"ಮಗ್ಗದ ಸಾಹೇಬ ಚಟುವಟಿಕೆ ೪ ಅದಲು ಬದಲಾದ ಪದಗಳನ್ನು ಗುರುತಿಸಿ ಬರೆಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಚು (added Category:ಕನ್ನಡ using HotCat) |
ಚು (added Category:೮ನೇ ತರಗತಿ using HotCat) |
||
೧೧ ನೇ ಸಾಲು: | ೧೧ ನೇ ಸಾಲು: | ||
[[ವರ್ಗ:ಗದ್ಯ]] | [[ವರ್ಗ:ಗದ್ಯ]] | ||
[[ವರ್ಗ:ಕನ್ನಡ]] | [[ವರ್ಗ:ಕನ್ನಡ]] | ||
+ | [[ವರ್ಗ:೮ನೇ ತರಗತಿ]] |
೦೭:೨೭, ೯ ಮೇ ೨೦೧೯ ನಂತೆ ಪರಿಷ್ಕರಣೆ
ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) ಪದ ಸಂಪತ್ತನ್ನು ವೃದ್ದಿಸುವುದು ಚಟುವಟಿಕೆ
ಚಟುವಟಿಕೆಯ ಹೆಸರು; ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ ವಿಧಾನ/ಪ್ರಕ್ರಿಯೆ: ಮೇಲಿನ ಇಡಿಂಕ್ ಅನಾಗ್ರಾಮ್ ಕಡತವನ್ನು ಇಳಿಸಿಕೊಂಡು ತರಗತಿಯಲ್ಲಿ ಬಳಸಿ ಸಮಯ: 1೦ನಿಮಿಷಗಳು ಹಂತಗಳು: ವೀಡಿಯೋ ಪ್ರದರ್ಶನ ಮಾಡುವುದು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದು. ಸಾಮಗ್ರಿಗಳು/ಸಂಪನ್ಮೂಲಗಳು; ಇಂಡಿಕ್ ಅನಾಗ್ರಾಮ್ ಅನ್ವಯಕ ಬಳಸಿ ಚರ್ಚಾ ಪ್ರಶ್ನೆಗಳು; ಪದಗಳಿಗೆ ಅರ್ಥ ಮತ್ತು ಅದರ ಬಳಕೆಯನ್ನು ಸ್ವಂತ ವಾಕ್ಯದಲ್ಲಿ ಬಳಸಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ.