"ಡಿಜಿಟಲ್ ವೀಡಿಯೋ ಆಧಾರಿತ ಭಾಷಾ ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೦ ನೇ ಸಾಲು: | ೧೦ ನೇ ಸಾಲು: | ||
#ಪೂರ್ವಜ್ಞಾನದ ಮೂಲಕ ಭಾಷಾ ವಿಷಯವನ್ನು ಅರಿಯಲು ಮತ್ತು ಸಮಾನ ಸನ್ನಿವೇಷಕ್ಕೆ ಹೊಂದಾಣಿಕೆಮಾಡಿ ಹೇಳಲು ವೀಡಿಯೋ ಸಂಪನ್ಮೂಲ ಬಳಕೆ | #ಪೂರ್ವಜ್ಞಾನದ ಮೂಲಕ ಭಾಷಾ ವಿಷಯವನ್ನು ಅರಿಯಲು ಮತ್ತು ಸಮಾನ ಸನ್ನಿವೇಷಕ್ಕೆ ಹೊಂದಾಣಿಕೆಮಾಡಿ ಹೇಳಲು ವೀಡಿಯೋ ಸಂಪನ್ಮೂಲ ಬಳಕೆ | ||
'''ವಿಷಯ ಉದ್ದೇಶಗಳು - Content objectives- what content areas''' | '''ವಿಷಯ ಉದ್ದೇಶಗಳು - Content objectives- what content areas''' | ||
− | + | # ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರು | |
+ | # ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು | ||
+ | # ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು | ||
'''ಕೌಶಲ್ಯ ಉದ್ದೇಶಗಳು - Skill objectives - what specific skills''' | '''ಕೌಶಲ್ಯ ಉದ್ದೇಶಗಳು - Skill objectives - what specific skills''' | ||
− | + | # ವೀಡಿಯೋವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ. | |
+ | # ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು | ||
+ | # ವೀಡಿಯೋವಿನಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು | ||
+ | # ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ. | ||
'''ತರಗತಿ ಉದ್ದೇಶಗಳು - Classroom objectives - to demo peer learning, to make a classroom resource, etc -''' | '''ತರಗತಿ ಉದ್ದೇಶಗಳು - Classroom objectives - to demo peer learning, to make a classroom resource, etc -''' | ||
All these kinds of objectives need not be there for every activity. And no need to list them as different headings. This is only for our reference when we are developing activities. | All these kinds of objectives need not be there for every activity. And no need to list them as different headings. This is only for our reference when we are developing activities. | ||
− | + | # ವೀಡಿಯೋ ವೀಕ್ಷಿಸಿ ಉತ್ತರಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು | |
+ | # ವೀಡಿಯೋ ವೀಕ್ಷಣೆಯ ಮೂಲಕ ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು | ||
'''ಉದ್ದೇಶಿತ ಸಮಯ''' | '''ಉದ್ದೇಶಿತ ಸಮಯ''' | ||
೨೨ ನೇ ಸಾಲು: | ೨೮ ನೇ ಸಾಲು: | ||
'''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ Prerequisites/Instructions, prior preparations, if any''' | '''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ Prerequisites/Instructions, prior preparations, if any''' | ||
+ | |||
+ | ತರಗತಿಯ ಆರಂಭಕ್ಕೂ ಮೊದಲು ಗ್ರಾಮೀಣ ಕೈಗಾರಿಕೆಗಳ ಹಿನ್ನೆಲೆ ಅಗತ್ಯ ಮತ್ತು ಮಹತ್ವವನ್ನು ತಿಳಿದುಕೊಂಡು ಬರಲು ತಿಳಿಸಿದರೆ ಮಕ್ಕಳ ಪೂರ್ವ ಜ್ಞಾನಶಕ್ತಿಗೆ ಪುಷ್ಟಿನೀಡಿದಂತಾಗಿ ಕಲಿಕೆಯು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ | ||
'''ಅಗತ್ಯ ಸಂಪನ್ಮೂಲಗಳು Materials/ Resources needed''' | '''ಅಗತ್ಯ ಸಂಪನ್ಮೂಲಗಳು Materials/ Resources needed''' | ||
೨೭ ನೇ ಸಾಲು: | ೩೫ ನೇ ಸಾಲು: | ||
ಪ್ರೊಜೆಕ್ಟರ್, [https://www.youtube.com/watch?v=o2bqPhwab3Y ಈಜೀಪುರ ಶಾಲೆಯ ಮಕ್ಕಳಿಂದ ಕೈಮಗ್ಗದ ಭೇಟಿ] | ಪ್ರೊಜೆಕ್ಟರ್, [https://www.youtube.com/watch?v=o2bqPhwab3Y ಈಜೀಪುರ ಶಾಲೆಯ ಮಕ್ಕಳಿಂದ ಕೈಮಗ್ಗದ ಭೇಟಿ] | ||
− | ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು) | + | '''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)''' |
ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ತರಗತಿಯನ್ನು ಗುಂಪುಗಳಾಗಿ ಮಾಡಿ ಮೇಲೆ ನೀಡಿರುವ ಲಿಂಕ್ ಬಳಸಿ ಮಕ್ಕಳಿಗೆ ವೀಡಿಯೋ ವೀಕ್ಷಣೆಗೆ ಅವಕಾಶವನ್ನು ನೀಡುವುದು. ಇಲ್ಲಿ ಧ್ವನಿ, ಚಿತ್ರ ಚಿತ್ರಕಥೆ, ದೃಶ್ಯಗಳಿರುವುದುರಿಂದ ಶಿಕ್ಷಕರ ಸೃಜನಶೀಲತೆಗೆ ತಕ್ಕಂತೆ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ. | ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ತರಗತಿಯನ್ನು ಗುಂಪುಗಳಾಗಿ ಮಾಡಿ ಮೇಲೆ ನೀಡಿರುವ ಲಿಂಕ್ ಬಳಸಿ ಮಕ್ಕಳಿಗೆ ವೀಡಿಯೋ ವೀಕ್ಷಣೆಗೆ ಅವಕಾಶವನ್ನು ನೀಡುವುದು. ಇಲ್ಲಿ ಧ್ವನಿ, ಚಿತ್ರ ಚಿತ್ರಕಥೆ, ದೃಶ್ಯಗಳಿರುವುದುರಿಂದ ಶಿಕ್ಷಕರ ಸೃಜನಶೀಲತೆಗೆ ತಕ್ಕಂತೆ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ. | ||
− | ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು? | + | '''ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?''' |
ಮೇಲಿನ ಲಿಂಕ್ ಬಳಸಿ ವೀಡಿಯೋವನ್ನು ಚಾಲನೆಗೊಳಿಸಿ - ಮೊದಲಿಗೆ ಮಕ್ಕಳಿಗೆ ಯಾವುದೇ ಕಾರಣ ಅಥವ ನಿರ್ದೇಶನಗಳನ್ನು ನೀಡದೆ ಸುಮ್ಮನೆ ವೀಕ್ಷಿಸುವಂತೆ ತಿಳಿಸಿ. ನಂತರ ತಂಡದಿಂದ ಒಬ್ಬರಿಗೆ ಈ ವೀಕ್ಷಣೆಯನ್ನು ಕುರಿತಂತೆ ಮಾತನಾಡಲು ತಿಳಿಸಿ. ನಂತರ ಈ ಭಾಷಾ ಡಿಜಿಟಲ್ ಕಥೆ ರೂಪುಗೊಂಡ ಸನ್ನಿವೇಶ ಮತ್ತು ಪ್ರಕ್ರಿಯೆಯನ್ನು ವಿವರಿಸಿ. ಅದರ ವಿವರಣೆಯನ್ನು ಶಿಕ್ಷಕರು ಮತ್ತು ಮಕ್ಕಳು ತಿಳಿಸುತ್ತಾರೆ. ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ. | ಮೇಲಿನ ಲಿಂಕ್ ಬಳಸಿ ವೀಡಿಯೋವನ್ನು ಚಾಲನೆಗೊಳಿಸಿ - ಮೊದಲಿಗೆ ಮಕ್ಕಳಿಗೆ ಯಾವುದೇ ಕಾರಣ ಅಥವ ನಿರ್ದೇಶನಗಳನ್ನು ನೀಡದೆ ಸುಮ್ಮನೆ ವೀಕ್ಷಿಸುವಂತೆ ತಿಳಿಸಿ. ನಂತರ ತಂಡದಿಂದ ಒಬ್ಬರಿಗೆ ಈ ವೀಕ್ಷಣೆಯನ್ನು ಕುರಿತಂತೆ ಮಾತನಾಡಲು ತಿಳಿಸಿ. ನಂತರ ಈ ಭಾಷಾ ಡಿಜಿಟಲ್ ಕಥೆ ರೂಪುಗೊಂಡ ಸನ್ನಿವೇಶ ಮತ್ತು ಪ್ರಕ್ರಿಯೆಯನ್ನು ವಿವರಿಸಿ. ಅದರ ವಿವರಣೆಯನ್ನು ಶಿಕ್ಷಕರು ಮತ್ತು ಮಕ್ಕಳು ತಿಳಿಸುತ್ತಾರೆ. ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ. | ||
− | ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು | + | '''ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು''' |
#ನೀವು ಯಾವುದಾದರೂ ಗುಡಿ ಕೈಗಾರಿಕೆಯ ಸ್ಥಳಕ್ಕೆ ಭೇಟಿ ನೀಡಿರುವಿರಾ? ನೀಡಿದ್ದರೆ ಅದು ಯಾವುದು ಮತ್ತು ಅದರ ಅನುಭವವನ್ನು ತರಗತಿಯ ಜೊತೆ ಹಂಚಿಕೊಳ್ಳಿರಿ. | #ನೀವು ಯಾವುದಾದರೂ ಗುಡಿ ಕೈಗಾರಿಕೆಯ ಸ್ಥಳಕ್ಕೆ ಭೇಟಿ ನೀಡಿರುವಿರಾ? ನೀಡಿದ್ದರೆ ಅದು ಯಾವುದು ಮತ್ತು ಅದರ ಅನುಭವವನ್ನು ತರಗತಿಯ ಜೊತೆ ಹಂಚಿಕೊಳ್ಳಿರಿ. | ||
#ನಿಮ್ಮ ಮನೆಯ ಪರಿಸರದಲ್ಲಿ ನಿಮಗೆ ಪರಿಚಿತವಿರುವ ಯಾವುದಾದರೂ ಒಂದು ಗುಡಿ ಕೈಗಾರಿಕೆಯ ಬಗ್ಗೆ ತಿಳಿಸಿಕೊಡಿ. | #ನಿಮ್ಮ ಮನೆಯ ಪರಿಸರದಲ್ಲಿ ನಿಮಗೆ ಪರಿಚಿತವಿರುವ ಯಾವುದಾದರೂ ಒಂದು ಗುಡಿ ಕೈಗಾರಿಕೆಯ ಬಗ್ಗೆ ತಿಳಿಸಿಕೊಡಿ. | ||
#ಈ ವಿಡಿಯೋದಲ್ಲಿರುವ ಮಕ್ಕಳಂತೆ ನಿಮಗೂ ಒಂದು ಅವಕಾಶ ಸಿಕ್ಕರೆ ಯಾವ ಗುಡಿ ಕೈಗಾರಿಗೆ ಭೇಟಿನೀಡಲು ಬಯಸುತ್ತೀರಿ. ಏಕೆ? ತಂಡದಲ್ಲಿ ಚರ್ಚಿಸಿ ಒಂದು ಆಯ್ಕೆಯನ್ನು ತಿಳಿಸಿ. | #ಈ ವಿಡಿಯೋದಲ್ಲಿರುವ ಮಕ್ಕಳಂತೆ ನಿಮಗೂ ಒಂದು ಅವಕಾಶ ಸಿಕ್ಕರೆ ಯಾವ ಗುಡಿ ಕೈಗಾರಿಗೆ ಭೇಟಿನೀಡಲು ಬಯಸುತ್ತೀರಿ. ಏಕೆ? ತಂಡದಲ್ಲಿ ಚರ್ಚಿಸಿ ಒಂದು ಆಯ್ಕೆಯನ್ನು ತಿಳಿಸಿ. | ||
− | ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು? | + | '''ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?''' |
*ಗುಡಿ ಕೈಗಾರಿಕೆಗಳ ಸಂಖ್ಯೆ ದಿನೆ ದಿನೆ ಕಡಿಮೆಯಾಗುತ್ತಿದೆ. ಕಾರಣವನ್ನು ಪ್ರಬಂಧಮಾದರಿಯಲ್ಲಿ ಬರೆದುಕೊಂಡು ಬನ್ನಿ | *ಗುಡಿ ಕೈಗಾರಿಕೆಗಳ ಸಂಖ್ಯೆ ದಿನೆ ದಿನೆ ಕಡಿಮೆಯಾಗುತ್ತಿದೆ. ಕಾರಣವನ್ನು ಪ್ರಬಂಧಮಾದರಿಯಲ್ಲಿ ಬರೆದುಕೊಂಡು ಬನ್ನಿ | ||
*ಈ ಮಾದರಿಯ ಕೈಗಾರಿಕೆಯನ್ನು ಉಳಿಸಲು ನಿಮ್ಮ ಸಲಹೆ ಏನು ತರಗತೊಯಲ್ಲಿ ಚರ್ಚಿಸಿ | *ಈ ಮಾದರಿಯ ಕೈಗಾರಿಕೆಯನ್ನು ಉಳಿಸಲು ನಿಮ್ಮ ಸಲಹೆ ಏನು ತರಗತೊಯಲ್ಲಿ ಚರ್ಚಿಸಿ |
೧೫:೦೪, ೨ ಮೇ ೨೦೧೯ ನಂತೆ ಪರಿಷ್ಕರಣೆ
ನೋಡಿ ಮತ್ತು ಉತ್ತರಿಸಿ
ವೀಡಿಯೋವನ್ನು ನೋಡಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ
Brief blurb describing what the activity. If this has been borrowed from some external web site (for example, a non OER or OER site which had this idea and based on which the activity was developed)
ಈ ಚಟುವಟಿಕೆಯನ್ನು ಸರ್ಕಾರಿ ಪ್ರೌಢಶಾಲೆ ಈಜೀಪುರದಲ್ಲಿ ೨೦೦೬-೦೭ ನೇ ಸಾಲಿನಲ್ಲಿ ಓದುತ್ತಿದ್ದ ಮಕ್ಕಳ ಕೈಮಗ್ಗದ ಭೇಟಿ ಮತ್ತು ಮಾಹಿತಿ ಸಂಗ್ರಹಣೆಯ ವೀಡಿಯೋ ಇದಾಗಿದೆ. ಇದನ್ನು ಬಳಸಿ ಬೇರೆ ಶಾಲೆಯ ಮಕ್ಕಳು ಸಹ ಅನೇಕ ಅಂಶಗಳನ್ನು ಗುರುತಿಸಿ ಕಲಿಯಬಹುದಾದ ವಿಷಯಗಳನ್ನು ಇದು ಒಳಗೊಂಡಿದೆ. ಇದನ್ನು ಯೂ ಟೂಬ್ನಲ್ಲಿ ಸೇರಿಸಿರುವ ಕಾರಣ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸುಲಭವಾಗಿ ಬಳಸಲು ಲಭ್ಯವಿದೆ.
ಕಲಿಕೋದ್ದೇಶಗಳು
- ಭಾಷಾ ಸಾಮರ್ಥ್ಯವನ್ನು ವೃದ್ದಿಸುವಲ್ಲಿ ಮಾತುಗಾರಿಕೆಯನ್ನು ಸಬಲೀಕರಣಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ
- ಪೂರ್ವಜ್ಞಾನದ ಮೂಲಕ ಭಾಷಾ ವಿಷಯವನ್ನು ಅರಿಯಲು ಮತ್ತು ಸಮಾನ ಸನ್ನಿವೇಷಕ್ಕೆ ಹೊಂದಾಣಿಕೆಮಾಡಿ ಹೇಳಲು ವೀಡಿಯೋ ಸಂಪನ್ಮೂಲ ಬಳಕೆ
ವಿಷಯ ಉದ್ದೇಶಗಳು - Content objectives- what content areas
- ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರು
- ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು
- ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು
ಕೌಶಲ್ಯ ಉದ್ದೇಶಗಳು - Skill objectives - what specific skills
- ವೀಡಿಯೋವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
- ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
- ವೀಡಿಯೋವಿನಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
- ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
ತರಗತಿ ಉದ್ದೇಶಗಳು - Classroom objectives - to demo peer learning, to make a classroom resource, etc -
All these kinds of objectives need not be there for every activity. And no need to list them as different headings. This is only for our reference when we are developing activities.
- ವೀಡಿಯೋ ವೀಕ್ಷಿಸಿ ಉತ್ತರಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
- ವೀಡಿಯೋ ವೀಕ್ಷಣೆಯ ಮೂಲಕ ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು
ಉದ್ದೇಶಿತ ಸಮಯ
15 ನಿಮಿಷಗಳು
ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ Prerequisites/Instructions, prior preparations, if any
ತರಗತಿಯ ಆರಂಭಕ್ಕೂ ಮೊದಲು ಗ್ರಾಮೀಣ ಕೈಗಾರಿಕೆಗಳ ಹಿನ್ನೆಲೆ ಅಗತ್ಯ ಮತ್ತು ಮಹತ್ವವನ್ನು ತಿಳಿದುಕೊಂಡು ಬರಲು ತಿಳಿಸಿದರೆ ಮಕ್ಕಳ ಪೂರ್ವ ಜ್ಞಾನಶಕ್ತಿಗೆ ಪುಷ್ಟಿನೀಡಿದಂತಾಗಿ ಕಲಿಕೆಯು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ
ಅಗತ್ಯ ಸಂಪನ್ಮೂಲಗಳು Materials/ Resources needed
ಪ್ರೊಜೆಕ್ಟರ್, ಈಜೀಪುರ ಶಾಲೆಯ ಮಕ್ಕಳಿಂದ ಕೈಮಗ್ಗದ ಭೇಟಿ
ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)
ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ತರಗತಿಯನ್ನು ಗುಂಪುಗಳಾಗಿ ಮಾಡಿ ಮೇಲೆ ನೀಡಿರುವ ಲಿಂಕ್ ಬಳಸಿ ಮಕ್ಕಳಿಗೆ ವೀಡಿಯೋ ವೀಕ್ಷಣೆಗೆ ಅವಕಾಶವನ್ನು ನೀಡುವುದು. ಇಲ್ಲಿ ಧ್ವನಿ, ಚಿತ್ರ ಚಿತ್ರಕಥೆ, ದೃಶ್ಯಗಳಿರುವುದುರಿಂದ ಶಿಕ್ಷಕರ ಸೃಜನಶೀಲತೆಗೆ ತಕ್ಕಂತೆ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ.
ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?
ಮೇಲಿನ ಲಿಂಕ್ ಬಳಸಿ ವೀಡಿಯೋವನ್ನು ಚಾಲನೆಗೊಳಿಸಿ - ಮೊದಲಿಗೆ ಮಕ್ಕಳಿಗೆ ಯಾವುದೇ ಕಾರಣ ಅಥವ ನಿರ್ದೇಶನಗಳನ್ನು ನೀಡದೆ ಸುಮ್ಮನೆ ವೀಕ್ಷಿಸುವಂತೆ ತಿಳಿಸಿ. ನಂತರ ತಂಡದಿಂದ ಒಬ್ಬರಿಗೆ ಈ ವೀಕ್ಷಣೆಯನ್ನು ಕುರಿತಂತೆ ಮಾತನಾಡಲು ತಿಳಿಸಿ. ನಂತರ ಈ ಭಾಷಾ ಡಿಜಿಟಲ್ ಕಥೆ ರೂಪುಗೊಂಡ ಸನ್ನಿವೇಶ ಮತ್ತು ಪ್ರಕ್ರಿಯೆಯನ್ನು ವಿವರಿಸಿ. ಅದರ ವಿವರಣೆಯನ್ನು ಶಿಕ್ಷಕರು ಮತ್ತು ಮಕ್ಕಳು ತಿಳಿಸುತ್ತಾರೆ. ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ.
ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು
- ನೀವು ಯಾವುದಾದರೂ ಗುಡಿ ಕೈಗಾರಿಕೆಯ ಸ್ಥಳಕ್ಕೆ ಭೇಟಿ ನೀಡಿರುವಿರಾ? ನೀಡಿದ್ದರೆ ಅದು ಯಾವುದು ಮತ್ತು ಅದರ ಅನುಭವವನ್ನು ತರಗತಿಯ ಜೊತೆ ಹಂಚಿಕೊಳ್ಳಿರಿ.
- ನಿಮ್ಮ ಮನೆಯ ಪರಿಸರದಲ್ಲಿ ನಿಮಗೆ ಪರಿಚಿತವಿರುವ ಯಾವುದಾದರೂ ಒಂದು ಗುಡಿ ಕೈಗಾರಿಕೆಯ ಬಗ್ಗೆ ತಿಳಿಸಿಕೊಡಿ.
- ಈ ವಿಡಿಯೋದಲ್ಲಿರುವ ಮಕ್ಕಳಂತೆ ನಿಮಗೂ ಒಂದು ಅವಕಾಶ ಸಿಕ್ಕರೆ ಯಾವ ಗುಡಿ ಕೈಗಾರಿಗೆ ಭೇಟಿನೀಡಲು ಬಯಸುತ್ತೀರಿ. ಏಕೆ? ತಂಡದಲ್ಲಿ ಚರ್ಚಿಸಿ ಒಂದು ಆಯ್ಕೆಯನ್ನು ತಿಳಿಸಿ.
ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?
- ಗುಡಿ ಕೈಗಾರಿಕೆಗಳ ಸಂಖ್ಯೆ ದಿನೆ ದಿನೆ ಕಡಿಮೆಯಾಗುತ್ತಿದೆ. ಕಾರಣವನ್ನು ಪ್ರಬಂಧಮಾದರಿಯಲ್ಲಿ ಬರೆದುಕೊಂಡು ಬನ್ನಿ
- ಈ ಮಾದರಿಯ ಕೈಗಾರಿಕೆಯನ್ನು ಉಳಿಸಲು ನಿಮ್ಮ ಸಲಹೆ ಏನು ತರಗತೊಯಲ್ಲಿ ಚರ್ಚಿಸಿ
ವೀಡಿಯೋವನ್ನು ನೋಡಿ 20 ಅಂಶಗಳನ್ನು ಗುರುತಿಸಿ ಹೇಳಿ
ವೀಡಿಯೋ ನೋಡಿ ಚರ್ಚೆ
ನೋಡಿ ಮತ್ತು ಬರೆಯಿರಿ
ನೋಡಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ
ನೋಡಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ
ಓದಿ ಮತ್ತು ಉತ್ತರಿಸಿ
ಓದಿ ಮತ್ತು ಬರೆಯಿರಿ
ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ
ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ
ವೀಡಿಯೋ ನಿಶ್ಯಬ್ದಗೊಳಿಸಿ ಮತ್ತು ಕಥೆ ರೂಪಿಸಿ
- ನಿಶ್ಯಬ್ದ ವೀಡಿಯೋ ತೋರಿಸಿ ಅಭಿಪ್ರಾಯ ಹಂಚಿಕೆ.
- ಕೇವಲ ಅಕ್ಷರ ಓದಿ ಹೇಳುವುದು
- ಅನ್ಯ ಭಾಷೆಗೆ ಅನುವಾದಿಸಿ ಹೇಳುವುದು