ಬದಲಾವಣೆಗಳು

Jump to navigation Jump to search
೪೩ ನೇ ಸಾಲು: ೪೩ ನೇ ಸಾಲು:  
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
   −
==ಪ್ರಮುಖ ಪರಿಕಲ್ಪನೆಗಳು #==
+
==ಪ್ರಮುಖ ಪರಿಕಲ್ಪನೆಗಳು #1 == ಸ್ವಾಭಾವಿಕ  ಸಂಪತ್ತಿನ ಪರಿಚಯ ಮತ್ತು ಚರ್ಚೆ
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
===ಶಿಕ್ಷಕರ ಟಿಪ್ಪಣಿ===
+
1. ಸ್ವಾಭಾವಿಕ ಸಂಪನ್ಮೂಲಗಳ ಪರಿಚಯ ಮೂಡಿಸುವುದು
===ಚಟುವಟಿಕೆಗಳು #===
+
2. ಸ್ವಾಭಾವಿಕ ಸಂಪತ್ತಿನ ಅರಿವು ಮೂಡಿಸುವುದು
{| style="height:10px; float:right; align:center;"
+
3. ನಮ್ಮ ಪರಿಸರದಲ್ಲಿನ ಸ್ವಾಭಾವಿಕ ಸಂಪತ್ತುಗಳನ್ನು ಕಂಡುಕೊಳ್ಳುವುದು
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
+
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
+
===ಶಿಕ್ಷಕರಿಗೆ ಟಿಪ್ಪಣಿ===  
|}
+
ಮಕ್ಕಳಿಗೆ  ಹಿಂದಿನ ತರಗತಿಯಲ್ಲಿಯೇ  ಈ ವಿಷಯಕ್ಕೆ ಸಂಬಂದಿಸಿದಂತೆ  ಮನೆಗೆಲಸ ನೀಡುವುದು, ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಏನೆಲ್ಲ ಸಂಪನ್ಮೂಲಗಳನ್ನು ಕಾಣುತ್ತಾರೆ, ಅವುಗಳನ್ನು  ಪಟ್ಟಿ ಮಾಡಿಕೊಂಡು ಬರಲು, ಪರಸ್ಪರರು ಚರ್ಚಿಸಿ ಚಾರ್ಟ ತಯಾರಿಸಲು, ಈ ವಿಚಯದ ಬಗ್ಗೆ ತಮ್ಮ ಮನೆಯವರೊಡನೆ ಹಾಗು ಸಮುದಾಯದವರೋಡನೆ ಚರ್ಚಿಸಲು  ಮತ್ತು  ನಮ್ಮ ಪರಿಸರದ ಬಗೆಗಿನ  ಹಾಡುಗಳು ನಾಟಕಗಳನ್ನು  ಸಂಗ್ರಹಿಸಿಕೊಂಡು ಬರಲು ತಿಳಿಸುವುದು.
*ಅಂದಾಜು ಸಮಯ  
+
ಹೆಚ್ಚಿನ ಮಾಹಿತಿ :  ಜೂನ್ ತಿಂಗಳಲ್ಲಿ ಉತ್ತರಧ್ರುವ ಆರ್ಕಿಟಕನಲ್ಲಿ ಸೂರ್ಯ ಮುಳುಗುವದೇ ಇಲ್ಲ. ಈ ಕಾರಣದಿಂದ ನಾರ್ವೆಯಂತಹ ದೇಶಗಳಲ್ಲಿ 24 ಗಂಟೆಯು ಬಿಸಿಲ ಬೇಸಿಗೆ ಇರುತ್ತದೆ. 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಧ್ರುವ ಅಂಟಾರ್ಟಿಕ್‍ದಲ್ಲಿ ಸೂರ್ಯ ಮುಳುಗುವದೇ ಇಲ್ಲ.
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
ಈ ಬಗ್ಗೆ  ಹೆಚ್ಚಿನ ಮಾಹಿತಿ ಕಲೆ ಹಾಕುವುದು :
*ಬಹುಮಾಧ್ಯಮ ಸಂಪನ್ಮೂಲಗಳು
+
===ಚಟುವಟಿಕೆಗಳು # 1===
 +
*ಅಂದಾಜು ಸಮಯ - ಒಂದು ತರಗತಿ
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :  ಪೇಪರ್, ಪೆನ್ನು, ಚಾರ್ಟ್ ಗಳು.
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ  
 +
*ಬಹುಮಾಧ್ಯಮ ಸಂಪನ್ಮೂಲಗಳು :
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
*ವಿಧಾನ
+
*ವಿಧಾನ: ಶಿಕ್ಷಕರು ಮಕ್ಕಳ ಜೊತೆ ಚರ್ಚಿಸುತ್ತಾ ಮನೆಗೆಲಸದ ವಿಷಯಗಳನ್ನು  ಮಕ್ಕಳ ಮೂಲಕ ಮಂಡನೆ ಮಾಡಿಸಬೇಕು ,  ಮಕ್ಕಳು  ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ತಾವು ಕಾಣುವ ಸಂಪನ್ಮೂಲಗಳನ್ನು  ಪಟ್ಟಿ ಮಾಡಿರುವ ಅಂಶಗಳನ್ನು  ಬಳಸಿ ಬೊರ್ಡ್ ಮೇಲೆ ಮೈಂಡ್ ಮ್ಯಾಪ್ ರಚಿಸಬಹುದು. ಮಾನವ ನಿರ್ಮಿತ ಸಂಪನ್ಮೂಲ ಹಾಗಯ ಪರಿಸರದಿಂದ ನೇರವಾಘಿ ನಮಗೆ ದೊರೆಯುವ ಸಂಪನ್ಮೂಲಗಳು ಎಂಬುದಾಗಿ ವಿಂಗಡಿಸಿ. ಪರಿಸರದಿಂದ ನಮಗೆ ನಮಗೆ ದೊರೆಯುವ ಸಂಪನ್ಮೂಲಗಳನ್ನು  ಪಟ್ಟಿಯಿಂದ ಗುರುತಿಸಬಹುದು. ಈ ಸಂಪನ್ಮೂಲಗಳನ್ನೇ ಸ್ವಾಭಾವಿಕ ಅಥವಾ ನೈಸರ್ಗಿಕ ಸಂಪನ್ಮೂಗಳೆಂದು ಕರೆಯಲಾಗುತ್ತದೆ ಎಂಬುದಾಗಿ ಮಕ್ಕಳಿಗೆ ಅರ್ಥೈಸಬಹುದು .  ಸ್ವಾಬಾವಿಕ ಸಂಪನ್ಮೂಲಗಳಾವುವು, ಅವುಗಳ ವಿಂಗಡನೆ ಹೇಗೆ ಮಾಡಬಹುದು, ಎಂಬ ಪ್ರಶ್ನೆಗಳೊಂದಿಗೆ ಮುಂದುವರೆಯುತ್ತಾ, ಈ ಸ್ವಾಭಾವಿಕ ಸಂಪನ್ಮೂಲಗಳಲ್ಲಿ  ನಾಶವಾಗುವ  ಮತ್ತು ನಾಶವಾಗದ ಸಂಪನ್ಮೂಲಗಳನ್ನು ಹೇಗೆ ಗುರುತಿಸಬಹುದು ಎಂಬ ಚರ್ಚೆಯನ್ನು ಮಕ್ಕಳಿಗೆ ನೀಡಬಹುದು.  ನಂತರ ಈ ಎಲ್ಲಾ ಸ್ವಾಭಾವಿಕ ಸಂಪನ್ಮೂಲಗಳಲ್ಲಿ ನಾವು ಹೆಚ್ಚು ಬಳಸುವ ಸಂಪನ್ಮೂಲಗಳಾವುವು ಎಂಬ ಪಟ್ಟಿಯನ್ನು ಮಾಡಬಹುದು . ಮೇಲೆ ಕಾಣಿಸಿದ ಈ ಎಲ್ಲಾ ಅಂಶಗಳನ್ನು ಮೈಂಡ್ ಮ್ಯಾಪ್ ನಲ್ಲಿ ಚಿತ್ರಿಸುವ ಮೂಲಕ ಮಕ್ಕಳಿಗೆ ಸ್ವಾಭಾವಿಕ ಸಂಪನ್ಮೂಲಗಳ ಪರಿಕಲ್ಪನೆ ಮೂಡಿಸುವುದು.
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
+
ನಂತರ ಸ್ವಾಭಾವಿಕ ಸಂಪನ್ಮೂಲಗಳ ಪಟ್ಟಿಯಿಂದ ನಮ್ಮ ಅದ್ಯಾಯದ ಮುಖ್ಯ ಪರಿಕಲ್ಪನೆಗಳಿಗೆ  ಸಂಬಂದೀಕರಿಸುವತ್ತಾ ಗಮನ ನೀಡಬೇಕು .  ಮೈಂಡ್ ಮ್ಯಾಪ್ ನಲ್ಲಿ ಚಿತ್ರಿಸಿದ ಸ್ವಾಭಾವಿಕ ಸಂಪನ್ಮೂಲಗಳ ದೊಡ್ಡಪಟ್ಟಿಯಿಂದ ನಮ್ಮ ಅದ್ಯಾಯಕ್ಕೆ ಸಂಬಂದಿಸಿದ ಸಂಪನ್ಮೂಲಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಲು ಸಾದ್ಯವಾಗುವಂತಹ  ಪ್ರಶ್ನೆಗಳನ್ನು ಮನೆಗೆಲಸಕ್ಕೆ ನೀಡಿ ಮುಂದಿನ ತರಗತಿಗೆ ಪೂರ್ವ ತಯಾರಿ ಮಾಡಿಕೊಳ್ಳಬಹುದು .
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? :
*ಪ್ರಶ್ನೆಗಳು
+
1. ಮಕ್ಕಳು ಮಾಡಿಕೊಂಡು ಬಂದಿರುವ ಮನೆಗೆಲಸದ ಮೇಲೆ ಚರ್ಚೆ/ಪ್ರಶ್ನೆಗಳನ್ನು ಪ್ರಾರಂಬಿಸುವುದು
===ಚಟುವಟಿಕೆಗಳು #===
+
2. ಏನೆಲ್ಲ ಸ್ವಾಭಾವಿಕ ಸಂಪನ್ಮೂಲಗಳನ್ನು ಪಟ್ಟಿ ಮಾಡಿರುವಿರಿ ?
{| style="height:10px; float:right; align:center;"
+
3. ಅವುಗಳಲ್ಲಿ ಸ್ವಾಭಾವಿಕ ವಾದುವು ಯಾವುವು ?
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
+
4. ಅವುಗಳಲ್ಲಿ ಮಾನವ ನಿರ್ಮಿತವಾದುವು ಯಾವುವು ?
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
+
5. ನಾವು ಅತಿ ಹೆಚ್ಚು ಬಳಸುವವು ಯಾವುವು ?
|}
+
ಮನೆಗೆಲಸದ ಪ್ರಶ್ನೆಗಳು
*ಅಂದಾಜು ಸಮಯ  
+
1. ಈ ಸ್ವಾಭಾವಿಕ ಸಂಪನ್ಮೂಲಗಳಲ್ಲಿ  ನಾವು ನಿಯಂತ್ರಿಸಬಹುದಾದ ಮತ್ತು ನಿಯಂತ್ರಿಸಲಾಗದ ಸಂಪನ್ಮೂಲಗ ಪಟ್ಟಿ ಮಾಡುವುದು ?
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
2. ಈ ಸ್ವಾಭಾವಿಕ ಸಂಪನ್ಮೂಲಗಳ ಪಟ್ಟಿಯಿಂದ ಸಸ್ಯವರ್ಗ ಮತ್ತು ಪ್ರಾಣಿ ವರ್ಗಗಳನ್ನು ವಿಂಗಡಿಸುವುದು
 +
3. ಈ ದಿನ ವಾತಾವರಣ ಹೇಗಿತ್ತು  ಮತ್ತು ಪ್ರತಿ ದಿನವೂ ಹೀಗೆ ಇರುತ್ತದೆಯೇ ? ಏಕೆ ?
 +
4. ಇಲ್ಲಿನ ವಾತಾವರಣಕ್ಕೂ ಬೇರೆ ಪ್ರದೇಶದ /ಊರಿನ ವಾತಾವರಣಕ್ಕೂ  ವ್ಯತ್ಯಾಸ ಇರುತ್ತದೆಯೇ ? ಏಕೆ ?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
 +
1. ಮಗು ಚರ್ಚೆಯಲ್ಲಿ ಭಾಗವಹಿಸುತ್ತಿದೆಯೇ
 +
2. ಮಗು ತಾನು ಪಟ್ಟಿ ಮಾಡಿದ ಅಂಶಗಳನ್ನು  ಇತರರೊಡನೆ ಹಂಚಿಕೊಂಡು ವಿಶ್ಲೇಷಿಸುತ್ತಿದೆಯೇ ?
 +
3. ಮಗು ತನ್ನ ಸುತ್ತಮುತ್ತಲಿನ ಚಟುವಟಿಕೆಗಳನ್ನು ಗಮನಿಸುತ್ತಿದೆಯೇ ? ಏನನ್ನು ಮತ್ತು ಹೇಗೆ ?
 +
4. ಮಗು ತನ್ನ ಅಲೋಚನೆಯನ್ನು ಇತರರೊಡನೆ ಹೇಗೆ  ಹಂಚಿಕೊಳ್ಳುತ್ತದೆ.
 +
===ಚಟುವಟಿಕೆಗಳು #2 ===
 +
*ಅಂದಾಜು ಸಮಯ - ಒಂದು ತರಗತಿ
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಪೇಪರ್, ಪೆನ್ನು, ಚಾರ್ಟ್ ಗಳು. ಬ್ಲಾಕ್ ಬೋರ್ಡ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
*ಬಹುಮಾಧ್ಯಮ ಸಂಪನ್ಮೂಲಗಳು
+
*ಬಹುಮಾಧ್ಯಮ ಸಂಪನ್ಮೂಲಗಳು :  ವಾತಾವರಣವನ್ನು , ಮಳೆ, ಕಾಡುಗಳನ್ನು ಬಿಂಬಿಸುವ ಸಣ್ಣ ವೀಡಿಯೋ ಪ್ರದರ್ಶನ
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
 
*ವಿಧಾನ
 
*ವಿಧಾನ
 +
ಮಕ್ಕಳಿಗೆ ಹಿಂದಿನ ತರಗತಿಯ ಪ್ರಶ್ನೆಗಳನ್ನು ನೆನಪಿಸುತ್ತಾ  ಚರ್ಚೆಯನ್ನು ಪ್ರಾರಂಬಿಸುವುದು , ಆ ತರಗತಿಯ ನಂತರ ಮಕ್ಕಳು ತಮ್ಮ ಮನೆಯಲ್ಲಿ ಗುರುತಿಸಿದ ಸ್ವಾಭಾವಿಕ ಸಂಪನ್ಮೂಲಗಳು ಹಾಗು ಅವುಗಳ ಬಳಕೆಯ ಬಗ್ಗೆ ಮಾತನಾಡುವಂತೆ ಹೇಳುವುದು . ಮನೆಗೆಲಸದ ಪ್ರಶ್ನೆಗಳ ಮೇಲೆ ಚರ್ಚೆಯನ್ನು ಪ್ರಾರಂಬಿಸುವುದು .ವಾತಾವರಣ  ನಿನ್ನೆ ಹೇಗಿತ್ತು ಈದಿನ ಹೇಗಿದೆ , ಏನು ವ್ಯತ್ಯಾಸವಿದೆ ಮತ್ತು ಯಾಕೆ ಒಂದು ಪ್ರದೇಶಕ್ಕು ಮತ್ತೊಂದು ಪ್ರದೇಶಕ್ಕೂ  ವಾತಾವರಣದಲ್ಲಿ ಭಿನ್ನತೆಗಳು ಬರುತ್ತವೆ ಎಂಬುದನ್ನು  ಮಕ್ಕಳಿಂದಲೇ ಗುಂಪುಗಳಲ್ಲಿ ಚರ್ಚಿಸಿ ಮಂಡಿಸಲು ಅವಕಾಶ ನೀಡುವುದು .
 +
ಈ ಮಂಡನೆಯಲ್ಲಿ  ಹಲವಾರು ಅಂಶಗಳು ಬರಬಹುದು , ಆಗ ನಮ್ಮ ಅದ್ಯಾಯಕ್ಕೆ ಸಂಬಂದಿಸಿದ ಪರಿಕಲ್ಪನೆಗಳ ಅಂಶಗಳನ್ನು ಬೋರ್ಡ್ ಮೇಲೆ ಗುರುತಿಸಿಕೊಳ್ಳುವುದು .
 +
ಉದಾ ; ಆಹಾರ, ಮಳೆ, ಹಬ್ಬಗಳು, ಹಣ್ಣುಗಳು, ಬೆಳೆಗಳು, ಕಾಡು, ಪ್ರಾಣಿ ಹೀಗೆ ಹಲವು ಅಂಶಗಳು ಬಂದಾಗ ನಮ್ಮ ಪರಿಕಲ್ಪನೆಯ ಅಂಶಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಮ್ಮ ಅದ್ಯಾಯಕ್ಕೆ ಸಂಬಂದೀಕರಿಸುವುದು. 
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 +
1. ಈ ದಿನ ಹೇಗಿದೆ ,  ನಿನ್ನೆ ಗೂ ಈದಿನಕ್ಕೂ ವ್ಯತ್ಯಾಸ ಇದೆಯಾ ? ಹೇಗೆ
 +
2. ವಾತಾವರಣದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ?
 +
3. ಯಾಕೆ ಒಂದು ಪ್ರದೇಶಕ್ಕು ಮತ್ತೊಂದು ಪ್ರದೇಶಕ್ಕೂ  ವಾತಾವರಣದಲ್ಲಿ ಭಿನ್ನತೆಗಳು ಬರುತ್ತವೆ
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
1. ಮಗು ಚರ್ಚೆಯಲ್ಲಿ ಭಾಗವಹಿಸುತ್ತಿದೆಯೇ
 +
2. ಮಗು ತಾನು ಪಟ್ಟಿ ಮಾಡಿದ ಅಂಶಗಳನ್ನು  ಇತರರೊಡನೆ ಹಂಚಿಕೊಂಡು ವಿಶ್ಲೇಷಿಸುತ್ತಿದೆಯೇ ?
 +
3.ಮಗು ತನ್ನ ಸುತ್ತಮುತ್ತಲಿನ ಚಟುವಟಿಕೆಗಳನ್ನು ಗಮನಿಸುತ್ತಿದೆಯೇ ? ಏನನ್ನು ಮತ್ತು ಹೇಗೆ ?
 +
4. ಮಗು ತನ್ನ ಅಲೋಚನೆಯನ್ನು ಇತರರೊಡನೆ ಹೇಗೆ  ಹಂಚಿಕೊಳ್ಳುತ್ತದೆ.
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
 
==ಪರಿಕಲ್ಪನೆ #==
 
==ಪರಿಕಲ್ಪನೆ #==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೫೭

edits

ಸಂಚರಣೆ ಪಟ್ಟಿ