ಬದಲಾವಣೆಗಳು

Jump to navigation Jump to search
೭೬ ನೇ ಸಾಲು: ೭೬ ನೇ ಸಾಲು:     
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
 +
 +
ಈಗಾಗಲೇ ಭಾರತ ದ  ಭೌಗೋಳಿಕ ಲಕ್ಷಣಗಳನ್ನು  ಹಿಂದಿನ ಘಟಕಗಳಲ್ಲಿ  ಚರ್ಚಿಸಿದ್ದೇವೆ .ಈ  ಘಟಕವು  ಸ್ಥ ಳೀಯ ಮತ್ತು  ಕರ್ನಾಟಕದ  ಭೂಸ್ವರೂಪದ  ವೈವಿಧ್ಯತೆಗ ಚರ್ಚೆಗೆ ಅವಕಾಶ  ನೀಡುತ್ತದೆ. ನಮ್ಮ  ಸುತ್ತ ಮುತ್ತಲು  ಕಾಣುವ  ವಿವಿಧ ರೀತಿಯ  ಮಣ್ಣು  , ಸಸ್ಯವರ್ಗ ,ಕಲ್ಲುಗಳು, ಬೆಟ್ಟಗಳು ,ಮೈದಾನಗಳು ಇತ್ಯಾದಿಗಳ  ರಚನಾ  ಪ್ರಕ್ರಿಯೆ  ಆಶ್ಚರ್ಯ ಕರವೆನಿಸುತ್ತದೆ. ಈ  ಪ್ರಕ್ರಿಯೆಯನ್ನು  ಕೆಳಗಿನ ಅಂಶಗಳ ಮೂಲಕ  ಅರ್ಥ ಮಾಡಿಕೊಳ್ಳುವುದು .
 +
 +
1. ತಮ್ಮ  ವಾಸ ಸ್ಥಳದ ಭೂಸ್ವರೂಪದ ವಿಶ್ಲೇಷಣೆ  ಮತ್ತು ತಮ್ಮ  ಪ್ರದೇಶದ  ಮೇಲ್ಮೈ  ಲಕ್ಷಣಗಳನ್ನು ಪಟ್ಟಿ  ಮಾಡುವುದು.
 +
 +
2. ಕರ್ನಾಟಕದ ಪ್ರಾಕೃತಿಕ ಲ ಕ್ಷ ಣಗಳ  ಪರಿಚಯ.
 +
 +
3. ಕರಾವಳಿ ಮೈದಾನ, ಮಲೆನಾಡು ಪ್ರದೇಶ, ಮತ್ತು  ಮೈದಾನಗಳಿಗಿರುವ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು.
 +
 +
4.  ಕರ್ನಾಟಕದ ಪ್ರಾಕೃತಿಕ ವಿಭಾಗಗಳನ್ನು ಪರಿಚಯಿಸುವುದು.
 +
 +
5.  ಕರ್ನಾಟಕದ  ಪ್ರಾಕೃತಿಕ ವಿಭಾಗಗಳನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು.
 +
 +
6. ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.
 +
 +
7.    ಪ್ರಾಕೃತಿಕ  ವಿಭಾಗಗಳಿಗೆ ಅನುಸಾರವಾಗಿ ಸಾರಿಗೆ ಸಂಪರ್ಕ  ವ್ಯವಸ್ಥೆ  ಯಲ್ಲಾಗುವ  ಬದಲಾವಣೆಯನ್ನು ವಿಶ್ಲೇಷಿಸುವುದು.
 +
 +
8. ಪ್ರದೇಶದಿಂದ  ಪ್ರದೇಶಕ್ಕೆ  ವಾಯುಗುಣ  ಏಕೆ  ಬದಲಾಗುತ್ತದೆ. ಎಂಬುದನ್ನು  ಗುರುತಿಸುವುದು.
 +
 +
9.  ಕರಾವಳಿ,ಮಲೆನಾಡು,ಮೈದಾನ,ನದಿ ಮುಖಜ ಭೂಮಿ, ಅಳಿವೆಗಳು,ಬೆಟ್ಟಗುಡ್ಡಗಳು, ಸ್ತರಭಂಗ,ಶಿಖರಗಳು,ಜೀವ ವೈವಿದ್ಯತಾವಲಯ, ಮಳೆ ನೆರಳಿನ  ಪ್ರದೇಶ,ಮೊದಲಾದ  ಭೌಗೋಳಿಕ ಪದಗಳ ಅರ್ಥ ತಿಳಿಯುವರು.
 +
 +
10. ತಾವು ವಾಸಿಸುವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಕ್ಕೆ  ಸೇರಿದೆ ಎಂದು ಗುರುತಿಸುವುದು.
 +
 +
11. ತಾವು ವಾಸಿಸುವ  ಪ್ರದೇಶ ದೊಂದಿಗೆ  ವಿವಿಧ  ಪ್ರಾಕೃತಿಕ  ವಿಭಾಗಗಳ ಲಕ್ಷಣಗಳನ್ನು  ಹೋಲಿಸುವುದು.
 +
 +
12. ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ  ಸಂಬಂಧವನ್ನು  ಗ್ರಹಿಸುವುದು  .
    
==ಪ್ರಮುಖ ಪರಿಕಲ್ಪನೆಗಳು #==
 
==ಪ್ರಮುಖ ಪರಿಕಲ್ಪನೆಗಳು #==
೨೦೭

edits

ಸಂಚರಣೆ ಪಟ್ಟಿ