೨ ನೇ ಸಾಲು: |
೨ ನೇ ಸಾಲು: |
| =ಪಠ್ಯದ ಗುರಿ ಮತ್ತು ಉದ್ದೇಶ= | | =ಪಠ್ಯದ ಗುರಿ ಮತ್ತು ಉದ್ದೇಶ= |
| ಮಕ್ಕಳಲ್ಲಿ ಕನ್ನಡನಾಡಿನ ಪರಂಪರೆ, ಹಿರಿಮೆ ಮತ್ತು ಮಹತ್ವನ್ನು ಬಿತ್ತುವ ಉದ್ದೇಶದಿಂದ ನೀಡಲಾಗಿದೆ, ಅಲ್ಲದೆ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ರವರ ಹಿರಿಮೆಯನ್ನು ಸಹ ಪರಿಚಯಿಸುವುದೇ ಆಗಿದೆ.ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾ ರಾಜರು , ಸಂತರು, ದಾಸರು ಶರಣರು ಸಾಮ್ರಾಜ್ಯಗಳ ಮೂಲಕ ತಿಳಿಸಲು ಮಾಧ್ಯಮವಾಗಿ ಬಳಸಿಕೊಳ್ಳಲಾಗಿದೆ. ರಾಜ್ಯ ಉಗಮದ ಕಾಲದಲ್ಲಿ ರಚಿಸಿದರೂ ಅದರ ಪ್ರಸ್ತುತತೆ ಅಮೋಘವಾಗಿದೆ. | | ಮಕ್ಕಳಲ್ಲಿ ಕನ್ನಡನಾಡಿನ ಪರಂಪರೆ, ಹಿರಿಮೆ ಮತ್ತು ಮಹತ್ವನ್ನು ಬಿತ್ತುವ ಉದ್ದೇಶದಿಂದ ನೀಡಲಾಗಿದೆ, ಅಲ್ಲದೆ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ರವರ ಹಿರಿಮೆಯನ್ನು ಸಹ ಪರಿಚಯಿಸುವುದೇ ಆಗಿದೆ.ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾ ರಾಜರು , ಸಂತರು, ದಾಸರು ಶರಣರು ಸಾಮ್ರಾಜ್ಯಗಳ ಮೂಲಕ ತಿಳಿಸಲು ಮಾಧ್ಯಮವಾಗಿ ಬಳಸಿಕೊಳ್ಳಲಾಗಿದೆ. ರಾಜ್ಯ ಉಗಮದ ಕಾಲದಲ್ಲಿ ರಚಿಸಿದರೂ ಅದರ ಪ್ರಸ್ತುತತೆ ಅಮೋಘವಾಗಿದೆ. |
| + | ಭಾಷಾ ಕಲಿಕೆ ; 1. ಪ್ರಾಸ ಪದ, ಅಲಂಕಾರ ಪರಿಚಯ, |
| + | 2. ಭಾಷಾ ಸೌಂದರ್ಯದ ಪರಿಚಯ |

| =ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ /ಸಾಹಿತ್ಯ ಘಟ್ಟ ಪರಿಚಯ= | | =ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ /ಸಾಹಿತ್ಯ ಘಟ್ಟ ಪರಿಚಯ= |
೨೦ ನೇ ಸಾಲು: |
೨೨ ನೇ ಸಾಲು: |
| ಕನ್ನಡದ ಪ್ರತಿಯೊಬ್ಬ ಕವಿಯೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ ನಾಡು ನುಡಿಗೆ ಅಕ್ಷರಗಳ ಮೂಲಕ ನಮನವನ್ನು ಸಲ್ಲಿಸಿ ಕೃತಜ್ಞತೆಯನ್ನು ತೋರಿರುತ್ತಾರೆ. ಇದಕ್ಕೆ ಕುವೆಂಪು ರವರ "ಜಯ ಭಾರತ ಜನನಿಯ ತನುಜಾತೆ" ಕರ್ಕಿ ರವರ "ಹಚ್ಚೆವು ಕನ್ನಡದ ದೀಪ" ರಾಜರತ್ನಂ ರವರ 'ಕನ್ನಡ್ ಪದಗೊಳ್' ಇತ್ಯಾದಿ ಇಂತಹ ಪದ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು, | | ಕನ್ನಡದ ಪ್ರತಿಯೊಬ್ಬ ಕವಿಯೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ ನಾಡು ನುಡಿಗೆ ಅಕ್ಷರಗಳ ಮೂಲಕ ನಮನವನ್ನು ಸಲ್ಲಿಸಿ ಕೃತಜ್ಞತೆಯನ್ನು ತೋರಿರುತ್ತಾರೆ. ಇದಕ್ಕೆ ಕುವೆಂಪು ರವರ "ಜಯ ಭಾರತ ಜನನಿಯ ತನುಜಾತೆ" ಕರ್ಕಿ ರವರ "ಹಚ್ಚೆವು ಕನ್ನಡದ ದೀಪ" ರಾಜರತ್ನಂ ರವರ 'ಕನ್ನಡ್ ಪದಗೊಳ್' ಇತ್ಯಾದಿ ಇಂತಹ ಪದ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು, |
| =ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು= | | =ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು= |
− | <mm>[[Kannadigara Thayi.mm|Flash]]</mm>
| + | [[File:Kannadigara Thayi.mm]] |
| =ಪ್ರಸ್ತುತ ಮಾಡಬೇಕಾದ ಪದ್ಯದ ವಿವರ= | | =ಪ್ರಸ್ತುತ ಮಾಡಬೇಕಾದ ಪದ್ಯದ ವಿವರ= |
| '''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''
| | '''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''

೩೫ ನೇ ಸಾಲು: |
೩೭ ನೇ ಸಾಲು: |
| ತೆನೆಯ ಕೆನೆಯ ಗಾಳಿಯೊ,
| | ತೆನೆಯ ಕೆನೆಯ ಗಾಳಿಯೊ,

| ಖಗಮೃಗೋರಗಾಳಿಯೊ,
| | ಖಗಮೃಗೋರಗಾಳಿಯೊ,

− | ನದಿ ನಗರ ನಗಾಳಿಯೊ!
| + | ನದಿ ನಗರ ನಗಾಳಿಯೊ!

| ಇಲ್ಲಿಲ್ಲದುದುಳಿದುದೆ?
| | ಇಲ್ಲಿಲ್ಲದುದುಳಿದುದೆ?

| ಜೇನು ̧ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?
| | ಜೇನು ̧ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?

೪೫ ನೇ ಸಾಲು: |
೪೭ ನೇ ಸಾಲು: |
| ಪುರಂದರ ವರೇಣ್ಯರ,
| | ಪುರಂದರ ವರೇಣ್ಯರ,

| ತಾಯೆ,ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!
| | ತಾಯೆ,ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!

− | ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ!

− | ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!

− | ಇಲ್ಲಿಲ್ಲದ ಶಿಲ್ಪಮಿಲ್ಲ;

− | ನಿನ್ನ ಕಲ್ಲೆ ನುಡಿವುದಲ್ಲ!

− | ಹಿಂಗತೆಯಿನಿವಾಲ ಸೊಲ್ಲ

− | ನೆಮ್ಮತೃಷೆಗೆ ದಕ್ಕಿಸು!

− | ಹೊಸತು ಕಿನ್ನರಿಯಲಿ

− | ನಿನ್ನ

− | ಹಳೆಯ

− | ಹಾಡನುಕ್ಕಿ ̧Àು!

− | ||4||

− | ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

− | ಮೃಗದ

− | ̧Éೀಡು

− | ನಮ್ಮ

− | ಪಾಡು

− | ಪರರ

− | ನುಡಿಗೆ

− | ಮಿಡುಕುವ!

− | ಕನ್ನಡ ಕ ̧À್ತೂರಿಯನ್ನ

− | ಹೊ ̧Àತು ಸಿರಿಂ ತೀಡದನ್ನ

− | ̧Àುರಭಿ

− | ಎಲ್ಲಿ?

− | ನೀನದನ್ನ

− | ನವಶಕ್ತಿಯಿನೆಬ್ಬಿ ̧Àು-

− | ಹೊ ̧À ̧Àುಗಂಧದೊ

− | ̧Àಗೆಯಿಂದ

− | ಜಗದಿ

− | ಹೆ ̧Àರ

− | ಹಬ್ಬಿ ̧Àು|

− | ||5||

− | ಬಿಏಖಿಃS

− | ಓoಣ

− | ಣo

− | be

− | ಡಿeಠಿubಟisheಜ

− | 84

− | ನಮ್ಮೆದೆಯಂ ತಾಯೆ ಬಲಿ ̧Àು,

− | ಎಲ್ಲರ ̈Áಯಲ್ಲಿ ನೆಲ ̧Àು,

− | ನಮ್ಮ ಮನಮನೊಂದೆ ಕಲ ̧Àು!

− | ಇದನೊಂದನೆ ಕೋರುವೆ!

− | ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ?

− | ||6||

− | ಕರ್ತೃ - ̈sÁವ - ಆಕರ

− | ರಾಷ್ಟ್ರಕವಿ ಎಂ. ಗೋವಿಂದಪೈ

− | ಅವರು ಕಾ ̧

− | ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

− | ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡಕುವ!

− | ಕನ್ನಡ ಕಸ್ತೂರಿಯನ್ನ

− | ಹೊಸತು ಸಿರಿಂ ತೀಡದನ್ನ

− | ಸುರಭಿ ಎಲ್ಲಿ? ನೀನದನ್ನ

− | ನವಶಕ್ತಿಯಿನೆಬ್ಬಿಸು-,

− | ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!

| =ಪದ್ಯದ ಬೆಳವಣಿಗೆ= | | =ಪದ್ಯದ ಬೆಳವಣಿಗೆ= |
| ಹಿನ್ನಲೆ>ಪ್ರಸ್ತುತ>ನಂತರ | | ಹಿನ್ನಲೆ>ಪ್ರಸ್ತುತ>ನಂತರ |
| ಈ ಪದ್ಯದಲ್ಲಿ ಕನ್ನಡನಾಡಿನ ಹೆಸರನ್ನು ಉತ್ತುಂಗಕ್ಕೆರಿಸಿದ ರಾಜರು,ಕವಿಗಳು, ಯತಿ-ಮುನಿಗಳು-ಪ್ರಾದೇಶಿಕತೆಯ ವರ್ಣನೆ | | ಈ ಪದ್ಯದಲ್ಲಿ ಕನ್ನಡನಾಡಿನ ಹೆಸರನ್ನು ಉತ್ತುಂಗಕ್ಕೆರಿಸಿದ ರಾಜರು,ಕವಿಗಳು, ಯತಿ-ಮುನಿಗಳು-ಪ್ರಾದೇಶಿಕತೆಯ ವರ್ಣನೆ |
− | =ಪಾಠದ ಬೆಳವಣಿಗೆ= | + | =ಪದ್ಯದ ಬೆಳವಣಿಗೆ= |
| 1. ಪ್ರಾರ್ಥನೆ 2.ಪ್ರಕೃತಿ 3.ಸಂತರು ಶರಣರು 4.ಸ್ಥಳಗಳು 5.ಪ್ರಸ್ತುತ ಸ್ಥಿತಿ 6. ಪ್ರಾರ್ಥನೆ | | 1. ಪ್ರಾರ್ಥನೆ 2.ಪ್ರಕೃತಿ 3.ಸಂತರು ಶರಣರು 4.ಸ್ಥಳಗಳು 5.ಪ್ರಸ್ತುತ ಸ್ಥಿತಿ 6. ಪ್ರಾರ್ಥನೆ |
| ==ಅವಧಿ-೧== | | ==ಅವಧಿ-೧== |
೧೦೯ ನೇ ಸಾಲು: |
೫೭ ನೇ ಸಾಲು: |
| ===ವಿವರಣೆ=== | | ===ವಿವರಣೆ=== |
| ===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)=== | | ===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)=== |
| + | ಶಿಕ್ಷಕರು ಈ ಪದ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು. |
| + | ೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು. |

| + | ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. |
| + | ಶಿಕ್ಷಕರು ಈ ಪದ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡನಾಡಿನ ಕವಿ/ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪದ್ಯದಲ್ಲಿ ಸೂಚಿಸಲಾಗಿರುವ ಈ ಕವಿ/ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪದ್ಯಕ್ಕೆ ಪೂರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು. |

| + | '''ಮೊದಲನೇ ಅಮೋಘವರ್ಷ''' |
| + | #[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ] |

| + | '''ಜನ್ನ ಕವಿಯ ಕುರಿತಾದ ಮಾಹಿತಿಗೆ''' |
| + | #[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ] |
| + | #[https://kn.wikipedia.org/wiki/ಪುರಂದರದಾಸರು ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ] |

| + | '''ಬಸವೇಶ್ವರರ ಕುರಿತು''' |
| + | #[http://kanaja.in/archives/25922 ಬಸವೇಶ್ವರರ ಬಗೆಗಿನ ಮಾಹಿತಿಯ ಕಣಜ ವೆಬ್ ಪುಟ] |
| + | #[https://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ] |
| + | ''''ಮಧ್ವಾಚಾರ್ಯರು ''' |
| + | #[https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/ ಶ್ರೀಪಾದ-ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] |
| + | #[http://madhvakanvamatha.blogspot.in/2014/02/blog-post.html ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] |
| + | #[https://kn.wikipedia.org/wiki/ರನ್ನ ರನ್ನ] |
| + | #[https://kn.wikipedia.org/wiki/ಪಂಪ ಪಂಪ] |
| + | #[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ] |
| + | #[http://kanaja.in/archives/10501 ಲಕ್ಷ್ಮೀಶ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] |
| + | #[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ] |
| + | #[http://kanaja.in/archives/16952 ಷಡಕ್ಷರದೇವ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] |
| + | #[http://www.sallapa.com/2013/08/blog-post_5008.html ಮುದ್ದಣ್ಣ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] |
| + | #[http://kannada.nativeplanet.com/halebid/ ಹಳೆಬೀಡು ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] |
| + | #[https://kn.wikipedia.org/wiki/ಬೇಲೂರು ಬೇಲೂರು] |
| + | #[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ] |

| ===ಶಬ್ದಕೋಶ/ಪದ ವಿಶೇಷತೆ=== | | ===ಶಬ್ದಕೋಶ/ಪದ ವಿಶೇಷತೆ=== |
| *ಕಾಯೆ - ರಕ್ಷಿಸು | | *ಕಾಯೆ - ರಕ್ಷಿಸು |
೧೧೮ ನೇ ಸಾಲು: |
೯೮ ನೇ ಸಾಲು: |

| === ವ್ಯಾಕರಣಾಂಶ=== | | === ವ್ಯಾಕರಣಾಂಶ=== |
− | ಪ್ರಾಸ ಪದಗಳು | + | '''ಪ್ರಾಸ ಪದಗಳು''' |
| *ಬಲಿಸು- ನೆಲಸು -ಕಲಸು | | *ಬಲಿಸು- ನೆಲಸು -ಕಲಸು |
| *ತಾಳ್ವೆ - ನಾಳ್ವೆ - ಬಾಳ್ವೆ | | *ತಾಳ್ವೆ - ನಾಳ್ವೆ - ಬಾಳ್ವೆ |
| + | *ತಾಳ್ವೆ-ನಾಳ್ವೆ- ಬಾಳ್ವೆ |
| + | *ಮರೆಯಲಮ್ಮೆವು- ಕನ್ನಡವೆಮ್ಮವು |
| + | *ಮರಂಗಳೊ -ತರತರಂಗಳೊ |
| + | *ಸುಂದರಂ -ಬಂಧುರಂ |
| + | *ಹುಡುಕುವ-ಮಿಡುಕುವ |

| === ಚಟುವಟಿಕೆ=== | | === ಚಟುವಟಿಕೆ=== |
೧೨೬ ನೇ ಸಾಲು: |
೧೧೧ ನೇ ಸಾಲು: |
| #'''ಸಮಯ ;'''೨೦ ನಿಮಿಷ | | #'''ಸಮಯ ;'''೨೦ ನಿಮಿಷ |
| #'''ಸಾಮಗ್ರಿಗಳು/ಸಂಪನ್ಮೂಲಗಳು ;''' | | #'''ಸಾಮಗ್ರಿಗಳು/ಸಂಪನ್ಮೂಲಗಳು ;''' |
− | #'''ವಿಧಾನ/ಪ್ರಕ್ರಿಯೆ ;'''1. ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. 'ಅಥವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.2.ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು | + | #'''ವಿಧಾನ/ಪ್ರಕ್ರಿಯೆ ;''' |
| + | 1.ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. 'ಅಥವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.

| + | 2.ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು |
| #'''ಚರ್ಚಾ ಪ್ರಶ್ನೆಗಳು ;''' | | #'''ಚರ್ಚಾ ಪ್ರಶ್ನೆಗಳು ;''' |
| #'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''ಮಾತನಾಡುವುದು ಪ್ರಶ್ನೆ ಕೇಳುವುದು, ಸಾಮಾಜೀಕರಣ | | #'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''ಮಾತನಾಡುವುದು ಪ್ರಶ್ನೆ ಕೇಳುವುದು, ಸಾಮಾಜೀಕರಣ |
| #'''ಮೌಲ್ಯಮಾಪನ ಪ್ರಶ್ನೆಗಳು ;''' | | #'''ಮೌಲ್ಯಮಾಪನ ಪ್ರಶ್ನೆಗಳು ;''' |
− | *ನಮ್ಮ ನಾಡನ್ನು ಏಕೆ ಗೌರವಿಸ ಬೇಕು? | + | *ನಮ್ಮ ನಾಡನ್ನು ಏಕೆ ಗೌರವಿಸಬೇಕು? |
| *ಭಾಷಾ ಹೆಗ್ಗಳಿಕೆಗಳ ಮೇಲಿನ ಜಗಳ ಎಷ್ಟು ಸರಿ? | | *ಭಾಷಾ ಹೆಗ್ಗಳಿಕೆಗಳ ಮೇಲಿನ ಜಗಳ ಎಷ್ಟು ಸರಿ? |

೧೩೬ ನೇ ಸಾಲು: |
೧೨೩ ನೇ ಸಾಲು: |
| ==ಅವಧಿ -೨== | | ==ಅವಧಿ -೨== |
| ===ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೨=== | | ===ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೨=== |
| + | ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ!

| + | ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!

| + | ಇಲ್ಲಿಲ್ಲದ ಶಿಲ್ಪಮಿಲ್ಲ;

| + | ನಿನ್ನ ಕಲ್ಲೆ ನುಡಿವುದಲ್ಲ!

| + | ಹಿಂಗತೆಯಿನಿವಾಲ ಸೊಲ್ಲ

| + | ನೆಮ್ಮತೃಷೆಗೆ ದಕ್ಕಿಸು!

| + | ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು!

| + | ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

| + | ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡಕುವ!

| + | ಕನ್ನಡ ಕಸ್ತೂರಿಯನ್ನ

| + | ಹೊಸತು ಸಿರಿಂ ತೀಡದನ್ನ

| + | ಸುರಭಿ ಎಲ್ಲಿ? ನೀನದನ್ನ

| + | ನವಶಕ್ತಿಯಿನೆಬ್ಬಿಸು-,

| + | ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!

| + | ನಮ್ಮೆದೆಯಂ ತಾಯೆ ಬಲಿಸು

| + | ಎಲ್ಲರ ಬಾಯಲ್ಲಿ ನಲಿಸು

| + | ನಮ್ಮ ಮನಮನೊಂದೆ ಕಲಸು!

| + | ಇದನೊಂದನೆ ಕೋರುವೆ!

| + | ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮೆಗೆ ತೋರುವೆ?

| ===ವಿವರಣೆ=== | | ===ವಿವರಣೆ=== |
| ===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)=== | | ===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)=== |
| ===ಶಬ್ದಕೋಶ/ಪದ ವಿಶೇಷತೆ=== | | ===ಶಬ್ದಕೋಶ/ಪದ ವಿಶೇಷತೆ=== |
| ===ವ್ಯಾಕರಣಾಂಶ=== | | ===ವ್ಯಾಕರಣಾಂಶ=== |
| + | '''ತತ್ಸಮ - ತದ್ಭವ''' |
| + | ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ. |
| + | ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ |

| ===ಚಟುವಟಿಕೆ=== | | ===ಚಟುವಟಿಕೆ=== |
| #'''ಚಟುವಟಿಕೆಯ ಹೆಸರು ;''' ಪದ್ಯ ಗಾಯನ | | #'''ಚಟುವಟಿಕೆಯ ಹೆಸರು ;''' ಪದ್ಯ ಗಾಯನ |
೧೫೮ ನೇ ಸಾಲು: |
೧೭೦ ನೇ ಸಾಲು: |
| ===ಶಬ್ದಕೋಶ/ಪದ ವಿಶೇಷತೆ=== | | ===ಶಬ್ದಕೋಶ/ಪದ ವಿಶೇಷತೆ=== |
| ===ವ್ಯಾಕರಣಾಂಶ=== | | ===ವ್ಯಾಕರಣಾಂಶ=== |
| + | '''ದ್ವಿರುಕ್ತಿ''' |
| + | ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು. |
| + | ಪರಿ ಪರಿ, |

| ===ಚಟುವಟಿಕೆ=== | | ===ಚಟುವಟಿಕೆ=== |
− | #'''ಚಟುವಟಿಕೆಯ ಹೆಸರು ;''' 10 ಕನ್ನಡ ಭಾಷೆಯ ಮೇಲಿನ ಪದ್ಯ ಸಂಗ್ರಹ | + | #'''ಚಟುವಟಿಕೆಯ ಹೆಸರು ;''' ಕನ್ನಡ ಭಾಷೆಯ ಮೇಲಿನ 10 ಪದ್ಯಗಳ ಸಂಗ್ರಹ |
| #'''ಸಮಯ ;''' ವಾರದ ಕೆಲಸ | | #'''ಸಮಯ ;''' ವಾರದ ಕೆಲಸ |
| #'''ಸಾಮಗ್ರಿಗಳು/ಸಂಪನ್ಮೂಲಗಳು ;'''ಅಂತರ್ಜಾಲ, ಗ್ರಂಥಾಲಯ ಪುಸ್ತಕ,ಶಿಕ್ಷಕರು,ಕುಟುಂಬ | | #'''ಸಾಮಗ್ರಿಗಳು/ಸಂಪನ್ಮೂಲಗಳು ;'''ಅಂತರ್ಜಾಲ, ಗ್ರಂಥಾಲಯ ಪುಸ್ತಕ,ಶಿಕ್ಷಕರು,ಕುಟುಂಬ |
೧೬೮ ನೇ ಸಾಲು: |
೧೮೪ ನೇ ಸಾಲು: |

| ===ಅವಧಿ ೩ರ ಮೌಲ್ಯಮಾಪನ=== | | ===ಅವಧಿ ೩ರ ಮೌಲ್ಯಮಾಪನ=== |

− | =ವ್ಯಾಕರಣ/ಛಂದಸ್ಸು/ಅಲಂಕಾರ=

− | '''ತತ್ಸಮ - ತದ್ಭವ'''

− | ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ.

− | ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ

− | '''ದ್ವಿರುಕ್ತಿ'''

− | ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು.

− | ಪರಿ ಪರಿ,

− | '''ಪ್ರಾಸ ಪದಗಳು'''

− | ತಾಳ್ವೆ-ನಾಳ್ವೆ- ಬಾಳ್ವೆ

− | ಮರೆಯಲಮ್ಮೆವು- ಕನ್ನಡವೆಮ್ಮವು

− | ಮರಂಗಳೊ -ತರತರಂಗಳೊ

− | ಸುಂದರಂ -ಬಂಧುರಂ

− | ಹುಡುಕುವ-ಮಿಡುಕುವ

| =ಉಪಸಂಹಾರ= | | =ಉಪಸಂಹಾರ= |
| ಇಷ್ಟೊಂದು ಸುಧೀರ್ಘ ಪರಂಪರೆಯ ಹಿನ್ನಲೆಯಲ್ಲಿ ಮಕ್ಕಳಲ್ಲಿ ನಮ್ಮ ಮೇಲಿರುವ ಜವಾಬ್ಧಾರಿಗಳನ್ನು ಅರಿತುಕೊಳ್ಳಲು ಕಲಿಸಬೇಕು . ಅದನ್ನು ಉಳಿಸಿ ಬೆಳೆಸಬೇಕು.ನಾಡು,ನುಡು ಪರಂಪರೆಯನ್ನು ಗೌರವಿಸ ಬೇಕು.ಎಂಬ ನೀತಿಗಳನ್ನು ಮಕ್ಕಳಲ್ಲಿ ಮೊಳೆಯುವಂತೆ ಮಾಡಬೇಕು. | | ಇಷ್ಟೊಂದು ಸುಧೀರ್ಘ ಪರಂಪರೆಯ ಹಿನ್ನಲೆಯಲ್ಲಿ ಮಕ್ಕಳಲ್ಲಿ ನಮ್ಮ ಮೇಲಿರುವ ಜವಾಬ್ಧಾರಿಗಳನ್ನು ಅರಿತುಕೊಳ್ಳಲು ಕಲಿಸಬೇಕು . ಅದನ್ನು ಉಳಿಸಿ ಬೆಳೆಸಬೇಕು.ನಾಡು,ನುಡು ಪರಂಪರೆಯನ್ನು ಗೌರವಿಸ ಬೇಕು.ಎಂಬ ನೀತಿಗಳನ್ನು ಮಕ್ಕಳಲ್ಲಿ ಮೊಳೆಯುವಂತೆ ಮಾಡಬೇಕು. |

− | =ಮೌಲ್ಯಮಾಪನ= | + | =ಪದ್ಯದ ಮೌಲ್ಯಮಾಪನ= |
| *ಕನ್ನಡ ಒಂದು ಭಾಷೆಯಲ್ಲ ಸಂಸ್ಕೃತಿ ಹೇಗೆ ? | | *ಕನ್ನಡ ಒಂದು ಭಾಷೆಯಲ್ಲ ಸಂಸ್ಕೃತಿ ಹೇಗೆ ? |
| *ಭಾಷೆಯ ವಿಷಯದಲ್ಲಿ ಮೇಲು ಕೀಳಿಲ್ಲ, ಹೇಗೆ? | | *ಭಾಷೆಯ ವಿಷಯದಲ್ಲಿ ಮೇಲು ಕೀಳಿಲ್ಲ, ಹೇಗೆ? |
| + | =ಮಕ್ಕಳ ಚಟುವಟಿಕೆ= |
| + | '''ಮಕ್ಕಳ ಚಟುವಟಿಕೆಯ ಸರಿಯಾದ ಅರ್ಥ ತಿಳಿಯಬೇಕು'''

| + | 1.ಕರ್ನಾಟಕದ ಪ್ರಸಿದ್ದ ದೇವಾಲಯಗಳ ಮಾಹಿತಿಯನ್ನು ಸಂಗ್ರಹಿಸಿ ಬರೆಯಿರಿ

| + | 2.ಕರ್ನಾಟಕದಲ್ಲಿ ಪ್ರಸಿದ್ದವಾದ ಸಂತ ಪರಂಪರೆಯ ಠಿಪ್ಪಣಿ ಬರೆಯಿರಿ |

| + | =ಆಕರ ಸೂಚಿ= |
| + | <references /> |