ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೩ ನೇ ಸಾಲು: ೨೩ ನೇ ಸಾಲು:  
* ಚಾರುದತ್ತ
 
* ಚಾರುದತ್ತ
   −
'''ಡಾ| ಎಲ್.ಬಸವರಾಜು''' ಇವರು ೧೯೧೯ ಅಕ್ಟೋಬರ ೫ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ವೀರಮ್ಮ ; ತಂದೆ ಲಿಂಗಪ್ಪ.ಗುರು ಕುವೆಂಪು.ವೃತ್ತಿಯಿಂದ ಪ್ರಾಧ್ಯಾಪಕರಾದರೂ,ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ,ವೀರಶೈವಸಾಹಿತ್ಯಸಿದ್ಧಾಂತಗಳಶೋಧನೆ,ಅಧ್ಯಯನ,ವ್ಯಾಖ್ಯಾನ,ಸಂಪಾದನೆಗಳಲ್ಲಿ ಕಳೆದಿದ್ದಾರೆ.ಸತತವಾಗಿ ೪೦ ವರ್ಷಗಳ ಕಾಲ ಇವರು ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ.ಇವರು ಅಪ್ಪಟ ಮಾನವತಾವಾದಿ.
+
'''ಡಾ| ಎಲ್.ಬಸವರಾಜು''' ಇವರು ೧೯೧೯ ಅಕ್ಟೋಬರ ೫ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಹೆಸರು ವೀರಮ್ಮ ; ತಂದೆ ಹೆಸರು ಲಿಂಗಪ್ಪ. ಇವರ ಗುರು ಕುವೆಂಪುರವರು. ವೃತ್ತಿಯಿಂದ ಪ್ರಾಧ್ಯಾಪಕರಾದರೂ, ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ, ವೀರಶೈವಸಾಹಿತ್ಯ - ಸಿದ್ಧಾಂತಗಳಶೋಧನೆ, ಅಧ್ಯಯನ, ವ್ಯಾಖ್ಯಾನ, ಸಂಪಾದನೆಗಳಲ್ಲಿ ಕಳೆದಿದ್ದಾರೆ. ಸತತವಾಗಿ ೪೦ ವರ್ಷಗಳ ಕಾಲ ಇವರು ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ. ಇವರು ಒಬ್ಬ ಅಪ್ಪಟ ಮಾನವತಾವಾದಿಯಾಗಿದ್ದರು.
    
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=