ಬದಲಾವಣೆಗಳು

Jump to navigation Jump to search
೨ ನೇ ಸಾಲು: ೨ ನೇ ಸಾಲು:
=ಪಠ್ಯದ ಗುರಿ ಮತ್ತು ಉದ್ದೇಶ=

=ಪಠ್ಯದ ಗುರಿ ಮತ್ತು ಉದ್ದೇಶ=

ಮಕ್ಕಳಲ್ಲಿ ಕನ್ನಡನಾಡಿನ ಪರಂಪರೆ, ಹಿರಿಮೆ ಮತ್ತು ಮಹತ್ವನ್ನು ಬಿತ್ತುವ ಉದ್ದೇಶದಿಂದ ನೀಡಲಾಗಿದೆ, ಅಲ್ಲದೆ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ರವರ ಹಿರಿಮೆಯನ್ನು ಸಹ ಪರಿಚಯಿಸುವುದೇ ಆಗಿದೆ.ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾ ರಾಜರು , ಸಂತರು, ದಾಸರು ಶರಣರು ಸಾಮ್ರಾಜ್ಯಗಳ ಮೂಲಕ ತಿಳಿಸಲು ಮಾಧ್ಯಮವಾಗಿ ಬಳಸಿಕೊಳ್ಳಲಾಗಿದೆ. ರಾಜ್ಯ ಉಗಮದ ಕಾಲದಲ್ಲಿ ರಚಿಸಿದರೂ ಅದರ ಪ್ರಸ್ತುತತೆ ಅಮೋಘವಾಗಿದೆ.

ಭಾಷಾ ಕಲಿಕೆ ; 1. ಪ್ರಾಸ ಪದ, ಅಲಂಕಾರ ಪರಿಚಯ,

2. ಭಾಷಾ ಸೌಂದರ್ಯದ ಪರಿಚಯ

=ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ /ಸಾಹಿತ್ಯ ಘಟ್ಟ ಪರಿಚಯ=

=ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ /ಸಾಹಿತ್ಯ ಘಟ್ಟ ಪರಿಚಯ=
೨೦ ನೇ ಸಾಲು: ೨೨ ನೇ ಸಾಲು:
ಕನ್ನಡದ ಪ್ರತಿಯೊಬ್ಬ ಕವಿಯೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ  ನಾಡು ನುಡಿಗೆ ಅಕ್ಷರಗಳ ಮೂಲಕ ನಮನವನ್ನು ಸಲ್ಲಿಸಿ ಕೃತಜ್ಞತೆಯನ್ನು ತೋರಿರುತ್ತಾರೆ. ಇದಕ್ಕೆ ಕುವೆಂಪು ರವರ "ಜಯ ಭಾರತ ಜನನಿಯ ತನುಜಾತೆ" ಕರ್ಕಿ ರವರ "ಹಚ್ಚೆವು ಕನ್ನಡದ ದೀಪ" ರಾಜರತ್ನಂ ರವರ 'ಕನ್ನಡ್ ಪದಗೊಳ್' ಇತ್ಯಾದಿ ಇಂತಹ ಪದ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು,

=ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು=

=ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು=
<mm>[[Kannadigara Thayi.mm|Flash]]</mm>

[[File:Kannadigara Thayi.mm]]

=ಪ್ರಸ್ತುತ ಮಾಡಬೇಕಾದ ಪದ್ಯದ ವಿವರ=

=ಪ್ರಸ್ತುತ ಮಾಡಬೇಕಾದ ಪದ್ಯದ ವಿವರ=

'''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''

'''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''

೩೫ ನೇ ಸಾಲು: ೩೭ ನೇ ಸಾಲು:
ತೆನೆಯ ಕೆನೆಯ ಗಾಳಿಯೊ,

ತೆನೆಯ ಕೆನೆಯ ಗಾಳಿಯೊ,

ಖಗಮೃಗೋರಗಾಳಿಯೊ,

ಖಗಮೃಗೋರಗಾಳಿಯೊ,

ನದಿ ನಗರ ನಗಾಳಿಯೊ!

ನದಿ ನಗರ ನಗಾಳಿಯೊ!

ಇಲ್ಲಿಲ್ಲದುದುಳಿದುದೆ?

ಇಲ್ಲಿಲ್ಲದುದುಳಿದುದೆ?

ಜೇನು ̧ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?

ಜೇನು ̧ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?

೪೯ ನೇ ಸಾಲು: ೫೧ ನೇ ಸಾಲು:
ಹಿನ್ನಲೆ>ಪ್ರಸ್ತುತ>ನಂತರ

ಹಿನ್ನಲೆ>ಪ್ರಸ್ತುತ>ನಂತರ

ಈ ಪದ್ಯದಲ್ಲಿ ಕನ್ನಡನಾಡಿನ ಹೆಸರನ್ನು ಉತ್ತುಂಗಕ್ಕೆರಿಸಿದ ರಾಜರು,ಕವಿಗಳು, ಯತಿ-ಮುನಿಗಳು-ಪ್ರಾದೇಶಿಕತೆಯ ವರ್ಣನೆ

ಈ ಪದ್ಯದಲ್ಲಿ ಕನ್ನಡನಾಡಿನ ಹೆಸರನ್ನು ಉತ್ತುಂಗಕ್ಕೆರಿಸಿದ ರಾಜರು,ಕವಿಗಳು, ಯತಿ-ಮುನಿಗಳು-ಪ್ರಾದೇಶಿಕತೆಯ ವರ್ಣನೆ
=ಪಾಠದ ಬೆಳವಣಿಗೆ=

=ಪದ್ಯದ ಬೆಳವಣಿಗೆ=

1. ಪ್ರಾರ್ಥನೆ 2.ಪ್ರಕೃತಿ 3.ಸಂತರು ಶರಣರು 4.ಸ್ಥಳಗಳು 5.ಪ್ರಸ್ತುತ ಸ್ಥಿತಿ 6. ಪ್ರಾರ್ಥನೆ

1. ಪ್ರಾರ್ಥನೆ 2.ಪ್ರಕೃತಿ 3.ಸಂತರು ಶರಣರು 4.ಸ್ಥಳಗಳು 5.ಪ್ರಸ್ತುತ ಸ್ಥಿತಿ 6. ಪ್ರಾರ್ಥನೆ

==ಅವಧಿ-೧==

==ಅವಧಿ-೧==
೬೭ ನೇ ಸಾಲು: ೬೯ ನೇ ಸಾಲು:
'''ಜನ್ನ ಕವಿಯ ಕುರಿತಾದ ಮಾಹಿತಿಗೆ'''

'''ಜನ್ನ ಕವಿಯ ಕುರಿತಾದ ಮಾಹಿತಿಗೆ'''

#[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ]

#[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ]
#[https://kn.wikipedia.org/wiki/ಪುರಂದರದಾಸರು ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ]

#[https://kn.wikipedia.org/wiki/ಪುರಂದರದಾಸರು ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ]
೭೭ ನೇ ಸಾಲು: ೭೯ ನೇ ಸಾಲು:
#[http://madhvakanvamatha.blogspot.in/2014/02/blog-post.html ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

#[http://madhvakanvamatha.blogspot.in/2014/02/blog-post.html ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

#[https://kn.wikipedia.org/wiki/ರನ್ನ ರನ್ನ]

#[https://kn.wikipedia.org/wiki/ರನ್ನ ರನ್ನ]
#[https://kn.wikipedia.org/wiki/ಪಂಪ ಪಂಪ]

#[https://kn.wikipedia.org/wiki/ಪಂಪ ಪಂಪ]
#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]

#[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ]

#[http://kanaja.in/archives/10501 ಲಕ್ಷ್ಮೀಶ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

#[http://kanaja.in/archives/10501 ಲಕ್ಷ್ಮೀಶ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]

#[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ]
೧೦೯ ನೇ ಸಾಲು: ೧೧೧ ನೇ ಸಾಲು:
#'''ಸಮಯ ;'''೨೦ ನಿಮಿಷ

#'''ಸಮಯ ;'''೨೦ ನಿಮಿಷ

#'''ಸಾಮಗ್ರಿಗಳು/ಸಂಪನ್ಮೂಲಗಳು ;'''

#'''ಸಾಮಗ್ರಿಗಳು/ಸಂಪನ್ಮೂಲಗಳು ;'''
#'''ವಿಧಾನ/ಪ್ರಕ್ರಿಯೆ ;'''1. ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. 'ಅಥವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.2.ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು

#'''ವಿಧಾನ/ಪ್ರಕ್ರಿಯೆ ;'''

1.ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. 'ಅಥವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.

2.ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು

#'''ಚರ್ಚಾ ಪ್ರಶ್ನೆಗಳು ;'''

#'''ಚರ್ಚಾ ಪ್ರಶ್ನೆಗಳು ;'''

#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''ಮಾತನಾಡುವುದು ಪ್ರಶ್ನೆ ಕೇಳುವುದು, ಸಾಮಾಜೀಕರಣ

#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''ಮಾತನಾಡುವುದು ಪ್ರಶ್ನೆ ಕೇಳುವುದು, ಸಾಮಾಜೀಕರಣ

#'''ಮೌಲ್ಯಮಾಪನ ಪ್ರಶ್ನೆಗಳು ;'''

#'''ಮೌಲ್ಯಮಾಪನ ಪ್ರಶ್ನೆಗಳು ;'''
*ನಮ್ಮ ನಾಡನ್ನು ಏಕೆ ಗೌರವಿಸ ಬೇಕು?

*ನಮ್ಮ ನಾಡನ್ನು ಏಕೆ ಗೌರವಿಸಬೇಕು?

*ಭಾಷಾ ಹೆಗ್ಗಳಿಕೆಗಳ ಮೇಲಿನ ಜಗಳ ಎಷ್ಟು ಸರಿ?

*ಭಾಷಾ ಹೆಗ್ಗಳಿಕೆಗಳ ಮೇಲಿನ ಜಗಳ ಎಷ್ಟು ಸರಿ?
೧೭೧ ನೇ ಸಾಲು: ೧೭೫ ನೇ ಸಾಲು:
===ಚಟುವಟಿಕೆ===

===ಚಟುವಟಿಕೆ===
#'''ಚಟುವಟಿಕೆಯ ಹೆಸರು ;''' 10 ಕನ್ನಡ ಭಾಷೆಯ ಮೇಲಿನ ಪದ್ಯ ಸಂಗ್ರಹ

#'''ಚಟುವಟಿಕೆಯ ಹೆಸರು ;''' ಕನ್ನಡ ಭಾಷೆಯ ಮೇಲಿನ 10 ಪದ್ಯಗಳ ಸಂಗ್ರಹ

#'''ಸಮಯ ;''' ವಾರದ ಕೆಲಸ

#'''ಸಮಯ ;''' ವಾರದ ಕೆಲಸ

#'''ಸಾಮಗ್ರಿಗಳು/ಸಂಪನ್ಮೂಲಗಳು ;'''ಅಂತರ್ಜಾಲ, ಗ್ರಂಥಾಲಯ ಪುಸ್ತಕ,ಶಿಕ್ಷಕರು,ಕುಟುಂಬ

#'''ಸಾಮಗ್ರಿಗಳು/ಸಂಪನ್ಮೂಲಗಳು ;'''ಅಂತರ್ಜಾಲ, ಗ್ರಂಥಾಲಯ ಪುಸ್ತಕ,ಶಿಕ್ಷಕರು,ಕುಟುಂಬ
೧೮೮ ನೇ ಸಾಲು: ೧೯೨ ನೇ ಸಾಲು:
*ಭಾಷೆಯ ವಿಷಯದಲ್ಲಿ ಮೇಲು ಕೀಳಿಲ್ಲ, ಹೇಗೆ?

*ಭಾಷೆಯ ವಿಷಯದಲ್ಲಿ ಮೇಲು ಕೀಳಿಲ್ಲ, ಹೇಗೆ?

=ಮಕ್ಕಳ ಚಟುವಟಿಕೆ=

=ಮಕ್ಕಳ ಚಟುವಟಿಕೆ=
ಇದರ ಸರಿಯಾದ ಅರ್ಥ ತಿಳಿಯಬೇಕು

'''ಮಕ್ಕಳ ಚಟುವಟಿಕೆಯ ಸರಿಯಾದ ಅರ್ಥ ತಿಳಿಯಬೇಕು'''

1.ಕರ್ನಾಟಕದ ಪ್ರಸಿದ್ದ ದೇವಾಲಯಗಳ ಮಾಹಿತಿಯನ್ನು ಸಂಗ್ರಹಿಸಿ ಬರೆಯಿರಿ

1.ಕರ್ನಾಟಕದ ಪ್ರಸಿದ್ದ ದೇವಾಲಯಗಳ ಮಾಹಿತಿಯನ್ನು ಸಂಗ್ರಹಿಸಿ ಬರೆಯಿರಿ

2.ಕರ್ನಾಟಕದಲ್ಲಿ ಪ್ರಸಿದ್ದವಾದ ಸಂತ ಪರಂಪರೆಯ ಠಿಪ್ಪಣಿ ಬರೆಯಿರಿ

2.ಕರ್ನಾಟಕದಲ್ಲಿ ಪ್ರಸಿದ್ದವಾದ ಸಂತ ಪರಂಪರೆಯ ಠಿಪ್ಪಣಿ ಬರೆಯಿರಿ

=ಆಕರ ಸೂಚಿ=

=ಆಕರ ಸೂಚಿ=
<references/>

<references />

ಸಂಚರಣೆ ಪಟ್ಟಿ