಂಧಿಸಿದ ಸೂಕ್ಷ್ಮತೆಗಳನ್ನು ಸೂಚ್ಯವಾಗಿ ಮತ್ತು ಪರಿಣಾಮಕಾರಿಯಾಗಿ ಎಚ್ಚರಿಕೆಯಿಂದ ಮತ್ತು ಸಂವೇಧನಾ ಶೀಲತೆಯಿಂದ ಭಾಷಾ ಭೋದನವನ್ನು ಅಳವಡಿಸಬೇಕು.
 
#'''ಮೌಲ್ಯಮಾಪನ''': ಕಲಿಕಾ ಭೋಧನಾ ಒಂದು ಭಾಗವಾಗಿ ಮೌಲ್ಯಮಾಪನವನ್ನು ಅಳವಡಿಸಲು ಸಾಧ್ಯವಿರುವ ಪ್ರಯತ್ನಗಳನ್ನು ಕೈಗೊಳ್ಳಬೇಕು. ಸಾಮಾನ್ಯ ತರಗತಿಯ ಪ್ರಕ್ರಿಯೆಗಳನ್ನು ಪರೀಕ್ಷೆಯ ನೆಪದಲ್ಲಿ ಮೊಟಕುಗೊಳಿಸಿದ್ದರಿಂದ ಕಲಿಕಾರ್ಥಿಯಲ್ಲಿ ಹೆಚ್ಚಿನ ಆತಂಕ ಮಟ್ಟವನ್ನು ಸೃಷ್ಟಿಸುವಲ್ಲಿ ಕಾರಣೀಭೂತರಾಗುತ್ತೇವೆ ಇದರಿಂದ ಗಮನಾರ್ಹ ರೀತಿಯಲ್ಲಿ ಕಲಿಕಾ ಪ್ರಕ್ರಿಯೆಯ ಅಸ್ತವ್ಯಸ್ತಗೊಳ್ಳುತ್ತದೆ.
 
[[ವರ್ಗ:ಎನ್.ಸಿ.ಎಪ್ ಪೊಶೀಷನ್ ಪೇಪರ್]]

೧೪:೨೯, ೩ ಏಪ್ರಿಲ್ ೨೦೧೯ ದ ಇತ್ತೀಚಿನ ಆವೃತ್ತಿ

ಪರಿಚಯ

ವಾಸ್ತವವಾಗಿ ಕಲಿಕೆಗೆ ಮಗು ಮಾತನಾಡುವ ಭಾಷೆಯನ್ನು ಗೌರವಿಸದೆ ಮೊದಲಭಾಷೆ, ಎರಡನೇ ಭಾಷೆ ಅಥವಾ ವಿದೇಶಿ ಭಾಷೆಯ ಮೂಲಕ ಕಲಿಕೆ ಉಂಟುಮಾಡುವ ಅಗತ್ಯವನ್ನು ಕಳೆದ ಹಲವಾರು ವರ್ಷಗಳಿಂದ ಭಾಷಾ ಮತ್ತು ಕಲಿಕಾ ಸಿದ್ಧಾಂತಗಳ ಹಲವಾರು ವಿಧಾನಗಳು ಪ್ರತಿಪಾದಿಸಿವೆ. ವಾಸ್ತವವಾಗಿ ಪ್ರತಿಪಾದಿಸಿರುವ ಎಲ್ಲಾ ವಿಧಾನಗಳು ಎರಡನೇ ಭಾಷೆಗೆ ಪ್ರಾಮುಖ್ಯತೆ ನೀಡುವ ಸಂದರ್ಭದಲ್ಲಿ ಅಭಿವೃದ್ಧಿಪಡಿಸಲಾಗಿದೆ. ನಮ್ಮ ಕಾಳಜಿ ಇರುವುದು ಕಲಿಕೆಯನ್ನು ಉಂಟುಮಾಡುವಲ್ಲಿ ಕೇವಲ ಮೊದಲ ಭಾಷೆಯನ್ನು ಮಾತ್ರ ಬಳಸುವುದರಲ್ಲಿ ಅಲ್ಲ, ಅದರ ಹೊರತಾಗಿ ಕಲಿಕೆಗೆ ವಿವಿಧ ಸಂದರ್ಭಗಳಲ್ಲಿ ಎರಡನೇಯ ಮತ್ತು ಮೂರನೇಯ ಭಾಷೆಯ ಜೊತೆಗೆ ಶಾಸ್ತ್ರೀಯ ಮತ್ತು ವಿದೇಶಿ ಭಾಷೆಗಳಲ್ಲೂ ಭೋಧನೆಗೆ ಅನುವು ಮಾಡಿ ಕೊಡಬೇಕಾಗುತ್ತದೆ. ಈ ವಿಧಾನಗಳು ಹಲವಾರು ಶ್ರೇಣಿಗಳಲ್ಲಿರುತ್ತವೆ, ಸಾಂಪ್ರದಾಯಿಕ ವ್ಯಾಕರಣ ಅನುವಾದ ವಿಧಾನ, ನೇರ ಭೋಧನಾ ವಿಧಾನ, ಭಾಷಾ ಶ್ರಾವ್ಯ ವಿಧಾನ, ಸಂವಹನ ವಿಧಾನ, ಕಂಪ್ಯೂಟರ್ ನೆರವಿನ ಭಾಷಾ ಬೋಧನೆ (CALT), ಸಮುದಾಯ ಭಾಷಾ ಕಲಿಕೆ (CLL), ಮೌನ ರೀತಿಯ ಕಲಿಕಾ ವಿಧಾನ, Suggestopedia, ಸಮಗ್ರ ಶಾರೀರಿಕ ಪ್ರತಿಕ್ರಿಯೆ ವಿಧಾನ(TPR)ದಿಂದ ಹಿಡಿದು ಭಾಷೆ ಬೋಧನೆಗೆ ಉದಯೋನ್ಮುಖವಾದ ಎರಡನೇ ಭಾಷೆ ಸ್ವಾಧೀನ ಸಿದ್ಧಾಂತಗಳಾದ ಕ್ರಷನ್ ಅವರ ಮೇಲ್ವಿಚಾರಣಾ ಮಾದರಿ ಮತ್ತು ಶುಮನರ ಸಾಂಸ್ಕೃತೀಕರಣ ಮಾದರಿಗಳು ( ನೋಡಿ; ನಾಗರಾಜ್ 1996, ಲಿಟಲ್ವುಡ್ 1981; ಬ್ರಮ್ಫಿಟ್ 1980; ಬ್ರಮ್ಫಿಟ್ ಮತ್ತು ಜಾನ್ಸನ್ 1979; ಆಂಟನಿ 1972) ಎರಡನೇ ಭಾಷೆಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ಮನವರಿಕೆಮಾಡುತ್ತದೆ.

ಕಲಿಕೆ ಮತ್ತು ಮಿತಿಗಳು

ಮೇಲೆ ಉಲ್ಲೇಖಿಸಿರುವ ಪ್ರತಿವಿಧಾನಗಳಲ್ಲಿ ಅದರದ್ದೇ ಆದ ಗುಣ ಮತ್ತು ಅವಗುಣಗಳನ್ನು ಹೊಂದಿದೆ. ನಾವು ಗಮನಿಸಬೇಕಾದುದು ಏನೆಂದರೆ ಪ್ರತಿಯೊಂದು ಸಿದ್ಧಾಂತ ಮತ್ತು ಆಚರಣೆಗಳು ಒಂದು ನಿರ್ದಿಷ್ಟ ಐತಿಹಾಸಿಕ ಸಂದರ್ಭದಲ್ಲಿ ಸಾಂಧರ್ಬಿಕ ಅವಶ್ಯಕತೆಗೆ ಪ್ರತಿಕ್ರೀಯೆ ನೀಡುವಲ್ಲಿ ಅಭಿವೃದ್ಧಿಹೊಂದಿದೆ. ಉದಾಹರಣೆಗೆ ವ್ಯಾಕರಣ ಅನುವಾದ ವಿಧಾನವು ಅಂತಿಮವಾಗಿ ವರ್ತನಾಶಾಸ್ತ್ರ (behaviourist) ಮನೋವಿಜ್ಞಾನವಿರುವಲ್ಲಿ ನೆಲೆಗೊಂಡಿತು ಮತ್ತು ರಚನಾತ್ಮಕ ಭಾಷಾಶಾಸ್ತ್ರವು ವಸಾಹತುಶಾಹಿ ಸರ್ಕಾರವು ಅಗತ್ಯಗಳನ್ನು ಪೂರೈಸಲು ನೆಲೆಗೊಂಡಿತ್ತು. ಆದಾಗ್ಯೂ, ನಮ್ಮ ಗಮನ ಸಾಹಿತ್ಯದ ವಿಷಯ ಮತ್ತು ಸಮಗ್ರ ಪಠ್ಯವಸ್ತುವಿಗೆ ತೋರಿದಾಗ ಸಾಹಿತ್ಯ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಯಬಹುದೆಂದು ನಮಗೆ ತೋರಿಸಿರುತ್ತದೆ. ನಾವು ನಮ್ಮ ಸಮಕಾಲೀನ ಅಗತ್ಯಗಳಿಗೆ ಗ್ರಾಮರ್ ಅನುವಾದ ವಿಧಾನ ಅಳವಡಿಸಿಕೊಳ್ಳಲು ನಿರ್ಧರಿಸಿದರೂ ಕೂಡ, ನಾವು ವಿವಿಧ ಮಾರ್ಪಾಡುಗಳನ್ನು ಮಾಡುವ ಜೊತೆಗೆ ನೇರ ವಿಧಾನ, ಭಾಷಾ ಶ್ರಾವ್ಯ ವಿಧಾನ, ಮತ್ತು ಸಂವಹನಾ ವಿಧಾನದಿಂದ ಕಲಿತ ಕೆಲವು ಪಾಠಗಳನ್ನು ತಿರುಚಿ ಭಾಷಾ ಕಲಿಕೆಯಲ್ಲಿ ಸಂವಹನ ಪ್ರಕ್ರಿಯೆಯನ್ನು ಆರೈಕೆ ಮಾಡುವಲ್ಲಿ ನೇರ ವಿಧಾನ, ಭಾಷಾ ಶ್ರಾವ್ಯ ವಿಧಾನ, ಮತ್ತು ಸಂವಹನಾ ವಿಧಾನಗಳ ಆಯಾಮಗಳನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ. ಮೌನ ರೀತಿಯ ಕಲಿಕಾ ವಿಧಾನ, Suggestopedia, ಮತ್ತು ಸಮಗ್ರ ಶಾರೀರಿಕ ಪ್ರತಿಕ್ರಿಯೆ (TPR) ವಿಧಾನಗಳು ಒಂದು ನಿರ್ದಿಷ್ಟ ಅಗತ್ಯಗಳನ್ನು ಗುರಿಯಾಗಿಟ್ಟುಕೊಂಡು ಮಾಡಲಾಗದೆ. ವಿಧ್ಯಾರ್ಥಿಯ ಭಾಷಾ ಕಲಿಕೆಯ ಆರಂಭಿಕ ಹಂತದ ಅಡೆ ತಡೆಗಳನ್ನು ಒಡೆಯುವಲ್ಲಿ ಸಮಗ್ರ ಶಾರೀರಿಕ ಪ್ರತಿಕ್ರಿಯೆ TPR ವಿಧಾನ ಅತ್ಯಂತ ಯಶಸ್ವಿ ಎಂದು ಸಂಶೋಧನೆಗಳು ಸಾಬೀತು ಮಾಡಿ ತೋರಿಸಿವೆ.

ಸೂಕ್ತ ವಿಧಾನಗಳೆಡೆಗೆ

ಇಲ್ಲಿ ನಾವು ಕೆಲವು ಭಾಷೆ ಬೋಧನಾ ವಿಧಾನಗಳ ಅಳವಡಿಕೆಯಲ್ಲಿ ನಿರ್ದೇಶನ ನೀಡುವ ಕೆಲವು ಮೂಲ ತತ್ವಗಳನ್ನು ವಿವರಿಸಲು ಪ್ರಯತ್ನಿಸಿದ್ದೇವೆ. ಪ್ರತಿಯೊಬ್ಬ ಶಿಕ್ಷಕರು ಸಾಮಾಜಿಕ, ಮಾನಸಿಕ, ಭಾಷಾ, ಮತ್ತು ತರಗತಿಯ ವ್ಯತ್ಯಾಸಗಳನ್ನು ಅವಲಂಬಿಸಿ ಅವನು ಅಥವಾ ಅವಳು ತನ್ನ ಸ್ವಂತ ನಿರ್ದಿಷ್ಟ ವಿಧಾನವನ್ನು ಅಭಿವೃದ್ಧಿ ಪಡಿಸಬೇಕಾದ ಅವಶ್ಯಕತೆ ಇದೆ. ಈ ಹೊಸ ವಿತರಣೆಯು ಶಿಕ್ಷಕರನ್ನು ತರಗತಿ ಕೋಣೆಯನ್ನು ಬಳಸಿ ಹೆಚ್ಚು ಪರಿಣಾಮಕಾರಿಯಾದ ಮತ್ತು ನಾವಿವ್ಯತೆಯಿಂದ ಕೂಡಿದ ವಾತವರಣವುಂಟು ಮಾಡುವಲ್ಲಿ ಶಿಕ್ಷಕರನ್ನು ಸಶಕ್ತರನ್ನಾಗಿಸುವುದಾಗಿದೆ. ಇದಕ್ಕಿರುವ ಮೂಲ ಸಿದ್ದಾಂತಗಳು ಇವುಗಳನ್ನು ಒಳಗೊಂಡಿರುತ್ತದೆ.

  1. ಕಲಿಕಾರ್ಥಿ: ತರಗತಿಯಲ್ಲಿ ಯಾವುದೇ ಬೋಧನಾ ವಿಧಾನ ಬಳಕೆಯಲ್ಲಿರಲಿ, ಕಲಿಕಾರ್ಥಿಯನ್ನು ಎಂದಿಗೂ ಖಾಲಿ ಪಾತ್ರೆ (ಸ್ವೀಕರಿಸುವ ಕೇಂದ್ರ) ಎಂದು ಪರಿಗಣಿಸಬಾರದು. ಅವರು ಕಲಿಕಾ- ಬೋಧನಾ ಪ್ರಕ್ರಿಯೆಯ ಕೇಂದ್ರ ಬಿಂದು ಆಗಿರಬೇಕು. ಶಿಕ್ಷಕರು ಕ್ರಮೇಣ ತನ್ನ ಭಾಷೆ ಬೋಧನಾ ವಿಧಾನ ಸರಿಹೊಂದಿಸಲು ವಿದ್ಯಾರ್ಥಿಯ ಅರಿವಿನ ಸಾಮರ್ಥ್ಯವನ್ನು ಮತ್ತು ಕಲಿಕಾರ್ಥಿಯ ಆಸಕ್ತಿಯನ್ನು ಅನ್ವೇಷಿಸುವ ಅಗತ್ಯವಿದೆ.
  2. ಶಿಕ್ಷಕರ ಧೋರಣೆ : ಶಿಕ್ಷಕರು ಭೋದನಾ ಪ್ರಕ್ರಿಯೆಯಲ್ಲಿ ಧನಾತ್ಮಕವಾಗಿ ಒಲವು ಹೊಂದಿದ್ದು ಎಲ್ಲಾ ಕಲಿಕಾರ್ಥಿಯನ್ನು ಸಮಾನವಾಗಿ ಕಾಣುವ ಕಲಿಕಾರ್ಥಿಯ ಜಾತಿ, ವರ್ಣ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ, ಎಲ್ಲಾ ಕಲಿಕಾರ್ಥಿಯನ್ನು ಧನಾತ್ಮಕ ಪ್ರೇರಣೆ ನೀಡಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಕಲಿಕಾ ಪ್ರಕ್ರಿಯೆ ತಡೆ ಒಡ್ಡುವ ಕಲಿಕಾರ್ಥಿಯ ಆತಂಕ ಮಟ್ಟವನ್ನು ಕಡಿಮೆಗೊಳಿಸುವಲ್ಲಿ ಶಿಕ್ಷಕರ ಧನಾತ್ಮಕ ವರ್ತನೆಗಳು ಸಹ ಅಭಿವೃದ್ಧಿಹೊಂದಬೇಕು.
  3. ವಿಷಯ ವಸ್ತು: ಕ್ರೇಷನ್(1981, 1982), ಹೇಳುವಂತೆ ಶ್ರೀಮಂತ, ಆಸಕ್ತಿದಾಯಕ ಮತ್ತು ಸವಾಲಿನಿಂದ ವಿಷಯ-ವಸ್ತು ಕೂಡಿರಬೇಕು ಮತ್ತು ಮತ್ತು ವಿಷಯ- ವಸ್ತುಗಳ ಸುತ್ತ ಹೆಣೆದ ವಿಷಯಗಳು ಒಂದೇ ವಯೋಮಾನದ ಗುಂಪನವರಲ್ಲಿ ಜತೆ ಸೇರಿಕಲಿಯಲು ಪ್ರೋತ್ಸಾಹಿಸುವಂತಿರಬೇಕೆಂದು ಸೂಚಿಸಿರುತ್ತಾರೆ. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಗಮನಾರ್ಹ ರೀತಿಯಲ್ಲಿ ಶಾಲೆಗಳಿಗೆ ನೆರವಾಗಬಹುದು. ಶಿಕ್ಷಕರು ಕ್ರಮೇಣ ತನ್ನ ಭಾಷೆ ಬೋಧನಾ ವಿಧಾನ ಸರಿಹೊಂದಿಸಲು ವಿದ್ಯಾರ್ಥಿಯ ಅರಿವಿನ ಸಾಮರ್ಥ್ಯವನ್ನು ಮತ್ತು ಕಲಿಕಾರ್ಥಿಯ ಆಸಕ್ತಿಯನ್ನು ಅನ್ವೇಷಿಸುವ ಅಗತ್ಯವಿದೆ.
  4. ಬೋಧನಾ ಸಂಪನ್ಮೂಲವಾಗಿ ಬಹುಭಾಷಾ ಬಳಕೆ: ಇದೇ ಅಧ್ಯಯನದಲ್ಲಿ ವಾದಿಸಿದಂತೆ ಭಾಷೆ ಬೋಧನಾ ವಿಧಾನಗಳನ್ನು ತರಗತಿಯ ಕೋಣೆಯಲ್ಲಿ ಲಭ್ಯವಿರುವ ಬಹು ಸಂಖ್ಯಾತ ಭಾಷೆಗಳನ್ನು ಬಳಸಿಕೊಂಡು ಮಾಡಲು ಅನುಕೂಲವಾಗಿದೆ. ಮಕ್ಕಳ ಸಹಯೋಗದೊಂದಿಗೆ ತರಗತಿಯಲ್ಲಿರುವ ಬಹು ಭಾಷೀಯತೆಯ ಸೂಕ್ಷ್ಮ ವಿಶ್ಲೇಷಣೆಯು ಶಿಕ್ಷಕರು ಮತ್ತು ಕಲಿಕಾರ್ಥಿಯ ನಡುವೆ ಪರ್ಯಾಯ ಭಾಷೆ ಜಾಗೃತಿ ಸೃಷ್ಟಿಸುವಲ್ಲಿ ಸಹಾಯ ಮಾಡುತ್ತದೆ. ಅನುವಾದ ಈ ಸಂದರ್ಭದಲ್ಲಿ ಇದು ಒಂದು ಶಕ್ತಿಶಾಲಿ ಸಾಧನವಾಗಿ ಪರಿಣಮಿಸಬಹುದು.
  5. ಲಿಂಗ ಮತ್ತು ವಾತಾವರಣದ ಸೂಕ್ಷ್ಮತೆ: ಆಧುನಿಕ ಭಾಷಾ ಬೋಧನಾ ವಿಧಾನಗಳಲ್ಲಿ ಮಕ್ಕಳಲ್ಲಿ ಲಿಂಗ ಹಾಗೂ ವಾತಾವರಣದ ಬಗೆಗಿನ ಸೂಕ್ಷ್ಮತೆಯ ಜಾಗೃತಿಯನ್ನು ಬೆಳೆಸುವ ಅನಿವಾರ್ಯತೆ ಇದೆ. ಲಿಂಗ ಮತ್ತು ವಾತಾವರಣಕ್ಕೆ ಸಂಬಂಧಿಸಿದ ಸೂಕ್ಷ್ಮತೆಗಳನ್ನು ಸೂಚ್ಯವಾಗಿ ಮತ್ತು ಪರಿಣಾಮಕಾರಿಯಾಗಿ ಎಚ್ಚರಿಕೆಯಿಂದ ಮತ್ತು ಸಂವೇಧನಾ ಶೀಲತೆಯಿಂದ ಭಾಷಾ ಭೋದನವನ್ನು ಅಳವಡಿಸಬೇಕು.
  6. ಮೌಲ್ಯಮಾಪನ: ಕಲಿಕಾ ಭೋಧನಾ ಒಂದು ಭಾಗವಾಗಿ ಮೌಲ್ಯಮಾಪನವನ್ನು ಅಳವಡಿಸಲು ಸಾಧ್ಯವಿರುವ ಪ್ರಯತ್ನಗಳನ್ನು ಕೈಗೊಳ್ಳಬೇಕು. ಸಾಮಾನ್ಯ ತರಗತಿಯ ಪ್ರಕ್ರಿಯೆಗಳನ್ನು ಪರೀಕ್ಷೆಯ ನೆಪದಲ್ಲಿ ಮೊಟಕುಗೊಳಿಸಿದ್ದರಿಂದ ಕಲಿಕಾರ್ಥಿಯಲ್ಲಿ ಹೆಚ್ಚಿನ ಆತಂಕ ಮಟ್ಟವನ್ನು ಸೃಷ್ಟಿಸುವಲ್ಲಿ ಕಾರಣೀಭೂತರಾಗುತ್ತೇವೆ ಇದರಿಂದ ಗಮನಾರ್ಹ ರೀತಿಯಲ್ಲಿ ಕಲಿಕಾ ಪ್ರಕ್ರಿಯೆಯ ಅಸ್ತವ್ಯಸ್ತಗೊಳ್ಳುತ್ತದೆ.